ದೇಹದಲ್ಲಿರುವ ಚಕ್ರಗಳ ಬಗ್ಗೆ ಒಂದು ಮಾಹಿತಿ
ಅನಿರುದ್ಧ ಶರೀರ ವಿಸ್ತಾರ - ಶರೀರಕ್ಕಿಂತಲೂ ಮೊದಲು, ಶರೀರಕ್ಕಿಂತಲೂ ನಿತ್ಯವಾದ ಕಾರಣ ಶರೀರದ ಜೊತೆಗೇ ಬರುವುದರ ಕಾರಣ ಇದನ್ನು ತಿಳಿಯುವುದು ಅವಶ್ಯ . ಅವ್ಯಕ್ತ ಶರೀರದಲ್ಲಿ 100 ಸತ್ವಗುಣ 12 ರಜೋಗುಣ 1 ತಮೋಗುಣ ಇರುವಾಗ , ಈ ಅನಿರುದ್ಧಶರೀರಕ್ಕೂ 100 ಸತ್ವಗುಣದಲ್ಲಿ ಪ್ರತಿ 1 ಸತ್ವಕ್ಕೆ 1000 ಕೂಡಿಸಿದರೆ 100000 ಒಂದು ಲಕ್ಷ ಸತ್ವಗುಣ ವಾಯಿತು. ಹಾಗೆಯೇ ರಜೋಗುಣ 12ಕ್ಕೆ ಪ್ರತಿ 1 ರಜೋಗುಣಕ್ಕೆ 100 ಕೂಡಿಸಿದರೆ 1200 ಸಾವಿರದ ಇನ್ನೂರು ರಜೋಗುಣವಾಯಿತು ಹಾಗೆಯೇ 1 ಕ್ಕೆ 10 ಕೂಡಿಸಿದರೆ 10 ಹತ್ತು ತಮೋಗುಣವಾಯಿತು ಹೀಗೆ 1,01,210 ಒಂದು ಲಕ್ಷದ ಒಂದು ಸಾವಿರದ ಇನ್ನೂರ ಹತ್ತು ಅನಿರುದ್ಧಶರೀರ ವ್ಯಕ್ತವಾಯಿತು. ಈ ಶರೀರ ಅವ್ಯಕ್ತ (ತತ್ವ) ಶರೀರಕ್ಕೆ ಆಂಗಿಯೋಪಾದೆಯಲ್ಲಿ ಬಹುಪದರಗಳಿಂದ ಬಾಹ್ಯಾವರಣದೋಪಾದೆಯಲ್ಲಿ ಆಂತಃ ಆವರಣದಿಂದ ಯುಕ್ತವಾಗಿ ಅವ್ಯಕ್ತ ಶರೀರಕ್ಕೆ ರಕ್ಷಕವಾಗಿದೆ. ಈ ಶರೀರದೋಪಾದೆಯಲ್ಲಿ ದಶೇಂದ್ರಿಯಗಳಿಂದ, ಪಂಚಭೂತಳಿಂದ , ಪಂಚ ತನ್ಮಾತ್ರಗಳಿಂದ, ಮನಸ್ಸಿನಿಂದ, ಅಹಂಕಾರದಿಂದ, ಮಹತ್ತತ್ತ್ವ ಗುಣತ್ರಯದಿಂದ, ಹಾಗೆ 24 ತತ್ವಗಳಿಂದ ಯುಕ್ತವಾಗಿದೆ. ಇಲ್ಲಿ ತಮ್ಮ ತಮ್ಮ ತತ್ವಗಳಲ್ಲಿ ತತ್ವಾಭಿಮಾನಿಗಳು ಜ್ಞಾನವುಳ್ಳವರಾಗಿ, ಅಲ್ಲಿದ್ದ ಭಗವದ್ರೂಪ ಉಪಾಸನೆ ಮಾಡುತ್ತಾರೆ. ಇಲ್ಲಿ ದೈತ್ಯರು ಇಂದ್ರಿಯಾಭಿಮಾನಿಗಳಾಗಿ ತತ್ವಾಭಿಮಾನಿ ದೇವರ ಹೆಸರುಳ್ಳವರಾಗಿ ತಮೋಗುಣಾಶ್ರಯ ಮಾಡಿ ಕೊಡುತ್ತಾ ಮಹಾ ದೋಷಗಳ ಮಾಡಿ ಪರಮಾತ್ಮನ ಅಪ್ರೀತಿ ಸಂಪಾದಿಸಿ ತಮಸ್ಸಿಗೆ ಬೀಳುತ್ತಾರೆ.
