SEARCH HERE

Wednesday 1 January 2020

info what when where information 2020 ಅಲ್ಲಿ ಇಲ್ಲಿ ಎಲ್ಲಿ ಏನು ಮಾಹಿತಿ 2020


December 2020




Program from December 11 to December 18
Madhyaradhane of Vishwesha Teertha December 17 2020

*****
27-12-2020 ಭಾನುವಾರ ರಂದು ಶ್ರೀ ಹನುಮದ್  ವ್ರತ ಅಂಗವಾಗಿ ಯಂತ್ರೋಧ್ದಾರಕ ಸ್ತೋತ್ರ ವನ್ನು ಒಂದು ಲಕ್ಷ ಜಪ ವನ್ನು ಹಮ್ಮಿಕೊಳ್ಳಲಾಗಿದೆ.  ಭಕ್ತಾದಿಗಳು ಈ ಜಪದ ಯಜ್ಙದಲ್ಲಿ ಪಾಲ್ಗೊಂಡು ಶ್ರೀ ಯಂತ್ರೋಧ್ದಾರಕ ಸ್ವಾಮಿ ಯ ಅನುಗ್ರಹ ಕ್ಕೆ ಪಾತ್ರರಾಗಬೇಕಾಗಿ ವಿನಂತಿ.  ಈ ಜಪ ವನ್ನು ಪ್ರತಿ ದಿನ ಒಬ್ಬರು 13 ಸಾರಿ 13 ದಿನ ಮಾಡಬೇಕು. ಈ ಪ್ರಕಾರ  ನೀವು ಜಪ ಮಾಡಿರಿ. ತಮ್ಮ ಬಂಧು ಬಳಗ ಜತೆ ಯಲ್ಲಿ ಮಾಡಿಸಿ ಎಲ್ಲಾ ಫಲವನ್ನು ಪಡೆಯಬೇಕಾಗಿ ವಿನಂತಿ.  ಈ ಮೆಸೇಜು ತಮ್ಮ ಗೆ ತಿಳದ ಗುಂಪುಗಳಲ್ಲಿ ಸರಬರಾಜು ಮಾಡಿರಿ.  ವಿವರಗಳಿಗೆ ಸಂಪರ್ಕಿಸಿ.  ಬಲರಾಮಾಚಾರ್ಯ. 9880090198.
******
November 2020

28 nov
Election Voter's ID Alert!!

ಮತದಾರರ ಪಟ್ಟಿಗೆ ಹೊಸ ಸೇರ್ಪಡೆ ಮತ್ತು ಯಾವುದೇ ರೀತಿಯ ತಿದ್ದುಪಡಿ ಪ್ರಕ್ರಿಯೆಗೆ ಸಂಭಂದಿಸಿದಂತೆ ಇಂದಿನಿಂದ ಚುನಾವಣಾ ಆಯೋಗ ಮಿಂಚಿನ ನೊಂದಣಿ ಕಾರ್ಯವನ್ನು ಪ್ರಾರಂಭಿಸಿದೆ.
ಹಾಗಾಗಿ ಚುನಾವಣಾ ಗುರುತಿನ ಚೀಟಿಗೆ ಸಂಭಂದಿಸಿದ ಯಾವುದೇ ಕೆಲಸವಿದ್ದರು ಇಂದೇ ನಮ್ಮ ಜನ ಸೇವಾ ಕೇಂದ್ರ ಕ್ಕೆ ಬೇಟಿನೀಡಿ ಸುಲಭವಾಗಿ  ಪ್ರಕ್ರಿಯೆಯನ್ನು ಮುಗಿಸಿಕೊಳ್ಳಿ.
ಸ್ಥಳ : Nishanth Enterprises # 335-F73, Ramanuja Main Road, Near JSS Vidyapeeta, Mysore - 04

KM Nishanth
9902527185
*****


ತುಂಗಭದ್ರಾ ಮಹಾಪುಷ್ಕರ : 
20.11.2020 to 01.12.2020 (Karnataka,Andhra Pradesh and Telangana )
******



Sri Appavara Krupa 

We are cordially inviting all devotees on the occasion of  " SRI HARIKATHAMRUTASARA HOMA" on 08.11.2020 (Sunday) at Sri Appavara katte Ibharamapura kshetra.

 Morning 

7:00 - Nirmlya visarjane.

9:00 - Madhu abhisheka to Panchamukhi pranadevaru

9:30 - Homa starts

 Afternoon 

12:00 - Poornahuti

12:30 - Naivedya, Hastodaka, Mahamangalarati

1:00 - Teertha Prasada

Ibharamapura Ramachandrachar.


ಶ್ರೀ ಅಪ್ಪಾವರ ಕೃಪ 

ಶ್ರೀ ಅಪ್ಪಾವರ ಕಟ್ಟೆ ಇಭರಾಮಪುರ ಕ್ಷೇತ್ರದಲ್ಲಿ ದಿನಾಂಕ 08.11.2020 ಭಾನುವಾರ ದಂದು "ಶ್ರೀ ಹರಿಕಥಾಮೃತಸಾರ ಹೋಮ" ವನ್ನು ಹಮ್ಮಿಕೊಳ್ಳಲಾಗಿದೆ.

 ಬೆಳಿಗ್ಗೆ 

7:00 - ನಿರ್ಮಾಲ್ಯ ವಿಸರ್ಜನೆ

9:00 - ಪಂಚಮುಖಿ ಪ್ರಾಣದೇವರಿಗೆ ಮಧು ಅಭಿಷೇಕ

9:30 - ಹೋಮ ಪ್ರಾರಂಭ

 ಮಧ್ಯಾಹ್ನ 

12:00 - ಪೂರ್ಣಾಹುತಿ

12:30 - ನೈವೇದ್ಯ, ಹಸ್ತೋದಕ, ಮಹಾ ಮಂಗಳಾರತಿ

1:00 - ತೀರ್ಥ ಪ್ರಸಾದ

.....ಸರ್ವರಿಗೂ ಸುಸ್ವಾಗತ.....

ಇಭರಾಮಪುರ ರಾಮಚಂದ್ರಾಚಾರ್.
*******

Poornaprajna Samshodhana Mandiram in assosiasion with Indian Council for Philosophical Research is Organizing Tarkatandava Gosthi . Tarka Tandava is classic work of Sri Vyasa teertharu and is polemical tract targeted towards nyaya school. Innuagural seesion and gosthi will held on 7-11-2020.


October 2020


|| ಶ್ರೀ ಕೃಷ್ಣ ಶ್ರೀ||

ಮಾನ್ಯ ಭಜನಾ ಮಂಡಳಿಯ ಅಧ್ಯಕ್ಷರೇ,

 ಸೋದೆ ಶ್ರೀ ವಾದಿರಾಜ ಮಠದ, ಶ್ರೀ ಹಯವದನ ದಾಸ ಕೂಟದ ವತಿಯಿಂದ ತಾವು ಪ್ರಚಾರಾಧಿಕಾರ ಪತ್ರವನ್ನು ಪಡೆದುಕೊಂಡಿದ್ದೀರಿ.

