SEARCH HERE

Friday, 14 December 2018

vruddhashrama addresses oldage homes ವ್ರೃದ್ಧಾಶ್ರಮ

Old age homes please check yourself the quality of service.

In Bengaluru
Pl contact +91 86180 92315
****
good service as per video



Bangalore - horohalli

***




2024

***

ಆತ್ಮೀಯ ವಿಪ್ರ ಭಾಂದವರಲ್ಲಿ ವಿನಂತಿ.. ಬೆಂಗಳೂರಿನ ಹೆಸರಘಟ್ಟದಲ್ಲಿ ಭಾರದ್ವಾಜ ಕುಟೀರ ನಿಸ್ವಾರ್ಥ ಸೇವಾಶ್ರಮ (since 2021) ಎಂಬ ವೃದ್ಧಾಶ್ರಮ ವನ್ನು ದೈವ ಪ್ರೇರಣೆ ಯಂತೆ ಪ್ರಾರಂಭಿಸಿದ್ದೇವೆ,, ಈ ಆಶ್ರಮವು ವಿಪ್ರ ತ್ರಿಮಸ್ಥರಿಗೆ ಮಾತ್ರವಾಗಿದೆ. ಆಶ್ರಮದ ಪಕ್ಕದಲ್ಲಿಯೇ ಲಕ್ಷ್ಮಿ ದೇವಸ್ಥಾನವಿದೆ,, ಧ್ಯಾನ, ಯೋಗ,,ವಾಕಿಂಗ್ ಮಾಡಲು ಪ್ರಾಶಸ್ತ್ಯ ವಾದ ಜಾಗ , ಇಲ್ಲಿ ಗುಣಮಟ್ಟದ ಕಾಫಿ,ತಿಂಡಿ, ಊಟದ ವ್ಯವಸ್ಥೆಯಿದೆ. ಪ್ರತಿ 15 ದಿನಗಳಿಗೊಮ್ಮೆ ನುರಿತ ಅಲೋಪಥಿ ವೈದ್ಯರ ಉಚಿತ ತಪಾಸಣೆಯಿರುತ್ತದೆ,, ಹಾಗೂ ಪ್ರತೀದಿನ ನರ್ಸಿಂಗ್ ವ್ಯವಸ್ಥೆ ಇದೆ. ಬಹಳ ಪ್ರೀತಿ ಅಕ್ಕರೆಯಿಂದ ನೋಡಿಕೊಳ್ಳುತ್ತೇನೆ.ಈ ಆಶ್ರಮ ನನ್ನ ಬಹಳ ವರ್ಷಗಳ ಕನಸಾಗಿತ್ತು,, ಇದೀಗ ಸೇವೆ ಮಾಡುವ  ಸಮಯ ಕೂಡಿಬಂದಿದೆ, ಯಾರಿಗೂ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ಮಾಸಿಕ ಶುಲ್ಕವಿದೆ . ಈ ಮೂಲಕ ತಮಲ್ಲಿ ಅರಿಕೆ ಮಾಡಿಕೊಳ್ಳುವುದೇ ನೆಂದರೆ ತಮಗೆ ಗೊತ್ತಿರುವವರು ಇದ್ದಲ್ಲಿ ದಯಮಾಡಿ ತಿಳಿಸಿ.. ಬ್ರಾಹ್ಮಣ ಗುಂಪುಗಳಿಗೆ ಫಾರ್ವರ್ಡ್ ಮಾಡಿ ... ನಿಮ್ಮದೇ ಆಶ್ರಮವೆಂದು ಭಾವಿಸಿ.

ಲಕ್ಷ್ಮೀಶ ಆರ್. ಭಾರದ್ವಾಜ ಕುಟೀರ ನಿಸ್ವಾರ್ಥ ಸೇವಾಶ್ರಮ ಗುಡ್ಡದ ಹಳ್ಳಿ, ಹೆಸರಘಟ್ಟ, ಬೆಂಗಳೂರು, 560088.

