SEARCH HERE

Tuesday, 1 January 2019

ಸುಬ್ರಹ್ಮಣ್ಯ ಅಷ್ಟಕಮ್ ಪರಿಹಾರ subramanya ashtakam


ಸುಬ್ರಹ್ಮಣ್ಯ ಸ್ವಾಮಿ ಅನುಗ್ರಹ ಪಡೆಯಲು ಹೀಗೆ ಮಾಡಿ

ಪ್ರತೀ ತಿಂಗಳು ಶುಕ್ಲ ಪಕ್ಷದ ಷಷ್ಟಿ ದಿನವನ್ನು ಕಾರ್ತೀಕೇಯ, ಸುಬ್ರಹ್ಮಣ್ಯ ಸ್ವಾಮಿಗೆ ಅರ್ಪಿಸಲಾಗುತ್ತದೆ.  ಅಂದು ತಪ್ಪದೆ ಶ್ರೀ ಸುಬ್ರಹ್ಮಣ್ಯ ಅಷ್ಟಕಂ ಅಥವಾ ಸ್ತೋತ್ರ ಎರಡು ಓದುವುದರಿಂದ  ದೇವರ ಕೃಪಾಕಟಾಕ್ಷವನ್ನು ಪಡೆದುಕೊಳ್ಳಬಹುದಾಗಿದೆ. 

ಪ್ರಾತಃ ಕಾಲದಲ್ಲಿ ಮಂತ್ರ ಪಠಿಸುವುದರಿಂದ ಯಾವುದೇ ಜನ್ಮದ ಪಾಪವನ್ನು ಕಳೆದುಕೊಳ್ಳಬಹುದಾಗಿದೆ , ಜೊತೆಗೆ ಮಾಂತ್ರಿಕ ಭಾದೆ, ಆರೋಗ್ಯ ವೃದ್ಧಿ, ವಿಜಯ ಪ್ರಾಪ್ತಿ ಸಕಲವು ಸಿದ್ದಿ ಸುತ್ತದೆ

ಸರಳ ಪರಿಹಾರ ಶ್ರೀ ಸುಧಾಕರ
*****


ಸುಬ್ರಹ್ಮಣ್ಯ ಅಷ್ಟಕಮ್ ಕರಾವಲಂಬ ಸ್ತೋತ್ರಮ್ ಕೆ ಜಿ ಸುಬ್ರಾಯ ಶರ್ಮ ವಿರಚಿತಮ್ 
subramanya ashtakam stotra written by k g subraya sharma 


ಹೇ ಸ್ವಾಮಿನಾಥ ಕರುಣಾಕರ ದೀನಬಂಧೋ,
ಶ್ರೀಪಾರ್ವತೀಶಮುಖಪಂಕಜ ಪದ್ಮಬಂಧೋ |
ಶ್ರೀಶಾದಿದೇವಗಣಪೂಜಿತಪಾದಪದ್ಮ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 1 ||

ದೇವಾದಿದೇವನುತ ದೇವಗಣಾಧಿನಾಥ,
ದೇವೇಂದ್ರವಂದ್ಯ ಮೃದುಪಂಕಜಮಂಜುಪಾದ |
ದೇವರ್ಷಿನಾರದಮುನೀಂದ್ರಸುಗೀತಕೀರ್ತೇ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 2 ||

ನಿತ್ಯಾನ್ನದಾನ ನಿರತಾಖಿಲ ರೋಗಹಾರಿನ್,
ತಸ್ಮಾತ್ಪ್ರದಾನ ಪರಿಪೂರಿತಭಕ್ತಕಾಮ |
ಶೃತ್ಯಾಗಮಪ್ರಣವವಾಚ್ಯನಿಜಸ್ವರೂಪ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 3 ||

ಕ್ರೌಂಚಾಸುರೇಂದ್ರ ಪರಿಖಂಡನ ಶಕ್ತಿಶೂಲ,
ಪಾಶಾದಿಶಸ್ತ್ರಪರಿಮಂಡಿತದಿವ್ಯಪಾಣೇ |
ಶ್ರೀಕುಂಡಲೀಶ ಧೃತತುಂಡ ಶಿಖೀಂದ್ರವಾಹ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 4 ||

