SEARCH HERE

Friday, 15 October 2021

ಭಗೀನೀ ತೃತೀಯ bhagini triteeya karteeka shukla triteeya

 Bhagini Triteeya ಭಗೀನೀ ತೃತೀಯ : 


ಹಿಂದಿನ ದಿನ (on karteeka shukla dwiteeya day) ಸಹೋದರಿಯ ಮನೆಗೆ ಬಂದ ಸಹೋದರನ ಮನೆಗೆ ಸಹೋದರಿ ಆಗಮಿಸಿ (on karteeka shukla triteeya day) ಅಲ್ಲಿ ಆತಿಥ್ಯ ಸ್ವೀಕರಿಸುತ್ತಾಳೆ – ಭಗಿನಿ ತೃತೀಯ ದಿನದಂದು.  ಆಗ ಸಹೋದರ ಅವಳಿಗೆ ಅವಳಿಗಿಷ್ಟವಾದ ಆಹಾರ ಪದಾರ್ಥ ಸಿದ್ಧಪಡಿಸಿ ಅವಳಿಗೆ ಉಡುಗೊರೆ ಕೊಟ್ಟು ಕಳಿಸುತ್ತಾನೆ.  Previous day brotherr would have gone to sister’s house.  on Bhagini Triteeya, sister will go to brother’s house, brother will offer her desired food, and gifts.   This is also based on Yamuna attending her brother’s house on this day. 
***

No comments:

Post a Comment