SEARCH HERE

Monday, 29 March 2021

ದಿನಚರಿ ಮಂತ್ರ ನಿತ್ಯ ಪಠಣ ಪಾರಾಯಣ ಶ್ಲೋಕ nitya pathana shlokas for daily shlokas prayers




click
  mantra stotra sangraha 2024 edition UM-mahipadasacharya

    

ನಿತ್ಯ ಪಾರಾಯಣ ಶ್ಲೋಕಾಃ

ನಮ್ಮ ಸಂಸ್ಕೃತಿಯಲ್ಲಿರುವ ಹಲವು ನಿತ್ಯ ಪಠನಾ ಮಂತ್ರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಇದರಲ್ಲಿ ಹಲವು ನಿಮಗೆ ಗೊತ್ತಿರುವುದೇ ಆಗಿದೆ. ಇದು ನಮ್ಮೆಲ್ಲರಿಗೂ ಬಹಳ ಉಪಯುಕ್ತವಾಗಿದೆ. ಚಿಕ್ಕ ಮಕ್ಕಳಿಗೂ ಸಹ ಚಿಕ್ಕ ವಯಸ್ಸಿನಲ್ಲೇ ಇದನ್ನು ಕಲಿಸುವುದರಿಂದ ನಮ್ಮ ಆಚಾರವನ್ನು ತಿಳಿಸಿದಂತಾಗುತ್ತದೆ.

ಪ್ರಭಾತ ಶ್ಲೋಕಂ

ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |
ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್ ||

ಪ್ರಭಾತ ಭೂಮಿ ಶ್ಲೋಕಂ

ಸಮುದ್ರ ವಸನೇ ದೇವೀ ಪರ್ವತ ಸ್ತನ ಮಂಡಲೇ |
ವಿಷ್ಣುಪತ್ನಿ ನಮಸ್ತುಭ್ಯಂ, ಪಾದಸ್ಪರ್ಶಂ ಕ್ಷಮಸ್ವಮೇ ||

ಸೂರ್ಯೋದಯ ಶ್ಲೋಕಂ

ಬ್ರಹ್ಮಸ್ವರೂಪ ಮುದಯೇ ಮಧ್ಯಾಹ್ನೇತು ಮಹೇಶ್ವರಮ್ |
ಸಾಹಂ ಧ್ಯಾಯೇತ್ಸದಾ ವಿಷ್ಣುಂ ತ್ರಿಮೂರ್ತಿಂಚ ದಿವಾಕರಮ್ ||


ಬೆಳಿಗ್ಗೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ:

ಸಮುದ್ರ ವಸನೆ ದೇವಿ ಪರ್ವತ ಸ್ತನಮಂಡಲೆl
ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆll

ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ:

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು


ಮಂತ್ರ ಸ್ನಾನ:

ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾl
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭಂತರ ಶುಚಿಃll

ಸ್ನಾನ ಶ್ಲೋಕಂ

ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತೀ 
ನರ್ಮದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು ||

ಭಸ್ಮ ಧಾರಣ ಶ್ಲೋಕಂ

ಶ್ರೀಕರಂ ಚ ಪವಿತ್ರಂ ಚ ಶೋಕ ನಿವಾರಣಮ್ |
ಲೋಕೇ ವಶೀಕರಂ ಪುಂಸಾಂ ಭಸ್ಮಂ ತ್ರ್ಯೈಲೋಕ್ಯ ಪಾವನಮ್ ||

ಭೋಜನ ಪೂರ್ವ ಶ್ಲೋಕಂ

ಬ್ರಹ್ಮಾರ್ಪಣಂ ಬ್ರಹ್ಮ ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾಹುತಮ್ |
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮ ಕರ್ಮ ಸಮಾಧಿನಃ ||

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹ-ಮಾಶ್ರಿತಃ |
ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ||

ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ |
ಗೃಹಾಣ ಸುಮುಖೋ ಭೂತ್ವಾ ಪ್ರಸೀದ ಪರಮೇಶ್ವರ ||

ಭೋಜನಾನಂತರ ಶ್ಲೋಕಂ

ಅಗಸ್ತ್ಯಂ ವೈನತೇಯಂ ಚ ಶಮೀಂ ಚ ಬಡಬಾಲನಮ್ |
ಆಹಾರ ಪರಿಣಾಮಾರ್ಥಂ ಸ್ಮರಾಮಿ ಚ ವೃಕೋದರಮ್ ||

ಪ್ರದಕ್ಷಿಣೆ ನಮಸ್ಕಾರ ಹೇಳುವ ಮಂತ್ರ:

ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚl
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇಪದೇll


ತ್ವಮೇವ ಮಾತಾಚl ಪಿತಾ ತ್ವಮೇವl ತ್ವಮೇವ ಬಂಧುl ಸಖಾ ತ್ವಮೇವl ತ್ವಮೇವ ವಿದ್ಯಾಶ್ಚl ದ್ರವಿಣಂ ತ್ವಮೇವl ತ್ವಮೇವ ಸರ್ವಂ ಮಮ ದೇವ ದೇವll


ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ:

ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll

ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll


ಸಂಧ್ಯಾ ದೀಪ ದರ್ಶನ ಶ್ಲೋಕಂ

ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಸರ್ವತಮೋಪಹಮ್ |
ದೀಪೇನ ಸಾಧ್ಯತೇ ಸರ್ವಂ ಸಂಧ್ಯಾ ದೀಪಂ ನಮೋ‌உಸ್ತುತೇ ||

ನಿದ್ರಾ ಶ್ಲೋಕಂ

ರಾಮಂ ಸ್ಕಂಧಂ ಹನುಮಂತಂ ವೈನತೇಯಂ ವೃಕೋದರಮ್ |
ಶಯನೇ ಯಃ ಸ್ಮರೇನ್ನಿತ್ಯಮ್ ದುಸ್ವಪ್ನ-ಸ್ತಸ್ಯನಶ್ಯತಿ ||

ಕಾರ್ಯ ಪ್ರಾರಂಭ ಶ್ಲೋಕಂ

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ |
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ||

ಗಾಯತ್ರಿ ಮಂತ್ರಂ

ಓಂ ಭೂರ್ಭುವಸ್ಸುವಃ | ತಥ್ಸ’ವಿತುರ್ವರೇ”ಣ್ಯಂ |
ಭರ್ಗೋ’ ದೇವಸ್ಯ’ ಧೀಮಹಿ | ಧಿಯೋ ಯೋ ನಃ’ ಪ್ರಚೋದಯಾ”ತ್ ||

ಹನುಮ ಸ್ತೋತ್ರಂ

ಮನೋಜವಂಮಾರುತ ತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಮ್ |
ವಾತಾತ್ಮಜಂ ವಾನರಯೂಧ ಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ ||

ಬುದ್ಧಿರ್ಬಲಂ ಯಶೊಧೈರ್ಯಂ ನಿರ್ಭಯತ್ವ-ಮರೋಗತಾ |
ಅಜಾಡ್ಯಂ ವಾಕ್ಪಟುತ್ವಂ ಚ ಹನುಮತ್-ಸ್ಮರಣಾದ್-ಭವೇತ್ ||

ಶ್ರೀರಾಮ ಸ್ತೋತ್ರಂ

ಶ್ರೀ ರಾಮ ರಾಮ ರಾಮೇತೀ ರಮೇ ರಾಮೇ ಮನೋರಮೇ
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ

ಗಣೇಶ ಸ್ತೋತ್ರಂ

ಶುಕ್ಲಾಂ ಬರಧರಂ ವಿಷ್ಣುಂ ಶಶಿವರ್ಣಮ್ ಚತುರ್ಭುಜಮ್ |
ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ||

ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಮ್ |
ಅನೇಕದಂತಂ ಭಕ್ತಾನಾ-ಮೇಕದಂತ-ಮುಪಾಸ್ಮಹೇ ||

ಶಿವ ಸ್ತೋತ್ರಂ

ತ್ರ್ಯಂ’ಬಕಂ ಯಜಾಮಹೇ ಸುಗಂಧಿಂ ಪು’ಷ್ಟಿವರ್ಧ’ನಮ್ | 
ಉರ್ವಾರುಕಮಿ’ವ ಬಂಧ’ನಾನ್-ಮೃತ್ಯೋ’ರ್-ಮುಕ್ಷೀಯ ಮಾ‌உಮೃತಾ”ತ್ ||

ಗುರು ಶ್ಲೋಕಂ

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ ||

ಸರಸ್ವತೀ ಶ್ಲೋಕಂ

ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||

ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ |
ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ |
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್-ದೇವೈಃ ಸದಾ ಪೂಜಿತಾ |
ಸಾ ಮಾಮ್ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ |

ಲಕ್ಷ್ಮೀ ಶ್ಲೋಕಂ

ಲಕ್ಷ್ಮೀಂ ಕ್ಷೀರಸಮುದ್ರ ರಾಜ ತನಯಾಂ ಶ್ರೀರಂಗ ಧಾಮೇಶ್ವರೀಮ್ |
ದಾಸೀಭೂತ ಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಾಮ್ |
ಶ್ರೀಮನ್ಮಂಧ ಕಟಾಕ್ಷ ಲಬ್ಧ ವಿಭವ ಬ್ರಹ್ಮೇಂದ್ರ ಗಂಗಾಧರಾಮ್ |
ತ್ವಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್ ||

ವೇಂಕಟೇಶ್ವರ ಶ್ಲೋಕಂ

ಶ್ರಿಯಃ ಕಾಂತಾಯ ಕಳ್ಯಾಣನಿಧಯೇ ನಿಧಯೇ‌உರ್ಥಿನಾಮ್ |
ಶ್ರೀ ವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಮ್ ||

ದೇವೀ ಶ್ಲೋಕಂ

ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ |
ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇ ||

ದಕ್ಷಿಣಾಮೂರ್ತಿ ಶ್ಲೋಕಂ

ಗುರವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಮ್ |
ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||

ಅಪರಾಧ ಕ್ಷಮಾಪಣ ಸ್ತೋತ್ರಂ

ಅಪರಾಧ ಸಹಸ್ರಾಣಿ, ಕ್ರಿಯಂತೇ‌உಹರ್ನಿಶಂ ಮಯಾ |
ದಾಸೋ‌உಯ ಮಿತಿ ಮಾಂ ಮತ್ವಾ, ಕ್ಷಮಸ್ವ ಪರಮೇಶ್ವರ ||

ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃl
ತ್ರಾಹಿಮಾಂ ಕೃಪಯಾ ದೇವಶರಣಾಗತ ವತ್ಸಲll

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮl
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃll

ಕರಚರಣ ಕೃತಂ ವಾ ಕರ್ಮ ವಾಕ್ಕಾಯಜಂ ವಾ
ಶ್ರವಣ ನಯನಜಂ ವಾ ಮಾನಸಂ ವಾಪರಾಧಮ್ |
ವಿಹಿತ ಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಶಿವ ಶಿವ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||

ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |
ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ||


ಶಾಂತಿ ಮಂತ್ರಂ

ಅಸತೋಮಾ ಸದ್ಗಮಯಾ |
ತಮಸೋಮಾ ಜ್ಯೋತಿರ್ಗಮಯಾ |
ಮೃತ್ಯೋರ್ಮಾ ಅಮೃತಂಗಮಯಾ |
ಓಂ ಶಾಂತಿಃ ಶಾಂತಿಃ ಶಾಂತಿಃ