9066231555.  9066231555 9742265184.
Phone pay/Google pay 
9742265184.   9535754526.
BHARADWAJA KUTEERA NISWARTHA SEVASHRAMA
A/c No. 110049083061
IFSC :CNRB0003404
CANARA BANK  Hesaraghatta Branch Bangalore 560088.

*** 

shakambhari ngr rayara mata, BSK 3rd Stage, Very near to Banashankari Metro, Bangalore (In 2018 --> Rs.6000/- pm)

***

Nemadi ashrama at Vidyamanyanagar Andrahalli Bangalore -91

***

abalashrama in.gandhi bazaar basavanagudi  bangalore dvg road,  560004.no.vrudhashrama is free.

***

ವೃದ್ದರಿಗೆ ಇದು ವರದಾನ - ಜೈ‌ ನ್ ಸಮುದಾಯದ ಒಂದು Trust.

ಬೆಂಗಳೂರು ಕೇಂದ್ರ ಬಸ್ ನಿಲ್ದಾಣದಿಂದ 25 ಕಿ.ಮಿ ದೂರದಲ್ಲಿರುವ 'ಶಾಂತಿಧಾಮ ವೃದ್ಧಾಶ್ರಮ' Senior Citizen old age home  'ಶಾಂತಿಧಾಮ ಆಶ್ರಮ'. ಅಲ್ಲಿಯ ಸುಂದರ ಪ್ರಶಾಂತ, ಸ್ವಚ್ಚ ಪರಿಸರ, ಸುತ್ತ ಮರಗಿಡಗಳು, ವಾಕಿಂಕ್ ಗೆ ಬೇಕಾದಷ್ಟು ಜಾಗ, ಹಕ್ಕಿಗಳ ಚಿಲಿಪಿಲಿ.  40-45 ವೃದ್ಧರಿಗೆ ಇಲ್ಲಿ ಇರಲು ಬೇಕಾಗುವ ಎಲ್ಲಾ ವ್ಯವಸ್ಥೆ ಇದೆ.  ಈಗ 25 ಜನರಿದ್ದಾರೆ (2021 dataಇವರಲ್ಲಿ ಹೆಚ್ಚಿನವರು ಮಹಿಳೆಯರು. 

ಇಲ್ಲಿ ಹೋಗಿ ತಿಂಗಳುಗಟ್ಟೆಲೆ ಇರಬೇಕಿಂದಿಲ್ಲ, ಒಂದು ವಾರ, 15 ದಿನ, ಒಂದು ತಿಂಗಳಿದ್ದು ಬರಬಹುದು, ಬೆಳಗ್ಗೆ ಬಿಸಿ ಬಿಸಿ ಕಾಫಿ, ಚಹಾ, 8.30 ಕ್ಕೆ ತಿಂಡಿ (ಪ್ರತಿದಿನ ಬೇರೆ ಬೇರೆ) 11.00 ಕ್ಕೆ ಇನ್ನೊಮ್ಮೆ ಪಾನೀಯ, ಮಧ್ಯಾಹ್ನ 12.30 ಬಿಸಿ ರಾಗಿ ಮುದ್ದೆ, ಅನ್ನ, ಸಾಂಬಾರ್, ಪಲ್ಯ ಮೊಸರು, ಸಂಜೆ 4.30 ಬಿಸಿ ಕಾಫಿ ಚಹಾ ಬಿಸ್ಕೇಟ್, ರಾತ್ರೆ 7.30 ಕ್ಕೆ ಪುಲ್ಕಾ, ಚಪಾತಿ, ಅನ್ನ ರಸ, ಮಜ್ಜಿಗೆ, ರಾತ್ರೆ ಕುಡಿಯಲು ಬಿಸಿ ಹಾಲು, ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ, ವಾರಕ್ಕೆರಡು ಬಾರಿ ಯೋಗ ಶಿಕ್ಷಣ, ಆಡಲು ಕೇರ೦, ಟೇಬಲ್ ಟೆನ್ನೀಸ್, ಸಂಜೆ ಭಜನೆ, ಓದಲು ಕನ್ನಡ ಮತ್ತು ಆಂಗ್ಲ ಪತ್ರಿಕೆ, ಹಲವು ಪೌರಾಣಿಕ ಪುಸ್ತಕಗಳು, ಇವೆಲ್ಲ ಶಾಂತಿಧಾಮ ದಲ್ಲಿ ಇರುವ ವ್ಯವಸ್ಥೆ. ವೈದ್ಯರನ್ನು ಕರೆಸುವ ವ್ಯವಸ್ಥೆ.

