SEARCH HERE

Tuesday 1 January 2019

ಚಪ್ಪಾಳೆ claps





clap exercise to cure body pain

ಪ್ರತಿದಿನ ಐದು ನಿಮಿಷ ನೀವು ಚಪ್ಪಾಳೆ ತಟ್ಟುವುದರಿಂದ ಯಾವ ತರದ ಲಾಭಗಳು ಆಗುತ್ತದೆ ಹಾಗೂ ಯಾವ ಯಾವ ರೋಗಗಳಿಂದ ಮುಕ್ತಿಯನ್ನು ಪಡೆಯಬಹುದು.

ಮೊಬೈಲನ್ನು ಉಪಯೋಗಿಸುವುದರಿಂದ ನಾವು ದಿನಾಲು ದಿನನಿತ್ಯ ಪ್ರತಿ ದಿನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಎಂದು ಬಹಳ ಈ ಬಹಳ ವೈದ್ಯರು ಹೇಳುತ್ತಿದ್ದಾರೆ ಹೌದು ಇದು ಬಹುತೇಕ ನಿಜವಾಗಿದೆ ಆದರೆ ನಿಮ್ಮ ಕೈಯಿಂದ ಮೊಬೈಲನ್ನು ಉಪಯೋಗಿ ಸುತ್ತಿದ್ದರೆ ಅಲ್ಲವೇ ಅದೇ ಕೈಯಿಂದ ನೀವು ಚಪ್ಪಾಳೆ ತಟ್ಟುವ ಮೂಲಕ ನಿಮ್ಮ ಆರೋಗ್ಯವನ್ನು ನಿಮ್ಮ ನಿಮ್ಮ ಆಯಸ್ಸು ಹೆಚ್ಚಿಸಿ ಕೊಳ್ಳಬಹುದು ಇದು ಸುಳ್ಳು ಅನಿಸಿದರೂ ಇದು ಸತ್ಯ .

ಇದು ನಿಜಾನಾ ಅಥವಾ ಸುಳ್ಳ ಎಂಬುದರ ಬಗ್ಗೆ ಸೂಕ್ಷ್ಮ ರೀತಿಯಲ್ಲಿ ತಿಳಿ ಯೋಣ ಬನ್ನಿ ಪ್ರತಿಯೊಬ್ಬರು ಸಮಾರಂಭ ಅಥವಾ ಎಲ್ಲಾದರೂ ಹೋದಾಗ ಅಲ್ಲಿ ನೋಡುವ ಸಂತೋಷದ ಗಳಿಗೆಯನ್ನು ನೋಡಿ ಚಪ್ಪಾಳೆ ತಟ್ಟುವುದು ಇದೆಲ್ಲ ಒಂದು ಸಂತೋಷಕರವಾದ ಗಳಿಗೆಯಗಿದೆ ಆದರೆ ಚಪ್ಪಾಳೆ ತಟ್ಟುವುದರಿಂದ ನಿಜಕ್ಕೂ ಆರೋಗ್ಯ ಲಭಿಸುತ್ತದೆ.

ಮೊದಲಿಗೆ ತಿಳಿಯ ಬೇಕಾದ ವಿಷಯ ಏನೆಂದರೆ ನಾವು ಚಪ್ಪಾಳೆ ತಟ್ಟುವುದರಿಂದ ಚಪ್ಪಾಳೆ ತಟ್ಟುವುದ ರಿಂದ ನಮ್ಮ ದೇಹದ ಉಂಟಾಗುವ ಬದಲಾವಣೆ ಗಳ ಬಗ್ಗೆ ತಿಳಿಯ ಬೇಕು ನೀವು ದಿನಕ್ಕೆ ಐದು ನಿಮಿಷವಾದರೂ ದಿನ ಕ್ಕೊಮ್ಮೆ ಐದು ನಿಮಿಷ ವಾದರೂ ಚಪ್ಪಾಳೆ ತಟ್ಟು ತಟ್ಟುವುದ ರಿಂದ ತುಂಬಾ ಲಾಭಗಳು ಇವೆ . ನಿಮಗೆ ಹೃದಯ ದಲ್ಲಿ ಇರುವ ಸಮಸ್ಯೆಗಳು ಅಥವಾ ಯಾವುದೇ ಯಾವುದೇ ತರಹದ ಸಮಸ್ಯೆಗಳು ಕೂಡ ಹೋಗಲಾಡಿ ಸಬಹುದು ಚಪ್ಪಾಳೆ ತಟ್ಟುವುದರಿಂದ.

ಅಷ್ಟೇ ಅಷ್ಟೇ ಅಲ್ಲದೆ ಅಸ್ತಮಾ ಮತ್ತು ಶ್ವಾಸ ಕೋಶ ಒಳ ಗೊಂಡ ಸಮಸ್ಯೆ ಗಳು ನಿಮಗಿರುವುದಿಲ್ಲ ಸುಲಭವಾಗಿ ತಡೆಯ ಬಹುದು ಚಪ್ಪಾಳೆ ಯಿಂದ ಇನ್ನೂ ಇದರ ಬಗ್ಗೆ ತುಂಬಾ ಹಲವು ತರಹದ ಉಪಯೋಗ ಗಳು ಇವೆ. ಬಿಳಿ ರಕ್ತ ಕಣಗಳು ನಿಮ್ಮ ದೇಹದಲ್ಲಿ ಬಲ ಪಡಿಸಲು ಕೆಲವೊಮ್ಮೆ ಇದು ಚಪ್ಪಾಳೆ ಬಲು ಮುಖ್ಯ ಚಪ್ಪಾಳೆ .

ಇಂದು ಒಂದು ತಿಳಿಯ ಬೇಕಾದ ವಿಸಯ ಏನೆಂದರೆ ಚಪ್ಪಾಳೆ ರೋಗಗಳನ್ನು ವಾಸಿ ಮಾಡಬಲ್ಲದು .ಜನರಿಗೆ ಮಧು ಮೇಹ ಸಮಸ್ಯೆ ಗಳು ಕೂಡ ಹೋಗಲಾಡಿಸಲು ಇದು ಚಪ್ಪಾಳೆ ಬಲು ಮುಖ್ಯವಾಗಿದೆ .

ತಲೆ ನೋವು ಕೂಡ ಹೋಗ ಲಾಡಿಸಲು ಚಪ್ಪಾಳೆ. ನಿದ್ರಾ ಹೀನತೆ ಎಂಬ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಮಧುಮೇಹ ಸಮಸ್ಯೆ ಗಳು ಕೂಡ ಚಪ್ಪಾಳೆಯಿಂದ. ತಲೆ ನೋವು ಕೂಡ ಹೋಗಲಾಡಿಸಲು ಚಪ್ಪಾಳೆ.
*****


No comments:

Post a Comment