Reduce cholostrol
Without oil fry nuts, papad etc... simple. This is in Tamil, I don't know the language, yet, I could follow.
Time limit for cholestrol check
Eat Papayya to reduce cholestrol and stress etc.
Pharma companies extracted USD 2 trillion from consumers in the name of cholesterol level treatment.
What a shame on medical research fraud and authorities. Their incompetency costed USD 2 trillion to people those who were fit and healthy.
Cholesterol is finally officially removed from Naughty List. The US government has finally accepted that cholesterol is not a nutrient of concern. doing a U-turn on their warnings to us to stay away from high-cholesterol foods since the 1970s to avoid heart disease and clogged arteries.
This means eggs, butter, full-fat dairy products, nuts, coconut oil and meat have now been classified as safe and have been officially removed from the nutrients of concern list.
The US Department of Agriculture, which is responsible for updating the guidelines every five years, stated in its findings for 2015: "Previously, the Dietary Guidelines for Americans recommended that cholesterol intake be limited to no more than 300 mg/day.
"The 2015 DGAC will not bring forward this recommendation because available evidence shows no appreciable relationship between consumption of dietary cholesterol and serum (blood) cholesterol, consistent with the AHA/ACC (American Heart Association / American College of Cardiology)
The Dietary Guidelines Advisory Committee will, in response, no longer warn people against eating high-cholesterol foods and will instead focus on sugar as the main substance of dietary concern.
US cardiologist Dr Steven Nissen said: It's the right decision. We got the dietary guidelines wrong. They've been wrong for decades."
When we eat more foods rich in this compound, our bodies make less. If we deprive ourselves of foods high in cholesterol - such as eggs, butter, and liver - our body revs up.
The Real Truth about Cholesterol. The majority of the cholesterol in you is produced by your liver. Your brain is primarily made up from cholesterol. It is essential for nerve cells to function.
Cholesterol is the basis for the creation of all the steroid hormones, including estrogen, testosterone, and corticosteroids.
High cholesterol in the body is a clear indication which shows the liver of the individual is in good health.
Dr. George V. Mann M.D. associate director of the Framingham study for the incidence and prevalence of cardiovascular disease (CVD) and its risk factors states:
Saturated fats and cholesterol in the diet are not the cause of coronary heart disease. That myth is the greatest deception of the century, perhaps of any century
Cholesterol is the biggest medical scam of all time
There is no such thing as bad Cholesterol
So you can stop trying to change your Cholesterol level. Studies prove beyond a doubt, cholesterol doesn't cause heart disease and it won't stop a heart attack.
The majority of people that have heart attacks have normal cholesterol levels.
OUR BODY NEEDS 950 mg OF CHOLESTEROL FOR DAILY METABOLISM AND THE LIVER IS THE MAIN Producer. ONLY 15% OF CHOLESTEROL IS BEING DONATED BY THE FOOD WE EAT.
If the fat content is less in our food we eat, our liver
Got to work more to maintain the level at 950 mg.
If the cholesterol level is high in our body, it shows the liver is working perfect.
Experts say that there is nothing like LDL or HDL.
…………..
….. Cholesterol is not found to create block any where in human body.
