***
ಆತ್ಮೀಯ ವಿಪ್ರ ಭಾಂದವರಲ್ಲಿ ವಿನಂತಿ.. ಬೆಂಗಳೂರಿನ ಹೆಸರಘಟ್ಟದಲ್ಲಿ ಭಾರದ್ವಾಜ ಕುಟೀರ ನಿಸ್ವಾರ್ಥ ಸೇವಾಶ್ರಮ (since 2021) ಎಂಬ ವೃದ್ಧಾಶ್ರಮ ವನ್ನು ದೈವ ಪ್ರೇರಣೆ ಯಂತೆ ಪ್ರಾರಂಭಿಸಿದ್ದೇವೆ,, ಈ ಆಶ್ರಮವು ವಿಪ್ರ ತ್ರಿಮಸ್ಥರಿಗೆ ಮಾತ್ರವಾಗಿದೆ. ಆಶ್ರಮದ ಪಕ್ಕದಲ್ಲಿಯೇ ಲಕ್ಷ್ಮಿ ದೇವಸ್ಥಾನವಿದೆ,, ಧ್ಯಾನ, ಯೋಗ,,ವಾಕಿಂಗ್ ಮಾಡಲು ಪ್ರಾಶಸ್ತ್ಯ ವಾದ ಜಾಗ , ಇಲ್ಲಿ ಗುಣಮಟ್ಟದ ಕಾಫಿ,ತಿಂಡಿ, ಊಟದ ವ್ಯವಸ್ಥೆಯಿದೆ. ಪ್ರತಿ 15 ದಿನಗಳಿಗೊಮ್ಮೆ ನುರಿತ ಅಲೋಪಥಿ ವೈದ್ಯರ ಉಚಿತ ತಪಾಸಣೆಯಿರುತ್ತದೆ,, ಹಾಗೂ ಪ್ರತೀದಿನ ನರ್ಸಿಂಗ್ ವ್ಯವಸ್ಥೆ ಇದೆ. ಬಹಳ ಪ್ರೀತಿ ಅಕ್ಕರೆಯಿಂದ ನೋಡಿಕೊಳ್ಳುತ್ತೇನೆ.ಈ ಆಶ್ರಮ ನನ್ನ ಬಹಳ ವರ್ಷಗಳ ಕನಸಾಗಿತ್ತು,, ಇದೀಗ ಸೇವೆ ಮಾಡುವ ಸಮಯ ಕೂಡಿಬಂದಿದೆ, ಯಾರಿಗೂ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ಮಾಸಿಕ ಶುಲ್ಕವಿದೆ . ಈ ಮೂಲಕ ತಮಲ್ಲಿ ಅರಿಕೆ ಮಾಡಿಕೊಳ್ಳುವುದೇ ನೆಂದರೆ ತಮಗೆ ಗೊತ್ತಿರುವವರು ಇದ್ದಲ್ಲಿ ದಯಮಾಡಿ ತಿಳಿಸಿ.. ಬ್ರಾಹ್ಮಣ ಗುಂಪುಗಳಿಗೆ ಫಾರ್ವರ್ಡ್ ಮಾಡಿ ... ನಿಮ್ಮದೇ ಆಶ್ರಮವೆಂದು ಭಾವಿಸಿ.
ಲಕ್ಷ್ಮೀಶ ಆರ್. ಭಾರದ್ವಾಜ ಕುಟೀರ ನಿಸ್ವಾರ್ಥ ಸೇವಾಶ್ರಮ ಗುಡ್ಡದ ಹಳ್ಳಿ, ಹೆಸರಘಟ್ಟ, ಬೆಂಗಳೂರು, 560088.
***
shakambhari ngr rayara mata, BSK 3rd Stage, Very near to Banashankari Metro, Bangalore (In 2018 --> Rs.6000/- pm)
***
Nemadi ashrama at Vidyamanyanagar Andrahalli Bangalore -91
***
abalashrama in.gandhi bazaar basavanagudi bangalore dvg road, 560004.no.vrudhashrama is free.
***
ವೃದ್ದರಿಗೆ ಇದು ವರದಾನ - ಜೈ ನ್ ಸಮುದಾಯದ ಒಂದು Trust.
ಬೆಂಗಳೂರು ಕೇಂದ್ರ ಬಸ್ ನಿಲ್ದಾಣದಿಂದ 25 ಕಿ.ಮಿ ದೂರದಲ್ಲಿರುವ 'ಶಾಂತಿಧಾಮ ವೃದ್ಧಾಶ್ರಮ' Senior Citizen old age home 'ಶಾಂತಿಧಾಮ ಆಶ್ರಮ'. ಅಲ್ಲಿಯ ಸುಂದರ ಪ್ರಶಾಂತ, ಸ್ವಚ್ಚ ಪರಿಸರ, ಸುತ್ತ ಮರಗಿಡಗಳು, ವಾಕಿಂಕ್ ಗೆ ಬೇಕಾದಷ್ಟು ಜಾಗ, ಹಕ್ಕಿಗಳ ಚಿಲಿಪಿಲಿ. 40-45 ವೃದ್ಧರಿಗೆ ಇಲ್ಲಿ ಇರಲು ಬೇಕಾಗುವ ಎಲ್ಲಾ ವ್ಯವಸ್ಥೆ ಇದೆ. ಈಗ 25 ಜನರಿದ್ದಾರೆ (2021 data) ಇವರಲ್ಲಿ ಹೆಚ್ಚಿನವರು ಮಹಿಳೆಯರು.
