SEARCH HERE

Showing posts with label ಹಬ್ಬ ನಾರದರ ಜನ್ಮದಿನ vaishaka bahula dwiteeya. Show all posts
Showing posts with label ಹಬ್ಬ ನಾರದರ ಜನ್ಮದಿನ vaishaka bahula dwiteeya. Show all posts

Tuesday, 11 May 2021

narada jayanti janmotsava vaishaka bahula dwiteeya ನಾರದರ ಜನ್ಮದಿನ

#

Narada Janmotsava

Narada Jayanti, the birth anniversary of the sage, is celebrated every year in the month of Vaisakh during Krishna Paksha on the first day of Pratipada (dwiteeya ?) tithi. Known both for his wise and mischievous streak, Narada Muni is the scholar of Vedas, Upanishads and Puranas. All celestial beings worship him for his knowledge.

Narada - Wikipedia

In his previous birth, Narada was a gandharva (musical being), who had been cursed to be born earth for singing glories to the demigods instead of Vishnu. He was born as the son of a maid-servant of some particularly saintly priests.

Narada (Sanskrit: नारद, IAST: Nārada), or Narada Muni, is a sage divinity, famous in Hindu traditions as a travelling musician and storyteller, who carries news and enlightening wisdom. He is one of mind-created children of Brahma, the creator god.[2][3] He appears in a number of Hindu texts, notably the Mahabharata, regaling Yudhishthira with the story of Prahalada and the Ramayana as well as tales in the Puranas.[3] A common theme in Vaishnavism is the accompaniment of a number of lesser deities such as Narada to offer aid to Vishnu upon his descent to earth to combat the forces of evil, or enjoy a close view of epochal events. He is also referred to as Rishiraja, meaning the king of all sages. He was gifted with the boon of knowledge regarding the past, present, and the future.

***

ಬ್ರಹ್ಮ #ಮಾನಸ  #ಪುತ್ರರಾದ, #ನಾರದರ #ಜನ್ಮದಿನ

🌺🌺🌺🌺🌺🌺🌺

ಲೇಖನ. ಮಧುಸೂದನ ಕಲಿಭಟ್. ಧಾರವಾಡ

ವೈಶಾಖ ಕೃಷ್ಣ . ದ್ವಿತೀಯಾ ತಿಥಿಯು ಪವಿತ್ರ ದಿನ .  ಇಂದು ತ್ರಿಲೋಕ ಸಂಚಾರಿಗಳಾದ, ಬ್ರಹ್ಮ ಮಾನಸ  ಪುತ್ರರಾದ, ನಾರದರ ಜನ್ಮದಿನ.  ಅದರ ಅಂಗವಾಗಿ ಶ್ರೀ ನಾರದರ ಚರಿತೆಯನ್ನು ಯಥಾಮತಿ ಹೇಳುತ್ತೇನೆ.

ಒಂದು ಸಾಲ ವೇದವ್ಯಾಸ ದೇವರು ಏನೋ ಒಂದು ಅಸಮಾಧಾನ ವ್ಯಕ್ತ ಮಾಡಿಕೊಂಡಂತೆ ನಾಟಕ ಮಾಡಿಕೊಂಡು ಕುಳಿತಿದ್ದರು.  ಅದೇ ಕಾಲಕ್ಕೆ ಅಲ್ಲಿಗೆ ನಾರದ ಮಹರ್ಷಿಗಳು ಬಂದರು.  ವಿಷ್ಣುವಿನ ಅವತಾರವಾದ ವ್ಯಾಸ ಮಹರ್ಷಿಗಳಿಗೆ ಹೀಗೇಕೆ ಮುಖ ಅತೃಪ್ತಿಯಿಂದ ಕೂಡಿದೆ ಕಾರಣ ಏನು ಎಂದುಬಿಕೆಳಿದರು.  ಅದಕ್ಕೆ ವ್ಯಾಸರು ಅಂದರು ಪುರಾಣಗಳನ್ನು ಬರೆದೆ, ವೇದಗಳನ್ನು ವಿಭಾಗ ಮಾಡಿದೆ ಆದರೂ ಇನ್ನು ತೃಪ್ತಿಯಿಲ್ಲ ಎಂದರು. ಆಗ ನಾರದರು ದೇವಾ ನಿನಗೆ ತಿಳಿಯದೇ ಇದ್ದ ವಿಷಯ ಯಾವುದು ಪರಮಾತ್ಮನ ಭಕ್ತರ ಮತ್ತು ಭಗವಂತನ ಮಹಿಮೆಯನ್ನು ಹೇಳುವ ಒಂದು ಪುರಾಣ ರಚಿಸಿರಿ  ಎಂದು ಪ್ರಾರ್ಥಿಸಿಕೊಂಡರು. ಅದಕ್ಕೆ ವ್ಯಾಸರು ನಾರದರಿಗೆ ಮರು ಪ್ರಶ್ನೆ ಮಾಡಿ  ನೀನು ಹೇಳಿದಂತೆ ಪರಮಾತ್ಮನ ಗುಣ, ಮಹಿಮೆ, ಅವನ ಭಕ್ತರ ಕಥೆಗಳಿಂದ ಏನು ಫಲ? ಅದಕ್ಕೆ ನಾರದರು ದೇವಾ ಭಗವಂತನ ಮಹಿಮಾ ಗುಣ ಕೇಳುವದರಿಂದ ಒಳ್ಳೆಯದಾಗುವದು ಎನ್ನುವದಕ್ಕೆ ನಾನೇ ಸಾಕ್ಷೀ  ಎಂದರು.  ಆಗ ವ್ಯಾಸರು ಎಲ್ಲವನ್ನು ಬಲ್ಲವರಾದರೂ ಕೂಡ ಏನದು ನಿನ್ನ ಕಥೆ ಹೇಳು ಎಂದು  ಪ್ರಶ್ನೆಗೆ ಉತ್ತರಿಸುತ್ತಾ ನಾರದರೇ  ತಮ್ಮ ಕಥೆಯನ್ನು ಹೇಳಿಕೊಂಡರು.ಒಮ್ಮೆ ಬ್ರಹ್ಮ ಸಭೆಯಲ್ಲಿ ಪರಮಾತ್ಮನ ಗುಣಗಾನದ  ಸಂಗೀತ ಕಚೇರಿ ನಡೆದಿತ್ತು. ಆಗ ಉಪಬರ್ಹಣ ನೆಂಬ ಗಂಧರ್ವ ಪರಮಾತ್ಮನ ಗುಣಗಳನ್ನು ಪಾಡುವಾಗ, ಅವನ ದೃಷ್ಟಿಯು ಗಂಧರ್ವ ಕನ್ನಿಕೆಯರತ್ತ ಹೋಗಿ ಮನಸ್ಸು ಚಂಚಲವಾಯಿತು. ಬ್ರಹ್ಮಸಭೆಯ ಸಂಗೀತಕ್ಕೆ ಕುಂದು ಬಂದಹಾಗಾಯಿತು.  ತಕ್ಷಣ ವಿರಿಂಚಿಯು ಗಂಧರ್ವಗೆ ಶೂದ್ರನಾಗಿ ಜನಿಸು ಎಂದು ಶಾಪ ಕೊಟ್ಟನು.  ಉಪಾಯವಿಲ್ಲ ಗಂಧರ್ವ ಭೂಲೋಕದಲ್ಲಿ ಒಬ್ಬ ಶೂದ್ರ ಸ್ತ್ರೀಯಲ್ಲಿ ಅವತರಿಸಿದನು. ಈ ದೃಷ್ಟಾಂತ ನಡೆದಿದ್ದು ಈಗಿನ ಕಲ್ಪದಲ್ಲಿ ಅಲ್ಲ.  ಇದಕ್ಕೂ ಹಿಂದಿನ ಕಲ್ಪದಲ್ಲಿ ನಡೆದ ವಿಷಯವಾಗಿದೆ.  ತಾಯಿ ಅಲ್ಲಲ್ಲಿ ಸಜ್ಜನರಲ್ಲಿ ಮನೆಕೆಲಸಮಾಡಿಕೊಂಡು ಮಗುವನ್ನು ಬೆಳೆಸುತ್ತಿದ್ದಳು. 

