December 2019
Mysore ವೀಣೆ ಶೇಷಣ್ಣ ಭವನ
೨೫ dec ೨೦೧೯
ಕುಂದಾಪುರ
In Raichur
In Raichur
ಶ್ರೀ ಮತ್ ಸಮೀರ ಸಂವರ್ಧಿನಿ ಸಭಾ ಶ್ರೀ ಮದ್ ನ್ಯಾಯ ಸುಧಾಮಂಗಳ ಹಾಗೂ ಹರಿದಾಸ ದಾಸ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಬುದೇಂದ್ರ ತೀರ್ಥರು , ಶ್ರೀ ೧೦೦೮ ಶ್ರೀ ಪೇಜಾವರ ಶ್ರೀಪಾದಂಗಳವರು,ಮತ್ತು ಕಣ್ವ ಮಠಾಧೀಶರ ಘನ ಉಪಸ್ಥಿತಿ ಯಲ್ಲಿ ಅಧ್ಯಕ್ಷ ತೆಯಲ್ಲಿ ಸಾವಿರಾರು ವಿಧ್ಯಾ ಪಂಡಿತರ ಅಧ್ವರ್ಯುವಿನಲ್ಲಿ ಕಾರ್ಯಕ್ರಮವು ದಿನಾಂಕ 14-12-2019, 15-12-2019 ಮತ್ತು 16-12-2019 ರಂದು ಮೂರು ದಿನಗಳವರೆಗೆ ನಡೆಯುವುದು.
ರಾಯಚೂರಿನ ಸಾಂಸ್ಕೃತಿಕ ಧಾರ್ಮಿಕ ಹಬ್ಬ ಅತೀ ವಿಜೃಂಭಣೆಯಿಂದ ನಡೆಸಲು ದೇಶದ ಎಲ್ಲಾ ವಿಪ್ರರರಿಗೆ ಆದರದ ಸ್ವಾಗತ. ಹಾಗೂ ರಾಯಚೂರಿನ ಸಕಲ ವಿಪ್ರ ಬಾಂಧವರು ಸೇರಿ ಈ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಬೇಕೆಂದು ಪ್ರಾರ್ಥನೆ.
November 2019
https://drive.google.com/drive/u/0/folders/1_F_5s9QYoPuuZRjAuV1suIHwj0b4aE5P
Sep 2019
IMP
http://radio.garden/live
Now you can listen to world wide radio even without ear phone!!!! This is from Indian Space Research Organisation (ISRO) when you click the link, you can see the globe rotating. There are green dot on which you simply touch you can start listening to live radio from that place. Try your local radio!!!!
Simply Amazing!!!! 😃Proud of OUR ISRO
http://radio.garden/live
*********
INFORMATION
While shopping in Big Bazaar, D-Mart, Spencers, and Other Shopping Malls, pay attention to your billing...
Get EVERY BILL SEPARATE for every Rs. 1000/- !!! because the GST slab breakdown is as follows:
0 to 1000 - 0% GST
1000 to 1500 - 2.5% GST
1500 to 2500 - 6% GST
2500 to 4500 - 18% GST
*********
August 2019
Puthige mutt chaturmasa in Bangalore
July 2019
ಶ್ರೀ ವ್ಯಾಸರಾಜ ಮಠ(ಸೋಸಲೆ)
ನಂ.1, ಬೆಣ್ಣೆಗೋವಿಂದಪ್ಪ ರಸ್ತೆ, ಬಸವನಗುಡಿ, ಬೆಂಗಳೂರು - 560 ೦೦4
ಶ್ರೀ ಶ್ರೀ 1008 ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು, ಶ್ರೀ ವ್ಯಾಸರಾಜ ಮಠ(ಸೋಸಲೆ) ಇವರ ಆಜ್ಞಾನುಸಾರ ಶ್ರೀ ಪ್ರಸನ್ನವರದ ಶ್ರೀ ಶ್ರೀನಿವಾಸದೇವರ 16ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ
07-07-2019, ಭಾನುವಾರ
ಆಷಾಡ ಶುದ್ಧ ಪಂಚಮಿ ದಿನದಂದು ಶ್ರೀನಿವಾಸದೇವರ ವಾರ್ಷಿಕೋತ್ಸವ ಪ್ರಯುಕ್ತ ಶ್ರೀಮಠದಲ್ಲಿ ತತ್ತ್ವಹೋಮ, ಸರ್ವಮೂಲ ಪಾರಾಯಣ, ಮಹಾಕಲಶಾಭಿಷೇಕ, ಕ್ಷೀರಾಭಿಷೇಕ, ಲಕ್ಷಪುಷ್ಪಾರ್ಚನೆ, ಸಾಮೂಹಿಕ ಶ್ರೀನಿವಾಸ ಕಲ್ಯಾಣ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಮಹೋತ್ಸವದಲ್ಲಿ ಭಾಗವಹಿಸಿ ಪ್ರಸನ್ನವರದ ಶ್ರೀ ಶ್ರೀನಿವಾಸದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.
Sri Vyasaraja Matha (Sosale)
No. 1, Benne Govindappa Road, Basavanagudi, Bangalore - 560004
With the guidance and instructions of Sri 1008 Sri Sri Vidyasreesha Theertharu, peethadhipathi of Sri Vyasaraja Matha (Sosale), the 16th year anniversary of the installation of Sri Prasanna Varada Sri Srinivasa devaru is planned to be held on Sunday the 7th July 2019 (Aashada maasa Shukla Panchami) in a grand manner.