ಈ'ಶಾಂತಿಧಾಮ' ಇರುವುದು ಕನಕಪುರ ರಸ್ತೆ, ಆರ್ಟ್ ಆಫ್ ಲೀವಿಂಗ್ ನಿಂದ ಒಂದುವರೆ ಕಿ.ಮಿ ದೂರದಲ್ಲಿದೆ, ಇದನ್ನು ನಡೆಸುವವರು ಜೈ‌ ನ್ ಸಮುದಾಯದ ಒಂದು Trust.

40 ಸಾವಿರ ಡೇಪಾಸಿಟ್ ಇದರಲ್ಲಿ 35000 Refundable ಡೆಪಾಸಿಟ್, ಇಲ್ಲಿ ತಿಂಗಳ ಲೆಕ್ಕದಲ್ಲಿದ್ದರೆ, 7600/- ದಿನದ ಲೆಕ್ಕದಲ್ಲಿದ್ದರೆ 600. (2021 data). 

ಶ್ರೀನಾಥ್ / Srinath - 8050129995 / 80735331 

Kishore Patwardhan  9980218814

***


In Mysore

ಮೈಸೂರಿನ ಯಡಹಳ್ಳಿಯಲ್ಲಿ ಶ್ರೀವೆಂಕಟೇಶ್ವರಪ್ರಾರ್ಥನಾಮಂದಿರ ಹಾಗೂ ವೃದ್ಧಾಶ್ರಮ ವನ್ನು ದೈವ ಪ್ರೇರಣೆ ಯಂತೆ ಪ್ರಾರಂಭಿಸಿದ್ದೇವೆ,, ಈ ಆಶ್ರಮವು ವಿಪ್ರ ತ್ರಿಮಸ್ಥರಿಗೆ ಮಾತ್ರವಾಗಿದೆ.

ಆಶ್ರಮದ ಪಕ್ಕದಲ್ಲಿಯೇ  ಶ್ರೀ ವೆಂಕಟೇಶ್ವರ ದೇವಸ್ಥಾನವಿದೆ, ಧ್ಯಾನ, ಯೋಗ, ವಾಕಿಂಗ್ ಮಾಡಲು ಪ್ರಾಶಸ್ತ್ಯ ವಾದ ಜಾಗ, ಇಲ್ಲಿ ಗುಣಮಟ್ಟದ ಕಾಫಿ,ತಿಂಡಿ, ಊಟದ ವ್ಯವಸ್ಥೆಯಿದೆ. ಪ್ರತಿ 15 ದಿನಗಳಿಗೊಮ್ಮೆ ನುರಿತ ವೈದ್ಯರ ತಪಾಸಣೆಯಿರುತ್ತದೆ  ಹಾಗೂ ಪ್ರತೀ ದಿನ ನರ್ಸಿಂಗ್ ವ್ಯವಸ್ಥೆ ಇದೆ. 
ಬಹಳ ಪ್ರೀತಿ ಅಕ್ಕರೆಯಿಂದ ನೋಡಿಕೊಳ್ಳುತ್ತೇನೆ.
ಯಾರಿಗೂ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ಮಾಸಿಕ ಶುಲ್ಕವಿದೆ.