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ದುಃಖ ಭಾಗ್ಭವೇತ್ ||

ಓಂ ಸಹ ನಾ’ವವತು | ಸ ನೌ’ ಭುನಕ್ತು | ಸಹ ವೀರ್ಯಂ’ ಕರವಾವಹೈ | 
ತೇಜಸ್ವಿನಾವಧೀ’ತಮಸ್ತು ಮಾ ವಿ’ದ್ವಿಷಾವಹೈ” || 
ಓಂ ಶಾಂತಿಃ ಶಾಂತಿಃ ಶಾಂತಿಃ’ ||


ವಿಶೇಷ ಮಂತ್ರಾಃ
ಪಂಚಾಕ್ಷರಿ – ಓಂ ನಮಶ್ಶಿವಾಯ
ಅಷ್ಟಾಕ್ಷರಿ – ಓಂ ನಮೋ ನಾರಾಯಣಾಯ
ದ್ವಾದಶಾಕ್ಷರಿ – ಓಂ ನಮೋ ಭಗವತೇ ವಾಸುದೇವಾಯ
******

ಗಣಪತಿ

1. ಗಣಾನಾಂ ತ್ವಾಂ ಗಣಪತಿಗುಂ  ಹವಾಮಹೇ  ಕವಿಂ ಕವೀನಾಂ
ಉಪಮಶ್ರವಸ್ತಮಂ ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪಥ
ಆನಶೃಣ್ವನ್ನೊದಿಭಿಸೀಧ ಸಾದನಂ

2. ಶುಕ್ಲಾಂಭರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ

3. ಗಜಾನನಂ ಭೂತ ಗಣಾದಿ ಸೇವಿತಂ ಕಪಿಥ್ಥ ಜಂಬೂ ಫಲಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ

4. ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತ ಊಪಾಸ್ಮಹೇ

5. ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ

6. ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ
ಭಕ್ತಾವಾಸಂ ಸ್ಮರೇನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ

7. ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್

ಸುಬ್ರಮಣ್ಯ

1. ಷಡಾನನಂ ಚಂದನ ಲೇಪಿತಾಂಗಂ ಮಹೋರಸಂ ದಿವ್ಯ ಮಯೂರ ವಾಹನಂ
ರುದ್ರಸ್ಯ ಸೂನಂ ಸುರಲೋಕ ನಾದಂ ಬ್ರಾಹ್ಮಣ್ಯ ದೇವಂ ಶರಣಂ ಪ್ರಪದ್ಯೇ

2. ಓಂ ತತ್ಪುರುಷಾಯ ವಿದ್ಮಹೇ ಮಹಾಸೇನಾಯ ಧೀಮಹಿ ತನ್ನೋ ಷಣ್ಮುಗ ಪ್ರಚೋದಯಾತ್

3. ಅನಂತಂ ವಾಸುಕೀಂ ಶೇಷಂ ಪದ್ಮನಭಂ ಚ ಕಂಬಲಂ
ಶಂಖಪಾಲಂ ದಾರ್ತರಾಷ್ಟ್ರಂ ತಕ್ಷಕಂ ಕಾಲೀಯಂ ತಥಾ          
             
                    ಶಿವ

1. ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್

2. ಮೃತ್ಯುಂಜಯಾಯ ರುದ್ರಾಯ ನಿಲಕಂಠಾಯ ಶಂಭವೇ
ಅಮೃತೇಶಾಯ ಶರ್ವಾಯ ಮಹಾದೇವಾಯ ನಮಃ            

3. ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಾಯ ಧೀಮಹಿ ತನ್ನೋ  ಶಿವಃ ಪ್ರಚೋದಯಾತ್

4. ಓಂ ನಮಃ ಶಿವಾಯ

                ಗುರು

1. ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಂಬ್ರಹ್ಮ ತಸ್ಮೈಶ್ರೀ ಗುರವೇ ನಮಃ

2. ದೇವನಾಂಚ ಋಷಿನಾಂಚ ಗುರುಃ ಕಾಂಚನ ಸನ್ನಿಭಂ
ಬಂಧೂಭೂತಂ ತ್ರಿಲೊಕೇಶಂ ತಂ ನಮಾಮಿ ಭೃಹಸ್ಪತಿಂ

3. ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ

4. ಓಂ ದತ್ತಾತ್ರೇಯಾಯ ವಿದ್ಮಹೇ ಅತ್ರಿ ಪುತ್ರಾಯ ಧೀಮಹಿ ತನ್ನೋ ದತ್ತ ಪ್ರಚೋದಯಾತ್

5. ಓಂ ಗುರುದೇವಾಯ ವಿದ್ಮಹೇ ಪರಬ್ರಹ್ಮಣೆಚ ಧೀಮಹಿ ತನ್ನೋ ಗುರು ಪ್ರಚೋದಯಾತ್

6. ಓಂ ದಕ್ಷಿಣಾಮುರ್ತಯೇಚ ವಿದ್ಮಹೇ ಧ್ಯಾನಸ್ಥಾಯ ಧೀಮಹಿ ತನ್ನೋ ಧಿಷಃ ಪ್ರಚೋದಯಾತ್

7. ಓಂ ಶಿರಡಿವಾಸಾಯ ವಿದ್ಮಹೇ ಸಚಿದಾನಂದಾಯ ಧೀಮಹಿ ತನ್ನೋ ಸಾಯಿ ಪ್ರಚೋದಯಾತ್
8. ಓಂ ಹ್ರಾಂ ಹ್ರೀಂ ಹ್ರೌಂ ಸಃ ಭೃಹಸ್ಪತಯೇ ನಮಃ

ನರಸಿಂಹ

1. ಓಂ ನರಸಿಂಹಾಯ ವಿದ್ಮಹೇ ವಜ್ರ ನಖಾಯ ಧೀಮಹಿ ತನ್ನೋ ನರಸಿಂಹ ಪ್ರಚೋದಯಾತ್
             
ವಿಷ್ಣು

1. ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಬಿರ್ಧ್ಯಾನಗಮಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ

2. ಮಂಗಳಂ ಭಾಗವನ್ ವಿಷ್ಣು ಮಂಗಳಂ ಮಧುಸೂಧನಃ
ಮಂಗಳಂ ಪುಂಡರೀಕಾಕ್ಷ ಮಂಗಳಾಯ ಗರುಡ ಧ್ವಜಃ

3. ನಮಃ ಪಂಕಜನಾಭಾಯ ನಮಃ ಪಂಕಜಮಾಲಿನೇ
ನಮಃ ಪಂಕಜನೇತ್ರಾಯ ನಮಸ್ತೆ ಪಂಕಜಾಂಘ್ರಯೇ   

4. ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್      

5. ಕಾಯೇನವಾಚ ಮನಸೆನ್ದ್ರಿಯೈರ್ವಾ ಭುದ್ಯಾತ್ಮನಾ ವಾ ಪ್ರಕೃತೆಃ ಸ್ವಭಾವಾತ್
ಕರೋಮಿಯದ್ಯದ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ     
6. ಗೋವಿಂದೇತಿ ಸದಾ ಸ್ನಾನಂ ಗೋವಿಂದೇತಿ ಸದಾ ಧ್ಯಾನಂ
ಗೋವಿಂದೇತಿ ಸದಾ ಜಪಂ ಸದಾ ಗೋವಿಂದ ಕೀರ್ಥನಂ
7. ಓಂ ನಮೋ ಭಗವತೇ ವಾಸುದೇವಾಯ
8. ಓಂ ನಮೋ ನಾರಾಯಣಾಯ
9. ವ್ಯಾಸಾಯ ವಿಷ್ಣುರೂಪಾಯ ವ್ಯಾಸ ರೂಪಾಯ ವಿಷ್ಣವೇ
ನಮೋ ವೈಬ್ರಹ್ಮ್ಹನಿಧಯೇ ವಾಸಿಷ್ಟಾಯ ನಮೋ ನಮಃ
ವಿಷ್ಣು ವಾಹನ
1. ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚ
ವಿಷ್ಣುವಾಹನ ನಮಸ್ತುಭ್ಯಂ ಪಕ್ಷಿರಾಜಾಯತೇ  ನಮಃ
                                            
ರಾಮ

1. ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ

2. ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
3. ಓಂ ಶ್ರೀ ರಾಮ ಜಯ ರಾಮ ಜಯ ಜಯ ರಾಮ
 
                 ಕೃಷ್ಣ

1. ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯಚ
ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ

2. ಕೃಷ್ಣಾಯ ಯಾದವೇನ್ದ್ರಾಯಯ ಜ್ಞಾನಮುದ್ರಾಯ ಯೋಗಿನೇ
ನಾಥಾಯ ರುಕ್ಮಿಣೀಶಾಯ ನಮೋ ವೇದಾಂತ ವೇದಿನೇ

3. ವಾಸುದೇವ ಸುತಂ ದೇವಂ ಕಂಸ ಚಾಣೂರ ಮರ್ಧನಂ
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ

4. ನಮೋ ಬೃಹ್ಮಣ್ಯದೇವಾಯ ಗೋಬ್ರಾಹ್ಮಣ ಹಿತಾಯಚ ಜಗದ್ಹಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ
5. ನಮೋಸ್ತ್ವನಂತಾಯ ಸಹಸ್ರಮುರ್ತಯೇ ಸಹಸ್ರಪಾದಾಕ್ಷಿ ಶಿರೋರುಬಾಹವೆ ಸಹಸ್ರನಾಮ್ನೆ ಪುರುಶಾಯ ಶಾಶ್ವತೆ
6. ಕರಾರವಿಂದೇನ ಪಾದಾರವಿಂದಂ ಮುಖಾರವಿಂದೇ ವಿನಿವೇಶಯಂತಂ
ವಟಸ್ಯ ಪತ್ರಸ್ಯ ಪುಟೇಶಯನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ
7. ವಸನಾದ್ ವಾಸುದೇವೋಸಿ ತೆ ಜಗತ್ರಯಂ
ಸರ್ವಭೂತ ನಿವಾಸೋಸಿ ವಾಸುದೇವ ನಮೋಸ್ತುತೆ

ವೇಂಕಟೆಶ್ವರ

1. ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ ವೆಂಕನಾಥಾಯ ಶ್ರೀನಿವಾಸಾಯತೇ ನಮಃ

2. ಶ್ರೀಯಃ ಕಾಂತಾಯ ಕಲ್ಯಾಣ ನಿಧಯೇ ನಿಧಯೇರ್ಥಿನಾಂ
ಶ್ರೀ ವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಂ

                   ಆಂಜನೇಯ

1. ಮನೋಜವಂ ಮಾರುತತುಲ್ಯವೇಗಂ ಜಿತೇನ್ದ್ರಿಯಂ ಬುದ್ದಿಮತಾಂ ವರಿಷ್ಟಂ
ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮಿ

2. ಬುದ್ದಿರ್ಭಲಂ ಯಶೋಧ್ಯರ್ಯಂ ನಿರ್ಭಯತ್ವಂ ಆರೋಗತಾ
ಅಜಾಡ್ಯತ್ವಂ ವಾಕ್ಪಟುತ್ವಂ ಚ ಹನುಮತ್ ಸ್ಮರಣಾದ್ಭವೇತ್ 

3. ಅಂಜನಾನಂದನಂ ವೀರಂ ಜಾನಕೀ ಶೋಕ ನಾಶನಂ
ಕಪೀಶಂ ಅಕ್ಷಹಂತಾರಂ ವಂದೇ ಲಂಕಾ ಭಯಂಕರಂ          

4. ಓಂ ಆಂಜನೇಯಾಯ ವಿದ್ಮಹೇ ಮಹಭಲಾಯ ಧೀಮಹಿ ತನ್ನೋ ಹನುಮಾನ್ ಪ್ರಚೋದಯಾತ್
                            
                   ಸೂರ್ಯ

1. ಉದಯೇ ಬ್ರಹ್ಮ ಸ್ವರೂಪೋಯಂ ಮಧ್ಯಾನೇತು ಮಹೇಶ್ವರಃ
ಅಸ್ತಮಾನೇ ಸ್ವಯಂ ವಿಷ್ಣುಃ ತ್ರಯೀಮೂರ್ತಿಃ ದಿವಾಕರಃ

2. ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ
ತವೋರಿಂ ಸರ್ವ ಪಾಪಘ್ನಂ ಪ್ರಣತೊಸ್ಮಿ ದಿವಾಕರಂ

3. ಧ್ಯೇಯ ಸದಾ ಸವಿತೃಮಂಡಲ ಮಧ್ಯವರ್ತಿ ನಾರಾಯಣ ಸರಸಿಜಾಸನ ಸನ್ನಿವಿಸ್ಥಃ
ಕೇಯೂರವಾನ್ ಮಕರ ಕುಂಡಲವಾನ್ ಕಿರೀಟಿ ಹಾರಿ ಹಿರಣ್ಮಯ ವಪುಧ್ರುತ ಶಂಖ ಚಕ್ರಃ         
  
4. ಓಂ ಭಾಸ್ಕರಾಯ ವಿದ್ಮಹೇ ಮಹಾದ್ಯುತಿಕರಾಯ ಧೀಮಹಿ ತನ್ನೋ ಆದಿತ್ಯ ಪ್ರಚೋದಯಾತ್
                 
         ನವಗ್ರಹ

1. ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಭುದಾಯ ಚ
ಗುರು ಶುಕ್ರ ಶನಿಭ್ಯಶ್ಚ ರಾಹುವೇ ಕೇತವೇ ನಮಃ

ಶನಿ

1. ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ
***

ಆಪತ್ತಿನಲ್ಲಿ  ಸಿಲುಕಿದಾಗ, ಪ್ರಭಾವ ಶಾಲಿ ಮಂತ್ರ ಇದು...‌
ಈ ಮಂತ್ರವೇ ನಿಮಗೆ ದೊಡ್ಡ ದೈರ್ಯ 

ಮಂತ್ರ
ಉಗ್ರಂ , ವೀರಂ, ಮಹಾವಿಷ್ಣುಂ ,ಜ್ವಲಂತಂ ಸರ್ವತೋಮುಖಂ l
ನೃಸಿಂಹಂ, ಭೀಷಣಂ ,ಭದ್ರಂ ,ಮೃತ್ಯು , ಮೃತ್ಯುಂ ನಮಾಮ್ಯಹಮ್ ll
****

ಲಲಿತಾಸಹಸ್ರನಾಮ ಸ್ತೋತ್ರವನ್ನು ಜಲಕುಂಭವನ್ನು ಮುಟ್ಟಿ ಜಪಿಸಿ ಅದರ ನೀರನ್ನು ಬಾಲಗ್ರಹಪೀಡಿತರ ಮೇಲೆ ಪ್ರೋಕ್ಷಿಸಿದರೆ ಪಿಶಾಚಿಗಳು ಬಿಟ್ಟೋಡುತ್ತವೆ, ಲಲಿತಾಸಹಸ್ರನಾಮದ   ಸಹಸ್ರನಾಮ ಮಹಿಮೆ.
********* 

Why chant ? ಮಂತ್ರ ಪಠಣ ಏಕೆ 

ಪ್ರತಿನಿತ್ಯ ವೇದ ಮಂತ್ರ ಪಠಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಇದು ಕೇವಲ ಧಾರ್ಮಿಕ ಅಥವಾ ದೈವಿಕ ಮಹತ್ವವನ್ನು ಮಾತ್ರ ಪಡೆದಿಲ್ಲ. ಬದಲಿಗೆ ಶರೀರದ ತೇಜೋಶಕ್ತಿಯನ್ನು ಹೆಚ್ಚಿಸಲು ಧ್ವನಿ, ಶ್ವಾಸ ಮತ್ತು ಲಯಬದ್ಧತೆಯಿಂದ ಪದಗಳನ್ನು ಸ್ಪಷ್ಟವಾಗಿ ಉಚ್ಛರಿಸುವ ಮೂಲಕ ಸಾಧ್ಯ. ಲವಲವಿಕೆಯ ಜೀವನಶೈಲಿಗೆ 'ಓಂಕಾರ ಮಂತ್ರ ಪಠಿಸಿ'

ಮಂತ್ರಗಳ ಪಠಣದಿಂದ ಮನೋವೃತ್ತಿ ಹಾಗೂ ಶಾರೀರಿಕವಾಗಿ ಎರಡೂ ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಮಂತ್ರಗಳನ್ನು ಹೇಗೆ ಪಠಿಸಬೇಕು ಎಂಬುದನ್ನು ವಿವರಿಸಲಾಗಿದೆ.

ಮಂತ್ರಗಳನ್ನು ಮೂಲತಃ ವೇದಗಳಲ್ಲಿ ಬರೆಯಲಾಗಿದ್ದು ಪ್ರತಿ ಮಂತ್ರವೂ 24 ಉಚ್ಛಾರಗಳನ್ನು ಹೊಂದಿದೆ. ಪ್ರತಿ ಉಚ್ಛಾರವೂ ದೇಹದ ಒಂದಲ್ಲಾ ಒಂದು ರೀತಿಯಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಚೇತೋಹಾರಿಯಾಗಿದೆ, ಮುಂದೆ ಓದಿ...

ಪಠಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ಕೆಲವು ಮಂತ್ರಗಳ ಪಠಣ ಕಷ್ಟಕರವಾಗಿದ್ದು ಇದನ್ನು ಪಠಿಸಲು ನಾಲಿಗೆಗೆ ಹೆಚ್ಚಿನ ಒತ್ತಡ ನೀಡಬೇಕಾಗುತ್ತದೆ. ಇದರೊಂದಿಗೆ ಧ್ವನಿಪೆಟ್ಟಿಗೆ, ತುಟಿಗಳು ಮತ್ತು ಧ್ವನಿ ಹೊರಡಿಸಲು ಅಗತ್ಯವಾದ ಇತರ ಅಂಗಗಳಿಗೂ ಹೆಚ್ಚಿನ ಒತ್ತಡ ಬೀಳುತ್ತದೆ. ಮಂತ್ರಪಠನಣದ ಮೂಲಕ ಉಂಟಾಗುವ ಕಂಪನ ಹೈಪೋಥಲಮಸ್ ಎಂಬ ಗ್ರಂಥಿಯನ್ನು ಪ್ರಚೋದಿಸುತ್ತದೆ.

ಈ ಪ್ರಚೋದನೆಯಿಂದ ಸ್ರವಿಸುವ ಹಾರ್ಮೋನುಗಳು ದೇಹದ ಹಲವು ಕಾರ್ಯಗಳಿಗೆ ಅಗತ್ಯವಾಗಿದ್ದು ರೋಗ ನಿರೋಧಕ ಶಕ್ತಿಯೂ ಇದರಲ್ಲೊಂದಾಗಿದೆ. ಮನಸ್ಸನ್ನು ಸಂತೋಷಕರವಾಗಿರಿಸಲು ಅಗತ್ಯವಿರುವ ಹಾರ್ಮೋನುಗಳೂ ಬಿಡುಗಡೆಯಾಗುತ್ತವೆ. ಆದ್ದರಿಂದ ಮಂತ್ರೋಚ್ಛಾರಣೆಯ ಬಳಿಕ ಒಂದು ರೀತಿಯ ಆಹ್ಲಾದತೆ, ತನ್ಮಯತೆ ಮತ್ತು ಪರವಶತೆಯನ್ನು ಅನುಭವಿಸಬಹುದು. ಮನ ಆನಂದದಿಂದ ಇದ್ದಷ್ಟೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಆರೋಗ್ಯ ಇನ್ನಷ್ಟು ಉತ್ತಮವಾಗುತ್ತದೆ.

ಮನಸ್ಸು ನಿರಾಳವಾಗುತ್ತದೆ

ಮನಸ್ಸು ಉದ್ವೇಗಗೊಂಡಿದ್ದಾಗ ಮನಸ್ಸಿನ ಚಿತ್ತವನ್ನು ಬೇರೆಡೆಗೆ ಹೊರಳಿಸಿ ಎಂದು ಮನಃಶಾಸ್ತ್ರಜ್ಞರು ಸಲಹೆ ನೀಡುತ್ತಾರೆ. ಆದರೆ ಇದು ಹೇಳಿದಷ್ಟು ಸುಲಭವಾಗಿ ಸಾಧಿಸಲು ಸಾಧ್ಯವಿಲ್ಲ. ಆದರೆ ಮಂತ್ರಗಳನ್ನು ಪಠಿಸಿದಾಗ ಕೆಲವು ಹಾರ್ಮೋನುಗಳು ಬಿಡುಗಡೆಯಾಗಿ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ತನ್ಮೂಲಕ ದೇಹವನ್ನು ಸಡಿಲಗೊಳಿಸಿ ನಿರಾಳತೆ ಸಾಧ್ಯವಾಗುತ್ತದೆ.

ಬಳಿಕ ತಣ್ಣನೆಯ ಮನಸ್ಸಿನಿಂದ ಸಮಸ್ಯೆಯನ್ನು ಅವಲೋಕಿಸಿ ಉತ್ತಮವಾದ ನಿರ್ಧಾರ ತಳೆಯಲು ಸಾಧ್ಯವಾಗುತ್ತದೆ. ಈ ವಿಧಾನ ಒಂದು ತರಹ ಟ್ರಾಂಕ್ವಿಲೈಸರ್ ನಂತೆ ಕೆಲಸ ಮಾಡುತ್ತದೆ.

