SEARCH HERE

Tuesday 1 January 2019

heart attack ಹೃದಯಾಘಾತ



keep these three tablets with you



ಈಗ ಹೃದಯಾಘಾತದ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ ಹೊಸ ತಂತ್ರಜ್ಞಾನ ನೋಡಿ:
 * ಈ ರೀತಿಯ ಆಂಜಿಯೋಗ್ರಫಿ ಮೂಲಕ * ಹಾರ್ಟ್ ಬ್ಲಾಕ್‌ಗಳನ್ನು * * ನೇರವಾಗಿ ತೆಗೆದುಹಾಕಲಾಗುತ್ತದೆ, * ಜೆಜೆ ಆಸ್ಪತ್ರೆ ಮುಂಬೈನಲ್ಲಿ ಲಭ್ಯವಿದೆ . * ಬೆಲೆ ಕೇವಲ ₹ 5000/-.









FIVE POINTS






Caution to readers - verify by yourselves the contents of  all articles/documents/videos of this page before administering medicines/suggestions. Simply believing and/or following will be at your risk, don’t do that.








take small meal and save heart attack







take small meal and save heart attack






***

check veracity
No bypass surgery, new method

Recently, one person was admitted to a nursing home at Ahmedabad, due to severe chest pain. He had an earlier heart attack  in 2015 and was under treatment. The doctors now suggested Angiography. 
  
Upon undergoing Angiography at multi speciality Hospital  Doctors diagnosed multiple blockages for which Angioplasty was ruled out and instead,  suggested 'Bypass Surgery'. 

That evening, he was brought home as  doctor suggested his heart being very weak,due to pumping loss bypass could be performed only after 10 - 15 days. 
  
Meanwhile, after discussing the matter with relatives and close friends, fresh  information came from a family friend. 
  
A new treatment known as-"Enhance External Counter Pulsation" has been introduced into the Indian medical scenario which has got US FDA approval and successfully opted in many country.
  
With this therapy, a patient who has to undergo by-pass need not to do so.

Instead, the patient is given EECP treatment for 35 days in which a machine opens  heart's collateral so natural bypass done.
Cost per session is Rs.2500/-

Currently, only a few doctors in India specialise in this field

One of them is Dr.Anuraga and Dr Ramaswamy. They have a list of patients who had to undergo by-pass from major hospitals; but, instead after undergoing the new treatment, they are absolutely fine and are leading a normal life. 
Doctor's details for your info are: 
  
SMART Revive Centre
New BEL Road, opp HP  petrol bunk,near Kanthi sweets
Bengaluru.

You may send your reports for free guidance and brochure to us through WhatsApp or Email.
anuraag42@gmail.com
9845685897/ 9845675178/9845671462
 Create Awareness!
It might help someone. 
********
simple finger exercise for cure for pain and heart blockages





Homoeopathy and Allopathy medicine for heaattck

Reduce cholostrol
Without oil fry nuts, papad etc... simple.  This is in Tamil, I don't know the language, yet, I could follow.


Dr B M Hegde (in Jan 2020) gives a different twist to avoid heart problems specilally to seniors


***

ಈ ಮನುಷ್ಯ ತೋರಿಸುತ್ತಿರುವ (look to the video below)ಸುಲಭವಾದ ವ್ಯಾಯಾಮವು ಹೃದಯ ತಡೆಗಳಿಂದ (ಹಾರ್ಟ್ ಬ್ಲಾಕೇಜ್) ಸಾವಿರಾರು ಜನರನ್ನು ಗುಣಪಡಿಸಿದೆ ಮತ್ತು ಉಳಿಸಿದೆ..!!  ಈಗ ಅವರ ಈ ವೀಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ ಮತ್ತು ಸಾವಿರಾರು ಹೃದಯ ರೋಗಿಗಳು ಈ ವೀಡಿಯೋ ಕ್ಲಿಪ್ ಗಾಗಿ ಹುಡುಕುತ್ತಿದ್ದಾರೆ.  ಆದ್ದರಿಂದ ಈ ವೀಡಿಯೋ ವೀಕ್ಷಿಸಿ ಮತ್ತು ಈ ವ್ಯಾಯಾಮವನ್ನು ಪ್ರಯತ್ನಿಸಿ, ಎಲ್ಲರಿಗೂ ಶೇರ್ ಮಾಡಿ.. ಕೆಲವರು ತಮ್ಮ ಬೆನ್ನು ನೋವು ಕೇವಲ 7 ದಿನಗಳಲ್ಲಿ ಮಾಯವಾಗಿದೆ, ವಾಸಿಯಾಗಿದೆ ಎಂದು ಹೇಳಿದ್ದಾರೆ..!!
The Exercise, this man is showing has cured and saved thousands from heart blockages..!! Now This video has gone viral and thousand of heart patients are searching for this clip. So watch this clip and try this exercise. Some people claimed that their back pain vanished in just 7 days..!!




if you are happy you will be healthy remove ego love others


***


consult doctor before you act=


ಹಾರ್ಟ್ ಅಟ್ಯಾಕ್ ಸಂಪೂರ್ಣವಾಗಿ ತಡೆಯಲು ಒಂದು ಪರಿಣಾಮಕಾರಿ ಉಪಾಯ ಬಂದೇಬಂತು.

ಈ ಮರದ ಐದು ಎಲೆಗಳನ್ನು ಇಲ್ಲಿ ಹೇಳಿದಂತೆ ಸೇವಿಸಿದರೆ ನಿಮ್ಮ ಇಡೀಯ ಜೀವನದಲ್ಲಿ ನಿಮಗೆ ಹೃದಯಾಘಾತ ಸಂಭವಿಸುವುದಿಲ್ಲ. ಹೌದು. ಈ ಮರದ ಎಲೆಗಳಲ್ಲಿ ಅಷ್ಟೊಂದು ಶಕ್ತಿ ಇದೆಯಂತೆ! ಆ ಮರ ಯಾವುದು ತಿಳಿಯಲು ಮುಂದೆ ಓದಿ.

ಬದಲಾದ ಜೀವನಶೈಲಿಯ ಈ ದಿನಗಳಲ್ಲಿ ಯಾವ ರೋಗ ಯಾವಾಗ ಎಲ್ಲಿ, ಹೇಗೆ ಬರುತ್ತೊ ಗೊತ್ತಾಗಲ್ಲ. ಅಂತಹ ರೋಗಗಳಲ್ಲಿ ಹೃದಾಯಾಘಾತ ಕೂಡ ಒಂದು. ಈ ಹೃದಯಾಘಾತಕ್ಕೆ ಒಂದು ಸುಲಭ ಹಾಗೂ ಪರಿಣಾಮಕಾರಿ ಪರಿಹಾರ ಇಲ್ಲಿದೆ. ಈ ಮರದ ಎಲೆಗಳನ್ನು ಐದು ದಿನ ನಿಯಮಿತವಾಗಿ ಸೇವಿಸಿದರೆ ನಿಮ್ಮ ಜೀವನದಲ್ಲಿ ಎಂದೆಂದಿಗೂ ಹೃದಯಾಘಾತ ಆಗುವುದಿಲ್ಲ.

ಸಾಕಷ್ಟು ಹಣ ಖರ್ಚು ಮಾಡಿ ಅನೇಕ ಡಾಕ್ಟರ್ ‌ಗಳ ಬಳಿ ತೆರಳುವುದಕ್ಕಿಂತ ಮೊದಲು ನಾವು ಆರೋಗ್ಯದಿಂದಿರಲು ಜಾಗೃತೆ ವಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಆರೋಗ್ಯಕ್ಕಿಂತ ದೊಡ್ಡ ಆಸ್ತಿ ಯಾವುದು ಇಲ್ಲ, ಹಣ ಕೊಟ್ಟರೇ ಏನು ಬೇಕಾದರೂ ಖರೀದಿಸಬಹುದು ಆದರೇ ಆರೋಗ್ಯವನ್ನಲ್ಲ ಎಂಬುದು ನಮಗೆಲ್ಲ ತಿಳಿದಿರುವ ವಿಷಯ. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ಬನ್ನಿ ಹಾಗಾದರೆ ಹೃದಯಾಘಾತ ಆಗದಂತೆ ಅದನ್ನು ಹೇಗೆ ತಡೆಗಟ್ಟಬಹುದು ಎಂದು ತಿಳಿದುಕೊಳ್ಳೊಣ.