ಬ್ರಾಹ್ಮಣ ಗುಂಪುಗಳಿಗೆ ಫಾರ್ವರ್ಡ್ ಮಾಡಿ. ನಿಮ್ಮದೇ ಆಶ್ರಮವೆಂದು ಭಾವಿಸಿ

ಶೇಷಾದ್ರಿ. ಕೆ - 9035281676, 9686269380

ಶ್ರೀ ವೆಂಕಟೇಶ್ವರ ಪ್ರಾರ್ಥನಾಮಂದಿರ ಯಡಹಳ್ಳಿ,ಮೈಸೂರು, 570 008
***

Mysore (not good)


***
Feb 2025




for Women March 2025




Sri Pejawara Sridhama
Address:- Pejawara Sridhama,
syno 106/1 Nachanahally kuppalur
III stage J.P.nagar E block
MYSORE 500 008

2. JSS, Mysore http://jssonline.org/jss/        jss-old-age-home-mysore/JSS Old Age Home, Mysore (since August 2020 for 25 inmates)

***

Other Places

Old Age Home at Mantralayam (2022)

Mantralaya

Old Age Home at Mantralayam. Let any needy may have this facility. 

They are charging Rs.1500/- per month which includes two times Tea/Coffee, Breakfast, Lunch & Dinner. ( Also Sweet served on Festival's & Thursday's )- year 2022

***

in ballari krishnasannidhi oldage home
contact nagaratna@krishnasannidhi.com (doctor)
***


Rangastala, chikkaballapur - Brahmins management.
***

9844598679 ೯೮೪೪೫೯೮೬೭೯ ನಾಗೇಶ್ ರಾವ್ ನಾ ಅವಧೂತ ಆತ್ಮಾನಂದ ಗಿರಿ.ಸರ್ವಧರ್ಮಸೇವಾಶ್ರಮ.ದೇವನಹಳ್ಳಿ, ವಿಜಯಪುರ.
***

end.


Govt. India has set up a senior citizen help line phone no. 14567. This centre provides any help / support needed by senior citizens in between 8Am to 8 pm. One can refer a case of senior citizen in distress , medical help needed, or protection from harassment, Vaccination centres nearby etc at any time of the day or night. I would suggest we must share and circulate this information widely to help those in need of help.🙏🏻🙏🏻
Please note that the service is available between 8 am to 8 pm only. This is a great initiative taken by the Government of India and will definitely extend benefits to those senior citizens who are in need of assistance.
***

ಪಟ್ಟಣಕ್ಕೆ ಪ್ರಸಿದ್ಧ ಜ್ಯೋತಿಷಿ👳 ಬಂದಿದ್ದಾರೆ ಎಂದು ಕೇಳಿದ ರಾಯರು 👴🏼ಅವರನ್ನು ಕಾಣಲು ಹೋದರು. ತಮ್ಮ ಜಾತಕದ ಜೊತೆ 💵501/= ಕಾಣಿಕೆ ಇಟ್ಟು ಕೇಳಿದರು...

ಗುರುಗಳೇ👳, 
ನಾನು ಯಾವಾಗ⏰, ಯಾವ ಸ್ಥಳದಲ್ಲಿ🏢, ಯಾವ ಪರಿಸ್ಥಿತಿಯಲ್ಲಿ ಸಾಯುತ್ತೇನೆ 💀ಎಂದು ಕೇಳಿದರು. 


ಜ್ಯೋತಿಷಿಗಳು👳
ರಾಯರ 👴🏼ಜಾತಕ ನೋಡಿದರು, ಅವರ ಮುಖವನ್ನು ದಿಟ್ಟಿಸಿ ನೋಡಿದರು. ನಂತರ ಒಂದು ಹಾಳೆಯಲ್ಲಿ📝 ಸಂಖ್ಯೆಗಳನ್ನು ಬರೆದು ಕೂಡಿ➕, ಕಳೆದು➖, ಗುಣಿಸಿ✖, ಭಾಗಿಸಿ➗, ಮತ್ತೆ ರಾಯರ 👴🏼ಮುಖ ದಿಟ್ಟಿಸಿ ಗಂಭೀರವಾಗಿ ಹೇಳಿದರು.....