[9:58 PM, 9/10/2019] Sureshhulikunti: ಅನಿರುದ್ಧ ಶರೀರ ವಿಸ್ತಾರ - ಶರೀರಕ್ಕಿಂತಲೂ ಮೊದಲು, ಶರೀರಕ್ಕಿಂತಲೂ ನಿತ್ಯವಾದ ಕಾರಣ ಶರೀರದ ಜೊತೆಗೇ ಬರುವುದರ ಕಾರಣ ಇದನ್ನು ತಿಳಿಯುವುದು ಅವಶ್ಯ . ಅವ್ಯಕ್ತ ಶರೀರದಲ್ಲಿ 100 ಸತ್ವಗುಣ 12 ರಜೋಗುಣ 1 ತಮೋಗುಣ ಇರುವಾಗ , ಈ ಅನಿರುದ್ಧಶರೀರಕ್ಕೂ 100 ಸತ್ವಗುಣದಲ್ಲಿ ಪ್ರತಿ 1 ಸತ್ವಕ್ಕೆ 1000 ಕೂಡಿಸಿದರೆ 100000 ಒಂದು ಲಕ್ಷ ಸತ್ವಗುಣ ವಾಯಿತು. ಹಾಗೆಯೇ ರಜೋಗುಣ 12ಕ್ಕೆ ಪ್ರತಿ 1 ರಜೋಗುಣಕ್ಕೆ 100 ಕೂಡಿಸಿದರೆ 1200 ಸಾವಿರದ ಇನ್ನೂರು ರಜೋಗುಣವಾಯಿತು ಹಾಗೆಯೇ 1 ಕ್ಕೆ 10 ಕೂಡಿಸಿದರೆ 10 ಹತ್ತು ತಮೋಗುಣವಾಯಿತು ಹೀಗೆ 1,01,210 ಒಂದು ಲಕ್ಷದ ಒಂದು ಸಾವಿರದ ಇನ್ನೂರ ಹತ್ತು ಅನಿರುದ್ಧಶರೀರ ವ್ಯಕ್ತವಾಯಿತು. ಈ ಶರೀರ ಅವ್ಯಕ್ತ (ತತ್ವ) ಶರೀರಕ್ಕೆ ಆಂಗಿಯೋಪಾದೆಯಲ್ಲಿ ಬಹುಪದರಗಳಿಂದ ಬಾಹ್ಯಾವರಣದೋಪಾದೆಯಲ್ಲಿ ಆಂತಃ ಆವರಣದಿಂದ ಯುಕ್ತವಾಗಿ ಅವ್ಯಕ್ತ ಶರೀರಕ್ಕೆ ರಕ್ಷಕವಾಗಿದೆ. ಈ ಶರೀರದೋಪಾದೆಯಲ್ಲಿ ದಶೇಂದ್ರಿಯಗಳಿಂದ, ಪಂಚಭೂತಳಿಂದ , ಪಂಚ ತನ್ಮಾತ್ರಗಳಿಂದ, ಮನಸ್ಸಿನಿಂದ, ಅಹಂಕಾರದಿಂದ, ಮಹತ್ತತ್ತ್ವ ಗುಣತ್ರಯದಿಂದ, ಹಾಗೆ 24 ತತ್ವಗಳಿಂದ ಯುಕ್ತವಾಗಿದೆ. ಇಲ್ಲಿ ತಮ್ಮ ತಮ್ಮ ತತ್ವಗಳಲ್ಲಿ ತತ್ವಾಭಿಮಾನಿಗಳು ಜ್ಞಾನವುಳ್ಳವರಾಗಿ, ಅಲ್ಲಿದ್ದ ಭಗವದ್ರೂಪ ಉಪಾಸನೆ ಮಾಡುತ್ತಾರೆ. ಇಲ್ಲಿ ದೈತ್ಯರು ಇಂದ್ರಿಯಾಭಿಮಾನಿಗಳಾಗಿ ತತ್ವಾಭಿಮಾನಿ ದೇವರ ಹೆಸರುಳ್ಳವರಾಗಿ ತಮೋಗುಣಾಶ್ರಯ ಮಾಡಿ ಕೊಡುತ್ತಾ ಮಹಾ ದೋಷಗಳ ಮಾಡಿ ಪರಮಾತ್ಮನ ಅಪ್ರೀತಿ ಸಂಪಾದಿಸಿ ತಮಸ್ಸಿಗೆ ಬೀಳುತ್ತಾರೆ.
