1.Arya Bhata
3.Charaka
4.Dhanwantari
5.Sushruta
6.Vag Bhata
7.Varaha Mihira
8.Dr Jagadish Chandra Bose
9.Dr S. Chandrasekhar
10.Dr Chidambara Chandrasekaran
12.Srinivasa Ramanujam
13.Prof . Jayant Narlikar
14.Raja Ramanna
15.Shrinivas Kulkarni
******
Lets b proud of our Roots.......
I learned the real history of Bharat today. Until now one only knew what our current text books tell us, which are completely off track.
I strongly urge you to please see this video to know our Nation’s real history (better word is ITIHASA or that which actually happened).
We and our next generations were taught incorrect and incomplete history, written by our Rulers. The same theme continued even after Independence to date.
Many top Bharateeya and foreign Historians (who have studied Vedic literature), Geology, Astronomy, archeology and latest dating technologies are compiling an Encyclopaedia of Bharateeya History with Scientific PROOF funded by Govt of Bharat, Infinity Foundation and few others from NASA and top global multinationals! It's a must see for every Bharateeya!
It is mind boggling!
***
While performing Bhumi Pujan of the new Parliament building (year 2020), our PM mentioned about a place known as Uttramerur! Many of my friends phoned me, and asked me what is so important for the PM to mention this?
There's some very good information about the Democratic Processes in ancient Bharateeya cities and villages! A must read!
🙏🏻 🚩🚩 🛕🛕 🇮🇳🇮🇳 🙏🏻
Here are some details:
Uthiramerur (TamilNadu) is a model of Democracy!
Uthiramerur is situated in Kancheepuram District, about 90 kms from Chennai!
It has a 1,250-year old history! There are three important Temples. The three Temples have a large number of inscriptions, notably those from the reigns of Raja Chola (985-1014 A.D.), his son Rajendra Chola, and the Vijayanagar Emperor Krishnadeva Raya!
During the period of Parantaka Chola [907-955 A.D.] the village administration was honed into a perfect system, through elections by the people!
In fact, inscriptions on Temple walls in several parts of Tamil Nadu refer to Village Assemblies!
“But it is at Uthiramerur on the walls of the Village Assembly (Mandapa) itself that we have the earliest inscriptions with complete information about how the elected Village Assembly functioned,” says R. Sivanandam, epigraphist at the Tamil Nadu Department of Archaeology!
It testifies to the historical fact that nearly 1,100 years ago, a village had an elaborate and highly refined electoral system, and even a well written Constitution, prescribing the mode of Elections! The details of this system of elective Village Democracy are inscribed on the walls of the Village Assembly (Grama Sabha Mandapa), a rectangular structure made of granite slabs!
“It is an outstanding document in the history of Bharat! It is a veritable well written Constitution of the Village Assembly that functioned 1,000 years ago,” says Dr. Nagaswamy, the famous archeologist!
The inscription, gives astonishing details about the Constitution of Wards, the qualifications of candidates standing for Elections, the Disqualification norms, the mode of election, the constitution of Committees with elected members, the functions of those Committees, the power to remove the wrongdoer, etc…”
The villagers even had the Right to Recall the elected representatives, if they failed in their duties!
What were the salient features?
The village was divided into 30 Wards, with one representative elected for each! Those who want to contest must be above 35 years of age, and below 70!
Only those who owned land that attracted tax could contest elections!
Such owners should possess a house, built on a legally owned site (not on encroached public property)!
A person serving in any of the Committees could not contest again for the next three terms, each term lasting a year!
Elected members who accepted bribes, misappropriated others' property, committed incest, or acted against the public interest, suffered disqualification!
The entire village, including infants, had to be present at the Village Assembly Mandapa when elections were held!
Only the sick and those who had gone on a pilgrimage were exempted!
I first came to know about these not from our history books, not from my teachers in school and college, but from a book of Paramacharya, that contains his teachings!
In fact, T.N Sheshan, the former Election Commissioner was a bit dejected, when he was appointed as Chief Election Commissioner!
He met Paramacharya, who was 97,when a visibly disappointed Seshan came to meet him! He immediately sensed the cause of his disappointment, and counseled him to treat the transfer as an opportunity granted by God to serve the Bharateeya public!
He suggested that Seshan visit the Uthiramerur Temple and read through the details of Electoral Regulations prevalent in Bharat about 1,000 years ago, including the qualifications of candidates who can contest elections!
In the words of Shree Seshan, ‘The credit for Electoral reforms must go to Kanchi Mahaswami, but for whom this would not have been possible. At 97, He had such clarity of thought, that he could describe minute details of the electoral rules embossed on the northern walls of the Uthiramerur Temple!
He mentioned to me that even implementing a tenth of these reforms, would be a great service to Bharat!" The rest is history!
In the words of columnist TJS George, “Seshan showed what one man could do to ensure that democracy did not become a hydra-headed monster. In time, Seshan retired. And the monster was set free!"
I doubt how many of the politicians in Tamil Nadu know this? It was wonderful that our PM had shared this on the national stage so that everyone across the country know the richness of our tradition and culture!
The Vishnu Temple in Uthiramerur is quite unique, since it was built by Vishwa Karma, and it is the first Ashtanga Vimana to be constructed!
The Vimana in Ashtalakshmi Temple in Besant Nagar, Chennai was designed and built, copying this very Vimana!
Certainly a place to visit, to know and to understand our richness!
मेरा भारत महान
Eight things a #Devout #Hindu ( more aptly Sanathana Dharma Follower ) can do While using English Language
Please stop using the term "God fearing" - Hindus never ever fear God. For us, God is everywhere and we are also part of God. God is not a separate entity to fear.
It is integral.
Please do not use the meaningless term RIP when someone dies.Use Om Shanti,Sadhgati or I wish this atma attains moksha/sadhgati/Uthama lokas.Hinduism neither has the concept of "soul" nor its "resting".The terms "Atma" and "Jeeva" are, in a way, antonyms for the word "soul".
Please don't use the word "Mythology" for our historic epics (Ithihaas) Ramayana and Mahabharata. Rama and Krishna are historical heroes, not just mythical characters.
Please don't be apologetic about idol worship and say “Oh, that's just symbolic". All religions have idolatry in kinds or forms - cross, words, letters (calligraphy) or direction.
Let's stop using the words 'idols', 'statues' or 'images' when we refer to the sculptures of our Gods.
Use the terms 'Moorthi' or 'Vigraha'. If words like Karma, Yoga, Guru and Mantra can be in the mainstream, why not Moorthi or Vigraha?
Please don't refer to our temples as prayer halls. Temples are "devalaya" (abode of god) and not "prarthanalaya" (Prayer halls).
Please don't wish your child 'black birthday' by allowing them to blow off the candles that are kept on top of the cake. Don't throw spit on the divine fire(agni dev). Rather ask them to pray, oh divine fire, lead me from darkness to light by lighting a lamp.
Avoid using words like,spirituality & materialistic.For hindus,everything is divine.The above words came to Bharat through evangelists who had the concept of science vs religion. On the contrary,in Bharat,sages were scientists & the foundation stone of sanatan dharma was Science
And repeat the chants "#tamashoma #joytiarghamaya". These are strong images that go deep into the psyche.
*****
ಬಟ್ಟೆ ಹಾಕಿಕೊಳ್ಳಲು ಗೊತ್ತಿಲ್ಲದವರಿಗೆ, ಬಟ್ಟೆ ಹಾಕುವದನ್ನು ಕಲಿಸಿದವರು ನಮ್ಮ ಪೂರ್ವ ಭಾರತೀಯರು ಅರ್ಥಾತ್ ಸಂಸ್ಕೃತ ಪಂಡಿತರು,
ಗಣಿತವನ್ನು ಅರಿದು ಕುಡಿದವರು ಹಾಗೂ ಇಡೀ ಜಗತ್ತಿಗೆ ಗಣಿತವನ್ನು ಕಲಿಸಿದವರು ಸಂಸ್ಕೃತ ಪಂಡಿತರು.
ಜಗತ್ತಿಗೆ ಸೊನ್ನೆ ಕೊಟ್ಟವರು ನಮ್ಮ ಸಂಸ್ಕೃತ ಪಂಡಿತರೇ.
೧೦,೦೦೦ ವರ್ಷಗಳ ಹಿಂದೆಯೇ ನಮ್ಮ ಸಂಸ್ಕೃತ ಪಂಡಿತರು ಭೂಮಿ ಗೋಲಾಕಾರದಲ್ಲಿದೆ ಎಂದು ಹೇಳಿದ್ದರು...ಏಕೆಂದರೆ #ಭೂಗೋಳ ಎಂದೆ ನಾವು ಕರೆಯುತ್ತೇವೆ ಭೂಮಿ ಗೋಳಾಕಾರದಲ್ಲಿದ್ದದ್ದರಿಂದ ಭೂಗೋಳ ಎಂದು ನಮ್ಮ ಸಂಸ್ಕೃತ ಪಂಡಿತರು ಆವಾಗಲೇ
ಹೆಸರಿಸಿದ್ದಾರೆ.
Civilization ಆದ ನಂತರ ವಿದೇಶಿಯರು telescope ಮುಖಾಂತರ ಒಂಭತ್ತು ಗ್ರಹಗಳಿವೆ ಎಂದು ಹೆಸರಿಸಿದರೆ, ನಮ್ಮ ಸಂಸ್ಕೃತ ಪಂಡಿತರು ೧೦,೦೦೦ ವರ್ಷಗಳ ಹಿಂದೆಯೆ # ನವಗ್ರಹ ಎಂದು ಹೆಸರಿಸಿದ್ದಾರೆ. ಅಷ್ಟೇ ಅಲ್ಲ, ಈ ಗ್ರಹಗಳ ಗಾತ್ರ, ತೂಕ, ವೇಗ ಇತ್ಯಾದಿಗಳನ್ನೆಲ್ಲಾ ನಿರೂಪಿಸಿದ್ದಾರೆ.
ವಿದೇಶಿಯರು trigonometry ಎಂದು ಗಣಿತದಲ್ಲಿ ಹೇಳಿದರೆ, ನಮ್ಮ ಸಂಸ್ಕೃತ ಪಂಡಿತರು #ತ್ರಿಕೋಣಮಿತಿ ಎಂದು ಏಳು-ಎಂಟನೇ ಶತಮಾನದಲ್ಲಿ ಹೇಳಿದ್ದಾರೆ.
ವೇಳೆ ಹೇಳಲು ಬರದ ವಿದೇಶೀಯರಿಗೆ ವೇಳೆ ಹೇಗೆ ಹೇಳಬೇಕು ಎಂದು ಕಲಿಸಿಕೊಟ್ಟವರು ನಮ್ಮ ಸಂಸ್ಕೃತ ಪಂಡಿತರು.
ಓರಿಸ್ಸಾದ ಕೋನಾರ್ಕ್ ಮಂದಿರಕ್ಕೆ ಅಂಟಿಕೊಂಡಂತಹ ೨೪ ಚಕ್ರಗಳನ್ನು ನೋಡಿ ಈಗಲೂ ಪ್ರಖರವಾಗಿ ವೇಳೆ ಹೇಳುವರು.
Live show ಎಂದು ೧೦೦ ವರ್ಷದಿಂದ ವಿದೇಶಿಯರು ಹೇಳುತ್ತ ಬರುತ್ತಿದ್ದರೆ, ನಮ್ಮ ಸಂಸ್ಕೃತಿಯಲ್ಲಿ ಹೇಳಲಾಗಿರುವ ಪ್ರಕಾರ ಮಹಾಭಾರತದಲ್ಲಿ ಈ LIVE SHOW ಪ್ರಮಾಣವಾಗಿದೆ.ಮಹಾಭಾರತದ ಯುದ್ಧವನ್ನು ಕುಳಿತಲ್ಲಿಯೇ ಸಂಜಯನು ಕುರುಡ ಧೃತರಾಷ್ಟ್ರನಿಗೆ ಕಾಮೆಂಟ್ರಿ ಹೇಳ್ತಾನೆ. ಇದು ಸಂಸ್ಕೃತ ಮಾತನಾಡುವ ಕಾಲದಲ್ಲಿಯೇ.
ಈಗಿನ ಕಾರ್ಖಾನೆಯಲ್ಲಿ zinc ಅದಿರು ಪ್ರಮುಖವಾದ ಪಾತ್ರವನ್ನು ವಹಿಸಿದೆ ,ಏಕೆಂದರೆ zinc ಬಳಸಿ galvanizing ಮಾಡಿದರೆ steel productಗಳು ತುಕ್ಕು ಹಿಡಿಯುವದಿಲ್ಲ.....ಉದಾಹರಣೆಗೆ steel ವಿದ್ಯುತ್ ಕಂಬಗಳನ್ನು ನೋಡಿ, silver ಬಣ್ಣದಲ್ಲಿರುತ್ತವೆ,ಕಾರಣ zinc ಉಪಯೋಗ ಮಾಡಿರುತ್ತಾರೆ....
ಆ zinc ಹೇಗೆ mining ಮಾಡಿಬತೆಗೆದುಕೊಳ್ಳಬೇಕೆಂಬ ಪದ್ಧತಿ ಮೊದಲು ಭಾರತೀಯರೇ ಕಂಡುಹಿಡಿದದ್ದು....ಪುರಾವೆ ಇದೆ....ಕೊಲ್ಲೂರಿನಲ್ಲಿ ದೇವಸ್ಥಾನದ ಮುಂದೆ ಈಗಲೂ ೭೫೦ft. ಉಕ್ಕಿನ ಕಂಬವೊಂದನ್ನು ನೆಡಲಾಗಿದೆ. Carbon testing ಪ್ರಕಾರ ಆ ಕಂಬ ೧೫೦೦ ವರ್ಷಗಳ ಹಿಂದೆ ನೆಡಲಾಗಿದೆ..
ವಿದೇಶೀಯರಿಗೆ ಬಂಗಾರ ಎಂದರೆ ಏನು ವಜ್ರ ಎಂದರೇನು ಎಂಬ ತಿಳುವಳಿಕೆ ಇಲ್ಲದೇ ಇರತಕ್ಕಂತಹ ಕಾಲದಲ್ಲಿ ಬಂಗಾರದ ಒಡವೆ ಮಾಡಿಸಿ ದೇವರಿಗೆ ಸಮರ್ಪಿಸುವದು ಅಷ್ಟೆ ಅಲ್ಲ ನಮ್ಮ ಮಹಿಳೆಯರು ಆಭರಣಗಳನ್ನು ಮಾಡಿಸಿ ತೊಡುತ್ತಿದ್ದರು.....
ಜಗತ್ತಿನಲ್ಲಿ ಅತೀ ಪುರಾತನ ಭಾಷೆಯ ಪಟ್ಟಿಯಲ್ಲಿ ಸಂಸ್ಕೃತ ಭಾಷೆ ಮೊಟ್ಟ ಮೊದಲದ್ದಾಗಿದೆ...
ನೆನಪಿರಲಿ ಕನ್ನಡ ಭಾಷೆ ಮೂರನೇಯದ್ದಾಗಿದೆ.
ಈಗೀಗ ವಿದೇಶಿಯರು ಯೋಗಾಸನದತ್ತ ಮುಖಮಾಡಿದ್ದಾರೆ....ಎಷ್ಟೋ ಸಾವಿರ ವರ್ಷಗಳ ಹಿಂದೆಯೇ ಸಂಸ್ಕೃತ ಪಂಡಿತರು ಯೋಗಾಸನವನ್ನು ಹೇಳಿಕೊಟ್ಟಿದ್ದಾರೆ....ವಿಶ್ವಾಮಿತ್ರರು ತಪಸ್ಸಿಗೆ ಕುಳಿತುಕೊಳ್ಳುತ್ತಿದ್ದ ಭಂಗಿಗೆ ವಿಶ್ವಾಮಿತ್ರ ಆಸನ ಎಂದು ಹೇಳುವರು.....