ಇದು ನಿಸರ್ಗದಲ್ಲಿ ಉಚಿತವಾಗಿ ಹಾಗು ಸುಲಭವಾಗಿ ಸಿಗುವ ವಸ್ತು. ಅರಳೀ ವೃಕ್ಷದ ಐದು ಎಲೆಯನ್ನು ಸೇವಿಸುವುದರಿಂದ ಕೇವಲ ಹೃದಯ ಸಂಬಂಧಿ ಕಾಯಿಲೆ ಅಷ್ಟೇ ಅಲ್ಲ ಬದಲಾಗಿ ಅನೇಕ ರೋಗಗಳಿಗೂ ಈ ಎಲೆ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ.

ಇದನ್ನು ಉಪಯೋಗಿಸುವ ವಿಧಾನ ಬಲು ಸುಲಭ. ಅರಳೀ ಮರದ 10 ರಿಂದ 12 ಎಲೆಗಳನ್ನು ಒಂದು ಗ್ಲಾಸ್‌ ನೀರಿನಲ್ಲಿ ಕುದಿಸಬೇಕು, ನಂತರ ಆ ನೀರಿನ ಒಂದು ಭಾಗದಷ್ಟು ಆವಿಯಾದ ನಂತರ ಅದನ್ನು ಹೊರತೆಗೆದು ತಣ್ಣಗಾಗಲು ಇಡಿ, ನಂತರ ಆ ನೀರನ್ನು ಮೂರ್ನಾಲ್ಕು ಗಂಟೆಯ ಒಳಗಾಗಿ ಸಂಪೂರ್ಣವಾಗಿ ಕುಡಿದು ಖಾಲಿಮಾಡಬೇಕು, ಈ ರೀತಿಯಾಗಿ ಸತತ ಐದು ದಿನ ಸೇವಿಸುವುದರಿಂದ ಹೃದಯಾಘಾತ ಸಂಭವಿಸುವುದಿಲ್ಲ.


ಈ ಅಮೂಲ್ಯ ಮಾಹಿತಿಯನ್ನು ನಿಮ್ಮ ಆತ್ಮಿಯರಿಗೆ ತಿಳಿಸಿ. ಇತರರನ್ನು ಹೃದಯಾಘಾತದಿಂದ ತಪ್ಪಿಸಿ ಆರೋಗ್ಯಕರವಾಗಿರಲು ಸಹಾಯ ಮಾಡಿ.
Plz see this video. .
 New method of angiography which directly removes block. Only at  the cost of Rs.5000 at

J. J. HOSPITAL. MUMBAI. ... Please help someone.. Many are waiting for it.








***

ಯಾರಿಗಾದರು ಹೃದಯಘಾತವಾಗುವ ಮುನ್ಸೂಚನೆ ಇದ್ದರೆ, ದಯಮಾಡಿ 
Sorbitrate, 10mg.
ಎಂಬ ಮಾತ್ರೆಯನ್ನು ಯಾವಾಗಲು ಜೊತೆಯಲ್ಲಿಟ್ಟು ಕೊಳ್ಳಿ.  ಇದು ಎಲ್ಲಾರಿಗು ಸಿಗಬೇಕೆಂದು ಸರ್ಕಾರ 10 ಪೈಸೇಗೆ ಕೊಡುತ್ತದೆ, ಆದರೆ ಇದು ಯಾರಿಗು ತಿಳಿದಿಲ್ಲ‌‌..
ಮೆಡಿಕಲ್ ಶಾಪ್ ನಲ್ಲಿ ಎರಡು ರೂಪಾಯಿಗೆ ಸಿಗುತ್ತದೆ,
ಎದೆ ನೋವು ಬಂದ ತಕ್ಷಣ ಈ ಮಾತ್ರೆಯನ್ನು ನಾಲಿಗೆ ಅಡಿಗೆ ಇಟ್ಟು ಕೊಳ್ಳಿ ಇದು ಎರಡು ಗಂಟೆಗಳ ಕಾಲ ಹೃದಯಘಾತ ವಾಗದಂತೆ ಕಾಪಾಡುತ್ತದೆ, ನಂತರ ಎರಡು ಗಂಟೆಯ ಬಳಿಕ ಮತ್ತೆ ಹೃದಯಘಾತವಾಗುತ್ತದೆ ಆ ವೇಳೆಗೆ ಮೊದಲು ಆಸ್ಪತ್ರೆಗೆ ಸೇರಿ ಪ್ರಾಣ ಉಳಿಸಿಕೊಳ್ಳಿ.
**********

ರಾತ್ರಿ ಅಥವಾ ನಸುಕಿನಲ್ಲಿಯೇ ಹೃದಯಾಘಾತ ಸಂಭವಿಸಲು ಕಾರಣವೇನು ಗೊತ್ತಾ?

ನಾವು ಪೇಪರನಲ್ಲಿ ಮತ್ತು ನ್ಯೂಸ್ ಚಾನೆಲ್ ನಲ್ಲಿ ಎಷ್ಟೋ ಸಲ ಕೇಳ್ತೇವೆ ಚಿಕ್ಕ ವಯಸ್ಸಿನ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಅಷ್ಟೇ ಏಕೆ ನಮ್ಮ ಸುತ್ತಮುತ್ತಲೂ ಅನೇಕ ಸಂಗತಿಗಳನ್ನು ಕೇಳುತ್ತೇವೆ.

ಜೊತೆಗೆ ಕೆಲವರಂತೂ ತಪ್ಪದೆ ಜಿಮ್ ಗೆ ಹೋಗುವವರು ಮರಣ ಸಹಿತ ಇದರಿಂದ ಆಗಿದನ್ನು ಕೇಳಿರಬಹುದು. ಹಾಗಾದರೆ ಇದರಿಂದ ಬಚಾವಾಗಲು ಬರೀ ಮೂರರಿಂದ ನಾಲ್ಕು ನಿಮಿಷ ಅಷ್ಟೇ ಸಾಕು. ಡಾಕ್ಟರಗಳ ಪ್ರಕಾರ ಯಾರು ನಸುಕಿನಲ್ಲಿ ಮತ್ತು ನಿದ್ರೆಯಿಂದ ಎದ್ದು ಮೂತ್ರವಿಸರ್ಜನೆಗೆ ಹೋಗುತ್ತಾರೆ ಅವರ ಸಲುವಾಗಿ ಅತೀ ಮುಖ್ಯವಾದ ಸೂಚನೆ ಇದೆ.

ರಾತ್ರಿಯಲ್ಲಿ ನಿದ್ರೆಯಿಂದ ಮೂತ್ರ ವಿಸರ್ಜನೆ ಅಥವಾ ಯಾವುದೇ ಕಾರಣಕ್ಕೆ ಆಕಸ್ಮಿಕವಾಗಿ ಎದ್ದಾಗ ಆ ವೇಳೆಯಲ್ಲಿ ನಾವು 3 ರಿಂದ 4 ನಿಮಿಷ ಜಾಗ್ರತೆ ವಹಿಸಿದರೆ ಆಕಸ್ಮಿಕ ಮೃತ್ಯುವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು.

ಶಾರೀರಿಕ ದೃಷ್ಟಿಯಿಂದ ಸದೃಢವಾದ ವ್ಯಕ್ತಿಯೇ ರಾತ್ರಿ ಸಮಯದಲ್ಲಿ ಮರಣ ಹೊಂದಿದ್ದಾನೆ. ಇಂತಹ ವ್ಯಕ್ತಿಗಳ ಬಗ್ಗೆ ನಾವು ಎಷ್ಟೋ ಸಲ ಮಾತಾಡುತ್ತೇವೆ ಅಯ್ಯೋ ಈತನಿಗೆ ನಾನು ನಿನ್ನೆ ಮಾತಾಡಿಸಿದ್ದೇ ನಿನ್ನೆನೆ ಚೆನ್ನಾಗಿದ್ದ ಒಮ್ಮೆಲೇ ಏನಾಯ್ತು? ಇದು ಸಾಧ್ಯವೇ ಇಲ್ಲ. ಅಂತೆಲ್ಲ ಮಾತಾಡ್ತೇವೆ.

ಇದಕ್ಕೆಲ್ಲ ಮುಖ್ಯ ಕಾರಣ ರಾತ್ರಿ ನಿದ್ರೆಯಿಂದ ಮೂತ್ರವಿಸರ್ಜನೆಗೆ ಲಗುಬಗೆಯಿಂದ ಎದ್ದು ಓಡುವದು. ಗಾಢ ನಿದ್ರೆಯಿಂದ ಒಮ್ಮೆಲೇ ಏಳುವದರಿಂದ ಮೆದುಳಿಗೆ ರಕ್ತ ಸಂಚಲನ ಸರಿಯಾಗಿ ಆಗುವುದಿಲ್ಲ.

