SEARCH HERE

Friday 8 October 2021

ಸೃಷ್ಟಿಯ ರಹಸ್ಯ ವಿಷಯ

 


BHAVISHYA PURANA PREDICTING iSLAM (fake?)

 

ಸೃಷ್ಟಿಯ ರಹಸ್ಯ ವಿಷಯ..

ಸೃಷ್ಟಿ ಹೇಗಾಯಿತು...
ಸೃಷ್ಟಿಯ ಕಾಲ ಚಕ್ರ ಹೇಗೆ ನಡೆಯಿತು.
3.ಮಾನವನಲ್ಲಿ ಇರೋ ಸೃಷ್ಟಿಯ ತತ್ವಗಳು ಎಷ್ಟಿದೆ.
1.ಮೊದಲು ಪರಾತ್ಪರವು ಹುಟ್ಟಿ, ಇದರಿಂದ ಶಿವ ಹುಟ್ಟಿದ್ದು.
2.ಶಿವನಿಂದ ಶಕ್ತಿ.
3.ಶಕ್ತಿಯಿಂದ ನಾದ.
4.ನಾದದಿಂದ ಬಿಂದು.
5.ಬಿಂದುವಿನಿಂದ ಸದಾಶಿವಂ
6.ಸದಿಶಿವಂನಿಂದ  ಮಹೇಶ್ವರ.7.ಮಹೇಶ್ವರನಿಂದ ಈಶ್ವರಂ.
8.ಈಶ್ವರನಿಂದ ರುದ್ರ.
9.ರುದ್ರನಿಂದ ವಿಷ್ಣು.
10.ವಿಷ್ಣುವಿನಿಂದ ಬ್ರಹ್ಮ.
11.ಬ್ರಹ್ಮಾನಿಂದ ಆತ್ಮ.
12.ಆತ್ಮನಿಂದ ದಹರಾಕಾಶ.
13.ದಹರಾಕಾಶದಿಂದ ವಾಯು.
14.ವಾಯುವಿನಿಂದ ಅಗ್ನಿ.
15.ಅಗ್ನಿಯಿಂದ ಜಲ.
16.ಜಲದಿಂದ ಪೃಥ್ವಿ.
ಪೃಥ್ವಿಯಿಂದ ಓಷಧಗಳು.
17.ಓಷಧಗಳಿಂದ ಆಹಾರ.
18. ಇದರಿಂದಾಗಿ ನರ,ಮೃಗ, ಪಶು, ಪಕ್ಷಿ,ಸ್ಥಾವರ,ಜಂಗಮಗಳು ಹುಟ್ಟಿದವು.


ಸೃಷ್ಟಿಯ ಕಾಲ ಚಕ್ರ.

