SEARCH HERE

Friday 1 October 2021

ದುರ್ಗಾದೇವಿ ಪೂಜಾ ವಿಧಾನ fridays or tuesdays

 ದುರ್ಗಾದೇವಿ ಪೂಜಾ ವಿಧಾನ:


ಹಿನ್ನೆಲೆ:

“ದುರ್ಗೆ ಎಂದರೆ ದುರಿತಗಳನ್ನು ಪರಿಹಾರ ಮಾಡುವವಳು ಎಂದು

ಅರ್ಥ.” ಇದು ದೇವಿಯ ಅತ್ಯಂತ ಪ್ರಸಿದ್ಧ ಅವತಾರ ಮತ್ತು ಹಿಂದೂ

ದೇವತಾ ಸಂಗ್ರಹದಲ್ಲಿ ಶಕ್ತಿ ದೇವತೆಯ ಮುಖ್ಯ ರೂಪಗಳ ಪೈಕಿ

ಒಂದು. ದುರ್ಗೆಯನ್ನು ಒಂಭತ್ತು ಹೆಸರುಗಳಿಂದ ಪೂಜಿಸುತ್ತಾರೆ.

ಆ ಹೆಸರುಗಳೆಂದರೆ, ಶೈಲ ಪುತ್ರೀ, ಬ್ರಹ್ಮಚಾರಿಣಿ, ಚಂದ್ರಘಂಟಾ,

ಕೂಷ್ಮಾಂಡೀ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ,

ಸಿದ್ಧಿದಾತ್ರೀ, ಹೀಗೆ, ನವ ದುರ್ಗೆಯರೆಂದು ಕರೆಯುತ್ತಾರೆ.

ದುರ್ಗೆಯನ್ನು ಆದಿ ಮಾಯೆ ಎಂದು ಕರೆಯುತ್ತಾರೆ. ಸೃಷ್ಠಿ ಕರ್ತ

ಬ್ರಹ್ಮನನ್ನು ಮೊದಲುಗೊಂಡು ಎಲ್ಲರನ್ನೂ ಕಷ್ಟದಿಂದ ಪಾರುಮಾಡಿ

ಅನುಗ್ರಹಿಸುತ್ತಾಳೆ ದುರ್ಗೆ. ದುರ್ಗೆಗೆ ಪರಮಾನ್ನವು ವಿಶೇಷವಾದ

ನೈವೇದ್ಯವಾಗಿರುತ್ತದೆ. ಲಲಿತಾ ಸಹಸ್ರನಾಮದಲ್ಲಿ ಪಾಯಸಾನ್ನ

ಪ್ರಿಯಾಯ್ಕೆ ನಮಃ ಎಂದೂ, ಚಂಡೀ ಸಪ್ತಶತಿಯಲ್ಲಿ ತಾಯಿಗೆ

ಪ್ರಿಯವಾದ ಪರಮಾನ್ನವನ್ನು ಹೋಮ ಮಾಡಬೇಕು ಎಂದು

ಬರೆದಿರುತ್ತದೆ.


ಪೂಜಾ ಸಮಯ :

ಈ ಪೂಜೆಗೆ ಬೇಕಾಗುವ ಸಮಯ 30 ರಿಂದ 35 ನಿಮಿಷಗಳು.

ದುರ್ಗಾ ಪೂಜೆಯನ್ನು ಸಾಮಾನ್ಯವಾಗಿ ಶುಕ್ರವಾರದಂದು

ಆಚರಿಸಲಾಗುತ್ತದೆ, ಮಂಗಳವಾರದಂದು ಸಹ ಈ ಪೂಜೆಯನ್ನು

ಆಚರಿಸಬಹುದಾಗಿದೆ.




ಪೂಜಾ ಬೇಕಾದ ಸಾಮಗ್ರಿಗಳು:

# ದುರ್ಗಾ ವಿಗ್ರಹ -1

ಅರಶಿನ

ಕುಂಕುಮ

* ಅಕ್ಷತೆ

*

ಹೂವು

ಹಣ್ಣುಗಳು

ವೀಳ್ಯದೆಲೆ

ಅಡಿಕೆ

# ಊದಿನ ಕಡ್ಡಿ - 3 ರಿಂದ 5

* ಕರ್ಪೂರ - 3 ರಿಂದ 5

ದೀಪಗಳು - 1 ರಿಂದ 2

ಗಂಧ

ಆರತಿ - 1

ಘಂಟೆ - 1

* ಪಂಚಪಾತ್ರೆ, ಉದ್ದರಣೆ - 1 ಜೊತೆ

ನೀರು - 1 ತಂಬಿಗೆ



ಪೂಜಾ ಐಚ್ಛಿಕ ಸಾಮಗ್ರಿಗಳು:

ಪರಮಾನ್ನ

ಕಂಚುಕ

* ಗೆಜ್ಜೆವಸ್ತ್ರ


ವಿಧಾನ:

1) ಪ್ರಾರ್ಥನೆ, ಪೂಜಾ ಪ್ರಾರಂಭ


ಓಂ ಕ್ರೀಂ ದುಂ ದುರ್ಗಾಯ್ಕೆ ನಮಃ -


ಧ್ಯಾಯಾಮಿ ಆವಾಹಯಾಮಿ

(ಅಕ್ಷತೆಯನ್ನು ಹಾಕುವುದು)

ರತ್ನಮಯ ಸಿಂಹಾಸನಂ ಸಮರ್ಪಯಾಮಿ ಸ್ವಾಗತ

(ಹೂವು ಅಕ್ಷತೆಯನ್ನು ಹಾಕುವುದು)

• ಪಾದಾರವಿಂದಯೋಃ ಪಾದ್ಯಂ ಪಾದ್ಯಂ

ಸಮರ್ಪಯಾಮಿ


ಹಸ್ತಯೋಃ ಅರ್ಥ್ಯಂ ಅರ್ಥ್ಯಂ ಸಮರ್ಪಯಾಮಿ

ಮುಖೇ ಆಚಮನೀಯಂ ಸಮರ್ಪಯಾಮಿ

(ಈ ಮೂರು ಮಂತ್ರಗಳನ್ನು ಹೇಳಿ ಮೂರು

ಉದ್ಧರಣೆ (ಚಮಚ) ನೀರನ್ನು ತಟ್ಟೆಯಲ್ಲಿ

ಬಿಡುವುದು)

?


2 ) ಅಲಂಕಾರ 


ಓಂ ಕ್ರೀಂ ದುಂ ದುರ್ಗಾಯ್ಕೆ ನಮಃ - 


ಸ್ನಾನಂ ಸಮರ್ಪಯಾಮಿ 


( ದೇವರಿಗೆ ನೀರಿನಲ್ಲಿ ಅಥವಾ ಪಂಚಾಮೃತದಲ್ಲಿ ಸ್ನಾನವನ್ನು ಮಾಡಿಸುವುದು ) ವಸ್ತ್ರಂ ಸಮರ್ಪಯಾಮಿ 


( ಗೆಜ್ಜೆ ವಸ್ತ್ರ ಅಥವಾ ಅಕ್ಷತೆಯನ್ನು ಹಾಕುವುದು ) 


• ಉಪವೀತಂ ಸಮರ್ಪಯಾಮಿ 


ಉದ್ದರಣೆ ( ಚಮಚ ) ನೀರನ್ನು ತಟ್ಟೆಯಲ್ಲಿ 


ಬಿಡುವುದು ) 




( ಉಪವೀತ , ಕಂಚುಕ , ಅಕ್ಷತೆಯನ್ನು ಹಾಕುವುದು ) ಗಂಧಂ ಸಮರ್ಪಯಾಮಿ 


( ಗಂಧ , ಅರಶಿನ , ಕುಂಕುಮಗಳನ್ನು ದೇವರಿಗೆ ಅರ್ಪಿಸುವುದು ) 


3 ) ಅರ್ಚನೆ ಮತ್ತು ಆರಾಧನೆ : - ನಾಮ ಪೂಜಾಂ ಕರಿಷ್ಯ 

( 108 ಹೆಸರುಗಳಿಂದ ಹೂವು , ಅಕ್ಷತೆ , ಕುಂಕುಮಗಳಿಂದ ದೇವರಿಗೆ ಅರ್ಚನೆ ಮಾಡುವುದು ) 


ಓಂ ಕ್ರೀಂ ದುಂ ದುರ್ಗಾಯ್ಕೆ ನಮಃ - 


ال 


( ದೀಪವನ್ನು ಬೆಳಗುವುದು ) ನೈವೇದ್ಯಾರ್ಥೈ 


( ತೆಂಗಿನಕಾಯಿ , ಹಣ್ಣುಗಳು , ವೀಳ್ಯದೆಲೆ , ಅಡಿಕೆ ಅಥವಾ ಯಾವುದೇ ತಯಾರಿಸಿದಂತಹ ಖಾದ್ಯಗಳನ್ನು ನೈವೇದ್ಯ ಮಾಡಿ ಹೂವು ಅಕ್ಷತೆಗಳನ್ನು ಹಾಕುವುದು ) 


ನೈವೇದ್ಯಂ ನಿವೇದಯಾಮಿ 


ಮಂಗಳ ನೀರಾಜನಂ ಸಮರ್ಪಯಾಮಿ 


( ಕರ್ಪೂರದಿಂದ ಆರತಿಯನ್ನು ಮಾಡುವುದು ) 




4 ) ಪ್ರಾರ್ಥನೆ ಮತ್ತು ಸಮಾಪ್ತಿ . 