On this day Tatva homa, Sarvamoola grantha parayana, Mahakalashabhisheka, Ksheerabhisheka, Lakshapushparchane, Saamoohika Sri Srinivasa Kalyana and in the evening Cultural programs have been organized at SriMatha premises.
Devotees are requested to take part in all the Religious and Cultural programs and get the blessings of Sri Vyasaraja antargatha Sri Bharathi Ramana Mukyaprana devara antargatha Sri Prasanna Varada Sri Srinivasa Devaru.
********
In Srirangam
July 2019
bangalore
June 2019
Kashimatha Vrindavanasth (Haridwar) Shrimath Sudheendra Thirtha Swamijis Sanyasa Deeksha Sweekar Amrita Mahotsav to be celebrated from 2nd June to 6th June 2019
May 2019
April May 2019
Free Upanayanam on Akshaya tritiya day 08-May-2019
Date of Publishing of this whatsapp message : 19-Mar-2019.
Sri.J.Gopalakrishnan: 9962882523 /
Sri. KV.Varadharajan: 9840097545 /
Sri.V.Shankar:7010623700.
Last date for the registration 26-Apr-2019
Secretary
Ramakrishna Mission Students' Home
No. 66, P.S. Sivaswamy Salai,
Mylapore, Chennai - 600 004
http://www.rkmshome.org/index.html
Email: chennai.studentshome@rkmm.org
*****
******
Shri Samarth Ramdas Swami Maharaj Paduka Pravas, Karnataka State
Saturday, 20 April 2019 to Saturday, 25 May 2019
20 April- Departure from Shri Sajjangad
Main Program- 20 April (Evening)-
Arrival at Shri Shridharashrama, Varadapura for Shridhara Swami Aradhana Mahotsav
21 April- Varadapura.
(Shridhara Swami Maharaj Punyatithi)
22 April- Sagara
23 April to 29 April- Honnavar
30 April- Murudeshwara
1 May- Neelagunda
2 May- Bankapura
3 May- Harihara
4 May- Davangere
5,6 May- Shimoga
7 May- Kittur
8,9 May- Hassan
10 May to 23 May-Bengaluru
24 May- Sagara
25 May- Arrival at Sajjangad
********
April 2019
ಭಕ್ತರಲ್ಲಿ ವಿಜ್ಞಾಪನೆ,2019ರ ಎಪ್ರಿಲ್ ತಿಂಗಳಿನ 20 ಶನಿವಾರ ಮತ್ತು 21 ಭಾನುವಾರದಂದು ಪ್ರಾತಃ ಸ್ಮರಣಿಯರಾದ ನಡೆದಾಡುವ ರಾಯರೆಂದೇ ಪ್ರಸಿದ್ಧರಾದ ಶ್ರೀ ಶ್ರೀ 1008 ಶ್ರೀ ಸುಶಮೀಂದ್ರ ತೀರ್ಥರ ಹತ್ತನೆಯ ಮಹಾಸಮಾರಾಧನೆಯ ಪ್ರಯುಕ್ತ,ಪವಿತ್ರ ಕ್ರಷ್ಣ ನದಿ ತೀರದಲ್ಲಿರುವ ಶ್ರೀಷೋಡಶಬಾಹು ನರಸಿಂಹ ದೇವರ ಸನ್ನಿಧಿಯಲ್ಲಿ ಶ್ರೀ ಶ್ರೀ 1008 ಶ್ರೀ ಸುವಿದ್ಯೆಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಅಧ್ಯಕ್ಷತೆಯಲ್ಲಿ ಷೋಡಶಬಾಹು ನರಸಿಂಹ ದೇವರಿಗೆ, ಶ್ರೀನಿವಾಸ ದೇವರಿಗೆ ಲಕ್ಷ ಪುಷ್ಪಾರ್ಚನೆ, ಬ್ರಹತೀಸಹಸ್ರ ಹೋಮ ಮತ್ತು ಅಭಿಷೇಕ, ಖ್ಯಾತ ವಿದ್ವಾಂಸರಿಂದ ಪ್ರವಚನಗಳು, ಎರಡು ದಿನ ಸಂಸ್ಥಾನ ಪೂಜೆ, ಅಲಂಕಾರ ಸೇವೆ, ತೀರ್ಥ ಪ್ರಸಾದ ಸಾಯಂಕಾಲ ಭಜನೆ, ಸಂಗೀತ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ, ಕಾರಣ ಎಲ್ಲರೂ ಈ ಜ್ಞಾನಸತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಕಾರ್ಪರ ನರಸಿಂಹ ದೇವರ ಮತ್ತು ಯತಿಗಳ ಕ್ರಪೆಗೆ ಪಾತ್ರರಾಗಬೇಕೆಂದು ಎಲ್ಲ ಸದ್ಭಕ್ತರಲ್ಲಿ ವಿನಂತಿ.
ಕಾರ್ಯಕ್ರಮಗಳ ವಿವರ
20.04.2019 ಪೂರ್ವಾರಾಧನೆ
ಬೆಳಿಗ್ಗೆ 08 ರಿಂದ ಶ್ರೀ ಲಕ್ಷೀ ನರಸಿಂಹ ದೇವರಿಗೆ ಪುಷ್ಪಾರ್ಚನೆ.
09.30 ಶ್ರೀ ಶ್ರೀ 1008 ಶ್ರೀ ಸುವಿದ್ಯೆಂದ್ರ ತೀರ್ಥ ಶ್ರೀಪಾದಂಗಳವರಿಗೆ ಪೂರ್ಣ ಕುಂಭದೊಂದಿಗೆ ಸ್ವಾಗತ.