ಪರಾಶಕ್ತಿ ಆದಿಯಲ್ಲಿ ನಡೆದಿದೆ.ಇದುವರೆಗೂ 50
ಶಿವ, ವಿಷ್ಣು, ಬ್ರಹ್ಮರು ಬಂದಿದ್ದಾರೆ . ಈಗ 51ನೇ ಬಾರಿ ನಡೀತಾ ಇದೆ.
1.ಕೃತಯುಗ.
2.ತ್ರೇತಾಯುಗ.
3.ದ್ವಾಪರಯುಗ.
4.ಕಲಿಯುಗ.
ನಾಲ್ಕು ಯುಗಕ್ಕೆ ಒಂದು ಮಹಾಯುಗ.
71ಮಹಾಯುಗಕ್ಕೆ ಒಂದು ಮನ್ವಂತರ.
14 ಮನ್ವಂತರ ಕ್ಕೆ ಒಂದು ಸೃಷ್ಟಿ, ಒಂದು ಕಲ್ಪ.
15 ಸಂಧಿಗೆ ಒಂದು ಪ್ರಳಯ, ಒಂದು ಕಲ್ಪ.
1000 ಯುಗ ಆದ್ರೆ ಬ್ರಹ್ಮನಿಗೆ ಒಂದು ಹಗಲು ಸೃಷ್ಟಿ.
1000 ಯುಗ ಆದ್ರೆ ಒಂದು ರಾತ್ರಿ ಪ್ರಳಯ.
2000 ಯುಗಕ್ಕೆ ಒಂದು ದಿನ.
ಬ್ರಹ್ಮನ ವಯಸ್ಸು 51 ಸಂವತ್ಸರ.
ಇದುವರೆಗೂ 27 ಮಹಾಯುಗಗಳು ಕಳೆದಿವೆ.
1 ಕಲ್ಪಕ್ಕೆ ಒಂದು ಹಗಲು 432 ಕೋಟಿ ಸಂವತ್ಸರಗಳು.
7200 ಕಲ್ಪಗಳಿಗೆ , ಬ್ರಹ್ಮನಿಗೆ 100 ಸಂವತ್ಸರಗಳು.
14 ಜನ ಮನುಗಳು.
ಈಗ ವೈವಸ್ವತ ಮನ್ವಂತರದ ಶ್ವೇತವಾರಹ ಯುಗದಲ್ಲಿ ಇದ್ದೇವೆ.
5 ಗುರು ಭಾಗದ ಕಾಲಕ್ಕೆ 60 ಸಂವತ್ಸರ.
1ಗುರು ಭಾಗದ ಕಾಲಕ್ಕೆ 12ಸಂವತ್ಸರ.
1 ಸಂವತ್ಸರ ಕ್ಕೆ 6 ಋತುಗಳು
1 ಸಂವತ್ಸರ ಕ್ಕೆ 3 ಕಾಲಗಳು.
1ದಿನಕ್ಕೆ 2  ಭಾಗದ ಹಗಲು ರಾತ್ರಿ.
1 ಸಂವತ್ಸರ ಕ್ಕೆ 12 ಮಾಸಗಳು.
1 ಸಂವತ್ಸರ ಕ್ಕೆ 2 ಆಯನಗಳು.
1ಸಂವತ್ಸರ ಕ್ಕೆ 27 ಕಾರ್ತಿಕ ಗಳು.
1ಮಾಸಕ್ಕೆ 30 ತಿಥಿ,27 ನಕ್ಷತ್ರಗಳು, ವಿವರಣೆ.
12ರಾಶಿ
9 ಗ್ರಹ
8 ದಿಕ್ಕು
108 ಪಾದಗಳು.
1ವಾರಕ್ಕೆ 7ದಿನ, ಪಂಚಾಂಗದಲ್ಲಿ 1ತಿಥಿ,2ವಾರ,
3 ನಕ್ಷತ್ರ 4 ಕರಣ,5 ಯೋಗ 


ಸೃಷ್ಟಿ ಯಾವತ್ತೂ ತ್ರಿಗುಣಗಳಿಂದನೆ ಇರುತ್ತೆ.
ದೇವತೆಗಳು, ಜೀವಿಗಳು , ಚರಾಚರ ವಸ್ತುಗಳು ಎಲ್ಲಾ ಈ ಮೂರು ಗುಣಗಳಿಂದ ಕೂಡಿದೆ.
1ಸತ್ವಗುಣ
2 ರಜೋಗುಣ.
3ತಮೋಗುಣ.

ಪಂಚಭೂತಗಳ ಅವಿರ್ಭಾವ.
1ಆತ್ಮನಿಂದ ಆಕಾಶ.
2 ಆಕಾಶದಿಂದ ವಾಯು.
3 ವಾಯುವಿನಿಂದ ಅಗ್ನಿ.
4 ಅಗ್ನಿ ಯಿಂದ ಜುಲೈ.
5 ಜಲದಿಂದ ಭೂಮಿ ಅವಿರ್ಭವಿಸಿದೆ.
5 ಜ್ಞಾನೇಂದ್ರಿಯಗಳು
5 ಪಂಚಪ್ರಾಣ ಗಳು
5 ಪಂಚತನ್ಮಾತ್ರಗಳು
5 ಅಂತರ ಇಂದ್ರಿಯಗಳು.
5 ಕರ್ಮೇಂದ್ರಿಯ,25 ತತ್ವಗಳು.