ಇಲ್ಲಿ ಹೋಗಿ ತಿಂಗಳುಗಟ್ಟೆಲೆ ಇರಬೇಕಿಂದಿಲ್ಲ, ಒಂದು ವಾರ, 15 ದಿನ, ಒಂದು ತಿಂಗಳಿದ್ದು ಬರಬಹುದು, ಬೆಳಗ್ಗೆ ಬಿಸಿ ಬಿಸಿ ಕಾಫಿ, ಚಹಾ, 8.30 ಕ್ಕೆ ತಿಂಡಿ (ಪ್ರತಿದಿನ ಬೇರೆ ಬೇರೆ) 11.00 ಕ್ಕೆ ಇನ್ನೊಮ್ಮೆ ಪಾನೀಯ, ಮಧ್ಯಾಹ್ನ 12.30 ಬಿಸಿ ರಾಗಿ ಮುದ್ದೆ, ಅನ್ನ, ಸಾಂಬಾರ್, ಪಲ್ಯ ಮೊಸರು, ಸಂಜೆ 4.30 ಬಿಸಿ ಕಾಫಿ ಚಹಾ ಬಿಸ್ಕೇಟ್, ರಾತ್ರೆ 7.30 ಕ್ಕೆ ಪುಲ್ಕಾ, ಚಪಾತಿ, ಅನ್ನ ರಸ, ಮಜ್ಜಿಗೆ, ರಾತ್ರೆ ಕುಡಿಯಲು ಬಿಸಿ ಹಾಲು, ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ, ವಾರಕ್ಕೆರಡು ಬಾರಿ ಯೋಗ ಶಿಕ್ಷಣ, ಆಡಲು ಕೇರ೦, ಟೇಬಲ್ ಟೆನ್ನೀಸ್, ಸಂಜೆ ಭಜನೆ, ಓದಲು ಕನ್ನಡ ಮತ್ತು ಆಂಗ್ಲ ಪತ್ರಿಕೆ, ಹಲವು ಪೌರಾಣಿಕ ಪುಸ್ತಕಗಳು, ಇವೆಲ್ಲ ಶಾಂತಿಧಾಮ ದಲ್ಲಿ ಇರುವ ವ್ಯವಸ್ಥೆ. ವೈದ್ಯರನ್ನು ಕರೆಸುವ ವ್ಯವಸ್ಥೆ.
ಈ'ಶಾಂತಿಧಾಮ' ಇರುವುದು ಕನಕಪುರ ರಸ್ತೆ, ಆರ್ಟ್ ಆಫ್ ಲೀವಿಂಗ್ ನಿಂದ ಒಂದುವರೆ ಕಿ.ಮಿ ದೂರದಲ್ಲಿದೆ, ಇದನ್ನು ನಡೆಸುವವರು ಜೈ ನ್ ಸಮುದಾಯದ ಒಂದು Trust.
40 ಸಾವಿರ ಡೇಪಾಸಿಟ್ ಇದರಲ್ಲಿ 35000 Refundable ಡೆಪಾಸಿಟ್, ಇಲ್ಲಿ ತಿಂಗಳ ಲೆಕ್ಕದಲ್ಲಿದ್ದರೆ, 7600/- ದಿನದ ಲೆಕ್ಕದಲ್ಲಿದ್ದರೆ 600. (2021 data).
ಶ್ರೀನಾಥ್ / Srinath - 8050129995 / 80735331
Kishore Patwardhan 9980218814
***
Old Age Home at Mantralayam. Let any needy may have this facility.
They are charging Rs.1500/- per month which includes two times Tea/Coffee, Breakfast, Lunch & Dinner. ( Also Sweet served on Festival's & Thursday's )- year 2022
***
***
ಭಾರದ್ವಾಜ ಕುಟೀರ ನಿಸ್ವಾರ್ಥ ಸೇವಾಶ್ರಮ(ರಿ)ದಲ್ಲಿ ಸುಮಾರು 42 ಜನ ಬ್ರಾಹ್ಮಣ ಹಿರಿಯ ವಯೋವೃದ್ಧರಿದ್ದಾರೆ. ಆಶ್ರಮಕ್ಕೆ ದಿನಸಿ ರೂಪದಲ್ಲಾದರೂ ಅಥವಾ ನಗದು ರೂಪದಲ್ಲಾದರೂ ದಾನ ಧರ್ಮಾಧಿಗಳನ್ನು ಮಾಡಿ ಪುಣ್ಯಪ್ರಾಪ್ತಿ ಹೊಂದಬೇಕೆಂದು ಕೋರುತ್ತೇನೆ.
ಭೇಟಿ ಕೊಡಬೇಕಾದಲ್ಲಿ ದಯಮಾಡಿ ಮುಂಚಿತವಾಗಿ ತಿಳಿಸಿ ಬರಬೇಕಾಗಿ ವಿನಂತಿ..🙏
ಲಕ್ಷ್ಮೀಶ ರಾಜು
ಭಾರದ್ವಾಜ ಕುಟೀರ ನಿಸ್ವಾರ್ಥ ಸೇವಾಶ್ರಮ (ರಿ)
ವಿವೇಕಾನಂದ ಸ್ಕೂಲ್ ಹತ್ತಿರ, ಹೆಸರಘಟ್ಟ,,
ಬೆಂಗಳೂರು, 560088.
9066231555
BHARADWAJA KUTEERA NISWARTHA SEVASHRAMA
***
No comments:
Post a Comment