👳ನೋಡಿ ರಾಯರೇ👴🏼,

ನಿಮ್ಮ ಜಾತಕ ಅದ್ಭುತವಾಗಿದೆ. ಸ್ಪಷ್ಟವಾಗಿ ತಿಳಿಸುತ್ತದೆ. ಏನೆಂದರೆ, ನಿಮ್ಮ ತಂದೆಯಷ್ಟೇ👱🏾 ವರ್ಷ ಬದುಕುತ್ತೀರಿ, ಅವರು ಸಾಯುವ💀 ಸ್ಥಳದಲ್ಲೇ ಸಾಯುತ್ತೀರಿ, ಅವರು ಸಾಯುವ💀 ಪರಿಸ್ಥಿತಿಯಲ್ಲಿಯೆ ಸಾಯುತ್ತೀರಿ....

ರಾಯರು👴🏼 ಇದನ್ನು ಕೇಳಿ ಗುರುಗಳಿಗೆ ವಂದಿಸಿ🙏🏽 ಅವಸರದಲ್ಲಿ ತಲೆ ಕೆಟ್ಟವರಂತೆ ಓಡಿದರು🏃🏼. ಅರ್ಧ ⏰ಘಂಟೆಯೊಳಗೆ ಅಪ್ಪನನ್ನು👱🏾 ವೃದ್ಧಾಶ್ರಮದಿಂದ ಮನೆಗೆ 🏡ಕರೆತಂದರು.

***

ಭಾರದ್ವಾಜ ಕುಟೀರ ನಿಸ್ವಾರ್ಥ ಸೇವಾಶ್ರಮ(ರಿ)ದಲ್ಲಿ ಸುಮಾರು 42 ಜನ ಬ್ರಾಹ್ಮಣ ಹಿರಿಯ ವಯೋವೃದ್ಧರಿದ್ದಾರೆ. ಆಶ್ರಮಕ್ಕೆ ದಿನಸಿ ರೂಪದಲ್ಲಾದರೂ ಅಥವಾ ನಗದು ರೂಪದಲ್ಲಾದರೂ ದಾನ ಧರ್ಮಾಧಿಗಳನ್ನು ಮಾಡಿ ಪುಣ್ಯಪ್ರಾಪ್ತಿ ಹೊಂದಬೇಕೆಂದು ಕೋರುತ್ತೇನೆ.

ಭೇಟಿ ಕೊಡಬೇಕಾದಲ್ಲಿ ದಯಮಾಡಿ ಮುಂಚಿತವಾಗಿ ತಿಳಿಸಿ ಬರಬೇಕಾಗಿ ವಿನಂತಿ..🙏

ಲಕ್ಷ್ಮೀಶ ರಾಜು

ಭಾರದ್ವಾಜ ಕುಟೀರ ನಿಸ್ವಾರ್ಥ ಸೇವಾಶ್ರಮ (ರಿ)

ವಿವೇಕಾನಂದ ಸ್ಕೂಲ್ ಹತ್ತಿರ, ಹೆಸರಘಟ್ಟ,,

ಬೆಂಗಳೂರು, 560088.