10.00 ಶ್ರೀ ಶ್ರೀ 1008 ಶ್ರೀ ಸುವಿದ್ಯೆಂದ್ರ ತೀರ್ಥ ಶ್ರೀಪಾದಂಗಳವರಿಂದ ಬ್ರಹತಿ ಸಹಸ್ರ ಹೋಮದ ಹಾಗೂ ಕಾರ್ಯಕ್ರಮಗಳ ಉದ್ಘಾಟನೆ.
ಪ್ರವಚನಗಳು
10.30 ವಿದ್ವಾನ್ ಶ್ರೀ ಪ್ರಮೋದಾಚಾರ್ಯ ಪೂಜಾರ್ ಹನುಮಸಾಗರ ಇವರಿಂದ.
11.15 ವಿದ್ವಾನ್ ಶ್ರೀ ಪವಮಾನಾಚಾರ್ಯ ಕಲ್ಲಾಪೂರ ಬೆಂಗಳೂರು ಇವರಿಂದ.
12.00 ಶ್ರೀ ಶ್ರೀಗಳವರಿಂದ ಸಂಸ್ಥಾನ ಪೂಜೆ.
01.00 ಅಲಂಕಾರ ಬ್ರಾಹ್ಮಣರ ಭೋಜನ.
01.30 ತೀರ್ಥ ಪ್ರಸಾದ.
03.30 ಭಜನಾ ಮಂಡಳಿಗಳಿಂದ ಸ್ಪರ್ಧಾ ಕಾರ್ಯಕ್ರಮಗಳು.
04.30 ವಿದ್ವಾನ್ ಶ್ರೀ ಅಂಬರೀಷಾಚಾರ್ಯ ಬೆಂಗಳೂರು ಇವರಿಂದ ಪ್ರವಚನ.
05.30 ಶ್ರೀ ಶ್ರೀಗಳವರಿಗೆ ತುಲಾಭಾರ ಕಾರ್ಯಕ್ರಮ ನಂತರ ಶ್ರೀ ಶ್ರೀಗಳವರಿಂದ ಆಶಿರ್ವಚನ.
06.30 " ವಿಜಯದಾಸರು" ನಾಟಕ, ಶ್ರೀ ಹರಿದಾಸ ಹವ್ಯಾಸಿ ಕಲಾವಿದರ ಸಂಘ ರಾಯಚೂರ ಇವರಿಂದ.
21.04.2019 ಮಧ್ಯಾರಾಧನೆ
07.30 ಶ್ರೀ ಶ್ರೀಗಳವರಿಂದ ದಂಡೋಂದಕ ಸ್ನಾನ.
08.00 ಶ್ರೀ ಶ್ರೀಗಳವರ ಅಧ್ಯಕ್ಷತೆಯಲ್ಲಿ ಲಕ್ಷ ಪುಷ್ಪಾರ್ಚನೆ.
09.30 ಬ್ರಹತಿ ಸಹಸ್ರ ಹೋಮದ ಪೂರ್ಣಾಹುತಿ.
ಪ್ರವಚನಗಳು
10.30 ವಿದ್ವಾನ್ ಶ್ರೀ ಹರಿದಾಸ ಭಟ್ಟರು ಬೆಂಗಳೂರು ಇವರಿಂದ.
11.15 ವಿದ್ವಾನ್ ಶ್ರೀ ರಘುಪ್ರೇಮಾಚಾರ್ಯ ಕೊಪ್ಪಳ ಇವರಿಂದ.
12.00 ಶ್ರೀ ಶ್ರೀಗಳವರಿಂದ ಸಂಸ್ಥಾನ ಪೂಜೆ.
01.00 ಅಲಂಕಾರ ಬ್ರಾಹ್ಮಣರ ಭೋಜನ.
01.30 ತೀರ್ಥ ಪ್ರಸಾದ.
04.00 ಸಮಾರೋಪ ಕಾರ್ಯಕ್ರಮ.
ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ.
ಶ್ರೀ ಶ್ರೀಗಳವರೆಗೆ ಪುಷ್ಪವ್ರಷ್ಠಿ ಕಾರ್ಯಕ್ರಮ ಹಾಗೂ ಶ್ರೀ ಶ್ರೀಗಳವರಿಂದ ಆಶಿರ್ವಚನ, ಸರ್ವರಿಗೂ ಫಲ ಮಂತ್ರಾಕ್ಷತೆ ವಿತರಣೆ.
Thanks & Regards
PRASADACHARYA
09535837843
Information And Broadcasting Team.
*****
April 2019
ಮಧೂರು ಶ್ರೀ ಮದನಂತೇಶ್ವರ ವಿನಾಯಕ ಕ್ಷೇತ್ರ
ಶ್ರೀ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಹಿಂದಿನಂತೆ ನಡೆಯಲಿದೆ.
ಎಪ್ರೀಲ್ 11ರಂದು ಸಂಜೆ ಸಾಮೂಹಿಕ ಪ್ರಾರ್ಥನೆ, ವಾಸ್ತು ಶುದ್ಧಿಗಳು.
ಎಪ್ರೀಲ್ 12ರಂದು ಬೆಳಿಗ್ಗೆ ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮಗಳು, ಶ್ರೀ ದೇವರಿಗೆ ನವಾನ್ನ, ಮಧ್ಯಾಹ್ನ ನಿತ್ಯ ಬಲಿ ಆರಂಭ. ರಾತ್ರಿ ಶ್ರೀ ಭೂತಬಲಿ
13ರಂದು ರಾತ್ರಿ ಶ್ರೀ ಭೂತಬಲಿ.