ದೇವಾದಿದೇವ ರಥಮಂಡಲ ಮಧ್ಯ ವೇದ್ಯ,
ದೇವೇಂದ್ರ ಪೀಠನಗರಂ ದೃಢಚಾಪಹಸ್ತಮ್ |
ಶೂರಂ ನಿಹತ್ಯ ಸುರಕೋಟಿಭಿರೀಡ್ಯಮಾನ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 5 ||

ಹಾರಾದಿರತ್ನಮಣಿಯುಕ್ತಕಿರೀಟಹಾರ,
ಕೇಯೂರಕುಂಡಲಲಸತ್ಕವಚಾಭಿರಾಮ |
ಹೇ ವೀರ ತಾರಕ ಜಯಾಜ಼್ಮರಬೃಂದವಂದ್ಯ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 6 ||

ಪಂಚಾಕ್ಷರಾದಿಮನುಮಂತ್ರಿತ ಗಾಂಗತೋಯೈಃ,
ಪಂಚಾಮೃತೈಃ ಪ್ರಮುದಿತೇಂದ್ರಮುಖೈರ್ಮುನೀಂದ್ರೈಃ |
ಪಟ್ಟಾಭಿಷಿಕ್ತ ಹರಿಯುಕ್ತ ಪರಾಸನಾಥ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 7 ||

ಶ್ರೀಕಾರ್ತಿಕೇಯ ಕರುಣಾಮೃತಪೂರ್ಣದೃಷ್ಟ್ಯಾ,
ಕಾಮಾದಿರೋಗಕಲುಷೀಕೃತದುಷ್ಟಚಿತ್ತಮ್ |
ಭಕ್ತ್ವಾ ತು ಮಾಮವಕಳಾಧರ ಕಾಂತಿಕಾಂತ್ಯಾ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 8 ||

ಸುಬ್ರಹ್ಮಣ್ಯ ಕರಾವಲಂಬಂ ಪುಣ್ಯಂ ಯೇ ಪಠಂತಿ ದ್ವಿಜೋತ್ತಮಾಃ |
ತೇ ಸರ್ವೇ ಮುಕ್ತಿ ಮಾಯಾಂತಿ ಸುಬ್ರಹ್ಮಣ್ಯ ಪ್ರಸಾದತಃ |
ಸುಬ್ರಹ್ಮಣ್ಯ ಕರಾವಲಂಬಮಿದಂ ಪ್ರಾತರುತ್ಥಾಯ ಯಃ ಪಠೇತ್ |
ಕೋಟಿಜನ್ಮಕೃತಂ ಪಾಪಂ ತತ್‍ಕ್ಷಣಾದೇವ ನಶ್ಯತಿ ||
ಸರಳ ಪರಿಹಾರ
****