ಹೀಗಿರಲಾಗಿ ಆ ಊರಿಗೆ ಸನ್ಯಾಸಿಗಳ ಗುಂಪು ಬಂದು ಚಾತುರ್ಮಾಸ್ಯಕ್ಕೆ ಸಂಕಲ್ಪ ಮಾಡಿ ಕುಳಿತರು. ದಿನ ನಿತ್ಯ ಸಾವಿರಾರು ಜನರ ಭೋಜನ.  ಶೂದ್ರ ಬಾಲಕ ನಿತ್ಯ ಬ್ರಾಹ್ಮಣರ ಎಂಜಲು ತೆಗೆದು ಜಾಗವನ್ನು ಶುಚಿಗೊಳಿಸಿ ಸಂಜೆಗೆ ಪ್ರವಚನಕ್ಕೆ ಕುಳಿತು ಭಗವಂತನ ಕಥಾ ಶ್ರವಣ  ಮಾಡುತ್ತಲಿದ್ದನು. ಚಾತುರ್ಮಾಸ ಮುಗಿಯಿತು.  ಸನ್ಯಾಸಿಗಳು ಬೇರೆ ಊರಿಗೆ ಪ್ರಯಾಣ ಮಾಡಿದರು. ಅವರು ಹೋಗುವ ಮುನ್ನ ನನಗೆ ಭಗವಂತನನ್ನು ಭಜಿಸುವ ಒಲಿಸಿಕೊಳ್ಳುವ ವಿಧಾನ ಹೇಳಿದರು.  ನನಗೆ ಯಾವಾಗಲೂ ಪರಮಾತ್ಮನದೇ ಚಿಂತೆ ಯಾವಾಗ ಆ ಚಿದಾನಂದ ಮೂರ್ತಿಯ ದರ್ಶನ ವಾಗುವದೆಂದು ದರಿನಕಾಯುತ್ತಿದ್ದೆ.  ಹಸಿವು ನೀರಡಿಕೆ ನಿದ್ರೆ ದೂರವಾದವು.  ಯಾವಾಗಲೂ ದೇವರ ಚಿಂತೆ.ಒಮ್ಮೆ ಬ್ರಹ್ಮ ಸಭೆಯಲ್ಲಿ ಪರಮಾತ್ಮನ ಗುಣಗಾನದ  ಸಂಗೀತ ಕಚೇರಿ ನಡೆದಿತ್ತು. ಆಗ ಉಪಬರ್ಹಣ ನೆಂಬ ಗಂಧರ್ವ ಪರಮಾತ್ಮನ ಗುಣಗಳನ್ನು ಪಾಡುವಾಗ, ಅವನ ದೃಷ್ಟಿಯು ಗಂಧರ್ವ ಕನ್ನಿಕೆಯರತ್ತ ಹೋಗಿ ಮನಸ್ಸು ಚಂಚಲವಾಯಿತು. ಬ್ರಹ್ಮಸಭೆಯ ಸಂಗೀತಕ್ಕೆ ಕುಂದು ಬಂದಹಾಗಾಯಿತು.  ತಕ್ಷಣ ವಿರಿಂಚಿಯು ಗಂಧರ್ವಗೆ ಶೂದ್ರನಾಗಿ ಜನಿಸು ಎಂದು ಶಾಪ ಕೊಟ್ಟನು.  ಉಪಾಯವಿಲ್ಲ ಗಂಧರ್ವ ಭೂಲೋಕದಲ್ಲಿ ಒಬ್ಬ ಶೂದ್ರ ಸ್ತ್ರೀಯಲ್ಲಿ ಅವತರಿಸಿದನು. ಈ ದೃಷ್ಟಾಂತ ನಡೆದಿದ್ದು ಈಗಿನ ಕಲ್ಪದಲ್ಲಿ ಅಲ್ಲ.  ಇದಕ್ಕೂ ಹಿಂದಿನ ಕಲ್ಪದಲ್ಲಿ ನಡೆದ ವಿಷಯವಾಗಿದೆ.  ತಾಯಿ ಅಲ್ಲಲ್ಲಿ ಸಜ್ಜನರಲ್ಲಿ ಮನೆಕೆಲಸಮಾಡಿಕೊಂಡು ಮಗುವನ್ನು ಬೆಳೆಸುತ್ತಿದ್ದಳು.

ಹೀಗಿರಲಾಗಿ ಆ ಊರಿಗೆ ಸನ್ಯಾಸಿಗಳ ಗುಂಪು ಬಂದು ಚಾತುರ್ಮಾಸ್ಯಕ್ಕೆ ಸಂಕಲ್ಪ ಮಾಡಿ ಕುಳಿತರು. ದಿನ ನಿತ್ಯ ಸಾವಿರಾರು ಜನರ ಭೋಜನ.  ಶೂದ್ರ ಬಾಲಕ ನಿತ್ಯ ಬ್ರಾಹ್ಮಣರ ಎಂಜಲು ತೆಗೆದು ಜಾಗವನ್ನು ಶುಚಿಗೊಳಿಸಿ ಸಂಜೆಗೆ ಪ್ರವಚನಕ್ಕೆ ಕುಳಿತು ಭಗವಂತನ ಕಥಾ ಶ್ರವಣ  ಮಾಡುತ್ತಲಿದ್ದನು. ಚಾತುರ್ಮಾಸ ಮುಗಿಯಿತು.  ಸನ್ಯಾಸಿಗಳು ಬೇರೆ ಊರಿಗೆ ಪ್ರಯಾಣ ಮಾಡಿದರು. ಅವರು ಹೋಗುವ ಮುನ್ನ ನನಗೆ ಭಗವಂತನನ್ನು ಭಜಿಸುವ ಒಲಿಸಿಕೊಳ್ಳುವ ವಿಧಾನ ಹೇಳಿದರು.  ನನಗೆ ಯಾವಾಗಲೂ ಪರಮಾತ್ಮನದೇ ಚಿಂತೆ ಯಾವಾಗ ಆ ಚಿದಾನಂದ ಮೂರ್ತಿಯ ದರ್ಶನ ವಾಗುವದೆಂದು ದರಿನಕಾಯುತ್ತಿದ್ದೆ.  ಹಸಿವು ನೀರಡಿಕೆ ನಿದ್ರೆ ದೂರವಾದವು.  ಯಾವಾಗಲೂ ದೇವರ ಚಿಂತೆ.

