ಗುರು ಶಾಪ ವಿಚಾರಗಳು.
1. ಗುರುವಿನಿಂದ ಮಂತ್ರದೀಕ್ಷೆ ಪಡೆದು, ದಕ್ಷಿಣೆ ಕೊಡದ ದೋಷಗಳು..
೨. ಗುರುವನ್ನು ನಿಂದನೆ ದೋಷಗಳು .
೩. ಗುರುಗಳ ಅನುಗ್ರಹ ಪಡೆದು, ಗುರು ವಾಕ್ಯ ಪಾಲಿಸದ ದೋಷಗಳು..
೪. ಗುರುವಿನಿಂದ ವಿದ್ಯೆ ಕಲಿತು, ಗುರುವಿಗೇ ತಿರುಮಂತ್ರ ಹೇಳಿದ ದೋಷಗಳು..
೫. ಗುರುವನ್ನು ತಿರಸ್ಕಾರ ಮಾಡಿದ ದೋಷಗಳು..
೬. ಗುರುವಿನಿಂದ ಸಹಾಯ ಪಡೆದು, ಪರಿಹಾರ ಕೇಳಿ ಗುರು ಕಾಣಿಕೆ ಸಲ್ಲಿಸದ ದೋಷಗಳು..
೭. ಗುರುಗಳ ಹತ್ತಿರ ವಿದ್ಯೆ ಕಲಿತು, ಆಶೀರ್ವಾದ,ಅನುಗ್ರಹ ಪಡೆಯದ ದೋಷಗಳು..
೮. ಗುರುಗಳು ನೊಂದುಕೊಳ್ಳುವಂತೆ ಮಾಡತನಾಡಿದ ಅಥವ ಮಾಡಿದ ದೋಷಗಳು..
೯. ಗುರುಗಳಿಂದ ಮಂತ್ರ ದೀಕ್ಷೆ ಪಡೆದು, ಅದನ್ನು ದುಷ್ಟ ಕಾರ್ಯಗಳಿಗೆ ಉಪಯೋಗಿಸಿದ ದೋಷಗಳು.
ಇವೆಲ್ಲವೂ "ಗುರುಶಾಪ" ಗುರುದೋಷವಾಗುತ್ತವೆ.
"ಗುರುಶಾಪ, ಇದ್ದ ಜಾತಕಗಳು ಎಷ್ಟೇ ದುಡಿದರೂ, ಮನೆ IMPROVE ಆಗಲ್ಲ.
ಮಕ್ಕಳು ದಾರಿ ತಪ್ಪುವರು.
ವಿದ್ಯಾಜ್ಞಾನ ಕಮ್ಮಿ ಆಗುವುದು.
"ಗುರುಶಾಪ" ದಿಂದ "ಸಂತಾನ ಭಾಗ್ಯಕ್ಕೂ , ವಿವಾಹಕ್ಕೂ , ಉದ್ಯೋಗಕ್ಕೂ, ದೋಷವಾಗಿ ತೊಂದರೆಗಳಾಗುತ್ತವೆ.
*****