SEARCH HERE

Wednesday, 3 February 2021

rss part 3 old ones


JANUARY 2025




January 22 to 26, 2025 Mysuru

***

ನಮಸ್ಕಾರ, 

ಸಂಘದ ಶತಾಬ್ದಿ ಯೋಜನೆಯಂತೆ ನಮ್ಮ ಜಿಲ್ಲೆಯಲ್ಲಿ ಒಂದು ದಿನದ ಕಥನ (Narrative) ಪ್ರಶಿಕ್ಷಣವನ್ನು ಜನವರಿ ತಿಂಗಳಲ್ಲಿ ಆಯೋಜಿಸಲಾಗಿದೆ.

ದಿನಾಂಕ : 05 ಜನವರಿ 2025, ಭಾನುವಾರ.

ಸಮಯ: ಬೆಳಿಗ್ಗೆ 8-30 ರಿಂದ ಸಂಜೆ 6-00 ರ ವರೆಗೆ

ಸ್ಥಳ: ಬಿ.ಎಸ್.ಎಸ್.ವಿದ್ಯೋದಯ, ಕೃಷ್ಣಮೂರ್ತಿಪುರಂ, ಮೈಸೂರು

ವಿ. ಸೂ:  8.30 ಕ್ಕೆ ಉಪಹಾರದ ಸಮಯಕ್ಕೆ ಬರಬೇಕು.

ಈ ಕೆಳಕಂಡ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳುವುದು 

https://forms.gle/CqbzhrKycWmPDqsV9 

ಲತೇಶ 

ಮೈಸೂರು ಮಹಾನಗರ ಕಾರ್ಯವಾಹ 2Jan2025

***


ಇಷ್ಟು ದಿನ ನಡೆದ ಶಾಖೆಗೆ ಕೆಲವರಿಗೆ ಬರಲು ಸಾಧ್ಯವಾಗಿದೆ, ಕೆಲವರಿಗೆ ಆಗಿಲ್ಲ. ಪರವಾಗಿಲ್ಲ. ಈ ಬಾರಿಯ ಏಕತ್ರೀಕರಣ ಸಾಂಘಿಕ್ ನಮ್ಮಗಳ ಮನೆಗೆ ಹತ್ತಿರದಲ್ಲೇ ಅಂದರೆ ಭಗಿನಿ ಸೇವಾ ಸಮಾಜ ವಿದ್ಯೋದಯ ಶಾಲೆಯ ಕಾಂಪೌಂಡ್ ಒಳಗೆ 22 .12 .24 ಭಾನುವಾರ ದಂದು ಬೆಳಿಗ್ಗೆ 7.30 ರಿಂದ 8.45 ರವರೆಗೆ ನಡೆಯಲಿದೆ. ಈ ಅಪರೂಪದ ಅವಕಾಶವನ್ನು ಮಿಸ್ ಮಾಡಿಕೊಳ್ಳದೆ ಎಲ್ಲರೂ10 ನಿಮಿಷ ಮುಂಚೆ ಬರೋಣ. ನಮ್ಮ ಲಕ್ಷ್ಮೀಪುರಂ ನಗರದ ಏಳೆಂಟು ಶಾಖೆಗಳಿಂದ ಬಹಳ ಸ್ವಯಂಸೇವಕರು ಬರುವವರಿದ್ದಾರೆ.



December 2024

6/12/2024

ಹರಿ ಓಂ 🕉️

ನಮಸ್ತೇ 🙏🏻

ಇಂದು ಮಿಲನ್ 🚩

ಸಂಜೆ :- 7 : 30

ಸ್ಥಳ :- ಮಾಧವ ಕೃಪಾ

           ಬೌದ್ಧಿಕ್ 

ವಿಷಯ :ಪ್ರಾರ್ಥನೆಯ ಅರ್ಥ. 

