******
ಭಾರತದ ಪ್ರಮುಖ ನದಿಗಳು.
ಗಂಗಾ, ಸಿಂಧೂ, ಸರಸ್ವತಿ, ಗೋದಾವರಿ, ನರ್ಮದಾ, ಬಾಹುದಾ, ಮಹಾನದಿ, ಶತದ್ರು, ಚಂದ್ರಭಾಗಾ, ಯಮುನಾ, ದೃಷದ್ವತಿ, ವಿಪಾಶಾ, ವಿಪಾಪಾ, ಸ್ಥೂಲವಾಲುಕಾ, ವೇತ್ರವತಿ, ಕೃಷ್ಣ ವೇಣಿ, ಇರಾವತಿ, ವಿತಸ್ತಾ, ಪಯೋಷ್ಣಿ, ದೇವಿಕಾ, ವೇದಾವತಿ, ತ್ರಿದಿವಾ, ಇಕ್ಷುಲಾ, ಇಲಾ, ಕರೀ಼ಷಿಣಿ, ಚಿತ್ರ ವರ್ಣಾ, ಚಿತ್ರಸೇನಾ, ಗೋಮತಿ, ಧೂತಪಾಪಾ, ಮದನಾ, ಕೌಶಿಕಿ, ಕೃತ್ಯಾ, ನಿಹಿತಾ, ಲೋಹಿತಾರಿಣಿ, ರಹಸ್ಯಾ, ಶತಕುಂಭಾ, ಸರಯೂ, ಚರ್ಮಣ್ವತಿ, ವೇತ್ರವತಿ, ಹಸ್ತಿಸೋಮ, ದಿಕ್, ಶರಾವತಿ, ವೇಣಾ, ಭೀಮರಥೀ, ಕಾವೇರಿ, ಕೃಷ್ಣಾ, ತಾಪೀ, ಶತಬಲಿ, ನೀವೀರಾ, ಅಹಿತಾ, ಸುಪ್ರಯೋಗ, ಪವಿತ್ರಾ, ಕುಂಡಲಾ, ವಂಜುಲಾ, ಪುರಮಾಲಿನಿ, ನೇತ್ರಾವತಿ, ಪೂರ್ವಾಭಿರಾಮ, ವೀರಾ, ವೇಣಾ, ಮೇಘವತಿ, ಪಲಾಶಿನಿ, ಪಾಪಹರಾ, ಮಾಹೇಂದ್ರಾ, ಪಿಪ್ಪಲಾವತಿ, ಕರೀಷಿಣಿ, ಸುಸಪ್ತಾ, ಸುರಘಾ, ವಾರಿಮರ್ಧಿನಿ, ಪುರುಹಾ, ಪ್ರವರಾ, ಮೇನಾ, ಮೇಘಾ, ಘೃತವತಿ, ಪುರಾವತಿ, ಅನುಷ್ಣಾ, ಸುಲ್ವ್ಯಾ, ಆವಿ, ಸದಾನೀರ, ಅದೃಷ್ಟ್ಯಾ, ಸುಕುಮಾರ, ಸದಾಕ್ರಾಂತ, ಶಿವ, ವೀರವತಿ, ಹಿರಣ್ವತಿ, ಚಿತ್ರವಹಾ, ಚಿತ್ರಸೇನಾ, ರಥಚಿತ್ರಾ, ಜ್ಯೋತಿರಥಾ, ವಿಶ್ವಾಮಿತ್ರ, ಕಪಿಂಜಲ, ಉಪೇಂದ್ರಾ, ಬಹುಲಾ, ಕುಬೇರಾ, ಅಂಬುವಾಹಿನಿ, ವೈನದಿ, ಪಿಂಜರಾ, ಕ್ಷೀಣಾ, ಕ್ಷಿಪ್ರ, ಪ್ರವೇಣಾ, ವಿದಿಶಾ, ತಾಮ್ರಾ, ಕಪಿಲಾ, ಶೈಲೂಷಿ, ವೇದೀ, ತುಂಗಾ, ಹರಿವಾಸಾ, ಶೀಘ್ರಾ, ವಿಪುಲಾ, ಭಾರಧ್ವಜ, ಕೌಶಿಕಿ, ಶೋಣಿ, ಚಂದ್ರಕಾ, ದುರ್ಗಾ, ಅತಿಶಿಲಾ, ಬ್ರಹ್ಮ ಮೇಧ್ಯಾ, ರಸಾವತಿ, ವಿರಜಾ, ಅಧಿರೋಹಿ, ಜಂಬೂ, ಸುನಾಸಾ, ತಮಸೀ, ದಾಸೀ, ಸಾಮನ್ಯಾ, ವರಣಾ, ಅಸೀ, ಬೃಹಸ್ಪತಿ, ಹೃಷ್ಟಾ, ಮಂದಗಾ, ಬ್ರಹ್ಮಾಣಿ, ಮಹಾಗೌರಿ, ಚಿತ್ರೋಪಲಾ, ಚಿತ್ರರಯಾ, ಉಜ್ವಲಾ, ಕರವಾಹಿನಿ, ಮಂದಾಕಿನಿ, ವೈತರಣಿ, ಕೌಶಾ, ಶುಕ್ತಿಮತೀ, ಮರುತ್ತಾ, ಪುಷ್ಪಾವತಿ, ಉತ್ಪಲಾವತಿ, ರೌಹಿತ್ಯಾ, ಕರತೋಯ, ವೃಷಭಂಗಿನೀ, ಕುಮಾರಿ, ಋಷಿ ಕುಲ್ಯಾ, ಬ್ರಹ್ಮಕುಲ್ಯಾ, ಸುಪುಣ್ಯಾ, ವರದಾ, ಕುಮುದ್ವತಿ, ಹರಿದ್ರಾವತಿ, ಶರ್ಮಣ್ಯವತಿ ಇವೆಲ್ಲವೂ ಭಾರತದ ತಾಯಂದಿರು, ಮಹಾಫಲವನ್ನು ಕೊಡುವಂತಹದ್ದು, ಇನ್ನೂ ಪ್ರಸಿದ್ದಿಗೆ ಬರದ ಸಾವಿರಾರು ನದಿಗಳು ಇವೆ.
ಅಧ್ಯಯನ
ಶ್ರೀಶಿವತತ್ವರತ್ನಾಕರ
****
No comments:
Post a Comment