SEARCH HERE

Friday 9 April 2021

ಯಾವ ರಾಶಿಯವರಿಗೆ ಯಾವ ಜ್ಯೋತಿಲಿಂಗದಿಂದ ಗ್ರಹದೋಷ ಪರಿಹಾರ

ಯಾವ ರಾಶಿಯವರಿಗೆ ಯಾವ ಜ್ಯೋತಿಲಿಂಗದಿಂದ ಗ್ರಹದೋಷ ಪರಿಹಾರವಾಗುತ್ತದೆ

1 ಮೇಷ ರಾಶಿ : ಈ ರಾಶಿಗೆ ಸಂಬಂದಪಟ್ಟ ಜ್ಯೋತಿರ್ಲಿಂಗ ‘ರಾಮೇಶ್ವರ’.
2 ವೃಷಭ ರಾಶಿ : ಸೋಮನಾಥ
3. ಮಿಥುನ ರಾಶಿ : ನಾಗೇಶ್ವರ
4. ಕರ್ಕಾಟಕ ರಾಶಿ : ಓಂ ಕಾರೇಶ್ವರ
5. ಸಿಂಹ ರಾಶಿ : ವೈದ್ಯನಾಥೇಶ್ವರ
6. ಕನ್ಯಾ ರಾಶಿ : ಮಲ್ಲಿಕಾರ್ಜುನ ಸ್ವಾಮಿ
೭. ತುಲಾ ರಾಶಿ : ಮಹಾ ಕಾಲೇಶ್ವರ
8. ವೃಶ್ಚಿಕ ರಾಶಿ : ಧೂಮೇಶ್ವರ
9. ಧನು ರಾಶಿ : ಕಾಶಿ ವಿಶ್ವನಾಥ
10. ಮಕರ ರಾಶಿ : ಭೀಮಾ ಶಂಕರ
11. ಕುಂಭ ರಾಶಿ : ಕೇದಾರನಾಥ
12. ಮೀನ ರಾಶಿ : ತ್ರಯಂಬಕೇಶ್ವರ.
*****

No comments:

Post a Comment