ವಕ್ತಾರರು: ಶ್ರೀಪದ್ಮನಾಭ್,ವಿಭಾಗ ಘೋಷ್  ಪ್ರಮುಖ್

5 ನಿಮಿಷ ಮುಂಚಿತವಾಗಿ ಉಪಸ್ಥಿತರಿರೋಣ*

**


***

November 2024



**

22-11-2024

ಹರಿ ಓಂ 🕉️

ನಮಸ್ತೇ 🙏🏻

ಮಾಧವ ಮಿಲನ್ 🚩

ವಾರ್ಷಿಕೋತ್ಸವದ ಪ್ರದರ್ಶನದ

ತಯಾರಿಯ ಅಭ್ಯಾಸದ ದೃಷ್ಟಿಯಿಂದ ಇಂದು ಸಂಜೆ 7:00 pm ಘಂಟೆಗೆ ಸೇರೋಣ

 ಸ್ಥಳ :- ಮಾಧವ ಕೃಪಾ

**


October 2024

ನಮಸ್ತೇ 🙏🏻

ಸ್ಥಳ :- ಮಾಧವ ಕೃಪಾ

 ನಾವೆಲ್ಲರೂ  ಉಪಸ್ಥಿತ ಇರೋಣ

20ನೇ ತಾರೀಕು ಮಹಾನಗರ ಸಂಚಲನ ನಿಮಿತ್ತ, ಒಂದುವಾರ ಘೋಷ್ ಅಭ್ಯಾಸ ವರ್ಗ (14/10/24 - 19/10/24)

ಸಮಯ: ರಾತ್ರಿ 7-8

ಸ್ಥಳ: ಮಾಧವ ಕೃಪಾ

🚩ನಾವು ಬರೋಣ, ಹೆಚ್ಚು ಹೊಸ ವಾದಕರನ್ನು ಜೋಡಿಸಿಕೊಳ್ಳೋಣ🚩

**



ರಾಷ್ಟ್ರೀಯ ಸ್ವಯಂಸೇವಕ ಸಂಘ

         ಮೈಸೂರು ಮಹಾನಗರ

        ಮಹಾನಗರ ಸಂಚಲನ

ದಿನಾಂಕ: 20.10.2024, ಭಾನುವಾರ.

ಸಮಯ: ಸಂಜೆ 4.00 ಗಂಟೆಗೆ

ಸ್ಥಳ:  ಕನ್ನೇಗೌಡ ಕ್ರೀಡಾಂಗಣ, 

ಕನ್ನೇಗೌಡನ ಕೊಪ್ಪಲು 

ಕುವೆಂಪು ನಗರ K ಬ್ಲಾಕ್ 

ಅಶೋಕ ಪುರಂ ಪೊಲೀಸ್ ಸ್ಟೇಷನ್ ಇಂಭಾಗ 

ಮೈಸೂರು.


ವಿ. ಸೂಚನೆ:-

1) ದಂಡ ಸಹಿತ ಪೂರ್ಣ ಗಣವೇಷ ಧರಿಸಿ ಬರಬೇಕು.

2)  15 ನಿಮಿಷ ಮುಂಚಿತವಾಗಿ ಉಪಸ್ಥಿತರಿರೋಣ

                ಲತೇಶ

          ಮಹಾನಗರ ಕಾರ್ಯವಾಹ

**


sep ೨, ೨೦೨೫ dupl?



.





***


Dedication towards Prarthana July 2025



RSS Tripura 2025


नमस्ते सदा वत्सले
 Akshay Pandya & troup WEBSITE POPULAR ONE


..solo singing by Akshay Pandya without secondary chorus




 LEARN नमस्ते सदा वत्सले - by lakshmi dubhey 



lakshmi dubhey SOLO singing without secondary chorus




year 2021 Italy



At Mantralaya in September 2018 



RSS ಮೈಸೂರು ವಿಭಾಗ ೨೦೨೧ 👇👇

PRARTHANA - 👆 LEARN FROM THIS VERSION (official)

 

नमस्ते सदा वत्सले-ಕನ್ನಡ ಅನುವಾದ-(as per RSS Mysuru Division)

ಹೇ ವತ್ಸಲೆಯಾದ ಮಾತೃಭೂಮಿಯೇ ! 
ನಿನಗೆ ನಾನು ಸದಾ ವಂದಿಸುವೆ. 
ಹೇ ಹಿಂದುಭೂಮಿಯೇ ! ನೀನು ನನ್ನನ್ನು ಸುಖದಲ್ಲಿ ಬೆಳಸಿರುವೆ.
ಹೇ ಮಹಾಮಂಗಲೆಯಾದ ಪುಣ್ಯಭೂಮಿಯೇ !
ನಿನಗಾಗಿಯೇ ನನ್ನೀ ದೇಹವು ಅರ್ಪಿತವಾಗಲಿ. 
ನಿನಗೆ ಅನಂತ ಪ್ರಣಾಮಗಳು.

ಹೇ ಸರ್ವಶಕ್ತಿವಂತನಾದ ಪರಮೇಶ್ವರನೇ ! 
ಹಿಂದೂರಾಷ್ಟ್ರದ ಅವಯವಗಳಂತಿರುವ 
ನಾವು ನಿನಗೆ ಆದರದಿಂದ ನಮಸ್ಕರಿಸುತ್ತೇವೆ.
ನಿನ್ನ ಕಾರ್ಯಕ್ಕಾಗಿಯೇ ನಾವು ನಡು ಕಟ್ಟಿದ್ದೇವೆ.
ಅದನ್ನು ಪೂರ್ಣಗೊಳಿಸಲು ನಮಗೆ ಶುಭಾಶೀರ್ವಾದವನ್ನು ನೀಡು.
ವಿಶ್ವವು ಜಯಿಸಲಾಗದಂತಹ ಶಕ್ತಿಯನ್ನು ಇಡೀ ಜಗತ್ತೇ ತಲೆಬಾಗುವಂತಹ ಪರಿಶುದ್ಧ ಶೀಲವನ್ನು ಮತ್ತು
ನಾವು ಬುದ್ಧಿಪುರಸ್ಸರವಾಗಿ ಸ್ವೀಕರಿಸಿರುವ ಕಂಟಕಮಯ ಮಾರ್ಗವನ್ನು 
ಸುಗಮಗೊಳಿಸಬಲ್ಲ ಜ್ಞಾನವನ್ನೂ ನಮಗೆ ದಯಪಾಲಿಸು.

ಅಭ್ಯುದದೊಡನೆ ನಿಃಶ್ರೇಯಸ್ಸನ್ನು ಸಾಧಿಸಲು ಏಕಮಾತ್ರ ಶ್ರೇಷ್ಠ ಸಾಧನವಾದ 
ಉಗ್ರ ವೀರವೃತವು ನಮ್ಮ ಅಂತಃಕರಣದಲ್ಲಿ ಸ್ಫುರಿಸಲಿ.
ಅಕ್ಷಯವಾದ, ಪ್ರಖರವಾದ ಧ್ಯೇಯನಿಷ್ಟೆಯು
ನಮ್ಮ ಹೃದಯದಲ್ಲಿ ಸದಾ ಎಚ್ಚರವಾಗಿರಲಿ.
ನಮ್ಮ ವಿಜಯಶಾಲಿಯಾದ ಸಂಘಟಿತ ಕಾರ್ಯಶಕ್ತಿಯು 
ನಮ್ಮ ಧರ್ಮವನ್ನು ಸಂರಕ್ಷಿಸಿ, ನಮ್ಮೀ ರಾಷ್ಟ್ರವನ್ನು 
ಪರಮ ವೈಭವಕ್ಕೇರಿಸಲು ನಿನ್ನ ಆಶೀರ್ವಾದದಿಂದ 
ಅತ್ಯಂತ ಸಮರ್ಥವಾಗಲಿ.

" ಜೈ ಭಾರತಮಾತೆ...." 

***


No comments:

Post a Comment