ಅನಿರುದ್ಧ ಶರೀರದೊಳಗೆ ಅಂತರಾವರಣ :-
ವಿದ್ದ ಪ್ರಯುಕ್ತ ಹೇಳುತ್ತಾರೆ ಒಂದರೊಳಗೆ ಒಂದಾವರಣಗಳಿವೆ 1.ಅನಿರುದ್ದವರಣ 2. ಪ್ರದ್ಯುಮ್ನಅವರಣ 3. ಸಂಕರ್ಷಣಾವರಣ 4. ವಾಸುದೇವಾವರಣ 5. ನಾರಾಯಣಾವರಣ ಪುನಃ ಅನಿರುದ್ದಾವರಣದಲ್ಲಿ 2 ಆವರಣಗಳಿವೆ ಮೊದಲ ಆವರಣದಲ್ಲಿ 1. ಪೃಥ್ವಿ 2. ಘಂಧ 3. ಘ್ರಾಣ 4. ಉಪಸ್ಥ ಎರಡನೆಯ ಆವರಣದಲ್ಲಿ 1.ಅಪ್ಪು 2. ರಸ 3. ಜಿಹ್ವೆ 4. ವಾಯು ಹೀಗೆ 8 ತತ್ವಗಳು ಇದಕ್ಕೆ ಅನ್ನಮಯಕೋಶ ಎನ್ನುತ್ತಾರೆ. ಪ್ರದ್ಯುಮ್ನಾವರಣದಲ್ಲಿ (ಪ್ರಾಣಮಯಕೋಶ) 1. ತೇಜಸ್ಸು 2. ರೂಪ 3. ಚಕ್ಷು 4. ಪಾದ 5. ವಾಯು 6. ಸ್ಪರ್ಶ 7. ತ್ವಕ್ಕು 8. ಪಾಣಿ ಎಂಬ ತತ್ವಗಳಿವೆ. ಸಂಕರ್ಷಣಾವರಣ (ಮನೋಮಯಕೋಶ) ದಲ್ಲಿ ಮನಸ್ತತ್ವ , ಅಹಂಕಾರಾತತ್ವಗಳಿವೆ. ವಾಸುದೇವಾವರಣದಲ್ಲಿ ಮಹತ್ತತ್ತ್ವ ಮಾತ್ರವಿದೆ . ನಾರಾಯಣಾವರಣದಲ್ಲಿ ಅವ್ಯಕ್ತ ತತ್ವವಿದೆ. ಇಲ್ಲಿ ಗುಣತ್ರಯವಾದುದು ಇದೆ.
ಹೀಗೆ ಅನಿರುದ್ಧ ಶರೀರದೊಳಗೆ ಬ್ರಹ್ಮಾಂಡಾವರಣದೋಪಾದಿಯಲ್ಲಿ ಪಂಚಕೋಶಗಳಲ್ಲಿ ನವಾವರಣದಿಂದ ಯುಕ್ತವಾಗಿ , ಈ ತತ್ವಗಳು ತದಭಿಮಾನಿ ದೇವತೆಗಳು ಅನಿರುದ್ಧಶರೀರದಿಂದ ಕೂಡಿ ಬಗೆ ಬಗೆ ಯೋನಿಗಳಲ್ಲಿ ಸ್ಟೂಲಶರೀರದಿಂದ ವ್ಯಕ್ತರಾಗಿ ಜೀವನಿಗೆ ಜೀವನಕರ್ಮ ಉಣಿಸುವಂತಹವರಾಗುತ್ತಾರೆ. ಈ ಸಮಸ್ತ ಭಗವದ್ರೂಪಗಳು 1ಲಕ್ಷ ಸತ್ವಗುಣದಲ್ಲಿ “ ವಿಶ್ವ” 1200 ರಜೋಗುಣಗಲ್ಲಿ “ತೈಜಸ” 10 ತಮೋಗುಣಗಳಲ್ಲಿ “ಪ್ರಾಜ್ಞನ” ಅಂಶಗಳಿವೆ. ಈ ಗುಣಗಳು ಸ್ತೂಲ ವ್ಯಕ್ತವಾದರೆ ಪರಮಾತ್ಮನ ಗುಣಗಳು ತತ್ಸತ್ತ್ತಾ , ಪ್ರವೃತ್ಯರ್ಥ ತಾನು ಅನಂತಾನಂತ ರೂಪಗಳನ್ನು