ಈಗ ಮೇಲೆ ಹೇಳಿದ ಪ್ರಕಾರ ಈ ಸಮಯದಲ್ಲಿ ನಾಲ್ಕು ನಿಮಿಷ ಬಹಳ ಪ್ರಾಮುಖ್ಯವಾದದು. ಗಾಢ ನಿದ್ರೆಯಿಂದ ತ್ವರಿತವಾಗಿ ಹಾಸಿಗೆಯಿಂದ ಏಳುವದರಿಂದ ಶರೀರದ ಇಸಿಜಿಯ ಪ್ಯಾಟರ್ನ್ ಒಮ್ಮೆಲೇ ಚೇಂಜ್ ಆಗುವದು.

ಇದರಿಂದ ಮೆದುಳಿಗೆ ರಕ್ತ ಸಂಚಾರ ಒಮ್ಮೆಲೇ ಹರಿಯುವದಿಲ್ಲ. ಇದರಿಂದ ಹೃದಯಕ್ಕೆ ಆಘಾತವಾಗುವದು. ಆದ್ದರಿಂದ ಬಚಾವಾಗಲು ನಾಲ್ಕು ನಿಮಿಷದ ಒಳ್ಳೆಯ ಉಪಾಯ ಮತ್ತು ರೂಢಿ ಅನುಸರಿಸಿದರೆ ತುಂಬಾ ಒಳ್ಳೆಯದು.

1) ನಿದ್ರೆಯಿಂದ ಎಚ್ಚರವಾದಾಗ ಹಾಗೆ ಒಂದು ನಿಮಿಷ ಹಾಸಿಗೆಯಲ್ಲಿಯೇ ಮಲಗಿರಿ .

2) ಮುಂದಿನ ಅರ್ಧ ನಿಮಿಷ ಅಥವಾ ಒಂದು ನಿಮಿಷ ಹಾಸಿಗೆಯಲ್ಲಿ ಕುಳಿತುಕೊಳ್ಳಿ .

3) ಆನಂತರ ಮುಂದಿನ ಎರಡು ನಿಮಿಷ ಪಲ್ಲಂಗದ ಮೇಲಿನಿಂದ ಕಾಲುಗಳನ್ನು ಕೆಳಗೆ ಬಿಟ್ಟು ಕುಳಿತುಕೊಳ್ಳಿಇಷ್ಟೂ ಸಮಯವನ್ನು ದಿನವೂ ರೂಢಿಸಿಕೊಂಡರೆ ಆಕಸ್ಮಿಕ ಮೃತ್ಯುವಿನ ಸಂಖ್ಯೆ ಕಡಿಮೆ ಆಗುವದು.

ಇದನ್ನು ಆದಷ್ಟು ಶೇರ್ ಮಾಡಿದರೆ ಒಂದು ಒಳ್ಳೆಯ ಮೆಸೇಜ್ ಎಲ್ಲರಿಗೂ ಸಿಕ್ಕ ಹಾಗಾಗುತ್ತದೆ
*****


Check authenticity by yourselves
********

Recently, one person was admitted to a Wellknown nursing home at pune, due to severe chest pain. He had an earlier attack  in 2012 and was under treatment. The doctors now suggested Angiography. 

Upon undergoing Angiography at multi speciality Hospital  Doctors diagnosed multiple blockages for which Angioplasty was ruled out and instead,  suggested 'Bypass Surgery'. 

That evening, he was brought home as  doctor suggested his heart being very weak, bypass could be performed only after 10 - 15 days. 

Meanwhile, after discussing the matter with relatives and close friends, fresh  information came from a family friend. 

A new treatment known as-"Chelox therapy, Laser therapy & Chelation Therapy" has been introduced into the Indian medical theatre. 

With this therapy, a patient who has to undergo by-pass need not do so.

Instead, the patient is given about 30 bottles of IV fluids in which certain medicament are injected. The medicine cleans the system and removes all blockages from the heart and the arteries. The number of bottles given may increase depending upon the age-factor and health of the patient. 

Cost per bottle may be around Rs.1300/- .

Currently, only a few doctors in India specialise in this field

One of them is DR.Vikrant Laate. In pune.

He has a list of patients who had to undergo by-pass from major hospitals; but, instead after undergoing the new treatment, they are absolutely fine and are leading a normal life. Without or minimum medicine.
  
Dr. Vikrant Laate
Suvish Holistic Wellness Centre,
Swargate, PUNE.
Mob: +919970970770,  9975170399.  

This treatment has been done at Chennai Anna nagar Neomed HOSPITAL also.
(above information needs to be checked and authenticated)


********

ಜಯದೇವ ಹೃದ್ರೋಗ ತಜ್ಞ ಮಂಜುನಾಥ್ ಬಿಚ್ಚಿಟ್ಟ ಆಘಾತಕಾರಿ ಆರೋಗ್ಯ ಮಾಹಿತಿ 🚨
Published: 
January 4 2020,

ಬೆಂಗಳೂರು, ಜನವರಿ 04: ನಗರದ ಕೃಷಿ ವಿವಿ ಜಿಕೆವಿಕೆಯಲ್ಲಿ ಆಯೋಜಿಸಿದ್ದ 107 ನೇ ವಿಜ್ಞಾನ ಕಾಂಗ್ರೆಸ್ನಲ್ಲಿ ಜೀವನ ಪದ್ಧತಿ ಮತ್ತು ಖಾಯಿಲೆಗಳು ವಿಷಯವಾಗಿ ಉಪನ್ಯಾಸ ಮಂಡಿಸಿದ ಜಯದೇವ ಮೆಡಿಕಲ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ಡಾ.ಮಂಜುನಾಥ್, ಹಲವು ಕುತೂಹಲಕಾರಿ ಮಾಹಿತಿಗಳನ್ನು ಉಪನ್ಯಾಸದುದ್ದಕ್ಕೂ ಹಂಚಿಕೊಂಡರು.
ಸಾಮಾಜಿಕ ವ್ಯವಸ್ಥೆ, ತಂತ್ರಜ್ಞಾನದ ಬದಲಾವಣೆ, ಹವಾಮಾನ ಇನ್ನತರೆ ಸಂಗತಿಗಳು ಹೇಗೆ ಮಾನವನ ಆರೋಗ್ಯವನ್ನು ಗಣನೀಯವಾಗಿ ಕ್ಷೀಣಿಸುವಂತೆ ಮಾಡುತ್ತವೆ ಎಂಬುದನ್ನು ತಿಳಿಸಿಕೊಟ್ಟ ಮಂಜುನಾಥ್, 'ಮೂರು ದಶಕಗಳ ಹಿಂದೆ ನಲವತ್ತು ದಾಟಿದವರು ತಮ್ಮ ಪೋಷಕರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು, ಆದರೆ ಈಗ ಪೋಷಕರು ತಮ್ಮ ಯುವಕ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ' ಎಂದು ವ್ಯಥೆ ವ್ಯಕ್ತಪಡಿಸಿದರು.
ಹೃದ್ರೋಗತಜ್ಞ ಡಾ.ಮಂಜುನಾಥ್ ಹೇಳಿದ ಹೃದಯದ ಕತೆ-ವ್ಯಥೆ
ಭಾರತದ ಬಹುತೇಕರು ಹೇಗೆ ನಮ್ಮ ಜೀವನ ಶೈಲಿಯಿಂದ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಅತ್ಯಂತ ಸರಳ ಉದಾಹರಣೆಯೊಂದಿಗೆ ಹೇಳಿದ ಮಂಜುನಾಥ್ ಅವರು, 'ಒಂದು ಗಂಟೆ ಟಿವಿ ಮುಂದೆ ಕೂತಿರುವುದಕ್ಕೂ ಒಂದು
ಸಿಗರೇಟು ಸೇದುವುದಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ' ಎಂದರು.