ಭೂಮಿ ಸೂರ್ಯನಿಂದ ಎಷ್ಟು ದೂರ ಇದೆ ಎಂದು ವಿದೇಶಿಯರು ಅರ್ಥಾತ್ ನಾಸಾದವರು ೪೦೦-೫೦೦ ವರ್ಷಗಳ ಹಿಂದೆ ಕಂಡುಹಿಡಿದರೆ, ಅದಕ್ಕಿಂತು ಮೊದಲಾಗಿ ಅಕ್ಬರನ ಪ್ರಾಂತ್ಯದಲ್ಲಿ ವಾಸವಾಗಿದ್ದ ತುಲಸೀದಾಸರು ಹನುಮಂತ ದೇವರ ಕುರಿತು ಸ್ತೋತ್ರ ಬರೆಯುತ್ತಾರೆ ಆ ಸ್ತೋತ್ರದಲ್ಲಿ ಎಷ್ಟು ದೂರ ಎಂಬುದನ್ನು ಪ್ರಖರವಾಗಿ ಅಂಕಿಗಳಲ್ಲಿ ಬರೆಯಲಾಗಿದೆ ಕಾರಣ ಹನುಮಂತ ದೇವರು ಸೂರ್ಯನನ್ನು ಉಂಡೆ ಎಂದು ತಿಳಿದು ತಿನ್ನಲು ಹೋಗಿದ್ದರಲ್ಲಾ ಆ ಕಾರಣವೇ ....ಅದಿರಲಿ....ಆ ಸ್ತೋತ್ರ ಹನುಮಾನ ಚಾಲಿಸಾ.....
ಇನ್ನು ಅನೇಕ ಪುರಾವೆಗಳಿವೆ....ನಮ್ಮ ಸಂಸ್ಕೃತ ಪಂಡಿತರೇ ಈ ಇಡೀ ಜಗತ್ತಿನ civilization ಗೆ ಕಾರಣ ಎಂದು ತೋರಿಸಲು.......
ನನ್ನ ಭಾರತ ಶ್ರೇಷ್ಠ ಭಾರತ.
******
ಸನಾತನ ಮತ ಯಾವುದು?
ಜೀವ ತ್ರೈವಿಧ್ಯವನ್ನು ಶಾಸ್ತ್ರ ತೋರಿಸಿ ಕೊಟ್ಟಿರುವಾಗ ಅವರವರ ಬುದ್ದಿಗೆ ತಕ್ಕಂತೆ ಅನೇಕ ಸಿದ್ಧಾಂತಗಳು ಕಾಲಕಾಲಕ್ಕೆ ಅಭಿವ್ಯಕ್ತವಾಗುತ್ತಾ ಇರುತ್ತವೆ. ಎಲ್ಲವೂ ಅನಾದಿಯೇ. ವೇದವು ಅನಾದಿ ನಿತ್ಯ, ಸಿದ್ಧಾಂತಗಳು ಮಾತ್ರ ನಿತ್ಯಾನಿತ್ಯವಷ್ಟೇ
ಇವುಗಳಲ್ಲಿ ಸ್ವರೂಪಾನಂದಾವಿರ್ಭಾವಕ್ಕೆ ಕಾರಣವಾದ ಮೋಕ್ಷವನ್ನು ಕೊಡಿಸಲು ಸಮರ್ಥವಾದ ಮತ ಯಾವುದು ಅಂಥ ಪ್ರಶ್ನೆ. ಇದಕ್ಕೆ ಉತ್ತರ ಸರಳ
ಊರ್ಧ್ವಂ ಗಚ್ಛಂತಿ ಸತ್ವಸ್ಥಾಃ ಅಂದ್ರೆ ಸಾತ್ವಿಕವಾದ ಮತವನ್ನೇ ಆಶ್ರಯಿಸಬೇಕು ಅನ್ನೋದು ಸಿದ್ಧವಾಯಿತು.
ಯಾವ ಕಾಲದಲ್ಲಿ ಸಾತ್ವಿಕವಾದ ಮತ ಪ್ರಚಲಿತದಲ್ಲಿತ್ತು?
ಉತ್ತರ: ಕೃತಯುಗವೇ ಮೊದಲಾದ ಸಾತ್ವಿಕ ಪ್ರಾಚುರ್ಯತೆ ಇದ್ದ ಕಾಲದಲ್ಲಿ ಈ ಮತ ಚಾಲನೆಯಲ್ಲಿತ್ತು (by majority)
ಹಾಗಾದರೆ, ಯಾವುದಾ ಮತ? ತಿಳಿಯೋಣ
ಬಹಳ ಮಂದಿ ಹೇಳುವ ಮಾತು . ಮೊದಲಿದ್ದದ್ದು ಅದ್ವೈತ, ನಂತರ ವಿಶಿಷ್ಟಾದ್ವೈತ ಆಮೇಲೆ ಬಂದದ್ದು ದ್ವೈತ. ಈಗಿರುವ ದ್ವೈತಿಗಳು/ವಿಶಿಷ್ಟಾದ್ವೈತಿಗಳೆಲ್ಲ ಮೂಲತಃ ಅದ್ವೈತಿಗಳೆ ಎಂದು.
ಜೊತೆಯಲ್ಲೇ ಕೇಳಲ್ಪಡುವ ಮಾತು....ಮೊದಲು ಆಚರಿಸುತ್ತಿದ್ದ ಮತವನ್ನು ಬಿಟ್ಟು ಮತ್ತೊಂದು ಮತಕ್ಕೆ ಹೋಗೋದು ಅದಕ್ಕೆ ಎಸಗಿದ ದ್ರೋಹವೆ ಸರಿ ಎನ್ನುವ ವ್ಯಾಖ್ಯಾನ ಬೇರೆ.
ಸ್ವಲ್ಪ ಇತಿಹಾಸವನ್ನು ಕೆದಕಿ ನೋಡೋಣ.
೧೩ ನೇ ಶತಮಾನದಲ್ಲಿ ದ್ವೈತ ಹುಟ್ಟಿತು, ಅದರ ಹಿಂದೆ ಇದ್ದವರೆಲ್ಲ ಅದ್ವೈತಿಗಳು/ವಿಶಿಷ್ಟಾದ್ವೈತಿಗಳೇ (ಪ್ರಧಾನವಾಗಿ)
೧೧ ನೇ ಶತಮಾನದಲ್ಲಿ ವಿಶಿಷ್ಟಾದ್ವೈತ ಹುಟ್ಟಿಕೊಂಡಿತು, ಅದರ ಹಿಂದೆ ಇದ್ದವರೆಲ್ಲ ಅದ್ವೈತಿಗಳೇ.
ಇಲ್ಲಿಗೆ ಕೆಲವರ ವಾದ ನಿಂತು ಬಿಡುತ್ತದೆ, ಆದರೆ ಇನ್ನೂ ಸ್ವಲ್ಪ ಹಿಂದೆ ಹೋಗಿ ನೋಡೋಣ
೮ನೇ ಶತಮಾನದಲ್ಲಿ ಅದ್ವೈತ ಜನ್ಮ ತಾಳಿತು.
ಸರಿ....೮ನೇ ಶತಮಾನದ ಹಿಂದೆ ಏನಿತ್ತು ಅನ್ನೋದು ಪ್ರಶ್ನೆ. ಇದಕ್ಕೆ ಉತ್ತರ ಬೌದ್ಧ ಮತವಿತ್ತು.
ಹಾಗಾದರೆ, ೮ನೇ ಶತಮಾನದ ಹಿಂದೆ ಇದ್ದ ಬಹುತೇಕ ಎಲ್ಲರೂ ಬೌದ್ಧರೆ? ಹೀಗೆ ಹೇಳಬಹುದೇ ಸ್ವಲ್ಪ ಯೋಚನೆ ಮಾಡಿ.
೧. ಹೇಳಬಹುದು ಅಂದ್ರೆ ಅದ್ವೈತಿಗಳು ದ್ವೈತಿಗಳಾಗಿದ್ದು ತಪ್ಪಲ್ಲ...ಕಾರಣ ಅದ್ವೈತಿಗಳು ಮಾಡಿದ ಪಕ್ಷಾಂತರವನ್ನೇ ದ್ವೈತಿಗಳೂ ಮಾಡಿದ್ದು.
೨. ಹಾಗೆ ಹೇಳಬಾರದು, ಬೌದ್ಧಮತ ಅವೈದಿಕ ಮತ, ಅದು ಆಗ ಪ್ರಸಿದ್ಧಿಗೆ ಬಂದಾಗ ವೈದಿಕ ಮತ ಲುಪ್ತವಾಗಿತ್ತಷ್ಟೇ ಅಂತೀರಾ.... ಇದೇ ಮಾತು ದ್ವೈತಕ್ಕೂ ಅನ್ವಯ. ಅದ್ವೈತ ಪ್ರಸಿದ್ಧಿಗೆ ಬಂದಾಗ ದ್ವೈತ ಮತ ಲುಪ್ತವಾಗಿತ್ತಷ್ಟೇ.
ಅದ್ವೈತಿಗಳಾಗಿದ್ದು ದ್ವೈತವನ್ನು ಒಪ್ಪಿದಾಗ ಆ ಮತಕ್ಕೆ/ಗುರುಗಳಿಗೆ ದ್ರೋಹವಾಗಲಿಲ್ಲವೇ ಅಂತಂದರೆ ಬೌದ್ಧರಾಗಿದ್ದು ಅದ್ವೈತವನ್ನು ಒಪ್ಪಿದಾಗ ಅದರಿಂದ ಆ ಮತಕ್ಕೆ/ಗುರುಗಳಿಗೆ ದ್ರೋಹ ಮಾಡಿದಂತೆ ಆಗಲಿಲ್ಲವೇ?
ಯದ್ಯಪಿ ಇನ್ನೂ ಹಿಂದೆ ಅಂದ್ರೆ ಸುಮಾರು 2500 ವರ್ಷಗಳ ಹಿಂದೆ ಹೋದರೆ ಬೌದ್ಧ ಮತವೂ ತಲೆ ಎತ್ತಿರಲಿಲ್ಲ.
ಆಗ ಇದ್ದದ್ದು ಜೈನ ಮತ.
ಇನ್ನೂ ಹಿಂದಕ್ಕೆ ಹೋದರೆ ಪಾಂಡವರ ವಂಶದ ಕೊನೆ ಪೀಳಿಗೆಗಳು ಆಳುತ್ತಿದ್ದ ಕಾಲವದು. ಆಗ ಯಾವ ಮತ ಪ್ರಚಲಿತದಲ್ಲಿತ್ತು ಗೊತ್ತಾ????
ಶುದ್ಧವಾದ ತತ್ವವಾದ ಇದ್ದ ಕಾಲವದು . ಪಾಂಡವರ ಆಳ್ವಿಕೆ ಇದ್ದ ಕಾಲ, ಕೃಷ್ಣನ ಕಾಲವದು.
ಯಾವ ಮಾತನ್ನು ಕೃಷ್ಣ ಗೀತೆಯಲ್ಲಿ ಹೇಳಿದ್ದಾನೋ (ಮತವನ್ನು ಕುರಿತಾಗಿ) ಅದು ರೂಢಿಯಲ್ಲಿದ್ದ ಕಾಲವದು.
ಏನಿದು ತತ್ವವಾದ ಅಂತೀರಾ?
ಹರಿಸರ್ವೋತ್ತಮ, ವಾಯು ಜೀವೋತ್ತಮ, ವೇದಾದಿ ಶಾಸ್ತ್ರಗಳೆಲ್ಲ ಪರಮ ಪ್ರಮಾಣ, ಜೀವ ಅಸ್ವತಂತ್ರ, ಜಗತ್ ಸತ್ಯತ್ವ, ಪಂಚ ಬೇಧ ತಾರತಮ್ಯ, ಹರಿಯೊಬ್ಬನೇ ಸ್ವತಂತ್ರ, ಜೀವೇಶ್ವರ ಬೇಧ ... ಇತ್ಯಾದಿ ಪ್ರಮೇಯಗಳನ್ನು ಜನಗಳು ಒಪ್ಪಿ ನಡೆಯುತ್ತಿದ್ದ ಕಾಲವದು.
ಕಾಲಾಂತರದಲ್ಲಿ ಲುಪ್ತವಾಗಿದ್ದ ಆ ವಿಚಾರ ಧಾರೆಯನ್ನೇ ಪ್ರಸ್ತುತದಲ್ಲಿ ದ್ವೈತ ಮತದಲ್ಲಿ ಕಾಣುತ್ತಿದ್ದೇವೆ.
(ದ್ವೈತದಲ್ಲೇ ಇವುಗಳನ್ನು ಕಾಣುವ ಹಂಬಲವಿರಲಿಲ್ಲ ನನಗೆ ಆದರೆ ಅನ್ಯಮತಗಳಲ್ಲಿ ಇದ್ದ ಕೊರತೆಯನ್ನು ಇದು ನೀಗಿಸಿದ ಕಾರಣ ದ್ವೈತವನ್ನು ಒಪ್ಪಲೇಬೇಕಾಯಿತು ನಾನು)
ಹೇಗೆ ಅಷ್ಟು ನಿಖರವಾಗಿ ಹೇಳುತ್ತೀರಿ ದ್ವೈತವು ಈ ಮೊದಲೇ ಇತ್ತು ಅಂತಂದ್ರೆ ಇದಕ್ಕೆ ಗೀತೆಯೆ ಸಾಕ್ಷಿ.
ಕೆಲವು ಉದಾಹರಣೆಗಳನ್ನು ಸ್ವತಃ ನೋಡಿ:
ಹರಿ ಸರ್ವೋತ್ತಮತ್ವಕ್ಕೆ, ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ
ವಾಯು ಜೀವೋತ್ತಮತ್ವಕ್ಕೆ:
ವಾಯುಃ ಸರ್ವತ್ರಗೋ ಮಹಾನ್
ಜೀವ ಅಸ್ವತಂತ್ರ:
ನ ಕರ್ತೃತ್ವಂ ನ ಕರ್ಮಾಣಿ ಲೋಕಸ್ಯ ಸೃಜತಿ ಪ್ರಭೋ
ಜೀವ ತ್ರೈವಿಧ್ಯ: ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜ
ಜೀವೇಶ್ವರ ಬೇಧ: ಉತ್ತಮ ಪುರುಷಸ್ತು ಅನ್ಯಃ ಪರಮಾತ್ಮೇತಿ ಉದಾಹೃತಃ
ಇಂದು ಇದನ್ನೆಲ್ಲ ಕಾಣಬೇಕಾದರೆ ಅದು ದ್ವೈತದಲ್ಲಿ ಮಾತ್ರವೇ ಸಾಧ್ಯ ....
ಬಹುತೇಕ ಮಂದಿ ನಾವು ಈ ಮತ ನಾವು ಆ ಮತ ಅಂಥ ಹೇಳಿಕೊಂಡಿರುತ್ತಾರೆಯೆ ವಿನಹ ಮತದಲ್ಲಿ ಹೇಳಿರುವ ವಿಚಾರವೇ ಗೊತ್ತಿರೋದಿಲ್ಲ ಒಂದು, ಗೊತ್ತಿದ್ದರೂ ಅದನ್ನು ಪ್ರಮಣಕ್ಕೆ ಓರೆ ಹಚ್ಚಿ ನೋಡೋದಿಲ್ಲ.
ಈ ಹಿಂದೆ ಹೀಗೆ ವಿಮರ್ಶೆ ಮಾಡಿದವರೆಲ್ಲ ದ್ವೈತಿಗಳಾಗಿ ಸಾಧನಾ ಮಾರ್ಗವನ್ನು ಆಶ್ರಯಿಸಿದ್ದಾರೆ.
ಏನೇ ಆದರೂ ಅವರವರ ಶ್ರೇಯಸ್ಸು ಅವರವರಿಗೆ ಮುಖ್ಯವಲ್ಲವೇ.....
ಕಾಲ ಮೀರುವ ಮುನ್ನ ಸರಿಯಾದ ಮಾರ್ಗವನ್ನು .
***
ಸನಾತನ ಹಿಂದೂ
ಸನಾತನ ಹಿಂದೂ, ಭಾರತೀಯ ಸಂಸ್ಕೃತಿ,ಈ ಭೂಮಿ, ಜ್ಯೋತಿಷ್ಯ ಶಾಸ್ತ್ರದ, ಭೂಗೋಳ ದ ಬಗ್ಗೆ ತಿಳಿಯೋಣ,ಇಂದೂಕೂಡಾ 'ಭೂಮಿ ಚಪ್ಪಟೆ ಆಗಿದೆ' ಮತ್ತು 'ಸೂರ್ಯನೆ ಭೂಮಿಯ ಸುತ್ತ ತಿರುಗುತ್ತಾನೆ' ಅಂತ ನಂಬುವ/ಭೋಧಿಸುವ ಪುಸ್ತಕ ಮತ್ತು ಜನರಿದ್ದಾರೆ,
🌹ಆದರೇ ನಮ್ಮ ಪೂರ್ವಜರು ಅನಾದಿಕಾಲದಿಂದ ಭೂಮಿಯನ್ನ ' ಭೂಗೋಳ ' ಅಂತ ಕರೆದಿದ್ದಾರೆ.