ಚಕ್ರಗಳನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ

ನಮ್ಮ ದೇಹದಲ್ಲಿ ಹಲವು ಶಕ್ತಿಕೇಂದ್ರಗಳಿವೆ. ಇವನ್ನು ಚಕ್ರಗಳು ಎಂದು ಕರೆಯಲಾಗುತ್ತದೆ. ದೇಹದ ಸಮರ್ಪಕ ಕಾರ್ಯನಿರ್ವಹಣೆಗಾಗಿ ಈ ಚಕ್ರಗಳಿಂದ ಸೂಕ್ತ ಪ್ರಮಾಣದ ಶಕ್ತಿ ಪ್ರವಹಿಸುತ್ತಾ ಇರಬೇಕು. ಒಂದು ವೇಳೆ ಈ ಶಕ್ತಿಗಳ ಪ್ರಮಾಣದಲ್ಲಿ ಏರುಪೇರಾದರೆ ದೇಹದ ಕಾರ್ಯನಿರ್ವಹಣೆಯೂ ಏರುಪೇರಾಗುತ್ತದೆ.
ಇದರಿಂದ ಮಾನಸಿಕ ಮತ್ತು ದೈಹಿಕ ತೊಂದರೆಗಳು ಎದುರಾಗುತ್ತವೆ. ಮಂತ್ರಪಠಣದಿಂದ ಈ ಚಕ್ರಗಳ ಶಕ್ತಿಗಳು ಮೊದಲಿನ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ದೇಹ ಕಾಯಿಲೆಯಿಲ್ಲದ ಉತ್ತಮ ಆರೋಗ್ಯವನ್ನು ಹೊಂದುತ್ತದೆ.

ಏಕಾಗ್ರತೆ ಹೆಚ್ಚಿಸುತ್ತದೆ ಹಾಗೂ ಕಲಿಯುವಿಕೆಯನ್ನು ಸುಲಭವಾಗಿಸುತ್ತದೆ

ಒಂದು ಹೊತ್ತಿನಲ್ಲಿ ಒಂದು ಕೆಲಸವನ್ನು ಮಾತ್ರ ಮಾಡಿ ಎಂದು ಸುಭಾಷಿತವೊಂದು ಹೇಳುತ್ತದೆ. ಒಂದು ಕಾಲದಲ್ಲಿ ಒಂದು ಕೆಲಸದತ್ತ ತಮ್ಮ ಪೂರ್ಣಪ್ರಮಾಣದ ಗಮನವನ್ನು ಹರಿಸುವುದಕ್ಕೇ ಏಕಾಗ್ರತೆ ಎಂದು ಕರೆಯುತ್ತಾರೆ. ಮಂತ್ರಪಠಣದಿಂದ ಏಕಾಗ್ರತೆ ಸಾಧಿಸುವುದು ಸುಲಭವಾಗುತ್ತದೆ.

ಏಕೆಂದರೆ ಮಂತ್ರಪಠಣ ಸಮರ್ಪಕವಾಗಲು ಏಕಾಗ್ರತೆ ಅತ್ಯಗತ್ಯವಾಗಿದ್ದು ಮಂತ್ರಪಠಣ ಸಾಧ್ಯವಾದರೆ ಬೇರೆಲ್ಲಾ ಕೆಲಸಗಳಿಗೂ ಏಕಾಗ್ರತೆ ಸಾಧಿಸುವುದು ಸುಲಭವಾಗುತ್ತದೆ. ಇದರಿಂದಾಗಿ ಹೊಸ ವಿಷಯಗಳನ್ನು ಕಲಿಯುವುದು ಸುಲಭವಾಗುತ್ತದೆ. ಜಾಣ್ಮೆ, ಸ್ಮರಣಶಕ್ತಿ, ಮೇಧಾವಿತನ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ.

ಹೃದಯದ ಕ್ಷಮತೆ ಹೆಚ್ಚುತ್ತದೆ

ಮಂತ್ರಪಠಣದ ಮೂಲಕ ವ್ಯಗ್ಯಗೊಂಡಿದ್ದ ಮೆದುಳು ಅತಿ ಕ್ಷಿಪ್ರವಾಗಿ ನಿರಾಳವಾಗುತ್ತದೆ ಹಾಗೂ ಉಸಿರಾಟ ಸಹಾ ಸರಾಗಗೊಳ್ಳುತ್ತದೆ. ವ್ಯಗ್ರಗೊಂಡಿದ್ದ ಸಮಯದಲ್ಲಿ ಮೆದುಳು ಅಪಾರವಾದ ಪ್ರಮಾಣದ ರಕ್ತವನ್ನು ಬೇಡುತ್ತದೆ. ಇದು ಹೃದಯದ ಮೇಲೆ ಹೆಚ್ಚಿನ ಒತ್ತಡ ಹೇರುತ್ತದೆ.

ಕೆಟ್ಟ ಸುದ್ದಿ ಕೇಳಿದ ಸಮಯದಲ್ಲಿ ಹೃದಯಾಘಾತವಾಗಿ ಮರಣಗಳು ಸಂಭವಿಸುವುದೂ ಇದೇ ಕಾರಣಕ್ಕೆ. ಮಂತ್ರಪಠಣದ ಮೂಲಕ ಮೆದುಳನ್ನು ನಿರಾಳಗೊಳಿಸಿ ಹೃದಯದ ಮೇಲೆ ಬೀಳುವ ಒತ್ತಡವನ್ನು ಕಡಿಮೆಯಾಗಿಸಿ ಆಯಸ್ಸು ಹೆಚ್ಚಿಸಬಹುದು.

ಮಾನಸಿಕ ದುಗುಡವನ್ನು ಕಡಿಮೆಯಾಗಿಸುತ್ತದೆ

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡದ ಕಾರಣದಿಂದಾಗಿ ಎದುರಾಗುವ ಉದ್ವೇಗ, ದುಗುಡಗಳನ್ನೂ ಮಂತ್ರಪಠಣದಿಂದ ಕಡಿಮೆಯಾಗಿಸಿಕೊಳ್ಳಬಹುದು. ನಿಯಮಿತವಾಗಿ ಮಂತ್ರವನ್ನು ಪಠಿಸುತ್ತಾ ಬರುವ ಮೂಲಕ ಒತ್ತಡ ಮೂಲಕ ಮೆದುಳಿಗೆ ಮತ್ತು ದೇಹಕ್ಕೆ ಆಗಿದ್ದ ಘಾಸಿಯನ್ನು ಕಡಿಮೆಗೊಳಿಸಿ ಮೊದಲಿನ ಆರೋಗ್ಯವನ್ನು ಮತ್ತೊಮ್ಮೆ ಪಡೆಯಬಹುದು.

ಖಿನ್ನತೆಯನ್ನು ನಿವಾರಿಸುತ್ತದೆ

ಬದುಕಿನ ಸೋಲು ಅಥವಾ ಈಡೇರದ ಯಾವುದೋ ಬಯಕೆ ಹೆಚ್ಚಿನವರಲ್ಲಿ ಖಿನ್ನತೆಯನ್ನು ಉಂಟುಮಾಡುತ್ತದೆ. ಇದರಿಂದಾಗಿ ಮಾನಸಿಕ ಒತ್ತಡ, ಹಸಿವಾಗದಿರುವುದು, ನಿರುತ್ಸಾಹ ಮೊದಲಾದವು ಕಂಡುಬರುತ್ತದೆ. ಈ ಹೊತ್ತಿನಲ್ಲಿ ಮಂತ್ರ ಪಠಿಸುವ ಮೂಲಕ ಮೆದುಳಿಗೆ ಲಭ್ಯವಾಗುವ ಕಂಪನಗಳು ಸಕಾರಾತ್ಮಕ ಭಾವನೆಯನ್ನು ಬಡಿದೆಬ್ಬಿಸುತ್ತವೆ.

ಸೋಲನ್ನು ಎದುರಿಸುವ, ಇನ್ನಷ್ಟು ಹೆಚ್ಚು ಸಾಮರ್ಥ್ಯ ಪಡೆದುಕೊಳ್ಳುವತ್ತ ಚಿತ್ತ ಹರಿಯುತ್ತದೆ. ಈ ಕಂಪನಗಳಿಂದ ಬಿಡುಗಡೆಯಾಗುವ ಹಾರ್ಮೋನುಗಳ ಪ್ರಭಾವದಿಂದ ಇದು ಸಾಧ್ಯವಾಗುತ್ತದೆ.

ತೇಜಸ್ಸನ್ನು ಹೆಚ್ಚಿಸುತ್ತದೆ

ಮಂತ್ರೋಚ್ಛಾರಣೆಯ ಕಾಲದಲ್ಲಿ ಉಂಟಾಗುವ ಕಂಪನಗಳು ಮುಖದ ಕೆಲವು ಪ್ರಮುಖ ಭಾಗಗಳಲ್ಲಿ ಹೆಚ್ಚಿನ ಪ್ರಚೋದನೆ ಮೂಡಿಸಿ ಈ ಭಾಗಗಳಲ್ಲಿ ರಕ್ತಪರಿಚಲನೆ ಹೆಚ್ಚುವಂತೆ ಮಾಡುತ್ತದೆ. ಪರಿಣಾಮವಾಗಿ ಇಲ್ಲಿನ ವಿಷಕಾರಿ ವಸ್ತುಗಳು ನಿವಾರಣೆಯಾಗುತ್ತದೆ ಮತ್ತು ಆ ಸ್ಥಳದಲ್ಲಿ ಹೊಸ ರಕ್ತ ಮತ್ತು ಶಕ್ತಿ ತುಂಬಿಕೊಳ್ಳುತ್ತದೆ. ಮಂತ್ರೋಚ್ಛಾರಣೆಯ ಸಮಯದಲ್ಲಿ ಲಯಬದ್ದವಾಗಿ ಪಠಿಸಬೇಕಾದ ಅನಿವಾರ್ಯತೆ ಚರ್ಮದ ಜೀವಕೋಶಗಳಿಗೆ ನಿಯಮಿತವಾಗಿ ಆಮ್ಲಜನಕವನ್ನು ಪೂರೈಸುತ್ತದೆ. ತನ್ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ತೇಜಸ್ಸು ಸಹಾ ಹೆಚ್ಚುತ್ತದೆ.