ಓಂ ಕ್ರೀಂ ದುಂ ದುರ್ಗಾಯ್ಕೆ ನಮಃ - 


● 




ಮಂತ್ರ ಪುಷ್ಪಾಂಜಲಿಂ ಕರಿಷ್ಯ 


( ಕೈ ತೊಳೆದುಕೊಂಡು ಹೂವು ಅಕ್ಷತೆಗಳನ್ನು ಹಾಕುವುದು ) 


ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ ( ಮೂರು ಪ್ರದಕ್ಷಿಣೆ ಮಾಡಿ ನಮಸ್ಕಾರ ಮಾಡುವುದು ) 


ಪ್ರಸನ್ನಾರ್ಥ್ಯಂ ಸಮರ್ಪಯಾಮಿ 


( ಹೂವು ಅಕ್ಷತೆಗಳನ್ನು ಒಂದು ಚಮಚ ನೀರಿನ ಜೊತೆ ತಟ್ಟೆಯಲ್ಲಿ ಬಿಡುವುದು ) 


ಪ್ರಾರ್ಥನಾಂ ಕರಿಷ್ಯ 


( ಹೂವು ಅಕ್ಷತೆ ಹಿಡಿದುಕೊಂಡು ಪ್ರಾರ್ಥನೆ ಮಾಡಿ ಹಾಕುವುದು ) 


ತೀರ್ಥ ಪ್ರಸಾದವನ್ನು ಕೊಟ್ಟು , ತಾನೂ 


ತೆಗೆದುಕೊಳ್ಳುವುದರೊಂದಿಗೆ ಪೂಜೆ ಸಮಾಪ್ತಿಯಾಗುವುದು.




1. ಓಂ ದುರ್ಗಾಯ್ಕೆ ನಮಃ 


2. ಓಂ ಶಿವಾಯ್ಕೆ ನಮಃ 


3. ಓಂ ಮಹಾಲಕ್ಷ್ಮಿ ನಮಃ 


4. ಓಂ ಮಹಾಗೌರ್ಯ್ಕೆ ನಮಃ 


5. ಓಂ ಚಂಡಿಕಾಯ್ಕೆ ನಮಃ 


6. ಓಂ ಸರ್ವಜ್ಞಾಯ್ಕೆ ನಮಃ 


7. ಓಂ ಸರ್ವಲೋಕೇಶ್ಯ ನಮಃ 


8. ಓಂ ಸರ್ವಕರ್ಮ ಫಲಪ್ರದಾಯ್ಕೆ ನಮಃ 


9. ಓಂ ಸರ್ವತೀರ್ಥ ಮಯಾಯ್ಕೆ ನಮಃ 


10. ಓಂ ಪುಣ್ಯಾಯ್ಕೆ ನಮಃ 


11. ಓಂ ದೇವ ಯೋನಯೇ ನಮಃ 


12. ಓಂ ಅಯೋನಿಜಾಯ್ಕೆ ನಮಃ 


13. ಓಂ ಭೂಮಿಜಾಯ್ಕ ನಮಃ 


14. ಓಂ ನಿರ್ಗುಣಾಯ್ಕೆ ನಮಃ 


15. ಓಂ ಆಧಾರಶ ನಮಃ 


16. ಓಂ ಅನೀಶ್ವರ್ಟೈ ನಮಃ 


17. ಓಂ ನಿರಹಂಕಾರಾಯ್ಕೆ ನಮಃ 


18. ಓಂ ಸರ್ವಗರ್ವವಿಮರ್ದಿನೈ ನಮಃ 



19. ಓಂ ಸರ್ವಲೋಕಪ್ರಿಯಾಯ್ಕೆ ನಮಃ 


20. ಓಂ ವಾಣ್ಯ ನಮಃ 


21. ಓಂ ಸರ್ವವಿಧ್ಯಾದಿ ದೇವತಾಯ್ಕೆ ನಮಃ 


22. ಓಂ ಪಾರ್ವತೈ ನಮಃ 


23. ಓಂ ದೇವಮಾತೇ ನಮಃ 


24. ಓಂ ವನೀಶೈ ನಮಃ 


25. ಓಂ ವಿಂಧ್ಯ ವಾಸಿನೈ ನಮಃ 


26. ಓಂ ತೇಜೋವತೈ ನಮಃ 


27. ಓಂ ಮಹಾಮಾತ್ರೇ ನಮಃ 


28. ಓಂ ಕೋಟಿಸೂರ್ಯ ಸಮಪ್ರಭಾಯ್ಕೆ ನಮಃ 


29. ಓಂ ದೇವತಾಯ್ಕೆ ನಮಃ 


30. ಓಂ ವರೂಪಾಯ್ಕೆ ನಮಃ 


31. ಓಂ ಸತೇಜಸೇ ನಮಃ 


32. ಓಂ ವರ್ಣರೂಪಿ ನಮಃ 


33. ಓಂ ಗುಣಾಶ್ರಯಾಯ್ಕೆ ನಮಃ 


34. ಓಂ ಗುಣಮಧ್ಯಾಯೆ ನಮಃ 


35. ಓಂ ಗುಣತ್ರಯವಿವರ್ಜಿತಾಯ್ಕೆ ನಮಃ 


36. ಓಂ ಕರ್ಮಜ್ಞಾನ ಪ್ರದಾಯೆ ನಮಃ 


37. ಓಂ ಕಾಂತಾಯ್ಕೆ ನಮಃ 


38. ಓಂ ಸರ್ವಸಂಹಾರ ಕಾರಿಣ್ಯ ನಮಃ 


39. ಓಂ ಧರ್ಮಜ್ಞಾನಾಯ್ಕೆ ನಮಃ 


40. ಓಂ ಧರ್ಮನಿಷ್ಟಾಯ್ಕೆ ನಮಃ 


41. ಓಂ ಸರ್ವಕರ್ಮವಿವರ್ಜಿತಾಯ್ಕೆ ನಮಃ 


42. ಓಂ ಕಾಮಾಕ್ಷ್ಯ ನಮಃ 


43. ಓಂ ಕಾಮಾಸಂಹಂ ನಮಃ 


44. ಓಂ ಕಾಮಕ್ರೋಧ ವಿವರ್ಜಿತಾಯ್ಕೆ ನಮಃ 


45. ಓಂ ಶಾಂಕರ್ಯ್ಯ ನಮಃ 


46. ಓಂ ಶಾಂಭವ್ಯ ನಮಃ 


47. ಓಂ ಶಾಂತಾಯ್ಕೆ ನಮಃ 


 48. ಓಂ ಚಂದ್ರಸೂರ್ಯಾಗ್ನಿಲೋಚನಾಯ್ಕ ನಮಃ 


49. ಓಂ ಸುಜಯಾಯ್ಕೆ ನಮಃ 


50. ಓಂ ಜಯಾಯ್ಕೆ ನಮಃ 


51. ಓಂ ಭೂಮಿಷ್ಠಾಯ್ಕೆ ನಮಃ 


52. ಓಂ ಜಾಹ್ನವೈ ನಮಃ 


53. ಓಂ ಜನಪೂಜಿತಾಯ್ಕೆ ನಮಃ 


54. ಓಂ ಶಾಸ್ತ್ರಾಯ್ಕೆ ನಮಃ 


55. ಓಂ ಶಾಸ್ತ್ರಮಯಾಯ್ಕೆ ನಮಃ 