ಭೂ = ಭೂಮಿ & ಗೋಳ = ಗೋಲಾಕಾರ.
🌹ಕೇವಲ ಭೂಮಿಯಲ್ಲ, ನಮ್ಮ ಸುತ್ತಲೂ ಇರುವ ಈ ವಿಶ್ವವನ್ನ ' ಖಗೋಲ ' ಅಂತ ಕರೆದಿದ್ದಾರೆ.
ಖ= ವಿಶ್ವ & ಗೋಲ = ಗೋಲಾಕಾರ
ಈ ವಿಶ್ವ ಅನಂತ, ಆದರೆ ಅದು ನಮ್ಮ ಸುತ್ತಲೂ ಇರುವುದರಿಂದ 360 ಡಿಗ್ರಿಯಲ್ಲಿ ಕಾಣಸಿಗುತ್ತದೆ.
🌹ಈ ರೀತಿ ಸುತ್ತಲೂ ಇರವ ಅಂದರೇ ನಮ್ಮ 360 ಡಿಗ್ರಿಯಲ್ಲಿ ವ್ಯಾಪಿಸಿರುವ ಈ ಖಗೋಲವನ್ನ (ಬ್ರಹ್ಮಾಂಡವನ್ನ) 30 ಡಿಗ್ರಿಯಂತೆ ವಿಭಜಿಸಿದರೆ 12 ಭಾಗಗಳಾಗುತ್ತವೆ. ಈ 12 ಭಾಗಗಳಿಗೆ ' ರಾಶಿಗಳು ' ಅಂತ ಹೆಸರಿಟ್ಟರು.
ಅವೇ ನಮ್ಮ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕಾ, ಧನು, ಮಕರ, ಕುಂಭ, ಮತ್ತು ಮೀನ ರಾಶಿಗಳು.
🌹ಅದೇ ರೀತಿ 360 ಡಿಗ್ರಿಯನ್ನ 13.20 ಡಿಗ್ರಿಯಂತೆ ವಿಭಜಿಸಿದರೆ 27 ಭಾಗಗಳಾಗುತ್ತವೆ.
ಆ 27 ಭಾಗಗಳನ್ನೆ ' ನಕ್ಷತ್ರ ' ಅಂತ ಕರೀತಾರೆ.
ಅವುಗಳೇ ನಮ್ಮ ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರಾ, ಆರ್ದ್ರಾ, ಪುನರ್ವಸು,ಪುಶ್ಯ,ಆಶ್ಲೇಷ,ಮಾಘ,ಪೂರ್ವ ಫಾಲ್ಘುಣಿ, ಉತ್ತರ ಫಾಲ್ಘುಣಿ, ಹಸ್ತಾ,ಚಿತ್ರಾ,ಸ್ವಾತಿ,ವೈಶಾಖ,ಅನುರಾಧಾ,ಜೇಷ್ಠ, ಮೂಲಾ,ಪೂರ್ವ ಆಷಾಡಾ, ಉತ್ತರಆಷಾಡಾ, ಶ್ರಾವಣ, ಧನಿಷ್ಠ, ಶತಾಭಿಷಖ,ಪೂರ್ವ ಭಾದ್ರಪದ, ಉತ್ತರ ಭಾದ್ರಪದ, ಮತ್ತು ರೇವತಿ.
🌹 ನಾವು ಹುಟ್ಟಿದ ಸಮಯದಲ್ಲಿ ಚಂದ್ರ ಮತ್ತು ಸೂರ್ಯ ಯಾವ ಡಿಗ್ರಿಯಲ್ಲಿ ಇರುತ್ತಾರೋ ಅದನ್ನ ಆದರಿಸಿ ನಮ್ಮ ರಾಶಿ ಮತ್ತು ನಕ್ಷತ್ರವನ್ನ ಗುರುತಿಸಲಾಗುತ್ತದೆ.
🌹ನಕ್ಷತ್ರ ಮತ್ತು ಸೂರ್ಯನ ಸ್ಥಾನ ಹಾಗೂ ಗ್ರಹಗಳ ಮತ್ತು ಚಂದ್ರನ ಚಲನೆಯ ಆಧಾರದ ಮೇಲೆ ನಿರ್ದಿಷ್ಟ ಸಮಯವನ್ನ ಕಂಡುಕೊಳ್ಳುವ ಹಾಗೂ ಖಗೋಲದ ಬಗ್ಗೆ ಅಧ್ಯಯನ ಮಾಡುವುದನ್ನೇ ' ಜ್ಯೋತಿಷ್ಯ ಶಾಸ್ತ್ರ ಅನ್ನುತ್ತಾರೆ, ಕೈ ರೇಖೆ ನೋಡಿ ಭವಿಷ್ಯ ಹೇಳೋದನ್ನಲ್ಲ,
🌹ಚಂದ್ರನ ಚಲನೆ ಆದಾರದ ಮೇಲೆ ಪ್ರತಿಯೊಂದು ನಕ್ಷತ್ರವನ್ನ (ಡಿಗ್ರಿ) ಮತ್ತೆ ನಾಲ್ಕು ಭಾಗಗಳಾಗಿ ವಿಂಗಡಿಸಿದಾಗ 108 ಸಂಖ್ಯೆ ಬರುತ್ತದೆ. ಈ 108 ಸಂಖ್ಯೆಶುಭ ಅಂತ ಬಹಳ ಜನ ನಂಬುತ್ತಾರೆ.
🌹ಈ 108 ಭಾಗಗಳನ್ನ ಮತ್ತೆ ಒಂಬತ್ತರಂತೆ ವಿಭಜಿಸಿದಾಗ 12 ಭಾಗಗಳಾಗುತ್ತವೆ.
ಅದೇ 12 ಭಾಗಗಳೇ ನಮ್ಮ 12 ತಿಂಗಳುಗಳು.
🌹ಈ ತಿಂಗಳುಗಳ ಹೆಸರನ್ನ ನಕ್ಷತ್ರದ ಆದಾರದ ಮೇಲೆ ಇಡಲಾಗಿದೆ.
ಅಂದರೆ ಯಾವ ಡಿಗ್ರಿಯಲ್ಲಿ ಅಂದರೇ ಯಾವ ನಕ್ಷತ್ರದ ಹತ್ತಿರ ಚಂದ್ರನು ಬೆಳೆಯುತ್ತಾ ಹೋಗಿ ಪೂರ್ತಿ ಚಂದ್ರನಾಗುವಣೋ (ಹುಣ್ಣಿಮೆ), ಆ ನಕ್ಷತ್ರದ ಹೆಸರನ್ನ ಆ ತಿಂಗಳಿಗೆ ಇಡಲಾಗಿದೆ.
(ನಕ್ಷತ್ರ ಅಂದರೆ ಡಿಗ್ರಿ, ನೆನಪಿರಲಿ)
ಉದಾಹರಣೆಗೆ, ಚಂದ್ರನು 'ಚಿತ್ರ' ನಕ್ಷತ್ರದ ಹತ್ತಿರ ಕಂಡು ಬರುವ ಸಮಯವನ್ನ ಚೈತ್ರ ಮಾಸ ಅಥವಾ ಚೈತ್ರ ತಿಂಗಳು ಅಂತ ಕರೆದರು.
ಮುಂದೆ, ಚಂದ್ರನು 'ವಿಶಾಕ' ನಕ್ಷತ್ರದ ಹತ್ತಿರ ಕಾಣಿಸುವುದರಿಂದ ವೈಶಾಕ ಮಾಸ/ತಿಂಗಳು.
ಹೀಗೇ ಮುಂದಿನ ತಿಂಗಳುಗಳನ್ನ
ಜೇಷ್ಠಾ ನಕ್ಷತ್ರ (ಜೇಷ್ಠ ಮಾಸ)
ಆಷಾಡ ನಕ್ಷತ್ರ (ಆಷಾಡ ಮಾಸ),
ಶ್ರವಣ ನಕ್ಷತ್ರ (ಶ್ರಾವಣ ಮಾಸ),
ಭಾದ್ರಪದ (ಭಾದ್ರಪದ ಮಾಸ),
ಅಶ್ವಿನಿ ನಕ್ಷತ್ರ( ಆಶ್ವಿಣಿ ಮಾಸ)
ಕೃತ್ತಿಕಾ ನಕ್ಷತ್ರ (ಕಾರ್ತೀಕ ಮಾಸ)
ಮೃಗಶಿರ ನಕ್ಷತ್ರ (ಮಾರ್ಗಶಿರ ಮಾಸ),
ಪುಶ್ಯ ನಕ್ಷತ್ರ (ಪುಶ್ಯ ಮಾಸ)
ಮಾಘ ನಕ್ಷತ್ರ (ಮಾಘ ಮಾಸ)
ಫಾಲ್ಗುಣ ನಕ್ಷತ್ರ (ಫಾಲ್ಗುಣ ಮಾಸ) ಅಂತ ಹೆಸರಿಸಲಾಗಿದೆ.
🌹NASA /ISRO ಸಂಸ್ಥೆಗಳು ಬಂದು ಇನ್ನೂ 100 ವರುಷಗಳೂ ಆಗಿಲ್ಲ.
🌹ಆದರೇ ಅನಾದಿಕಾಲದಿಂದಲೂ ನಮ್ಮ ಪೂರ್ವಜರು, 100% ಕರಾರುವಕ್ಕಾಗಿ ಹುಣ್ಣಿಮೆ, ಅಮವ್ಯಾಸೆ, ಗ್ರಹಣ, ಗ್ರಹಣದ ಸಮಯವನ್ನ ಹೇಳುತ್ತಾ ಬಂದಿದ್ದಾರೆ ಮತ್ತು ಈಗಲೂ ಹೇಳುತ್ತಾರೆ.
🌹ಇದು ನಮ್ಮ ಪೂರ್ವಜರ ಜ್ಞಾನದ ತಾಕತ್ತು.
ಇದನ್ನೇ ಯುರೋಪಿಯನ್ನರು ಕಾಪಿ ಮಾಡಿದ್ದು.
🌹ಇಂತಹ ಮಹಾನ ಜ್ಞಾನವನ್ನ ಪ್ರಪಂಚದ ಮೊತ್ತಮೊದಲ ವಿಶ್ವವಿದ್ಯಾಲಯಗಳಾದ ತಕ್ಷಶಿಲಾ ಮತ್ತು ನಳಂದಾ ದಲ್ಲಿ ಭೋದಿಸಲಾಗುತ್ತಿತ್ತು. ಅಲ್ಲಿಗೆ ಪ್ರಪಂಚದ ಎಲ್ಲ ಕಡೆಯಿಂದ ವಿದ್ಯಾರ್ಥಿಗಳು ಬರುತ್ತಿದ್ದರು.
ತಮ್ಮ ಪುಸ್ತಕ ಇದ್ದಾಗ ಬೇರೇ ಪುಸ್ತಕಗಳ ಅವಶ್ಯಕತೆನೇ ಇಲ್ಲ ಅಂತ ಇಡೀ ವಿಶ್ವವಿದ್ಯಾಲಯಕ್ಕೆ, ಭಕ್ತಿಯಾರ್ ಖಿಲ್ಜಿ ಅನ್ನುವ ಮತಾಂದ ದರೋಡೆಕೋರ ಬೆಂಕಿ ಹಚ್ಚಿದ. ಅಲ್ಲಿ ಎಷ್ಟು ಪುಸ್ತಕಗಳಿದ್ದವು ಅಂದರೆ, ಮೂರು ತಿಂಗಳುಗಳ ಕಾಲ ಬೆಂಕಿ ಇತ್ತು ಅಂತ ಹೇಳುತ್ತಾರೆ. ಅಂದರೇ ಅದೆಷ್ಟು ಜ್ಞಾನ ಸಂಪತ್ತು ಸುಟ್ಟು ಹೋಯಿತೋ ಏನೋ. ಅದನ್ನ ಊಹಿಸುಲು ಅಸಾಧ್ಯ.
🌹ನಮ್ಮ ಇತಿಹಾಸ ಇಂತಹ ಹಲವಾರು ದುರ್ಘಟನೆಗಳಿಗೆ ಸಾಕ್ಷಿಯಾಗಿದೆ. ತಿಳಿದುಕೊಳ್ಳುವ ಘಟನೆ ಮತ್ತು ದುರ್ಘಟನೆಗಳು ಬಹಳಷ್ಟು ಇವೆ. ನಿಜವಾದ ಇತಿಹಾಸ ತಿಳಿದುಕೊಳ್ಳಬೇಕಾಗಿದೆ.
ಕೊನೆಯದಾಗಿ, *ಇಂತಹ ಮಹಾನ ದೇಶದ, ಮಹಾ ಪರಂಪರೆಯ, ಜ್ಞಾನ ಭಂಡಾರದ, ಮಹಾನ್ ಸಂಸ್ಕೃತಿಯೊಂದಿಗೆ ನಮ್ಮನ್ನು ನಾವು ಗುರುತಿಸಿಕೊಳ್ಳಲು ಹೆಮ್ಮೆ ಪಡುತ್ತೇವೆ, ಮಾಹಿತಿ ಸಂಗ್ರಹ, ಸನಾತನ ಹಿಂದೂ ಧಾರ್ಮಿಕ ಗ್ರಂಥದಿಂದ,:
***
ಪ್ರಾಚೀನ ಭಾರತವನ್ನು ನಂಬಲು 22 ಕಾರಣಗಳು ವಿಜ್ಞಾನವನ್ನು ಆಧರಿಸಿವೆ
ಮರಗಳು
ಜನರು ಬೆಳಿಗ್ಗೆ ಬೇವು ಮತ್ತು ಆಲದ ಮರವನ್ನು ಪೂಜಿಸಲು ಸಲಹೆ ನೀಡುತ್ತಾರೆ. ಈ ಮರಗಳ ಬಳಿ ಇರುವ ಗಾಳಿಯನ್ನು ಉಸಿರಾಡುವುದು ಆರೋಗ್ಯಕ್ಕೆ ಒಳ್ಳೆಯದು.
ಯೋಗಾಭ್ಯಾಸ
ನೀವು ಒತ್ತಡ ನಿರ್ವಹಣೆಗೆ ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದರೆ, ಪ್ರಾಣಾಯಾಮ (ಮೂಗಿನ ಹೊಳ್ಳೆಗಳಲ್ಲಿ ಒಂದನ್ನು ಬಳಸಿ ನಿಧಾನವಾಗಿ ಗಾಳಿಯನ್ನು ಉಸಿರಾಡುವುದು ಮತ್ತು ಬಿಡುವುದು) ಹೊರತುಪಡಿಸಿ ಬೇರೇನೂ ಇರುವಂತಿಲ್ಲ.
ಪ್ರತಿಷ್ಟಾಪನೆ
ಹಿಂದೂ ದೇವಾಲಯಗಳನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ದೇವಾಲಯದಲ್ಲಿ ವಿಗ್ರಹವನ್ನು ಇರಿಸುವ ಸ್ಥಳವನ್ನು ‘ಮೂಲಸ್ಥಾನಂ’ ಎಂದು ಕರೆಯಲಾಗುತ್ತದೆ. ಈ ‘ಮೂಲಸ್ಥಾನ’ವು ಭೂಮಿಯ ಅಯಸ್ಕಾಂತೀಯ ಅಲೆಗಳು ಗರಿಷ್ಠವಾಗಿ ಕಂಡುಬರುವ ಸ್ಥಳವಾಗಿದೆ, ಇದರಿಂದಾಗಿ ಆರಾಧಕರಿಗೆ ಪ್ರಯೋಜನವಾಗುತ್ತದೆ.
