SEARCH HERE

Tuesday, 1 January 2019

ಎಲ್ಲಾ ದೇವರುಗಳ ಮೇಲೆ ಗಾಯತ್ರಿ ಮಂತ್ರಗಳು gayathri mantra on all gods


ಶ್ರೀ ನವಗ್ರಹ ಗಾಯತ್ರಿ ಮಂತ್ರಗಳು

ಸೂರ್ಯ

|| ಓಂ ಭಾಸ್ಕರಾಯ ವಿದ್ಮಹೇ ದಿವಾಕರಾಯ ಧೀಮಹಿ ತನ್ನೋ ಸೂರ್ಯ ಪ್ರಚೋದಯಾತ್ ||


ಚಂದ್ರ


|| ಓಂ ಕೃಷ್ಣ ಪುತ್ರಾಯ ವಿದ್ಮಹೇ ಅಮೃತದ್ವಾಯ ಧೀಮಹಿ ತನ್ನೋ ಚಂದ್ರ ಪ್ರಚೋದಯಾತ್ ||


ಅಂಗಾರಕ


|| ಓಂ ಅಂಗಾರಕಾಯ ವಿದ್ಮಹೇ ಶಕ್ತಿ ಹಸ್ತಾಯ ಧೀಮಹಿ ತನ್ನೋ ಕುಜ ಪ್ರಚೋದಯಾತ್ ||


ಬುಧ


|| ಓಂ ಗಜಧ್ವಜಾಯ ವಿದ್ಮಹೇ ಸುಖ ಹಸ್ತಾಯ ಧೀಮಹಿ ತನ್ನೋ ಬುಧ ಪ್ರಚೋದಯಾತ್ ||


ಗುರು


|| ಓಂ ಸುರಾಚಾರ್ಯಾಯ ವಿದ್ಮಹೇ ದೇವ ಪೂಜ್ಯಾಯ ಧೀಮಹಿ ತನ್ನೋ ಗುರು ಪ್ರಚೋದಯಾತ್ ||


ಶುಕ್ರ


|| ಓಂ ಅಶ್ವಧ್ವಜಾಯ ವಿದ್ಮಹೇ ದೈತ್ಯಾಚಾರ್ಯಾಯ ಧೀಮಹಿ ತನ್ನೋ ಶುಕ್ರ ಪ್ರಚೋದಯಾತ್ ||


ಶನಿ


|| ಓಂ ಕಾಕಧ್ವಜಾಯ ವಿದ್ಮಹೇ ಖಡ್ಗ ಹಸ್ತಾಯ ಧೀಮಹಿ ತನ್ನೋ ಶನಿ ಪ್ರಚೋದಯಾತ್ ||


ರಾಹು


|| ಓಂ ನಾಗಧ್ವಜಾಯ ವಿದ್ಮಹೇ ಪದ್ಮಹಸ್ತಾಯ ಧೀಮಹಿ ತನ್ನೋ ರಾಹು ಪ್ರಚೋದಯಾತ್ ||


ಕೇತು


|| ಓಂ ಅಶ್ವಧ್ವಜಾಯ ವಿದ್ಮಹೇ ಶೂಲಹಸ್ತಾಯ ಧೀಮಹಿ ತನ್ನೋ ಕೇತು ಪ್ರಚೋದಯಾತ್ ||

********

ಗಾಯತ್ರಿ ಮಂತ್ರಗಳು


ಗಾಯತ್ರಿ ದೇವಿ ಮಂತ್ರ:


|| ಓಂ ಭೂರ್ಭುವ: ಸ್ವ: ತತ್ಸರ್ವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನ: ಪ್ರಚೋದಯಾತ್ ||