1 ಆಕಾಶ ಹೇಗೆ ವಿಭಜಿಸಿದೆ.
ಆಕಾಶವು ಆಕಾಶದಲ್ಲಿ ಲೀನವಾದಲ್ಲಿ ಜ್ಞಾನ.
ಆಕಾಶವು ವಾಯುವಿನಲ್ಲಿ ಲೀನವಾದಲ್ಲಿ ಮನಸ್ಸು.
ಆಕಾಶವು ಅಗ್ನಿಯಲ್ಲಿ ಲೀನವಾದರೆ ಬುದ್ಧಿ.
ಆಕಾಶವು ಜಲದಲ್ಲಿ ಲೀನವಾದರೆ ಚಿತ್ತ.
ಆಕಾಶವು ಭೂಮಿಯಲ್ಲಿ ಲೀನವಾದರೆ ಅಹಂಕಾರ ಹುಟ್ಟುತ್ತಿದ್ದಾವೆ.
ವಾಯುವಿನ ವಿಭಜಿಕರಣ.
ವಾಯುವು ವಾಯುವಿನಲ್ಲಿ ಸೇರಿದರೆ ವ್ಯಾನ.
ವಾಯುವು ಆಕಾಶದಲ್ಲಿ ಸೇರಿದರೆ ಸಮಾನ.
ವಾಯುವು ಅಗ್ನಿ ಜೊತೆಗೆ ಸೇರಿದರೆ ಉದಾನ.
ವಾಯುವು ಜಲದಲ್ಲಿ ಸೇರಿದರೆ ಪ್ರಾಣ.
ವಾಯುವು ಭೂಮಿಯ ಜೊತೆಗೆ ಸೇರಿದರೆ ಅಪಾನವಾಯು ಹುಟ್ಟುತ್ತೆ.
ಅಗ್ನಿಯ ವಿಭಜನೆ
ಅಗ್ನಿ,ಆಕಾಶದ ಜೊತೆಗೆ ಸೇರಿದರೆ ಶ್ರೊತ್ರಂ.
ಅಗ್ನಿ ವಾಯುವಿನಲ್ಲಿ ಸೇರಿದರೆ ವಾಕ್ಕು.
ಅಗ್ನಿ , ಅಗ್ನಿ ಜೊತೆಗೆ ಸೇರಿದರೆ ಚಕ್ಷುವು.
ಅಗ್ನಿ, ಜಲದ ಜೊತೆಗೆ ಸೇರಿದರೆ ಜೀವ್ಹಾ.
ಅಗ್ನಿ, ಭೂಮಿಯ ಜೊತೆಗೆ ಸೇರಿದರೆ ಘ್ರಾಣಂ. ಹುಟ್ಟಿದೆ.

4 ಜಲದ ವಿಭಜನೆ
ಜಲವು ಆಕಾಶದಲ್ಲಿ ಸೇರಿದರೆ ಶಬ್ದ.
ಜಲ ವಾಯುವಿನಲ್ಲಿ ಸೇರಿದರೆ ಸ್ಪರ್ಶ.
ಜಲ ಅಗ್ನಿ ಯಲ್ಲಿ ಸೇರಿದರೆ ರೂಪ.
ಜಲ ಜಲದಲ್ಲಿ ಸೇರಿದರೆ ರಸ.
ಜಲ, ಭೂಮಿಯಲ್ಲಿ ಸೇರಿದರೆ ಗಂಧವು ಹುಟ್ಟಿದೆ.