ಒಂದುಸಲ ದಕ್ಷ ಪ್ರಜಾಪತಿಯು ಪ್ರಜೋತ್ಪತ್ತಿಗಾಗಿ ತನ್ನ ಪತ್ನಿ ಆಶಿಕ್ನಿಯಲ್ಲಿ ಹತ್ತುಸಾವಿರ ಪುತ್ರರನ್ನು ಪಡೆದು ಪ್ರಜೋತ್ಪತ್ತಿ ಮಾಡಿರೆಂದು ಕಳಿಸಿದನು.  ಮಾರ್ಗ ಮಧ್ಯದಲ್ಲಿ ನಾರದರು ದಕ್ಷಪುತ್ರ ಹರ್ಯಶ್ವ ರನ್ನು ಕರೆದು ಅವರಿಗೆ ಲೌಕಿಕ ಬಿಟ್ಟು ಸನ್ಯಾಸಿ ಗಳಾಗಿ ತಪಸ್ಸು ಮಾಡದರೆ ಒಳಿತೆಂದು ಉಪದೇಶ ಮಾಡಿದರು. ದಕ್ಷನು ಸಮಾಧಾನ ಮಾಡಿಕೊಂಡು ಮತ್ತೆ ಅದೇ ಪತ್ನಿಯಲ್ಲಿ ಸಾವಿರಬಜನರನ್ನು ಪಡೆದು ಶಬಲಾಶ್ವರೆಂದು ಕರೆದು ಪ್ರಜೋತ್ಪತ್ತಿ ಮಾಡಲು ಹೇಳಿದನು. ಇವರೂ ನಾರದರ ಉಪದೇಶಕ್ಕೆ ಮರುಳಾಗಿ ಸನ್ಯಾಸಿಗಳಾಗಿ ತಪಸ್ಸಿಗೆ ಹೋದರು ಇದನ್ನು ತಿಳಿದ ದಕ್ಷನು ಸಿಟ್ಟಿಗೆದ್ದು ನಾರದರಿಗೆ ನೀನು ತ್ರಿಲೋಕ ಸಂಚಾರಿಯಾಗೆಂದು ಶಾಪ ಕೊಟ್ಟನು.  ಕಾರಣ ನಾರದರು ತ್ರಿಲೋಕ ಸಂಚಾರಿ ಗಳಾಗಿ ನಾರಾಯಣ ಮಂತ್ರವನ್ನು ಜಗತ್ತಿನಲ್ಲಿ ಪ್ರಚಾರ ಮಾಡಿದರು.  ಇಂಥ ಮುನಿಗಳೇ ಮುಂದೆ ಕಲಿಯುಗದಲ್ಲಿ ಪುರಂದರದಾಸರಾಗಿ ದಾಸಸಾಹಿತ್ಯದಲ್ಲಿ ಭಗವಂತನ ಕೀರ್ತನೆಗಳನ್ನು ರಚಿಸಿ ಮನೆಮನೆಗೆ ತಲುಪುವಂತೆ ಮಾಡಿದ ಮಹಾನುಭಾವರು. ನಾರದರ ಅಂತರಂಗ ಭ. ಮು. ಅಂ ಹಯಗ್ರೀವದೇವರು ಸಕಲ ಸದ್ಭಕ್ತರಿಗೆ ಕ್ಷೇಮದಿಂದ ಇಡಲೆಂದು ಪ್ರಾರ್ಥಿಸುವೆ.  ಪುತ್ರರಾದ, ನಾರದರ ಜನ್ಮದಿನ.  ಅದರ ಅಂಗವಾಗಿ ಶ್ರೀ ನಾರದರ ಚರಿತೆಯನ್ನು ಯಥಾಮತಿ ಹೇಳುತ್ತೇನೆ.

ಒಂದು ಸಾಲ ವೇದವ್ಯಾಸ ದೇವರು ಏನೋ ಒಂದು ಅಸಮಾಧಾನ ವ್ಯಕ್ತ ಮಾಡಿಕೊಂಡಂತೆ ನಾಟಕ ಮಾಡಿಕೊಂಡು ಕುಳಿತಿದ್ದರು.  ಅದೇ ಕಾಲಕ್ಕೆ ಅಲ್ಲಿಗೆ ನಾರದ ಮಹರ್ಷಿಗಳು ಬಂದರು.  ವಿಷ್ಣುವಿನ ಅವತಾರವಾದ ವ್ಯಾಸ ಮಹರ್ಷಿಗಳಿಗೆ ಹೀಗೇಕೆ ಮುಖ ಅತೃಪ್ತಿಯಿಂದ ಕೂಡಿದೆ ಕಾರಣ ಏನು ಎಂದುಬಿಕೆಳಿದರು.  ಅದಕ್ಕೆ ವ್ಯಾಸರು ಅಂದರು ಪುರಾಣಗಳನ್ನು ಬರೆದೆ, ವೇದಗಳನ್ನು ವಿಭಾಗ ಮಾಡಿದೆ ಆದರೂ ಇನ್ನು ತೃಪ್ತಿಯಿಲ್ಲ ಎಂದರು. ಆಗ ನಾರದರು ದೇವಾ ನಿನಗೆ ತಿಳಿಯದೇ ಇದ್ದ ವಿಷಯ ಯಾವುದು ಪರಮಾತ್ಮನ ಭಕ್ತರ ಮತ್ತು ಭಗವಂತನ ಮಹಿಮೆಯನ್ನು ಹೇಳುವ ಒಂದು ಪುರಾಣ ರಚಿಸಿರಿ  ಎಂದು ಪ್ರಾರ್ಥಿಸಿಕೊಂಡರು. ಅದಕ್ಕೆ ವ್ಯಾಸರು ನಾರದರಿಗೆ ಮರು ಪ್ರಶ್ನೆ ಮಾಡಿ  ನೀನು ಹೇಳಿದಂತೆ ಪರಮಾತ್ಮನ ಗುಣ, ಮಹಿಮೆ, ಅವನ ಭಕ್ತರ ಕಥೆಗಳಿಂದ ಏನು ಫಲ? ಅದಕ್ಕೆ ನಾರದರು ದೇವಾ ಭಗವಂತನ ಮಹಿಮಾ ಗುಣ ಕೇಳುವದರಿಂದ ಒಳ್ಳೆಯದಾಗುವದು ಎನ್ನುವದಕ್ಕೆ ನಾನೇ ಸಾಕ್ಷೀ  ಎಂದರು.  ಆಗ ವ್ಯಾಸರು ಎಲ್ಲವನ್ನು ಬಲ್ಲವರಾದರೂ ಕೂಡ ಏನದು ನಿನ್ನ ಕಥೆ ಹೇಳು ಎಂದು  ಪ್ರಶ್ನೆಗೆ ಉತ್ತರಿಸುತ್ತಾ ನಾರದರೇ  ತಮ್ಮ ಕಥೆಯನ್ನು ಹೇಳಿಕೊಂಡರು.ಒಮ್ಮೆ ಬ್ರಹ್ಮ ಸಭೆಯಲ್ಲಿ ಪರಮಾತ್ಮನ ಗುಣಗಾನದ  ಸಂಗೀತ ಕಚೇರಿ ನಡೆದಿತ್ತು. ಆಗ ಉಪಬರ್ಹಣ ನೆಂಬ ಗಂಧರ್ವ ಪರಮಾತ್ಮನ ಗುಣಗಳನ್ನು ಪಾಡುವಾಗ, ಅವನ ದೃಷ್ಟಿಯು ಗಂಧರ್ವ ಕನ್ನಿಕೆಯರತ್ತ ಹೋಗಿ ಮನಸ್ಸು ಚಂಚಲವಾಯಿತು. ಬ್ರಹ್ಮಸಭೆಯ ಸಂಗೀತಕ್ಕೆ ಕುಂದು ಬಂದಹಾಗಾಯಿತು.  ತಕ್ಷಣ ವಿರಿಂಚಿಯು ಗಂಧರ್ವಗೆ ಶೂದ್ರನಾಗಿ ಜನಿಸು ಎಂದು ಶಾಪ ಕೊಟ್ಟನು.  ಉಪಾಯವಿಲ್ಲ ಗಂಧರ್ವ ಭೂಲೋಕದಲ್ಲಿ ಒಬ್ಬ ಶೂದ್ರ ಸ್ತ್ರೀಯಲ್ಲಿ ಅವತರಿಸಿದನು. ಈ ದೃಷ್ಟಾಂತ ನಡೆದಿದ್ದು ಈಗಿನ ಕಲ್ಪದಲ್ಲಿ ಅಲ್ಲ.  ಇದಕ್ಕೂ ಹಿಂದಿನ ಕಲ್ಪದಲ್ಲಿ ನಡೆದ ವಿಷಯವಾಗಿದೆ.  ತಾಯಿ ಅಲ್ಲಲ್ಲಿ ಸಜ್ಜನರಲ್ಲಿ ಮನೆಕೆಲಸಮಾಡಿಕೊಂಡು ಮಗುವನ್ನು ಬೆಳೆಸುತ್ತಿದ್ದಳು. 