ಶ್ರೀ ಗಣೇಶ ಗಾಯತ್ರಿ :


|| ಓಂ ಲಂಬೋದರಾಯ ವಿದ್ಮಹೇ, ಮಹೋದರಾಯ ಧೀಮಹೀ ತನ್ನೋ ದಂತಿ ಪ್ರಚೋದಯಾತ್ ||


|| ಓಂ ಏಕದಂತಾಯ ವಿದ್ಮಹೇ, ವಕ್ರತುಂಡಾಯ ಧೀಮಹೀ ತನ್ನೋ ದಂತಿ ಪ್ರಚೋದಯಾತ್ ||


|| ಓಂ ತತ್ಪುರುಷಾಯ ವಿದ್ಮಹೇ, ವಕ್ರತುಂಡಾಯ ಧೀಮಹೀ ತನ್ನೋ ದಂತಿ ಪ್ರಚೋದಯಾತ್ ||



ಶ್ರೀ ಅಗ್ನಿ ಗಾಯತ್ರಿ


|| ಓಂ ಮಹಾಜ್ವಾಲಾಯ ವಿದ್ಮಹೇ, ಅಗ್ನಿದೇವಾಯ ಧೀಮಹೀ ತನ್ನೋ ಅಗ್ನಿ ಪ್ರಚೋದಯಾತ್ ||


|| ಓಂ ವೈಶ್ವಾನರಾಯ ವಿದ್ಮಹೇ, ಲಾಲೀಲಾಯ ಧೀಮಹೀ ತನ್ನೋ ಅಗ್ನಿ ಪ್ರಚೋದಯಾತ್ ||



ಶ್ರೀ ಬ್ರಹ್ಮ ಗಾಯತ್ರಿ


|| ಓಂ ಚತುರ್ಮುಖಾಯ ವಿದ್ಮಹೇ, ಹಂಸಾರೂಢಾಯ ಧೀಮಹೀ ತನ್ನೋ ಬ್ರಹ್ಮ ಪ್ರಚೋದಯಾತ್ ||


|| ಓಂ ತತ್ಪುರುಷಾಯ ವಿದ್ಮಹೇ ಚತುರ್ಮುಖಾಯ ಧೀಮಹಿ ತನ್ನೋ ಬ್ರಹ್ಮ ಪ್ರಚೋದಯಾತ್ ||


ಶ್ರೀ ದುರ್ಗಾ ಗಾಯತ್ರಿ


|| ಓಂ ಕಾತ್ಯಾಯನಾಯ ವಿದ್ಮಹೇ, ಕನ್ಯಾಕುಮಾರೀ ಚ ಧೀಮಹೀ ತನ್ನೋ ದುರ್ಗಾ ಪ್ರಚೋದಯಾತ್ ||


ಶ್ರೀ ವಾಸವಿ ಗಾಯತ್ರಿ

|| ಓಂ ಕುಸುಮ ಪುತ್ರೀಚ ವಿದ್ಮಹೇ ಕನ್ಯಾಕುಮಾರೀ ಚ ಧೀಮಹಿ ತನ್ನೋ ವಾಸವಿ ಪ್ರಚೋದಯಾತ್ ||


ಶ್ರೀ ಹಯಗ್ರೀವ ಗಾಯತ್ರಿ

||ಓಂ ವಾಣಿಸ್ವರಾಯ ವಿದ್ಮಹೇ, ಹಯಗ್ರೀವಾಯ ಧೀಮಹೀ ತನ್ನೋ ಹಯಗ್ರೀವ ಪ್ರಚೋದಯಾತ್ ||


ಶ್ರೀ ಕೃಷ್ಣ ಗಾಯತ್ರಿ

||ಓಂ ದಾಮೋದರಾಯ ವಿದ್ಮಹೇ, ರುಕ್ಮಿಣಿ ವಲ್ಲಭಾಯ ಧೀಮಹೀ ತನ್ನೋ ಕೃಷ್ಣ ಪ್ರಚೋದಯಾತ್ ||


|| ಓಂ ಗೋವಿಂದಾಯ ವಿದ್ಮಹೇ, ಗೋಪಿವಲ್ಲಭಾಯ ಧೀಮಹೀ ತನ್ನೋ ಕೃಷ್ಣ ಪ್ರಚೋದಯಾತ್ ||


ಶ್ರೀ ನರಸಿಂಹ ಗಾಯತ್ರಿ

|| ಓಂ ನರಸಿಂಹಾಯ ವಿದ್ಮಹೇ, ವಜ್ರನಖಾಯ ಧೀಮಹೀ ತನ್ನೋ ನರಸಿಂಹ ಪ್ರಚೋದಯಾತ್ ||


ನಾರಾಯಣ ಗಾಯತ್ರಿ


|| ಓಂ ನಾರಾಯಣಾಯ ವಿದ್ಮಹೇ, ವಾಸುದೇವಾಯ ಧೀಮಹೀ ತನ್ನೋ ವಿಷ್ಣು ಪ್ರಚೋದಯಾತ್ ||


ಶ್ರೀ ಪೃಥ್ವಿ ಗಾಯತ್ರಿ


|| ಓಂ ಪೃಥ್ವಿದೇವಾಯ ವಿದ್ಮಹೇ, ಸಹಸ್ರ ಮೂರ್ತಯೇಚ ಧೀಮಹೀ ತನ್ನೋ ಪೃಥ್ವಿ ಪ್ರಚೋದಯಾತ್ ||


ಶ್ರೀ ರಾಮ ಗಾಯತ್ರಿ


|| ಓಂ ದಶರಥಾಯ ವಿದ್ಮಹೇ, ಸೀತಾವಲ್ಲಭಾಯ ಧೀಮಹೀ ತನ್ನೋ ರಾಮ ಪ್ರಚೋದಯಾತ್ ||


ಶ್ರೀ ಆಂಜನೇಯ ಗಾಯತ್ರಿ

|| ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ ತನ್ನೋ ಹನುಮಾನ್ ಪ್ರಚೋದಯಾತ್ ||


