March
April 2024
March 2019
Tour in July 2019
*******
February 2019
Tour from 20 May to 20 June 2019
January 2019
ಶ್ರೀ ಹರೇನಿವಾಸ
ಪಾತ್ರರ ಸಂಗಡಯಾತ್ರೆಯ ಚರಿಸಿ
ವಿಧಾತೃ ಪಿತನ ಗುಣ ಸ್ತೋತ್ರಗಳ
10 ದಿನಗಳಕಾಲ ಉತ್ತರ ಭಾರತ ಪ್ರವಾಸ 24 -5-2019 ರಿಂದ 03-06 -2019 ವರೆಗೆ
ಯಾತ್ರಾ ಸ್ಥಳಗಳು :- ದೆಹಲಿ, ಹರಿದ್ವಾರ,ಹೃಷೀಕೇಶ, ಬದರಿ, ಕುರುಕ್ಷೇತ್ರ, ಮಧುರ, ವೃಂದಾವನ, ಗೋಕುಲ, ಮತ್ತು ಗೋವರ್ಧನ ಇತ್ಯಾದಿ
ಯಾತ್ರೆಯಲ್ಲಿ :- ಪ್ರತಿನಿತ್ಯ ದೇವರಪೂಜೆ ಮಡಿಯಲ್ಲಿ ತೀರ್ಥಪ್ರಸಾದದ ವ್ಯವಸ್ಥೆ 2 ಟಿ/ ಕಾಫಿ ರಾತ್ರಿ ಪೂರ್ಣ ಉಪಹಾರ
ವಸತಿ (ಸಾಮೂಹಿಕ ವಸತಿ) ಎಲ್ಲವೂ ಸೇರಿ 16800 /- ಮಾತ್ರ ಇಂದೇ 8800 ರೂ ಗಳನ್ನೂ ಕೊಟ್ಟು ತಮ್ಮ ಸೀಟನ್ನು ಕಾಯ್ದಿರಿಸಿಕೊಳ್ಳಿ
ರೈಲ್ವೆ ಕಾನೂನಿನ ಪ್ರಕಾರ 120 ದಿನಗಳ ಮುಂಚಿತ ಬುಕ್ ಮಾಡಿದ್ದಲ್ಲಿ ಅನುಕೂಲವಾಗುತ್ತದೆ
*ಶ್ರಾದ್ಧ ಮಾಡುವ ಸ್ಥಲಗಳು ಬದರಿ, ಮತ್ತು ಹರಿದ್ವಾರ
* ಯಾತ್ರೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ತರಬಾರದು
* ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು
*ಯಾತ್ರೆಯಲ್ಲಿ ದೇವಸ್ಥಾನ ಪ್ರವೇಶ ಮತ್ತು ಶ್ರಾದ್ಧಾದಿಗಳ ಮೊದಲಾದ ಚಾರ್ಜ್ ಗಳು ಯಾತ್ರಿಕರಿಗೆ ಸಂಬಂಧಪಟ್ಟಿರುತ್ತದೆ
* ಯಾತ್ರೆಯಲ್ಲಿ ತಂಬಿಗೆ ಗ್ಲಾಸ್ ಪೂಜಾ ಸಾಮಾನುಗಳನ್ನು ನೀವೇ ತರತಕ್ಕದ್ದು
* ಯಾತ್ರೆಯಲ್ಲಿ ID ಕಾರ್ಡನ್ನು ಖಚಿತವಾಗಿ ತಾರತಕ್ಕದ್ದು
* ಯಾತ್ರೆಯ ಸಮಯದಲ್ಲಿ ಸಂದರ್ಭ ಅನುಸಾರವಾಗಿ ಅಲ್ಪ ಸ್ವಲ್ಪ ಬದಲಾವಣೆ ಮಾಡುವ ಎಲ್ಲಾ
ಹಕ್ಕು ವ್ಯವಸ್ತಾಪಕರಿಗೆ ಇರುತ್ತದೆ
ವ್ಯವಸ್ಥಾಪಕರು :- ಪ್ರಮೋದ್ ಆಚಾರ್ ಐಕೂರ್
ವಿಳಾಸ 3 -4 -73 /1 /1 opp Sri Raghavendra Swamy Temple
Kachiguda (Near Chappal Bazar x Road ) Hyderabad -500027
PH no 9866081092 /701372473
EMAIL gautamatours4@gmail.com
pramodaikoor8@gmail.com
*****
Starts on 02.01.19 | Ends on 07.01.19
Interested yatris may contact 876 275 1470
Tour in July 2019
ನಮ್ಮ ಸಂಸ್ಥೆಯಿಂದ ಭಾಗವತ ಪ್ರವಚನದೊಂದಿಗೆ ಬದರೀಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
We are organising a Bhagavata Pravachana program alongwith a pilgrimage to Badarinath
We are organising a Bhagavata Pravachana program alongwith a pilgrimage to Badarinath
ಕ್ಷೇತ್ರಗಳು : Places covered
🕉 ಶುಕಸ್ಥಲ - Shukasthala
🕉 ಹರಿದ್ವಾರ - Haridwara
🕉 ಹೃಷೀಕೇಶ - Hrishikesh
🕉 ಜೋಷಿಮಠ - Joshimutt
🕉 ಬದರಿ - Badrinath
🕉 ಮಾನಾ ವ್ಯಾಸಗುಹೆ - Vyasaguda, Mana
🕉 ಶುಕಸ್ಥಲ - Shukasthala
🕉 ಹರಿದ್ವಾರ - Haridwara
🕉 ಹೃಷೀಕೇಶ - Hrishikesh
🕉 ಜೋಷಿಮಠ - Joshimutt
🕉 ಬದರಿ - Badrinath
🕉 ಮಾನಾ ವ್ಯಾಸಗುಹೆ - Vyasaguda, Mana
📣ವಿಶೇಷ ಆಕರ್ಷಣೆ : ಪ್ರತಿನಿತ್ಯ ಒಂದೊಂದು ಕ್ಷೇತ್ರದಲ್ಲಿ ಭಾಗವತ ಪ್ರವಚನವಿರುತ್ತದೆ.