ಹೀಗಿರಲಾಗಿ ಆ ಊರಿಗೆ ಸನ್ಯಾಸಿಗಳ ಗುಂಪು ಬಂದು ಚಾತುರ್ಮಾಸ್ಯಕ್ಕೆ ಸಂಕಲ್ಪ ಮಾಡಿ ಕುಳಿತರು. ದಿನ ನಿತ್ಯ ಸಾವಿರಾರು ಜನರ ಭೋಜನ.  ಶೂದ್ರ ಬಾಲಕ ನಿತ್ಯ ಬ್ರಾಹ್ಮಣರ ಎಂಜಲು ತೆಗೆದು ಜಾಗವನ್ನು ಶುಚಿಗೊಳಿಸಿ ಸಂಜೆಗೆ ಪ್ರವಚನಕ್ಕೆ ಕುಳಿತು ಭಗವಂತನ ಕಥಾ ಶ್ರವಣ  ಮಾಡುತ್ತಲಿದ್ದನು. ಚಾತುರ್ಮಾಸ ಮುಗಿಯಿತು.  ಸನ್ಯಾಸಿಗಳು ಬೇರೆ ಊರಿಗೆ ಪ್ರಯಾಣ ಮಾಡಿದರು. ಅವರು ಹೋಗುವ ಮುನ್ನ ನನಗೆ ಭಗವಂತನನ್ನು ಭಜಿಸುವ ಒಲಿಸಿಕೊಳ್ಳುವ ವಿಧಾನ ಹೇಳಿದರು.  ನನಗೆ ಯಾವಾಗಲೂ ಪರಮಾತ್ಮನದೇ ಚಿಂತೆ ಯಾವಾಗ ಆ ಚಿದಾನಂದ ಮೂರ್ತಿಯ ದರ್ಶನ ವಾಗುವದೆಂದು ದರಿನಕಾಯುತ್ತಿದ್ದೆ.  ಹಸಿವು ನೀರಡಿಕೆ ನಿದ್ರೆ ದೂರವಾದವು.  ಯಾವಾಗಲೂ ದೇವರ ಚಿಂತೆ.ಒಮ್ಮೆ ಬ್ರಹ್ಮ ಸಭೆಯಲ್ಲಿ ಪರಮಾತ್ಮನ ಗುಣಗಾನದ  ಸಂಗೀತ ಕಚೇರಿ ನಡೆದಿತ್ತು. ಆಗ ಉಪಬರ್ಹಣ ನೆಂಬ ಗಂಧರ್ವ ಪರಮಾತ್ಮನ ಗುಣಗಳನ್ನು ಪಾಡುವಾಗ, ಅವನ ದೃಷ್ಟಿಯು ಗಂಧರ್ವ ಕನ್ನಿಕೆಯರತ್ತ ಹೋಗಿ ಮನಸ್ಸು ಚಂಚಲವಾಯಿತು. ಬ್ರಹ್ಮಸಭೆಯ ಸಂಗೀತಕ್ಕೆ ಕುಂದು ಬಂದಹಾಗಾಯಿತು.  ತಕ್ಷಣ ವಿರಿಂಚಿಯು ಗಂಧರ್ವಗೆ ಶೂದ್ರನಾಗಿ ಜನಿಸು ಎಂದು ಶಾಪ ಕೊಟ್ಟನು.  ಉಪಾಯವಿಲ್ಲ ಗಂಧರ್ವ ಭೂಲೋಕದಲ್ಲಿ ಒಬ್ಬ ಶೂದ್ರ ಸ್ತ್ರೀಯಲ್ಲಿ ಅವತರಿಸಿದನು. ಈ ದೃಷ್ಟಾಂತ ನಡೆದಿದ್ದು ಈಗಿನ ಕಲ್ಪದಲ್ಲಿ ಅಲ್ಲ.  ಇದಕ್ಕೂ ಹಿಂದಿನ ಕಲ್ಪದಲ್ಲಿ ನಡೆದ ವಿಷಯವಾಗಿದೆ.  ತಾಯಿ ಅಲ್ಲಲ್ಲಿ ಸಜ್ಜನರಲ್ಲಿ ಮನೆಕೆಲಸಮಾಡಿಕೊಂಡು ಮಗುವನ್ನು ಬೆಳೆಸುತ್ತಿದ್ದಳು.