ಚಂದ್ರಮಾನ ಪಂಚಾಂಗದ ಈ ಅಧಿಕಮಾಸ, ನಾವು ಕೋವಿಡ ‌ಸಂಕಷ್ಟ ಮತ್ತು ನಿರ್ಭಂಧಗಳ ನಡುವಿನಲ್ಲಿ  ಆಚರಿಸುವಂಥ ನಿರ್ಭಂಧದಲ್ಲಿದ್ದೇವೆ. ಈ ಮಾಸದಲ್ಲಿ 33 ಸೇವಾಕರ್ತರಲ್ಲಿ ಲಕ್ಷ್ಮೀ 
ಶೋಭಾನೆ ಸೇವೆಯನ್ನು ಸಲ್ಲಿ‌ಸಬೇಕೆಂದು ಪ್ರೇರಣೆ ಮಾಡುವ ಶುಭ ಸಂಕಲ್ಪವನ್ನು ಬಹಳಷ್ಟು ಜನ ಹಮ್ಮಿಕೊಂಡಿರುತ್ತೀರಿ. ತಾವೆಲ್ಲರೂ ತಮ್ಮ ಬಂಧು ಮಿತ್ರರಲ್ಲಿ ಸೋದೆ ಕ್ಷೇತ್ರದ ಜೀರ್ಣೋದ್ಧಾರ ಮತ್ತು ಮಂದಿರ ಜೀರ್ಣೋದ್ದಾರಕ್ಕಾಗಿ ಶ್ರೀ ರಮಾ ತ್ರಿವಿಕ್ರಮ ದೇವರು, ಶ್ರೀ ವಾದಿರಾಜರು, ಶ್ರೀ ಭೂತರಾಜರ ಮಂದಿರ ನಿರ್ಮಾಣ ಪುರಸ್ಸರವಾಗಿ ಲಕ್ಷ್ಮೀ ಶೋಭಾನೆ ಪಾರಾಯಣ ಸೇವೆಯನ್ನು ಮಾಡಿಸಲು, ಮತ್ತೆ ಭಕ್ತರ ಕಾಣಿಕೆಯನ್ನು ಸೋದೆ ಶ್ರೀ ವಾದಿರಾಜ ಮಠದ ಅಕೌಂಟ್ ಗೆ ತಲುಪಿಸಬಹುದು.

*ಭಜನಾ ಮಂಡಳಿಗಳ ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳು ತಮ್ಮ ಸದಸ್ಯ ವೃಂದದವರಿಂದ online (ಒಂದೇ ಸಮಯದಲ್ಲಿ) ಮುಖಾಂತರ ಲಕ್ಷ್ಮೀ ಶೋಭಾನೆ ಕಾರ್ಯಕ್ರಮ ಆಯೋಜಿಸಬಹುದು.

*ಭಜನಾ ಮಂಡಳಿಗಳ ಕಾರ್ಯದರ್ಶಿಗಳು ಅಥವಾ ಸಹ ಕಾರ್ಯದರ್ಶಿಗಳು, ಒಂದೇ ಸಮಯದಲ್ಲಿ ತಮ್ಮ ಸದಸ್ಯರು ಅವರವರ ಮನೆಯಲ್ಲಿ ಲಕ್ಷ್ಮೀ ಶೋಭಾನೆ ಮಾಡಿಸುವವರ ಹೆಸರಿನಲ್ಲಿ ಲಕ್ಷ್ಮೀ ಶೋಭಾನೆ ಪಾರಾಯಣ 
ಮಾಡಿಸುವುದು.


*ಸೋದೆ ಶ್ರೀ ವಾದಿರಾಜ ಮಠ, ಸೋಂದಾ ಕ್ಷೇತ್ರದಲ್ಲಿ ಲಕ್ಷ್ಮೀ ಶೋಭಾನೆ ಪಾರಾಯಣ 
ಮಾಡಿಸಲು , ಭಜನಾ ಮಂಡಳಿಗಳ ಮೂಲಕ (ಭಜನಾ ಮಂಡಳಿಯ ಹೆಸರಿನೊಂದಿಗೆ)  ಕೆಳಗೆ ಕೊಟ್ಟಿರುವ ಸಹಾಯವಾಣಿ ಯನ್ನು ಸಂಪರ್ಕಿಸಿ.


ಕೊರೊನಾ ಸಾಂಕ್ರಾಮಿಕ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಎಲ್ಲಾ ಭಜನಾ ಮಂಡಳಿಗಳ ಸದಸ್ಯರ ಮತ್ತು ಸೇವಾಕರ್ತರ ಸುರಕ್ಷತೆಯ ದೃಷ್ಟಿಯಿಂದ , ಸೋದೆ ಶ್ರೀ ವಾದಿರಾಜ ಮಠಾಧೀಶರು ತಾವು ಶ್ಲಾಘನೀಯವಾದ ಸೋದೆ ಕ್ಷೇತ್ರದ ಸೇವೆಯಲ್ಲಿ ತೊಡಗಿರುವಾಗ ಎಲ್ಲ ಕಾಳಜಿಯನ್ನು ತಾವು ವಹಿಸಿ, ಅಭಿರಕ್ಷಿತರಾಗಿರಬೇಕೆಂದು ಅಪೇಕ್ಷಿಸುತ್ತಾರೆ.
ಸಹಾಯವಾಣಿ:
+91 80881 78812,+91 80881 91164

ಶ್ರೀ ವಾದಿರಾಜ ಗುರುವರೇಣ್ಯರು ತಮ್ಮೆಲ್ಲರ ಸಾಧನೆಯ ಆರೋಗ್ಯ ಭಾಗ್ಯವನ್ನು ಅಭಿವೃದ್ಧಿಗೊಳಿಸಲಿ ಎಂದು ವಿಶೇಷ ಪ್ರಾರ್ಥನೆ.
ಹರೇ ಶ್ರೀನಿವಾಸ 🙏




September 2020

adhika masa 18 sep 2020 to 18 oct 2020
mysore ramachandra sings 33 x 31 = 1021 songs 
no repeat of songs on any day
daily at 6 pm click here
https://www.youtube.com/watch?v=Cc-5FE2KUW4


**********

ಯಾರಿಗಾದರೂ ಉಚಿತವಾಗಿ ಭಗವದ್ಗೀತಾ ಪುಸ್ತಕ ಬೇಕಿದ್ದರೆ ತಿಳಿಸಿ.
ಯಾವುದೇ ಸಾಗಾಣಿಕಾ ವೆಚ್ಚ/ಅಂಚೆ ವೆಚ್ಚ ಇರುವುದಿಲ್ಲ. ಯಾವ ಭಾಷೆಯ ಪುಸ್ತಕ ಬೇಕೆಂದು ತಿಳಿಸಿದರೆ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪಿಸಲಾಗುತ್ತದೆ.
ಅಧಿಕ ಮಾಸದ ಪ್ರಯುಕ್ತ ವಿಷ್ಣು ಪ್ರೀತಿಗಾಗಿ ಈ ಅಳಿಲು ಸೇವೆ.
If anyone wants free copy of Bhagavad-Gita in any language please contact me. No postage or shipping charges involved. Will try to deliver in person or by post without any expectations.
A small service on the occasion of adhika maasa to please the supreme lord Vishnu.
Please watsapp :  94481 70953
********
1 ನೇ ತರಗತಿಯಿಂದ 10 ನೇ ತರಗತಿಯ ವರೆಗಿನ ಎಲ್ಲ ವಿಷಯಗಳ ಪಾಠದ ವಿಡಿಯೋಗಳು👇
🙏PLEASE SHARE ALL STUDENTS AND TEACHERS🙏
➖➖➖➖➖➖➖➖➖➖➖