ಅಸ್ತಮಾ ತೊಂದರೆಯನ್ನು ತಕ್ಕಮಟ್ಟಿಗೆ ನಿವಾರಿಸುತ್ತದೆ


ಶ್ವಾಸನಾಳಗಳು ಕಿರಿದಾಗಿದ್ದು ಇದರ ಮೂಲಕ ಎದುರಾಗುವ ಅಸ್ತಮಾ ರೋಗಕ್ಕೂ ಮಂತ್ರಗಳ ಪಠಣ ತಕ್ಕಮಟ್ಟಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಮಂತ್ರೋಚ್ಛಾರಣೆಯ ಸಮಯದಲ್ಲಿ ಶ್ವಾಸಕೋಶದಿಂದ ಹೊರಟ ವಾಯು ಕೊಂಚ ಹೆಚ್ಚಿನ ಒತ್ತಡದಲ್ಲಿ ಶ್ವಾಸನಾಳಗಳ ಮೂಲಕ ಹೊರಹೋಗಬೇಕಾದ ಅನಿವಾರ್ಯತೆ ಇರುವ ಕಾರಣ ಸಂಕುಚಿತಗೊಂಡಿದ್ದ ಶ್ವಾಸನಾಳಗಳು ಒಳಗಿನಿಂದ ಹಿಗ್ಗಲು ಸಾಧ್ಯವಾಗುತ್ತದೆ. ಇದು ತಕ್ಕಮಟ್ಟಿಗೆ ಅಸ್ತಮಾ ರೋಗವನ್ನು ನಿವಾರಿಸಲು ನೆರವಾಗುತ್ತದೆ.
************



Another list

ಗಣಪತಿ

1. ಗಣಾನಾಂ ತ್ವಾಂ ಗಣಪತಿಗುಂ ಹವಾಮಹೇ ಕವಿಂ ಕವೀನಾಂ
ಉಪಮಶ್ರವಸ್ತಮಂ ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪಥ
ಆನಶೃಣ್ವನ್ನೊದಿಭಿಸೀಧ ಸಾದನಂ

2. ಶುಕ್ಲಾಂಭರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ

3. ಗಜಾನನಂ ಭೂತ ಗಣಾದಿ ಸೇವಿತಂ ಕಪಿಥ್ಥ ಜಂಬೂ ಫಲಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ

4. ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತ ಊಪಾಸ್ಮಹೇ

5. ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ

6. ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ
ಭಕ್ತಾವಾಸಂ ಸ್ಮರೇನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ

7. ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್

ಸುಬ್ರಮಣ್ಯ

1. ಷಡಾನನಂ ಚಂದನ ಲೇಪಿತಾಂಗಂ ಮಹೋರಸಂ ದಿವ್ಯ ಮಯೂರ ವಾಹನಂ

ರುದ್ರಸ್ಯ ಸೂನಂ ಸುರಲೋಕ ನಾದಂ ಬ್ರಾಹ್ಮಣ್ಯ ದೇವಂ ಶರಣಂ ಪ್ರಪದ್ಯೇ

2. ಓಂ ತತ್ಪುರುಷಾಯ ವಿದ್ಮಹೇ ಮಹಾಸೇನಾಯ ಧೀಮಹಿ ತನ್ನೋ ಷಣ್ಮುಗ ಪ್ರಚೋದಯಾತ್

3. ಅನಂತಂ ವಾಸುಕೀಂ ಶೇಷಂ ಪದ್ಮನಭಂ ಚ ಕಂಬಲಂ
ಶಂಖಪಾಲಂ ದಾರ್ತರಾಷ್ಟ್ರಂ ತಕ್ಷಕಂ ಕಾಲೀಯಂ ತಥಾ

ಶಿವ

1. ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್

2. ಮೃತ್ಯುಂಜಯಾಯ ರುದ್ರಾಯ ನಿಲಕಂಠಾಯ ಶಂಭವೇ
ಅಮೃತೇಶಾಯ ಶರ್ವಾಯ ಮಹಾದೇವಾಯ ನಮಃ

3. ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಾಯ ಧೀಮಹಿ ತನ್ನೋ ಶಿವಃ ಪ್ರಚೋದಯಾತ್

4. ಓಂ ನಮಃ ಶಿವಾಯ

ಗುರು

1. ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಂಬ್ರಹ್ಮ ತಸ್ಮೈಶ್ರೀ ಗುರವೇ ನಮಃ

2. ದೇವನಾಂಚ ಋಷಿನಾಂಚ ಗುರುಃ ಕಾಂಚನ ಸನ್ನಿಭಂ
ಬಂಧೂಭೂತಂ ತ್ರಿಲೊಕೇಶಂ ತಂ ನಮಾಮಿ ಭೃಹಸ್ಪತಿಂ

3. ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ

4. ಓಂ ದತ್ತಾತ್ರೇಯಾಯ ವಿದ್ಮಹೇ ಅತ್ರಿ ಪುತ್ರಾಯ ಧೀಮಹಿ ತನ್ನೋ ದತ್ತ ಪ್ರಚೋದಯಾತ್

5. ಓಂ ಗುರುದೇವಾಯ ವಿದ್ಮಹೇ ಪರಬ್ರಹ್ಮಣೆಚ ಧೀಮಹಿ ತನ್ನೋ ಗುರು ಪ್ರಚೋದಯಾತ್

6. ಓಂ ದಕ್ಷಿಣಾಮುರ್ತಯೇಚ ವಿದ್ಮಹೇ ಧ್ಯಾನಸ್ಥಾಯ ಧೀಮಹಿ ತನ್ನೋ ಧಿಷಃ ಪ್ರಚೋದಯಾತ್

7. ಓಂ ಶಿರಡಿವಾಸಾಯ ವಿದ್ಮಹೇ ಸಚಿದಾನಂದಾಯ ಧೀಮಹಿ ತನ್ನೋ ಸಾಯಿ ಪ್ರಚೋದಯಾತ್

8. ಓಂ ಹ್ರಾಂ ಹ್ರೀಂ ಹ್ರೌಂ ಸಃ ಭೃಹಸ್ಪತಯೇ ನಮಃ

ನರಸಿಂಹ

1. ಓಂ ನರಸಿಂಹಾಯ ವಿದ್ಮಹೇ ವಜ್ರ ನಖಾಯ ಧೀಮಹಿ ತನ್ನೋ ನರಸಿಂಹ ಪ್ರಚೋದಯಾತ್

ವಿಷ್ಣು

1. ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ

ಲಕ್ಷ್ಮೀಕಾಂತಂ ಕಮಲನಯನಂ ಯೋಗಿಬಿರ್ಧ್ಯಾನಗಮಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ

2. ಮಂಗಳಂ ಭಾಗವನ್ ವಿಷ್ಣು ಮಂಗಳಂ ಮಧುಸೂಧನಃ
ಮಂಗಳಂ ಪುಂಡರೀಕಾಕ್ಷ ಮಂಗಳಾಯ ಗರುಡ ಧ್ವಜಃ

3. ನಮಃ ಪಂಕಜನಾಭಾಯ ನಮಃ ಪಂಕಜಮಾಲಿನೇ
ನಮಃ ಪಂಕಜನೇತ್ರಾಯ ನಮಸ್ತೆ ಪಂಕಜಾಂಘ್ರಯೇ

4. ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್

5. ಕಾಯೇನವಾಚ ಮನಸೆನ್ದ್ರಿಯೈರ್ವಾ ಭುದ್ಯಾತ್ಮನಾ ವಾ ಪ್ರಕೃತೆಃ ಸ್ವಭಾವಾತ್

ಕರೋಮಿಯದ್ಯದ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ

6. ಗೋವಿಂದೇತಿ ಸದಾ ಸ್ನಾನಂ ಗೋವಿಂದೇತಿ ಸದಾ ಧ್ಯಾನಂ
ಗೋವಿಂದೇತಿ ಸದಾ ಜಪಂ ಸದಾ ಗೋವಿಂದ ಕೀರ್ಥನಂ

7. ಓಂ ನಮೋ ಭಗವತೇ ವಾಸುದೇವಾಯ

8. ಓಂ ನಮೋ ನಾರಾಯಣಾಯ

9. ವ್ಯಾಸಾಯ ವಿಷ್ಣುರೂಪಾಯ ವ್ಯಾಸ ರೂಪಾಯ ವಿಷ್ಣವೇ
ನಮೋ ವೈಬ್ರಹ್ಮ್ಹನಿಧಯೇ ವಾಸಿಷ್ಟಾಯ ನಮೋ ನಮಃ

ವಿಷ್ಣು ವಾಹನ

1. ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚ
ವಿಷ್ಣುವಾಹನ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃ

ರಾಮ

1. ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ

2. ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ

3. ಓಂ ಶ್ರೀ ರಾಮ ಜಯ ರಾಮ ಜಯ ಜಯ ರಾಮ

ಕೃಷ್ಣ

1. ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯಚ
ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ

2. ಕೃಷ್ಣಾಯ ಯಾದವೇನ್ದ್ರಾಯಯ ಜ್ಞಾನಮುದ್ರಾಯ ಯೋಗಿನೇ
ನಾಥಾಯ ರುಕ್ಮಿಣೀಶಾಯ ನಮೋ ವೇದಾಂತ ವೇದಿನೇ

3. ವಾಸುದೇವ ಸುತಂ ದೇವಂ ಕಂಸ ಚಾಣೂರ ಮರ್ಧನಂ
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ

4. ನಮೋ ಬೃಹ್ಮಣ್ಯದೇವಾಯ ಗೋಬ್ರಾಹ್ಮಣ ಹಿತಾಯಚ ಜಗದ್ಹಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ

5. ನಮೋಸ್ತ್ವನಂತಾಯ ಸಹಸ್ರಮುರ್ತಯೇ ಸಹಸ್ರಪಾದಾಕ್ಷಿ ಶಿರೋರುಬಾಹವೆ ಸಹಸ್ರನಾಮ್ನೆ ಪುರುಶಾಯ ಶಾಶ್ವತೆ

6. ಕರಾರವಿಂದೇನ ಪಾದಾರವಿಂದಂ ಮುಖಾರವಿಂದೇ ವಿನಿವೇಶಯಂತಂ
ವಟಸ್ಯ ಪತ್ರಸ್ಯ ಪುಟೇಶಯನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ

7. ವಸನಾದ್ ವಾಸುದೇವೋಸಿ ತೆ ಜಗತ್ರಯಂ
ಸರ್ವಭೂತ ನಿವಾಸೋಸಿ ವಾಸುದೇವ ನಮೋಸ್ತುತೆ

ವೇಂಕಟೆಶ್ವರ

1. ಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ ವೆಂಕನಾಥಾಯ ಶ್ರೀನಿವಾಸಾಯತೇ ನಮಃ

2. ಶ್ರೀಯಃ ಕಾಂತಾಯ ಕಲ್ಯಾಣ ನಿಧಯೇ ನಿಧಯೇರ್ಥಿನಾಂ
ಶ್ರೀ ವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಂ

ಆಂಜನೇಯ

1. ಮನೋಜವಂ ಮಾರುತತುಲ್ಯವೇಗಂ ಜಿತೇನ್ದ್ರಿಯಂ ಬುದ್ದಿಮತಾಂ ವರಿಷ್ಟಂ
ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮ

2. ಬುದ್ದಿರ್ಭಲಂ ಯಶೋಧ್ಯರ್ಯಂ ನಿರ್ಭಯತ್ವಂ ಆರೋಗತಾ
ಅಜಾಡ್ಯತ್ವಂ ವಾಕ್ಪಟುತ್ವಂ ಚ ಹನುಮತ್ ಸ್ಮರಣಾದ್ಭವೇತ್

3. ಅಂಜನಾನಂದನಂ ವೀರಂ ಜಾನಕೀ ಶೋಕ ನಾಶನಂ
ಕಪೀಶಂ ಅಕ್ಷಹಂತಾರಂ ವಂದೇ ಲಂಕಾ ಭಯಂಕರಂ

4. ಓಂ ಆಂಜನೇಯಾಯ ವಿದ್ಮಹೇ ಮಹಭಲಾಯ ಧೀಮಹಿ ತನ್ನೋ ಹನುಮಾನ್ ಪ್ರಚೋದಯಾತ್

ಸೂರ್ಯ

1. ಉದಯೇ ಬ್ರಹ್ಮ ಸ್ವರೂಪೋಯಂ ಮಧ್ಯಾನೇತು ಮಹೇಶ್ವರಃ
ಅಸ್ತಮಾನೇ ಸ್ವಯಂ ವಿಷ್ಣುಃ ತ್ರಯೀಮೂರ್ತಿಃ ದಿವಾಕರಃ

2. ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ
ತವೋರಿಂ ಸರ್ವ ಪಾಪಘ್ನಂ ಪ್ರಣತೊಸ್ಮಿ ದಿವಾಕರಂ

3. ಧ್ಯೇಯ ಸದಾ ಸವಿತೃಮಂಡಲ ಮಧ್ಯವರ್ತಿ ನಾರಾಯಣ ಸರಸಿಜಾಸನ ಸನ್ನಿವಿಸ್ಥಃ

ಕೇಯೂರವಾನ್ ಮಕರ ಕುಂಡಲವಾನ್ ಕಿರೀಟಿ ಹಾರಿ ಹಿರಣ್ಮಯ ವಪುಧ್ರುತ ಶಂಖ ಚಕ್ರಃ

4. ಓಂ ಭಾಸ್ಕರಾಯ ವಿದ್ಮಹೇ ಮಹಾದ್ಯುತಿಕರಾಯ ಧೀಮಹಿ ತನ್ನೋ ಆದಿತ್ಯ ಪ್ರಚೋದಯಾತ್

ನವಗ್ರಹ

1. ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಭುದಾಯ ಚ
ಗುರು ಶುಕ್ರ ಶನಿಭ್ಯಶ್ಚ ರಾಹುವೇ ಕೇತವೇ ನಮಃ

ಶನಿ

1. ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ

2. ಸೂರ್ಯಪುತ್ರೋ ದೀರ್ಘದೇಹೋ ವಿಶಾಲಕ್ಷಃ ಶಿವಪ್ರಿಯ
ಮಂದಾಚಾರ ಪ್ರಸನ್ನಾತ್ಮ ಪೀಡಾಂ ಹರತು ಮೇ ಶನಿಃ

ದೇವಿ

1. ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ

2. ಓಂ ಕಾತ್ಯಯನೇಚ ವಿದ್ಮಹೇ ಕನ್ಯಾಕುಮಾರಿ ಚ ಧೀಮಹಿ ತನ್ನೋ ದುರ್ಗೆ ಪ್ರಚೋದಯಾತ್

3. ಯಾ ದೇವೀ ಸರ್ವಭೂತೇಶು ಮಾತೃರೂಪೇಣ ಸಂಸ್ಥಿತಃ
ಯಾ ದೇವೀ ಸರ್ವಭೂತೇಶು ಶಕ್ತಿರೂಪೇನ ಸಂಸ್ಥಿತಃ
ಯಾ ದೇವೀ ಸರ್ವಭೂತೇಶು ಶಾಂತಿರೂಪೇನ ಸಂಸ್ಥಿತಃ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ

ಅನ್ನಪೂರ್ಣೆ

1. ಅನ್ನಪೂರ್ಣೆ ಸದಾ ಪೂರ್ಣೆ ಶಂಕರ ಪ್ರಾಣವಲ್ಲಭೆ
ಜ್ಞಾನ ವೈರಾಗ್ಯ ಸಿದ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ

ಲಕ್ಷ್ಮಿ

1. ಸಿದ್ದ ಲಕ್ಷ್ಮೀರ್ ಮೋಕ್ಷ ಲಕ್ಷ್ಮೀರ್ ಜಯ ಲಕ್ಸ್ಮೀಚ ಸರಸ್ವತಿ
ಶ್ರೀ ಲಕ್ಷ್ಮಿರ್ವರ ಲಕ್ಷ್ಮೀಶ್ಚ ಪ್ರಸನ್ನಾ ಮಮಸರ್ವದಾ

2. ಓಂ ಮಹದೇವೈಚ ವಿದ್ಮಹೇ ವಿಷ್ನುಪತ್ನೀ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್

ಶಾರದೆ

1. ನಮಸ್ತೆ ಶಾರದಾದೇವಿ ಕಾಶ್ಮೀರ ಪುರವಾಸಿನೀ
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾ ದಾನಂಚ ದೇಹಿಮೇ

2. ಯಾ ಕುಂದೇಂದು ತುಷಾರಹಾರ ಧವಲಾ
ಯಾ ಶುಭ್ರ ವಸ್ತ್ರಾವೃತ ಯಾ ವೀಣಾ ವರದಂಡ ಮಂದಡಿತ ಕರಾ
ಯಾ ಶ್ವೇತ ಪದ್ಮಸನಾ ಯಾ ಭೃಹ್ಮಾಚ್ಯುತ ಶಂಕರ ಪ್ರಬ್ರುಧಿಬೀರ್
ದೇವೈ ಸದಾ ಪೂಜಿತಾ ಸಾಮಾಂಪಾತು ಸರಸ್ವತೀ ಭಗವತೀ ನಿಶ್ಯೇಶ ಜಾಢ್ಯಾಪಹ

3. ಸರಸ್ವತಿ ನಮಸ್ತುಬ್ಯಂ ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತುಮೇ ಸದಾ

ಪಂಚ ಕನ್ಯಾಸ್ಮರಣ

1. ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ
ಪಂಚಕನ್ಯಾ ಸ್ಮರೇನಿತ್ಯಂ ಮಹಾಪಾತಕ ನಾಶನಂ

ತುಳಸಿ

1. ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ
ಯದಗ್ರೇ ಸರ್ವವೇದಾಶ್ಚ ತುಳಸಿ ತ್ವಾಂ ನಮಾಮ್ಯಹಂ

2. ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ
ಕ್ಷೀರೋದ ಮಥನೊದ್ಭೋತೇ ತುಳಸಿ ತ್ವಾಂ ನಮಾಮ್ಯಹಂ

ಗೋಮಾತಾ

1. ಸುರಭೀರ್ ವೈಷ್ಣವೀ ಮಾತಾಃ ಸುರಲೋಕೇ ಮಹೀಯಸೇ
ಗ್ರಾಸ ಮುಷ್ಟಿರ್ಮಯಾದತ್ತಾ ಸುರಭೇ ಪ್ರತಿಗೃಹ್ಯತಾಂ

ಬೆಳಿಗ್ಗೆ ಎದ್ದಕೂಡಲೇ ಕೈಗಳನ್ನು ನೋಡುತ್ತಾ

1. ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತಿ 
ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂ

ಬೆಳಿಗ್ಗೆ ಎದ್ದಕೂಡಲೇ ನೆಲವನ್ನು ಮುಟ್ಟುತ್ತಾ

1.ಸಮುದ್ರ ವಸನೆ ದೇವಿ ಪರ್ವತ ಸ್ತನಮನ್ದಲೆ
ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆ

ಸುಪ್ರಭಾತ

1.ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೆ
ಉತ್ತಿಷ್ಟ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ
ಉತ್ತಿಷ್ಟ್ಹೋಥಿಷ್ಟ ಗೋವಿಂದ ಉತ್ತಿಷ್ಥ ಗರುಧ್ವಜ
ಉತ್ತಿಸ್ಥ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ

ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ

1. ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

ಮಂತ್ರ ಸ್ನಾನ

1. ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾ
ಯಸ್ಮರೇತ್ ಪುಂಡರೀಕಾಕ್ಷಂ ಸಭಾಹ್ಯಾಭಂತರ ಶುಚಿ:

ಪ್ರದಕ್ಷಿಣೆ ನಮಸ್ಕಾರದಲ್ಲಿ

1. ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ

2. ತ್ವಮೇವ ಮಾತಾಚ ಪಿತಾ ತ್ವಮೇವ
ತ್ವಮೇವ ಬಂಧು ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವ ದೇವ

ತೀರ್ಥ ಸೇವನೆ ಸಮಯದಲ್ಲಿ

1. ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂ

2. ಶರೀರೆ ಜರ್ಜರೀ ಭೂತೆ ವ್ಯಾದಿಗ್ರಸ್ತೇ ಕಳೇಬರೇ
ಔಷಧಂ ಜಾನ್ಹವಿ ತೋಯಂ ವೈದ್ಯೋ ನಾರಾಯಣೋ ಹರೀ

ಸಂಕಷ್ಥದಲ್ಲಿರುವಾಗ ಪ್ರಾರ್ಥನೆ

1. ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚ
ಋತುಪರ್ಣಸ್ಯ ರಾಜರ್ಷೆ ಕೀರ್ಥನಂ ಕಲಿ ನಾಶನಂ

ದೇವರ ಪ್ರಾರ್ಥನೆ ಮಾಡುವಾಗ

1. ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂ
ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರ

2. ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ
ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ

3. ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಾಮ
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನ

4. ಸ್ವಸ್ತಿ ಪ್ರಜಾಭ್ಯ ಪರಿಪಾಲಯಂತಾಂ
ನ್ಯಾಯೇನ ಮಾರ್ಗೆನ ಮಹೀಂ ಮಹೇಶಃ
ಗೋಬ್ರಾಹ್ಮಣೇಭ್ಯೊ ಶುಭಮಸ್ತು ನಿತ್ಯಂ
ಲೋಕಾ ಸಮಸ್ತ ಸುಖಿನೋ ಭವಂತು

5. ಶ್ರದ್ದಾಂ ಮೇದಾಂ ಯಶಃ ಪ್ರಜ್ನ್ಯಾಂ ವಿದ್ಯಾಂ ಬುದ್ದಿಂ ಶ್ರಿಯಂ ಬಲಂ
ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ ಹವ್ಯವಾಹನ

ಜ್ಯೋತಿ ಬೆಳಗುವಾಗ

1. ದೀಪಂ ಜ್ಯೋತಿ ಪರಬ್ರಹ್ಮ ದೀಪೇನ ಸರ್ವತಮೋಪಃ
ದೀಪೇನ ಸಾಧ್ಯತೇ ದೀಪಂ ಸಂಧ್ಯಾ ದೀಪಂ ನಮೋಸ್ತುತೇ

ಶುಭ ಪ್ರಯಾಣಕ್ಕೆ

ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚ
ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃ

ಚಿರಂಜೀವಿಗಳ ಸ್ಮರಿಸುವಿಕೆ

1. ಅಶ್ವಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃ
ಕೃಪಃ ಪರುಶುರಾಮಶ್ಚ ಸಪ್ತೈತೆ ಚಿರಜೀವಿನಃ

ಮಾತಾ ಪಿತೃಗಳ ಸ್ಮರಣೆ

1. ಮಾತೃ ದೇವೊ ಭವಃ ಪಿತೃ ದೇವೋ ಭವಃ 
ಆಚಾರ್ಯ ದೇವೋ ಭವಃ ಅತಿಧಿ ದೇವೋ ಭವಃ

ನಾಗ ಸ್ತೋತ್ರ

1. ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ
ಶಂಖಪಾಲಂ ದೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ

ಅಶ್ವತ್ಥ ಪ್ರದಕ್ಷಿಣೆ ಸ್ತೋತ್ರ

1. ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ
ಅಗ್ರತಃ ಶಿವರೂಪಾಯ ಅಶ್ವತ್ಥಾಯ ನಮೋ ನಮಃ

ಶಾಂತಿ ಮಂತ್ರಗಳು

1. ಓಂ ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯಾ ಓಂ ಶಾಂತಿಃ ಶಾಂತಿಃ ಶಾಂತಿಃ


2. ಓಂ ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈ
ತೇಜಸ್ವಿನಾವದೀತಮಸ್ತು ಮಾವಿದ್ವಿಶಾವಹೈ ಓಂ ಶಾಂತಿಃ ಶಾಂತಿಃ ಶಾಂತಿಃ

