SEARCH HERE

Showing posts with label ಪರಿಹಾರ- ಗರುಡ ದೇವರ ಅಷ್ಟೋತ್ತರ ಫಲ garuda ashtottara phala. Show all posts
Showing posts with label ಪರಿಹಾರ- ಗರುಡ ದೇವರ ಅಷ್ಟೋತ್ತರ ಫಲ garuda ashtottara phala. Show all posts

Tuesday, 1 January 2019

ಶ್ರೀ ಗರುಡ ದೇವರ ಅಷ್ಟೋತ್ತರ ಫಲ sri garuda ashtottara phala



ಗರುಡನ ಅಷ್ಟೋತ್ತರ ಓದಿದರೆ ಏನು ಫಲ..? ನಾಮಾವಳಿ ಸಹಿತ ವಿವರಣೆಯನ್ನು  –ಪರಿಶೋಧನೆ ಮಾಡಿದವರು
ವೇದ ಬ್ರಹ್ಮ ಶ್ರೀ ಗುರೂಜೀ ಡಾ॥ಪಿ.ಎಸ್. ಅಂಜನ್ ಕುಮಾರ್ ಶರ್ಮ ಮಾಲೂರು ರವರು 

           ” ಶ್ರೀ ಗರುಡ” ದೇವರ ಅಷ್ಟೋತ್ತರ ಓದಿದರೆ ಏನು ಫಲ..?