ತುಳಸೀಪೂಜೆ
ಪ್ರತಿ ಹಿಂದೂ ಮನೆಯಲ್ಲೂ ತುಳಸಿ ಗಿಡವಿದೆ. ತುಳಸಿ ಅಥವಾ ತುಳಸಿ ಎಲೆಗಳನ್ನು ಸೇವಿಸಿದಾಗ, ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು H1N1 ರೋಗವನ್ನು ತಡೆಯಲು ಸಹಾಯ ಮಾಡುತ್ತದೆ.
ಮಂತ್ರ ಪಠಣೆ
ವೇದ ಮಂತ್ರಗಳ ಲಯ, ಪುರಾತನ ಹಿಂದೂ ಆಚರಣೆ, ಉಚ್ಚರಿಸಿದಾಗ ಮತ್ತು ಕೇಳಿದಾಗ ರಕ್ತದೊತ್ತಡದಂತಹ ದೇಹದ ಅನೇಕ ಅಸ್ವಸ್ಥತೆಗಳನ್ನು ಗುಣಪಡಿಸುತ್ತದೆ ಎಂದು ನಂಬಲಾಗಿದೆ.
ಭಸ್ಮ
ಹಿಂದೂಗಳು ಸ್ನಾನದ ನಂತರ ತಮ್ಮ ಹಣೆಯಲ್ಲಿ ಪವಿತ್ರ ಬೂದಿಯನ್ನು ಇಟ್ಟುಕೊಳ್ಳುತ್ತಾರೆ, ಇದು ನಿಮ್ಮ ತಲೆಯಿಂದ ಹೆಚ್ಚುವರಿ ನೀರನ್ನು ತೆಗೆದುಹಾಕುತ್ತದೆ.
ಕುಂಕುಮ
ಮಹಿಳೆಯರು ತಮ್ಮ ಹಣೆಯ ಮೇಲೆ ಕುಂಕುಮ ಬಿಂದಿಯನ್ನು ಇಟ್ಟುಕೊಳ್ಳುತ್ತಾರೆ, ಇದು ಸಂಮೋಹನಕ್ಕೆ ಒಳಗಾಗದಂತೆ ರಕ್ಷಿಸುತ್ತದೆ.
ಕೈಯಿಂದ ಊಟ
ಕೈಯಿಂದ ತಿನ್ನುವುದನ್ನು ಪಶ್ಚಿಮದಲ್ಲಿ ಕೀಳಾಗಿ ನೋಡಬಹುದು ಆದರೆ ಅದು ಆಹಾರದ ವಿಷಯಕ್ಕೆ ಬಂದಾಗ ದೇಹ, ಮನಸ್ಸು ಮತ್ತು ಆತ್ಮವನ್ನು ಸಂಪರ್ಕಿಸುತ್ತದೆ.
ಬಾಳೆಲೆ ಊಟ
ಹಿಂದೂ ಸಂಪ್ರದಾಯಗಳ ಪ್ರಕಾರ ಎಲೆ ತಟ್ಟೆಯಲ್ಲಿ ತಿನ್ನಬೇಕು. ಇದು ಅತ್ಯಂತ ಪರಿಸರ ಸ್ನೇಹಿ ಮಾರ್ಗವಾಗಿದೆ ಏಕೆಂದರೆ ಇದನ್ನು ಸ್ವಚ್ಛಗೊಳಿಸಲು ಯಾವುದೇ ರಾಸಾಯನಿಕ ಸೋಪ್ ಅಗತ್ಯವಿಲ್ಲ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಅದನ್ನು ತಿರಸ್ಕರಿಸಬಹುದು.ಬಾಳೆಹಣ್ಣು; ಪಾಲಾಶ್ ಎಲೆಗಳು
ಕಿವಿ ಚುಚ್ಚಿಸೋ ಶಾಸ್ತ್ರ
ಮಗುವಿನ ಕಿವಿಗಳನ್ನು ಚುಚ್ಚುವುದು ವಾಸ್ತವವಾಗಿ ಅಕ್ಯುಪಂಕ್ಚರ್ ಚಿಕಿತ್ಸೆಯ ಭಾಗವಾಗಿದೆ. ಕಿವಿ ಚುಚ್ಚುವ ಸ್ಥಳವು ಅಸ್ತಮಾವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಅರಿಶಿನ
ಪ್ರಾರ್ಥನೆಯ ಮೊದಲು ಮತ್ತು ನಂತರ ಮನೆಯ ಸುತ್ತಲೂ ಅರಿಶಿನ ಮಿಶ್ರಿತ ನೀರನ್ನು ಚಿಮುಕಿಸುವುದು. ಅರಿಶಿನವು ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ ಎಂದು ತಿಳಿದಿದೆ.
ಗೋಮಯ
ಹಸುವಿನ ಸಗಣಿಯನ್ನು ಗೋಡೆಗಳ ಮೇಲೆ ಮತ್ತು ಅವರ ಮನೆಯ ಹೊರಗೆ ಅಂಟಿಸುವ ಹಳೆಯ ಅಭ್ಯಾಸವು ವಿವಿಧ ರೋಗಗಳು / ವೈರಸ್‌ಗಳನ್ನು ತಡೆಯುತ್ತದೆ ಏಕೆಂದರೆ ಈ ಹಸುವಿನ ಸಗಣಿ ಆಂಟಿಬಯೋಟಿಕ್ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.
ಗೋಮೂತ್ರ
ಹಿಂದೂಗಳು ವಿವಿಧ ಕಾಯಿಲೆಗಳನ್ನು ಗುಣಪಡಿಸಲು ಗೋಮೂತ್ರವನ್ನು ಕುಡಿಯುತ್ತಾರೆ. ಸ್ಪಷ್ಟವಾಗಿ, ಇದು ಪಿತ್ತರಸ, ಮ್ಯೂಕಸ್ ಮತ್ತು ಗಾಳಿಯನ್ನು ಸಮತೋಲನಗೊಳಿಸುತ್ತದೆ ಮತ್ತು ಹೃದ್ರೋಗ ಮತ್ತು ವಿಷದ ಪರಿಣಾಮವನ್ನು ಹೋಗಲಾಡಿಸುತ್ತದೆ.
ಶಿಕ್ಷೆ
ಕಿವಿಗಳನ್ನು ಹಿಡಿದಿಟ್ಟುಕೊಂಡು ಸಿಟ್-ಅಪ್ ಮಾಡುವ ಹಳೆಯ-ಹಳೆಯ ಶಿಕ್ಷೆಯು ಮನಸ್ಸನ್ನು ಚುರುಕುಗೊಳಿಸುತ್ತದೆ ಮತ್ತು ಆಟಿಸಂ, ಆಸ್ಪರ್ಜರ್ ಸಿಂಡ್ರೋಮ್, ಕಲಿಕೆಯ ತೊಂದರೆಗಳು ಮತ್ತು ನಡವಳಿಕೆಯ ಸಮಸ್ಯೆಗಳಿರುವವರಿಗೆ ಸಹಾಯಕವಾಗಿದೆ.
ದೀಪ
ದೇವಸ್ಥಾನಗಳು ಮತ್ತು ಮನೆಗಳಲ್ಲಿ 'ದಿಯಾಸ್' ಅಥವಾ ಎಣ್ಣೆ ಅಥವಾ ತುಪ್ಪದ ದೀಪಗಳನ್ನು ಬೆಳಗಿಸುವುದರಿಂದ ಸುತ್ತಮುತ್ತಲಿನ ವಾತಾವರಣವು ಸಕಾರಾತ್ಮಕತೆಯಿಂದ ತುಂಬುತ್ತದೆ ಮತ್ತು ನಿಮ್ಮ ಇಂದ್ರಿಯಗಳನ್ನು ಪುನರ್ಭರ್ತಿ ಮಾಡುತ್ತದೆ.
ಯಜ್ಞೋಪವೀತ
ಜಾನೇಯು, ಅಥವಾ ಬ್ರಾಹ್ಮಣನ ದೇಹದ ಮೇಲಿನ ದಾರವು ಆಕ್ಯುಪ್ರೆಶರ್ 'ಜಾನೆಯು' ನ ಭಾಗವಾಗಿದೆ ಮತ್ತು ಧರಿಸಿದವರನ್ನು ಹಲವಾರು ರೋಗಗಳಿಂದ ಸುರಕ್ಷಿತವಾಗಿರಿಸುತ್ತದೆ.
ಮಾವಿನ ತೋರಣ
ಮಾವಿನ ಎಲೆಗಳು, ಬೇವಿನ ಎಲೆಗಳು ಮತ್ತು ಅಶೋಕ ಎಲೆಗಳ ಸರಮಾಲೆಯನ್ನು 'ತೋರಣ'ದಿಂದ ಅಲಂಕರಿಸುವುದು ವಾತಾವರಣವನ್ನು ಶುದ್ಧಗೊಳಿಸುತ್ತದೆ.
ಚರಣಸ್ಪರ್ಶ
ನಿಮ್ಮ ಹಿರಿಯರ ಪಾದಗಳನ್ನು ಸ್ಪರ್ಶಿಸುವುದರಿಂದ ನಿಮ್ಮ ಬೆನ್ನೆಲುಬು ಉತ್ತಮ ಸ್ಥಿತಿಯಲ್ಲಿರುತ್ತದೆ.
ಚಿತೆ
ಶವಸಂಸ್ಕಾರ ಅಥವಾ ಸತ್ತವರನ್ನು ಸುಡುವುದು, ಮೃತ ದೇಹವನ್ನು ವಿಲೇವಾರಿ ಮಾಡುವ ಅತ್ಯಂತ ಸ್ವಚ್ಛವಾದ ವಿಧಾನವಾಗಿದೆ.
ॐ
'ಓಂ' ಮಂತ್ರವನ್ನು ಪಠಿಸುವುದರಿಂದ ಹೃದಯ ಬಡಿತದಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗುತ್ತದೆ, ಇದು ಹೆಚ್ಚಿದ ಜಾಗರೂಕತೆಯೊಂದಿಗೆ ಆಳವಾದ ವಿಶ್ರಾಂತಿಗೆ ಕಾರಣವಾಗುತ್ತದೆ.
ಹನುಮಾನ್ ಚಾಲೀಸಾ ಪಠಣೆ
ಹನುಮಾನ್ ಚಾಲೀಸಾ, NASA ಪ್ರಕಾರ, ಸೂರ್ಯ ಮತ್ತು ಭೂಮಿಯ ನಡುವಿನ ಅಂತರದ ನಿಖರವಾದ ಲೆಕ್ಕಾಚಾರವನ್ನು ಹೊಂದಿದೆ.
ಶಂಖನಾದ
‘ಶಂಖಧ್ವನಿ’ ಶಬ್ದ ತರಂಗಗಳನ್ನು ಸೃಷ್ಟಿಸುತ್ತದೆ, ಇದರಿಂದ ಅನೇಕ ಹಾನಿಕಾರಕ ಸೂಕ್ಷ್ಮಜೀವಿಗಳು, ಕೀಟಗಳು ನಾಶವಾಗುತ್ತವೆ. ಶಂಖ ಊದುವಿಕೆಯಿಂದ ಸೊಳ್ಳೆಗಳ ಸಂತಾನೋತ್ಪತ್ತಿಯೂ ಪರಿಣಾಮ ಬೀರುತ್ತದೆ ಮತ್ತು ಮಲೇರಿಯಾ ಹರಡುವಿಕೆ ಕಡಿಮೆಯಾಗುತ್ತದೆ.
**
ನಿಮ್ಮ ಮೊದಲ ಕಣ್ಣೋಟದಲ್ಲೇ, ಮನಸೆಳೆವ ಈ ಪ್ರಾಚೀನ ನೃಸಿಂಹ ದೇವರ ಮೂರ್ತಿಯನ್ನು ನೋಡಿ ನೀವು ಆಶ್ಚರ್ಯಪಡುವಿರಿ. ಈ ಮೂರ್ತಿಯನ್ನು ಸರಿಯಾಗಿ ಗಮನಿಸಿ ನೀವು ಆಳವಾದ ದೃಷ್ಟಿಯಿಟ್ಟು ನೋಡಿದರೆ ಇದರ ಕೆತ್ತನೆ ಮಾಡಿದ ಶಿಲ್ಪಿಯ ಅನೇಕ ವರ್ಷಗಳ ಕಠಿಣ ಪರಿಶ್ರಮ, ಅದ್ಭುತ ವಾಸ್ತುಶಿಲ್ಪದ ಜ್ಞಾನ, ಅದ್ಭುತ ತಾಳ್ಮೆ, ಶ್ರೇಷ್ಠ ಪ್ರಾಚೀನ ತಂತ್ರಜ್ಞಾನದ ಬಳಕೆ, ಮತ್ತು ಅನಂತರ ಇದನ್ನು ನಿರ್ಮಿಸಲು ಪ್ರೋತ್ಸಾಹಿಸಿದ ನಮ್ಮ ಮಹಾನ್ ಪೂರ್ವಜರಿಗೆ ಗೌರವದಿಂದ ತಲೆಬಾಗುತ್ತೇವೆ.
ಶ್ರೀದೇವರ ಮುಖದ ಮೇಲಿನ ಭಾವನೆಗಳನ್ನು ನೋಡಿ, ವಿವಿಧ ರೀತಿಯಲ್ಲಿ ಪ್ರತಿ ಭಾವನೆಗಳು ಕಾಣುವಂತೆ ಎಷ್ಟು ಸೂಕ್ಷ್ಮವಾಗಿ ಕೆಲಸ ಮಾಡಲಾಗಿದೆ. ಅವರಿಗೆ ಎಷ್ಟು ಜ್ಞಾನ ಮತ್ತು ಅದ್ಭುತ ತಾಳ್ಮೆ ಇತ್ತು ಎಂಬುದನ್ನು ಕಲ್ಪನೆ ಮಾಡಿಕೊಳ್ಳಿ. ಉಳಿ ಮೇಲೆ ಒಂದು ತಪ್ಪು ಸುತ್ತಿಗೆ ಹೊಡೆತ ಕೊಟ್ಟರೆ, ಅವರ ಹಲವು ತಿಂಗಳುಗಳ ಶ್ರಮ ವ್ಯರ್ಥವಾಗುತ್ತದೆ.
ಈ ನೃಸಿಂಹ ದೇವರ ಪ್ರತಿಮೆಯು 3200 ವರ್ಷಗಳಷ್ಟು ಹಳೆಯದು. ಹಿಂದಿನ ಮೆಸೊಪಟ್ಯಾಮಿಯಾ ಮತ್ತು ಇಂದಿನ ಇರಾಕ್‌ನ ಟರ್ಕಿ-ಸಿರಿಯಾ ಗಡಿಯ ಸಮೀಪವಿರುವ "ಟೈಗ್ರಿಸ್ (ಯುಫ್ರಾಟಸ್)" ನಗರದಲ್ಲಿ ಉತ್ಖನನದ ಸಮಯದಲ್ಲಿ ಈ ನೃಸಿಂಹ ದೇವರ ಪ್ರತಿಮೆಯು ಕಂಡುಬಂದಿದೆ. ಅಯೋಧ್ಯೆಯಲ್ಲಿ ಮಾತ್ರವಲ್ಲ, ನೀವು ಜಗತ್ತಿನಲ್ಲಿ ಎಲ್ಲೆಂದರಲ್ಲಿ ಉತ್ಖನನ ಮಾಡಿ ನೋಡೀ, ಎಲ್ಲೆಲ್ಲೂ ನಮ್ಮ ಸನಾತನ ಧರ್ಮ ಮಾತ್ರ ಸಿಗುತ್ತದೆ.
ಸಭ್ಯ ನಾಗರಿಕತೆಯು ಸನಾತನ ಸಂಸ್ಕೃತಿಯ ವಾಹಕವಾಗಿದೆ.
ಕಲ್ಲಿಗೆ ಪ್ರಾಣವನ್ನು ತುಂಬಿ ಉಸಿರಾಡುವಂತೆ ಮಾಡುವುದೇ, ಶತಮಾನಗಳಿಂದ ಸನಾತನದ ಕಲೆ ಮತ್ತು ವಿಜ್ಞಾನವಾಗಿದೆ.
ನೀವು ಜಗತ್ತಿನಲ್ಲಿ ಶ್ರೇಷ್ಠರು ಎಂದು ನಿಮ್ಮ ಬಗ್ಗೆ ಹೆಮ್ಮೆ ಪಡಿರಿ
***
ಪ್ರಕೃತಿಯ ತ್ರಿಗುಣಗಳು
ಸತ್ವ, ರಜ, ತಮ.