Special Attraction : There will be a discourse on Bhagavata at every Kshetra
Special Attraction : There will be a discourse on Bhagavata at every Kshetra
ಪ್ರವಚನಕಾರರು : ಡಾ|| ವಂಶೀಕೃಷ್ಣಾಚಾರ್ಯ ಪುರೋಹಿತ, ಉಡುಪಿ
Discourse by : Dr || Vamshi Krishna Acharya, Udupi 📣
Discourse by : Dr || Vamshi Krishna Acharya, Udupi 📣
✅ ಕೇವಲ ಎಂಟು ದಿನಗಳ ಯಾತ್ರೆ.
✅ Yatra duration : Just 8 Days
✅ ಟ್ವಿನ್ ಶೇರಿಂಗ್ ಕೋಣೆಗಳಲ್ಲಿ ವಸತಿ :
✅ Twin Sharing Rooms
✅ ಸುಖಕರ ಬಸ್ ಪಯಣ :
✅ Deluxe Bus
✅ ಮಡಿಯಲ್ಲಿ ಊಟೋಪಚಾರ (ವ್ರತದ ಅಡುಗೆ ಸಹ ಇರುತ್ತದೆ)
✅ Satvik Food. Chaturmasya food is available too.
✅ ಬದರಿಯಲ್ಲಿ ಎರಡು ದಿನಗಳ ವಸತಿ ಇರುತ್ತದೆ. ಕ್ಷೇತ್ರವಿಧಿಗೆ ಏರ್ಪಾಡು ಇರುತ್ತದೆ.
✅ Two days stay at Badari. Shradha arrangements are made

🕐 ಯಾತ್ರಾ ಪ್ರಾರಂಭ : 17.07.2019 - ದೆಹಲಿಯಿಂದ
🕐 Yatra Starts on : 17.07.2019 from Delhi
🕐 ಯಾತ್ರಾ ಮುಕ್ತಾಯ : 25.01.2019 - ದೆಹಲಿಗೆ
🕐 Yatra Ends on : 25.07.2019 at Delhi
🕐 Yatra Starts on : 17.07.2019 from Delhi
🕐 ಯಾತ್ರಾ ಮುಕ್ತಾಯ : 25.01.2019 - ದೆಹಲಿಗೆ
🕐 Yatra Ends on : 25.07.2019 at Delhi
ℹ️ ಶುಲ್ಕ ಒಬ್ಬರಿಗೆ : ರೂ. 16500.00 ಮಾತ್ರ.
ℹ️ Yatra fees : Rs. 16500.00 only
ℹ️ ದೆಹಲಿಗೆ ಬರುವ /ಹೋಗುವ ವೆಚ್ಚ ಪ್ರತ್ಯೇಕ.
ℹ️ Delhi arrival and departure expenses are extra
ℹ️ Yatra fees : Rs. 16500.00 only
ℹ️ ದೆಹಲಿಗೆ ಬರುವ /ಹೋಗುವ ವೆಚ್ಚ ಪ್ರತ್ಯೇಕ.