೧. ಕಣ್ಣಿಗೆ ಸಂಭಂದ ಪಟ್ಟ ಸಮೀಪ ದೃಷ್ಟಿದೋಷ, ದೂರದೃಷ್ಟಿದೋಷ ನಿವಾರಣೆಯಾಗುತ್ತದೆ..
ಕಣ್ಣು ಕೆಂಪಾಗುವುದು, ನೋವು, ಉರಿ ನಿವಾರಣೆಯಾಗುತ್ತದೆ..
೨. ದ್ವಿತೀಯ ರಾಹು, ಪಂಚಮ ರಾಹು, ಸಪ್ತಮ ರಾಹು, ದ್ವಾದಶ ರಾಹು ದೋಷಗಳು, ಸರ್ವರೀತಿಯ ಸರ್ಪದೋಷಗಳೂ ನಿವಾರಣೆಯಾಗುತ್ತದೆ..
೩. ಮನಸ್ಸಿನಲ್ಲಿ ನೋವು, ಅಸಮಾಧಾನ , ಬೇಸರ ಇಟ್ಟುಕೊಂಡು ಮನದಲ್ಲೇ ಕೊರಗುವವರು ಓದಿದರೆ ಮನಸ್ಸು ನಿರ್ಮಲವಾಗುತ್ತದೆ..
ಶಾಂತವಾಗಿರುತ್ತಾರೆ..
೪. ಸರ್ಪದೋಷ, ಕಾಳಸರ್ಪದೋಷ, .. ಇತ್ಯಾದಿ ಸರ್ಪದೋಷಗಳ ಪೂರ್ಣವಾಗಿ ನಿವಾರಣೆಯಾಗುತ್ತದೆ..
೫. ಸಮಸ್ತ ಕುಜದೋಷಗಳು ನಿವಾರಣೆಯಾಗುತ್ತದೆ..
೬. ಸರ್ಪಸುತ್ತು ವಾಸಿಯಾಗುತ್ತದೆ..
೭. ರಾಹು ನಕ್ಷತ್ರಗಳಲ್ಲಿ ಜನಿಸಿದ್ದರೆ ಆರಿದ್ರಾ, ಸ್ವಾತಿ, ಶತಭಿಷ..!
ಕೇತು ನಕ್ಷತ್ರಗಳಲ್ಲಿ ಜನಿಸಿದ್ದರೆ ಅಶ್ವಿನಿ, ಮಖಾ, ಮೂಲಾ ..!
ಕುಜನ ನಕ್ಷತ್ರಗಳಲ್ಲಿ ಜನಿಸಿದ್ದರೆ ಮೃಗಶಿರ, ಚಿತ್ತ, ಧನಿಷ್ಟ..!
ಆದವರ ನಕ್ಷತ್ರಗಳ ದೋಷ ನಿವಾರಣೆಯಾಗುತ್ತದೆ..
೮.  ಮಿಥುನಲಗ್ನದಲ್ಲಿ ಜನಿಸಿದ ಎಲ್ಲರೂ, ವಿವಾಹದ ನಂತರ ಜೀವನದಲ್ಲಿ ನೆಮ್ಮದಿ ಇಲ್ಲದವರು ಓದಿದರೆ ನೆಮ್ಮದಿ ಹಾಗೂ ಶಾಂತಿಯಿಂದ ಜೀವನ ಮಾಡುತ್ತಾರೆ..
೯. ದೈವದೋಷವಿರುವವರು, ದೈವಶಾಪವಿರುವವರು,
ಆಶ್ಲೇಷ ಬಲಿ ಮಾಡಿಸಿದ್ದರೂ ದೋಷ ಹೋಗದೇ ಕಷ್ಟ ಅನುಭವಿಸುತ್ತಿದ್ದರೆ ಅಂತವರು ಗರುಡ ಅಷ್ಟೋತ್ತರ ಓದಿದರೆ ಸರ್ವ ದೋಷಗಳು ನಿವಾರಣೆಯಾಗುತ್ತದೆ..
೧೦. ಸರ್ಪಸಂಸ್ಕಾರ ಮಾಡಿಸಿಯೂ ದೋಷ ಹೋಗದಿದ್ದರೆ, ನೆನೆದ ಕಾರ್ಯಗಳು ಆಗದೇ ಇದ್ದರೆ ಅಂತವರು ಓದಿದರೆ ಶುಭವಾಗುತ್ತದೆ..
೧೧. ಸತಿಪತಿಗಳ ಜಗಳ ನಿವಾರಣೆಯಾಗುತ್ತದೆ..
ರಾಹು-ಕೇತು ದೋಷಗಳು ನಿವಾರಣೆಯಾಗುತ್ತದೆ..
೧೨. ಅನುಮಾನ, ಒಳಜಗಳ, ಪರದಾಟಗಳು ನಿವಾರಣೆಯಾಗುತ್ತದೆ..
೧೩. ಪ್ರಸವ ಕಾಲದಲ್ಲಿ ಶಿಶುವು ಮಾಲೆಯನ್ನು ಹಾಕಿಕೊಂಡು ಜನಿಸಿದ್ದರೆ, ಕರುಳಬಳ್ಳಿ ಸುತ್ತಿ ಹುಟ್ಟಿದೆ ಅನ್ನುವ ದೋಷಗಳೆಲ್ಲವೂ ನಿವಾರಣೆಯಾಗುತ್ತದೆ..
೧೪. ಮಕ್ಕಳು ತುಬಾ ಅನಾರೋಗ್ಯದಿಂದ ಇದ್ದು, ಜ್ವರ ಬಂದು ವಾಸೊಯಾಗದೇ ಇದ್ದರೆ, ಮಗುವಿನ ಕತ್ತು ಮತ್ತು ಸೊಂಟ ಸರಿಯಾಗಿ ನಿಲ್ಲದಿದ್ದರೆ, ಆ ಮನೆಯವರು, ಶಾಸ್ತ್ರೋಕ್ತವಾಗಿ ಗರುಡದೇವರನ್ನು ಪೂಜಿಸಿ, ಯಾವುದಾದರೂ ಎಣ್ಣೆಯಲ್ಲಿ ಅಭಿಮಂತ್ರಿಸಿ ಹಚ್ಚಿದರೆ ಬಹಳ ಬೇಗ ಮಗು ಆರೋಗ್ಯವಂತರಾಗುತ್ತಾರೆ..
೧೫. ಕಣ್ಣಿನಲ್ಲಿ ಪೊರೆ ಬರುತ್ತಿರುವವರು, ಕಣ್ಣು ಕೆಂಪಗೆ ಆಗುತ್ತಿದ್ದರೆ, ಉರಿ ಬರುತ್ತಿದ್ದರೆ,
ಗರುಡ ಮಂತ್ರವನ್ನು ನೀರಿನಲ್ಲಿ ಅಭಿಮಂತ್ರಿಸಿ, ಆ ನೀರನ್ನು EYE CUP ಗೆ ಹಾಕಿ ನೀರಿನಿಂದ ಕಣ್ಣು ಶುದ್ಧ ಮಾಡಿಕೊಂಡರೆ, ಸಮಸ್ತ ನೇತ್ರದೋಷ ಪೂರ್ಣವಾಗಿ ನಿವಾರಣೆಯಾಗುತ್ತದೆ..