ದೇಹದ ಮೂರು ಗ್ರಂಥಿಗಳು (Psyclic knots)
ಬ್ರಹ್ಮಗ್ರಂಥಿ, ವಿಷ್ಣು ಗ್ರಂಥಿ, ರುದ್ರಗ್ರಂಥಿ.
ಚತುರ್ವೇದಗಳು
ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ.
ಚತುರ್ಯುಗಗಳು
ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ.
ಚತುರ್ ಪುರುಷಾರ್ಥಗಳು
ಧರ್ಮ, ಅರ್ಥ, ಕಾಮ, ಮೋಕ್ಷ.
ಸಾಧನ ಚತುಷ್ಟಯ ಸಂಪತ್ತುಗಳು :
ವಿವೇಕ, ವೈರಾಗ್ಯ, ಶಮಾದಿಷಟ್ ಸಂಪತ್ತಗಳು, ಮತ್ತು ಮುಮುಕ್ಷತ್ವ.
ನಾಲ್ಕು ಮಹಾ ವಾಕ್ಯಗಳು
ತತ್ವಮಸಿ, ಅಹಂ ಬ್ರಹ್ಮಾಸ್ಮಿ, ಪ್ರಜ್ಞಾನಂ ಬ್ರಹ್ಮ, ಅಯಮಾತ್ಮಾ ಬ್ರಹ್ಮ
ನಾಲ್ಕು ಆಯಾಮಗಳು
ಬಾಲ್ಯ, ಕೌಮಾರ್ಯ, ಯೌವನ, ವೃದ್ಧಾಪ್ಯ
ಚತುರಾಶ್ರಮಗಳು
ಬ್ರಹ್ಮಚರ್ಯ, ಗ್ರಾಹಸ್ತ್ಯ, ವಾನಪ್ರಸ್ಥ, ಸನ್ಯಾಸ
ಚತುಷ್ಪೀಠಗಳು
ಶಾರದಾಪೀಠ (ದ್ವಾರಕಾ-ಗುಜರಾತ),
ಜ್ಯೋತಿಷ್ಪೀಠ (ಜೋಶೀಮಠ- ಉತ್ತರಾಂಚಲ),
ಗೋವರ್ಧನಪೀಠ(ಜಗನ್ನಾಥಪುರೀ- ಉಡೀಸಾ),
ಶೃಂಗೇರಿ ಪೀಠ (ಶೃಂಗೇರಿ- ಕರ್ನಾಟಕ)
ಚಾರಧಾಮಗಳು
ಬದ್ರಿನಾಥ (ಉತ್ತರಾಂಚಲ),
ರಾಮೇಶ್ವರಮ (ತಮಿಳನಾಡು),
ದ್ವಾರಿಕಾ (ಗುಜರಾತ),
ಜಗನ್ನಾಥಪುರೀ (ಉಡೀಸಾ).
ಚಾರಕುಂಭಗಳು
ಹರಿದ್ವಾರ (ಉತ್ತರಖಂಡ),
ಪ್ರಯಾಗ (ಉತ್ತ ಪ್ರದೇಶ),
ಉಜ್ಜೈನ (ಮಧ್ಯ ಪ್ರದೇಶ),
ನಾಶಿಕ(ಮಹಾರಾಷ್ಟ್ರ)
ಪಂಚಮಹಾಪಾತಕ
ಚಿನ್ನ ಕದಿಯುವುದು, ಸುರಾಪಾನ, ಬ್ರಹ್ಮ ಹತ್ಯೆ, ಗುರುಪತ್ನಿಗಮನ, ದುಷ್ಟರ ಸಹವಾಸ.
ಪಂಚವೃಕ್ಷಗಳು
ಮಂದಾರ, ಕಲ್ಪವೃಕ್ಷ, ಪಾರಿಜಾತ, ಹರಿಚೆಂದನ, ಸಂತಾನ ವೃಕ್ಷ.
ಪಂಚಕೋಶಗಳು
ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ.
ಪಂಚಾಮೃತಗಳು
ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪ.
ಪಂಚದೇವತೆಗಳು
ಗೋವಿಂದ, ವಿಷ್ಣು, ವಾಮನ, ಅಚ್ಯುತ, ಮಧುಸೂದನ
ಪಂಚಶೀ ದೇವತೆಗಳು
ಬ್ರಹ್ಮ, ವಿಷ್ಣು, ಶಿವ, ಈಶ್ವರ, ಸದಾಶಿವ.
ಪಂಚಾಂಗ
ತಿಥಿ, ವಾರ, ನಕ್ಷತ್ರ , ಯೋಗ , ಕರಣ.
ಪಂಚವಾದ್ಯಗಳು
ಕೊಂಬು, ತಮಟೆ, ಶಂಖ, ಬೇರಿ, ಘಂಟೆ..
ಪಂಚಾಯತನ
ಆದಿತ್ಯ, ಅಂಬಿಕ, ವಿಷ್ಣು, ಗಣೇಶ, ಮಹೇಶ್ವರ.
ಪಂಚ ಉಪಚಾರ
ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ.
ಪಂಚಭೂತಗಳು
ಅಗ್ನಿ, ವಾಯು, ಆಕಾಶ, ಭೂಮಿ, ಜಲ
ಪಂಚವಾಯು
ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ.
ಪಂಚಯಜ್ಞಗಳು
ದೇವಯಜ್ಞ, ಪಿತೃಯಜ್ಞ, ಭೂತಯಜ್ಞ, ಮನುಷ್ಯ ಯಜ್ಞ, ಬ್ರಹ್ಮಯಜ್ಞ.
ಪಂಚ ವರ್ಣಗಳು
ಹಸಿರು ವರ್ಣ, ಕೆಂಪು ವರ್ಣ, ನೀಲಿ ವರ್ಣ, ಬಿಳಿವರ್ಣ, ಹಳದಿ ವರ್ಣಗಳು
ಪಂಚದೇಹಗಳು
ಸ್ಥೂಲ, ಸೂಕ್ಷ್ಮ, ಕಾರಣ, ತುರ್ಯ, ಮಹಾಕಾರಣ.
ಪಂಚಕೋಶಗಳು
ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ ಮತ್ತು ಆನಂದಮಯಕೋಶ.
ಪಂಚಮಾತೃಗಳು
ಹೆತ್ತತಾಯಿ, ಅತ್ತಿಗೆ, ಅತ್ತೆ, ಗುರುಪತ್ನಿ, ರಾಜಪತ್ನಿ.
ಪಂಚಪಿತೃಗಳು
ತಂದೆ, ಮುಂಜಿ ಮಾಡಿಸಿದವರು, ವಿದ್ಯಾಗುರು, ಅನ್ನ ಕೊಟ್ಟವರು, ಕಷ್ಟದಲ್ಲಿ ರಕ್ಷಿಸುವವರು.
ಐದು ಋಣಗಳು
ದೇವತಾ ಋಣ, ಋಷಿ ಋಣ, ಪಿತೃ ಋಣ, ಭೂತ ಋಣ, ಮನುಷ್ಯ ಋಣ
ಪಂಚ ಜ್ಞಾನೇಂದ್ರಿಯಗಳು :
ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ.
ಪಂಚಕರ್ಮೇಂದ್ರಿಯಗಳು :
ವಾಕ್, ಕೈಗಳು, ಪಾದ, ಗುದಸ್ಥಾನ, ಮೂತ್ರಸ್ಥಾನ.
ಪಂಚ ಭಕ್ಷ್ಯಗಳು :
ಲಾಡು, ಚಿರೋಟಿ, ಮಂಡಿಗೆ, ಪೇಣಿ, ಗೂಳೂರಿಗೆ(ಪಾಯಸ).
ಪಂಚ ಪಾಂಡವರು :
ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ.
ಪಂಚಕನ್ಯೆಯರು
ಅಹಲ್ಯಾ, ದ್ರೌಪದೀ, ತಾರಾ, ಸೀತಾ , ಮಂಡೋದರಿ.
ಪಂಚ ಲವಣಿ
ಸೈಂದವ, ಸೌವರ್ಣ, ಬಿಡಾಲ, ಗಾಜು, ಸಮುದ್ರದ ಉಪ್ಪು.
ಪಂಚ ಲೋಹಗಳು
ಚಿನ್ನ, ಬೆಳ್ಲಿ, ತಾಮ್ರ, ಕಬ್ಬಿಣ, ಸೀಸ.
ಪಂಚ ಪಿತೃಗಳು
ತಂದೆ, ಮುಂಜಿ ಮಾಡಿಸಿದವರು, ವಿದ್ಯಾಗುರು, ಅನ್ನ ಕೊಟ್ಟವರು, ಕಷ್ಟದಲ್ಲಿ ರಕ್ಷಿಸುವವರು.
ಪಂಚಗವ್ಯ
ಹಾಲು, ಮೊಸರು, ತುಪ್ಪ, ಸಗಣಿ, ಗಂಜಲ.
ಪಂಚಮಹಾಪಾತಕ :
ಚಿನ್ನ ಕದಿಯುವುದು, ಸುರಾಪಾನ, ಬ್ರಹ್ಮ ಹತ್ಯೆ, ಗುರುಪತ್ನಿಗಮನ, ದುಷ್ಟರ ಸಹವಾಸ.
ಪಂಚವೃಕ್ಷಗಳು :
ಮಂದಾರ, ಕಲ್ಪವೃಕ್ಷ, ಪಾರಿಜಾತ, ಹರಿಚೆಂದನ, ಸಂತಾನ ವೃಕ್ಷ..
ಪಂಚಯಜ್ಞಗಳು
ದೇವಯಜ್ಞ, ಪಿತೃಯಜ್ಞ, ಭೂತಯಜ್ಞ, ಮನುಷ್ಯ ಯಜ್ಞ, ಬ್ರಹ್ಮಯಜ್ಞ.
ಪಂಚ ಆಚಾರಗಳು
ಶಿವಾಚಾರ, ಸದಾಚಾರ, ಲಿಂಗಾಚಾರ, ಭೃತ್ಯಾಚಾರ, ಗಣಾಚಾರ
ಷಟಸ್ಥಲಗಳು
ಭಕ್ತ , ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ
ಶಮಾದಿ ಷಟ್ ಸಂಪತ್ತಗಳು :
ಶಮ, ದಮ, ಉಪರತಿ, ತಿತಿಕ್ಷ, ಸಮಾಧಾನ, ಶ್ರದ್ಧೆ.
ಷಟ್ (ಆರು) ದರ್ಶನಗಳಿವೆ.
೧) ನ್ಯಾಯದರ್ಶನ-ಗೌತಮ ಮುನಿಗಳು
೨) ವೈಶೇಷಿಕ ದರ್ಶನ- ಕಣಾದ ಮುನಿಗಳು
೩) ಯೋಗದರ್ಶನ-ಪತಂಜಲಿ ಮುನಿಗಳು
೪) ಮೀಮಾಂಸಾದರ್ಶನ- ಜೈಮಿನಿ ಮುನಿಗಳು
೫) ಸಾಂಖ್ಯದರ್ಶನ-ಕಪಿಲ ಮುನಿಗಳು
೬) ವೇದಾಂತದರ್ಶನ-ವ್ಯಾಸ ಮುನಿಗಳು
ಆರುಋತುಗಳು
ವಸಂತ (ಚೈತ್ರ-ವೈಶಾಖ),
ಗ್ರೀಷ್ಮ (ಜೇಷ್ಠ-ಆಷಾಢ) ,
ವರ್ಷಾ (ಶ್ರಾವಣ-ಭಾದ್ರಪದ),
ಶರದ (ಅಶ್ವಿನ-ಕಾರ್ತಿಕ),
ಹೇಮಂತ (ಮಾರ್ಗಶಿರ-ಪೌಷ),
ಶಿಶಿರ (ಮಾಘ-ಫಾಲ್ಗುಣ).
ಸಪ್ತ ಋಷಿಗಳು
ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ, ಅತ್ರಿ, ವಸಿಷ್ಠ, ಕಶ್ಯಪ
ಸಪ್ತಚಕ್ರಗಳು (ಶಕ್ತಿ ಕೇಂದ್ರಗಳು)
ಮೂಲಾಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಮಣೀಪುರ ಚಕ್ರ, ಅನಾಹತ ಚಕ್ರ, ವಿಶುದ್ಧಿ ಚಕ್ರ, ಆಜ್ಞಾ ಚಕ್ರ ಮತ್ತು ಸಹಸ್ರಾರ ಚಕ್ರ.
ಸಪ್ತಸ್ವರ -
ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧ್ಯವತ, ನಿಷಾದ
ಸಪ್ತ ಸಮುದ್ರ -
ಲವಣ, ಇಕ್ಷು, ಸುರಾ, ಘೃತ, ದಧಿ, ಕ್ಷೀರ, ಶುದ್ಧೋದಕ
ಸಪ್ತ ದ್ವೀಪಗಳು -
ಜಂಬೂ, ಪ್ಲಕ್ಷ, ಶಾಲ್ಮಲೀ, ಕುಶ,ಕ್ರೌಂಚ, ಶಾಕ, ಪುಷ್ಕರ
ಸಪ್ತಲೋಕಗಳು
ಭೂಃಲೋಕ, ಭುವಃಲೋಕ, ಸುವಃಲೋಕ, ಮಹಃಲೋಕ, ಜನಃಲೋಕ, ತಪೋಃಲೋಕ ಮತ್ತು ಸತ್ಯಂಲೋಕ.
ಸಪ್ತಪಾತಾಳಗಳು
ಅತಳ, ವಿತಳ, ಸುತಳ, ತಲಾತಳ, ರಸಾತಳ, ಮಹಾತಳ ಮತ್ತು ಪಾತಾಳ
ಸಪ್ತ ವರ್ಣ -
ಲೋಹಿತಾ, ನಾರಂಗ, ಪೀತ, ಹರಿತ, ನೀಲ, ನೀಲೀ, ನೀಲಲೋಹಿತ
ಸಪ್ತಮಾತೃಕಾ -
ಬ್ರಾಹ್ಮೀ, ಮಾಹೇಶ್ವರೀ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣಿ, ಚಾಮುಂಡಾ,
ಸಪ್ತ ನದಿಗಳು
ಗಂಗಾ, ಯಮುನಾ, ಗೋದಾವರೀ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ
ಸಪ್ತ ಧಾತುಗಳು
ರಸ, ರಕ್ತ, ಮಾಂಸ, ಮೇಧಾ, ಅಸ್ತಿ, ಮಜ್ಜೆ, ಶುಕ್ರ (ವೀರ್ಯ).
ಸಪ್ತಪರ್ವತಗಳು
ಹಿಮಾಲಯ (ಉತ್ತರ ಭಾರತ)
ಮಲಯ (ಕರ್ನಾಟಕ ಮತ್ತು ತಮಿಳನಾಡು) ,
ಸಹ್ಯಾದ್ರೀ (ಮಹಾರಾಷ್ಟ್ರ) ,
ಮಹೇಂದ್ರ (ಉಡಿಸಾ),
ವಿಂಧ್ಯಾಚಲ (ಮಧ್ಯಪ್ರದೇಶ),
ಅರವಲೀ (ರಾಜಸ್ಥಾನ),
ರೈವತಕ (ಗಿರನಾರ-ಗುಜರಾತ)
ಸಪ್ತಪುರಿಗಳು
ಅಯೋಧ್ಯಾ, ಮಥುರಾ, ಕಾಶೀ (ಎಲ್ಲ ಉತ್ತರ ಪ್ರದೇಶ), ಹರಿದ್ವಾರ (ಉತ್ತರಾಂಚಲ),
ಕಾಂಚೀಪುರಂ (ತಮಿಳನಾಡು), ಅವಂತಿಕಾ (ಉಜ್ಜೈನ-ಮ.ಪ್ರ.), ದ್ವಾರಿಕಾ (ಗುಜರಾಥ).
ಅಷ್ಟ ಸಿದ್ಧಿಗಳು
ಅಣಿಮ, ಮಹಿಮ, ಗರಿಮ, ಲಘಿಮ, ಪ್ರಾಪ್ತಿ, ಪ್ರಾಕಾಮ್ಯ, ಈಶ್ವತ್ವ, ವಶಿತ್ವ.