🎀 1 ನೇ ತರಗತಿ👉 is.gd/9eB4tS

🎀 2 ನೇ ತರಗತಿ👉 is.gd/7hgjR5

🎀 3 ನೇ ತರಗತಿ👉 is.gd/vco9zQ

🎀 4 ನೇ ತರಗತಿ👉 is.gd/3j9ybv

🎀 5 ನೇ ತರಗತಿ👉 is.gd/DnpzIs

🎀 6 ನೇ ತರಗತಿ👉 is.gd/89iegM

🎀 7 ನೇ ತರಗತಿ👉 is.gd/qpWcGZ

🎀 8 ನೇ ತರಗತಿ👉 is.gd/I6N573

🎀 9 ನೇ ತರಗತಿ👉 is.gd/OiSxZW

🎀 10ನೇ ತರಗತಿ👉 is.gd/J8lesl
➖➖➖➖➖➖➖➖➖➖➖
🪔ಶಿಕ್ಷಕರಿಗೆ ಗುಡ್ ನ್ಯೂಸ್: ಸರ್ಕಾರದಿಂದ ವಿಶೇಷ ಪ್ಯಾಕೇಜ್ ನಡಿ 10 ಸಾವಿರ ರೂ. ನೀಡಲು ಚಿಂತನೆ👇
https://www.naadumahiti.in/2020/09/good-news-for-teachers-in-corona.html
➖➖➖➖➖➖➖➖➖➖
🔰1 ರಿಂದ 8 ನೇ ತರಗತಿಯ ಎಲ್ಲಾ ವಿಷಯಗಳ ಪ್ರಥಮ ರೂಪಣಾತ್ಮಕ ಮೌಲ್ಯಮಾಪನ ಪರ್ಯಾಯ ಶೈಕ್ಷಣಿಕ ಯೋಜನೆ 2020 (1 to 7th Std All Subjects SA 1 Alternate Education Plan 2020) 👇🏿👇🏿 
https://www.naadumahiti.in/2020/09/first-elementary-assessment-of-all.html
🔹ವಿದ್ಯಾಗಮ ಸ್ಟಡಿ ಮೆಟೀರಿಯಲ್ಸ್ 2020 

👉 1 ರಿಂದ 10 ನೇ ತರಗತಿಯ ಎಲ್ಲಾ ವಿಷಯಗಳ (1st std to 10th std)

➖ ಸೇತುಭಂದ/Bridge Course 
➖ ಅಭ್ಯಾಸ ಹಾಳೆಗಳು/Worksheets 
➖ ಪಾಠ ಟಿಪ್ಪಣಿ/Lesson Plans
➖ ಪಾಠ ಹಂಚಿಕೆ/ Programme of Work 
➖ ಅಭ್ಯಾಸ ಪ್ರಸ್ತುತ/ Practice Books 
➖ ನೋಟ್ಸ್/Notes 
➖ ವಿಡಿಯೋ ಪಾಠಗಳು/ Video Lessons 
➖ ಕಲಿಕಾ ಫಲಕಗಳು/ Learning Materials 
➖ ಚಟುವಟಿಕೆಗಳು/ Activities 
➖ 30% ಕಡಿತ ಪಠ್ಯಕ್ರಮ/Reduced Syllabus
➖ ಪ್ರಮುಖ Formats 
➖ 8/9/10 ನೇ ತರಗತಿಯ ಪ್ರತಿದಿನ ಸಂವೇದ (SAMVEDA) ತರಗತಿಗಳು  
➖ ಇತ್ಯಾದಿ (Many more) ...‌.‌ 

💫 ಈ ಲಿಂಕ್ ನಲ್ಲಿ ಡೌನಲೋಡ್ ಮಾಡಿಕೊಳ್ಳಿ (DOWNLOAD HERE)👇🏿👇🏿
https://www.naadumahiti.in/2020/09/first-elementary-assessment-of-all.html
➖➖➖➖➖➖➖➖➖➖
💫🌎1 ನೇ ತರಗತಿಯಿಂದ 10 ನೇ ತರಗತಿಯವರೆಗೆ ಎಲ್ಲ Subject ಗಳ ವಿಡಿಯೋಗಳು(16-09-2020)👇👇NEW

🙏PLEASE SHARE ALL STUDENTS AND TEACHERS🙏
➖➖➖➖➖➖➖ ➖➖➖

👉🏿1 ನೇ ತರಗತಿಯ ವಿಡಿಯೋಗಳು👇
https://bit.ly/3kgttDz

👉🏿2 ನೇ ತರಗತಿಯ ವಿಡಿಯೋಗಳು👇
https://bit.ly/3bPdpFy

👉🏿3 ನೇ ತರಗತಿಯ ವಿಡಿಯೋಗಳು👇
https://bit.ly/3bOl8E3

👉🏿4 ನೇ ತರಗತಿಯ ವಿಡಿಯೋಗಳು👇
https://bit.ly/2Fuz1v3

👉🏿5 ನೇ ತರಗತಿಯ ವಿಡಿಯೋಗಳು👇
https://bit.ly/3hs6Ee6

👉🏿6 ನೇ ತರಗತಿಯ ವಿಡಿಯೋಗಳು👇
https://bit.ly/3bOlhHB

👉🏿7 ನೇ ತರಗತಿಯ ವಿಡಿಯೋಗಳು👇
https://bit.ly/32n4hVL

👉🏿8 ನೇ ತರಗತಿಯ ವಿಡಿಯೋಗಳು👇
https://bit.ly/3bOQ3QF

👉🏿9 ನೇ ತರಗತಿಯ ವಿಡಿಯೋಗಳು👇
https://bit.ly/3bQNQE5

👉🏿10 ನೇ ತರಗತಿಯ ವಿಡಿಯೋಗಳು👇
https://bit.ly/3bQ0JOQ
➖➖➖➖➖➖➖➖➖➖
🌈ಶಾಲಾ-ಕಾಲೇಜು ಆರಂಭಕ್ಕೆ ಕೆಲವೇ ದಿನ: ಇಲ್ಲಿದೆ ಪಾಲಿಸಬೇಕಾದ ನಿಯಮ👇
https://bit.ly/32kz8SP
➖➖➖➖➖➖➖➖➖➖
🌈ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸೆಪ್ಟೆಂಬರ್ 25 ಇಪ್ಪತ್ತೈದು ರಿಂದ ಪ್ರಾರಂಭವಾಗಲಿದೆ ಎಂಬ ಪತ್ರಿಕಾ ವರದಿ ನೋಡಿ ಶಿಕ್ಷಕರ ಗುಂಪುಗಳಿಗೆ ಶೇರ್ ಮಾಡಿ👇
https://bit.ly/3bO0XGi
➖➖➖➖➖➖➖➖➖➖
🌈ರಾಜ್ಯ ಸರ್ಕಾರದಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್👇
https://bit.ly/2DRDVBF
➖➖➖➖➖➖➖➖➖➖
***********

ಶ್ರೀತ್ರೈಲೋಕ್ಯಾಚಾರ್ಯ ವಿಶ್ವಗುರು ಶ್ರೀಮಧ್ವಾಚಾರ್ಯ ಮೂಲ ಮಹಾಸಂಸ್ಥಾನಮ್
ಶ್ರೀನರಹರಿತೀರ್ಥ ಪೀಠಂ, ಶ್ರೀಕೃಷ್ಣ ಮುಖ್ಯಪ್ರಾಣ ಸನ್ನಿಧಾನ

ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಅದಮಾರು ಮಠ, ಉಡುಪಿ

ಪರ್ಯಾಯ ಶ್ರೀಪಾದರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಮಾರ್ಗದರ್ಶನದಂತೆ ವಿವಿಧ ವಿದ್ವಾಂಸರಿಂದ ವಿಶೇಷ ಪ್ರವಚನ ಮಾಲಿಕೆ