ಭೂಮಿಯ ವಿಭಜನೆ.
ಭೂಮಿ, ಆಕಾಶದಲ್ಲಿ ಸೇರಿದರೆ ವಾಕ್ಕು.
ಭೂಮಿ ವಾಯುವಿನಲ್ಲಿ ಸೇರಿದರೆ ಪಾಣಿ.
ಭೂಮಿ, ಅಗ್ನಿ ಜೊತೆಗೆ ಸೇರಿದರೆ ಪಾದ.
ಭೂಮಿ, ಜೀವದೊಂದಿಗೆ ಸೇರಿದರೆ ಗೂಹ್ಯಂ.
ಭೂಮಿ, ಭೂಮಿಯ ಜೊತೆಗೆ ಸೇರಿದರೆ ಗುದಂ.ಹುಟ್ಟಿದೆ.

ಮಾನವ ದೇಹ ತತ್ವಗಳು.
1ಶಬ್ದ
2ಸ್ಪರ್ಷ
3ರೂಪ
4ರಸ
5ಗಂಧ.

5. ಪಂಚಕರ್ಮೆಂದ್ರಿಯಗಳು
1ಕಿವಿ.
2ಚರ್ಮ.
3ಕಣ್ಣು.
4 ನಾಲಿಗೆ.
5 ಮೂಗು.

ಪಂಚ ಪ್ರಾಣೇಂದ್ರಿಯಗಳು.
1.ಅಪಾನ.
2ಸಮಾನ
3ಪ್ರಾಣ
4ಉದಾನ
5 ವ್ಯಾನ.

5. ಅಂತರ್ಇಂದ್ರಿಯಗಳು.
1ಮನಸ್ಸು
2ಬುದ್ದಿ
3ಚಿತ್ತ
4ಜ್ಞಾನ

5ಅಹಂಕಾರ.
1 ವಾಕ್ಕು
2ಪಾಣಿ
3ಪಾದಂ
4ಗುಹ್ಯಾಂ.
5ಗುದಂ.

6 ಅರಿಷ್ಡವರ್ಗಗಳು 
1ಕಾಮ
2ಕ್ರೋಧ
3ಮೋಹ
4ಲೋಭ
5ಮದ
6ಮಾತ್ಸರ್ಯ.

3 ಶರೀರದಲ್ಲಿ
1ಸ್ಥೂಲ
2ಸೂಕ್ಷ್ಮ
3ಕಾರಣ.

ಅವಸ್ಥೆಗಳು.
1ಜಾಗ್ರತ
2ಸ್ವಪ್ನ
3 ಸುಷುಪ್ತಿ.

6 ಷಡ್ಭಾವ ವಿಕಾರಗಳು.
1 ಇರುವುದು.
2 ಹುಟ್ಟುವುದು
3 ಬೆಳೆಯುವುದು
4 ಪರಿಣಮಿಸುವುದು
5 ಕ್ಷೀಣಿಸುವುದು
6 ನಶಿಸುವುದು.

6 ಷಡ್ಕರ್ಮಗಳು
1ಹಸಿವು
2 ಬಾಯಾರಿಕೆ
3ಶೋಕ
4 ಮೋಹ
5 ಜರ
6 ಮರಣ.

7 ಸಪ್ತ ಧಾತುಗಳು.
1 ಚರ್ಮ
2 ರಕ್ತ
3ಮಾಂಸ
4 ಮೇದಸ್ಸು
5 ಮಜ್ಜೆ
6ಮೂಳೆ
7 ಶುಕ್ಲಂ.

3 ಜೀವಿಗಳು
1 ವಿಶ್ವ
2ತೇಜ
3 ಪ್ರಜ್ಞಾ.

3 ತ್ರಿಕರ್ಮಗಳು
1 ಪ್ರಾರಬ್ಧ
2 ಆಗಾಮಿ
3 ಸಂಚಿತ.

