ಪ್ರತಿ ಗುರುವಾರಗಳಂದು
100 ಗ್ರಾಂ ಅಥವಾ ಹೆಚ್ಚು ಕಡಲೆಕಾಳನ್ನು ರಕ್ಷಣೆ ಸಮೇತ ದಾನ ನೀಡಿದರೆ ಅಥವಾ ಗೋವುಗಳಿಗೆ ನೆನೆಸಿ ತಿನಿಸಿದರೆ
ವಿದ್ಯೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
ಧನಪ್ರಾಪ್ತಿ ಉಂಟಾಗುತ್ತದೆ.
ಹಣಕ್ಕೆ ತೊಂದರೆ ಬರುವುದಿಲ್ಲ.
ಹೇಗಾದರೂ ದನ ಬರುತ್ತದೆ.
ನಿಂತಿರುವ ಹಣ ಸ್ವಲ್ಪ ಸ್ವಲ್ಪವಾಗಿ ವಾಪಸು ಬರುತ್ತದೆ.
ಪುತ್ರ ಪುತ್ರಿಯರು ವಿಧೇಯರಾಗಿ ಹೇಳಿದಂತೆ ಕೇಳುತ್ತಾರೆ.
ಪ್ರೀತಿ ಪ್ರೇಮ ಪಾಸಗಳಿಗೆ ಸಿಲುಕಿರುವ ಪುತ್ರ
ಪುತ್ರಿಯರು ಖಂಡಿತವಾಗಿ ಸರಿದಾರಿಗೆ ಬರುತ್ತಾರೆ.
ಮೂತ್ರಪಿಂಡ ಮತ್ತು ಇತರ ವ್ಯಾಧಿಗಳಿಂದ ಬರುವ ಜ್ವರಗಳು ನಿವಾರಣೆಯಾಗುತ್ತವೆ.
ಗ್ಯಾಸ್ಟಿಕ್ ಮಧುಮೇಹ ವ್ಯಾದಿಗಳು
ಅಂಕೆಯಲ್ಲಿರುತ್ತದೆ.
ಪರೀಕ್ಷೆ ಫಲಿತಾಂಶಗಳು ಉತ್ತಮಗೊಳ್ಳುತ್ತವೆ.
ಪತಿಯ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗುತ್ತಾರೆ.
ಜೀವನದಲ್ಲಿ ಅಭಿವೃದ್ಧಿ ಪ್ರಗತಿ ಹೊಂದುತ್ತಾರೆ.
ವೈವಾಹಿಕ ಜೀವನದಲ್ಲಿ ಅಡ್ಡಿಗಳು ನಿವಾರಣೆಯಾಗುತ್ತವೆ.
ಬರವಣಿಗೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳು.
ಅಂಕಗಣಿತ ಅರ್ಥಶಾಸ್ತ್ರ ಧರ್ಮಶಾಸ್ತ್ರ ಗಳಲ್ಲಿ ಆಸಕ್ತಿ ಹೆಚ್ಚುತ್ತಿದೆ.
ರಾಜಕೀಯದಲ್ಲಿ ಕೀರ್ತಿ ಪ್ರತಿಷ್ಠೆ ಬೆಳೆಯುತ್ತದೆ
ಎಲ್ಲಾ ಕೆಲಸಗಳಲ್ಲೂ ಅಡ್ಡಿಗಳು ನಿವಾರಣೆಯಾಗಿ ಜಯ ದೊರೆಯುತ್ತದೆ.
***
No comments:
Post a Comment