9066231555

BHARADWAJA KUTEERA NISWARTHA SEVASHRAMA

***


Sunday, 22 April 2018

ಗುಲ್ಬರ್ಗಾ ಚಾತುರ್ಮಾಸ್ಯದ ಘಟನೆ Gulbarga Chaturmasa Incident why dvaita vs advaita

 year 2018

ಒಂದು ವಿಚಾರ ಗುಲ್ಬರ್ಗಾ ಚಾತುರ್ಮಾಸ್ಯದ ಘಟನೆ - ಹೋದ ವರ್ಷ ಮಹಬೂಬ್ ನಗರದಲ್ಲಿ ಒಂದು ಘಟನೆ ನಡೆಯಿತು. ಈ ಎರಡೂ ಘಟನೆಗಳು ಬ್ರಾಹ್ಮಣರ ಒಳಜಗಳಗಳೇ  ಹೊರತು ಅನ್ಯಮತಸ್ಥರಿಂದಾದದ್ದಲ್ಲ. ಮತ್ತೂ ಒಂದು ಸಾಮಾನ್ಯ ವಿಷಯವೇನಂದರೆ ಈ ಎರಡೂ ಘಟನೆಗಳು ಪಂಡಿತರಿಂದ ನಡೆದಿವೆಯೆಂದು ತಿಳಿದುಬರುತ್ತವೆ. ಶ್ರೀಗಳು ಮಹಾನುಭಾವರು, ನಡೆದಾಡುವ ದೇವರಂತೆ. ಈ ಘಟನೆಗಳಿಂದ ಯಾರಾದರೂ ನೊಂದಿದ್ದರೆ,ಯಾರಿಂದ ನೋಯಿಸಲಾಯಿತು ?, ನ್ಯಾಯ-ಅನ್ಯಾಯಗಳ ಬಗ್ಗೆ ಆಲೋಚಿಸಿ ನೊಂದವರಿಗೆ ಕ್ಷಮೆ, ನೋಯಿಸಿದವರಿಗೆ ಮುಂದೆ ಹೀಗಾಗಬಾರದೆಂಬ ಎಚ್ಚರಿಕೆ ಕೊಡುವುದು ಎಲ್ಲರ ಅಪೇಕ್ಷೆ ಆಗಿತ್ತು. ಮಹಬೂಬನಗರ ಘಟನೆಯಲ್ಲಿ ಹೀಗಾಗಲಿಲ್ಲ. ಕಲಬುರ್ಗಿಯದು ಯಾರದು ತಪ್ಪು? ಯಾರಿಗೆ ನೋವಾಯಿತು? ಎಂಬುದು ಇನ್ನೂ ನಿರ್ಣಯವಾಗಿಲ್ಲ.


ಮಹಬೂಬನಗರದ ಸಭೆಯಲ್ಲಿ, ಬಿಜಾಪುರದ “ಶಂಕರರು ಸುಳ್ಳು ಜಗತ್ತಿನ ಸುಳ್ಳು ಜಗದ್ಗುರು” ಎಂದು ವ್ಯಂಗವಾಡಿದಾಗ ಸಭೆಯಲ್ಲಿ ನೆರೆದಿದ್ದ ಸಾವಿರಾರು ಜನ ೨ ನಿಮಿಷ ಕಿವಿ ಗುಂಯ್ ಗುಟ್ಟುವಂತೆ ’ಹರಿ ಸರ್ವೋತ್ತಮ, ವಾಯು ಜೀವೋತ್ತಮ ’ ಎಂದು ಹೆಗೆರೆಗರಿ ಬಿದ್ದರು. ಇದೆಲ್ಲಾ ಶ್ರೀಗಳು ವೆದಿಕೆಯಲ್ಲಿದ್ದಾಗ ನಡೆದ ಘಟನೆ. ನಾನು ತತ್ಕ್ಷಣ ಪಂಡಿತರಿಗೆ ನಮಸ್ಕರಿಸಿ “ಮಿಥ್ಯಾ ಮತ್ತು ಅಸತ್ತು, ಇವುಗಳಲ್ಲಿ ವ್ಯತ್ಯಾಸವಿಲ್ಲವೇ? ವಿನಾಕಾರಣ ಶಂಕರರನ್ನು ಏಕೆ ನಿಂದಿಸುತ್ತೀರಿ “ ಎಂದು ಕೇಳಿದೆ. ಆದರೆ ಇಂದಿನತನಕ ಯಾವ ಮಧ್ವ ಪಂಡಿತರೂ, ಸಾಮಾನ್ಯ ಜನರೂ ’ಆ ಪಂಡಿತರು ನಿಂದಿಸಿದ್ದು ತಪ್ಪು’ ಎಂದು ಹೇಳದಿದ್ದುದು ನನ್ನ ಮನಸ್ಸನ್ನು ಕೊರೆಯುತ್ತಿದೆ. ಇದಕ್ಕೆ ವಿಪರೀತವಾಗಿ ಬಿಜಾಪುರದ ಮತ್ತೊಬ್ಬರು ನನ್ನನ್ನು ವೈಯಕ್ತಿಕವಾಗಿ ವಾಚಾಮಗೋಚರವಾಗಿ ನಿಂದಿಸಿದರು. (ಇವುಗಳ ಆಡಿಯೊ ಮತ್ತು ಲೇಖನ ನನ್ನ ಬಳಿ ಇದೆ ).