5 ಕರ್ಮಗಳು
1 ಪಚನ
2 ಆದಾನ
3ಗಮನ
4 ವಿಸ್ತರ
5 ಆನಂದ 

3 ಗುಣಗಳು
1ಸತ್ವ
2 ರಜೋ
3ತಮೋ 

9 ಅನುಷ್ಠಾನಗಳು.
1 ಸಂಕಲ್ಪ
2 ಅಧ್ಯಾಸಾಯ
3ಅಭಿಮಾನ
4 ಅವಧರಣ
5 ಮುದಿತ
6 ಕರುಣೆ
7 ಮೈತ್ರಿ
8ಉಪೇಕ್ಷ
9 ತಿತಿಕ್ಷ
10 ಪಂಚಭೂತಗಳಲ್ಲಿ ಲೀನ ಆಗದೇ ಇರುವುದು, ಮತ್ತು ಪಂಚಭೂತಗಳಲ್ಲಿ ಲೀನ ಆಗುವಂತಹುದು.
1ಆಕಾಶ 
2 ವಾಯ 
3 ಅಗ್ನಿ
4 ಜಲ
5 ಪೃಥ್ವಿ

14 ಅವಸ್ಥಾದೇವತೆ ಗಳು.
1ದಿಕ್ಕು
2 ವಾಯುವು
3 ಸೂರ್ಯ
4 ವರುಣ 
5 ಅಶ್ವಿನಿ ದೇವತೆಗಳು
6 ಅಗ್ನಿ
7 ಇಂದ್ರ
8 ಉಪೇಂದ್ರ
9 ಮೃತ್ಯು
10 ಚಂದ್ರ
11ಚರ್ವಾಕ
12 ರುದ್ರ
13 ಕ್ಷೇತ್ರ ಪಾಲಕ
14 ಇಶಾನ್ಯ.

10 ನಾಡಿ,1 ಬ್ರಹ್ಮನಾಡಿ.
1ಇಡಾ
2 ಪಿಂಗಳ
3 ಸುಷುಮ್ನಾ
4ಗಾಧಾಂರಿ
5 ಪಮಶ್ವನಿ
6 ಪೂಷ
7 ಅಲಂಬನ
8 ಹಸ್ತಿ
9 ಶಂಖಿನಿ
10 ಕೂಹೋ
11 ಬ್ರಹ್ಮಾನಾಡಿ

10  ವಾಯು ಗಳು
1ಅಪಾನ
2ಸಮಾನ
3ಪ್ರೋಣ
4 ಉದಾನ
5 ವ್ಯಾನ
6ಕೂರ್ಮ
7ಕೃಕರ
8 ನಾಗ್
9 ದೇವದತ್ತ
10 ಧನಂಜಯ

7 ಷಟ್ ಚಕ್ರಗಳು
1ಮೂಲಾಧಾರ
2 ಸ್ವಾಧಿಷ್ಠಾನ
3 ಮಣಿಪೂರಕ
4 ಅನಾಹಾತ
5 ವಿಶುದ್ದಿ
6 ಆಜ್ಞಾ
7 ಸಹಸ್ರಾರು


ಮನುಷ್ಯನ ಪ್ರಾಣಗಳು
96 ಅಂಗುಳದಲ್ಲಿ
8 ದವಡೆ ಮೂಳೆ
4 ದವಡೆ ವಲಯ
33 ಕೋಟಿ ರೋಮ್
66 ಮೂಳೆ ಗಳು
72 ಸಾವಿರ ನಾಡಿ
62 ಕೀಲು
37 ನೂರು ಪಿರ್ರೆ 
1 ಸೇರು ಹೃದಯ
ಅರ್ದಾ ಸೇರು ರುಧಿರ
4 ಸೇರು ಮಾಂಸ
1 ಸೇರು ಪಿತ್ಥ
ಅರ್ದಾ ಸೇರು ಶ್ಲೇಷಂ.