ಗರುಡ ಮಂತ್ರ :
ಕುಂಕುಮಾಂಕಿತ ವರ್ಣಾಯ ಕುದೆಂದು ಧವಳಾಯಚ |
ವಿಷ್ಣುವಾಹನ ನಮಸ್ತುಭ್ಯಂ
ಪಕ್ಷೀರಾಜಾಯ ತೇ ನಮಃ ||

ಓಂ ಗರುಡಾಯ ನಮಃ
ಓಂ ವೈನತೇಯಾಯ ನಮಃ
ಓಂ ಖಗಪತಯೇ ನಮಃ
ಓಂ ಕಾಶ್ಯಪಾಯ ನಮಃ
ಓಂ ಅಗ್ನಯೇ ನಮಃ
ಓಂ ಮಹಾಬಲಾಯ ನಮಃ
ಓಂ ತಪ್ತಕಾನ್ಚನವರ್ಣಾಭಾಯ ನಮಃ
ಓಂ ಸುಪರ್ಣಾಯ ನಮಃ
ಓಂ ಹರಿವಾಹನಾಯ ನಮಃ
ಓಂ ಛಂದೋಮಯಾಯ ನಮಃ || ೧೦ ||

ಓಂ ಮಹಾತೇಜಸೇ ನಮಃ
ಓಂ ಮಹೋತ್ಸಹಾಯ ನಮಃ
ಓಂ ಮಹಾಬಲಾಯ ನಮಃ
ಓಂ ಬ್ರಹ್ಮಣ್ಯಾಯ ನಮಃ
ಓಂ ವಿಶ್ಣುಭಕ್ತಾಯ ನಮಃ
ಓಂ ಕುಂದೇಂದುಧವಳಾನನಾಯ ನಮಃ
ಓಂ ಚಕ್ರಪಾಣಿಧರಾಯ ನಮಃ
ಓಂ ಶ್ರೀಮತೇ ನಮಃ
ಓಂ ನಾಗಾರಯೇ ನಮಃ
ಓಂ ನಾಗಭೂಶಣಾಯ ನಮಃ || ೨೦ ||

ಓಂ ವಿಗ್ಯಾನದಾಯ ನಮಃ
ಓಂ ವಿಶೇಶಗ್ಯಾಯ ನಮಃ
ಓಂ ವಿದ್ಯಾನಿಧಯೇ ನಮಃ
ಓಂ ಅನಾಮಯಾಯ ನಮಃ
ಓಂ ಭೂತಿದಾಯ ನಮಃ
ಓಂ ಭುವನದಾತ್ರೇ ನಮಃ
ಓಂ ಭೂಶಯಾಯ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಸಪ್ತಛಂದೋಮಯಾಯ ನಮಃ
ಓಂ ಪಕ್ಶಿಣೇ ನಮಃ || ೩೦ ||

ಓಂ ಸುರಾಸುರಪೂಜಿತಾಯ ನಮಃ
ಓಂ ಗಜಭುಜೇ ನಮಃ
ಓಂ ಕಚ್ಛಪಾಶಿನೇ ನಮಃ
ಓಂ ದೈತ್ಯಹಂತ್ರೇ ನಮಃ
ಓಂ ಅರುಣಾನುಜಾಯ ನಮಃ
ಓಂ ಅಮ್ಱುತಾಂಶಾಯ ನಮಃ
ಓಂ ಅಮ್ಱುತವಪುಶೇ ನಮಃ
ಓಂ ಆನಂದನಿಧಯೇ ನಮಃ
ಓಂ ಅವ್ಯಯಾಯ ನಮಃ
ಓಂ ನಿಗಮಾತ್ಮನೇ ನಮಃ || ೪೦ ||