ಎಪ್ರೀಲ್ 14ರಿಂದ 18ರ ತನಕ ವರ್ಷಾವಧಿ ಜಾತ್ರಾಮಹೋತ್ಸವ ಹಿಂದಿನಂತೆ ಧಾರ್ಮಿಕ ವಿಧಿವಿಧಾನಗಳಲ್ಲಿ ವ್ಯತ್ಯಾಸವಿಲ್ಲದೆ ಜರಗಲಿದೆ.
ಎಪ್ರೀಲ್ 19ರಂದು ಸಂಪ್ರೋಕ್ಷಣಾ ಕಲಶ ಜರಗಿ ಮಧ್ಯಾಹ್ನದ ನಿತ್ಯಬಲಿಯೊಂದಿಗೆ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಸಂಪನ್ನಗೊಂಡು ಪುನಃ ಮೊದಲಿನ ರೀತಿಯಲ್ಲಿ ಜೀರ್ಣೋದ್ಧಾರ ಕೆಲಸಗಳು ಮುಂದುವರಿಯಲಿದೆ.
ಎಪ್ರೀಲ್ 12 ರಿಂದ 19ರ ತನಕ ಮಧ್ಯಾಹ್ನ ಮಹಾಪೂಜೆ 12.30 ಜರಗುತ್ತದೆ.

March 2019
23 March 2019
***********
11 to 16 Bommaghatta Rathotsava
*****
Saamoohika Upanayana on 8 March 2019 at Shankara Mutt, Shankara pura, Gandhi Bazar, Banglaore⤵
*****
****
ಪ್ರಾರ್ಥನೆ ಹಾಗೂ ಅಪೇಕ್ಷೆ.
ತಮ್ಮ ಆಗಮನದ ನಿರೀಕ್ಷೆಯಲ್ಲಿ....
M.S.ಗುರುರಾಜ್ ಮೊಳಕಾಲ್ಮೂರು
ಕಾರ್ಯದರ್ಶಿಗಳು, ರಾಘವೇಂದ್ರ ಸ್ವಾಮಿಗಳ ಮಠ, ಮೊಳಕಾಲ್ಮೂರು.
9845032598.

**********
ಜ್ಞಾನ-ಕರ್ಮಯಜ್ಞ ಸರ್ವರಿಗೂ ಸಾದರದ ಸ್ವಾಗತ.
ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನದ ಶ್ರೀ ಉತ್ತರಾಧಿ ಮಠಾಧೀಶರಾದ ಶ್ರೀ ಶ್ರೀ 1008 ಸತ್ಯಪ್ರಮೊದತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ ಶ್ರೀ ಶ್ರೀ 1008 ಸತ್ಯಾತ್ಮತೀರ್ಥ ಶ್ರೀಪಾದಂಗಳವರ ದಿವ್ಯ ಅಧ್ಯಕ್ಷತೆಯಲ್ಲಿ 18. 02.2019 ಮತ್ತು 19. 02.2019 ರಂದು ಪುರಾಣ ಪ್ರಸಿದ್ಧ ಕೃಷ್ಣಾ ತೀರದ ಕಾರ್ಪರ ಕ್ಷೇತ್ರದಲ್ಲಿ 14 ವಿದ್ವಾಂಸರಿಂದ ಮನ್ಯೂಸೂಕ್ತದ ಚಿಂತನ ಮಂಥನ, ಮನ್ಯೂಸೂಕ್ತ ಹೋಮ, ಭಜನಾ ಮಂಡಳಿಗಳಿಂದ ಭಜನೆ ಮತ್ತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಈ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಎಲ್ಲ ಸದ್ಭಕ್ತರು ಪಾಲ್ಗೊಂಡು ಯಶಸ್ವಿಯಾಗಿಸಬೇಕೆಂದು ನಮ್ಮ ವಿನಮ್ರ ವಿಜ್ಞಾಪನೆ.
ವಿಶೇಷ ಸೂಚನೆ: ಸಾಮೂಹಿಕ ಪಾದಪೂಜೆ ಮತ್ತು ತಪ್ತಮುದ್ರಾಧಾರಣೆ (19. 02.2019 ರಂದು ಮಾತ್ರ).
PRASADACHARYA
09535837843
Information And Broadcasting Team.
SHRI LAXMI NARASIMHA SWAMY Temple,
KOPPARA. 584111
Tq: Devadurga, Dist: Raichur, KARNATAKA
https://www.facebook.com/events/401687710584667/?ti=cl

ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ
ನಂ.16/2 (74/2)
"ಲಕ್ಷ್ಮೀದೇವಿ"
18ನೇ ಮುಖ್ಯರಸ್ತೆ
ಬನಶಂಕರಿ 1ನೇ ಹಂತ,
ಹನುಮಂತ ನಗರ
ಬೆಂಗಳೂರು-50
ಮಹಿಳೆಯರು ಮತ್ತು ಪುರುಷರಿಗೆ
18ನೇ ವರ್ಷದ
ಉಚಿತ ದೇವರನಾಮ
ಕಲಿಕಾ ಶಿಬಿರ
ದಿನಾಂಕ
ಫೆಬ್ರವರಿ 2 ರಿಂದ 15 ರವರೆಗೆ
ಸಮಯ
ಸಂಜೆ 5.45 ರಿಂದ 6.30 ರವರೆಗೆ
ಶಿಬಿರ ನಡೆಯುವ ಸ್ಥಳ
ಸ್ವಾಮಿ ವಿವೇಕಾನಂದ ವಿದ್ಯಾಶಾಲೆ
(ಪಿ.ಇ.ಎಸ್.ಡಿಗ್ರಿ ಕಾಲೇಜ್ ಹಿಂಬಾಗ)
ಹನುಮಂತ ನಗರ
ಬೆಂಗಳೂರು.