ಶ್ರೀ ಇಂದ್ರ ಗಾಯತ್ರಿ


|| ಓಂ ದೇವರಾಜಾಯ ವಿದ್ಮಹೇ ವಜ್ರ ಹಸ್ತಾಯ ಧೀಮಹಿ ತನ್ನೋ ಇಂದ್ರ ಪ್ರಚೋದಯಾತ್ ||


ಶ್ರೀ ಸರಸ್ವತಿ ಗಾಯತ್ರಿ


|| ಓಂ ವಾಗ್ದೇವಿಯೈಚ ವಿದ್ಮಹೇ, ವಿರಿಂಜಿ ಪತ್ನಿಯೈಚ ಧೀಮಹೀ ತನ್ನೋ ವಾಣಿ ಪ್ರಚೋದಯಾತ್ ||


ಶ್ರೀ ಸೀತಾ ಗಾಯತ್ರಿ


|| ಓಂ ಜಾನಕಿನಂದಿನ್ಯೆ ವಿದ್ಮಹೇ, ಭೂಮಿಜಾಯೈ ಧೀಮಹೀ ತನ್ನೋ ಸೀತಾ ಪ್ರಚೋದಯಾತ್ ||


ಶ್ರೀ ಶಿರಿಡಿಸಾಯಿ ಗಾಯತ್ರಿ


|| ಓಂ ಶಿರಡಿವಾಸಾಯ ವಿದ್ಮಹೇ, ಸಚ್ಚಿತಾನಂತಾಯ ಧೀಮಹೀ ತನ್ನೋ ಸಾಯಿ ಪ್ರಚೋದಯಾತ್ ||


ಶ್ರೀ ಶಿವ ಗಾಯತ್ರಿ


|| ಓಂ ತತ್ಪುರುಷಾಯ ವಿದ್ಮಹೇ, ಮಹಾದೇವಾಯ ಧೀಮಹೀ ತನ್ನೋ ರುದ್ರ ಪ್ರಚೋದಯಾತ್ ||


ಶ್ರೀ ಸುಬ್ರಮಣ್ಯ ಗಾಯತ್ರಿ

|| ಓಂ ತತ್ಪುರುಷಾಯ ವಿದ್ಮಹೇ, ಮಹಾಸೇನಾಯ ಧೀಮಹೀ ತನ್ನೋ ಶನ್ಮುಗ ಪ್ರಚೋದಯಾತ್ ||


|| ಓಂ ಕಾರ್ತಿಕೇಯಾಯ ವಿದ್ಮಹೇ ವಲ್ಲಿನಾಥಾಯ ಧೀಮಹೀ ತನ್ನೋ ಸ್ಕಂದ ಪ್ರಚೋದಯಾತ್ ||


|| ಓಂ ಕಾರ್ತಿಕೇಯಾಯ ವಿದ್ಮಹೇ ಸಿಕಿವಾಹನಾಯ ಧೀಮಹೀ ತನ್ನೋ ಸ್ಕಂದ ಪ್ರಚೋದಯಾತ್ ||


|| ಓಂ ಕಾರ್ತಿಕೇಯಾಯ ವಿದ್ಮಹೇ ಶಕ್ತಿಹಸ್ತಾಯ ಧೀಮಹೀ ತನ್ನೋ ಸ್ಕಂದ ಪ್ರಚೋದಯಾತ್ ||


ಶ್ರೀ ಸುದರ್ಶನ ಗಾಯತ್ರಿ


|| ಓಂ ಸುದರ್ಶನಾಯ ವಿದ್ಮಹೇ, ಮಹಾಜ್ವಾಲಾಯ ಧೀಮಹೀ ತನ್ನೋ ಚಕ್ರ ಪ್ರಚೋದಯಾತ್ ||


