ಶ್ರೀ ಗುರುಭ್ಯೋ ನಮಃ
ಯಾವರಿತಿಯಾದ ಮಾಲೆ ಯಾದೇವತಾ ಮಂತ್ರ ಜಪ,ಹಾಗೂ ಪೂಜೆ ಮಾಡುವಾಗ ಉಪಯೋಗ ಮಾಡಿದರೆ ಏನು ಪಲ ತಿಳಿದುಕೊಳ್ಳೋಣ.
1.ಸ್ಫಟಿಕ ಮಣಿ:- ಗಣಪತಿ,ಮತ್ತು ಸೂರ್ಯ ದೇವರ ಪೂಜೆ ಅಥವಾ ಮಂತ್ರ- ಇಂದ್ರಿಯ ನಿಗ್ರಹ
2.ಹವಳದ ಮಣಿ:- ಸುಬ್ರಹ್ಮಣ್ಯ (ಸ್ಕಂದ)ಪೂಜೆ ಅಥವಾ ಮಂತ್ರ- ಕಾರ್ಯ ಸಿದ್ದಿ(ಜಯ), ಶತೃ ಜಯ
3. ಮುತ್ತಿನ ಮಣಿ:- ಲಕ್ಷ್ಮೀ ಪೂಜೆ ಅಥವಾ ಮಂತ್ರ-
ಮಾನಸಿಕ ಪ್ರಶಾಂತತೆ (ನೆಮ್ಮದಿ).
4. ಶ್ರೀಗಂಧ ಮಣಿ:- ಗುರು (ರಾಘವೇಂದ್ರ,ದತ್ತ, ಶಿರಿಡಿ ಸಾಯಿ,)ಪೂಜೆ ಅಥವಾ ಮಂತ್ರ- ಜನಾಕರ್ಷಣೆ.
5. ಕೆಂಪು ಚಂದನ ಮಣಿ:- ಶ್ರೀ ಕೃಷ ದೇವರ ಪೂಜೆ ಅಥವಾ ಮಂತ್ರ - ಅಧಿಕಾರಿ ಅನುಗ್ರಹ ಸಿಗುವುದು.
6. ತುಳಸಿ ಮಣಿ:- ವಿಷ್ಣು ದೇವರ ಪೂಜೆ ಅಥವಾ ಮಂತ್ರ- ದೈವ ಕೃಪೆ (ಅನುಗ್ರಹ).
7.ತಾವರೆ ಹೂವಿನ ಮಣಿ:- ಶ್ರೀ ಮಹಾ ಲಕ್ಷ್ಮೀ ಪೂಜೆ ಅಥವಾ ಮಂತ್ರ- ಧನ ಪ್ರಾಪ್ತಿ (ಹಣ ಕಾಸಿನ ತೊಂದರೆ ನಿವಾರಣೆ).
8. ನವ ರತ್ನ ಮಣಿ:- ನವಗ್ರಹ ಪೂಜೆ ಅಥವಾ ಮಂತ್ರ-
ಗ್ರಹ ದೋಷ ನಿವಾರಣೆಗೆ.
9.ರುದ್ರಾಕ್ಷಿ ಮಣಿ:- ಕೈಲಾಸ ವಾಸ ಶಿವ ಪೂಜೆ ಅಥವಾ ಮಂತ್ರ- ಸರ್ವ ಕಾರ್ಯ ಜಯ.
ಇದರ ಉಪಯೋಗ ಪಡೆದುಕೊಳ್ಳಿ
ಜೈ ಶ್ರೀ ರಾಮ್
||ಕುಲದೇವತಾ ಪ್ರಿಯ ತಾಂ||
sent by - ಅಶ್ವತ್ಥ್ ನಾರಾಯಣ.ಕೆ
***
No comments:
Post a Comment