ಮಲಗುವಾಗ

1. ರಾಮಂ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಂ
ಶಯನೇಯಃ ಸ್ಮರೇನಿತ್ಯಂ ದುಸ್ವಪ್ನಂ ತಸ್ಯ ನಸ್ಯತಿಃ
********

ಮಂತ್ರ ಪುಷ್ಪಮ್

after final mangalarati, before offering mantrakshate to god
ಯೋ’‌உಪಾಂ ಪುಷ್ಪಂ ವೇದ’ ಪುಷ್ಪ’ವಾನ್ ಪ್ರಜಾವಾ”ನ್ ಪಶುಮಾನ್ ಭ’ವತಿ |

ಚಂದ್ರಮಾ ವಾ ಅಪಾಂ ಪುಷ್ಪಮ್” | 
ಪುಷ್ಪ’ವಾನ್ ಪ್ರಜಾವಾ”ನ್ ಪಶುಮಾನ್ ಭ’ವತಿ |
ಯ ಏವಂ ವೇದ’ | ಯೋ‌உಪಾಮಾಯತ’ನಂ ವೇದ’ |
ಆಯತನ’ವಾನ್ ಭವತಿ |

ಅಗ್ನಿರ್ವಾ ಅಪಾಮಾಯತ’ನಮ್ | ಆಯತ’ನವಾನ್ ಭವತಿ |
ಯೋ”ಗ್ನೇರಾಯತ’ನಂ ವೇದ’ | ಆಯತ’ನವಾನ್ ಭವತಿ | 
ಆಪೋವಾ ಅಗ್ನೇರಾಯತ’ನಮ್ | ಆಯತ’ನವಾನ್ ಭವತಿ | 
ಯ ಏವಂ ವೇದ’ | ಯೋ’‌உಪಾಮಾಯತ’ನಂ ವೇದ’ | 
ಆಯತ’ನವಾನ್ ಭವತಿ |

ವಾಯುರ್ವಾ ಅಪಾಮಾಯತ’ನಮ್ | ಆಯತ’ನವಾನ್ ಭವತಿ | 
ಯೋ ವಾಯೋರಾಯತ’ನಂ ವೇದ’ | ಆಯತ’ನವಾನ್ ಭವತಿ | 
ಆಪೋ ವೈ ವಾಯೋರಾಯತ’ನಮ್ | ಆಯತ’ನವಾನ್ ಭವತಿ | 
ಯ ಏವಂ ವೇದ’ | ಯೋ’‌உಪಾಮಾಯತ’ನಂ ವೇದ’ | 
ಆಯತ’ನವಾನ್ ಭವತಿ |

ಅಸೌ ವೈ ತಪ’ನ್ನಪಾಮಾಯತ’ನಮ್ ಆಯತ’ನವಾನ್ ಭವತಿ |
ಯೋ’‌உಮುಷ್ಯತಪ’ತ ಆಯತ’ನಂ ವೇದ’ | ಆಯತ’ನವಾನ್ ಭವತಿ | 
ಆಪೋ’ ವಾ ಅಮುಷ್ಯತಪ’ತ ಆಯತ’ನಮ್ |ಆಯತ’ನವಾನ್ ಭವತಿ | 
ಯ ಏವಂ ವೇದ’ | ಯೋ’‌உಪಾಮಾಯತ’ನಂ ವೇದ’ | 
ಆಯತ’ನವಾನ್ ಭವತಿ |

ಚಂದ್ರಮಾ ವಾ ಅಪಾಮಾಯತ’ನಮ್ | ಆಯತ’ನವಾನ್ ಭವತಿ | 
ಯಃ ಚಂದ್ರಮ’ಸ ಆಯತ’ನಂ ವೇದ’ | ಆಯತ’ನವಾನ್ ಭವತಿ | 
ಆಪೋ ವೈ ಚಂದ್ರಮ’ಸ ಆಯತ’ನಮ್ | ಆಯತ’ನವಾನ್ ಭವತಿ | 
ಯ ಏವಂ ವೇದ’ | ಯೋ’‌உಪಾಮಾಯತ’ನಂ ವೇದ’ | 
ಆಯತ’ನವಾನ್ ಭವತಿ |

ನಕ್ಷ್ತ್ರ’ತ್ರಾಣಿ ವಾ ಅಪಾಮಾಯತ’ನಮ್ | ಆಯತ’ನವಾನ್ ಭವತಿ | 
ಯೋ ನಕ್ಷ್ತ್ರ’ತ್ರಾಣಾಮಾಯತ’ನಂ ವೇದ’ | ಆಯತ’ನವಾನ್ ಭವತಿ | 
ಆಪೋ ವೈ ನಕ್ಷ’ತ್ರಾಣಾಮಾಯತ’ನಮ್ | ಆಯತ’ನವಾನ್ ಭವತಿ | 
ಯ ಏವಂ ವೇದ’ | ಯೋ’‌உಪಾಮಾಯತ’ನಂ ವೇದ’ | 
ಆಯತ’ನವಾನ್ ಭವತಿ |

ಪರ್ಜನ್ಯೋ ವಾ ಅಪಾಮಾಯತ’ನಮ್ | ಆಯತ’ನವಾನ್ ಭವತಿ | 
ಯಃ ಪರ್ಜನ್ಯ’ಸ್ಯಾಯತ’ನಂ ವೇದ’ | ಆಯತ’ನವಾನ್ ಭವತಿ | 
ಆಪೋ ವೈ ಪರ್ಜನ್ಯಸ್ಯಾಯತ’ನಮ್ | ಆಯತ’ನವಾನ್ ಭವತಿ | 
ಯ ಏವಂ ವೇದ’ | ಯೋ’‌உಪಾಮಾಯತ’ನಂ ವೇದ’ | 
ಆಯತ’ನವಾನ್ ಭವತಿ |

ಸಂವತ್ಸರೋ ವಾ ಅಪಾಮಾಯತ’ನಮ್ | ಆಯತ’ನವಾನ್ ಭವತಿ | 
ಯಃ ಸಂ’ವತ್ಸರಸ್ಯಾಯತ’ನಂ ವೇದ’ | ಆಯತ’ನವಾನ್ ಭವತಿ | 
ಆಪೋ ವೈ ಸಂ’ವತ್ಸರಸ್ಯಾಯತ’ನಂ ವೇದ’ | ಆಯತ’ನವಾನ್ ಭವತಿ | 
ಯ ಏವಂ ವೇದ’ | ಯೋ”‌உಪ್ಸು ನಾವಂ ಪ್ರತಿ’ಷ್ಠಿತಾಂ ವೇದ’ | 
ಪ್ರತ್ಯೇವ ತಿ’ಷ್ಠತಿ |

ಓಂ ರಾಜಾಧಿರಾಜಾಯ’ ಪ್ರಸಹ್ಯ ಸಾಹಿನೇ” | 
ನಮೋ’ ವಯಂ ವೈ”ಶ್ರವಣಾಯ’ ಕುರ್ಮಹೇ | 
ಸ ಮೇ ಕಾಮಾನ್ ಕಾಮ ಕಾಮಾ’ಯ ಮಹ್ಯಮ್” | 
ಕಾಮೇಶ್ವರೋ ವೈ”ಶ್ರವಣೋ ದ’ದಾತು | 
ಕುಬೇರಾಯ’ ವೈಶ್ರವಣಾಯ’ | ಮಹಾರಾಜಾಯ ನಮಃ’ |

ಓಂ” ತದ್ಬ್ರಹ್ಮ | ಓಂ” ತದ್ವಾಯುಃ | ಓಂ” ತದಾತ್ಮಾ |
ಓಂ” ತದ್ಸತ್ಯಮ್ | ಓಂ” ತತ್ಸರ್ವಮ್” | ಓಂ” ತತ್-ಪುರೋರ್ನಮಃ ||

ಅಂತಶ್ಚರತಿ ಭೂತೇಷು ಗುಹಾಯಾಂ ವಿಶ್ವಮೂರ್ತಿಷು
ತ್ವಂ ಯಙ್ಞಸ್ತ್ವಂ ವಷಟ್ಕಾರಸ್ತ್ವ-ಮಿಂದ್ರಸ್ತ್ವಗ್‍ಮ್ 
ರುದ್ರಸ್ತ್ವಂ ವಿಷ್ಣುಸ್ತ್ವಂ ಬ್ರಹ್ಮತ್ವಂ’ ಪ್ರಜಾಪತಿಃ |

ತ್ವಂ ತದಾಪ ಆಪೋ ಜ್ಯೋತೀರಸೋ‌உಮೃತಂ 
ಬ್ರಹ್ಮ ಭೂರ್ಭುವಸ್ಸುವರೋಮ್ |

ಈಶಾನಸ್ಸರ್ವ ವಿದ್ಯಾನಾಮೀಶ್ವರ ಸ್ಸರ್ವಭೂತಾನಾಂ
ಬ್ರಹ್ಮಾಧಿಪತಿರ್-ಬ್ರಹ್ಮಣೋ‌உಧಿಪತಿರ್-ಬ್ರಹ್ಮಾ ಶಿವೋ ಮೇ ಅಸ್ತು 
ಸದಾ ಶಿವೋಮ್ |

ತದ್ವಿಷ್ನೋಃ ಪರಮಂ ಪದಗ್‍ಮ್ ಸದಾ ಪಶ್ಯಂತಿ
ಸೂರಯಃ ದಿವೀವಚಕ್ಷು ರಾತತಂ ತದ್ವಿ ಪ್ರಾಸೋ
ವಿಪಸ್ಯವೋ ಜಾಗೃಹಾನ್ ಸತ್ಸಮಿಂಧತೇ
ತದ್ವಿಷ್ನೋರ್ಯ-ತ್ಪರಮಂ ಪದಮ್ |
ಋತಗ್‍ಮ್ ಸತ್ಯಂ ಪ’ರಂ ಬ್ರಹ್ಮ ಪುರುಷಂ’ ಕೃಷ್ಣಪಿಂಗ’ಲಮ್ | 
ಊರ್ಧ್ವರೇ’ತಂ ವಿ’ರೂಪಾ’ಕ್ಷಂ ವಿಶ್ವರೂ’ಪಾಯ ವೈ ನಮೋ ನಮಃ’ ||

ಓಂ ನಾರಾಯಣಾಯ’ ವಿದ್ಮಹೇ’ ವಾಸುದೇವಾಯ’ ಧೀಮಹಿ | 
ತನ್ನೋ’ ವಿಷ್ಣುಃ ಪ್ರಚೋದಯಾ”ತ್ ||
ಓಂ ಶಾಂತಿಃ ಶಾಂತಿಃ ಶಾಂತಿಃ
***

ಓಂ ಅಪವಿತ್ರಃ ಪವಿತ್ರೋ ವಾ 
ಸರ್ವಾವಸ್ಥಾಮ್ ಗತೋಪಿ ವಾ 
ಯಃ ಸ್ಮರೇತ್ ಪುಂಡರೀಕಾಕ್ಷಮ್ 
ಸ ಬಾಹ್ಯಾಭ್ಯಂತರಃ ಶುಚಿಃ 

“ಶುದ್ಧವಾಗಿರಲಿ, ಅಶುದ್ಧವಾಗಿರಲಿ ಅಥವಾ ಭೌತಿಕ ಜೀವನದ ಎಲ್ಲಾ ಪರಿಸ್ಥಿತಿಗಳನ್ನು ದಾಟಿದ ನಂತರವಾಗಲಿ, ಯಾರು ಕಮಲ ನೇತ್ರನಾದ ಶ್ರೀಕೃಷ್ಣನನ್ನು ಸ್ಮರಿಸುತ್ತಾನೋ, ಅವನು ಹೊರಗಿನಿಂದ ಮತ್ತು ಒಳಗಿನಿಂದ ಶುದ್ಧನಾಗುತ್ತಾನೆ.”