ಶ್ರೀ ತುಲಸಿ ಗಾಯತ್ರಿ


|| ಓಂ ತುಲಸೀ ದೇವ್ಯಾಯೈಚ ವಿದ್ಮಹೇ, ವಿಷ್ಣುಪ್ರಿಯಾಯೈಚ ಧೀಮಹೀ ತನ್ನೋ ಬೃಂದ ಪ್ರಚೋದಯಾತ್ ||


|| ಓಂ ತುಳಸಿಯಾಯ ವಿದ್ಮಹೇ ತ್ರಿಪುರಾರ್ಯಾಯ ಧೀಮಹಿ ತನ್ನೋ ತುಳಸಿ ಪ್ರಚೋದಯಾತ್ ||


ಶ್ರೀ ವರುಣ ಗಾಯತ್ರಿ

|| ಓಂ ಜಲಬಿಂಬಾಯ ವಿದ್ಮಹೇ, ನೀಲಪುರುಷಾಯ ಧೀಮಹೀ ತನ್ನೋ ವರುಣ ಪ್ರಚೋದಯಾತ್ ||


ಶ್ರೀ ವೆಂಕಟೇಶ್ವರ ಗಾಯತ್ರಿ

|| ಓಂ ನಿರಂಜನಾಯ ವಿದ್ಮಹೇ, ನಿರಾಭಾಸಾಯ ಧೀಮಹೀ ತನ್ನೋ ಶ್ರೀನಿವಾಸ ಪ್ರಚೋದಯಾತ್ ||


ಯಮ ಗಾಯತ್ರಿ


|| ಓಂ ಸೂರ್ಯಪುತ್ರಾಯ ವಿದ್ಮಹೇ, ಮಹಾಕಾಲಾಯ ಧೀಮಹೀ ತನ್ನೋ ಯಮ ಪ್ರಚೋದಯಾತ್ ||


ಶ್ರೀ ದತ್ತಾತ್ರೇಯ ಗಾಯತ್ರಿ

|| ಓಂ ದತ್ತಾತ್ರೇಯ ವಿದ್ಮಹೇ ಅತ್ರಿ ಪುತ್ರಾಯ ಧೀಮಹಿ ತನ್ನೋ ದತ್ತ ಪ್ರಚೋದಯಾತ್ ||


|| ಓಂ ದಿಗಂಬರಾಯ ವಿದ್ಮಹೇ ಯೋಗೀಶ್ವರಾಯ ಧೀಮಹಿ ತನ್ನೋ ದತ್ತ ಪ್ರಚೋದಯಾತ್ ||


|| ಓಂ ದತ್ತಾತ್ರೇಯ ವಿದ್ಮಹೇ ದಿಗಂಬರಾಯ ಧೀಮಹಿ ತನ್ನೋ ದತ್ತ ಪ್ರಚೋದಯಾತ್ ||


|| ಓಂ ದತ್ತಾತ್ರೇಯ ವಿದ್ಮಹೇ ಅವಧೂತಾಯ ಧೀಮಹಿ ತನ್ನೋ ದತ್ತ ಪ್ರಚೋದಯಾತ್ ||


ಶ್ರೀ ಕುಬೇರ ಗಾಯತ್ರಿ

|| ಓಂ ಯಕ್ಷರಾಜಾಯ ವಿದ್ಮಹೇ ವೈಶ್ರಾವನಾಯ ಧೀಮಹಿ ತನ್ನೋ ಕುಬೇರ ಪ್ರಚೋದಯಾತ್ ||


*****



No comments:

Post a Comment