56. ಓಂ ನಿತ್ಯಾಯ್ಕೆ ನಮಃ 


57. ಓಂ ಶುಭಾಯ್ಕೆ ನಮಃ 


58. ಓಂ ಚಂದ್ರಾರ್ಧಮಸ್ತಕಾಯ್ಕೆ ನಮಃ 


59. ಓಂ ಭಾರತೈ ನಮಃ 


60. ಓಂ ಭ್ರಾಮರ್ದೈ ನಮಃ 


61. ಓಂ ಕಾಯ್ಕೆ ನಮಃ 


62. ಓಂ ಕರಾಳ್ವೆ ನಮಃ 


63. ಓಂ ಕೃಷ್ಣ ಪಿಂಗಳಾಯ್ಕೆ ನಮಃ 


64. ಓಂ ಬ್ರಾಹ್ಮ ನಮಃ 


65. ಓಂ ನಾರಾಯ ನಮಃ 


66. ಓಂ ರೌದ್ರೆ ನಮಃ 


67. ಓಂ ಚಂದ್ರಾಮೃತ ಪರಿವೃತಾಯ್ಕೆ ನಮಃ 


68. ಓಂ ಜೇಷ್ಠಾಯೆ ನಮಃ 


69. ಓಂ ಇಂದಿರಾಯ್ಕೆ ನಮಃ 


70. ಓಂ ಮಹಾಮಾಯಾಯ್ಕೆ ನಮಃ 


71. ಓಂ ಜಗತ್ಪಷ್ಟಾಧಿಕಾರಿಣ್ಯ ನಮಃ 


72. ಓಂ ಬ್ರಹ್ಮಾಂಡ ಕೋಟಿ ಸಂಸ್ತಾನಾಯ ನಮಃ 


73. ಓಂ ಕಾಮಿನೈ ನಮಃ 


74. ಓಂ ಕಮಲಾಲಯಾಯ್ಕೆ ನಮಃ 


75. ಓಂ ಕಾತ್ಯಾಯನೈ ನಮಃ 


76. ಓಂ ಕಲಾತೀತಾಯ್ಕೆ ನಮಃ 


77. ಓಂ ಕಾಲಸಂಹಾರಕಾರಿಣ್ಯ ನಮಃ 


78. ಓಂ ಯೋಗಾನಿಷ್ಠಾಯ್ಕೆ ನಮಃ 


79. ಓಂ ಯೋಗಿಗಮ್ಯಾಯ್ಕೆ ನಮಃ 


80. ಓಂ ಯೋಗಧೈಯಾಯ್ಕೆ ನಮಃ 


81. ಓಂ ತಪಸ್ವಿನೈ ನಮಃ 


82. ಓಂ ಜ್ಞಾನರೂಪಾಯ್ಕೆ ನಮಃ 


83. ಓಂ ನಿರಾಕಾರಾಯ್ಕೆ ನಮಃ 


84. ಓಂ ಭಕ್ತಾಭೀಷ್ಟ ಫಲಪ್ರದಾಯ್ಕೆ ನಮಃ 


85. ಓಂ ಭೂತಾತ್ಮಿಕಾಯ್ಕೆ ನಮಃ 


86. ಓಂ ಭೂತಮಾತ್ರೇ ನಮಃ 


87. ಓಂ ಭೂತೇ ನಮಃ 


88. ಓಂ ಭೂತಧಾರಿಣ್ಯನಮಃ 


89. ಓಂ ಸ್ವಧಾನಾರೀ ಮಧ್ಯಗತಾಯ್ಕೆ ನಮಃ 


90. ಓಂ ಷಡಾಧಾರಾಧಿ ವರ್ಧಿನೈ ನಮಃ 


91. ಓಂ ಮೋಹಿತಾಯ್ಕೆ ನಮಃ 


92. ಓಂ ಅಂಶುಭವಾಯ್ಕೆ ನಮಃ 


93. ಓಂ ಶುಭ್ರಾಯ್ಕೆ ನಮಃ 


94. ಓಂ ಸೂಕ್ಷ್ಮಾಯ್ಕೆ ನಮಃ 


95. ಓಂ ಮಾತ್ರಾಯ್ಕೆ ನಮಃ 


96. ಓಂ ನಿರಾಲಸಾಯ್ಕೆ ನಮಃ 


97. ಓಂ ನಿಮಗ್ನಾಯ್ಕೆ ನಮಃ 


98. ಓಂ ನೀಲಸಂಕಾಶಾಯ್ಕೆ ನಮಃ 


99. ಓಂ ನಿತ್ಯಾನಂದಿನ್ನೈ ನಮಃ 


100. ಓಂ ಹರಾಯ್ಕೆ ನಮಃ 


101. ಓಂ ಪರಾಯ್ಕೆ ನಮಃ 


102. ಓಂ ಸರ್ವಜ್ಞಾನಪ್ರದಾಯ್ಕೆ ನಮಃ 


103. ಓಂ ಅನಂತಾಯ್ಕೆ ನಮಃ 


104. ಓಂ ಸತ್ಯಾಯ್ಕೆ ನಮಃ 


105. ಓಂ ದುರ್ಲಭ ರೂಪಿಣೇ ನಮಃ 


106. ಓಂ ಸರಸ್ವತೈ ನಮಃ 


107. ಓಂ ಸರ್ವಗತಾಯ್ಕೆ ನಮಃ 


108. ಓಂ ಸರ್ವಾಭೀಷ್ಟಪ್ರದಾಯಿನೈ ನಮಃ🙏

****


No comments:

Post a Comment