ಸುಬ್ರಹ್ಮಣ್ಯ ಅಷ್ಟೋತ್ತರ ಶತ ನಾಮಾವಳಿ

ಓಂ ಸ್ಕಂದಾಯ ನಮಃ
ಓಂ ಗುಹಾಯ ನಮಃ
ಓಂ ಷಣ್ಮುಖಾಯ ನಮಃ
ಓಂ ಫಾಲನೇತ್ರ ಸುತಾಯ ನಮಃ
ಓಂ ಪ್ರಭವೇ ನಮಃ
ಓಂ ಪಿಂಗಳಾಯ ನಮಃ
ಓಂ ಕ್ರುತ್ತಿಕಾಸೂನವೇ ನಮಃ
ಓಂ ಸಿಖಿವಾಹಾಯ ನಮಃ
ಓಂ ದ್ವಿಷನ್ಣೇ ತ್ರಾಯ ನಮಃ || 10 ||
ಓಂ ಶಕ್ತಿಧರಾಯ ನಮಃ
ಓಂ ಫಿಶಿತಾಶ ಪ್ರಭಂಜನಾಯ ನಮಃ
ಓಂ ತಾರಕಾಸುರ ಸಂಹಾರ್ತ್ರೇ ನಮಃ
ಓಂ ರಕ್ಷೋಬಲವಿಮರ್ದ ನಾಯ ನಮಃ
ಓಂ ಮತ್ತಾಯ ನಮಃ
ಓಂ ಪ್ರಮತ್ತಾಯ ನಮಃ
ಓಂ ಉನ್ಮತ್ತಾಯ ನಮಃ
ಓಂ ಸುರಸೈನ್ಯ ಸ್ಸುರಕ್ಷ ಕಾಯ ನಮಃ
ಓಂ ದೀವಸೇನಾಪತಯೇ ನಮಃ
ಓಂ ಪ್ರಾಙ್ಞಾಯ ನಮಃ || 20 ||
ಓಂ ಕೃಪಾಳವೇ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಉಮಾಸುತಾಯ ನಮಃ
ಓಂ ಶಕ್ತಿಧರಾಯ ನಮಃ
ಓಂ ಕುಮಾರಾಯ ನಮಃ
ಓಂ ಕ್ರೌಂಚ ದಾರಣಾಯ ನಮಃ 
ಓಂ ಸೇನಾನಿಯೇ ನಮಃ
ಓಂ ಅಗ್ನಿಜನ್ಮನೇ ನಮಃ
ಓಂ ವಿಶಾಖಾಯ ನಮಃ
ಓಂ ಶಂಕರಾತ್ಮಜಾಯ ನಮಃ || 30 ||
ಓಂ ಶಿವಸ್ವಾಮಿನೇ ನಮಃ
ಓಂ ಗುಣ ಸ್ವಾಮಿನೇ ನಮಃ
ಓಂ ಸರ್ವಸ್ವಾಮಿನೇ ನಮಃ
ಓಂ ಸನಾತನಾಯ ನಮಃ
ಓಂ ಅನಂತ ಶಕ್ತಿಯೇ ನಮಃ
ಓಂ ಅಕ್ಷೋಭ್ಯಾಯ ನಮಃ
ಓಂ ಪಾರ್ವತಿಪ್ರಿಯನಂದನಾಯ ನಮಃ
ಓಂ ಗಂಗಾಸುತಾಯ ನಮಃ
ಓಂ ಸರೋದ್ಭೂತಾಯ ನಮಃ
ಓಂ ಅಹೂತಾಯ ನಮಃ || 40 ||
ಓಂ ಪಾವಕಾತ್ಮಜಾಯ ನಮಃ
ಓಂ ಜ್ರುಂಭಾಯ ನಮಃ
ಓಂ ಪ್ರಜ್ರುಂಭಾಯ ನಮಃ
ಓಂ ಉಜ್ಜ್ರುಂಭಾಯ ನಮಃ
ಓಂ ಕಮಲಾಸನ ಸಂಸ್ತುತಾಯ ನಮಃ
ಓಂ ಏಕವರ್ಣಾಯ ನಮಃ
ಓಂ ದ್ವಿವರ್ಣಾಯ ನಮಃ
ಓಂ ತ್ರಿವರ್ಣಾಯ ನಮಃ
ಓಂ ಸುಮನೋಹರಾಯ ನಮಃ
ಓಂ ಚತುರ್ವ ರ್ಣಾಯ ನಮಃ || 50 ||
ಓಂ ಪಂಚ ವರ್ಣಾಯ ನಮಃ
ಓಂ ಪ್ರಜಾಪತಯೇ ನಮಃ
ಓಂ ಆಹಾರ್ಪತಯೇ ನಮಃ
ಓಂ ಅಗ್ನಿಗರ್ಭಾಯ ನಮಃ
ಓಂ ಶಮೀಗರ್ಭಾಯ ನಮಃ
ಓಂ ವಿಶ್ವರೇತಸೇ ನಮಃ