ಪುರುಷೋತ್ತಮಮಾಸದಲ್ಲಿ ಪರಮ ಪುರುಷನ ಪಾರಮ್ಯ ಚಿಂತನೆ

ಸೆಪ್ಟಂಬರ್ 18 - ಅಕ್ಟೋಬರ್ 16 ರವರೆಗೆ

ಸಮಯ: ಸಂಜೆ 6.00 ರಿಂದ 7.00 ರವರೆಗೆ

ಸ್ಥಳ: ಶ್ರೀನರಹರಿತೀರ್ಥ ವೇದಿಕೆ, ರಾಜಾಂಗಣ

1) ವಿ. ಉದಯ ಕುಮಾರ್ ಸರಳಾತ್ತಾಯ
18-09-20 ಅಧಿಕ ಮಾಸದ ಮಹತ್ವ
19-09-20 ಪ್ರಕಾಶ ಸಂಹಿತಾ
20-09-20 ಪ್ರಕಾಶ ಸಂಹಿತಾ

2) ವಿ. ವೆಂಕಟೇಶ ಕುಲಕರ್ಣಿ
21-09-20 ಕೃಷ್ಣ ಸ್ತುತಿ ಮುಕ್ತಾವಳಿ- ಭೀಷ್ಮಕೃತ
22-09-20 ಕೃಷ್ಣ ಸ್ತುತಿ ಮುಕ್ತಾವಳಿ- ಅಕ್ರೂರಕೃತ
23-09-20 ಕೃಷ್ಣ ಸ್ತುತಿ ಮುಕ್ತಾವಳಿ- ಕಾಳಿಯಪತ್ನಿಕೃತ

3) ವಿ. ಅಮೃತೇಶ ಆಚಾರ್ಯ
ಆನಂದತೀರ್ಥರ 24-09-20 ಭಕ್ತಿಗೀತೆಗಳು- ಅವನ ಶ್ರೀಪತಿ
25-09-20 ಆನಂದತೀರ್ಥರ ಭಕ್ತಿಗೀತೆಗಳು- ಉದೀರ್ಣಮಜರಂ

4) ವಿ. ಶ್ರೀನಿವಾಸ ಭಟ್ ಕೆ.
26-09-20 ನಾರದಗೀತಾ
27-09-20 ನಾರದಗೀತಾ
28-09-20 ನಾರದಗೀತಾ

5) ವಿ. ಷಣ್ಮುಖ ಹೆಬ್ಬಾರ್
29-09-20 ಆನಂದತೀರ್ಥರ ಭಕ್ತಿಗೀತೆಗಳು- ಅತಿಮತತಮೊಗಿರಿ
30-09-20 ಆನಂದತೀರ್ಥರ ಭಕ್ತಿಗೀತೆಗಳು- ಕೇಶವ-ಕೇಶವ, ಆನಂದ-ಮುಕುಂದ

6) ವಿ. ಸುದರ್ಶನ ಸಾಮಗ
01-10-20ತಂತ್ರಸಾರ ಸಂಗ್ರಹ ಅಧ್ಯಾಯ 1
02-10-20ತಂತ್ರಸಾರ ಸಂಗ್ರಹ ಅಧ್ಯಾಯ 2

7) ವಿ. ಹರೀಶ ಸರಳಾಯ
03-10-20 ಆನಂದತೀರ್ಥರ ಭಕ್ತಿಗೀತೆಗಳು- ದೇವಕಿನಂದನ

8) ವಿ. ಲಕ್ಷ್ಮೀಶ ಭಟ್
04-10-20 ಆನಂದತೀರ್ಥರ ಭಕ್ತಿಗೀತೆಗಳು- ವಂದೇವಂದ್ಯಂ

9) ವಿ. ಡಾ| ರಾಮನಾಥ ಆಚಾರ್ಯ
05-10-20 ಶ್ರೀ ಮಧ್ವರು ನೀಡಿದ ಅಷ್ಟಾಂಗಯೋಗ (ತಂತ್ರಸಾರ ಸಂಗ್ರಹದ ನೆರಳಿನಲ್ಲಿ)
06-10-20 ಶ್ರೀ ಮಧ್ವರು ನೀಡಿದ ಅಷ್ಟಾಂಗಯೋಗ (ತಂತ್ರಸಾರ ಸಂಗ್ರಹದ ನೆರಳಿನಲ್ಲಿ)
07-10-20 ಶ್ರೀ ಮಧ್ವರು ನೀಡಿದ ಅಷ್ಟಾಂಗಯೋಗ (ತಂತ್ರಸಾರ ಸಂಗ್ರಹದ ನೆರಳಿನಲ್ಲಿ)
08-10-20 ಶ್ರೀ ಮಧ್ವರು ನೀಡಿದ ಅಷ್ಟಾಂಗಯೋಗ (ತಂತ್ರಸಾರ ಸಂಗ್ರಹದ ನೆರಳಿನಲ್ಲಿ)

10) ವಿ. ಸುಬ್ರಹ್ಮಣ್ಯ ಭಟ್ ಗುಂಡಿಬೈಲು
09-10-20 ತಂತ್ರಸಾರ ಸಂಗ್ರಹ-ಅಧ್ಯಾಯ 3- ಶಿಲ್ಪಾಧ್ಯಾಯ
10-10-20 ತಂತ್ರಸಾರ ಸಂಗ್ರಹ-ಅಧ್ಯಾಯ 3- ಶಿಲ್ಪಾಧ್ಯಾಯ
11-10-20 ತಂತ್ರಸಾರ ಸಂಗ್ರಹ-ಅಧ್ಯಾಯ 3- ಶಿಲ್ಪಾಧ್ಯಾಯ

11) ವಿ. ಶ್ರೀಶ ಮುದರಂಗಡಿ
12-10-20 ಆನಂದತೀರ್ಥರ ಭಕ್ತಿಗೀತೆಗಳು- ವಿಶ್ವಸ್ಥಿತಿ
13-10-20 ಆನಂದತೀರ್ಥರ ಭಕ್ತಿಗೀತೆಗಳು- ಕುರುಭುಂಕ್ಷ್ವ
14-10-20 ಆನಂದತೀರ್ಥರ ಭಕ್ತಿಗೀತೆಗಳು- ಸ್ವಜನೋದಧಿ

12) ವಿ. ಶಂಕರನಾರಾಯಣ ಉಪಾಧ್ಯಾಯ
15-10-20 ಆನಂದತೀರ್ಥರ ಭಕ್ತಿಗೀತೆಗಳು- ಶಂಖಚಕ್ರಗಧಾಪದ್ಮ

13) ವಿ. ಮಹೇಂದ್ರ ಸೋಮಯಾಜಿ
16-10-20 ಆನಂದತೀರ್ಥರ ಭಕ್ತಿಗೀತೆಗಳು- ವಂದಿತಾಶೇಷವಂದ್ಯೋರು

ಈ ಉಪನ್ಯಾಸದ ಮಾಲಿಕೆಯನ್ನು ಕೇಳಲು ಅದಮಾರು ಮಠದ YouTube link ಅನ್ನು ಒತ್ತಿ:
adamarumatha live.