ಹೀಗಿರಲಾಗಿ ಆ ಊರಿಗೆ ಸನ್ಯಾಸಿಗಳ ಗುಂಪು ಬಂದು ಚಾತುರ್ಮಾಸ್ಯಕ್ಕೆ ಸಂಕಲ್ಪ ಮಾಡಿ ಕುಳಿತರು. ದಿನ ನಿತ್ಯ ಸಾವಿರಾರು ಜನರ ಭೋಜನ.  ಶೂದ್ರ ಬಾಲಕ ನಿತ್ಯ ಬ್ರಾಹ್ಮಣರ ಎಂಜಲು ತೆಗೆದು ಜಾಗವನ್ನು ಶುಚಿಗೊಳಿಸಿ ಸಂಜೆಗೆ ಪ್ರವಚನಕ್ಕೆ ಕುಳಿತು ಭಗವಂತನ ಕಥಾ ಶ್ರವಣ  ಮಾಡುತ್ತಲಿದ್ದನು. ಚಾತುರ್ಮಾಸ ಮುಗಿಯಿತು.  ಸನ್ಯಾಸಿಗಳು ಬೇರೆ ಊರಿಗೆ ಪ್ರಯಾಣ ಮಾಡಿದರು. ಅವರು ಹೋಗುವ ಮುನ್ನ ನನಗೆ ಭಗವಂತನನ್ನು ಭಜಿಸುವ ಒಲಿಸಿಕೊಳ್ಳುವ ವಿಧಾನ ಹೇಳಿದರು.  ನನಗೆ ಯಾವಾಗಲೂ ಪರಮಾತ್ಮನದೇ ಚಿಂತೆ ಯಾವಾಗ ಆ ಚಿದಾನಂದ ಮೂರ್ತಿಯ ದರ್ಶನ ವಾಗುವದೆಂದು ದರಿನಕಾಯುತ್ತಿದ್ದೆ.  ಹಸಿವು ನೀರಡಿಕೆ ನಿದ್ರೆ ದೂರವಾದವು.  ಯಾವಾಗಲೂ ದೇವರ ಚಿಂತೆ.

ಒಂದುಸಲ ದಕ್ಷ ಪ್ರಜಾಪತಿಯು ಪ್ರಜೋತ್ಪತ್ತಿಗಾಗಿ ತನ್ನ ಪತ್ನಿ ಆಶಿಕ್ನಿಯಲ್ಲಿ ಹತ್ತುಸಾವಿರ ಪುತ್ರರನ್ನು ಪಡೆದು ಪ್ರಜೋತ್ಪತ್ತಿ ಮಾಡಿರೆಂದು ಕಳಿಸಿದನು.  ಮಾರ್ಗ ಮಧ್ಯದಲ್ಲಿ ನಾರದರು ದಕ್ಷಪುತ್ರ ಹರ್ಯಶ್ವ ರನ್ನು ಕರೆದು ಅವರಿಗೆ ಲೌಕಿಕ ಬಿಟ್ಟು ಸನ್ಯಾಸಿ ಗಳಾಗಿ ತಪಸ್ಸು ಮಾಡದರೆ ಒಳಿತೆಂದು ಉಪದೇಶ ಮಾಡಿದರು. ದಕ್ಷನು ಸಮಾಧಾನ ಮಾಡಿಕೊಂಡು ಮತ್ತೆ ಅದೇ ಪತ್ನಿಯಲ್ಲಿ ಸಾವಿರಬಜನರನ್ನು ಪಡೆದು ಶಬಲಾಶ್ವರೆಂದು ಕರೆದು ಪ್ರಜೋತ್ಪತ್ತಿ ಮಾಡಲು ಹೇಳಿದನು. ಇವರೂ ನಾರದರ ಉಪದೇಶಕ್ಕೆ ಮರುಳಾಗಿ ಸನ್ಯಾಸಿಗಳಾಗಿ ತಪಸ್ಸಿಗೆ ಹೋದರು ಇದನ್ನು ತಿಳಿದ ದಕ್ಷನು ಸಿಟ್ಟಿಗೆದ್ದು ನಾರದರಿಗೆ ನೀನು ತ್ರಿಲೋಕ ಸಂಚಾರಿಯಾಗೆಂದು ಶಾಪ ಕೊಟ್ಟನು.  ಕಾರಣ ನಾರದರು ತ್ರಿಲೋಕ ಸಂಚಾರಿ ಗಳಾಗಿ ನಾರಾಯಣ ಮಂತ್ರವನ್ನು ಜಗತ್ತಿನಲ್ಲಿ ಪ್ರಚಾರ ಮಾಡಿದರು.  ಇಂಥ ಮುನಿಗಳೇ ಮುಂದೆ ಕಲಿಯುಗದಲ್ಲಿ ಪುರಂದರದಾಸರಾಗಿ ದಾಸಸಾಹಿತ್ಯದಲ್ಲಿ ಭಗವಂತನ ಕೀರ್ತನೆಗಳನ್ನು ರಚಿಸಿ ಮನೆಮನೆಗೆ ತಲುಪುವಂತೆ ಮಾಡಿದ ಮಹಾನುಭಾವರು. ನಾರದರ ಅಂತರಂಗ ಭ. ಮು. ಅಂ ಹಯಗ್ರೀವದೇವರು ಸಕಲ ಸದ್ಭಕ್ತರಿಗೆ ಕ್ಷೇಮದಿಂದ ಇಡಲೆಂದು ಪ್ರಾರ್ಥಿಸುವೆ.

***

ನಾರದ ಜಯಂತಿ 

ವೀಣೆ ಹಿಡಿದು ಶ್ರೀಮನ್ನಾರಾಯಣನ ನಾಮ ಸ್ಮರಿಸುತ್ತಾ ತ್ರಿಲೋಕ ಸಂಚಾರ ಮಾಡುವವರೇ ಶ್ರೀ ನಾರದ ಮುನಿಗಳು. 

ಒಂದು ಕಡೆಯಿಂದ ಇನ್ನೊಂದು ಕಡೆಗೆ ವಾರ್ತೆ, ವಿಶ್ಲೇಷಣೆಯನ್ನು ಒಯ್ಯುತ್ತಿದ್ದ ಈ ನಾರದ ಮುನಿಗಳು ಪರಮ ಹರಿಭಕ್ತರು. ತಮ್ಮ ಈ ಕಾಯಕದಿಂದಲೇ ದುಷ್ಟ ಶಿಕ್ಷೆ, ಶಿಷ್ಟ ರಕ್ಷಣೆಯ ಕಾರ್ಯವನ್ನು ಸಾಧಿಸುತ್ತಿದ್ದವರು.

ವೈಶಾಖ ಪೂರ್ಣಿಮೆಯ ನಂತರ ಕೃಷ್ಣ ಪಕ್ಷ ಪಾಡ್ಯದಂದು ನಾರದ ಜಯಂತಿ ಬರುತ್ತದೆ. ಹೆಚ್ಚಿನ ಎಲ್ಲ ಪುರಾಣಗಳಲ್ಲೂ ನಾರದ ಉಲ್ಲೇಖವಿದೆ. ರಾಮಾಯಣ ಮಹಾಭಾರತ ಭಾಗವತಗಳಲ್ಲೂ ನಾರದರು ಬರುತ್ತಾರೆ. 

