SEARCH HERE

Showing posts with label ಪರಿಹಾರ- ನವಗ್ರಹ ಪ್ರದಕ್ಷಣೆ ಸಂಕಷ್ಟ ಪರಿಹಾರ pradakshine sankashta parihara. Show all posts
Showing posts with label ಪರಿಹಾರ- ನವಗ್ರಹ ಪ್ರದಕ್ಷಣೆ ಸಂಕಷ್ಟ ಪರಿಹಾರ pradakshine sankashta parihara. Show all posts

Tuesday, 1 January 2019

ನವಗ್ರಹ ಪ್ರದಕ್ಷಣೆ ಸಂಕಷ್ಟ ಪರಿಹಾರ pradakshine sankashta parihara


ಆ ಒಂಬತ್ತು ಪ್ರದಕ್ಷಣೆಗಳು ಹೇಗಿರಬೇಕು ಎಂದರೆ ಬುದನ ಕಡೆಯಿಂದ ರಾಹು ಕೇತುವನ್ನ ಸ್ಮರಿಸುತ್ತಾ ಎರಡು ಪ್ರದಕ್ಷಣೆ ಮಾಡಬೇಕು ಕೊನೆಯಲ್ಲಿ ಸೂರ್ಯನನ್ನು, ಚಂದ್ರನನ್ನು ಕುಜ ಬುಧ ಭ್ರಮಸ್ಮತಿ ಶುಕ್ರ ಶನಿ ರಾಹು ಕೇತುವನ್ನ ಸ್ಮರಿಸುತ್ತ ಒಂದೊಂದು ಪ್ರದಕ್ಷಿಣೆ ಮಾಡಬೇಕು.ಜೊತೆಗೆ ನವಗ್ರಹಗಳಿಗೆ ಬೆನ್ನು ತೋರಿಸದೆ ಹೊರ ಬರಬೇಕು. ಇದರ ಜೊತೆಗೆ ನವಗ್ರಹ ಸುತ್ತುವಾಗ ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಭುದಾಯಚ ಗುರು ಶುಕ್ರ ಶನಿಭ್ಯಶ್ಚ ರಾಹುವೇ ಕೇತವೇ ನಮಃ ಹೀಗೆ ಹೇಳುತ್ತಾ ಒಂಬತ್ತು ದಿನ ೯ ಸುತ್ತು ಸುತ್ತಿ ಕೊನೆಗೆ ಬೆನ್ನು ತೋರಿಸದೆ ಹೊರಗೆ ಬನ್ನಿ ನಿಮ್ಮ ಸಂಕಷ್ಟ ಏನೇ ಇದ್ದರು ೯ ದಿನದಲ್ಲಿ ಪರಿಹಾರ.
*****