ಓಂ ಸುರಾರಿಘ್ನೇ ನಮಃ
ಓಂ ಹರಿದ್ವರ್ಣಾಯ ನಮಃ
ಓಂ ಶುಭಕಾರಾಯ ನಮಃ
ಓಂ ವಟವೇ ನಮಃ || 60 ||
ಓಂ ವಟವೇಷ ಭ್ರುತೇ ನಮಃ
ಓಂ ಪೂಷಾಯ ನಮಃ
ಓಂ ಗಭಸ್ತಿಯೇ ನಮಃ
ಓಂ ಗಹನಾಯ ನಮಃ
ಓಂ ಚಂದ್ರವರ್ಣಾಯ ನಮಃ
ಓಂ ಕಳಾಧರಾಯ ನಮಃ
ಓಂ ಮಾಯಾಧರಾಯ ನಮಃ
ಓಂ ಮಹಾಮಾಯಿನೇ ನಮಃ
ಓಂ ಕೈವಲ್ಯಾಯ ನಮಃ
ಓಂ ಶಂಕರಾತ್ಮಜಾಯ ನಮಃ || 70 ||
ಓಂ ವಿಸ್ವಯೋನಿಯೇ ನಮಃ
ಓಂ ಅಮೇಯಾತ್ಮಾ ನಮಃ
ಓಂ ತೇಜೋನಿಧಯೇ ನಮಃ
ಓಂ ಅನಾಮಯಾಯ ನಮಃ
ಓಂ ಪರಮೇಷ್ಟಿನೇ ನಮಃ
ಓಂ ಪರಬ್ರಹ್ಮಯ ನಮಃ
ಓಂ ವೇದಗರ್ಭಾಯ ನಮಃ
ಓಂ ವಿರಾಟ್ಸುತಾಯ ನಮಃ
ಓಂ ಪುಳಿಂದಕನ್ಯಾಭರ್ತಾಯ ನಮಃ
ಓಂ ಮಹಾಸಾರ ಸ್ವತಾವ್ರುತಾಯ ನಮಃ || 80 ||
ಓಂ ಆಶ್ರಿತ ಖಿಲದಾತ್ರೇ ನಮಃ
ಓಂ ಚೋರಘ್ನಾಯ ನಮಃ
ಓಂ ರೋಗನಾಶನಾಯ ನಮಃ
ಓಂ ಅನಂತ ಮೂರ್ತಯೇ ನಮಃ
ಓಂ ಆನಂದಾಯ ನಮಃ
ಓಂ ಶಿಖಿಂಡಿಕೃತ ಕೇತನಾಯ ನಮಃ
ಓಂ ಡಂಭಾಯ ನಮಃ
ಓಂ ಪರಮ ಡಂಭಾಯ ನಮಃ
ಓಂ ಮಹಾ ಡಂಭಾಯ ನಮಃ
ಓಂ ಕ್ರುಪಾಕಪಯೇ ನಮಃ || 90 ||
ಓಂ ಕಾರಣೋಪಾತ್ತ ದೇಹಾಯ ನಮಃ
ಓಂ ಕಾರಣಾತೀತ ವಿಗ್ರಹಾಯ ನಮಃ
ಓಂ ಅನೀಶ್ವರಾಯ ನಮಃ
ಓಂ ಅಮೃತಾಯ ನಮಃ
ಓಂ ಪ್ರಾಣಾಯ ನಮಃ
ಓಂ ಪ್ರಾಣಾಯಾಮ ಪಾರಾಯಣಾಯ ನಮಃ
ಓಂ ವಿರುದ್ದಹಂತ್ರೇ ನಮಃ
ಓಂ ವೀರಘ್ನಾಯ ನಮಃ
ಓಂ ರಕ್ತಾಸ್ಯಾಯ ನಮಃ
ಓಂ ಶ್ಯಾಮ ಕಂಧರಾಯ ನಮಃ || 100 ||
ಓಂ ಸುಬ್ರ ಹ್ಮಣ್ಯಾಯ ನಮಃ
ಆನ್ ಗುಹಾಯ ನಮಃ
ಓಂ ಪ್ರೀತಾಯ ನಮಃ
ಓಂ ಬ್ರಾಹ್ಮಣ್ಯಾಯ ನಮಃ
ಓಂ ಬ್ರಾಹ್ಮಣ ಪ್ರಿಯಾಯ ನಮಃ
ಓಂ ವೇದವೇದ್ಯಾಯ ನಮಃ
ಓಂ ಅಕ್ಷಯ ಫಲದಾಯ ನಮಃ
ಓಂ ವಲ್ಲೀ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿನೇ ನಮಃ || 108 ||

ಸರಳ ಪರಿಹಾರ
*******




No comments:

Post a Comment