ವಾಯು ಪುರಾಣದಲ್ಲಿ ಇವರು ಕಶ್ಯಪ ಪ್ರಜಾಪತಿಯ ಪುತ್ರ. ಅಯೋನಿಜ, ಸಂಕಲ್ಪ ಮಾತ್ರದಿಂದ ಹುಟ್ಟಿದವರು. ಮತ್ಸ್ಯ ಪುರಾಣದಲ್ಲಿ ಬ್ರಹ್ಮನ ಮಾನಸಪುತ್ರ. ಬ್ರಹ್ಮಾಂಡ ಮತ್ತು ಬ್ರಹ್ಮ ಪುರಾಣಗಳಲ್ಲಿ ಪರಮೇಷ್ಠಿ ದಕ್ಷ ಪುತ್ರಿಯ ಮಗ. ಭಾಗವತದಲ್ಲಿ ಸಾಕ್ಷಾತ್ ಬ್ರಹ್ಮನ ಮೂರನೆಯ ಅವತಾರ ಮತ್ತು ಅವನ ಜಂಘೆಯಿಂದ ಹುಟ್ಟಿದವರು. ಭಗವದ್ಭಕ್ತಿಯಿಂದ ಇವರಿಗೆ ವಿಷ್ಣು ಸಾನ್ನಿಧ್ಯ.

‘ನಾರದ’ ಎಂದರೆ ‘ನಾರಂ ಜ್ಞಾನಂ ದದಾತಿ’ ಅರ್ಥಾತ್ ಮನುಷ್ಯರಿಗೆ ಜ್ಞಾನವನ್ನು ಕೊಡುವವ ಎಂದರ್ಥ. ಐತರೇಯ ಬ್ರಾಹ್ಮಣದಲ್ಲಿ ಇವರು ಹರಿಶ್ಚಂದ್ರನ ಪುರೋಹಿತರಾಗಿದ್ದು ಎಂದು ಹೇಳಲಾಗಿದೆ. ಸಾಂಖ್ಯಾಯನ ಶ್ರೌತ ಸೂತ್ರದಲ್ಲಿ ಪರ್ವತ ಋುಷಿಗಳ ಸಹಯೋಗಿ. ಸಾಮವಿಧಾನ ಬ್ರಾಹ್ಮಣದಲ್ಲಿ ಬ್ರಹಸ್ಪತಿಯ ಶಿಷ್ಯ. ಸಾಮಗಾನದ ವಿಷಯದಲ್ಲಿ ನಾರದೀಯಾ ಶಿಕ್ಷಾ ಎಂಬ ಪ್ರಸಿದ್ಧ ಗ್ರಂಥವಿದೆ.

ಮಹಾಭಾರತದಲ್ಲಿ ಇವರು ಸನತ್ಕುಮಾರ ಋುಷಿಗಳೊಡನೆ ಮಾಡಿದ ವಾರ್ತಾಲಾಪ, ಶುಕನಿಗೆ ಮಾಡಿದ ಜ್ಞಾನೋಪದೇಶ, ನಾರಾಯಣ ಮುನಿಗೆ ನೀಡಿದ ಆತ್ಮತತ್ವದ ಉಪದೇಶ ಇತ್ಯಾದಿಗಳ ಉಲ್ಲೇಖವಿದೆ. ಭಾಗವತದಲ್ಲಿ ಸೌವರ್ಣಿ ಎಂಬ ಎಂಟನೆಯ ಮನುವಿಗೆ ಪಂಚರಾತ್ರಾಗಮದ ಉಪದೇಶ ಹಾಗೂ ವಸುದೇವನಿಗೆ ಭಾಗವತ ಧರ್ಮವನ್ನು ಹೇಳಿದ ಸಂಗತಿ ಇದೆ. ಪುಂಡರೀಕನಿಗೆ ನಾರಾಯಣ ಮಹಾತ್ಮವನ್ನು ಹೇಳಿದವರು, ಧ್ರುವನಿಗೆ ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ದ್ವಾದಶಾಕ್ಷರ ಮಂತ್ರವನ್ನು ಹೇಳಿ ದೀಕ್ಷೆ ಕೊಟ್ಟವರು ಇವರೇ.

‘ಅಘಟಿತಘಟನಾಪಟು’ ಎಂದು ಇವರ ಪ್ರಸಿದ್ಧಿ. ಆ ದೃಷ್ಟಿಯಿಂದ ಶಂಕರ ಪಾರ್ವತಿಯರ ವಿವಾಹದಲ್ಲಿ ಇವರು ಮಧ್ಯಸ್ಥರಾಗಿ ಕೆಲಸ ಮಾಡಿದರು. ವಿಷ್ಣುವಿನ ಐದನೆಯ ಅವತಾರವಾದ ವಾಮನನ ಉಪನಯನ ಕಾರ್ಯವನ್ನೆಸಗಿದುದು, ದಕ್ಷನ ಶಾಪವನ್ನು ನಿಷ್ಫಲಗೊಳಿಸಲು ಇವರು ಮಾಡಿದ ಕಾರ್ಯ, ಕೃಷ್ಣಾವತಾರದ ಸಂದರ್ಭದಲ್ಲಿ ಕಂಸನ ಬಳಿಗೆ ಬಂದು ಅವನಿಗೆ ಅಂತಕನಾಗಲಿರುವ ಮಗುವಿನ ಬಗ್ಗೆ ತಿಳಿಸಿದುದೆಲ್ಲ ಈತ ಆಡಿದ ಮಹತ್ವದ ಪಾತ್ರಗಳು. ಹಿರಣ್ಯಾಕ್ಷ ಹಿರಣ್ಯಕಶಿಪು ಮುಂತಾದ ದಾನವರನ್ನು ತಮ್ಮ ಬೋಧೆಯಿಂದ ಚಿತ್ತವಿಚಲಿತಗೊಳಿಸಿ, ಶ್ರೀಹರಿಯಿಂದ ಅವರು ಆದಷ್ಟು ಬೇಗನೆ ಶಿಕ್ಷೆಗೊಳಗಾಗುವಂತೆ ಮಾಡಿ ಲೋಕಕಲ್ಯಾಣ ಮಾಡಿದವರು ಇವರು. ವೇದಗಳನ್ನು ಮೊದಲ್ಗೊಂಡು ಪುರಾಣಾದಿಗಳಲ್ಲೆಲ್ಲಾ ಉಲ್ಲೇಖಿಸಲಾದ ಅನೇಕ ಘಟನೆಗಳಲ್ಲಿ ಇವರ ಪಾತ್ರ ರಂಜನೀಯವಾಗಿದೆ.