'ನಾಲ್ಕು ಗಂಟೆ ಕೂತಲ್ಲಿಯೇ ಕೂತರೆ ಜೀವನದ 20 ನಿಮಿಷ ಆಯುಷ್ಯ ಕಡಿಮೆಯಾದಂತೆ' ಎಂದ ಮಂಜುನಾಥ್ ಇದೇ ರೀತಿ ಸರಳ ಉದಾಹರಣೆಗಳ ಮೂಲಕ ಜೀವನ ಶೈಲಿ ಹೇಗಿರಬಾರದು ಎಂಬುದನ್ನು ಎಳೆ-ಎಳೆಯಾಗಿ, ಪರಿಣಾಮಕಾರಿಯಾಗಿ ಕೇಳುಗರ ಮುಂದಿಟ್ಟರು.
ಸ್ಕ್ರೀನ್ ಅಡಿಕ್ಷನ್ ಸಹ ಕಾಯಿಲೆಯೇ: ಮಂಜುನಾಥ್
ಮೊಬೈಲ್, ಟಿವಿ, ಕಂಪ್ಯೂಟರ್ ಗೀಳು ಮಾನವನ ದೇಹದ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ ಎಂದು ಸಿಟ್ಟಿನಿಂದಲೇ ಹೇಳಿದ ಮಂಜುನಾಥ್, ಸ್ಕ್ರೀನ್ ಅಡಿಕ್ಷನ್ ಸಹ ಒಂದು ಖಾಯಿಲೆ ಎಂದು ಇತ್ತೀಚೆಗಷ್ಟೆ ಪಾಶ್ಚಿಮಾತ್ಯದ ಕೆಲವು ದೇಶಗಳು ಘೋಷಿಸಿಯಾಗಿದೆ. ಈ ಖಾಯಿಲೆ ನಮ್ಮ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿದೆ ಮತ್ತು ವೇಗವಾಗಿ ವ್ಯಾಪಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹಿಳೆಯರಿಗೂ ಹೃದಯಾಘಾತ ಆಗುತ್ತಿದೆ: ಮಂಜುನಾಥ್
ಮುಂಚೆ ಐವತ್ತು ದಾಟಿದವರಲ್ಲಿ ಮಾತ್ರವೇ ಕಾಣುತ್ತಿದ್ದ ಹೃದಯಾಘಾತ ಈಗ ಹದಿನಾರರ ಎಳೆಯರಿಗೂ ಬರುತ್ತಿದೆ. ಹಾರ್ಮೋನ್ಗಳ ಕಾರಣದಿಂದ ಮಹಿಳೆಯರಿಗೆ ಹೃದಯಾಘಾತ ಆಗುತ್ತಲೇ ಇರಲಿಲ್ಲ, ಆದರೆ ಈಗ ಅದೂ ಇಲ್ಲದಾಗಿದೆ, ಮಹಿಳೆಯರೂ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಮುಂಚೆ ನಗರ ಪ್ರದೇಶಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದ ಸಕ್ಕರೆ ಖಾಯಿಲೆ, ಹೃದಯಾಘಾತದಂತಹಾ ಖಾಯಿಲೆಗಳು ಗ್ರಾಮೀಣ ಭಾಗಕ್ಕೂ ವ್ಯಾಪಿಸಿವೆ ಎಂದು ಆತಂಕ ತುಂಬಿದ ಧ್ವನಿಯಲ್ಲಿ ಹೇಳಿದರು.

ಹವಾಮಾನವೂ ಸಹ ಆರೋಗ್ಯ ಸಮಸ್ಯೆ ಪ್ರಮುಖ ಕಾರಣ
ಬದಲಾಗುತ್ತಿರುವ ಹವಾಮಾನದ ಬಗ್ಗೆಯೂ ತೀವ್ರ ಆತಂಕ ವ್ಯಕ್ತಪಡಿಸಿದ ಡಾ.ಮಂಜುನಾಥ್, ವಾಯುಮಾಲಿನ್ಯ ಮತ್ತು ಜಲಮಾಲಿನ್ಯ ಅತಿದೊಡ್ಡ ಆರೋಗ್ಯ ಸಮಸ್ಯೆಯ ಮೂಲವಾಗಿ ಕಾಡುತ್ತಿದೆ. ವಾಯು ಮಾಲಿನ್ಯವೊಂದರಿಂದಲೇ ಸಾವಿರಾರು ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
'ಮಧುಮೇಹದ ರಾಜಧಾನಿ ಆಗಿದೆ, ಹೃದಯಾಘಾತದ ರಾಜಧಾನಿ ಆಗಲಿದೆ'
ಭಾರತದ ಅನಾರೋಗ್ಯ ಪ್ರಮಾಣದ ಅಂಕಿ-ಅಂಶವನ್ನು ಇತರೆ ದೇಶಗಳೊಂದಿಗೆ ಹೋಲಿಸಿ ಅಂಕಿ-ಅಂಶ ಸಮೇತ ಮಾಹಿತಿ ನೀಡಿದ ಮಂಜುನಾಥ್, ಭಾರತ ಈಗಾಗಲೇ ಮಧುಮೇಹದ ರಾಜಧಾನಿ ಆಗಿದೆ, ಹೃದಯಾಘಾತದ ರಾಜಧಾನಿ ಆಗುವತ್ತ ಸಾಗಿದೆ ಎಂದರು.
'ಹೆಚ್ಚು ಸಂಬಳದ ಆಸೆಗೆ ಒತ್ತಡ ಮೈಮೇಲೆ ಹಾಕಿಕೊಳ್ಳಬೇಡಿ'
ಒತ್ತಡದ ಜೀವನ ವಿಧಾನದ ಬಗ್ಗೆ ಮಾತನಾಡಿದ ಮಂಜುನಾಥ್ ಅವರು, 'ಹೆಚ್ಚು ಸಂಬಳದ ಆಸೆಗೆ ಒತ್ತಡ ತುಂಬಿದ ಕೆಲಸ ನಿರ್ವಹಿಸಿ, ಗಳಿಸಿದ ಹಣವನ್ನೆಲ್ಲಾ ಆಸ್ಪತ್ರೆಗೆ ಖರ್ಚು ಮಾಡಿದರೆ ದುಡಿದು ಲಾಭವೇನು? ಬದಲಿಗೆ ಕಡಿಮೆ ಸಂಬಳ ಬಂದರೂ ಒತ್ತಡ ರಹಿತವಾದ ಜೀವನ ಮಾಡಿ ಹಣವನ್ನು ಉಳಿಸಿಕೊಳ್ಳುವುದು ಉತ್ತಮ' ಎಂದರು.

'ಸಂತಸದಿಂದಿರಿ, ರೋಗಗಳು ಬಳಿಗೆ ಬರುವುದೇ ಇಲ್ಲ'

ಆಲಸಿ ಜೀವನ ಪದ್ಧತಿ ಬಿಟ್ಟು, ಸಮತೋಲಿತ ಆಹಾರ ಸೇವನೆ ಮಾಡಿದರೆ ಹಲವು ಖಾಯಿಲೆಗಳಿಂದ ದೂರ ಉಳಿಯಬಹುದು ಎಂಬ ಸರಳ ಸೂತ್ರ ನೀಡಿದ ಅವರು, 'ನೆರೆ-ಹೊರೆಯವರನ್ನು ಪ್ರೀತಿಸಿ, ಜನರೊಂದಿಗೆ ಸಂತೋಷದಿಂದ ಬೆರೆಯಿರಿ, ಖುಷಿಯಿಂದ ದಾನ ಮಾಡಿ, ಕೂಡಿ ಬಾಳಿರಿ, ಎಲ್ಲರನ್ನೂ ಪ್ರೀತಿಸಿರಿ, ಸಂತಸದಿಂದಿರುವ ವ್ಯಕ್ತಿಯ ಹತ್ತಿರ ಯಾವ ಖಾಯಿಲೆಯೂ ಸುಳಿಯಲಾರದು, ಮಿತ ಸಿರಿವಂತಿಕೆಯ ಜೀವನ ನಡೆಸಿರಿ' ಎಂದು ಮಂಜುನಾಥ್ ಹೇಳಿದರು.
*************

ಹೃದಯ ತಜ್ಞರ ಸಲಹೆಗಳು‌...!

ನಿಗದಿತ ಸಮಯಗಳಲ್ಲಿ ನೀರನ್ನು ಕುಡಿಯುವುದು ದೇಹದ ಮೇಲೆ ಉತ್ಕೃಷ್ಟ ಪರಿಣಾಮಗಳನ್ನು ನೀಡುತ್ತದೆ.

೧. ಮುಂಜಾನೆ ಎದ್ದಕೂಡಲೇ ಕುಡಿಯುವ ಎರಡು ಲೋಟ ನೀರು, ದೇಹದ ಒಳ-ಅಂಗಾಂಗಗಳ ಕ್ರಿಯಾಶಕ್ತಿಯ ಹೆಚ್ಚಳಕ್ಕೆ ಸಹಾಯಕಾರಿ.

೨. ಊಟದ ೩೦ ನಿಮಿಷಗಳ ಮೊದಲು ಕುಡಿಯುವ ಒಂದು ಲೋಟ ನೀರು ಜೀರ್ಣಕ್ರಿಯೆಗೆ ಸಹಾಯಕಾರಿ.

೩. ಸ್ನಾನ ಮಾಡುವ ಮೊದಲು,  ಒಂದು ಲೋಟ ನೀರು ಸೇವನೆ ಏರು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕಾರಿ. (ಈ ಸಂಗತಿ ಯಾರಿಗೆ ತಿಳಿದಿತ್ತು???)

೪. ಮಲಗುವ ಮುನ್ನ ಒಂದು ಲೋಟ ನೀರಿನ ಸೇವನೆ ಹೃದಯ ಸ್ಥಂಭನದ ಅಪಾಯವನ್ನು ನಿವಾರಿಸಬಹುದು. (ಇದನ್ನು ಅರಿತಿರುವುದು ಒಳ್ಳೆಯದು!)

೫. ಇನ್ನೂ ಹೆಚ್ಚಿನದಾಗಿ, ರಾತ್ರಿ ಶಯನಸಮಯದ ಮೊದಲು, ಸೇವಿಸುವ ಒಂದು ಲೋಟ ನೀರು, ರಾತ್ರಿ ಸಮಯದಲ್ಲಿ ಆಗುವ ಕಾಲಿನ ಸ್ನಾಯುಸೆಳೆತಗಳನ್ನು ನಿವಾರಿಸಲು ಅನುಕೂಲ ಮಾಡಿಕೊಡುತ್ತದೆ.


೬. ಕಾಲಿನ ಸ್ನಾಯುಗಳು  ಬೆಳಿಗ್ಗೆ ಏಳುವಾಗ ಆಕುಂಚನಗೊಂಡಿರುತ್ತವೆ ಹಾಗೂ ಸೆಳೆತದಿಂದ ಮುಕ್ತಗೊಳ್ಳಲು ನೀರಿನ ತೇವಾಂಶವನ್ನು ಬಯಸುತ್ತಿರುತ್ತದೆ.
**********


ಹೃದಯ ತಜ್ಞರ ಸಲಹೆಗಳು‌...!

ನಿಗದಿತ ಸಮಯಗಳಲ್ಲಿ ನೀರನ್ನು ಕುಡಿಯುವುದು ದೇಹದ ಮೇಲೆ ಉತ್ಕೃಷ್ಟ ಪರಿಣಾಮಗಳನ್ನು ನೀಡುತ್ತದೆ.

೧. ಮುಂಜಾನೆ ಎದ್ದಕೂಡಲೇ ಕುಡಿಯುವ ಎರಡು ಲೋಟ ನೀರು, ದೇಹದ ಒಳ-ಅಂಗಾಂಗಗಳ ಕ್ರಿಯಾಶಕ್ತಿಯ ಹೆಚ್ಚಳಕ್ಕೆ ಸಹಾಯಕಾರಿ.

೨. ಊಟದ ೩೦ ನಿಮಿಷಗಳ ಮೊದಲು ಕುಡಿಯುವ ಒಂದು ಲೋಟ ನೀರು ಜೀರ್ಣಕ್ರಿಯೆಗೆ ಸಹಾಯಕಾರಿ.

೩. ಸ್ನಾನ ಮಾಡುವ ಮೊದಲು,  ಒಂದು ಲೋಟ ನೀರು ಸೇವನೆ ಏರು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕಾರಿ. (ಈ ಸಂಗತಿ ಯಾರಿಗೆ ತಿಳಿದಿತ್ತು???)

೪. ಮಲಗುವ ಮುನ್ನ ಒಂದು ಲೋಟ ನೀರಿನ ಸೇವನೆ ಹೃದಯ ಸ್ಥಂಭನದ ಅಪಾಯವನ್ನು ನಿವಾರಿಸಬಹುದು. (ಇದನ್ನು ಅರಿತಿರುವುದು ಒಳ್ಳೆಯದು!)

೫. ಇನ್ನೂ ಹೆಚ್ಚಿನದಾಗಿ, ರಾತ್ರಿ ಶಯನಸಮಯದ ಮೊದಲು, ಸೇವಿಸುವ ಒಂದು ಲೋಟ ನೀರು, ರಾತ್ರಿ ಸಮಯದಲ್ಲಿ ಆಗುವ ಕಾಲಿನ ಸ್ನಾಯುಸೆಳೆತಗಳನ್ನು ನಿವಾರಿಸಲು ಅನುಕೂಲ ಮಾಡಿಕೊಡುತ್ತದೆ.


೬. ಕಾಲಿನ ಸ್ನಾಯುಗಳು  ಬೆಳಿಗ್ಗೆ ಏಳುವಾಗ ಆಕುಂಚನಗೊಂಡಿರುತ್ತವೆ ಹಾಗೂ ಸೆಳೆತದಿಂದ ಮುಕ್ತಗೊಳ್ಳಲು ನೀರಿನ ತೇವಾಂಶವನ್ನು ಬಯಸುತ್ತಿರುತ್ತದೆ.

****





***

ಇದು ಉತ್ತಮ ಮುಂದುವರಿಕೆ ಎಂಬ ಅನಿಸಿಕೆ.

ರಾತ್ರಿಯ ಸಮಯದಲ್ಲಿ ಆಗಾಗ್ಗೆ ಎದ್ದು ಹೋಗಬೇಕೆಂಬ ಕಾರಣದಿಂದ, ಎಷ್ಟು ಜನ ಮಲಗುವ ಮೊದಲು ತಾವು ನೀರನ್ನು ಕುಡಿಯಲು ಬಯಸುವದಿಲ್ಲವೆಂದು ಹೇಳುತ್ತಾರೆ?

ನನಗೆ ಬೇರೆ ಯಾವ ಸಂಗತಿಯೂ ತಿಳಿಯದು....... ರಾತ್ರಿಯ ಸಮಯದಲ್ಲಿ ಜನರು ಯಾಕೆ ಅಷ್ಟೊಂದು ಮೂತ್ರವಿಸರ್ಜನೆಗೆ ಹೋಗುತ್ತಾರೆ?

ಓರ್ವ ಹೃದಯದ ವೈದ್ಯರ (ಶ್ವಾಸಕೋಶ ತಜ್ಞವೈದ್ಯ) ಪ್ರತಿಕ್ರಿಯೆ.

"ನೀವು ಬಹಳ ಸಮಯ ಲಂಬವಾಗಿ (ನೇರಾನೇರವಾಗಿ) ನಿಂತಾಗ, ಸಾಧಾರಣವಾಗಿ ನಿಮ್ಮ ಕಾಲುಗಳಲ್ಲಿ ಊತ ಅಂದರೆ ದಪ್ಪವಾಗುವಿಕೆ ಆಗುತ್ತದೆ, ಏಕೆಂದರೆ ಗುರುತ್ವಶಕ್ತಿ ಸಹಜವಾಗಿ ನೀರನ್ನು ನಿಮ್ಮ ದೇಹದ ಕೆಳಭಾಗಕ್ಕೆ ಕೊಂಡೊಯ್ಯುತ್ತದೆ.

ಈಗ ನೀವು ಅಂಗಾತವಾಗಿ ಮಲಗಿದ್ದಾದರೆ, ನಿಮ್ಮ ದೇಹದ ಕೆಳಭಾಗವು (ದೇಹ, ಕಾಲುಗಳು ಇತ್ಯಾದಿ) ನಿಮ್ಮ ಮೂತ್ರ ಪಿಂಡಗಳ ಸಮಪಾತಳಿಗೆ ಬರುವದರಿಂದ, ಮೂತ್ರಪಿಂಡಗಳು ನೀರನ್ನು ಹೊರಹಾಕುವ ಕಾರ್ಯವು ಅತ್ಯಂತ ಸುಲಭವಾಗುತ್ತದೆ.

ಇದು ಕೊನೆಯ ಹೇಳಿಕೆಯನ್ನು ಸಮರ್ಥಿಸುತ್ತದೆ.

ನಮಗೆ ನಮ್ಮ ದೇಹದಲ್ಲಿನ ಹಾನಿಕಾರಕ ವಿಷಪದಾರ್ಥಗಳನ್ನು ಹೊರಹಾಕಲು, ಕನಿಷ್ಟ ಪ್ರಮಾಣದ ನೀರು ಅವಶ್ಯಕ ಎಂಬ ಅರಿವು ಇದ್ದಿತ್ತಾದರೂ, ಈ ಮೇಲೆ ವಿವರಿಸಿದ ವಿಷಯ ನನಗೆ ಹೊಸದೇ ಆಗಿದ್ದಿತು.

ಹಾಗಿದ್ದರೆ, ನೀರನ್ನು ಕುಡಿಯಲು ಸೂಕ್ತವಾದ ಸಮಯ ಯಾವುದು? ಇದನ್ನು ಅರಿತುಕೊಳ್ಳುವುದು ಅತೀ ಮಹತ್ವದ್ದಾಗಿದೆ.

ಹೃದಯ ತಜ್ಞರ ಸಲಹೆಗಳು‌...!

ನಿಗದಿತ ಸಮಯಗಳಲ್ಲಿ ನೀರನ್ನು ಕುಡಿಯುವುದು ದೇಹದ ಮೇಲೆ ಉತ್ಕೃಷ್ಟ ಪರಿಣಾಮಗಳನ್ನು ನೀಡುತ್ತದೆ.

೧. ಮುಂಜಾನೆ ಎದ್ದಕೂಡಲೇ ಕುಡಿಯುವ ಎರಡು ಲೋಟ ನೀರು, ದೇಹದ ಒಳ-ಅಂಗಾಂಗಗಳ ಕ್ರಿಯಾಶಕ್ತಿಯ ಹೆಚ್ಚಳಕ್ಕೆ ಸಹಾಯಕಾರಿ.

೨. ಊಟದ ೩೦ ನಿಮಿಷಗಳ ಮೊದಲು ಕುಡಿಯುವ ಒಂದು ಲೋಟ ನೀರು ಜೀರ್ಣಕ್ರಿಯೆಗೆ ಸಹಾಯಕಾರಿ.

೩. ಸ್ನಾನ ಮಾಡುವ ಮೊದಲು,  ಒಂದು ಲೋಟ ನೀರು ಸೇವನೆ ಏರು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕಾರಿ. (ಈ ಸಂಗತಿ ಯಾರಿಗೆ ತಿಳಿದಿತ್ತು???)

೪. ಮಲಗುವ ಮುನ್ನ ಒಂದು ಲೋಟ ನೀರಿನ ಸೇವನೆ ಹೃದಯ ಸ್ಥಂಭನದ ಅಪಾಯವನ್ನು ನಿವಾರಿಸಬಹುದು. (ಇದನ್ನು ಅರಿತಿರುವುದು ಒಳ್ಳೆಯದು!)

೫. ಇನ್ನೂ ಹೆಚ್ಚಿನದಾಗಿ, ರಾತ್ರಿ ಶಯನಸಮಯದ ಮೊದಲು, ಸೇವಿಸುವ ಒಂದು ಲೋಟ ನೀರು, ರಾತ್ರಿ ಸಮಯದಲ್ಲಿ ಆಗುವ ಕಾಲಿನ ಸ್ನಾಯುಸೆಳೆತಗಳನ್ನು ನಿವಾರಿಸಲು ಅನುಕೂಲ ಮಾಡಿಕೊಡುತ್ತದೆ.

೬. ಕಾಲಿನ ಸ್ನಾಯುಗಳು  ಬೆಳಿಗ್ಗೆ ಏಳುವಾಗ ಆಕುಂಚನಗೊಂಡಿರುತ್ತವೆ ಹಾಗೂ ಸೆಳೆತದಿಂದ ಮುಕ್ತಗೊಳ್ಳಲು ನೀರಿನ ತೇವಾಂಶವನ್ನು ಬಯಸುತ್ತಿರುತ್ತದೆ.

ಓರ್ವ ಶ್ವಾಸಕೋಶ ಪರಿಣಿತ ವೈದ್ಯರ ಹೇಳಿಕೆಯ ಅನುಸಾರ, ಪ್ರತಿಯೊಬ್ಬರೂ ಹತ್ತು ಜನರಿಗೆ ಈ ಸಂದೇಶವನ್ನು ಕಳಿಸಿದರೆ, ಕನಿಷ್ಟಪಕ್ಷ ಒಂದು ಜೀವವನ್ನಾದರೂ ಉಳಿಸಬಹುದು!

****

July 2021
Two days back famous cricketer YASHPAL SHARMA 1983 World cup player died of a heart attack after returning from morning walk at the age of 66 years life is uncertain so be prepared with some tips like the above it may save your life

 PPPLLLEEEAAASSSEEE  READ ...
THIS MAY BE A MATTER OF LIFE OR DEATH TO SOMEONE YOU LOVE.
READ IT CAREFULLY & SHARE IT !!!!

 This is from Dr. Geetha Krishnaswamy, Please give your 2 minutes and read this:

1. Let’s say it’s 7.25pm and you’re going home (alone of course) after an unusually hard day on the job.
 2. You’re really tired, upset and frustrated.
3 Suddenly you start experiencing severe pain in your chest that starts to drag out into your arm and up in to your jaw. You are only about five km from the hospital nearest your home.
 4. Unfortunately you don’t know if you’ll be able to make it that far.
 5. You have been trained in CPR, but the guy who taught the course did not tell you how to perform it on yourself.
 6. HOW TO SURVIVE A HEART ATTACK WHEN ALONE? Since many people are alone when they suffer a heart attack without help, the person whose heart is beating improperly and who begins to feel faint, has only about 10 seconds left before losing consciousness.
7. However, these victims can help themselves by coughing repeatedly and very vigorously. A deep breath should be taken before each cough, and the cough must be deep and prolonged, as when producing sputum from deep inside the chest. A breath and a cough must be repeated about every two seconds without let-up until help arrives, or until the heart is felt to be beating normally again.
 8. Deep breaths get oxygen into the lungs and coughing movements squeeze the heart and keep the blood circulating. The squeezing pressure on the heart also helps it regain normal rhythm. In this way, heart attack victims can get to a hospital.

***
ಹೃದಯ ತಜ್ಞರ ಸಲಹೆಗಳು‌...! 💓

ನಿಗದಿತ ಸಮಯಗಳಲ್ಲಿ ನೀರನ್ನು ಕುಡಿಯುವುದು ದೇಹದ ಮೇಲೆ ಉತ್ಕೃಷ್ಟ ಪರಿಣಾಮಗಳನ್ನು ನೀಡುತ್ತದೆ.

೧. ಮುಂಜಾನೆ ಎದ್ದಕೂಡಲೇ ಕುಡಿಯುವ ಎರಡು ಲೋಟ ನೀರು, ದೇಹದ ಒಳ-ಅಂಗಾಂಗಗಳ ಕ್ರಿಯಾಶಕ್ತಿಯ ಹೆಚ್ಚಳಕ್ಕೆ ಸಹಾಯಕಾರಿ.

೨. ಊಟದ ೩೦ ನಿಮಿಷಗಳ ಮೊದಲು ಕುಡಿಯುವ ಒಂದು ಲೋಟ ನೀರು ಜೀರ್ಣಕ್ರಿಯೆಗೆ ಸಹಾಯಕಾರಿ.

೩. ಸ್ನಾನ ಮಾಡುವ ಮೊದಲು,  ಒಂದು ಲೋಟ ನೀರು ಸೇವನೆ ಏರು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕಾರಿ. (ಈ ಸಂಗತಿ ಯಾರಿಗೆ ತಿಳಿದಿತ್ತು???)

೪. ಮಲಗುವ ಮುನ್ನ ಒಂದು ಲೋಟ ನೀರಿನ ಸೇವನೆ ಹೃದಯ ಸ್ಥಂಭನದ ಅಪಾಯವನ್ನು ನಿವಾರಿಸಬಹುದು. (ಇದನ್ನು ಅರಿತಿರುವುದು ಒಳ್ಳೆಯದು!)

೫. ಇನ್ನೂ ಹೆಚ್ಚಿನದಾಗಿ, ರಾತ್ರಿ ಶಯನಸಮಯದ ಮೊದಲು, ಸೇವಿಸುವ ಒಂದು ಲೋಟ ನೀರು, ರಾತ್ರಿ ಸಮಯದಲ್ಲಿ ಆಗುವ ಕಾಲಿನ ಸ್ನಾಯುಸೆಳೆತಗಳನ್ನು ನಿವಾರಿಸಲು ಅನುಕೂಲ ಮಾಡಿಕೊಡುತ್ತದೆ.

೬. ಕಾಲಿನ ಸ್ನಾಯುಗಳು  ಬೆಳಿಗ್ಗೆ ಏಳುವಾಗ ಆಕುಂಚನಗೊಂಡಿರುತ್ತವೆ ಹಾಗೂ ಸೆಳೆತದಿಂದ ಮುಕ್ತಗೊಳ್ಳಲು ನೀರಿನ ತೇವಾಂಶವನ್ನು ಬಯಸುತ್ತಿರುತ್ತದೆ.

ಓರ್ವ ಶ್ವಾಸಕೋಶ ಪರಿಣಿತ ವೈದ್ಯರ ಹೇಳಿಕೆಯ ಅನುಸಾರ, ಪ್ರತಿಯೊಬ್ಬರೂ ಹತ್ತು ಜನರಿಗೆ ಈ ಸಂದೇಶವನ್ನು ಕಳಿಸಿದರೆ, ಕನಿಷ್ಟಪಕ್ಷ ಒಂದು ಜೀವವನ್ನಾದರೂ ಉಳಿಸಬಹುದು!
***

(check veracity of following)
Recently, one person was admitted to a well known hospItal in Pune, for severe chest pain.  He had an earlier attack in 2016 and was under treatment.  The doctors  suggested Angiography. 
  
      After undergoing Angiography at this multi speciality Hospital, the Doctors diagnosed multiple blockages for which Angioplasty was ruled out and instead,  suggested 'Bypass Surgery'. 

      That evening, he was brought home as  doctor suggested his heart being very weak, bypass could be performed only after 10 - 15 days, with high risk. 
  
     Meanwhile, after discussing the matter with relatives and close friends, fresh  information came from a family friend. 
  
      A new treatment known as- EECP therapy has been introduced by All India Institute of Medical Science (AIIMS) doctors.
      Now it is Approved by the US FDA & T.N GOVT.

      Here,
Heart blockages will treat without bypass surgery and without Stents, but with this Advanced EECP Mechine
  
      With this therapy, a patient who has to undergo bypass need not do so.
(It is called NATURAL BYPASS)

      Instead, the patient is given about 20 bottles of IV fluids in which certain medicines are injected.  
      The medicine cleans the system and removes all blockages from the heart and the arteries. The number of bottles given may increase depending upon the age-factor and health of the patient. 
      Cost per bottle may be around Rs-2,000/-.

      Currently, only a few doctors in India specialise in this field

        One of them is DR.VIKARAM RATHOD In Pune.

       He has a list of patients who had to undergo by-pass from major hospitals.  But,  after undergoing the new treatment, they are absolutely fine and are leading  normal lives, without or with minimum medicines.
 
      This treatment has been done at Chennai
SRI VIVEKANANDA HOSPITAL also.

       For More information contact
DR.Vivekanandan MD (GEN.PHYSICIAN Ukraine)
NON INVASIVE HEART CARE & LIFE STYLE EXPERT

Mob: +919500037040
          +917200648296*
          +914443192129

 Create Awareness!
***
.ಭಾರತದಲ್ಲಿ ಹೆಚ್ಚಿನ ಸಾವುಗಳು ಅಧಿಕ ಕೊಲೆಸ್ಟ್ರಾಲ್‌ನಿಂದ ಹೃದಯಾಘಾತದಿಂದ ಸಂಭವಿಸುತ್ತವೆ ಎಂಬುದನ್ನು ನೆನಪಿಡಿ.
ನಿಮ್ಮ ಸ್ವಂತ ಮನೆಯಲ್ಲಿ ತೂಕ ಮತ್ತು ಕೊಲೆಸ್ಟ್ರಾಲ್ ಹೊಂದಿರುವ ಅನೇಕ ಜನರನ್ನು ನೀವು ತಿಳಿದಿರಬೇಕು.
ಅಮೆರಿಕದ ಹಲವು ದೊಡ್ಡ ಕಂಪನಿಗಳು ಭಾರತದಲ್ಲಿ ಹೃದ್ರೋಗಿಗಳಿಗೆ ಕೋಟಿಗಟ್ಟಲೆ ಔಷಧಗಳನ್ನು ಮಾರಾಟ ಮಾಡುತ್ತವೆ.
ಆದರೆ ನಿಮಗೆ ಯಾವುದೇ ಸಮಸ್ಯೆ ಇದ್ದರೆ ವೈದ್ಯರು ಆಂಜಿಯೋಪ್ಲ್ಯಾಸ್ಟಿ ಮಾಡಲು ಹೇಳುತ್ತಾರೆ.
ಈ ಕಾರ್ಯಾಚರಣೆಯಲ್ಲಿ, ವೈದ್ಯರು ಹೃದಯದ ಕೊಳವೆಯೊಳಗೆ ಸ್ಟೆಂಟ್ ಎಂಬ ಸ್ಪ್ರಿಂಗ್ ಅನ್ನು ಸೇರಿಸುತ್ತಾರೆ.
ಈ ಸ್ಟೆಂಟ್ ಅನ್ನು ಅಮೆರಿಕದಲ್ಲಿ ತಯಾರಿಸಲಾಗುತ್ತದೆ ಮತ್ತು ತಯಾರಿಸಲು ಕೇವಲ $3 (ರೂ. 150-180) ವೆಚ್ಚವಾಗುತ್ತದೆ.
ಈ ಸ್ಟೆಂಟ್ ಅನ್ನು ಭಾರತಕ್ಕೆ ತಂದು 3-5 ಲಕ್ಷಕ್ಕೆ ಮಾರಾಟ ಮಾಡಿ ದರೋಡೆ ಮಾಡಲಾಗಿದೆ.
ವೈದ್ಯರು ಲಕ್ಷಾಂತರ ರೂಪಾಯಿ ಕಮಿಷನ್ ಪಡೆಯುತ್ತಾರೆ ಮತ್ತು ಅದಕ್ಕಾಗಿಯೇ ಅವರು ಆಂಜಿಯೋಪ್ಲಾಸ್ಟಿಗೆ ಪದೇ ಪದೇ ಹೇಳುತ್ತಾರೆ. 
ಆಂಜಿಯೋಪ್ಲ್ಯಾಸ್ಟಿ ಕಾರ್ಯಾಚರಣೆಯು ಕೊಲೆಸ್ಟ್ರಾಲ್, ಬಿಪಿ ಅಥವಾ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ.
 ಯಾರೂ ಎಂದಿಗೂ ಯಶಸ್ವಿಯಾಗುವುದಿಲ್ಲ.
 ಏಕೆಂದರೆ ವೈದ್ಯರು ಹೃದಯದ ಕೊಳವೆಯಲ್ಲಿ ಹಾಕುವ ಸ್ಪ್ರಿಂಗ್ ಪೆನ್ನಿನ ಬುಗ್ಗೆ ಇದ್ದಂತೆ.
ಕೆಲವೇ ತಿಂಗಳುಗಳಲ್ಲಿ, ಆ ಬಾವಿಯ ಎರಡೂ ಬದಿಗಳಲ್ಲಿ ತಡೆಗಟ್ಟುವಿಕೆ (ಕೊಲೆಸ್ಟರಾಲ್ ಮತ್ತು ಕೊಬ್ಬು) ಶೇಖರಗೊಳ್ಳಲು ಪ್ರಾರಂಭವಾಗುತ್ತದೆ.
 ಇದರ ನಂತರ ಎರಡನೇ ಹೃದಯಾಘಾತ ಬರುತ್ತದೆ.
 ವೈದ್ಯರು ಮತ್ತೊಮ್ಮೆ ಆಂಜಿಯೋಪ್ಲಾಸ್ಟಿ ಮಾಡುವಂತೆ ಹೇಳುತ್ತಾರೆ. ಇದು ಮೆಡಿಕಲ್ ಮಾಫಿಯಾ + ಮೆಡಿಸಿನ್ ಮಾಫಿಯಾ
 ನಿಮ್ಮ ಲಕ್ಷಗಟ್ಟಲೆ ಹಣವನ್ನು ಲೂಟಿ ಮಾಡಲಾಗಿದ್ದು, ನಿಮ್ಮ ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ.
 
                 ಈಗ ಓದಿ
         ಇದರ ಆಯುರ್ವೇದ ಚಿಕಿತ್ಸೆ
 
  ಶುಂಠಿ ರಸ -
 
  ಇದು ರಕ್ತವನ್ನು ತೆಳುಗೊಳಿಸುತ್ತದೆ.
  ಇದು ಸ್ವಾಭಾವಿಕವಾಗಿ 90% ನಷ್ಟು ನೋವನ್ನು ಕಡಿಮೆ ಮಾಡುತ್ತದೆ.
 