ಅಷ್ಟದಿಗ್ಗಜರು
ಐರಾವತ, ಪುಂಡರೀಕ, ವಾಮನ, ಕುಮುದ, ಅಂಜನ, ಪುಷ್ಪದಂತ, ಸಾರ್ವಬೌಮ, ಸುಪ್ರತೀಕ.
ಅಷ್ಟಾವಧಾನ
ನಿಷೇಧಾಕ್ಷರಿ, ಚಿತ್ರಕವಿತಾ, ಕಾವ್ಯ, ವಾಚನ, ಸಮಸ್ಯಾಪೂರಣ೦, ದತ್ತಪದಿ, ಅಪ್ರಸ್ತುತಪ್ರಸ೦ಗ೦, ಆಶುಕವಿತಾ, ಸಂಖ್ಯಾಬಂಧ
ಅಷ್ಟಲಕ್ಷ್ಮೀಯರು
ಆದಿಲಕ್ಷ್ಮೀ, ವಿದ್ಯಾಲಕ್ಷ್ಮೀ, ಸೌಭಾಗ್ಯಲಕ್ಷ್ಮೀ, ಅಮೃತಲಕ್ಷ್ಮೀ, ಕಾಮಲಕ್ಷ್ಮೀ, ಸತ್ಯಲಕ್ಷ್ಮೀ, ಭೋಗಲಕ್ಷ್ಮೀ, ಯೋಗಲಕ್ಷ್ಮೀ.
ಅಷ್ಟಾವಧಾನ ಸೇವಾ
ಋಕ್, ಯಜುರ್, ಸಾಮ, ಅಥರ್ವಣ, ಶಾಸ್ತ್ರ, ಪುರಾಣ, ಸಂಗೀತ, ಸ್ತೋತ್ರ
ಅಷ್ಟಾಂಗ ಚಿಕಿತ್ಸ
ಕಾಯ, ಬಾಲ, ಗ್ರಹ, ಉರ್ಧ್ವಾಂಗ, ಶಲ್ಯ, ದಂಷ್ಟ್ರ, ಜರಾ, ವೃಷ
ಅಷ್ಟಾ ವಿದ್ಯೆ -
ನಿಷೇಧಾಕ್ಷರಿ, ಕಾವ್ಯ, ವಾಚನ, ಸಮಸ್ಯಾಪೂರಣ೦, ದತ್ತಪದಿ, ಅಪ್ರಸ್ತುತಪ್ರಸ೦ಗ೦, ಆಶುಕವಿತಾ, ಸಂಖ್ಯಾಬಂಧ (ಚಿತ್ರಕವಿತಾ)
ಅಷ್ಟೈಶ್ವರ್ಯ -
ಆಯು, ಆರೋಗ್ಯ, ಅನ್ನ, ವಿತ್ತ, ವಿದ್ಯಾ, ವೃತ್ತಿ, ಸಂತಾನ, ಬಲ
ಅಷ್ಟಾಂಗಭೋಗ
ಅನ್ನ, ಉದಕ, ತಾಂಬೂಲ, ಪುಷ್ಪ, ಚಂದನ, ವಸನ, ಶಯ್ಯಾ, ಅಲಂಕಾರ,
ಅಷ್ಟವಿಧ ವಿವಾಹ
ಬ್ರಾಹ್ಮ, ಪ್ರಾಜಾಪಾತ್ಯ, ಆರ್ಷ, ಗಾಂಧರ್ವ, ದೈವ, ಆಸುರ, ರಾಕ್ಷಸ, ಪೈಶಾಚ
ಅಷ್ಟದ್ರವ್ಯ
ಇಕ್ಷು, ಗುಡ, ನಾರೀಕೇಲ,ಕದಲೀಫಲ, ಲಾಜ, ತಿಲ, ಪೃಥುಕ, ಘೃತ,
ಅಷ್ಟಾಂಗ ಯೋಗ
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ
ಅಷ್ಟಾಂಗ ನಮಸ್ಕಾರ -
ಶಿರಸ್, ಉರಸ್,ಕರದ್ವಯ (2) ಜಾನುದ್ವಯ (2) ಪಾದದ್ವಯ (2)
ಅಷ್ಟಾಕ್ಷರ -
ಅಕಾರ, ಉಕಾರ, ಮಕಾರ, ನಾದ, ಬಿಂದು, ಕಲಾ, ಶಾಂತಿ, ಅಶಾಂತಿ
ಅಷ್ಟದಿಕ್ಕುಗಳು -
ಪೂರ್ವ, ಆಗ್ನೇಯ, ದಕ್ಷಿಣ, ನೈರುತ್ಯ, ಪಶ್ಚಿಮ, ವಾಯುವ್ಯ, ಉತ್ತರ, ಈಶಾನ್ಯ
ಅಷ್ಟದಿಕ್ಪಾಲಕರು -
ಇಂದ್ರ, ಅಗ್ನಿ, ಯಮ, ನಿಋತಿ, ವರುಣ,ವಾಯು,ಕುಬೇರ, ಈಶಾನ
ಅಷ್ಟಾವರಣಗಳು
ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ
ಅಷ್ಟಮದಗಳು
ಕುಲಮದ, ಛಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ರಾಜಮದ, ತಪೋಮದ
ಅಷ್ಟಸಿದ್ಧಿಗಳು -
ಅಣಿಮಾ, ಮಹಿಮಾ, ಲಘಿಮಾ, ಪ್ರಾಕಾಮ್ಯಗರಿಮಾ, ಪ್ರಾಕಾಮ್ಯಪ್ರಾಪ್ತಿ, ಪ್ರಾಕಾಮ್ಯ, ಪ್ರಾಕಾಮ್ಯವಶಿತ್ವ, ಪ್ರಾಕಾಮ್ಯಈಶಿತ್ವ
ನವದ್ವಾರಗಳು
ನೇತ್ರದ್ವಯ, ಕರ್ಣದ್ವಯ, ನಾಸಿಕರಂದ್ರದ್ವಯ, ಮುಖ, ಮೂತ್ರದ್ವಾರ, ಮಲದ್ವಾರ
ನವರಸಗಳು
ಶೃಂಗಾರ, ಹಾಸ್ಯ, ಭೀಭತ್ಸ, ಕರುಣಾ,ರೌದ್ರ, ವೀರ, ಭಯಾನಕ, ಅದ್ಭುತ, ಶಾಂತ
ನವರತ್ನಗಳು
ಹವಳ, ಮುತ್ತು, ವಜ್ರ, ವೈಡೂರ್ಯ, ಗೋಮೇಧಕ, ಮರಕತ, ಮಾಣಿಕ್ಯ, ಪಚ್ಚೆ, ನೀಲ
ನವವಿಧ ಭಕ್ತಿಗಳು
ಶ್ರವಣ, ಕೀರ್ತನ, ಸ್ಮರಣ,ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮನಿವೇದನ
ನವತಾರ -
ಜನ್ಮ, ಸಂಪತ್, ವಿಪತ್, ಕ್ಷೇಮ, ಪ್ರತ್ಯಕ್, ಸಾಧನಾ, ನೈಧನ, ಮಿತ್ರ, ಪರಮಮಿತ್ರ
ನವಗ್ರಹ
ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು
ನವಧಾನ್ಯ
ಗೋಧಿ, ಅಕ್ಕಿ, ತೊಗರಿ, ಹೆಸರು, ಕಡಲೆ, ಅವರೆ, ಎಳ್ಳು, ಉದ್ದು, ಹುರುಳಿ,
️ದಶಾವತಾರಗಳು
ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ.
ದಶದಿಕ್ಕುಗಳು
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ಆಗ್ನೇಯ, ವಾಯವ್ಯ, ನೈಋತ್ಯ, ಆಕಾಶ, ಪಾತಾಳ.
ದಶ ದೋಷಗಳು
ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ, ಸ್ವಾರ್ಥ, ಅನ್ಯಾಯ, ಅಮಾನವೀಯ, ಅಹಂಕಾರ.
ದಶ ಪವಿತ್ರ ನದಿಗಳು (7?)
ಗಂಗಾ, ಕಾವೇರಿ, ಯಮುನಾ, ಸರಸ್ವತೀ, ನರ್ಮದಾ, ಮಹಾನದೀ, ಗೋದಾವರೀ, ಕೃಷ್ಣಾ , ಬ್ರಹ್ಮಪುತ್ರಾ, ಸಿಂಧೂ.
ಪ್ರಮುಖ ಉಪನಿಷತ್ತು (ಹನ್ನೊಂದು) (೧೦?)
ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ಐತರೇಯ, ತೈತ್ತರೀಯ, ಛಾಂದೋಗ್ಯ, ಬೃಹದಾರಣ್ಯಕ ಹಾಗೂ ಶ್ವೇತಾಶ್ವತರ.
ದ್ವಾದಶ ರಾಶಿಗಳು
ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ
ದ್ವಾದಶಾದಿತ್ಯರು
ಇಂದ್ರ, ಧಾತೃ, ಪರ್ಜನ್ಯ, ತ್ವಷ್ಟ , ಪೂಷ, ಆರ್ಯಮ, ಭಗ, ವಿವಸ್ವಾನ್, ವಿಷ್ಣು, ಅಂಶುಮಾನ್, ವರುಣ, ಮಿತ್ರ
ದ್ವಾದಶಜ್ಯೋತಿರ್ಲಿಂಗಗಳು
ಸೋಮನಾಥ ನಾಗೇಶ (ಗುಜರಾಥ),
ಮಲ್ಲಿಕಾರ್ಜುನ (ಆಂಧ್ರಪ್ರದೇಶ),
ರಾಮೇಶ್ವರ (ತಮಿಳನಾಡು),
ಮಹಾಕಾಲೇಶ್ವರ (ಉಜ್ಜೈನ),
ಓಂಕಾರೇಶ್ವರ (ಮಧ್ಯಪ್ರದೇಶ)
ಕೇದಾರನಾಥ (ಉತ್ತರಾಂಚಲ),
ವಿಶ್ವನಾಥ (ಉತ್ತರ ಪ್ರದೇಶ),
ಪರಳೀ ವೈಜನಾಥ,
ತ್ರ್ಯಂಬಕೇಶ್ವರ ,
ಘೃಷ್ಣೇಶ್ವರ ,
ಭೀಮಾಶಂಕರ (ಎಲ್ಲ ಮಹಾರಾಷ್ಟ್ರ).
ಹನ್ನೆರಡುಮಾಸಗಳು
ವಸಂತ (ಚೈತ್ರ-ವೈಶಾಖ),
ಗ್ರೀಷ್ಮ (ಜೇಷ್ಠ-ಆಷಾಢ) ,
ವರ್ಷಾ (ಶ್ರಾವಣ-ಭಾದ್ರಪದ),
ಶರದ (ಅಶ್ವಿನ-ಕಾರ್ತಿಕ),
ಹೇಮಂತ (ಮಾರ್ಗಶಿರ-ಪೌಷ),
ಶಿಶಿರ (ಮಾಘ-ಫಾಲ್ಗುಣ).
ಹದಿನೈದು ತಿಥಿಗಳು
ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ, ಹುಣ್ಣಿಮೆ/ ಅಮಾವಾಸ್ಯೆ
ಹದಿನಾರು ಸಂಸ್ಕಾರಗಳು
ಗರ್ಭಧಾನ, ಪುಂಸವನ, ಸೀಮನ್ತೋತ್ರಯನ, ಜಾತಕರ್ಮ, ನಾಮಕರಣ, ನಿಷಕ್ರಮಣ, ಅನ್ನಪ್ರಾಶನ, ಚೂಡಾಕರ್ಮ, ಕರ್ಣಭೇದ, ಯಜ್ಞೋಪವೀತ, ವೇದಾರಂಭ, ಕೇಶಾಂತ, ಸಮಾವರ್ತನ, ವಿವಾಹ, ಆವಸಥ್ಯಧಾನ, ಶ್ರೌತಧಾನ.
ಇಪ್ಪತ್ತೇಳು ನಕ್ಷತ್ರಗಳು
ಅಶ್ವನೀ, ಭರಣೀ, ಕೃತಿಕಾ, ರೋಹಿಣೀ, ಮೃಗಶಿರಾ, ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮಘಾ(ಮಖೆ), ಪೂರ್ವಾಫಾಲ್ಗುನೀ, ಉತ್ತರಾ ಫಾಲ್ಗುನೀ, ಹಸ್ತ, ಚಿತ್ತಾ, ಸ್ವಾತೀ, ವಿಶಾಖಾ, ಅನುರಾಧಾ, ಜ್ಯೇಷ್ಠ, ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರಾವಣ, ಧನಿಷ್ಠಾ, ಶತತಾರಾ, ಪೂರ್ವಾಭಾದ್ರಪದಾ, ಉತ್ತರಾಭಾದ್ರಪದಾ, ರೇವತೀ, ಅಭಿ
೩೩ ದಾನಗಳು
ಶುಕ್ರನ 64 ವಿದ್ಯೆಗಳು
ವೇದ, ವೇದಾಂಗ, ಇತಿಹಾಸ, ಆಗಮ, ನ್ಯಾಯ, ಕಾವ್ಯ, ಅಲಂಕಾರ, ನಾಟಕ, ಗಾನ, ಕವಿತ್ವ, ಕಾಮ ಶಾಸ್ತ್ರ, ದೂತ ನೈಪುಣ್ಯ, ದೇಶ ಭಾಷಾಜ್ಞಾನ, ಲಿಪಿಕರ್ಮ, ವಾಚನ, ಸಮಸ್ತಾವದಾನ, ಸ್ವರ ಪರೀಕ್ಷೆ, ಶಾಸ್ತ್ರ ಪರೀಕ್ಷೆ, ಶಕುನ ಪರೀಕ್ಷೆ, ಸಾಮುದ್ರಿಕ ಪರೀಕ್ಷೆ, ರತ್ನ ಪರೀಕ್ಷೆ, ಸ್ವರ್ಣ ಪರೀಕ್ಷೆ, ಗಜಲಕ್ಷಣ, ಅಶ್ವ ಲಕ್ಷಣ, ಮಲ್ಲವಿದ್ಯಾ, ಪಾಕಕರ್ಮ, ದೋಹಳ, ಗಂಧವಾದ, ಧಾತುವಾದ, ಖನಿವಾದ, ರಸವಾದ, ಅಗ್ನಿ ಸ್ಥಂಭ, ಜಲಸ್ಥಂಭ, ವಾಯುಸ್ಥಂಭ, ಖಡ್ಗ ಸ್ಥಂಭ, ವಶ್ಯಾ, ಆಕರ್ಷಣ, ಮೋಹನ, ವಿದ್ವೇಷಣ, ಉಚ್ಚಾಟನ, ಮಾರಣ, ಕಾಲವಂಚನ, ವಾಣಿಜ್ಯ, ಪಶು ಪಾಲನ,ಕೃಷಿ, ಸಮಶರ್ಮ, ಲಾವುಕ ಯುದ್ದ, ಮೃಗಯಾ, ಪುತ್ರಿ ಕೌಶಲ, ದೃಶ್ಯ ಸರಣಿ, ದ್ಯೂತಕರಣಿ, ಚಿತ್ರ ಲೋಹ, ಪಾರ್ಷಾಮೃತ, ದಾರುವೇಣು, ಚರ್ಮ ಅಂಬರ ಕ್ರಿಯ, ಚೌರ್ಯ, ಔಷದ ಸಿದ್ದಿ, ಮಂತ್ರ ಸಿದ್ದಿ, ಸ್ವರ ವಂಚನ, ದೃಷ್ಟಿವಂಚನ, ಅಂಜನ, ಜಲ ಪ್ಲವನ, ವಾಕ್ ಸಿದ್ದಿ, ಘಟಿಕಾಸಿ, ಪಾದುಕಾಸಿದ್ದಿ, ಇಂದ್ರ ಜಾಲ, ಮಹೇಂದ್ರ ಜಾಲ
೬೪ ವಿದ್ಯೆಗಳು👇👇
ನಾಲ್ಕು ವೇದಗಳು
೧) ಋಗ್ವೇದ ೨) ಯಜುರ್ವೇದ ೩) ಸಾಮವೇದ ) ಅಥರ್ವವೇದ
ಆರು ವೇದಾಂಗಗಳು
೫) ಶಿಕ್ಷಾ ೬) ವ್ಯಾಕರಣ ೭) ಛಂದಸ್ಸು ೮) ನಿರುಕ್ತ
೯) ಜ್ಯೋತಿಷ ೧೦) ಕಲ್ಪ
ಆರು ಶಾಸ್ತ್ರಗಳು
೧೧) ವೇದಾಂತ ೧೨) ಧರ್ಮ ೧೩) ಕಾವ್ಯ
೧೪) ಶಿಲ್ಪ ೧೫) ಕಾಮ ೧೬) ಅಲಂಕಾರ
ಹದಿನೆಂಟು ಪುರಾಣಗಳು
೧೭) ಬ್ರಾಹ್ಮ ೧೮) ಪದ್ಮ ೧೯) ವೈಷ್ಣವ ೨೦) ಶೈವ
೨೧) ಭಾಗವತ ೨೨) ಭವಿಷ್ಯತ್ ೨೩) ನಾರದೀಯ
೨೪) ಮಾರ್ಕಂಡೇಯ ೨೫) ಆಗ್ನೇಯ ೨೬) ಬ್ರಹ್ಮ
೨೭) ವೈವರ್ತ ೨೮) ಲಿಂಗ ೨೯) ವಾರಾಹ ೩೦) ವಾಮನ
೩೧) ಕೂರ್ಮ ೩೨) ಮತ್ಸ್ಯ ೩೩) ಗರುಡ ೩೪) ಬ್ರಹ್ಮಾಂಡ
ಹದಿನೆಂಟು ಸ್ಮೃತಿಗಳು
೩೫) ಮನು ೩೬) ಅತ್ರಿ ೩೭) ವಿಷ್ಣು ೩೮) ಹಾರೀತ
೩೯) ಯಜ್ಞವಲ್ಕ್ಯ ೪೦) ಉಶನ ೪೧) ಅಂಗಿರ ೪೨) ಯಮ
೪೩) ಆಪಸ್ತಂಭ ೪೪) ವಾತ್ಸ್ಯಾಯನ ೪೫) ಬೃಹಸ್ಪತಿ
೪೬) ಪರಾಶರ ೪೭) ವ್ಯಾಸ ೪೮) ಶಂಕಲಿಖಿತ ೪೯) ದಕ್ಷ
೫೦) ಗೌತಮ ೫೧) ಸಾಂತಾತಪ ೫೨) ವಸಿಷ್ಠ
ಇತರೇ
೫೩) ಗಾಂಧರ್ವ ೫೪) ವಿಶ್ವಕರ್ಮ ೫೫) ಸೂದ ೫೬) ಭೈಷಜ
೫೭) ಕಾವ್ಯ ೫೮) ನರ್ತನ ೫೯) ನಾಟಕ ೬೦) ಅಲಂಕಾರ
೬೧) ಕೃತಕ ೬೨) ಚೋರ ೬೩) ಕಳ ೬೪) ಮಹೇಂದ್ರ..
