ನಿಂಬೆ ಹಣ್ಣನ್ನು ನೀರಿನಲ್ಲಿ ಮುಳುಗಿಸಿ ಲೋಟದಲ್ಲಿ ಇಡಲಾಗುತ್ತದೆ ಏಕೆ?
ವೈಜ್ಞಾನಿಕ ಕಾರಣಗಳು
ನಿಂಬೆ ಕ್ಷಾರೀಯ ಗುಣವನ್ನು ಹೊಂದಿದ್ದು ಮನೆಯಲ್ಲಿ ಆಮ್ಲೀಯತೆ ಹೆಚ್ಚಾದರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆಹಾಗಾಗಿ ನಿಂಬೆಯ ಕ್ಷಾರೀಯ ಗುಣಗಳು ಮತ್ತು ನೀರು ಪ್ರಕೃತಿಯ ಆಮ್ಲಿಯ ಗುಣಗಳನ್ನು ಸೆರೆ ಹಿಡಿಯುವ ಶಕ್ತಿಯನ್ನು ಹೊಂದಿದ್ದು ಮನೆಯನ್ನು ಹಾಗು ಮನೆಯ ಮಂದಿಯನ್ನು ರಕ್ಷಣೆ ಮಾಡುತ್ತದೆ.
ನಿಂಬೆ ಪರಿಸರದಿಂದ ನಕಾರಾತ್ಮಕ ತರಂಗಗಳನ್ನು ಹೀರಿಕೊಳ್ಳುವ ಮತ್ತು ತಟಸ್ಥಗೊಳಿಸಲು ಗುಣವನ್ನು ಹೊಂದಿದೆ.
ಮಾಟ ಮಂತ್ರ ದುಷ್ಟ ಗ್ರಹ ಗಳ ಶಕ್ತಿಯನ್ನು ಕುಂದಿಸಲು ನಿಂಬೆ ಹಣ್ಣನ್ನು ನೀರಿನಲ್ಲಿ ಮುಳುಗಿಸಿ ಲೋಟದಲ್ಲಿ ಇಡಲಾಗುತ್ತದೆ
ನೀರಿನ ಬಣ್ಣ ಬದಲಾದರೆ ಅಥವಾ ನಿಂಬೆ ಕೊಳೆತರೆ ಹೊಸದಾಗಿ ನಿಂಬೆಹಣ್ಣನ್ನು ಇಡುವುದು.