ನಮ್ಮ ವಿದ್ಯಾಲಯವು ಫೆಬ್ರವರಿ 16 ಮತ್ತು 17 ರಂದು
ಶ್ರೀ ಪುರಂದರದಾಸರ ಮತ್ತು ಶ್ರೀ ತ್ಯಾಗರಾಜ ಸ್ವಾಮಿಗಳ ಆರಾಧನೆ ನಡೆಸಲಿದ್ದು, ಅದರ ಪ್ರಯುಕ್ತ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ವನ್ನೂ ನಡೆಸಲಿದ್ದು ,
ಶಿಬಿರದಲ್ಲಿ ಶ್ರೀ ಶ್ರೀನಿವಾಸ ದೇವರನ್ನು ಕುರಿತ ದೇವರನಾಮವನ್ನು ಬೋಧಿಸಲಾಗುವುದು. ಕಲಿಕಾಸಕ್ತರು ಕೆಳಗಿನ ಫೋನ್ ನಂಬರ್ ಸಂಪರ್ಕಿಸಬಹುದು
ವಿದ್ವಾನ್ ಜೆ ಎಸ್ ಶ್ರೀಕಂಠ ಭಟ್
ಪ್ರಾಂಶುಪಾಲರು
8861213567
******
whats app group sridhara swamigalu
admin: 70190 00352 datta chaitanya
80505 66686 sri guru datta sridhara
81234 69114 shivoham shivoham
******
********
ಕಾಂಚಿ ಆಚಾರ್ಯರ ಪ್ರೇರಣೆಯ ಮೇರೆಗೆ 60 ಪರ್ಷಗಳು ದಾಟಿದ ಎಲ್ಲ ಪುರೋಹಿತರಿಗೋ ಒಂದು ಪೆಂಶನ್ ವ್ಯವಸ್ಥೆ ಇದು. ಕನಿಷ್ಠ ಪಕ್ಷ ಸಂಹಿತೆ ಪೂರ್ಣ ಅಧ್ಯಯನವಾಗಿರಬೇಕು. ಅವರ ಪಾಠಶಾಲೆಯಿಂದ ಅಥವಾ ಯಾವುದೇ ಪರೀಕ್ಷೆ ಕೊಟ್ಟ ದಾಖಲೆ ಪ್ರತಿ ಅಧವಾ ಇದು ಇಲ್ಲದ ಪಕ್ಷದಲ್ಲಿ ಒಬ್ಬ ಗಣ್ಯ ವ್ಯಕ್ತಿಯಿಂದ ಇಂಧವರು ಅಧ್ಯಯನ ಮಾಡಿದ್ದವರು ಎಂದು ಪತ್ರ, ಆಧಾರ್ ಕಾಪಿ, ಪುರೋಹಿತರ ಬಾಂಕ್, ಖಾತಾ ಸಂಖ್ಯೆ, IFSC code ಇವುಗಳನ್ನು Vaidika Welfare Trust, 136-C, Solaiappan Street, Kumbhakonam, Tamil Nadu 612001 ಎಂಬ ವಿಲಾಸಕ್ಕೆ ಕಳಿಸುವುದು. ಈ ವಿಷಯ ತಿಳಿಸಿದ ವ್ಯಕ್ತಿಯ Mobile 94431 88245. ನಿಮಗೆ ತಿಳಿದ ಇದಕ್ಕೆ ಯೋಗ್ಯವಾದ ಎಲ್ಲ ಪುರೋಹಿತರಿಗೂ (ತ್ರಿಮತಸ್ಥರಿಗೂ) ತಿಳಿಸಿ. ಉತ್ತರ ಭಾರತದಲ್ಲಿದ್ದರೂ ಅವರಿಗೂ ತಿಳಿಸಿ.***
#Bhagavata #Madhwanavami #Vadirajajayanti #Palimaru #Paryaya

ಶ್ರೀ ಮಧ್ವರಾಜೋತ್ಸವ
■ ಪರಮಪೂಜ್ಯ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಅತ್ಯಪೂರ್ವ ಹಾಗೂ ಮಹತ್ತರ ಸಂಕಲ್ಪ. Historic and Momentous Sankalpa of Paramapoojya Shri Shri Vidyadheeshateertha Shripadaru, Paryaya Peethasdheesharu, Paryaya Shri Palimaru Matha.
■ 16-ಫೆಬ್ರವರಿ-2019 ಬೆಳಿಗ್ಗೆ 5ರಿಂದ 17-ಫೆಬ್ರವರಿ-2019 ಬೆಳಿಗ್ಗೆ 5ರವರೆಗೆ. From 5 am on 16-Feb-2019 till 5 am on 17-Feb-2019
■ "ಅಖಂಡ ಶ್ರೀಮದ್ಭಾಗವತ ಪ್ರವಚನ-ಶ್ರವಣಯಜ್ಞ"ದಲ್ಲಿ ಭಾಗವಹಿಸುವ ಆಸ್ತಿಕರು ನಿಮ್ಮ ಮಾಹಿತಿಯನ್ನು ಇಲ್ಲಿ ನಮೂದಿಸಬೇಕೆಂದು ವಿನಂತಿ. Devotees interested in attending "Akhanda Shrimadbhagavata Pravachana -Shravana Yajna" are requested to fill this👇 form.