***
Rulers of Bharat
ಗುಲಾಮ ರಾಜವಂಶ
1 = 1193 ಮುಹಮ್ಮದ್ ಘೋರಿ
to
13 = 1290 ಶಾಮುದ್ದೀನ್ ವಾಣಿಜ್ಯ (97 years)
1290 ಗುಲಾಮ ರಾಜವಂಶದ ಅಂತ್ಯ
ಖಿಲ್ಜಿ ರಾಜವಂಶ
1 = 1290 ಜಲಾಲುದ್ದೀನ್ ಫಿರೋಜ್ ಖಿಲ್ಜಿ
to
6 = 1320 ನಾಸಿರುದ್ದೀನ್ ಖುಸ್ರೋ ಷಾ
7 = 1320 ಖಿಲ್ಜಿ ರಾಜವಂಶದ ಅಂತ್ಯ (30 years)
ತುಘಲಕ್ ರಾಜವಂಶ
1 = 1320 ಗಾಯಸೂದ್ದೀನ್ ತುಘಲಕ್ I.
to
11 = 1413 ದೋಲತ್ ಶಾ
1414 ತುಘಲಕ್ ರಾಜವಂಶದ ಅಂತ್ಯ (94 years)
ಸೈಯದ್ ರಾಜವಂಶ
1 = 1414 ಖಿಜ್ರ್ ಖಾನ್
to
4 = 1445 ಅಲ್ಲಾವುದ್ದೀನ್ ಆಲಂ ಶಾ
1451 ಸಯೀದ್ ರಾಜವಂಶದ ಅಂತ್ಯ (37 years)
* ಅಲೋಡಿ ರಾಜವಂಶ *
1 = 1451 ಬಹ್ಲೋಲ್ ಲೋಡ್
2 = 1489 ಗ್ರೇಟ್ ಅಲೆಕ್ಸಾಂಡರ್ನಲ್ಲಿ ಎರಡನೇ
3 = 1517 ಇಬ್ರಾಹಿಂ ಲೋಡಿ
ರಾಜವಂಶವು 1526 ರಲ್ಲಿ ಕೊನೆಗೊಳ್ಳುತ್ತದೆ (75 years)
ಮೊಘಲ್ ರಾಜವಂಶ
1 = 1526 ಜಹರುದ್ದೀನ್ ಬಾಬರ್
to
2 = 1530 ಹುಮಾಯೂನ್ (19 years)
ಸೂರಿ ರಾಜವಂಶ
1 = 1539 ಶೇರ್ ಶಾ ಸೂರಿ
to
7 = 1555 ಅಲೆಕ್ಸಾಂಡರ್ ಸೂರಿ (16 years)
ಮೊಘಲ್ ರಾಜವಂಶ
1 = 1555 ಹುಮಾಯೂನ್ ಮತ್ತೆ
to
17 = 1837 ಬಹದ್ದೂರ್ ಷಾ ಜಾಫರ್
1857 ಮೊಘಲ್ ರಾಜವಂಶ ಕೊನೆಗೊಂಡಿದೆ (315 years)
ಬ್ರಿಟಿಷ್ ರಾಜ್ (ವೈಸ್ರಾಯ್)
1 = 1858 ಲಾರ್ಡ್ ಕ್ಯಾನಿಂಗ್
to
20 = 1947 ಲಾರ್ಡ್ ಮೌಂಟ್ ಬ್ಯಾಟನ್ (90 years)
* ಆಜಾದ್ ಭಾರತ, ಪ್ರಧಾನಿ *
1 = 1947 ಜವಾಹರಲಾಲ್ ನೆಹರು
2 = 1964 ಗುಲ್ಜರಿಲಾಲ್ ನಂದಾ
3 = 1964 ಲಾಲ್ ಬಹದ್ದೂರ್ ಶಾಸ್ತ್ರಿ
4 = 1966 ಗುಲ್ಜರಿಲಾಲ್ ನಂದಾ
5 = 1966 ಇಂದಿರಾ ಗಾಂಧಿ
6 = 1977 ಮೊರಾರ್ಜಿ ದೇಸಾಯಿ
7 = 1979 ಚರಣ್ ಸಿಂಗ್
8 = 1980 ಇಂದಿರಾ ಗಾಂಧಿ
9 = 1984 ರಾಜೀವ್ ಗಾಂಧಿ
10 = 1989 ವಿಶ್ವನಾಥ್ ಪ್ರತಾಪ್ ಸಿಂಗ್
11 = 1990 ಚಂದ್ರಶೇಖರ್
12 = 1991 ಪಿ.ವಿ.ನರಸಿಂಹ ರಾವ್
13 = ಅಟಲ್ ಬಿಹಾರಿ ವಾಜಪೇಯಿ
14 = 1996 ಎಚ್.ಡಿ. ದೇವೇಗೌಡ
15 = 1997 ಐಕೆ ಗುಜ್ರಾಲ್
16 = 1998 ಅಟಲ್ ಬಿಹಾರಿ ವಾಜಪೇಯಿ
17 = 2004 ಡಾ. ಮನಮೋಹನ್ ಸಿಂಗ್
* 18 = 2014 ರಿಂದ ನರೇಂದ್ರ ಮೋದಿ *
764 ವರ್ಷಗಳ ನಂತರ, ಮುಸ್ಲಿಮರ ಮತ್ತು ಬ್ರಿಟಿಷರ ಗುಲಾಮಗಿರಿಯಿಂದ ಭಾರತ ದೇಶ ಮುಕ್ತವಾಯಿತು.
ಇದು ಹಿಂದೂಗಳ ದೇಶ.
ಇಲ್ಲಿ ಬಹುಸಂಖ್ಯಾತರಾಗಿದ್ದೂ ಹಿಂದೂಗಳು ತಮ್ಮ ದೇಶದಲ್ಲೆ ಪುನಃ ಗುಲಾಮರಾಗುತ್ತಿದ್ದಾರೆ
***
************
ಶ್ರೀ ಗುರುಭ್ಯೋ ನಮಃ
Everyday in the morning we wash / clean EYES, NOSE, TEETH, MOUTH & TONGUE.
Every activity that we perform can be attributed / categorized as a POOJA of Lord Vishnu. ತ್ವತ್ ಪೂಜಾ ಕರ್ಮ ಚ ಅಖಿಲಮ್ just that we need to have that anusandhana. Nitya Bhagavantana Devasthana clean maaduva soubhagya……HOW??
Eyes (ಕಣ್ಣು).... ಕಣ್ಣಿನಲ್ಲಿ ಕಪಿಲ ನಾಮಕ ಪರಮಾತ್ಮನ ಸನ್ನಿಧಾನ and our anusandhana should be that I am cleaning the temple / devasthana of Kapila naamaka paramatma
Nose (ನಾಸಿಕ)….. ನರಹರಿ ನಾಮಕ ಪರಮಾತ್ಮನ ಸನ್ನಿಧಾನ and our anusandhana.......... Narahari naamaka paramatma
Mouth (ಬಾಯಿ)….. ಭಾರ್ಗವ ನಾಮಕ ಪರಮಾತ್ಮನ ಸನ್ನಿಧಾನ and our anusandhana........... Bhargava (Parashurama Devaru) naamaka paramatma
Teeth (ಹಲ್ಲು)…… ಹಂಸ ನಾಮಕ ಪರಮಾತ್ಮನ ಸನ್ನಿಧಾನ and our anusandhana....... Hamsa naamaka paramatma
Tongue (ನಾಲಿಗೆ)….. ಕೂರ್ಮ ರೂಪಿ ಪರಮಾತ್ಮನ ಸನ್ನಿಧಾನ and our anusandhana............ Koorma naamaka paramatma
ಆನೆನ ಭಾವಿಯತ್ಪುಣ್ಯಂ ಅವಾಪ್ನೋತು ಗುರುರ್ಮಮ.
ಸರ್ವಂ ಶ್ರೀ ವಿಷ್ಣು ಪೂಜಾಸ್ತು
***
counter questions....
ಆರ್ ಎಸ್ ಎಸ್ ನಾಯಕರು ಮತ್ತು ಬಿಜೆಪಿ ನಾಯಕರು ಭಾರತದ ಎಲ್ಲಾ ಹಿಂದೂ ನಾಯಕರು ಈ ಪ್ರಶ್ನೆಗೆ ಉತ್ತರ ಕೋಡಿ..?
ಬ್ರಾಹ್ಮಣರು ಮತ್ತು ಮುಸ್ಲೀಮರ ಮದುವೆ..!
1.▪️ಆರೆಸೆಸ್ ನಾಯಕ ಅಶೋಕ ಸಿಂಘಾಲ್ ಮಗಳು ಸೀಮಾಳ ಗಂಡನ ಹೆಸರು ಮುಖ್ತಾರ್ ಅಬ್ಬಾಸ್ ನಖ್ವಿ.
2.▪️ ಮುರಳಿ ಮನೋಹರ್ ಜೋಷಿ ಮಗಳು ರೇಣು ಗಂಡನ ಹೆಸರು ಶಹನವಾಜ್ ಹುಸೇನ್
3.▪️ ಲಾಲ್ ಕೃಷ್ಣ ಅಡ್ವಾಣಿ ಮಗಳು ರೋಷನ್ ಎರಡನೇ ಗಂಡ ಸಲೀಂ.
4.▪️ ಅಡ್ವಾಣಿಯ ಸಹೋದರನ ಮಗಳು ಪ್ರತಿಭಾ - ಅಲ್ತಾಫ್ ಹುಸೇನ್
5.▪️ ಸುಬ್ರಹ್ಮಣ್ಯ ಸ್ವಾಮಿ ಮಗಳು ಸುಹಾಸಿನಿ - ನದೀಮ್ ಹೈದರ್
6.▪️ ಬಾಳ ಠಾಕ್ರೆ ಮೊಮ್ಮಗಳು - ಸಹಜಾದ್
7.▪️ ಪ್ರವೀಣ್ ತೊಗಾಡಿಯಾ ಮಗಳು - ಅಸ್ಫಾಕ್ ಮೀರ್
8.▪️ ಮೋಹನ್ ಭಾಗವತ್ ಸಹೋದರ ಸಂಬಂಧಿ ಉರ್ಮಿಳಾ ಮಾತೋಡ್ಕರ್ - ಮೊಹಸಿನ್ ಅಖ್ತರ್.
9.▪️ಶೀಲಾ ದಿಕ್ಷೀತ್ ಮಗಳು ಲತೀಫಾ- ಸೈಯದ್ ಮೊಹಮದ್ ಇಮ್ರಾನ್
10.▪️ ಅಶೋಕ ಮಣಿ ಮಗಳು ಅಖೀಲಾ ಮಣಿ - ಶಫೀನ್ ಜಹಾ
11.▪️ ಮೋನಿಕಾ ಬೇಡಿ - ಅಬು ಸಲೇಮ್
12.▪️ ಸಂಗೀತಾ ಬಿಜಲಾನಿ - ಅಜರುದ್ದೀನ್.
13.▪️ದಿನೇಶ್ ಗುಂಡುರಾವ್ - ಟಬು.
14.▪️ಸಚಿನ್ ಪೈಲಟ್ - ಸಾರಾ ಅಬ್ದುಲ್ಲಾ
15.▪️ ಉಮರ್ ಅಬ್ದುಲ್ಲ - ಪಾಯಲ್ ನಾಥ್ ( ಬ್ರಾಹ್ಮಣ )
16.▪️ ಶಾರೂಖ್ ಖಾನ್ : ಪತ್ನಿ ಗೌರಿ ( ಬ್ರಾಹ್ಮಣ )
17.▪️ ಅಮೀರ್ ಖಾನ್ ಮೊದಲ ಪತ್ನಿ ರೀಮಾ ದತ್ತ್ ( ಬ್ರಾಹ್ಮಣ ) ಎರಡನೆ ಪತ್ನಿ ಕಿರಣ್ ರಾವ್ ( ಬ್ರಾಹ್ಮಣ )
18.▪️ ಸೈಫ್ ಅಲಿ ಖಾನ್ - ಕರೀನಾ ಕಪೂರ್( ಬ್ರಾಹ್ಮಣ )
19.▪️ ಸೈಫ್ ತಂದೆ ನವಾಬ್ ಮನ್ಸೂರ ಅಲಿ ಖಾನ್ - ಶರ್ಮಿಳಾ ಠಾಗೋರ್ ( ಬ್ರಾಹ್ಮಣ )
20.▪️ ಫರ್ಹಾನ್ ಅಖ್ತರ್ - ಅಧೂನ್ ಭವಾನಿ( ಬ್ರಾಹ್ಮಣ )
21.▪️ ಫರಹಾನ್ ಆಜ್ಮಿ - ಆಯಶಾ ಠಾಕೀಯಾ ( ಬ್ರಾಹ್ಮಣ )
22.▪️ ಶಕಿಲ್ ಲದಾಕ್ - ಅಮೃತ ಅರೋರ( ಬ್ರಾಹ್ಮಣ )
23.▪️ ಸಲ್ಮಾನ್ ಸಹೋದರ ಅರ್ಬಾಜ್ ಖಾನ್- ಮಲ್ಲೈಕಾ ಅರೋರ( ಬ್ರಾಹ್ಮಣ )
24.▪️ ಸಲ್ಮಾಂನ ಸುಹೇಲ್ ಖಾನ್ - ಸೀಮಾ ಸಚದೇವ್( ಬ್ರಾಹ್ಮಣ )
25.▪️ ಅಮೀರ್ ಖಾನ್ ನ ಸಹೋದರ ಸಂಬಂಧಿ : ಇಮ್ರಾನ್ ಖಾನ್ - ಆವಂತಿಕಾ( ಬ್ರಾಹ್ಮಣ )
26.▪️ ಸಂಜಯ್ ಖಾನ್ ಮಗ ಜಾಯದ್ ಖಾನ್ - ಮಲ್ಲಿಕಾ ಪಾರೇಖ್
27.▪️ ಫಿರೋಜ್ ಖಾನ್ ಮಗ ಫರ್ದೀನ್ ಖಾನ್ - ನತಾಶಾ ಪಾಡ್ಯಾ( ಬ್ರಾಹ್ಮಣ )
28.▪️ ಇರ್ಫಾನ್ ಖಾನ್ - ಸುತಪಾ.