ಓಂ ನಿರಾಹಾರಾಯ ನಮಃ
ಓಂ ನಿಸ್ತ್ರೈಗುಣ್ಯಾಯ ನಮಃ
ಓಂ ನಿರವ್ಯಾಯ ನಮಃ
ಓಂ ನಿರ್ವಿಕಲ್ಪಾಯ ನಮಃ
ಓಂ ಪರಸ್ಮೈಜ್ಯೋತಿಶೇ ನಮಃ
ಓಂ ಪರಾತ್ಪರತರಾಯ ನಮಃ
ಓಂ ಪರಸ್ಮೈ ನಮಃ
ಓಂ ಶುಭಾನ್ಗಾಯ ನಮಃ
ಓಂ ಶುಭದಾಯ ನಮಃ
ಓಂ ಶೂರಾಯ ನಮಃ || ೫೦ ||

ಓಂ ಸೂಕ್ಶ್ಮರೂಪಿಣೇ ನಮಃ
ಓಂ ಬ್ಱುಹತ್ತನವೇ ನಮಃ
ಓಂ ವಿಶಾಶಿನೇ ನಮಃ
ಓಂ ವಿದಿತಾತ್ಮನೇ ನಮಃ
ಓಂ ವಿದಿತಾಯ ನಮಃ
ಓಂ ಜಯವರ್ಧನಾಯ ನಮಃ
ಓಂ ದಾರ್ಡ್ಯಾನ್ಗಾಯ ನಮಃ
ಓಂ ಜಗದೀಶಾಯ ನಮಃ
ಓಂ ಜನಾರ್ದನಮಃಾಧ್ವಜಾಯ ನಮಃ
ಓಂ ಸತಾಂಸಂತಾಪವಿಚ್ಛೇತ್ರೇ ನಮಃ || ೬೦ ||

ಓಂ ಜರಾಮರಣವರ್ಜಿತಾಯ ನಮಃ
ಓಂ ಕಲ್ಯಾಣದಾಯ ನಮಃ
ಓಂ ಕಾಲಾತೀತಾಯ ನಮಃ
ಓಂ ಕಲಾಧರಸಮಪ್ರಭಾಯ ನಮಃ
ಓಂ ಸೋಮಪಾಯ ನಮಃ
ಓಂ ಸುರಸನ್ಘೇಶಾಯ ನಮಃ
ಓಂ ಯಗ್ಯಾನ್ಗಾಯ ನಮಃ
ಓಂ ಯಗ್ಯಭೂಶಣಾಯ ನಮಃ
ಓಂ ಮಹಾಜವಾಯ ನಮಃ
ಓಂ ಜಿತಾಮಿತ್ರಾಯ ನಮಃ || ೭೦ ||

ಓಂ ಮನ್ಮಥಪ್ರಿಯಬಾಂಧವಾಯ ನಮಃ
ಓಂ ಶನ್ಖಭ್ಱುತೇ ನಮಃ
ಓಂ ಚಕ್ರಧಾರಿಣೇ ನಮಃ
ಓಂ ಬಾಲಾಯ ನಮಃ
ಓಂ ಬಹುಪರಾಕ್ರಮಾಯ ನಮಃ
ಓಂ ಸುಧಾಕುಂಭಧರಾಯ ನಮಃ
ಓಂ ಧೀಮತೇ ನಮಃ
ಓಂ ದುರಾಧರ್ಶಾಯ ನಮಃ
ಓಂ ದುರಾರಿಘ್ನೇ ನಮಃ
ಓಂ ವಜ್ರಾನ್ಗಾಯ ನಮಃ || ೮೦ ||

ಓಂ ವರದಾಯ ನಮಃ
ಓಂ ವಂದ್ಯಾಯ ನಮಃ
ಓಂ ವಾಯುವೇಗಾಯ ನಮಃ
ಓಂ ವರಪ್ರದಾಯ ನಮಃ
ಓಂ ವಿನುತಾನಂದನಾಯ ನಮಃ
ಓಂ ಶ್ರೀದಾಯ ನಮಃ
ಓಂ ವಿಜಿತಾರಾತಿಸನ್ಕುಲಾಯ ನಮಃ
ಓಂ ಪತದ್ವರಿಶ್ಠರಾಯ ನಮಃ
ಓಂ ಸರ್ವೇಶಾಯ ನಮಃ
ಓಂ ಪಾಪಘ್ನೇ ನಮಃ || ೯೦ ||

ಓಂ ಪಾಪನಾಶನಾಯ ನಮಃ
ಓಂ ಅಗ್ನಿಜಿತೇ ನಮಃ
ಓಂ ಜಯಘೋಶಾಯ ನಮಃ
ಓಂ ಜಗದಾಹ್ಲಾದಕಾರಕಾಯ ನಮಃ
ಓಂ ವಜ್ರನಾಸಾಯ ನಮಃ
ಓಂ ಸುವಕ್ತ್ರಾಯ ನಮಃ
ಓಂ ಶತ್ರುಘ್ನಾಯ ನಮಃ
ಓಂ ಮದಭನ್ಜನಾಯ ನಮಃ
ಓಂ ಕಾಲಗ್ಯಾಯ ನಮಃ
ಓಂ ಕಮಲೇಶ್ಟಾಯ ನಮಃ || ೧೦೦ ||

ಓಂ ಕಲಿದೋಶನಿವಾರಣಾಯ ನಮಃ
ಓಂ ವಿದ್ಯುನ್ನಿಭಾಯ ನಮಃ
ಓಂ ವಿಶಾಲಾನ್ಗಾಯ ನಮಃ
ಓಂ ವಿನುತಾದಾಸ್ಯವಿಮೋಚನಾಯ ನಮಃ
ಓಂ ಸ್ತೋಮಾತ್ಮನೇ ನಮಃ
ಓಂ ತ್ರಯೀಮೂರ್ಧ್ನೇ ನಮಃ
ಓಂ ಭೂಮ್ನೇ ನಮಃ
ಓಂ ಗಾಯತ್ರಲೋಚನಾಯ ನಮಃ
ಓಂ ಸಾಮಗಾನರತಾಯ ನಮಃ
ಓಂ ಸ್ರಗ್ವಿನೇ ನಮಃ || ೧೧೦ ||

ಓಂ ಸ್ವಚ್ಛಂದಗತಯೇ ನಮಃ
ಓಂ ಅಗ್ರಣ್ಯೇ ನಮಃ
ಓಂ ಶ್ರೀಪಕ್ಶಿರಾಜಪರಬ್ರಹ್ಮಣೇ ನಮಃ || ೧೧೩ ||
*****

” ಶ್ರೀ ಗರುಡ” ದೇವರ ಅಷ್ಟೋತ್ತರ ಓದಿದರೆ ಏನು ಫಲ..? ವಿದ್ವಾಂಸರಾದ ಡಾ.ಶೆಲ್ವಪ್ಪಿಳ್ಳೈ ಅಯ್ಯಂಗಾರ್ (copied ?) ವಿವರಿಸಿದ್ದಾರೆ. ಗಮನವಿಟ್ಟು ಓದಿ ಫಲ ಪಡೆಯಿರಿ.. (same info.. so deleted)
ನಾಮಾವಳಿ ಸಹಿತ