ಧರಿಸುತ್ತಾನೆ. ಬ್ರಹ್ಮದೇವರು ಲಿಂಗದ ಕೊನೆಯಲ್ಲಿ ವಾಸಮಾಡುತ್ತಾರೆ, ಈ ಗುಣಗಳು ಜಡವಾದಂತಹವು. ಜೀವನ ಸಾಧನಕ್ಕೆ ಸುಖ, ದುಖಃ ಕಾರಣ ಚೇತನವಲ್ಲ. ಪರಮಾತ್ಮನ ಇಚ್ಛೆಯಂತೆ ಈ ಚೇತನಕ್ಕೆ ಜಡಗಳಿಂದ ಸುಖ, ದುಖಃ ಬಡಿಸುತ್ತಾನೆ. ಈ ಅನಿರುದ್ಧಶರೀರದಲ್ಲಿ ವಿಶಿಷ್ಟನಾದ ಜೀವದೇಹದ ಹೃದಯಮಧ್ಯದಲ್ಲಿ ಶುಶುಮ್ನಾನಾಡಿ ಮಧ್ಯದಲ್ಲಿ ಅಷ್ಟದಳ ಕಮಲದಳ ಚತುರ್ದಶದಳ ಕಮಲಾತ್ಮಕವಾಗಿ ಮುಖ್ಯಪ್ರಾಣನ ಪಾದಾನುಸರಿಸಿ ಇರುತ್ತಾನೆ. ಈ ಅನಿರುದ್ಧ ಶರೀರದಿಂದಲೇ 84 ಲಕ್ಷ ಯೋನಿಗಳ ಸ್ತೂಲ ಶರೀರ ದೇವರು ನಿರ್ಮಾಣಮಾಡುತ್ತಾನೆ.
*******

👉ಮೂಲಾಧಾರ ಚಕ್ರ: ಕೆಂಪುವರ್ಣದ ಸೃಷ್ಟಿಯ ಮೂಲ ಚಕ್ರ. ಗುದದ್ವಾರದ ಮುಂದೆ ಕೊಕ್ಕೆ ಗ್ರಂಥಿಯ ಮುಂಭಾಗದಲ್ಲಿ ಸ್ಥಿರಪಟ್ಟಿದ್ದು, ಜನನೇಂದ್ರಿಯಗಳು, ಪಾದದ ಕೀಲುಗಳು ಮತ್ತು ಅಷ್ಟಾಂಗ ಯೋಗ ಸಿದ್ದಾಂತವನ್ನು ನಿಗ್ರಹಿಸುತ್ತದೆ. ಈ ಚಕ್ರಕ್ಕೆ ಪೃಥ್ವಿಯು ಪ್ರಿಯಕರ ಗ್ರಹವಾಗಿದೆ. ಕಾಮ, ಕ್ರೋಧ, ಮದ, ಮತ್ಯಾರ್ಯದಿಗಳನ್ನು ತಹಬಂದಿಗೆ ತಂದರೆ ಈ ಚಕ್ರದ ಫಲ ಪಡೆಯಬಹುದು.
👉ಸ್ವಾದಿಷ್ಣ ಚಕ್ರ: ನಾಭಿಯ ತಳಭಾಗದಲ್ಲಿ ಕಿತ್ತಳೆ ಹಣ್ಣಿನಂತಹ ಹಳದಿ ಬಣ್ಣದಿಂದ ರೂಪುಗೊಂಡು ವಿಶಿಷ್ಠ ಭೌತಿಕ ಗುಣಗಳನ್ನು ಹೊಂದಿರುವ ಚಕ್ರ. ಈ ಚಕ್ರವನ್ನು ಜಲಾಧಿಪತಿ ನಿಗ್ರಹಿಸುತ್ತಿದೆ.
👉ಮಣಿಪುರ ಚಕ್ರ: ಸ್ವಾದಿಷ್ಟ ಚಕ್ರದ ಮೇಲ್ಭಾಗದ ನಾಭಿಯ ಕೇಂದ್ರ ಬಿಂದುವಿನಲ್ಲಿ ಬಣ್ಣವನ್ನು ಹೊಂದಿರುವ ಈ ಚಕ್ರವನ್ನು ಅಗ್ನಿ ತತ್ವ ನಿಗ್ರಹಿಸುತ್ತದೆ. ಹಠಯೋಗಿಗಳು, ದೈವಜ್ಞರು ಮತ್ತು ಕಾಲಜ್ಞಾನಿಗಳಿಗೆ ಇದರ ಅರಿವು ಹೆಚ್ಚಾಗಿರುತ್ತದೆ.