■ ಒಂದು ಬಾರಿ ಮಾತ್ರ ನಮೂದಿಸಿ. Submit only once.
https://goo.gl/forms/oDeb4tJr0UxLa4ps2
ಶ್ರೀಕೃಷ್ಣಾರ್ಪಣಮಸ್ತು
- ದಿವಾನರು (Diwan),
ಪರ್ಯಾಯ ಶ್ರೀ ಪಲಿಮಾರು ಮಠ, ಶ್ರೀಕೃಷ್ಣಮಠ, ಉಡುಪಿ.
ಈ ಮಾಹಿತಿಯನ್ನು ಎಲ್ಲ ಭಕ್ತರಿಗೆ ಹಂಚಿರಿ. Kindly propagate this message to all devotees.
Video & Info courtesy: ಶ್ರೀ ವ್ಯಾಸ ದಾಸ - Sri Vyaasa Daasa
*****
January 2019
*****
*****
19 dec 2018
**
***
Sriman Nyaya Sudha, Avirodha Adhyaya Paata :
January 23-27 , 2019 , Sri Krishna Mutt , Udupi Kshethra;
1) Yukthi Pada , Abhimaanya Adhikarana by Paryaya Sri Sri Palimar Swamiji - 7 to 830 am
2) Samaya Pada, Samudaaya Adhikarana by Sri Sri Pejawar Swamiji ( Sr)- 9 to 10 am
3) Yukthi Pada , Navilakshana Adhikarana by Sri Sri Suvidyendra Teerta Swamiji- 1015 to 1145 am
4) Samaya Pada , Vaiseshika Adhikarana by Sri Sri Adamar Swamiji ( Sr) - 230 to 330 pm
5) Sruthi Pada , Prathagupadeshadi Adhikarana by Sri Sri Vyasaraja Swamiji - 4 to 530 pm
6) Sruthi Pada , Paata continuation by Sri Sri Vyasaraja Swamiji at Sri Vyasaraja Mutt , Udupi - 830 to 930 Pm
An ideal sessions for spiritual knowledge seekers with a quest for deeper understanding of Sathshasthra
For more details ;
1) Sri H S Raghavendran; 8056099102
2) Sri Guruprasad; 9444790798
Organised by Sri Palimar Mutt
Coordinated by Sri Madhwacharya Seva Sangha
*****
****
***
The most happening place in the city and the enthusiastic crowd. We are part of Malleswaram Santhe on 16th Dec 2018 @ MEWS Ladies Club, Bhooma, No, 37, 17th Cross, Between 4th & 6th Main, Malleswaram, Bangalore - 55.
********
January 2019
Sri Vyasaraja Matha (Sosale)
ಶ್ರೀ ವಿಳಂಬಿ ನಾಮ ಸಂವತ್ಸರದ ಮಾರ್ಗಶಿರ ಕೃಷ್ಣ ಪಕ್ಷ
01.01.2019 - ಮಂಗಳವಾರ ದಶಮಿ ಅನುಷ್ಠಾನ ಹರಿವಾಸರ ರಾತ್ರಿ 9.44ರಿಂದ
02.01.2019 - ಬುಧವಾರ ಏಕಾದಶೀ
03.01.2019 - ಗುರುವಾರ ದ್ವಾದಶೀ ಪಾರಣೆ
Shri Vilambi nama Samvatsara Margashira Krishna Paksha
01.01.2019 Tuesday Dashami Anushtana Harivasara 9.44 pm onwards,
02.01. 2019 Wednesday Ekadashi
03.01.2019 Thursday Dwadashi – Parane
- Panchanga Team, SVM
For queries, please contact
+919480174694
********December 2018
ಕ್ರಷ್ಣವೇಣೀ ತೀರಸಂಸ್ಥಂ| ಕಾರ್ಪರ ಗ್ರಾಮವಾಸಿನಂ||
ತತ್ತೀರೇ ಪಿಪ್ಪಲಸ್ಥಂ| ಶ್ರೀ ನ್ರಸಿಂಹಂ ಮನಸಾ ನಮೇ||
ಭಕ್ತರಲ್ಲಿ ವಿಜ್ಞಾಪನೆ, ವೈಕುಂಠ ಏಕಾದಶಿ ಮತ್ತು ಗೀತಾಜಯಂತಿಯ (18.12.2018) ಪ್ರಯುಕ್ತ,ಪವಿತ್ರ ಕ್ರಷ್ಣ ನದಿ ತೀರದಲ್ಲಿರುವ ಶ್ರೀ ನರಸಿಂಹ ದೇವರ ಸನ್ನಿಧಿಯಲ್ಲಿ ಅಖಂಡ ಭಾಗವತ ಪ್ರವಚನ (ಪ್ರಾತಃ 08.00 ರ ಪರ್ಯಂತ,ಪ್ರಖ್ಯಾತ ಪಂ|| ಶ್ರೀ ಅಂಬರೀಶಾಚಾರ್ಯ, ಬೆಂಗಳೂರು ಇವರಿಂದ) ಹಮ್ಮಿಕೊಳ್ಳಲಾಗಿದೆ, ಕಾರಣ ಎಲ್ಲರೂ ಈ ಜ್ಞಾನಸತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಕಾರ್ಪರ ನರಸಿಂಹ ದೇವರ ಕ್ರಪೆಗೆ ಪಾತ್ರರಾಗಬೇಕೆಂದು ಎಲ್ಲ ಸದ್ಭಕ್ತರಲ್ಲಿ ವಿನಂತಿ.