ವಿದ್ವತ್ತಿನಿಂದ ಪರಿಫ್ಲುತರಾದ, ಜ್ಞಾನಚಕ್ಷುಗಳಾದ, ಮೂರು ಮುಕ್ಕಾಲು ಗಳಿಗೆಯಲ್ಲಿ ಲೋಕವನ್ನೆಲ್ಲ ಸುತ್ತಿ ಬರಬಲ್ಲವರು ಎಂದು ಬಣ್ಣಿತರಾದ, ಇವರು ಹರಿಭಕ್ತಿಯ ವಿಚಾರದಲ್ಲಿ ಪರಮ ಭಾಗವತರು. ತಂಬೂರಿ ತಾಳವನ್ನು ಹಿಡಿದುಕೊಂಡು, ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು ಹಾಡುತ್ತಾ ಕುಣಿಯುತ್ತಾ, ತ್ರಿಭುವನ ಸಂಚಾರ ಮಾಡುತ್ತ ದೇವಮಾನವರಲ್ಲಿಯ, ದೇವ ದೇವತೆಗಳಲ್ಲಿಯ ತೊಡಕುಗಳನ್ನು ಬಿಗಿಯುತ್ತ ಸಡಲಿಸುತ್ತ ಹೋಗುತ್ತಿರುವ ಭಕ್ತಾಗ್ರೇಸರ ಈತ.

***

#ನಾರದ #ಜಯಂತಿ

ಕೈಯಲ್ಲಿ ಸದಾ ವೀಣೆ ಹಿಡಿದು ಶ್ರೀಮನ್ನಾರಾಯಣನ ನಾಮ ಸ್ಮರಿಸುತ್ತಾ ತ್ರಿಲೋಕ ಸಂಚಾರ ಮಾಡುವವರೇ ಶ್ರೀ ನಾರದ ಮುನಿಗಳು. ಜನಪ್ರಿಯ ಚಲನಚಿತ್ರ, ಧಾರಾವಾಹಿಗಳಲ್ಲಿ ಬಹುತೇಕ ವ್ಯಂಗ್ಯವಾಗಿ, ವಿದೂಷಕನ ಹಾಗೆ ತಪ್ಪಾಗಿ ಚಿತ್ರಿಸಲ್ಪಟ್ಟಿದ್ದರೂ, ನಾರದರು ಅಂಥವರಲ್ಲ. ಅವರು ಭಗವಂತನ ಶ್ರೇಷ್ಠ ಭಕ್ತರು, ಭಾಗವತೋತ್ತಮರು. ವೇದವ್ಯಾಸ, ಪ್ರಹ್ಲಾದ, ವಾಲ್ಮೀಕಿ, ಧ್ರುವ – ಇಂತಹ ದೊಡ್ಡ ಭಕ್ತರ ಗುರುಗಳು. 

ಒಂದಾನೊಂದು ಕಾಲದಲ್ಲಿ ಕೆಲಸದವಳು ಒಬ್ಬಳು ಎಲ್ಲೋ ವಾಸಿಸುತ್ತಿದ್ದಳು. ಅವಳಿಗೆ ಒಂದು ಪುಟ್ಟ ಮಗ. ಹುಡುಗ ನಿನ್ನ ವಯಸ್ಸಿನವನೇ, ಆದರೂ ನಿನ್ನ ತರಹ ತುಂಟನಲ್ಲ! ತುಂಬ ಒಳ್ಳೆಯವನು. ಬರೀ ಆಟದಲ್ಲಿ ಅವನು ಸಮಯ ವ್ಯರ್ಥ ಮಾಡುತ್ತಿರಲಿಲ್ಲ, ಸುಮ್ ಸುಮ್ಮನೆ ಹರಟುತ್ತಿರಲಿಲ್ಲ. ಶಿಸ್ತಿನ ಸಿಪಾಯಿಯ ಹಾಗೆ ಇದ್ದನು.

ಹೀಗಿರುವಾಗ, ಮಳೆಗಾಲದ ಒಂದು ದಿನ ಕೆಲವು ಸಾಧುಗಳು ಅಲ್ಲಿಗೆ ಬಂದರು. ಆ ಸಮಯದಲ್ಲಿ ಕಾಲು-ನಡಿಗೆಯಲ್ಲೇ ದೇಶ ಪರ್ಯಟನೆ ಮಾಡುತ್ತಿದ್ದ ಸಾಧು-ಸಂತರು, ಮಳೆಗಾಲದಲ್ಲಿ ಪ್ರವಾಸ ಕಷ್ಟವಾದ್ದರಿಂದ ಒಂದೇ ಕಡೆ ಇರುತ್ತಿದ್ದರು. ಹೀಗೆ, ಹುಡುಗನೂ, ಅವನ ತಾಯಿಯೂ ಆ ಸಂತರ ಸೇವೆ ಮಾಡಹತ್ತಿದರು.

ಅಲ್ಲಿಗೆ ಬಂದ ಸಂತರು ಕೃಷ್ಣನಾಮ ಜಪದಲ್ಲಿ, ಕೃಷ್ಣಕಥೆ ಚರ್ಚೆಯಲ್ಲಿ, ಭಜನೆ-ಕೀರ್ತನೆಗಳಲ್ಲಿ ತೊಡಗಿರುತ್ತಿದ್ದರು; ಮತ್ತು ಪುಟ್ಟ ಬಾಲಕನು ಅವರು ಹೇಳಿದ ಹಾಗೆ ಚಿಕ್ಕ-ಪುಟ್ಟ ಸೇವೆ ಮಾಡುತ್ತಿದ್ದನು. ಒಮ್ಮೆ ಹುಡುಗನಿಗೆ ಈ ಭಕ್ತರ ಮಹಾಪ್ರಸಾದ ಆಸ್ವಾದಿಸುವ ಆಸೆಯಾಯಿತು. ಸಾಧುಗಳ ಅನುಮತಿ ಕೋರಿ ಪ್ರಸಾದ ತಿಂದನು. ಆಗ ತತ್‌ಕ್ಷಣ ಬಾಲಕನ ಪಾಪವೆಲ್ಲ ಪರಿಹಾರವಾಗಿ ಪರಿಶುದ್ಧನಾದನು. ಅಂದಿನಿಂದ ಕೃಷ್ಣನ ಬಗ್ಗೆ ಕೇಳುವುದೆಂದರೆ ಅವನಿಗೆ ಪಂಚಪ್ರಾಣ!

ಹೀಗೆ, ಮಳೆಗಾಲದ ನಾಲ್ಕು ತಿಂಗಳು ಕಳೆದವು ಮತ್ತು ಆ ಸಾಧುಗಳು ಪ್ರವಾಸ ಮುಂದುವರಿಸಿ ಹೊರಟುಹೋದರು. ಬಾಲಕನು ಅವರನ್ನು ತುಂಬ ನೆಚ್ಚಿಕೊಂಡಿದ್ದನು ಮತ್ತು ಅವರಲ್ಲಿ ಬಹಳ ಶ್ರದ್ಧೆ ಇಟ್ಟಿದ್ದನು. ಅವರು ಬೋಧಿಸಿದ್ದೆಲ್ಲ ಅವನಿಗೆ ಮರೆಯಲಾಗಲೇ ಇಲ್ಲ.