29.▪️ ನಾಸಿರುದ್ದೀನ್ ಷಾ - ರತ್ನಾ ಪಾಠಕ( ಬ್ರಾಹ್ಮಣ )
Answer-The noted leaders/celbraties (relatives of ex-hindu) need not be questioned. These leaders had no right other than to advise the mentioned ex-hindu. At the same time, we can say those brahmins who got married to another religion (other than Jainism) have no authority to speak about hinduism.
***
ಪಾಶ್ಚಾತ್ಯ ಮೇಧಾವಿಗಳ ಈ ಸಾಲುಗಳನ್ನು ಓದಿದ್ದೀರಾ.?
1. ಮೈಕೆಲ್ ನಾಸ್ಟ್ರಾಡಾಮಸ್ (1503-1566)
"ಹಿಂದೂ ಧರ್ಮವು ಯುರೋಪಿನ ಆಡಳಿತ ಧರ್ಮವಾಗಲಿದೆ. ಯುರೋಪಿನ ಪ್ರಸಿದ್ಧ ಮಹಾನಗರವು ಹಿಂದೂ ರಾಜಧಾನಿಯಾಗಿದೆ"..
2. ಜೋಹಾನ್ ಕೀತ್ (1749-1832)
ಇವತ್ತಲ್ಲದಿದ್ದರೆ ಮುಂದೊಂದು ದಿನ ಹಿಂದೂ ಧರ್ಮವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಏಕೆಂದರೆ ಅದು ನಿಜವಾದ ಧರ್ಮ"._
3. ಲಿಯೋ ಟಾಲ್‌ಸ್ಟಾಯ್ (1828-1910)
"ಹಿಂದೂ ಧರ್ಮ ಮತ್ತು ಹಿಂದೂಗಳು ಒಂದು ದಿನ ಈ ಜಗತ್ತನ್ನು ಆಳುತ್ತಾರೆ ಏಕೆಂದರೆ ಅದು ಜ್ಞಾನ ಮತ್ತು ಬುದ್ಧಿವಂತಿಕೆಯ ಮಿಶ್ರಣವಾಗಿದೆ."_
4. ಹೂಸ್ಟನ್ ಸ್ಮಿತ್ (1919)
ಹಿಂದುತ್ವವು ನಮ್ಮ ಮೇಲೆ ನಮಗಿರುವ ನಂಬಿಕೆಗಿಂತ ಹೆಚ್ಚಿನ ನಂಬಿಕೆಯಲ್ಲ.
*ನಾವು ನಮ್ಮ ಆಲೋಚನೆಗಳನ್ನು ಮತ್ತು ಹೃದಯಗಳನ್ನು ಹಿಂದುತ್ವದ ಕಡೆಗೆ ತಿರುಗಿಸಿದರೆ, ಅದು ನಮಗೆ ಪ್ರಯೋಜನವನ್ನು ನೀಡುತ್ತದೆ.
5. ಕೋಸ್ಟಾ ಲೋಬನ್ (1841-1931)
"ಹಿಂದೂಗಳು ಶಾಂತಿ ಮತ್ತು ಸಾಮರಸ್ಯದ ಬಗ್ಗೆ ಮಾತ್ರ ಮಾತನಾಡುತ್ತಾರೆ. ನಾನು ಕ್ರೈಸ್ತರನ್ನು ಹೊಗಳಲು, ಬದಲಾಯಿಸಲು ಮತ್ತು ನಂಬಲು ಆಹ್ವಾನಿಸುತ್ತೇನೆ".
6. ಹರ್ಬರ್ಟ್ ವೆಲ್ಸ್ (1846-1946)
"ಹಿಂದೂ ಧರ್ಮವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವವರೆಗೆ ಎಷ್ಟು ತಲೆಮಾರುಗಳು ದೌರ್ಜನ್ಯ ಮತ್ತು ಕೊಲೆಗಳನ್ನು ಎದುರಿಸಬೇಕಾಗುತ್ತದೆ.?_
ಆದರೆ ಜಗತ್ತು ಮುಂದೊಂದು ದಿನ ಹಿಂದುತ್ವದಿಂದ ಪ್ರೇರಿತವಾಗುತ್ತದೆ. ಆ ದಿನದಂದು ಮಾತ್ರ ಜಗತ್ತು ಮನುಷ್ಯರಿಗೆ ನೆಲೆಸಲು ಮತ್ತು ವಾಸಿಸಲು ಸ್ಥಳವಾಗುತ್ತದೆ."
7. ಬರ್ನಾರ್ಡ್ ಶಾ (1856-1950)
"ಒಂದು ದಿನ ಈ ಜಗತ್ತು ಹಿಂದೂ ಧರ್ಮವನ್ನು ಒಪ್ಪಿಕೊಳ್ಳುತ್ತದೆ. ಹಿಂದೂ ಧರ್ಮದ ನಿಜವಾದ ಹೆಸರನ್ನು ಒಪ್ಪಿಕೊಳ್ಳಲು ನಿರಾಕರಿಸುವುದು ಅದರ ತತ್ವಗಳನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ._
ಪಾಶ್ಚಿಮಾತ್ಯ ರಾಷ್ಟ್ರಗಳು ಮುಂದೊಂದು ದಿನ ಹಿಂದೂ ಧರ್ಮಕ್ಕೆ ಮತಾಂತರವಾಗುವುದು ಖಚಿತ. ಕಲಿತವರ ಧರ್ಮ ಹಿಂದೂ ಧರ್ಮಕ್ಕೆ ಸಮಾನ".
8. ಆಲ್ಬರ್ಟ್ ಐನ್ಸ್ಟೈನ್ (1879-1955)
"ಯಹೂದಿಗಳು ಮಾಡಲು ಸಾಧ್ಯವಾಗದ್ದನ್ನು ಅವನು (?) ಮಾಡುತ್ತಾನೆ. ಅವನು ಅದನ್ನು ಜ್ಞಾನ ಮತ್ತು ಶಕ್ತಿಯಿಂದ ಮಾಡಿದನು."
"ಆದರೆ ಹಿಂದೂ ಧರ್ಮಕ್ಕೆ ಮಾತ್ರ ಶಾಂತಿಯನ್ನು ಮುನ್ನಡೆಸುವ ಶಕ್ತಿಯಿದೆ".
9. ಬರ್ಟ್ರಾಂಡ್ ರಸ್ಸೆಲ್ (1872-1970)
*"ಹಿಂದೂ ಧರ್ಮದ ಬಗ್ಗೆ ಓದಿದ್ದೇನೆ. ಇದು ಪ್ರಪಂಚದಾದ್ಯಂತ ಮನುಕುಲದ ಧರ್ಮ ಎಂದು ನಾನು ಭಾವಿಸುತ್ತೇನೆ. ಹಿಂದೂ ಧರ್ಮ ಯುರೋಪಿನಾದ್ಯಂತ ಹರಡಿತು. ಹಿಂದೂ ಧರ್ಮವನ್ನು ಅಧ್ಯಯನ ಮಾಡುವ ಅನೇಕ ವಿದ್ವಾಂಸರು ಯುರೋಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಮುಂದೊಂದು ದಿನ ಹಿಂದೂಗಳು ಮಾತ್ರ ಜಗತ್ತನ್ನು ಮುನ್ನಡೆಸುವ ಪರಿಸ್ಥಿತಿ ಬೆಳೆಯುತ್ತದೆ".
***
मानव शरीर में सप्तचक्रों के प्रभाव का रहस्य...
मूलाधारचक्र :
यह शरीर का पहला चक्र है। गुदा और लिंग के बीच 4 पंखुरियों वाला यह 'आधार चक्र' है। 99.9% लोगों की चेतना इसी चक्र पर अटकी रहती है और वे इसी चक्र में रहकर मर जाते हैं। जिनके जीवन में भोग, संभोग और निद्रा की प्रधानता है उनकी ऊर्जा इसी चक्र के आसपास एकत्रित रहती है।
मंत्र : लं
चक्र जगाने की विधि : मनुष्य तब तक पशुवत है, जब तक कि वह इस चक्र में जी रहा है इसीलिए भोग, निद्रा और संभोग पर संयम रखते हुए इस चक्र पर लगातार ध्यान लगाने से यह चक्र जाग्रत होने लगता है। इसको जाग्रत करने का दूसरा नियम है- यम और नियम का पालन करते हुए साक्षी भाव में रहना।
प्रभाव : इस चक्र के जाग्रत होने पर व्यक्ति के भीतर वीरता, निर्भीकता और आनंद का भाव जाग्रत हो जाता है। सिद्धियां प्राप्त करने के लिए वीरता, निर्भीकता और जागरूकता का होना जरूरी है।
स्वाधिष्ठानचक्र-
यह वह चक्र है, जो लिंग मूल से 4 अंगुल ऊपर स्थित है जिसकी 6 पंखुरियां हैं। अगर आपकी ऊर्जा इस चक्र पर ही एकत्रित है तो आपके जीवन में आमोद-प्रमोद, मनोरंजन, घूमना-फिरना और मौज-मस्ती करने की प्रधानता रहेगी। यह सब करते हुए ही आपका जीवन कब व्यतीत हो जाएगा आपको पता भी नहीं चलेगा और हाथ फिर भी खाली रह जाएंगे।
मंत्र : वं
कैसे जाग्रत करें : जीवन में मनोरंजन जरूरी है, लेकिन मनोरंजन की आदत नहीं। मनोरंजन भी व्यक्ति की चेतना को बेहोशी में धकेलता है। फिल्म सच्ची नहीं होती लेकिन उससे जुड़कर आप जो अनुभव करते हैं वह आपके बेहोश जीवन जीने का प्रमाण है। नाटक और मनोरंजन सच नहीं होते।
प्रभाव : इसके जाग्रत होने पर क्रूरता, गर्व, आलस्य, प्रमाद, अवज्ञा, अविश्वास आदि दुर्गणों का नाश
होता है। सिद्धियां प्राप्त करने के लिए जरूरी है कि उक्त सारे दुर्गुण समाप्त हों तभी सिद्धियां आपका द्वार खटखटाएंगी।
मणिपुरचक्र :
नाभि के मूल में स्थित यह शरीर के अंतर्गत मणिपुर नामक तीसरा चक्र है, जो 10 कमल पंखुरियों से युक्त है। जिस व्यक्ति की चेतना या ऊर्जा यहां एकत्रित है उसे काम करने की धुन-सी रहती है। ऐसे लोगों को कर्मयोगी कहते हैं। ये लोग दुनिया का हर कार्य करने के लिए तैयार रहते हैं।
मंत्र : रं
कैसे जाग्रत करें : आपके कार्य को सकारात्मक आयाम देने के लिए इस चक्र पर ध्यान लगाएंगे। पेट से श्वास लें।
प्रभाव : इसके सक्रिय होने से तृष्णा, ईर्ष्या, चुगली, लज्जा, भय, घृणा, मोह आदि कषाय-कल्मष दूर हो जाते हैं। यह चक्र मूल रूप से आत्मशक्ति प्रदान करता है। सिद्धियां प्राप्त करने के लिए आत्मवान होना जरूरी है। आत्मवान होने के लिए यह अनुभव करना जरूरी है कि आप शरीर नहीं, आत्मा हैं।
आत्मशक्ति, आत्मबल और आत्मसम्मान के साथ जीवन का कोई भी लक्ष्य दुर्लभ नहीं।
अनाहतचक्र-
हृदयस्थल में स्थित द्वादश दल कमल की पंखुड़ियों से युक्त द्वादश स्वर्णाक्षरों से सुशोभित चक्र ही अनाहत चक्र है। अगर आपकी ऊर्जा अनाहत में सक्रिय है तो आप एक सृजनशील व्यक्ति होंगे। हर क्षण आप कुछ न कुछ नया रचने की सोचते हैं। आप चित्रकार, कवि, कहानीकार, इंजीनियर आदि हो सकते हैं।
मंत्र : यं
कैसे जाग्रत करें : हृदय पर संयम करने और ध्यान लगाने से यह चक्र जाग्रत होने लगता है। खासकर रात्रि को सोने से पूर्व इस चक्र पर ध्यान लगाने से यह अभ्यास से जाग्रत होने लगता है और सुषुम्ना इस चक्र को भेदकर ऊपर गमन करने लगती है।
प्रभाव : इसके सक्रिय होने पर लिप्सा, कपट, हिंसा, कुतर्क, चिंता, मोह, दंभ, अविवेक और अहंकार समाप्त हो जाते हैं। इस चक्र के जाग्रत होने से व्यक्ति के भीतर प्रेम और संवेदना का जागरण होता है। इसके जाग्रत होने पर व्यक्ति के समय ज्ञान स्वत: ही प्रकट होने लगता है। व्यक्ति अत्यंत आत्मविश्वस्त, सुरक्षित, चारित्रिक रूप से जिम्मेदार एवं भावनात्मक रूप से संतुलित व्यक्तित्व बन जाता है। ऐसा व्यक्ति अत्यंत हितैषी एवं बिना किसी स्वार्थ के मानवता प्रेमी एवं सर्वप्रिय बन जाता है।
विशुद्धचक्र-
कंठ में सरस्वती का स्थान है, जहां विशुद्ध चक्र है और जो 16 पंखुरियों वाला है। सामान्य तौर पर यदि आपकी ऊर्जा इस चक्र के आसपास एकत्रित है तो आप अति शक्तिशाली होंगे।
मंत्र : हं
कैसे जाग्रत करें : कंठ में संयम करने और ध्यान लगाने से यह चक्र जाग्रत होने लगता है।
प्रभाव : इसके जाग्रत होने कर 16 कलाओं और 16 विभूतियों का ज्ञान हो जाता है। इसके जाग्रत होने से जहां भूख और प्यास को रोका जा सकता है वहीं मौसम के प्रभाव को भी रोका जा सकता है।
आज्ञाचक्र :
भ्रूमध्य (दोनों आंखों के बीच भृकुटी में) में आज्ञा चक्र है। सामान्यतौर पर जिस व्यक्ति की ऊर्जा यहां ज्यादा सक्रिय है तो ऐसा व्यक्ति बौद्धिक रूप से संपन्न, संवेदनशील और तेज दिमाग का बन जाता है लेकिन वह सब कुछ जानने के बावजूद मौन रहता है। इसे बौद्धिक सिद्धि कहते हैं।
मंत्र : उ
कैसे जाग्रत करें : भृकुटी के मध्य ध्यान लगाते हुए साक्षी भाव में रहने से यह चक्र जाग्रत होने लगता है।
प्रभाव : यहां अपार शक्तियां और सिद्धियां निवास करती हैं। इस आज्ञा चक्र का जागरण होने से ये सभी शक्तियां जाग पड़ती हैं और व्यक्ति सिद्धपुरुष बन जाता है।
सहस्रारचक्र :
सहस्रार की स्थिति मस्तिष्क के मध्य भाग में है अर्थात जहां चोटी रखते हैं। यदि व्यक्ति यम, नियम का पालन करते हुए यहां तक पहुंच गया है तो वह आनंदमय शरीर में स्थित हो गया है। ऐसे व्यक्ति को संसार, संन्यास और सिद्धियों से कोई मतलब नहीं रहता है।
मंत्र : ॐ
कैसे जाग्रत करें : मूलाधार से होते हुए ही सहस्रार तक पहुंचा जा सकता है। लगातार ध्यान करते रहने से यह चक्र जाग्रत हो जाता है और व्यक्ति परमहंस के पद को प्राप्त कर लेता है।
प्रभाव : शरीर संरचना में इस स्थान पर अनेक महत्वपूर्ण विद्युतीय और जैवीय विद्युत का संग्रह है। यही मोक्ष का द्वार है।
***
***
***
No comments:
Post a Comment