For Seva offerings, kindly visit our website:
www.adamarumatha.com

sept.2020
ಪುರುಷೋತ್ತಮ ಯೋಗದೊಂದಿಗೆ ಪುರುಷೋತ್ತಮ ಯಾಗ
(ಅಧಿಕಮಾಸದ ಪ್ರಯುಕ್ತ ಜಾಗತಿಕವಾಗಿ  ಭಗವದ್ಗೀತೆಯ ೧೫ನೆಯ ಅಧ್ಯಾಯದ ಪಾರಾಯಣ ಕಾರ್ಯಕ್ರಮ)
*******
ಅಧಿಕಮಾಸವನ್ನು ಪುರುಷೋತ್ತಮ ಮಾಸವೆಂದೇ ಹಿರಿಯರು ಕರೆದಿದ್ದಾರೆ. ಭಗವದ್ಗೀತೆಯ 15ನೆಯ ಅಧ್ಯಾಯವು ಪುರುಷೋತ್ತಮ ಯೋಗ ಎನ್ನುವ ಹೆಸರನ್ನು ಪಡೆದಿದೆ. ಈ ಎರಡು ವಿಶಿಷ್ಟ ಅಂಶಗಳ ಹಿನ್ನೆಲೆಯಲ್ಲಿ ಪರಮಪೂಜ್ಯರಾದ ಶ್ರೀಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಪುರುಷೋತ್ತಮ ಯಾಗ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ವಿಶ್ವಕಲ್ಯಾಣವೇ ಇದರ ಉದ್ದೇಶ.

ಪುರುಷೋತ್ತಮ ಯಾಗವು ಪುರುಷೋತ್ತಮ ಯೋಗದ ಸಾಮೂಹಿಕ ಪಾರಾಯಣ ಮತ್ತು ಮಂಗಳಮಹೋತ್ಸವದ ಕಾರ್ಯಕ್ರಮ. ಇದು ಈ ಶಾರ್ವರೀ ಸಂವತ್ಸರದ ಅಧಿಕಮಾಸದಲ್ಲಿ ನಡೆಯಲಿದೆ. 29 ದಿನಗಳ ಈ ಅವಧಿಯಲ್ಲಿ ಪ್ರತಿನಿತ್ಯ ಆಸಕ್ತ ಭಕ್ತರು ಗೀತೆಯ 15ನೆ ಅಧ್ಯಾಯವನ್ನು ಯಥಾಶಕ್ತಿ ಪಾರಾಯಣ ಮಾಡುವ ಮೂಲಕ ಭಾಗವಹಿಸಬಹುದು.

ಅಧಿಕಮಾಸದ ಕೊನೆಯಲ್ಲಿ ಪುರುಷೋತ್ತಮಯಾಗದ ಪೂರ್ಣಾಹುತಿಯು ನಡೆಯುತ್ತದೆ.  ಪಾರಾಯಣ ಯಜ್ಞದಲ್ಲಿ ಭಾಗವಹಿಸಿದ ಎಲ್ಲರ ಹೆಸರಿನಲ್ಲಿಯೂ ಅಂದು ಪ್ರಾರ್ಥನೆಯು ಸಲ್ಲುತ್ತದೆ. ಶ್ರದ್ಧೆಯಿಂದ ಪಾಲ್ಗೊಂಡವರಿಗೆ ಈ ಯಾಗವು ಎಲ್ಲ ವಿಧವಾದ ಫಲಗಳನ್ನು ಖಂಡಿತವಾಗಿಯೂ ಕೊಡುವುದು.

ಪಾರಾಯಣವನ್ನು ಪ್ರಾರಂಭಿಸಬೇಕಾದ ದಿನಾಂಕ : 18.09.2020
ಮುಕ್ತಾಯದ ದಿನ : 16.10.2020

ಪ್ರ: ಮಾಡಬೇಕಾದದ್ದು ಏನು?
ಉ: ಸರಳ. ಭಗವದ್ಗೀತೆಯ ಹದಿನೈದನೆಯ ಅಧ್ಯಾಯವನ್ನು 29 ದಿನಗಳ ಪ್ರತಿನಿತ್ಯ ಕಾಲ ಪಾರಾಯಣ ಮಾಡಿ.

ಪ್ರ: ಪಾರಾಯಣ ಮಾಡಲು ಏನು ಅರ್ಹತೆ ಇರಬೇಕು?
ಶ್ರೀಕೃಷ್ಣನ ಮೇಲೆ ಪ್ರೀತಿ ಮತ್ತು ಗೀತೆಯ ಮೇಲೆ ಅಚಲವಾದ ವಿಶ್ವಾಸವೇ ಯಾಗದಲ್ಲಿ ಭಾಗವಹಿಸಲು ಇರಬೇಕಾದ ಅರ್ಹತೆ. ಇಷ್ಟು ಇರುವ ಯಾರು ಬೇಕಾದರೂ ಜಾತಿ ಮತ ವಯಸ್ಸಿನ ಭೇದವಿಲ್ಲದೆ ಭಾಗವಹಿಸಬಹುದು.

ಪ್ರ: ಎಷ್ಟು ಸಲ ಮಾಡಬೇಕು?
ಉ: ಒಂದು ಸಲ ಪಾರಾಯಣ ಮಾಡಲು ಸುಮಾರು 5 ನಿಮಿಷಗಳು ಸಾಕು. ಈ ಲೆಕ್ಕದಲ್ಲಿ ನಿಮಗೆ ಎಷ್ಟು ಸಲ ಮಾಡಲು ಅನುಕೂಲವಾಗುವದೋ ಅಷ್ಟು ಮಾಡಿ. ಕೊನೆಯ ದಿನದಂದು ನಿಮ್ಮ ಪಾರಾಯಣ ಒಟ್ಟಾರೆ ಸಂಖ್ಯೆಯನ್ನು ನಮಗೆ ತಲುಪಿಸಿ. ಆದರೆ ಈ ನೆವದಿಂದ ಮನೆಯ ಇನ್ನಿತರ ಕೆಲಸಗಳನ್ನು ತಪ್ಪಿಸದಿರಿ.

ಪ್ರ: ಏನೆಂದು ಸಂಕಲ್ಪ ಮಾಡಬೇಕು?
ಉ : ಶ್ರೀಪುರುಷೋತ್ತಮನ ಪ್ರೀತಿಗಾಗಿ ಈ ಪಾರಾಯಣವನ್ನು ಮಾಡುತ್ತಿದ್ದೇನೆ ಎಂದು ಸಂಕಲ್ಪ ಮಾಡಿ. ನಿಮ್ಮ ನಿಮ್ಮ ಮನೆತನದ ಸಂಪ್ರದಾಯದಂತೆಯೇ ಸಂಕಲ್ಪದ ಪ್ರಕ್ರಿಯೆಯು ಇರಲಿ.

ಪ್ರ: ಈ ಪಾರಾಯಣವನ್ನು ಮಾಡಲು ನಾವು ಉಡುಪಿಗೆ ಬರಬೇಕೆ?
ಉ: ಪುರುಷೋತ್ತಮ ಯಾಗವು ಜಾಗತಿಕ ಮಟ್ಟದ್ದು. ಭಾಗವಹಿಸಲು ನೀವು ಉಡುಪಿಗೆ ಬರಲು ಅನುಕೂಲವಾದಲ್ಲಿ ಉತ್ತಮವೇ. ಆದರೆ ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯಲ್ಲಿ ನೀವುಗಳು ನಿಮ್ಮ ಮನೆಯಲ್ಲಿಯೇ ಕುಳಿತು ಈ ಪಾರಾಯಣವನ್ನು ಮಾಡಬಹುದು.

ಪ್ರ : ಇದಕ್ಕೆ ಶುಲ್ಕ ಎಷ್ಟು?
ಉ: ಯಾವುದೇ ರೀತಿಯ ಶುಲ್ಕವಿರುವುದಿಲ್ಲ.

