ಕರ್ಣೇ ಪುಷ್ಪಂ ಗಳೇ ಗಂಧಂ
ಶಿಖಾಯಾಂ ತುಲಸೀದಳಂ |
ಮೋಹಾತ್ ಧಾರಯತೇ ವಿಪ್ರಃ
ಸ ವೈ ಶೂದ್ರೋ ನ ಸಂಶಯಃ ||
ಕಿವಿಯಲ್ಲಿ ಹೂವನ್ನು,
ಕಂಠದಲ್ಲಿ ಗಂಧವನ್ನು,
ಶಿಖೆ(ಜುಟ್ಟು)ಯಲ್ಲಿ ತುಲಸಿಯನ್ನು,
ಯಾರು ಧರಿಸುತ್ತಾರೋ,
ಅವರು ಜ್ಞಾನಸಂಪನ್ನ, ಶ್ರೋತ್ರಿಯನಾದ ಬ್ರಾಹ್ಮಣನಾಗಿದ್ದರೂ,
ಸಂಸ್ಕಾರ ಹೊಂದದ ಅಜ್ಞಾನಿ ಎನಿಸುತ್ತಾನೆ.
ಹಾಗಾದರೆ ಎಲ್ಲಿ ಧರಿಸಬೇಕು ?
ಮೊದಲು ಪ್ರಸಾದವನ್ನು ಎರಡೂ ಕಣ್ಣುಗಳಿಗೆ ಒತ್ತಿಕೊಂಡು,ನಂತರ
ಹೂವನ್ನು ತಲೆಯಲ್ಲಿ,
ತುಳಸಿಯನ್ನು ಕಿವಿಯಲ್ಲಿ,
ಗಂಧವನ್ನು ಹಣೆಯಲ್ಲಿ ಧರಿಸಬೇಕು.
*****
No comments:
Post a Comment