ಓಂ ಪಕ್ಷಿಣೇ ನಮಃ
ಓಂ ವೈನತೇಯಾಯ ನಮಃ
ಓಂ ಖಗಪತಯೇ ನಮಃ
ಓಂ ಕಾಶ್ಯಪಾಯ ನಮಃ
ಓಂ ಅಗ್ನಯೇ ನಮಃ
ಓಂ ಮಹಾಬಲಾಯ ನಮಃ
ಓಂ ತಪ್ತಕಾನ್ಚನವರ್ಣಾಭಾಯ ನಮಃ
ಓಂ ಸುಪರ್ಣಾಯ ನಮಃ
ಓಂ ಹರಿವಾಹನಾಯ ನಮಃ
ಓಂ ಛಂದೋಮಯಾಯ ನಮಃ || ೧೦ ||
ಓಂ ಮಹಾತೇಜಸೇ ನಮಃ
ಓಂ ಮಹೋತ್ಸಹಾಯ ನಮಃ
ಓಂ ಮಹಾಬಲಾಯ ನಮಃ
ಓಂ ಬ್ರಹ್ಮಣ್ಯಾಯ ನಮಃ
ಓಂ ವಿಶ್ಣುಭಕ್ತಾಯ ನಮಃ
ಓಂ ಕುಂದೇಂದುಧವಳಾನನಾಯ ನಮಃ
ಓಂ ಚಕ್ರಪಾಣಿಧರಾಯ ನಮಃ
ಓಂ ಶ್ರೀಮತೇ ನಮಃ
ಓಂ ನಾಗಾರಯೇ ನಮಃ
ಓಂ ನಾಗಭೂಶಣಾಯ ನಮಃ || ೨೦ ||
ಓಂ ವಿಗ್ಯಾನದಾಯ ನಮಃ
ಓಂ ವಿಶೇಶಗ್ಯಾಯ ನಮಃ
ಓಂ ವಿದ್ಯಾನಿಧಯೇ ನಮಃ
ಓಂ ಅನಾಮಯಾಯ ನಮಃ
ಓಂ ಭೂತಿದಾಯ ನಮಃ
ಓಂ ಭುವನದಾತ್ರೇ ನಮಃ
ಓಂ ಭೂಶಯಾಯ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಸಪ್ತಛಂದೋಮಯಾಯ ನಮಃ
ಓಂ ಪಕ್ಶಿಣೇ ನಮಃ || ೩೦ ||
ಓಂ ಸುರಾಸುರಪೂಜಿತಾಯ ನಮಃ
ಓಂ ಗಜಭುಜೇ ನಮಃ
ಓಂ ಕಚ್ಛಪಾಶಿನೇ ನಮಃ
ಓಂ ದೈತ್ಯಹಂತ್ರೇ ನಮಃ
ಓಂ ಅರುಣಾನುಜಾಯ ನಮಃ
ಓಂ ಅಮ್ಱುತಾಂಶಾಯ ನಮಃ
ಓಂ ಅಮ್ಱುತವಪುಶೇ ನಮಃ
ಓಂ ಆನಂದನಿಧಯೇ ನಮಃ
ಓಂ ಅವ್ಯಯಾಯ ನಮಃ
ಓಂ ನಿಗಮಾತ್ಮನೇ ನಮಃ || ೪೦ ||
ಓಂ ನಿರಾಹಾರಾಯ ನಮಃ
ಓಂ ನಿಸ್ತ್ರೈಗುಣ್ಯಾಯ ನಮಃ
ಓಂ ನಿರವ್ಯಾಯ ನಮಃ
ಓಂ ನಿರ್ವಿಕಲ್ಪಾಯ ನಮಃ
ಓಂ ಪರಸ್ಮೈಜ್ಯೋತಿಶೇ ನಮಃ
ಓಂ ಪರಾತ್ಪರತರಾಯ ನಮಃ
ಓಂ ಪರಸ್ಮೈ ನಮಃ
ಓಂ ಶುಭಾನ್ಗಾಯ ನಮಃ
ಓಂ ಶುಭದಾಯ ನಮಃ
ಓಂ ಶೂರಾಯ ನಮಃ || ೫೦ ||
ಓಂ ಸೂಕ್ಶ್ಮರೂಪಿಣೇ ನಮಃ
ಓಂ ಬ್ಱುಹತ್ತನವೇ ನಮಃ
ಓಂ ವಿಶಾಶಿನೇ ನಮಃ
ಓಂ ವಿದಿತಾತ್ಮನೇ ನಮಃ
ಓಂ ವಿದಿತಾಯ ನಮಃ
ಓಂ ಜಯವರ್ಧನಾಯ ನಮಃ