To Our Devotees, On The Event Of Vaikunta EkAadashi And Gita JAyanti (18.12.2018), Akhanda Bhagavata Pravachana (From 08.00 AM) By Pt// Ambareeshacharya From Bengaluru,Please All Are Hearty Welcome And Take Blessings From Karpara NaraSimha Swamy.
SHRI BHEEMASENACHARYA N KOPPAR.
Pooja Paryaya Archak
PRASADACHARYA
09535837843
Information And Broadcasting Team.
SHRI LAXMI NARASIMHA SWAMY Temple,
KOPPARA. 584111
Tq: Devadurga,
Dist: Raichur, KARNATAKA
********
December 2018
check on 1 dec 2018
********
December 2018
ಜಗತ್ರಾಣೋತ್ಸವ
ಆತ್ಮೀಯ ಶ್ರೀ ಹರಿವಾಯುಗುರು ಭಕ್ತರೇ,
ತುಂಗಭದ್ರಾ ನದಿಯ ಪವಿತ್ರ, ರಮಣೀಯ ಕ್ಷೇತ್ರದಲ್ಲಿ ಶ್ರೀ ಕೃಷ್ಣಕೃಪಾ ಪಾತ್ರರಾದ ಶ್ರೀ ಶ್ರೀ ಜನಮೇಜಯ ಮಹಾರಾಜರು ಪ್ರತಿಷ್ಠಾಪಿಸಿದ ಹಾಗೂ ಶ್ರೀಶ್ರೀಮದ್ವ್ಯಾಸರಾಜ ಗುರುಸಾರ್ವಭೌಮರಿಂದ ಪುನಃ ಪ್ರತಿಷ್ಠಾಪಿತರಾದ ಶ್ರೀ ಮದಲಗಟ್ಟಿ ಪ್ರಾಣರಾಜರ ವಾರ್ಷಿಕ ಮಹಾರಥೋತ್ಸವವು ಶತಮಾನೋತ್ಸವ ಸಂಭ್ರಮದಲ್ಲಿದ್ದು ಸ್ವಸ್ತಿಶ್ರೀ ಶಾಲಿವಾಹನಶಕೆ ವಿಳಂಬಿನಾಮ ಸಂವತ್ಸರ ಮಾರ್ಗಶೀರ್ಷ ಶುಕ್ಲ ಚತುರ್ದಶಿಯಿಂದ ಮಾರ್ಗಶೀರ್ಷ ಕೃಷ್ಣ ತೃತಿಯಾದವರೆಗೆ (ದಿನಾಂಕ ೨೧-೧೨-೨೦೧೮ ರಿಂದ ೨೫-೧೨-೨೦೧೮ ವರೆಗೆ) ನಡೆಯಲಿರುವುದು.
ಮಾತನಾಡುವ ದೇವರೆಂದು ಪ್ರಸಿದ್ಧರಾದ ಹಾಗೂ ಶೀಘ್ರಫಲಪ್ರದರಾದ ಶ್ರೀ ಪ್ರಾಣರಾಜರ ಮಹಾರಥೋತ್ಸವವು ಸಮಸ್ತ ಜಗತ್ತಿನ ರಕ್ಷಣೆ ಹಾಗೂ ಕ್ಷೇಮಗಳಿಗಾಗಿ ನಡೆಯುವುದು. ಜಗನ್ಮಾತಾಪಿತೃಗಳಾದ ಶ್ರೀ ಲಕ್ಷ್ಮೀನಾರಾಯಣರ ಅಧ್ಯಕ್ಷತೆಯಲ್ಲಿ ಅವರಿಬ್ಬರ ಪ್ರೀತಿಗಾಗಿ ಅವರೀರ್ವರ ಪ್ರೇರಣೆಯಂತೆ ಅವರ ಪ್ರೀತಿಯ ಪುತ್ರರಾದ ಶ್ರೀ ಪ್ರಾಣರಾಜರ ಈ ಮಹಾರಥೋತ್ಸವವನ್ನು ಅವರ ಪ್ರಿಯಶಿಷ್ಯರಾದ ಶ್ರೀ ಗರುಡಶೇಷರುದ್ರಾದಿ ದೇವತೆಗಳು ಹಾಗೂ ಶ್ರೀ ಜನಮೇಜಯರಾಜರು, ಶ್ರಿಮದ್ವ್ಯಾಸರಾಜರು,ಶ್ರೀ ಸತ್ಯವೀರತೀರ್ಥ ಶ್ರೀಪಾದರು ನಡೆಸುವರು. ಈ ಪರ್ವಕಾಲದಲ್ಲಿ ಶ್ರೀ ಪ್ರಾಣರಾಜರಿಗೆ ಹಾಗೂ ಶ್ರೀ ಸೀತಾಪತಿ ಶ್ರೀ ರಾಮಚಂದ್ರ ದೇವರಿಗೆ ಪ್ರೀತಿಕರವಾದ ಅನೇಕ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಶುಭ ಸಂದರ್ಭದಲ್ಲಿ ಸಕಲಭಗವದ್ಭಕ್ತರು ಪಾಲ್ಗೊಂಡು ಶ್ರೀಕ್ಷೇತ್ರ ಮದಲಗಟ್ಟಿ ಶ್ರೀ ಪ್ರಾಣರಾಜರ ಹಾಗೂ ತದಂತರ್ಗತ ಶ್ರೀ ಸೀತಾಪತಿರಾಮಚಂದ್ರ ದೇವರ ಪೂರ್ಣಕೃಪೆಗೆ ಪಾತ್ರರಾಗಿ ಕೃತಾರ್ಥರಾಗಬೇಕೆಂದು ವಿನಂತಿ.