ಮಾನವ ದೇಹದಲ್ಲಿರೋ ಹದಿನಾಲ್ಕು ಲೋಕಗಳು. 7 ಮೇಲಿನ ಲೋಕಗಳು 
1 ಭೂಲೋಕ , ಪಾದದಲ್ಲಿ
2ಭೂವರ್ಲ ಲೋಕ ಹೃದಯದಲ್ಲಿ
3 ಸುವರ್ಲ ಲೋಕ ನಾಭಿಯಲ್ಲಿ
4 ಮಹರ್ಲಲೋಕ ಮರ್ಮಾಂಗ ದಲ್ಲಿ
5 ಜನ ಲೋಕ ಕಂಠದಲ್ಲಿ
6 ತಪೋ ಲೋಕ ಭೃಮದ್ಯದಲ್ಲಿ
7 ಸತ್ಯ ಲೋಕ ಲಲಾಟದಲ್ಲಿ

ಅಧೋಲೋಕಗಳು
1ಅತಲ ,ಹಿಮ್ಮಡಿಯಲ್ಲಿ
2 ವಿತಳ, ಉಗುರಿನಲ್ಲಿ
3 ಸುತಲ , ಮೀನಖಂಡ
4 ತಲಾತಲಂ, ಪಿರ್ರೆ
5 ರಸಾತಲ, ಮೊಣಕಾಲಿನಲ್ಲಿ
6 ಮಹಾತಲ  ತೊಡೆ ಯಲ್ಲಿ
7 ಪಾತಾಳಂ ,ಪಾದದ ಅಂಗಳದಲ್ಲಿ.

ಮಾನವ ದೇಹದಲ್ಲಿರೋ ಸಪ್ತ  ಸಮುದ್ರಗಳು.
1 ಲವಣ ಸಮುದ್ರ , ಮೂತ್ರ
2 ಇಕ್ಷಿ ಸಮುದ್ರ , ಬೆವರು
3 ಸೂರ ಸಮುದ್ರ, ಇಂದ್ರಿಯ
4 ಸರ್ಪ ಸಮುದ್ರ, ದೋಷಗಳು
5 ದದಿ ಸಮುದ್ರ, ಶ್ಲೇಷಂ
6 ಕ್ಷೀರ ಸಮುದ್ರ, ಜೊಲ್ಲು
7 ಶುದ್ದೋದಕ ಸಮುದ್ರ, ಕಣ್ಣೀರು.

ಪಂಚಾಗ್ನಿ
1 ಕಾಲಾಗ್ನಿ, ಪಾದಗಳಲ್ಲಿ
2ಕ್ಷುದಾಗ್ನಿ, ಪಾಳಿಯಲ್ಲಿ
3 ಶೀತಾಗ್ನಿ , ಹೃದಯದಲ್ಲಿ
4 ಕೋಪಾಗ್ನಿ,ನೇತ್ರದಲ್ಲಿ
5 ಜ್ಞಾನಾಗ್ನಿ, ಆತ್ಮದಲ್ಲಿ.

ಮಾನವ ದೇಹದಲ್ಲಿ ಸಪ್ತದ್ವೀಪಗಳು
1ಜಂಬೂದ್ವೀಪ, ತಲೆಯಲ್ಲಿ
2ಪ್ಲಕ್ಷ ದ್ವೀಪ,ಅಸ್ತಿಯಲ್ಲಿ
3 ಶಾಕ ದ್ವೀಪ, ಶಿರಸ್ಸಿನಲ್ಲಿ
4 ಶಾಲ್ಮಲ ದ್ವೀಪ, ಚರ್ಮದಲ್ಲಿ
5ಪೂಷ್ಕಾರ ದ್ವೀಪ, ಕುತ್ತಿಗೆ ಯಲ್ಲಿ
6 ಕೂಶ ದ್ವೀಪ, ಮಾಂಸದಲ್ಲಿ
7 ಕೌಂಚ ದ್ವೀಪ, ಕೂದಲಿನಲ್ಲಿ.

10 ನಾಧಗಳು
1ಲಾಲಾದಿ ಘೋಷ, ನಾಧಂ
2 ಭೇರಿ
3 ಛಣಿ
4 ಮೃದಂಗ
5ಘಂಟಾ
6ಕಿಲಕಿಣಿ
7ಕಳಾ
8 ವೇಣು
9 ಬ್ರಮಣ
10 ಪ್ರಣವ.... 
🙏🕉️🚩🕉️🚩
*************

ಪಂಚ(ಐದು) ಇದರ ವಿಶೇಷತೆಗಳು:

ಪಂಚ ಜ್ಞಾನ ಇಂದ್ರಿಯ : ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ

ಪಂಚ ಇಂದ್ರಿಯಗಳು : ವಾಕ್, ಕೈಗಳು, ಪಾದ, ಗುದಸ್ಥಾನ, ಮೂತ್ರಸ್ಥಾನ

ಪಂಚವಾಯು : ಪ್ರಾಣ, ಅಪಾನ, ವ್ಯಾನ, ಸಮಾನ, ಉದಾನ

ಪಂಚ ಭಕ್ಷ್ಯಗಳು : ಲಾಡು, ಚಿರೋಟಿ, ಮಂಡಿಗೆ, ಪೇಣಿ, ಗೂಳೂರಿಗೆ(ಪಾಯಸ)

ಪಂಚ ಪಾಂಡವರು : ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ

ಉಪಪಾಂಡವರು : ಪ್ರತಿವಿಂದ್ಯ, ಶೃತಸೋಮ, ಶೃತಕರ್ಮ, ಶಾತಾನಿಕ, ಶೃತಸೇನಾ

ಪಂಚ ಪತಿವೃತೆಯರು : ಅಹಲ್ಯಾ, ದ್ರೌಪದೀ, ತಾರಾ, ಸೀತಾ , ಮಂಡೋದರಿ

ಪಂಚಲವಣಿ: ಸೈಂದವ, ಸೌವರ್ಣ, ಬಿಡಾಲ, ಗಾಜು, ಸಮುದ್ರದ ಉಪ್ಪು

ಪಂಚಲೋಹಗಳು : ಚಿನ್ನ, ಬೆಳ್ಲಿ, ತಾಮ್ರ, ಕಬ್ಬಿಣ, ಸೀಸ

ಪಂಚಮಾತೃಗಳು : ಹೆತ್ತತಾಯಿ, ಅತ್ತಿಗೆ, ಅತ್ತೆ, ಗುರುಪತ್ನಿ, ರಾಜಪತ್ನಿ

ಪಂಚಗವ್ಯ : ಹಾಲು, ಮೊಸರು, ತುಪ್ಪ, ಸಗಣಿ, ಗಂಜಲ

ಪಂಚವೃಕ್ಷಗಳು : ಮಂದಾರ, ಕಲ್ಪವೃಕ್ಷ, ಪಾರಿಜಾತ, ಹರಿಚೆಂದನ, ಸಂತಾನ ವೃಕ್ಷ

ಪಂಚಯಜ್ಞಗಳು : ದೇವಯಜ್ಞ, ಪಿತೃಯಜ್ಞ, ಭೂತಯಜ್ಞ, ಮನುಷ್ಯ ಯಜ್ಞ, ಬ್ರಹ್ಮಯಜ್ಞ

ಪಂಚಕೋಶಗಳು : ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ

ಪಂಚಾಮೃತಗಳು : ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪ

ಪಂಚಾಂಗ : ತಿಥಿ, ವಾರ, ನಕ್ಷತ್ರ , ಯೋಗ , ಕರಣ

ಪಂಚವಾದ್ಯಗಳು : ಕೊಂಬು, ತಮಟೆ, ಶಂಖ, ಬೇರಿ, ಘಂಟೆ

ಪಂಚ ಉಪಚಾರ : ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ.
**
कल्लनई बांध 
एम
ಹಿಂದೂಗಳೇ ಜಾಗೃತರಾಗಿ ಮಾಕ್ಸ್ ಮಲ್ಲರ್ ಕಥೆ chant OM

No comments:

Post a Comment