SEARCH HERE

Showing posts with label ಪರಿಹಾರ- ಎಂದು ಯಾವ ದಿಕ್ಕಿಗೆ ಪ್ರಯಾಣ ಅಶುಭ ಮತ್ತು ಶಾಂತಿ ವಿಚಾರ travel parihara. Show all posts
Showing posts with label ಪರಿಹಾರ- ಎಂದು ಯಾವ ದಿಕ್ಕಿಗೆ ಪ್ರಯಾಣ ಅಶುಭ ಮತ್ತು ಶಾಂತಿ ವಿಚಾರ travel parihara. Show all posts

Tuesday, 1 January 2019

ಎಂದು ಯಾವ ದಿಕ್ಕಿಗೆ ಪ್ರಯಾಣ ಅಶುಭ ಮತ್ತು ಶಾಂತಿ ವಿಚಾರ travel parihara


at your belief

ಪ್ರಯಾಣ ವಿಚಾರ 

ಮಂಗಳವಾರ ಪೂರ್ವ ದಿಕ್ಕಿಗೆ 

ಸೋಮವಾರ ಶನಿವಾರ ದಕ್ಷಿಣ ದಿಕ್ಕಿಗು 


ಬುಧವಾರ ಗುರುವಾರ ಪಕ್ಷಿಮ ದಿಕ್ಕಿಗೆ 


ಭಾನುವಾರ ಶುಕ್ರವಾರ ಉತ್ತರ ದಿಕ್ಕಿಗೆ 


ಪ್ರಯಾಣ ಅಶುಭ. 


ಶಾಂತಿ ವಿಚಾರ

ಪೂರ್ವ ದಿಕ್ಕಿಗೆ ಪ್ರಯಾಣ ಹೊರಡುವಗ ಮೋಸರನ್ನ 


ದಕ್ಷಿಣ ದಿಕ್ಕಿಗೆ ಹೊರಡುವಾಗ ಎಳ್ಳೇಣಿ ಅಥವಾ ಬೆಣ್ಣೆಯನ್ನು 


ಪಕ್ಷಿಮ ದಿಕ್ಕಿಗೆ ಹೊರಡುವಾಗ ಬೆಲ್ಲವನ್ನು 


ಉತ್ತರ ದಿಕ್ಕಿಗೆ ಹೊರಡುವಾಗ ಹಾಲನ್ನ ಊಟ ಮಾಡಿ ಹೊರಟರೆ ವಾರಶುಲೆಯ ದೋಷವಿಲ್ಲ.


ಉದಾ:ಅಪರೂಪವಾಗಿ ಯಾತ್ರೆ ಮಾಡುವವರಿಗೆ


ಉದಾ: ಅತಿ ಮುಖ್ಯವಾದ ಕೆಲಸಗಳಿಗೆ ಈ ವಿಧಾನವನ್ನು ಅನುಸರಿಸಬಹುದು.

********