ಪ್ರ: ನಾವು ಸೌರಮಾನ ಪದ್ಧತಿಯನ್ನು ಅನುಸರಿಸುವವರು. ಅಧಿಕಮಾಸದ ಆಚರಣೆಯೇ ಇಲ್ಲ ನಮಗೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದೇ?
ಉ: ಖಂಡಿತವಾಗಿಯೂ ಭಾಗವಹಿಸಬಹುದು. ಸೌರಮಾನದಲ್ಲಿ ಅಧಿಕಮಾಸದ ಆಚರಣೆಯು ಇಲ್ಲ. ಆದರೆ ಈ ನಿಗದಿತವಾದ ದಿನಾಂಕಗಳಂತೂ ಎಲ್ಲರಿಗೂ ಒಂದೇ. ಹಾಗಾಗಿ ಸೌರಮಾನದವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಭಗವಂತನ ಆರಾಧನೆಯೇ ನಮ್ಮೆಲ್ಲರ ಧ್ಯೇಯವು.

ಪ್ರ: ಪುರುಷೋತ್ತಮ ಯೋಗದ ಸಾಹಿತ್ಯ ಇಲ್ಲ ನನ್ನಲ್ಲಿ. ಆದರೆ ಕಲಿತು ಪಾರಾಯಣ ಮಾಡಲು ಇಷ್ಟವಿದೆ. ಏನು ಮಾಡಲಿ?
ಉ: ಸಾಹಿತ್ಯ ಹಾಗು ಅದನ್ನು ಪಠಿಸುವ ಶೈಲಿಯನ್ನು ನಾವು ಇಲ್ಲಿ ( https://sripalimarumatha.org/downloads/shri-purushottama-yoga )ಪ್ರಕಟಿಸಿದ್ದೇವೆ. ಬಹಳ ಸರಳವಾಗಿದೆ. ನಿಮ್ಮ ಮೊಬೈಲ್ ಫೋನಿನಲ್ಲಿಯೇ ಅದನ್ನು ನೀವು ಅಭ್ಯಸಿಸಬಹುದು.

ಪ್ರ : ಪಾರಾಯಣ ಮಾಡಿದ ಸಂಖ್ಯೆಯನ್ನು ಹೇಗೆ, ಯಾರಿಗೆ ತಲುಪಿಸಬೇಕು?
ಪುರುಷೋತ್ತಮ ಯಾಗದಲ್ಲಿ ಭಾಗವಹಿಸಲು ನೀವು 18.09.2020ರ ಒಳಗಾಗಿ ನಮ್ಮೊಂದಿಗೆ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಒಮ್ಮೆ ಪಾರಾಯಣವನ್ನು ಪ್ರಾರಂಭಿಸಿದ ನಂತರ ಪ್ರತಿ ದಿನವೂ ನಿಮ್ಮ ಸಂಖ್ಯೆಯನ್ನು ಸಲ್ಲಿಸುವುದೇನೂ ಕಡ್ಡಾಯವಲ್ಲ. ಆದರೆ 15.10.2020 ಸಂಜೆ 7ಗಂಟೆಯ  ಒಳಗಾಗಿ ನಿಮ್ಮ ಪಾರಾಯಣದ ಒಟ್ಟಾರೆ ಸಂಖ್ಯೆಗಳನ್ನು ಸಲ್ಲಿಸತಕ್ಕದ್ದು. 16.10.2020ರ ಬೆಳಿಗ್ಗೆ ಯಥಾಶಕ್ತಿ ಪಾರಾಯಣ ಮಾಡಬಹುದು. ನೋಂದಾಯಿಸಿಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿರಿ  https://forms.gle/LHRWiZedWy9YMKVG9 

ನಿಮ್ಮ ಪಾರಾಯಣದ ವಿವರಗಳನ್ನು ಈ ಮಾಹಿತಿ ಪತ್ರದ ಕೊನೆಯಲ್ಲಿ ಕೊಟ್ಟಿರುವ ದೂರವಾಣಿ ಯಾವುದಾದರೂ ಒಂದು ಸಂಖ್ಯೆಗೆ ಈ ಕೆಳಕಂಡಂತೆ ವಾಟ್ಸ್ಯಾಪ್ ಮೂಲಕ ತಲುಪಿಸಿ.

1.ನಿಮ್ಮ ಹೆಸರು 2. ನಿಮ್ಮ ಗೋತ್ರ 3 ನಿಮ್ಮ ನಕ್ಷತ್ರ ಹಾಗು ರಾಶಿ 4. ನಿಮ್ಮ ಊರು.

ಗಮನಿಸಿ: ದಿನಾಂಕ : 18ರ ಒಳಗಾಗಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿರಿ

ನಿಮ್ಮ ಪಾರಾಯಣದ ಸಂಖ್ಯೆಗಳನ್ನು  ತಲುಪಿಸಬೇಕಾದ ವಾಟ್ಸ್ಯಾಪ್ ಸಂಖ್ಯೆ

Dr. Vamshi Krishna Acharya : 8123458634 : Tulu, Telugu & Kannada
Smt. Vaishnavi Bankalgi : 77957 47513 Kannada & English
Smt. Bhargavi Madhavan : 97909 02490 Kannada, Tamil & English

https://docs.google.com/forms/d/e/1FAIpQLSeQiGn45M9KFWrLn0t0wRfpmswLHS0itCfW7FQ4VH0BHr84_Q/viewform
***********




september 2020

Namaste💐😇,

ಧ್ಯಾನಂ ಸರ್ವತ್ರ ಸಾಧನಂ
(ಧ್ಯಾನದಿಂದ ಜ್ಞಾನ - ಜ್ಞಾನದಿಂದ ವಿಜ್ಞಾನ)

A free live webinar on The True Essence of Meditation.

Divine Guidance by Dr. Sri Ramachandra Guruji

Date:
14’th September-2020 
Time: Evening
7 pm to 8:15 pm(IST)

Mode of Workshop: Online webinar on Zoom

Medium of Instructions: Kannada and English

🎁🎁🎁 Entry Free

Meeting Id: 812 0181 7216
Password: 674417
           Or 
Click here to join 
https://us02web.zoom.us/j/81201817216?pwd=TGpzM3Y0OGxBUi9SWkpyTWMxQ2ZOdz09

For more Details visit 
www.aumholisticblr.in

For more details call:
Manjunath 
Mob: 9008915522

Thanks and Regards,

Aum Holistic Healing Center
ಪಿತೃ ಪಕ್ಷ 
ಇದೇ ಬರುವ ಸೆಪ್ಟೆಂಬರ್ 2ನೇ ತಾರೀಖಿನಿಂದ ಮಹಾಲಯ ಪಕ್ಷ ಮಾಸ ಆರಂಭ ವಾಗಲಿದೆ. ಇದೇ ಸಂಧರ್ಭದಲ್ಲಿ ಶ್ರೀ ತುಳಸಿ ಮಠದ ವಿಶಾಲವಾದ ವಾಮನ ಭವನ ದಲ್ಲಿ ಪಿತೃಪಕ್ಷದ ವ್ಯವಸ್ಥೆ ಮಾಡಲಾಗಿದೆ.ಇದರ ಜೊತೆ Covid 19 ಸರ್ಕಾರದ ನಿಯಮಾನುಸಾರ  ಪಕ್ಷ ಮಾಡಲು ಇಚ್ಛೆ ಇರುವವರು.
 ದಯವಿಟ್ಟು ಸಂಪರ್ಕಿಸಿ
ಮೊದಲು ಬಂದವರಿಗೆ ಆದ್ಯತೆ.
7th ಮಹಾಭರಣಿ ಶ್ರಾದ್ಧ 
11th ಅವಿಧಾವ ನವಮಿ. 
13th ಏಕಾದಶಿ. 
14th ಯತಿ ದ್ವಾದಶಿ.. 
16th ಘಾತ ಚತುರ್ದಶಿ. 
17th ಮಹಾಲಯ ಅಮಾವಾಸ್ಯ. 
ಮುರುಳಿಧರ.ಎನ್.
+91 96202 72679 
ತುಳಸಿ ಮಠ 
ಅಗರ villege 
Off ಕನಕಪುರ ರೋಡ್ 
ಬೆಂಗಳೂರು
*************