Please share the recent facts about CHOLESTEROL
https://www.washingtonpost.com/news/wonk/wp/2015/02/10/feds-poised-to-withdraw-longstanding-warnings-about-dietary-cholesterol/?utm_term=.1982832f86fa
*********
ಡಾ.ಬಿ.ಎಂ.ಹೆಗ್ಡೆ- ಎಲ್ಲರೂ ಓದಲೇ ಬೇಕಾದ ಲೇಖನ...ಕೊಲೆಸ್ಟ್ರಾಲ್: ಔಷಧ ಮಾಫಿಯಾದ ಭೂತ! ಕೊಲೆಸ್ಟ್ರಾಲ್ ಅಂದರೆ ಫ್ಯಾಟ್. ಇದು ದೇಹದ ಮೂಲಭೂತ ಅಗತ್ಯ. ನಾವು ತಿನ್ನುವ ಆಹಾರದಲ್ಲಿ ಶೇಕಡ ಹತ್ತರಷ್ಟು ಆಹಾರ ಕೊಲೆಸ್ಟ್ರಾಲ್ ಆಗುತ್ತದೆ. ಉಳಿದಂತೆ ನಮ್ಮ ದೇಹ ತನಗೆ ಬೇಕಾದಷ್ಟು ಕೊಲೆಸ್ಟ್ರಾಲನ್ನು ತಾನೇ ಉತ್ಪಾದಿಸಿಕೊಳ್ಳುತ್ತದೆ. ನಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಆಹಾರ ನೀರಿಗಿಂತ ಹೆಚ್ಚು ಅಗತ್ಯ. ಇದು ಇಲ್ಲವಾದರೆ ಮನುಷ್ಯ ಸತ್ತೇ ಹೋಗುತ್ತಾನೆ. ದೇಹದಲ್ಲಿ ೧೨೦ ಟ್ರಿಲಿಯನ್ ಕಣಗಳಿವೆ. ಕೆಲವು ಮಿಲಿಯ ಕಣಗಳು ಆಯುಷ್ಯ ಮುಗಿದು ಪ್ರತಿದಿನ ಸಾಯುತ್ತವೆ. ಪ್ರತಿ ಕಣ ಹುಟ್ಟಬೇಕಾದರೆ, ಆ ಕಣದ ಆರೋಗ್ಯ ರಕ್ಷಣೆ ಆಗಬೇಕಾದರೆ ಕೊಲೆಸ್ಟ್ರಾಲ್ ಬೇಕು. ಲಿವರ್ ನಲ್ಲಿ ಕೊಲೆಸ್ಟ್ರಾಲ್ ಸೃಷ್ಟಿಯಾಗುತ್ತದೆ. ಒತ್ತಡ ಹೆಚ್ಚಿದಾಗ ಅದರ ನಿವಾರಣೆಗೆ ಕೊಲೆಸ್ಟ್ರಾಲ್ ಬೇಕು. ದೇಹದ ಹಾರ್ಮೋನುಗಳು ಸರಿಯಾಗಿ ಕೆಲಸ ಮಾಡಬೇಕೆಂದರೂ ಕೊಲೆಸ್ಟ್ರಾಲ್ ಬೇಕೇ ಬೇಕು.
ಒಳ್ಳೆಯ ಕೊಲೆಸ್ಟ್ರಾಲ್, ಕೆಟ್ಟ ಕೊಲೆಸ್ಟ್ರಾಲ್ ಎಂಬುದಿಲ್ಲ. ಮನುಷ್ಯ ಹುಟ್ಟಿಸಿದ ಜಾತಿಯಂತೆ ಇದು ಕೂಡ ಕೃತಕ. ಔಷಧ ಕಂಪನಿಗಳು ಹಣ ಮಾಡಲು ಹುಟ್ಟಿಸಿದ ನಂಬಿಕೆಯಿದು. ರಕ್ತದಲ್ಲಿರುವ ಕೊಲೆಸ್ಟ್ರಾಲ್ ನಾವು ತಿಂದು ಬಂದಿರುವುದಿಲ್ಲ. ಶೇ ೧೦ ರಷ್ಟು ಮಾತ್ರ ತಿಂದ ಆಹಾರದಿಂದ ಬರುತ್ತದೆ. ೩೦೦ ಮಿ.ಗ್ರಾಂ ಕೊಲೆಸ್ಟ್ರಾಲ್ ಇದ್ದರೆ ಅದನ್ನು ಕಡಿಮೆ ಮಾಡಬೇಕೆಂದು ನೀವು ಹುಲ್ಲು ತಿಂದರೂ ೨೭೫ ಕ್ಕಿಂತ ಕಡಿಮೆಯಾಗುವುದಿಲ್ಲ. ಕೊಲೆಸ್ಟ್ರಾಲ್ ಶತ್ರುವಲ್ಲ ಮಿತ್ರ. ಇದು ಕಾಯಿಲೆಯೂ ಅಲ್ಲ. ನಾನಿದನ್ನು ೪೫ ವರುಷಗಳಿಂದ ಹೇಳುತ್ತಲೇ ಬಂದಿದ್ದೇನೆ. ಈಗ ಆಮೇರಿಕಾದವರು ಇದನ್ನು ಒಪ್ಪಿಕೊಂಡಿದ್ದಾರೆ.
ಸಿಟ್ಟು, ಆಕ್ರೋಶ, ದ್ವೇಷ ಹೆಚ್ಚಿದ್ದಾಗ ಸ್ಟಿರಾಯ್ಡ್ ಲೆವೆಲ್ ಹೆಚ್ಚಿ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಸರೀ ತಿನ್ನಬೇಕು. ಧರ್ಮಕ್ಕೆ ಸಿಕ್ಕಿದರೆ ಮತ್ತೂ ತಿನ್ನಬೇಕು ಎಂಬ ವಾಂಛೆಯಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ದ್ವೇಷಿಸದೇ ಇರುವುದನ್ನು ರೂಢಿ ಮಾಡಿಕೊಳ್ಳಬೇಕು. ವ್ಯಾಯಾಮ ಮಾಡಬೇಕು. ಪ್ರತಿ ದಿನ ವಾಕ್ ಮಾಡಬೇಕು.
ಕೊಲೆಸ್ಟ್ರಾಲ್ ಗೆ ಮದ್ದು ತೆಗೆದುಕೊಂಡರೆ ಲಿವರ್ ನಲ್ಲಿ ಆಗುವ ಯಾವ ಕೆಲಸವೂ ನಡೆಯುವುದಿಲ್ಲ. ಇಡೀ ದೇಹದ ವ್ಯವಸ್ಥೆ ಹಾಳಾಗುತ್ತದೆ. ಇದಕ್ಕೆ ಔಷಧ ಪಡೆಯುವುದು ಮೂರ್ಖತನ. ಆದರೆ ವೈದ್ಯರು ಕೊಲೆಸ್ಟ್ರಾಲ್ ಇದೆ ಎಂದಾಕ್ಷಣ ಮದ್ದು ಬರೆದು ಕೊಡುತ್ತಾರೆ. ಇದಕ್ಕೆ ಕಾರಣ ಔಷಧ ಕಂಪನಿಗಳು. ರೋಗಿಗೆ ಇದೇ ಮದ್ದು ನೀಡಬೇಕು ಎಂದು ಬರೆಸುವುದು ಕೂಡಾ ಇದೇ ಔಷಧ ಕಂಪನಿಗಳ ಮಾಫಿಯಾ. ಇತ್ತೀಚೆಗೆ ಪ್ಯಾರೀಸ್ ನಲ್ಲಿ ಒಂದು ಸಮೀಕ್ಷೆ ನಡೆಯಿತು. ವೃದ್ಧಾಶ್ರಮವೊಂದರ ೮೦, ೯೦ ವಯಸ್ಸಿನ ವೃದ್ಧರಲ್ಲಿದ್ದ ಕೊಲೆಸ್ಟ್ರಾಲ್ ಪರಿಶೀಲನೆ ಮಾಡಿದಾಗ ೮೦೦, ೯೦೦ ಮಿ.ಗ್ರಾಂ ಇತ್ತು. ಸತ್ಯವೇನೆಂದರೆ ಅಷ್ಟು ಕೊಲೆಸ್ಟ್ರಾಲ್ ಇದ್ದ ಕಾರಣಕ್ಕೇ ಅವರು ಅಷ್ಟು ವರ್ಷ ಬದುಕಿದ್ದರು.
ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ೧೫೦ ರಿಂದ ೨೦೦ ಮಿ.ಗ್ರಾಂ ಇರಬೇಕು. ಆದರೆ ಈಗ ಮಿತಿಯನ್ನು ೧೮೦ ಕ್ಕೆ ವೈದ್ಯರೇ ಇಳಿಸಿದ್ದಾರೆ. ಇದರಿಂದಾಗಿ ವಿಶ್ವದಲ್ಲಿ ಕೋಟ್ಯಾಂತರ ಮಂದಿ ರೋಗಿಗಳ ಪಟ್ಟಿಗೆ ಸೇರುತ್ತಾರೆ. ಇದರಿಂದ ಮದ್ದು ಮಾರಾಟ ಹೆಚ್ಚಾಗುತ್ತದೆ. ಇದರ ಲಾಭ ಔಷಧ ಕಂಪನಿಗಳಿಗೇ. ಇದರಿಂದಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧ ತಯಾರಿಸುವ ಕಂಪನಿಗಳಿಗೆ ವಾರ್ಷಿಕ ಲಾಭ ೧೩ ಬಿಲಿಯ ಡಾಲರ್ ಬಂದಿದೆ.
ಹಾರ್ಟ್ ಅಟ್ಯಾಕ್ ಗೂ ಕೊಲೆಸ್ಟ್ರಾಲ್ ಗೂ ಯಾವ ಬಾದರಾಯಣ ಸಂಬಂಧವೂ ಇಲ್ಲ. ಕೊಲೆಸ್ಟ್ರಾಲ್ ಕಡಿಮೆಯಾದರೆ ಕ್ಯಾನ್ಸರ್, ಮಾನಸಿಕ ರೋಗ, ಆತ್ಮಹತ್ಯೆಗಳ ಸಾಧ್ಯತೆ ಹೆಚ್ಚುತ್ತದೆ. ಕೊಲೆಸ್ಟ್ರಾಲ್ ಕಡಿಮೆಯಾದರೆ ಆರೋಗ್ಯ ಹಾಳು.
ಮಾತ್ರೆಗಳಿಂದ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಲು ಪ್ರಯತ್ನಿಸಿದರೆ ಲಿವರ್ ಗೆ ಹಾನಿಯಾಗುತ್ತದೆ. ಹಾರ್ಮೋನ್ ಗಳ ಉತ್ಪಾದನೆ ನಿಲ್ಲುತ್ತದೆ. ದೇಹದ ಕಣಗಳ ರಕ್ಷಾ ಕವಚ ಹಾಳಾಗುತ್ತದೆ. ಇದು ಡಯಾಬಿಟಿಸ್ ಗೆ ಕಾರಣವಾಗುತ್ತದೆ. ಇದಕ್ಕಾಗಿಯೇ ಕೊಲೆಸ್ಟ್ರಾಲ್ ಔಷಧ ನೀಡಿದ ಬಳಿಕ ಆಗಾಗ ಲಿವರ್ ಪರೀಕ್ಷೆ ಮಾಡಿಸುತ್ತಾರೆ.
ಕೆಲಸ ಮಾಡಲು ಲವಲವಿಕೆ ಇದ್ದರೆ ಅದುವೇ ಆರೋಗ್ಯ. ಲವಲವಿಕೆ ಇಲ್ಲದಿದ್ದರೆ ಅನಾರೋಗ್ಯ. ಆರೋಗ್ಯಕ್ಕೆ ದೇಸಿ ಹಾಲು ಶ್ರೇಷ್ಟ, ಹಾಲಿಗಿಂತಲೂ ತುಪ್ಪ ಶ್ರೇಷ್ಟ.
ಅಂತಿಮವಾಗಿ ನೀವು ತಿಂದದ್ದು ನಿಮ್ಮನ್ನು ಕೊಲ್ಲುವುದಿಲ್ಲ. ನಿಮ್ಮ ತಲೆಯನ್ನು ತಿನ್ನುವುದೇ ನಿಮ್ಮನ್ನು ಕೊಲ್ಲುತ್ತದೆ. ನಮ್ಮಲ್ಲಿ ಹುಟ್ಟುವ ದ್ವೇಷ, ಕ್ರೋಧ ಮೊದಲಾದ ಕೆಟ್ಟ ಚಿಂತನೆಗಳು ನಮ್ಮನ್ನು ಕೊಲ್ಲುತ್ತವೆ. ಪ್ರಪಂಚದಲ್ಲಿ ಅತೀ ಹೆಚ್ಚು ಸಾವು ಉಂಟಾಗುತ್ತಿರುವುದು ಔಷಧಗಳ ಅಡ್ಡಪರಿಣಾಮದಿಂದ.
-ಡಾ.ಬಿ.ಎಂ.ಹೆಗ್ಡೆ-
***
Cholesterol: ನಿತ್ಯ ಈ ಗಿಡದ ಎಲೆಗಳನ್ನು ಅಗೆದು ತಿಂದರೆ ನರಗಳಲ್ಲಿನ ಜಿಡ್ಡು ಬೆಣ್ಣೆಯಂತೆ ಕರಗುತ್ತದೆ
Fat in Blood : ಸಾಮಾನ್ಯವಾಗಿ ಕೆಟ್ಟ ಕೊಲೆಸ್ಟ್ರಾಲ್ ನಮ್ಮ ನರಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಆಂಟಿಕೊಳ್ಳುತ್ತದೆ ಮತ್ತು ಸುಲಭವಾಗಿ ಅಲ್ಲಿಂದ ತೊಲಗುವುದಿಲ್ಲ. ಆದರೆ, ಈ ಚಿಕ್ಕ ಎಲೆಗಳು ಅದನ್ನು ನೀರಿನ ಹಾಗೆ ಕರಗುವಂತೆ ಮಾಡುತ್ತವೆ.
Bad Cholesterol In Blood: ಒಂದು ವೇಳೆ ನಿಮ್ಮ ನರಗಳಲ್ಲಿಯೂ ಕೂಡ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುತ್ತಲೇ ಇದೆ ಎಂದರೆ, ನೀವು ನಿಮ್ಮ ಆಹಾರದ ಕಡೆಗೆ ವಿಶೇಷ ಗಮನಹರಿಸುವ ಅವಶ್ಯಕತೆ ಇದೆ. ಈ ಕೆಟ್ಟ ಕೊಲೆಸ್ಟ್ರಾಲ್ ನರಗಳಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತವೆ ಮತ್ತು ಇದರಿಂದ ಹೃದಯಾಘಾತದ ಅಪಾಯ ಅತ್ಯಧಿಕವಾಗುತ್ತದೆ.
ಉಬ್ಬಿಕೊಂಡಿರುವ ಕಠಿಣ ನರಗಳಿಂದ ಕೊಲೆಸ್ಟ್ರಾಲ್ ನ ನಿರ್ಮೂಲನೆಗೆ ಆಯುರ್ವೇದ ತುಂಬಾ ಪರಿಣಾಮಕಾರಿಗ್ಯಾಗಿದೆ. ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ರಾಮಬಾಣ ಉಪಾಯದ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಉಪಾಯದಲ್ಲಿ ಸೂಚಿಸಲಾಗಿರುವ ಹಸಿರು ಎಲೆಗಳನ್ನು ನೀವು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ, ರಕ್ತನಾಳಗಳಲ್ಲಿ ಸಂಗ್ರಹಗೊಂಡ ಕೆಟ್ಟ ಕೊಲೆಸ್ಟ್ರಾಲ್ ಬೆಣ್ಣೆಯಂತೆ ಕರಗಿ ಹೋಗುತ್ತದೆ.
ನುಗ್ಗೆ ಸೊಪ್ಪನ್ನು ಅಗೆಯಿರಿ
ಆಯುರ್ವೇದದಲ್ಲಿ ನುಗ್ಗೆಯನ್ನು ಒಂದಲ್ಲ ಹಲವಾರು ಕಾಯಿಲೆಗಳಿಗೆ ಒಂದು ಪರಿಣಾಮಕಾರಿ ಔಷಧಿ ಎಂದು ಹೇಳಲಾಗಿದೆ. ಈ ಗಿಡದ ಎಲೆಗಳಿಂದ ಹಿಡಿದು ಕಾಂಡದವರೆಗೆ ಔಷಧೀಯ ಗುಣಗಳನ್ನು ಹೊಂದಿವೆ. ಇದು ಕೂದಲುದುರುವಿಕೆ, ಬಿಪಿ, ಅರ್ಥರೈಟಿಸ್, ಎನಿಮಿಯಾ, ಥೈರಾಯಿಡ್, ಡಯಾಬಿಟಿಸ್, ಅಸ್ತಮಾ. ಶ್ವಾಸಕೋಶದ ಕಾಯಿಲೆ, ಮೂತ್ರಪಿಂಡಗಳ ವ್ಯಾಧಿ, ತೂಕ ಇಳಿಕೆ ಹಾಗೂ ರೋಗ ನಿರೋಧಕ ಶಕ್ತಿ ಕುಗ್ಗುವಿಕೆಯಂತಹ ಕಾಯಿಲೆಗಳಲ್ಲಿ ಒಂದು ಪರಿಣಾಮಕಾರಿ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ.
ನುಗ್ಗೆಕಾಯಿ ಗಿಡ ಪೋಷಕಾಂಶಗಳ ಖಜಾನೆಯಾಗಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ1, ಬಿ2, ಬಿ3, ವಿಟಮಿನ್ ಬಿ6, ಫೋಲೆಟ್, ಅಸ್ಕಾರ್ಬಿಕ್ ಆಸಿಡ್, ಕ್ಯಾಲ್ಸಿಯಂ, ಪೊಟ್ಯಾಸಿಯಂ, ಐರನ್, ಮೆಗ್ನೆಸಿಯಂ, ಫೋಸ್ಪೋರೇಟ್ ಹಾಗೂ ಜಿಂಕ್ ಗಳಂತಹ ದೇಹಕ್ಕೆ ಬೇಕಾಗುವ ಅತ್ಯಾವಶ್ಯಕ ಪೋಷಕಾಂಶಗಳಿವೆ. ಇದೇ ಕಾರಣದಿಂದ ಇದು ಆಂಟಿಬಯೋಟಿಕ್, ಅನಾಲ್ಜೆಸಿಕ್, ಆಂಟಿಆಕ್ಸಿಡೆಂಟ್, ಆಂಟಿಇನ್ಫ್ಲೇಮೆಟರಿ, ಆಂಟಿಕ್ಯಾನ್ಸರ್, ಆಂಟಿಡಯಾಬಿಟಿಕ್, ಆಂಟಿಫಂಗಲ್ ಹಾಗೂ ಆಶ್ಚರ್ಯಕಾರಕ ರೀತಿಯಲ್ಲಿ ಆಂಟಿಏಜಿಂಗ್ ನಂತೆ ಕಾರ್ಯನಿರ್ವಹಿಸುತ್ತದೆ.
ನರಗಳಲ್ಲಿ ಶೇಖರಣೆಗೊಂಡ ಜಿಡ್ಡು ತೊಲಗಿಸಲು ಏನು ಮಾಡಬೇಕು?
ನುಗ್ಗೆಗಿಡದ ತಾಜಾ ಮತ್ತು ಎಳೆ ಎಲೆಗಳನ್ನು ನೀವು ಬರಿ ಬಾಯಿಯಿಂದ ಅಗೆದು ತಿನ್ನಬಹುದು. ಇಲ್ಲದಿದ್ದರೆ, ಇವುಗಳನ್ನು ನೀವು ಸ್ಪ್ರೌಟ್ಸ್ ಅಥವಾ ಸಲಾಡ್ ಗಳಲ್ಲಿಯೂ ಕೂಡ ಬೆರೆಸಿ ತಿನ್ನಬಹುದು. ಇದರ ಸಾಗು, ಪರಾಠ ಕೂಡ ತಯಾರಿಸಿ ತಿನ್ನಬಹುದು. ಈ ಎಲೆಗಳನ್ನು ನೀರಿನಲ್ಲಿ ಕುದಿಸಿ ಆನೀರನ್ನು ಸಹ ನೀವು ಕುಗಿಯಬಹುದು. ಪೌಡರ್ ರೂಪದಲ್ಲಿಯೂ ಕೂಡ ನೀವು ಇದನ್ನು ಸೇವಿಸಬಹುದು. ನಿತ್ಯ ಕನಿಷ್ಠ 5 ಚಮಚೆಗಳಷ್ಟು ಇದನ್ನು ಸೇವಿಸಿ.
ನುಗ್ಗೆಗಿಡ ಇನ್ನೂ ಹಲವು ಲಾಭಗಳನ್ನು ಹೊಂದಿದೆ
>> ದೇಹದಲ್ಲಿ ಹಿಮೊಗ್ಲೋಬಿನ್ ಮಟ್ಟವನ್ನು ಉತ್ತಮಗೊಳಿಸುತ್ತದೆ.
>> ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಅನ್ನು ಕೂಡ ನಿಯಂತ್ರಿಸುತ್ತದೆ.
>> ಲೀವರ್ ಹಾಗೂ ಕಿಡ್ನಿಯಿಂದ ವಿಷಕಾರಿ ಪದಾರ್ಥಗಳನ್ನು ಇದು ಹೊರಹಾಕುತ್ತದೆ.
>> ರಕ್ತವನ್ನು ಶುದ್ಧೀಕರಿಸುವುದರ ಮೂಲಕ ಚರ್ಮದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.
>> ಇದು ತೂಕ ಇಳಿಕೆಗೆ ಒಂದು ರಾಮಬಾಣ ಮನೆಮದ್ದಾಗಿದೆ.
Diabetes: ಮದುಮೇಹ ಇರುವವರಿಗೆ ವರದಾನಕ್ಕೆ ಸಮಾನ ಈ ಪಾನೀಯ
ಜೀ ನ್ಯೂಸ್.
****
No comments:
Post a Comment