👉ಅನಾಹತ ಚಕ್ರ: ಈ ಚಕ್ರವು ಎದೆಯ ಮಧ್ಯಭಾಗದ ಹೃದಯದ ಮೇಲ್ಭಾಗದ ಅಂಚಿನಲ್ಲಿ ಸ್ಥಿರಪಟ್ಟಿರುತ್ತದೆ. ವಾಯುವು ಈ ಚಕ್ರದ ನಭೂತೇಂದ್ರಿಯವಾಗಿದ್ದು ಹಸಿರು ಬಣ್ಣವನ್ನು ಹೊಂದಿರುತ್ತದೆ. ಹೃದಯ, ಶ್ವಾಸಕೋಶಗಳು ಮತ್ತು ನರಗಳ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳನ್ನು ನಿಗ್ರಹಿಸುತ್ತದೆ.
👉ವಿಷುದ್ದಿಚಕ್ರ: ಗಂಟಲು ಮಧ್ಯಭಾಗದಲ್ಲಿ ಸ್ಥಿರ ಪಟ್ಟಿರುವ ನೀಲಿ ಬಣ್ಣದ ಐದನೇ ವಿಶಿಷ್ಟ ಚಕ್ರ, ಪಂಚೇಂದ್ರಿಯಗಳ ನಭೋ ಪ್ರಭಾವವನ್ನು ದೇಹಕ್ಕೆ ಪ್ರಸರಿಸುವ ಕೇಂದ್ರ ಬಿಂದು. ಶಿರಸ್ಸು ಮತ್ತು ದೇಹವನ್ನು ಬೇರ್ಪಡಿಸುವ ಗ್ರಂಥಿ. ಪಂಚೇಂದ್ರಿಯಗಳ ಭೌತಿಕ ಕ್ರಿಯೆಗಳಾದ ಗಂಧ, ರಸ, ರೂಪ, ಸ್ಪರ್ಶ ಮತ್ತು ಶಬ್ದಗಳು ಈ ಚಕ್ರದ ಅಧೀನದಲ್ಲಿವೆ.
👉ಆಜ್ಞಾ ಚಕ್ರ: ಬ್ರಹ್ಮಾಂಡನ ಭೌತಿಕ ಛಾಯಾರೂಪದ ಸಿದ್ಧಾಂತವನ್ನು ಮೂರನೇ ಕಣ್ಣಿನಿಂದ ನೋಡಲು ಸಹಕರಿಸುವ ವಿಶಿಷ್ಟ ಚಕ್ರ. ಈ ಚಕ್ರವು ಶಿರಸ್ಸಿನ ಫೀನಲ್ ಗ್ರಂಥಿಯ ಮುಂಭಾಗದಲ್ಲಿ ಸ್ಥಿರಪಟ್ಟಿದೆ. ಧ್ಯಾನ, ಜ್ಞಾನ, ಕರ್ಮ ಮತ್ತು ಭಕ್ತಿಯೋಗಗಳಿಂದ ಈ ಚಕ್ರದ ಫಲ ದೊರೆಯುತ್ತದೆ.
👉ಸಹಸ್ರಾರ ಚಕ್ರ: ಶಿರಸ್ಸಿನ ಮೇಲ್ಭಾಗದ ಕೇಂದ್ರದಲ್ಲಿ, ಮೆದುಳಿನ ಸರಹದ್ದಿನಲ್ಲಿ ಈ ಚಕ್ರವು ವೈಲೆಟ್ ಬಣ್ಣವನ್ನು ಹೊಂದಿ ಸ್ಥಿರಪಟ್ಟಿರುತ್ತದೆ. ಸೂರ್ಯೋದಯ ಸಮಯದಲ್ಲಿ ಯೋಗ, ಧ್ಯಾನ, ಪೂಜೆಗಳು ಆಚರಿಸುವುದರಿಂದ ಈ ಚಕ್ರದ ಪ್ರಭಾವ ಬೀರುತ್ತದೆ.
*****
*
No comments:
Post a Comment