August 2020

know these dates
ಶ್ರಾವಣ ಮಾಸ
24/7/2020 ಶುಕ್ರವಾರ ನಾಗ ಚತುರ್ಥಿ
25/7/2020 ಶನಿವಾರ ನಾಗರಪಂಚಮಿ
31/7/2020 ಶುಕ್ರವಾರ ವರಮಹಾಲಕ್ಷ್ಮಿ
3/8/2020
ಸೋಮವಾರ ಯಜುರ್ವೇದ ಉಪಾಕರ್ಮ
11/8/2020 ಮಂಗಳವಾರ ಶ್ರೀಕೃಷ್ಣಜನ್ಮಾಷ್ಟಮಿ
18/8/2020 ಮಂಗಳವಾರ ಫಲ ಗೌರಿ ವ್ರತ
ಭಾದ್ರಪದ ಮಾಸ
21/8/2020 ಶುಕ್ರವಾರ ಸ್ವರ್ಣಗೌರಿ ವ್ರತ( ಗೌರಿಹಬ್ಬ)
22/8/2020 ಶನಿವಾರ ವರಸಿದ್ಧಿ ವಿನಾಯಕ ವ್ರತ( ಗಣಪತಿ ಹಬ್ಬ)
23/8/2020 ಭಾನುವಾರ ಋಷಿಪಂಚಮಿ
31/8/2020 ಸೋಮವಾರ ಅನಂತಪದ್ಮನಾಭ ವ್ರತ
2/9/2020 ಬುದುವಾರ ಹೊಸದಾಗಿ ಮದುವೆಯಾದವರಿಗೆ ಜನಿವಾರ ಹಾಕಿಕೊಳ್ಳುವುದು
3/9/2020 ಗುರುವಾರ ಪಕ್ಷ ಆರಂಭ
17/9/2020 ಗುರುವಾರ ಮಹಾಲಯ ಅಮಾವಾಸ್ಯೆ

17/10/2020 ನವರಾತ್ರಿ ಪ್ರಾರಂಭ.


ಶ್ರೀ ದಿಗ್ವಿಜಯ ರಾಮೋ ವಿಜಯತೆ
ಮಹಾಲಕ್ಷ್ಮಿ ನಾರಾಯಣರ ವಿಶೇಷ ಸನ್ನಿಧಾನದಿಂದ ಕೂಡಿದ ಕೊಲ್ಲಾಪುರ ಕ್ಷೇತ್ರದಲ್ಲಿ ಪವಿತ್ರವಾದ ಶ್ರಾವಣಮಾಸದಲ್ಲಿ ವಿಶೇಷವಾದ ಅನುಷ್ಠಾನವನ್ನು ಮಾಡಬೇಕು ಎಂದು ಅನೇಕ ಭಕ್ತರ ಪ್ರಾರ್ಥನೆಯ ಮೇರೆಗೆ
ಕೊಲ್ಲಾಪುರದಲ್ಲಿರುವ ಉತ್ತರಾದಿಮಠದಲ್ಲಿ ಶ್ರಾವಣ ಮಾಸದ ಕೊನೆಯ ಶುಕ್ರವಾರದಂದು (14/8/20)ರಂದು
ಲಕ್ಷ್ಮೀ ಹೃದಯ ನಾರಾಯಣ ಹೃದಯ ಪಾರಾಯಣ ಹಾಗೂ ಹವನ ಹಾಗೂ ಅಷ್ಟಲಕ್ಷ್ಮಿ ಹವನ ಪಾರಾಯಣ ಕುಂಕುಮಾರ್ಚನ ಇವೇ ಮೊದಲಾದ ಅನುಷ್ಠಾನಗಳನ್ನು ಮಾಡಬೇಕು ಎಂದು ನಿಶ್ಚಯ ಮಾಡಿದ್ದೇವೆ.
ಇದರಲ್ಲಿ ಅವಶ್ಯವಾಗಿ ಭಕ್ತರು
 ಭಾಗವಹಿಸಬಹುದು.
                  ಸೇವಾ ವಿವರ
1 )ಲಕ್ಷ್ಮಿ ಹೃದಯ ನಾರಾಯಣ ಹೃದಯ ಹೋಮ (₹ )1116
2) ಅಷ್ಟಲಕ್ಷ್ಮಿ ಹವನ( ₹) 1116
3) ಪಾರಾಯಣ ಸೇವಾ (₹)516
4) ಕುಂಕುಮ ಅರ್ಚನೆ (₹) 216
 5) ಸಂಪೂರ್ಣ ಸೇವಾ (₹)  2500     ಶ್ರೀಮಠದ ಬ್ಯಾಂಕ್ ವಿವರ
  Indian overseas Bank
Account Name: UTTARADI MATH UNIT KOLHAPUR
Account Number: 173501000000636
IFSC Code: IOBA0001735
Branch Code : 1735
Branch Name : Shivajipeth, Kolhapur
Branch Address : 1747, 1/A, B
New Mahadwar Road
SHIVAJIPETH
Phone number 02312624400
9423267488
ನೀವು ಸೇವೆಯ ಸಂಭಾವನೆ ಆನ್ಲೈನ್ ಟ್ರಾನ್ಸ್ಫರ್ ಮಾಡಬಹುದು
ಸೇವೆಯನ್ನು ಮಾಡಿದ ಮೇಲೆ ನಿಮ್ಮ ಹೆಸರು ಗೋತ್ರ ರಾಶಿ ನಕ್ಷತ್ರ ಮತ್ತು 
ಟ್ರಾನ್ಸಾಕ್ಷನ್ ನಂಬರನ್ನು ಮೇಲೆ ಕೊಟ್ಟ ಮೊಬೈಲ್ ನಂಬರಿಗೆ ವಾಟ್ಸಪ್ ಮೂಲಕ ಕಳಿಸಬೇಕು ಎಂದು ಪ್ರಾರ್ಥನೆ
  ಶ್ರೀ ಉತ್ತರಾದಿ ಮಠ  ಕೊಲ್ಲಾಪುರ
**********






July 2020

 *ಶ್ರೀವ್ಯಾಸರಾಜ ಮಠ (ಸೋಸಲೆ)*
 "ಶ್ರೀ ಶಾರ್ವರೀ ಸಂವತ್ಸರದ ನಾಗರಚತುರ್ಥಿಯ (24.07.2020 ಶುಕ್ರವಾರ) ಆಚರಣೆಯ ಸ್ಪಷ್ಟೀಕರಣ"
ಈ ಸಂವತ್ಸರದಲ್ಲಿ ನಾಗರಚತುರ್ಥಿ ಹಬ್ಬ ಶ್ರಾವಣ ಮಾಸದ ಮೊದಲನೆ  ಶುಕ್ರವಾರ (ಐದು ಶುಕ್ರವಾರದ ಲಕ್ಷ್ಮಿ ಸ್ಥಾಪನೆಯ ದಿನ) ಬಂದಿದೆ. ಶ್ರೀವ್ಯಾಸರಾಜ ಮಠದ ಶಿಷ್ಯರ ಮನೆಗಳಲ್ಲಿ ಶ್ರಾವಣ ಮಾಸದ ಮಾಸ ಮಹಾಲಕ್ಷ್ಮಿ ವ್ರತ (ಐದು ಶುಕ್ರವಾರದ ಲಕ್ಷ್ಮೀ ಪೂಜೆ) ಬಹುತೇಕ ರೂಢಿಯಲ್ಲಿ ಬಂದಿಲ್ಲ, ಆದ್ದರಿಂದ 24-07-2020 ನಾಗಚತುರ್ಥಿ ಹಬ್ಬದ "ಆಚರಣೆಯಲ್ಲಿ" ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ.  
24.07.2020 ಶುಕ್ರವಾರ - ನಾಗಚತುರ್ಥಿ  
25.07.2020 ಶನಿವಾರ - ನಾಗಪಂಚಮಿ 
26.07.2020 ಭಾನುವಾರ - ಸಿರಿಯಾಳ ಷಷ್ಠಿ.
     Sri Vyasaraja Matha (Sosale)
Information about Nagachathurthi Festival (Friday 24.07.2020)
Nagachathurthi is falling on the First Friday of Sravana month i.e 24.07.2020