ಕಲಬುರ್ಗಿಯ ನನ್ನ ಕೆಲ ಮಿತ್ರರು ನನಗೆ ಫೋನ್ ಮಾಡಿ ಕಲಬುರ್ಗಿಯಲ್ಲಿ ಮೊನ್ನೆ ನಡೆದ ಘಟನೆಬಗ್ಗೆ ಮಾತನಾಡುತ್ತ , “ ನಮಗೆ ಹೊರಗೆ ಬ್ರಾಹ್ಮಣರೆಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ನಿನ್ನೆಯಿಂದ ಏನೋ ಒಂದು ತರಹದ ಮಾನಸಿಕ ವೇದನೆಯಾಗುತ್ತಿದೆ’ ಎಂದು ಹೇಳಿದರು. ಇದೇರೀತಿಯ ಅಭಿಪ್ರಾಯವನ್ನು ನನ್ನ ಆಪ್ತ ಯೋಗೇಶ ಜೋಶಿಯವರು ವ್ಹಾಟ್ಸಪ್ ಗುಂಪೊಂದರಲ್ಲಿ ಹೇಳಿದಾಗ ಅವರ ಮೇಲೆ ವೈಯಕ್ತಿಕ ನಿಂದನೆಗಳು ನಡೆದವು. ’ನಾವು ಮಾಡಿದ್ದೇ ಸರಿ ಎಂಬ ಅಹಂಕಾರದ ಮನಸ್ಥಿತಿಯಿಂದ ನಾವು ಹೊರಬಂದು ಸಮಸ್ಯೆಯ ಮೂಲವನ್ನು ಅರಿತಾಗ ಮಾತ್ರ ಅದರ ಪರಿಷ್ಕಾರ ಸಾಧ್ಯ.

ಈ ಎರಡೂ ಘಟನೆಗಳು ನಮಗೆ ಕಲಿಸುವ ಪಾಠಗಳು ಏನೆಂದರೆ ಧರ್ಮದ ಮೂಲಭೂತ ಅಂಶಗಳನ್ನು ಮರೆತಾಗ ಇಂತಹ ಘಟನೆಗಳು ನಡೆಯುತ್ತವೆ. ಧರ್ಮದ ಮೂಲಭೂತ ಅಂಶಗಳು,

·         “ಅಜ್ಯೇಷ್ಠಾಸೋ ಅಕನಿಷ್ಠಾಸ ...........” ಯಾರೂ ದೊಡ್ಡವರಿಲ್ಲ ಯಾರೂ ಚಿಕ್ಕವರಿಲ್ಲ. ಎಲ್ಲರೂ ಸರಿಸಮಾನರು.

·         “ಸಂಗಚ್ಛಧ್ವಂ ಸಂವದಧ್ವಂ ......” ಎಲ್ಲರೂ ಒಟ್ಟಿಗೆ ಬಾಳೋಣ.

·         “ ಅದ್ವೇಷ್ಟಾ ಸರ್ವಭೂತಾನಾಂ ......” ಪ್ರತಿಯೊಂದು ಪ್ರಾಣಿಯಲ್ಲಿಯೂ ದಯೆ ಇರಲಿ  ಇತ್ಯಾದಿ.

ಕೊನೆಯದಾಗಿ ನನ್ನ ಆಸೆ ಉಡುಪಿ, ಮಂತ್ರಾಲಯ, ಶೃಂಗೇರಿ ಇತ್ಯಾದಿ ಗಳಲ್ಲಿ ಬಸ್ ಇಳಿಯುತ್ತಲೇ ಶಂಕರ – ರಾಮಾನುಜ _ ಮಧ್ವ ರುಗಳ ದೊಡ್ಡ ಭಾವಚಿತ್ರ ಒಟ್ಟೋಟ್ಟಿಗೆ ಕಾಣುವಂತಹ ವಾತಾವರಣ ನಿರ್ಮಾಣವಾಗಬೇಕು. ಇಡೀ ಸಮಾಜಕ್ಕೆ ನಾವು ಆದರ್ಶರಾಗಬೇಕು.

ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಏನಾದರೂ ತಪ್ಪಾಗಿದ್ದಲ್ಲಿ ಕ್ಷಮಿಸಿ . ಇದು ನನ್ನ ವೈಯಕ್ತಿಕ ವಿಚಾರ.


ಶ್ರೀ ಅಮರ ದೀಕ್ಷಿತ್,

ಗೌರವಾಧ್ಯಕ್ಷರು, ಶೃಂಗೇರಿ ಶಂಕರ ಮಠ, ಕ್ರಿಷ್ಣಾ ಶಾಖೆ, ಹಾಗೂ

ಬಿಜೆಪಿ ನ್ಯಾಷ್ನಲ್ ಕೌನ್ಸಿಲ್ ಸದಸ್ಯರು,

ಕ್ರಿಷ್ಣಾ , ತೆಲಂಗಾಣಾ,

ಮೋ. ೯೪೪೮೭೫೭೫೮೭
******


Monday, 1 January 2018

websites

dasaru information

https://dasasahitya.net/2016/02/06/hari-dasa-info-%e0%b2%b9%e0%b2%b0%e0%b2%bf-%e0%b2%a6%e0%b2%be%e0%b2%b8-%e0%b2%b5%e0%b2%bf%e0%b2%9a%e0%b2%be%e0%b2%b0-1263-1983/




for saints
https://madhwafestivals.wordpress.com/

http://thodarpu.blogspot.com/2012/02/sri-vadeendra-teertharu-1728-1750.html

http://www.patwari.org/

https://madhwafestivals.wordpress.com/category/madhwa/https:/madhwafestivals.wordpress.com/category/madhwa/page/86/

meerasubbarao
https://meerasubbarao.wordpress.com/


[3:14 AM, 11/20/2018] +91 94800 02550: A huge collection of pravachanas by Dr. Vyasanakere Prabhanjanacharya. People who are satisfied with their loukika Jeevana can start spending time listening to these. 😊
[3:14 AM, 11/20/2018] +91 94800 02550:

https://drive.google.com/folderview?id=0BzL8PJqBky8-eDJuWXIzUEFHY1U


Dance:
https://www.facebook.com/100005195703583/…/1023633164486531/



mathas

http://sriharivayuguru.blogspot.com/search/label/guruparampara

https://get.google.com/albumarchive/104458799496941006754?source=pwa

interesting innovations
Love this story? Want to share a positive story? 
Write to us: stories@effortsforgood.org
Connect with us on Facebook and Twitter




https://www.redfin.com/TX/Prosper/1620-Adams-Pl-75078/home/109694166

https://www.redfin.com/TX/Prosper/1620-Adams-Pl-75078/home/109694166

mohandas pai
https://youtu.be/YC4gc53qLiI


https://chat.whatsapp.com/ByzUN37qSqmFMLxjpnDQaq

https://sureshhulikunti.blogspot.com/2018/11/uttara-bhoopa.html

https://raocollections.blogspot.com/2018/07/vijaya-dasaru_8.html?m=1

https://www.bestbuy.com/site/lg-24-class-led-720p-smart-hdtv/5723390.p?skuId=5723390

http://www.livekannada.website/%e0%b2%aa%e0%b2%b0%e0%b2%b6%e0%b3%81%e0%b2%b0%e0%b2%be%e0%b2%ae-%e0%b2%95%e0%b3%81%e0%b2%82%e0%b2%a1-%e0%b2%ae%e0%b2%b9%e0%b2%be-%e0%b2%8b%e0%b2%b7%e0%b2%bf-%e0%b2%aa%e0%b2%b0%e0%b2%b6%e0%b3%81/

https://effortsforgood.org/get-inspired/proto-village-kalyan-akkipeddi/

(Want to visit Proto Village? Write to Kalyan at  info@protovillage.org or call them at 9741746478)

Samsung 6 edge: IMEI:
359715062361118

chai krisshna vrundavan
https://youtu.be/XTV7ojQczHw

https://youtu.be/KAl2oiLjr0Y