ಓಂ ದಾರ್ಡ್ಯಾನ್ಗಾಯ ನಮಃ
ಓಂ ಜಗದೀಶಾಯ ನಮಃ
ಓಂ ಜನಾರ್ದನಮಃಾಧ್ವಜಾಯ ನಮಃ
ಓಂ ಸತಾಂಸಂತಾಪವಿಚ್ಛೇತ್ರೇ ನಮಃ || ೬೦ ||
ಓಂ ಜರಾಮರಣವರ್ಜಿತಾಯ ನಮಃ
ಓಂ ಕಲ್ಯಾಣದಾಯ ನಮಃ
ಓಂ ಕಾಲಾತೀತಾಯ ನಮಃ
ಓಂ ಕಲಾಧರಸಮಪ್ರಭಾಯ ನಮಃ
ಓಂ ಸೋಮಪಾಯ ನಮಃ
ಓಂ ಸುರಸನ್ಘೇಶಾಯ ನಮಃ
ಓಂ ಯಗ್ಯಾನ್ಗಾಯ ನಮಃ
ಓಂ ಯಗ್ಯಭೂಶಣಾಯ ನಮಃ
ಓಂ ಮಹಾಜವಾಯ ನಮಃ
ಓಂ ಜಿತಾಮಿತ್ರಾಯ ನಮಃ || ೭೦ ||
ಓಂ ಮನ್ಮಥಪ್ರಿಯಬಾಂಧವಾಯ ನಮಃ
ಓಂ ಶನ್ಖಭ್ಱುತೇ ನಮಃ
ಓಂ ಚಕ್ರಧಾರಿಣೇ ನಮಃ
ಓಂ ಬಾಲಾಯ ನಮಃ
ಓಂ ಬಹುಪರಾಕ್ರಮಾಯ ನಮಃ
ಓಂ ಸುಧಾಕುಂಭಧರಾಯ ನಮಃ
ಓಂ ಧೀಮತೇ ನಮಃ
ಓಂ ದುರಾಧರ್ಶಾಯ ನಮಃ
ಓಂ ದುರಾರಿಘ್ನೇ ನಮಃ
ಓಂ ವಜ್ರಾನ್ಗಾಯ ನಮಃ || ೮೦ ||
ಓಂ ವರದಾಯ ನಮಃ
ಓಂ ವಂದ್ಯಾಯ ನಮಃ
ಓಂ ವಾಯುವೇಗಾಯ ನಮಃ
ಓಂ ವರಪ್ರದಾಯ ನಮಃ
ಓಂ ವಿನುತಾನಂದನಾಯ ನಮಃ
ಓಂ ಶ್ರೀದಾಯ ನಮಃ
ಓಂ ವಿಜಿತಾರಾತಿಸನ್ಕುಲಾಯ ನಮಃ
ಓಂ ಪತದ್ವರಿಶ್ಠರಾಯ ನಮಃ
ಓಂ ಸರ್ವೇಶಾಯ ನಮಃ
ಓಂ ಪಾಪಘ್ನೇ ನಮಃ || ೯೦ ||
ಓಂ ಪಾಪನಾಶನಾಯ ನಮಃ
ಓಂ ಅಗ್ನಿಜಿತೇ ನಮಃ
ಓಂ ಜಯಘೋಶಾಯ ನಮಃ
ಓಂ ಜಗದಾಹ್ಲಾದಕಾರಕಾಯ ನಮಃ
ಓಂ ವಜ್ರನಾಸಾಯ ನಮಃ
ಓಂ ಸುವಕ್ತ್ರಾಯ ನಮಃ
ಓಂ ಶತ್ರುಘ್ನಾಯ ನಮಃ
ಓಂ ಮದಭನ್ಜನಾಯ ನಮಃ
ಓಂ ಕಾಲಗ್ಯಾಯ ನಮಃ
ಓಂ ಕಮಲೇಶ್ಟಾಯ ನಮಃ || ೧೦೦ ||
ಓಂ ಕಲಿದೋಶನಿವಾರಣಾಯ ನಮಃ
ಓಂ ವಿದ್ಯುನ್ನಿಭಾಯ ನಮಃ
ಓಂ ವಿಶಾಲಾನ್ಗಾಯ ನಮಃ
ಓಂ ವಿನುತಾದಾಸ್ಯವಿಮೋಚನಾಯ ನಮಃ
ಓಂ ಸ್ತೋಮಾತ್ಮನೇ ನಮಃ
ಓಂ ತ್ರಯೀಮೂರ್ಧ್ನೇ ನಮಃ
ಓಂ ಶ್ರೀಪಕ್ಷಿರಾಜಪರಬ್ರಹ್ಮಣೇ ನಮಃ || ೧೦೮||
ಇತಿ ಗರುಡ ಅಷ್ಟೋತ್ತರ ಶತನಾಮಾವಳಿಃ
*****