Sri Vyasaraja Matha shishyas do not have a sampradaya of observing Sravanamasa Mahalakshmi Pooje (Aidu Sukravara Lakshmi Vrata), hence there is no change in the "acharane" of Nagachathurthi festival. 

Sri Vyasaraja Matha Shishyas to observe as above.
******

as per Uttaradi Mutt... 




*೧೪ july 
Dear parents, SGS Gita Foundation is starting a new batch of free online Bhagavad-Gita classes for children.Those parents who r interested to join their children can send the student name,Father name, and class and their cell number to +91 72042 33439 within two days.

********

Uttaradimutt Adhyatmavani 12 July 2020

********

June 2020
SRINARASIMHA SAHASRANAMA SAPTAHA PARAYANA 🕉️
18.6.2020 is the VARDHANTI MAHOTSAVA of our Paramapujya MahaSwamiji. For the purpose of Loka-Kshema, Sreemath Hariharapura has initiated the 'NARASIMHA SAHASRANAMA SAPTAHA PARAYANA', wherein devotees are requested to chant the NARASIMHA SAHASRANAMA STOTRA daily once at their residences for 7 days, from 12-06-2020 to 18-06-2020. click below
**********

1 June 2020--> Tapta Mudradharana event for 2020 is cancelled due to corona covid 19 pandemic. Sri.Satyatma Teertharu shall be in Soan Telangana for chaturmasa and do studies.  No one is advised to visit Soan to take blessings until situation eases.

June 2020


May 2020


********

Hello Friends 🤩
Here we go with a 

EVERY WEEKEND PARTY🥳🎊 🥳
from SMP Caterers .
Every Sunday our different delights will be delivered to your door steps. Every Monday, menu will be put up in the whatssapp, Facebook, instagram and our respective Webpage.
Place your orders before Friday (22nd may).

Our Menu for this coming sunday (24th may)

~ Starters ~
• Pav Bhaji
• Veg Lolypop
• Baby Masala Papad
• Sandwich with Ketchup

~ Main Course~
• Rumali Roti
• Veg Hydrabadi
• Pili Dal
• Veg Sweet Corn Rice
• Curd Rice
• Jackfruit Kesari Bath
• Russain Salad
• Salad with Lemon

~ Chats~
• Masala puri
• Bun Nippat Masala

Price: 250/- Per Platter
Note
• Cash on delivery or Google pay / Phone pay on the time of delivery
• Order will be delivered on Sunday 24th May( 5:00pm to 8:00pm)
• Once ordered will not be Cancelled.
• Launching Special gift will be at your door steps with the food delivery.
• Do whatssapp your location and contact details while you place an  order.
• Hurry Up Only Limited Orders will be Taken
Place your orders on
• 9449704220
• 8197390564

Regards
Madhava Rao
SMP Caterers
MYSORE
********


[9:07 AM, 5/22/2020] +91 99641 80152: ಹರೇ ಶ್ರೀನಿವಾಸ ಗುರೋ ರಾಘವೇಂದ್ರ 🙏🙏🙏🙏🙏
ಈ ಮೂಲಕ ಭಗವದ್ಭಕ್ತರಿಗೆ ತಿಳಿಸುವುದೇನೆಂದರೆ, ಪ್ರತಿ ಶುಕ್ರವಾರ ಸಂಜೆ 7.00 ಕ್ಕೆ ಮೈಸೂರಿನ ವಿದ್ವಾಂಸರಾದ ಶ್ರೀ ಮಾಧವಾಚಾರ್ ಪದಕಿ ಅವರ ಸ್ವಗೃಹದಲ್ಲಿ ಶ್ರೀ ಭೂ ಸಮೇತ ಶ್ರೀನಿವಾಸನ ತೊಟ್ಟಿಲು ಪೂಜೆಯನ್ನು ಆಯೋಜಿಸಿರುತ್ತಾರೆ. Online ಲಿ ನೋಡಲು ಇಚ್ಛೆ ಉಳ್ಳವರು ನಾವು ಕಳಿಸಿರುವ app ಡೌನ್ಲೋಡ್ ಮಾಡಿ   ಮನೆಯಿಂದಲೇ ನೋಡಿ ಭಗವಂತನ ಕೃಪೆಗೆ ಪಾತ್ರರಾಗಬಹುದು. 
ವಿ. ಸೂ.  Jitsi app ಡೌನ್ಲೋಡ್ ಮಾಡಿ ನೋಡಿ.

Click the following link to join the meeting:
https://meet.jit.si/EVERYFRIDAYDEEPALANKARASEVA

Just want to dial in on your phone?

Dial-in: +1.512.402.2718 PIN: 34228509#

Click this link to see the dial in phone numbers for this meeting
https://meet.jit.si/static/dialInInfo.html?room=EVERYFRIDAYDEEPALANKARASEVA
*********



18 May 2020

Karnataka SSLC dates 2020 announced

https://timesofindia.indiatimes.com/home/education/news/karnataka-sslc-dates-2020-announced-exams-to-begin-on-june-25/articleshow/75803875.cms

Karnataka SSLC exams will be held from June 25- July 4

PUC 2 Exams - June 18 for English paper
**************



CET exam date......



ಈ ಲಿಂಕ್ ನಲ್ಲಿ ಮುಹೂರ್ತಗಳ ವಿಚಾರ
ವಿವರವಾಗಿ ಇದೆ.

April 2020



March 2020



೨೭ ಮಾರ್ಚ್ ೨೦೨೦










February 2020


೨೯.feb.೨೦೨೦

IISc day

Indian Institute of Science ( Tata Institute ) , 18 cross, Malleshwaram, is observing Science Day today. It is open for public viewing the achievements/innovations made in the field of science and technology. Interested parents can take their school and college students. For details, please contact Shri Sanjay Patankar on 9449835700









January 2020






Team Namo Bharath welcomes you to,

"Ayodhya-The Hidden Truth"

1st Session: Sri Ramachandra is National Consciousness by
Dr. KS Narayanacharya

2nd Session: Architectural and Archeological Perspectives of Ayodhya by
Dr. KK Muhammed

3rd Session : Temples of India
Dr. KK Muhammed
Sahana Vijaykumar 
Shrikant Shetty
Ajit Hanamakkanavar

Date: Saturday, 4th Jan 2020
Time: 9.30 am to 4.00pm
Venue: Mangala Mantapa, NMKRV Women's College, 3rd Block Jayanagar.

To participate register here 
https://tinyurl.com/AyodhyaTheHiddenTruth

Share with Your contacts... 
#TeamNamoBharath #AyodhyaTheHiddenTruth 
(Note: Lunch and High Tea will be arranged)
**********

No comments:

Post a Comment