ತನ್ನ ಪ್ರೀತಿಯ ತಾಯಿಯ ಜೊತೆ ಸ್ವಲ್ಪ ದಿನಗಳು ಕಳೆದವು. ಒಂದು ಸಂಜೆ ಹುಡುಗನ ತಾಯಿಯು ಹಸುವಿನ ಹಾಲು ಕರೆಯಲು ಹೋಗುತ್ತಿದ್ದಾಗ ಅವಳಿಗೆ ಹಾವು ಕಚ್ಚಿತು. ಪಾಪ ಅವಳು ಸತ್ತೇಹೋದಳು.

ಇದೂ ದೇವರ ಕೃಪೆಯೇ ಎಂದು ಭಾವಿಸಿದ ಹುಡುಗನು ಮನೆ ಬಿಟ್ಟು ಉತ್ತರ ದಿಕ್ಕಿನಲ್ಲಿ ನಡೆದ. ಅನೇಕ ಬೆಟ್ಟ-ಗುಡ್ಡಗಳನ್ನು, ದಟ್ಟ ಅರಣ್ಯಗಳನ್ನು, ಹಳ್ಳಿ-ನಗರಗಳನ್ನು ದಾಟಿ ಹೋದ. ಬಹಳ ಹೊತ್ತು ಹೀಗೆ ನಡೆದಾಗ ದಣಿವಾಯಿತಲ್ಲದೆ, ಹಸಿವು-ಬಾಯಾರಿಕೆ ಕಾಡಿದವು. ಒಂದು ಸರೋವರ ಕಂಡಾಗ ಸ್ನಾನ ಮಾಡಿದ, ತಣ್ಣನೆಯ ನೀರು ಕುಡಿದ. ಮುಂದುವರಿದು ನಿರ್ಜನ ಕಾಡಲ್ಲಿದ್ದ ಮರವೊಂದರ ಕೆಳಗೆ ಕುಳಿತ, ಪರಮಾತ್ಮನನ್ನು ಕುರಿತು ಧ್ಯಾನಿಸಿದ.

ಪ್ರೀತಿಯಿಂದ ಧ್ಯಾನಿಸತೊಡಗಿದ ಕೂಡಲೇ ಪರಮಾತ್ಮನು ಪ್ರತ್ಯಕ್ಷನಾದ! ಬಾಲಕನು ಆನಂದ ಸಾಗರದಲ್ಲಿ ಎಷ್ಟು ಮುಳುಗಿಹೋದನೆಂದರೆ ಅವನಿಗೆ ತನ್ನನ್ನೂ, ದೇವರನ್ನೂ ಕಾಣದಾಯಿತು. ಆಗ ಪರಮಾತ್ಮನ ದರ್ಶನ ಮರೆಯಾಯಿತು. ಬಾಲಕನು ಮತ್ತೆ ಧ್ಯಾನಸ್ಥನಾಗಿ ಕುಳಿತು ದೇವರನ್ನು ನೋಡಲು ಎಷ್ಟು ಪ್ರಯತ್ನಿಸಿದರೂ ಅವನು ಬರಲಿಲ್ಲ.

ಆದರೆ ಅಶರೀರವಾಣಿ ಮೊಳಗಿತು – “ಓ ನಾರದ, ಈ ಜೀವಮಾನದಲ್ಲಿ ಮತ್ತೆ ನೀನು ನನ್ನ ದರ್ಶನ ಪಡೆಯಲಾರೆ ಎಂದು ಹೇಳಲು ನನಗೆ ಖೇದವಾಗುತ್ತದೆ. ಭಕ್ತಿಸೇವೆಯಲ್ಲಿ ಅಪರಿಪೂರ್ಣರೂ, ಭೌತಿಕ ಕಲ್ಮಷಗಳಿಂದ ಸಂಪೂರ್ಣ ಮುಕ್ತಿ ಹೊಂದದವರೂ ನನ್ನನ್ನು ಕಾಣಲಾರರು. ನನ್ನ ಮೇಲೆ ನಿನ್ನ ಆಸೆಯನ್ನು ಹೆಚ್ಚಿಸಲು ಮಾತ್ರ ಒಮ್ಮೆ ದರ್ಶನ ನೀಡಿದ್ದೇನೆ. ನನ್ನ ಕೃಪೆಯಿಂದ ಅನಂತ ಕಾಲದವರೆಗೂ ನನ್ನ ಸ್ಮರಣೆಯು ನಿನ್ನಲ್ಲಿ ಮುಂದುವರಿಯಲಿ.” ದೇವರಿಗೆ ಕೃತಜ್ಞತೆಯಿಂದ ಬಾಲಕ ತಲೆಬಾಗಿಸಿ ನಮಸ್ಕರಿಸಿದ.

ಇದಾದ ಮೇಲೆ ಬಾಲಕನು ಹರಿನಾಮ ಸ್ಮರಣೆ, ಹರಿ ಗುಣಗಾನ ಮಾಡುತ್ತ ಭೂಮಿಯ ಮೇಲೆ ಎಲ್ಲೆಡೆ ಸಂಚರಿಸತೊಡಗಿದ. ಪರಿಪೂರ್ಣವಾಗಿ ಕೃಷ್ಣನ ಧ್ಯಾನದಲ್ಲಿ ಮಗ್ನನಾಗಿ ಶುದ್ಧನಾದ. ಕಾಲಕ್ರಮದಲ್ಲಿ ದೇಹತ್ಯಾಗ ಮಾಡಿದ ಮೇಲೆ, ಅಲೌಕಿಕ ದೇಹವೊಂದು ಸಿಕ್ಕಿ ನಾರದ ಮುನಿಯಾದ.

ಬ್ರಹ್ಮನ ಕಲ್ಪಾಂತ್ಯದಲ್ಲಿ, ಅಂದರೆ ರಾತ್ರಿಯಲ್ಲಿ, ಎಲ್ಲದರ ಜೊತೆ ನಾರದರೂ ವಿಷ್ಣುವಿನ ದೇಹ ಪ್ರವೇಶಿಸಿದರು. ೪೩೦ ಕೋಟಿ ವರ್ಷಗಳ ಅನಂತರ ಬ್ರಹ್ಮನಿಗೆ ಹಗಲಾಗಿ ಅವನು ಮತ್ತೆ ಸೃಷ್ಟಿಸಲಾರಂಭಿಸಿದಾಗ, ನಾರದರು ಪ್ರಭುವಿನ ದೇಹದಿಂದ ಹೊರಬಂದರು. ಅಂದಿನಿಂದ ಇಂದಿನವರೆಗೆ ಸ್ವಲ್ಪವೂ ನಿರ್ಬಂಧವಿಲ್ಲದೆ ಎಲ್ಲೆಡೆ ಭಗವಂತನ ಗುಣಗಾನ ಮಾಡುತ್ತಾ, ಭಕ್ತಿಸೇವೆಯನ್ನು ಪ್ರಸರಿಸುತ್ತಾ ಸಂಚರಿಸುತ್ತಿದ್ದಾರೆ ಶ್ರೀ ನಾರದ ಮುನಿ.

***