ಗರುಡ ಪುರಾಣ
***
" ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ.
  ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ.
 ಪರಿತ್ರಾಣಾಯ ಸಾದೂನಾಂ ವಿನಾಶಾಯ ಚದುಷ್ಕೃತಾಂ.
 ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ."

     ☘️ ಭಾವಾರ್ಥ ☘️
ಯಾವಾಗ ಎಲ್ಲೆಲ್ಲಿ  ಧರ್ಮದ ಅವನತಿಯಾಗುವುದೋ ಮತ್ತು ಅಧರ್ಮದ ಪ್ರಾಬಲ್ಯ ಹೆಚ್ಚುತ್ತದೆಯೋ ಆಗ ನಾನು ಸ್ವಯಂ ಅವತರಿಸುತ್ತೇನೆ.
   ಶಿಷ್ಟರನ್ನು ರಕ್ಷಿಸುವುದಕ್ಕಾಗಿ,ದುಷ್ಟರ ನಾಶಕ್ಕಾಗಿ ಧರ್ಮದ ತತ್ವಗಳನ್ನು ಪುನಃ ಸ್ಥಾಪಿಸುವುದಕ್ಕಾಗಿ ಯುಗ ಯುಗಗಳಲ್ಲೂ ಪ್ರಕಟವಾಗುತ್ತೇನೆ.
***

ಓಂ ಸ॒ಹ ನಾ॑ವವತು । ಸ॒ಹ ನೌ॑ ಭುನಕ್ತು । ಸ॒ಹ ವೀ॒ರ್ಯಂ॑ ಕರವಾವಹೈ ।
ತೇ॒ಜ॒ಸ್ವಿನಾ॒ವಧೀ॑ತಮಸ್ತು॒ ಮಾ ವಿ॑ದ್ವಿಷಾ॒ವಹೈ᳚ ॥
ಓಂ ಶಾಂತಿಃ॒ ಶಾಂತಿಃ॒ ಶಾಂತಿಃ॑ ॥

ಓಮ್ ॥ ಸ॒ಹ॒ಸ್ರ॒ಶೀರ್॑​ಷಂ ದೇ॒ವಂ॒ ವಿ॒ಶ್ವಾಕ್ಷಂ॑-ವಿಁ॒ಶ್ವಶಂ॑ಭುವಮ್ ।
ವಿಶ್ವಂ॑ ನಾ॒ರಾಯ॑ಣಂ ದೇ॒ವ॒ಮ॒ಕ್ಷರಂ॑ ಪರ॒ಮಂ ಪದಮ್ ।

ವಿ॒ಶ್ವತಃ॒ ಪರ॑ಮಾನ್ನಿ॒ತ್ಯಂ॒-ವಿಁ॒ಶ್ವಂ ನಾ॑ರಾಯ॒ಣಗ್ಂ ಹ॑ರಿಮ್ ।
ವಿಶ್ವ॑ಮೇ॒ವೇದಂ ಪುರು॑ಷ॒-ಸ್ತದ್ವಿಶ್ವ-ಮುಪ॑ಜೀವತಿ ।

ಪತಿಂ॒-ವಿಁಶ್ವ॑ಸ್ಯಾ॒ತ್ಮೇಶ್ವ॑ರ॒ಗ್ಂ॒ ಶಾಶ್ವ॑ತಗ್ಂ ಶಿ॒ವ-ಮ॑ಚ್ಯುತಮ್ ।
ನಾ॒ರಾಯ॒ಣಂ ಮ॑ಹಾಜ್ಞೇ॒ಯಂ॒-ವಿಁ॒ಶ್ವಾತ್ಮಾ॑ನಂ ಪ॒ರಾಯ॑ಣಮ್ ।
ನಾ॒ರಾಯ॒ಣಪ॑ರೋ ಜ್ಯೋ॒ತಿ॒ರಾ॒ತ್ಮಾ ನಾ॑ರಾಯ॒ಣಃ ಪ॑ರಃ ।
ನಾ॒ರಾಯ॒ಣಪರಂ॑ ಬ್ರ॒ಹ್ಮ॒ ತತ್ತ್ವಂ ನಾ॑ರಾಯ॒ಣಃ ಪ॑ರಃ ।

ನಾ॒ರಾಯ॒ಣಪ॑ರೋ ಧ್ಯಾ॒ತಾ॒ ಧ್ಯಾ॒ನಂ ನಾ॑ರಾಯ॒ಣಃ ಪ॑ರಃ ।
ಯಚ್ಚ॑ ಕಿಂ॒ಚಿಜ್ಜಗತ್ಸ॒ರ್ವಂ॒ ದೃ॒ಶ್ಯತೇ᳚ ಶ್ರೂಯ॒ತೇಽಪಿ॑ ವಾ ॥

ಅಂತ॑ರ್ಬ॒ಹಿಶ್ಚ॑ ತತ್ಸ॒ರ್ವಂ॒-ವ್ಯಾಁ॒ಪ್ಯ ನಾ॑ರಾಯ॒ಣಃ ಸ್ಥಿ॑ತಃ ।
ಅನಂತ॒ಮವ್ಯಯಂ॑ ಕ॒ವಿಗ್ಂ ಸ॑ಮು॒ದ್ರೇಂಽತಂ॑-ವಿಁ॒ಶ್ವಶಂ॑ಭುವಮ್ ।

ಪ॒ದ್ಮ॒ಕೋ॒ಶ-ಪ್ರ॑ತೀಕಾ॒ಶ॒ಗ್ಂ॒ ಹೃ॒ದಯಂ॑ ಚಾಪ್ಯ॒ಧೋಮು॑ಖಮ್ ।
ಅಧೋ॑ ನಿ॒ಷ್ಟ್ಯಾ ವಿ॑ತಸ್ಯಾಂ॒ತೇ॒ ನಾ॒ಭ್ಯಾಮು॑ಪರಿ॒ ತಿಷ್ಠ॑ತಿ ।
ಜ್ವಾ॒ಲ॒ಮಾ॒ಲಾಕು॑ಲಂ ಭಾ॒ತೀ॒ ವಿ॒ಶ್ವಸ್ಯಾ॑ಯತ॒ನಂ ಮ॑ಹತ್ ।
ಸಂತ॑ತಗ್ಂ ಶಿ॒ಲಾಭಿ॑ಸ್ತು॒ ಲಂಬ॑ತ್ಯಾಕೋಶ॒ಸನ್ನಿ॑ಭಮ್ ।

ತಸ್ಯಾಂತೇ॑ ಸುಷಿ॒ರಗ್ಂ ಸೂ॒ಕ್ಷ್ಮಂ ತಸ್ಮಿನ್᳚ ಸ॒ರ್ವಂ ಪ್ರತಿ॑ಷ್ಠಿತಮ್ ।
ತಸ್ಯ॒ ಮಧ್ಯೇ॑ ಮ॒ಹಾನ॑ಗ್ನಿ-ರ್ವಿ॒ಶ್ವಾರ್ಚಿ॑-ರ್ವಿ॒ಶ್ವತೋ॑ಮುಖಃ ।

ಸೋಽಗ್ರ॑ಭು॒ಗ್ವಿಭ॑ಜಂತಿ॒ಷ್ಠ॒-ನ್ನಾಹಾ॑ರಮಜ॒ರಃ ಕ॒ವಿಃ ।
ತಿ॒ರ್ಯ॒ಗೂ॒ರ್ಧ್ವಮ॑ಧಶ್ಶಾ॒ಯೀ॒ ರ॒ಶ್ಮಯ॑ಸ್ತಸ್ಯ॒ ಸಂತ॑ತಾ ।

ಸಂ॒ತಾ॒ಪಯ॑ತಿ ಸ್ವಂ ದೇ॒ಹಮಾಪಾ॑ದತಲ॒ಮಸ್ತ॑ಕಃ ।
ತಸ್ಯ॒ ಮಧ್ಯೇ॒ ವಹ್ನಿ॑ಶಿಖಾ ಅ॒ಣೀಯೋ᳚ರ್ಧ್ವಾ ವ್ಯ॒ವಸ್ಥಿ॑ತಃ ।

ನೀ॒ಲತೋ॑-ಯದ॑ಮಧ್ಯ॒ಸ್ಥಾ॒-ದ್ವಿ॒ಧ್ಯುಲ್ಲೇ॑ಖೇವ॒ ಭಾಸ್ವ॑ರಾ ।
ನೀ॒ವಾರ॒ಶೂಕ॑ವತ್ತ॒ನ್ವೀ॒ ಪೀ॒ತಾ ಭಾ᳚ಸ್ವತ್ಯ॒ಣೂಪ॑ಮಾ ।
ತಸ್ಯಾಃ᳚ ಶಿಖಾ॒ಯಾ ಮ॑ಧ್ಯೇ ಪ॒ರಮಾ᳚ತ್ಮಾ ವ್ಯ॒ವಸ್ಥಿ॑ತಃ ।
ಸ ಬ್ರಹ್ಮ॒ ಸ ಶಿವಃ॒ ಸ ಹರಿಃ॒ ಸೇಂದ್ರಃ॒ ಸೋಽಕ್ಷ॑ರಃ ಪರ॒ಮಃ ಸ್ವ॒ರಾಟ್ ॥

ಋತಗ್ಂ ಸ॒ತ್ಯಂ ಪ॑ರಂ ಬ್ರ॒ಹ್ಮ॒ ಪು॒ರುಷಂ॑ ಕೃಷ್ಣ॒ಪಿಂಗ॑ಲಮ್ ।
ಊ॒ರ್ಧ್ವರೇ॑ತಂ-ವಿಁ॑ರೂಪಾ॒ಕ್ಷಂ॒-ವಿಁ॒ಶ್ವರೂ॑ಪಾಯ॒ ವೈ ನಮೋ॒ ನಮಃ॑ ॥

ಓಂ ನಾ॒ರಾ॒ಯ॒ಣಾಯ॑ ವಿ॒ದ್ಮಹೇ॑ ವಾಸುದೇ॒ವಾಯ॑ ಧೀಮಹಿ ।
ತನ್ನೋ॑ ವಿಷ್ಣುಃ ಪ್ರಚೋ॒ದಯಾ᳚ತ್ ॥

ಓಂ ಶಾಂತಿಃ॒ ಶಾಂತಿಃ॒ ಶಾಂತಿಃ॑ ॥


click

ನಿತ್ಯ ಪಾರಾಯಣ ಶ್ಲೋಕಾಃ

1 comment: