SEARCH HERE

Tuesday, 1 January 2019

ಬಾಯಿಹುಣ್ಣು baayi hunnu


ಬಾಯಿಹುಣ್ಣ ಕಂಡುಬಂದ್ರೆ ಹಲವು ರೀತಿಯಾ ನಾವು ಹೇಳುವ ಈ ಕೆಳಗಿನ ಮನೆಮದ್ದುಗಳನ್ನು ಸೇವನೆ ಮಾಡಿನೋಡಿ. ನಿಮ್ಮ ಬಾಯಿಹುಣ್ಣು ಒಂದೇ ದಿನದಲ್ಲಿ ಹೋಗಲಾಡಿಸುತ್ತೆ. ಬಾಯಿಹುಣ್ಣು ಇದು ಮಳೆಗಾಲ ಅಥವಾ ಬೇಸಿಗೆ ಕಾಲಕ್ಕೆ ಬರುವಂತಹ ಖಾಯಿಲೆ ಅಲ್ಲ. ನಿಮ್ಮ ದೇಹದಲ್ಲಿ ಹೆಚ್ಚಾಗುವಂತಹ ಉಷ್ಣಾಂಶದಿಂದ ಬರುತ್ತದೆ. ಇದಕ್ಕೆ ನಿಮ್ಮ ಮನೆಯಲ್ಲಿಯೇ ಪರಿಹಾರವಿದೆ.

ಒಣಕೊಬ್ಬರಿ ಮತ್ತು ಗಸಗಸೆ : ಇದು ನಿಮ್ಮ ಮನೆಯಲ್ಲಿಯೇ ಸಿಗುವಂತದ್ದು. ನಿಮ್ಮ ಬಾಯಿಯಲ್ಲಿ ಬಾಯಿಹುಣ್ಣು ಕಂಡುಬಂದ್ರೆ. ಒಂದು ಚಮಚ ಗಸಗಸೆ ಮತ್ತು ಸ್ವಲ್ಪ ಒಣಕೊಬ್ಬರಿಯನ್ನು ತೆಗೆದುಕೊಂಡು ಬಾಯಿಯಲ್ಲಿ ಹಾಕಿ ಜಗಿದು ಜಗಿದು ರಸವನ್ನು ಹೀರಿಕೊಂಡು ತಿಂದು ನೋಡಿ. ನಿಮ್ಮ ಬಾಯಿಹುಣ್ಣ ಒಂದೇ ದಿನದಲ್ಲಿ ಕಡಿಮೆಯಾಗುತ್ತದೆ.

ತುಳಸಿ ಎಲೆಗಳು : ಇದು ಸಹ ನಿಮ್ಮ ಬಾಯಿಹುಣ್ಣು ಕಡಿಮೆ ಮಾಡುತ್ತದೆ. ನಿಮ್ಮ ಮನೆಯ ಮುಂದಿರುವ ತುಳುಸಿ ಗೀದಲ್ಲಿ ಒಂದು ೫ ಎಲೆಗಳನ್ನು ತೆಗೆದುಕೊಂಡು. ನಿಮ್ಮ ಬಾಯಿಯಲ್ಲಿ ರಸ ಬರುವರೆಗೆ ಅಗಿದು ಅದರ ಜೊತೆ ನೀಡು ಕುಡಿದರೆ ನಿಮ್ಮ ಬಾಯಿಹುಣ್ಣು ಕಡಿಮೆಯಾಗುತ್ತದೆ.

ಜೇನುತುಪ್ಪ : ನಿಮ್ಮ ಮನೆಯಲ್ಲಿ ಸಿಗುವಂತಹ ಜೇನುತುಪ್ಪವನ್ನು ನಿಮ್ಮ ಬಾಯಿಯಲ್ಲಿ ಹಾಕಿಕೊಂಡು ಅಲ್ಲಾಡಿಸಿ ಅಲ್ಲಾಡಿಸಿ ಸೇವನೆ ಮಾಡಿ.
ಇದರಿಂದ ಈ ಜೇನು ತುಪ್ಪ ನಿಮ್ಮ ಬಾಯಿಹುಣ್ಣನ್ನು ಕಡಿಮೆ ಮಾಡುತ್ತದೆ.

ಮಜ್ಜಿಗೆ ಕುಡಿಯುವುದು : ನಿಮ್ಮ ಬಾಯಿಯಲ್ಲಿ ಹುಣ್ಣು ಕಂಡುಬಂದತಹ ಸಮಯದಲ್ಲಿ ಆದೊಷ್ಟು ಮಜ್ಜಿಗೆ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ, ಇದರಿಂದ ನಿಮ್ಮ ಬಾಯಿಹುಣ್ಣು ಕಡಿಮೆಯಾಗುತ್ತದೆ. ಈ ಮಜ್ಜಿಗೆಯು ನಿಮ್ಮ ದೇಹವನ್ನು ತಂಪು ಮಾಡುತ್ತದೆ.
*****

No comments:

Post a Comment