ಶ್ರೀ ಮದಲಗಟ್ಟಿ ಪ್ರಾಣರಾಜ ಉತ್ಸವ ಸೇವಾ ಸಮಿತಿ (ರಿ) ಕಂಪ್ಲಿ & ಮುಂಡರಗಿ
*******
Dear Devotees
Hariharapura Mahaswamiji will be in Bengaluru Branch From 7th Dec to 20th Dec.
At Bhakti mandiram, 1370/M, Nehru Road, 4th cross, 4th A main, Girinagar, Bangalore
Darshan time - 10:00 AM to 1:00 PM.
Sreemath, Hariharapura.
For further details, Please contact 9449032007, 080-26426116
*****
November 2018
Jaya Jaya LakshmiNarasimha !
*****
October 2018ಸರ್ವಮೂಲಗ್ರಂಥಗಳ ಒಂದು ಅಧ್ಯಯನ ಇದರಡಿಯಲ್ಲಿ ಈಗಾಗಲೇ ಒಂಭತ್ತು ಉಪನಿಷತ್ತುಗಳು ಮುಗಿದು ಹತ್ತನೇಯದಾದ
ಶ್ರೀ ಬೃಹದಾರಣ್ಯಕ ಉಪನಿಷತ್ತು ಇದನ್ನು
ಶ್ರೀ ಮದಾಚಾರ್ಯರ ಭಾಷ್ಯದೊಂದಿಗೆ ಇದೇ 27 ನೇ ತಾರೀಖಿನಿಂದ 27 October 2018 ಪಾಠದ ಕ್ರಮದಲ್ಲಿ ಪರಮಪೂಜ್ಯ
ಶ್ರೀ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀ ಪಾದಂಗಳವರು ನಡೆಸಿಕೊಡಲಿದ್ದಾರೆ, ಜಿಜ್ಞಾಸುಗಳ ಇದರ ಉಪಯೋಗ ಪಡೆದುಕೊಳ್ಳಬಹುದು
ಸಮಯ ಪ್ರತಿನಿತ್ಯ ಬೆಳಿಗ್ಗೆ 7.45 ರಿಂದ 8.45 ರ ತನಕ
ಸ್ಥಳ: ಚನ್ನಮ್ಮನಕೆರೆಯ ಶ್ರೀ ಗಳ ಆಶ್ರಮ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
8660212025/9880555444
*****
June 2018
may 2018
*****
Sriman Nyaya Sudha, Avirodha Adhyaya Paata , November 28 to Dec 2 , Sri Krishna Mutt , Udupi Kshethra:
Paata Sessions by ;
Paramapoojya H H Sri Sri ;
1) Sri Sri Vishwesha Teerta Swamiji , Sri Pejawar Mutt
2)Sri Sri Vidyadhessha Teerta Swamiji , Paryaya Swamiji , Sri Palimar Mutt
3)Sri Sri Vishwapriya Teerta Swamiji, Sri Adamar Mutt
4)Sri Sri Vidyashreesha Teerta Swamiji , Sri Vyasaraja Mutt
5) Sri Sri Suvidyendra Teerta Swamiji
Daily Six Sessions have been arranged with regular intervals, Dormitory accomadation & Teerta Prasada arranged
First Session will commence on 28 November at 7 am & last session would conclude on December 2 Nd at 4 PM
For more details pls call Sri H S Raghavendran @ 080560 99102. All r invited
Organised by - Sri Palimar Mutt , Udupi
Coordinated by - Sri Madhwacharya Seva Sangha, Chennai
*****
October 2018ಸರ್ವಮೂಲಗ್ರಂಥಗಳ ಒಂದು ಅಧ್ಯಯನ ಇದರಡಿಯಲ್ಲಿ ಈಗಾಗಲೇ ಒಂಭತ್ತು ಉಪನಿಷತ್ತುಗಳು ಮುಗಿದು ಹತ್ತನೇಯದಾದ
ಶ್ರೀ ಬೃಹದಾರಣ್ಯಕ ಉಪನಿಷತ್ತು ಇದನ್ನು
ಶ್ರೀ ಮದಾಚಾರ್ಯರ ಭಾಷ್ಯದೊಂದಿಗೆ ಇದೇ 27 ನೇ ತಾರೀಖಿನಿಂದ 27 October 2018 ಪಾಠದ ಕ್ರಮದಲ್ಲಿ ಪರಮಪೂಜ್ಯ
ಶ್ರೀ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀ ಪಾದಂಗಳವರು ನಡೆಸಿಕೊಡಲಿದ್ದಾರೆ, ಜಿಜ್ಞಾಸುಗಳ ಇದರ ಉಪಯೋಗ ಪಡೆದುಕೊಳ್ಳಬಹುದು
ಸಮಯ ಪ್ರತಿನಿತ್ಯ ಬೆಳಿಗ್ಗೆ 7.45 ರಿಂದ 8.45 ರ ತನಕ
ಸ್ಥಳ: ಚನ್ನಮ್ಮನಕೆರೆಯ ಶ್ರೀ ಗಳ ಆಶ್ರಮ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
8660212025/9880555444
*****
June 2018
may 2018
No comments:
Post a Comment