  ಬೆಳ್ಳುಳ್ಳಿ ರಸ
 
  ಇದರಲ್ಲಿರುವ ಅಲಿಸಿನ್ ಅಂಶ ಕೊಲೆಸ್ಟ್ರಾಲ್ ಮತ್ತು ಬಿಪಿಯನ್ನು ಕಡಿಮೆ ಮಾಡುತ್ತದೆ.
  ಇದು ಹೃದಯವನ್ನು ಅನಿರ್ಬಂಧಿಸುತ್ತದೆ.
 
  ನಿಂಬೆ ರಸ
 
  ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಸಿ ಮತ್ತು ಪೊಟ್ಯಾಶಿಯಂ ರಕ್ತವನ್ನು ಶುದ್ಧೀಕರಿಸುತ್ತದೆ.
  ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
 
  ಆಪಲ್ ಸೈಡರ್ ವಿನೆಗರ್
 
  ಇದರಲ್ಲಿ 90 ವಿಧದ ಅಂಶಗಳಿದ್ದು ದೇಹದಲ್ಲಿರುವ ಎಲ್ಲಾ ನರಗಳನ್ನು ತೆರೆದು ಹೊಟ್ಟೆಯನ್ನು ಶುಚಿಗೊಳಿಸಿ ಆಯಾಸವನ್ನು ಹೋಗಲಾಡಿಸುತ್ತದೆ.
 
           ಈ ಜಾನಪದ ಪರಿಹಾರಗಳು
         ಇದನ್ನು ಈ ರೀತಿ ಬಳಸಿ
 
  1- ಒಂದು ಕಪ್ ನಿಂಬೆ ರಸವನ್ನು ತೆಗೆದುಕೊಳ್ಳಿ;
  2- ಒಂದು ಕಪ್ ಶುಂಠಿ ರಸವನ್ನು ತೆಗೆದುಕೊಳ್ಳಿ;
  3- ಒಂದು ಕಪ್ ಬೆಳ್ಳುಳ್ಳಿ ರಸವನ್ನು ತೆಗೆದುಕೊಳ್ಳಿ;
  4-ಒಂದು ಕಪ್ ಸೇಬು ಸೈಡರ್ ವಿನೆಗರ್ ತೆಗೆದುಕೊಳ್ಳಿ;
 
  ಎಲ್ಲಾ ನಾಲ್ಕನ್ನು ಮಿಶ್ರಣ ಮಾಡಿ ಮತ್ತು ಕಡಿಮೆ ಜ್ವಾಲೆಯ ಮೇಲೆ ಬಿಸಿ ಮಾಡಿ, 3 ಕಪ್ಗಳು ಉಳಿದಿರುವಾಗ, ಅದನ್ನು ತಣ್ಣಗಾಗಿಸಿ;
  ಈಗ ನೀನು
  ಇದಕ್ಕೆ 3 ಕಪ್ ಜೇನುತುಪ್ಪ ಸೇರಿಸಿ
 
  ಈ ಔಷಧಿಯ 3 ಟೇಬಲ್ಸ್ಪೂನ್ಗಳನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಿ.
  ಎಲ್ಲಾ ಬ್ಲಾಕ್‌ಗಳು ಹೋಗುತ್ತವೆ.
 
  ಪ್ರತಿಯೊಬ್ಬರೂ ಈ ಔಷಧಿಯಿಂದ ತಮ್ಮನ್ನು ತಾವು ಗುಣಪಡಿಸಿಕೊಳ್ಳುವಂತೆ ಈ ಸಂದೇಶವನ್ನು ಸಾಧ್ಯವಾದಷ್ಟು ಹರಡಲು ನಾನು ಕೈ ಜೋಡಿಸಿ ವಿನಂತಿಸುತ್ತೇನೆ;  ಧನ್ಯವಾದಗಳು!
 
  ಸಂಜೆಯ ಬಗ್ಗೆ ಯೋಚಿಸಿ
  ರಾತ್ರಿ 7:25 ಆಗಿದ್ದು, ಅದೂ ಒಬ್ಬರೇ ಮನೆಗೆ ಹೋಗುತ್ತಿದ್ದಾರೆ.
  ಅಂತಹ ಪರಿಸ್ಥಿತಿಯಲ್ಲಿ, ಇದ್ದಕ್ಕಿದ್ದಂತೆ ನಿಮ್ಮ ಎದೆಯಲ್ಲಿ ತೀಕ್ಷ್ಣವಾದ ನೋವು ಉಂಟಾಗುತ್ತದೆ, ಅದು ನಿಮ್ಮ ತೋಳುಗಳ ಮೂಲಕ ಹಾದುಹೋಗುತ್ತದೆ.
  ದವಡೆಗಳನ್ನು ತಲುಪುತ್ತದೆ.
  ನೀವು ಹತ್ತಿರದ ಆಸ್ಪತ್ರೆಯಿಂದ ನಿಮ್ಮ ಮನೆಗೆ 5 ಮೈಲುಗಳಷ್ಟು ದೂರದಲ್ಲಿರುವಿರಿ ಮತ್ತು ದುರದೃಷ್ಟವಶಾತ್ ನೀವು ಅಲ್ಲಿಗೆ ಹೋಗಬಹುದೇ ಅಥವಾ ಇಲ್ಲವೇ ಎಂದು ನಿಮಗೆ ತಿಳಿದಿಲ್ಲ.
  ನೀವು CPR ನಲ್ಲಿ ತರಬೇತಿ ಪಡೆದಿದ್ದೀರಿ, ಆದರೆ ಅದನ್ನು ನೀವೇ ಹೇಗೆ ಬಳಸಬೇಕೆಂದು ನಿಮಗೆ ಕಲಿಸಲಾಗಿಲ್ಲ.
 
       ಹೃದಯಾಘಾತವನ್ನು ತಪ್ಪಿಸುವುದು ಹೇಗೆ
              ಈ ಪರಿಹಾರಗಳು
              
  https://whatsapp.com/channel/0029Va9eH0M3bbUz1vZGVU0Vಹೃದಯಾಘಾತದ ಸಮಯದಲ್ಲಿ ಹೆಚ್ಚಿನ ಜನರು ಒಬ್ಬಂಟಿಯಾಗಿರುವ ಕಾರಣ, ಸಹಾಯವಿಲ್ಲದೆ ಉಸಿರಾಡಲು ಕಷ್ಟವಾಗುತ್ತದೆ.
  ಹಾಗೆ ಆಗುತ್ತದೆ.  ಅವು ಕುಸಿಯಲು ಪ್ರಾರಂಭಿಸುತ್ತವೆ ಮತ್ತು ಕೇವಲ 10 ಸೆಕೆಂಡುಗಳು ಮಾತ್ರ.
  ಅಂತಹ ಸ್ಥಿತಿಯಲ್ಲಿ, ಬಲಿಪಶು ತೀವ್ರವಾಗಿ ಕೆಮ್ಮುವ ಮೂಲಕ ತನ್ನನ್ನು ತಾನು ಸಾಮಾನ್ಯ ಸ್ಥಿತಿಗೆ ತರಬಹುದು.  ಒಂದು ನಿಟ್ಟುಸಿರು
  ಪ್ರತಿ ಕೆಮ್ಮು ಮೊದಲು ತೆಗೆದುಕೊಳ್ಳಬೇಕು
  ಮತ್ತು ಕೆಮ್ಮು ತುಂಬಾ ಪ್ರಬಲವಾಗಿದೆ
  ಎದೆಯಿಂದ ಉಗುಳಿತು.
  ಸಹಾಯ ಬರುವವರೆಗೆ
  ಎರಡು ಸೆಕೆಂಡುಗಳ ಕಾಲ ಪ್ರಕ್ರಿಯೆಯನ್ನು ಪುನರಾವರ್ತಿಸಿ
  ಆದ್ದರಿಂದ ಬೀಟ್ ಸಾಮಾನ್ಯವಾಗಿದೆ
  ನಾವಿದನ್ನು ಮಾಡೋಣ.
  ಶ್ವಾಸಕೋಶದಲ್ಲಿ ಜೋರಾಗಿ ಉಸಿರಾಟ
  ಆಮ್ಲಜನಕವನ್ನು ಉತ್ಪಾದಿಸುತ್ತದೆ
  ಜೋರಾಗಿ ಕೆಮ್ಮು ಸಹ ಕಾರಣವಾಗಿದೆ
  ಅದರಿಂದ ಹೃದಯ ಕುಗ್ಗುತ್ತದೆ
  ನಿಯಮಿತ ರಕ್ತದ ಹರಿವು
  ರನ್.
 https://whatsapp.com/channel/0029Va9eH0M3bbUz1vZGVU0V
***

No comments:

Post a Comment