ℹ️ Delhi arrival and departure expenses are extra
🧒 ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ರಘುನಂದನ ಶರ್ಮ, ಶ್ರೀಪಲಿಮಾರು ಮಠ, ಉಡುಪಿ (8762751470 / 7892431365)
🧒 Contact : Raghunandana Sharma, C/o Palimaru Matha, Udupi 876275140 / 789 24 31365)
🧒 Contact : Raghunandana Sharma, C/o Palimaru Matha, Udupi 876275140 / 789 24 31365)
*******
tour from Sagar, near shivamogga
February 2019
Tour from 20 May to 20 June 2019
January 2019
ಶ್ರೀ ಹರೇನಿವಾಸ
ಪಾತ್ರರ ಸಂಗಡಯಾತ್ರೆಯ ಚರಿಸಿ
ವಿಧಾತೃ ಪಿತನ ಗುಣ ಸ್ತೋತ್ರಗಳ
10 ದಿನಗಳಕಾಲ ಉತ್ತರ ಭಾರತ ಪ್ರವಾಸ 24 -5-2019 ರಿಂದ 03-06 -2019 ವರೆಗೆ
ಯಾತ್ರಾ ಸ್ಥಳಗಳು :- ದೆಹಲಿ, ಹರಿದ್ವಾರ,ಹೃಷೀಕೇಶ, ಬದರಿ, ಕುರುಕ್ಷೇತ್ರ, ಮಧುರ, ವೃಂದಾವನ, ಗೋಕುಲ, ಮತ್ತು ಗೋವರ್ಧನ ಇತ್ಯಾದಿ
ಯಾತ್ರೆಯಲ್ಲಿ :- ಪ್ರತಿನಿತ್ಯ ದೇವರಪೂಜೆ ಮಡಿಯಲ್ಲಿ ತೀರ್ಥಪ್ರಸಾದದ ವ್ಯವಸ್ಥೆ 2 ಟಿ/ ಕಾಫಿ ರಾತ್ರಿ ಪೂರ್ಣ ಉಪಹಾರ
ವಸತಿ (ಸಾಮೂಹಿಕ ವಸತಿ) ಎಲ್ಲವೂ ಸೇರಿ 16800 /- ಮಾತ್ರ ಇಂದೇ 8800 ರೂ ಗಳನ್ನೂ ಕೊಟ್ಟು ತಮ್ಮ ಸೀಟನ್ನು ಕಾಯ್ದಿರಿಸಿಕೊಳ್ಳಿ
ರೈಲ್ವೆ ಕಾನೂನಿನ ಪ್ರಕಾರ 120 ದಿನಗಳ ಮುಂಚಿತ ಬುಕ್ ಮಾಡಿದ್ದಲ್ಲಿ ಅನುಕೂಲವಾಗುತ್ತದೆ
*ಶ್ರಾದ್ಧ ಮಾಡುವ ಸ್ಥಲಗಳು ಬದರಿ, ಮತ್ತು ಹರಿದ್ವಾರ
* ಯಾತ್ರೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ತರಬಾರದು
* ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು
*ಯಾತ್ರೆಯಲ್ಲಿ ದೇವಸ್ಥಾನ ಪ್ರವೇಶ ಮತ್ತು ಶ್ರಾದ್ಧಾದಿಗಳ ಮೊದಲಾದ ಚಾರ್ಜ್ ಗಳು ಯಾತ್ರಿಕರಿಗೆ ಸಂಬಂಧಪಟ್ಟಿರುತ್ತದೆ
* ಯಾತ್ರೆಯಲ್ಲಿ ತಂಬಿಗೆ ಗ್ಲಾಸ್ ಪೂಜಾ ಸಾಮಾನುಗಳನ್ನು ನೀವೇ ತರತಕ್ಕದ್ದು
* ಯಾತ್ರೆಯಲ್ಲಿ ID ಕಾರ್ಡನ್ನು ಖಚಿತವಾಗಿ ತಾರತಕ್ಕದ್ದು
* ಯಾತ್ರೆಯ ಸಮಯದಲ್ಲಿ ಸಂದರ್ಭ ಅನುಸಾರವಾಗಿ ಅಲ್ಪ ಸ್ವಲ್ಪ ಬದಲಾವಣೆ ಮಾಡುವ ಎಲ್ಲಾ
ಹಕ್ಕು ವ್ಯವಸ್ತಾಪಕರಿಗೆ ಇರುತ್ತದೆ
ವ್ಯವಸ್ಥಾಪಕರು :- ಪ್ರಮೋದ್ ಆಚಾರ್ ಐಕೂರ್
ವಿಳಾಸ 3 -4 -73 /1 /1 opp Sri Raghavendra Swamy Temple
Kachiguda (Near Chappal Bazar x Road ) Hyderabad -500027
PH no 9866081092 /701372473
EMAIL gautamatours4@gmail.com
pramodaikoor8@gmail.com
*****
ಶ್ರೀ ಗುರುಸಾರ್ವಭೌಮ ಪಾದಯಾತ್ರಾ ಸಮಿತಿಯು (ಹುನಗುಂದ್-ಸುತಗುಂಡಾರ್-ಕಟಗೂರ್) ಪ್ರತಿ ವರ್ಷದಂತೆ ಈ ವರ್ಷವು ಅಂದರೆ ದಿ|| 16|1|2019 ರಂದು ಮಂತ್ರಾಲಯಕ್ಕೆ ಹೋಗುತ್ತಿರುವದರಿಂದ ಯಾರಾದರೂ ಹೊಸದಾಗಿ ಬರುವವರಿದ್ದಲ್ಲಿ ಹಾಗೂ ನಮ್ಮ ಸಮಿತಿಯ ಎಲ್ಲ ಸದಸ್ಯರು ದಿ|| 31|12|18 ರರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ. ಹೆಸರನ್ನು ನೋಂದಾಯಿಸಿದ ಸದಸ್ಯರಿಗೆ ಮಾತ್ರ ಸಮವಸ್ತ್ರ( t-shirt) ಕೊಡಲಾಗುವುದು. ಇವರಲ್ಲಿ ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿ 1) ಮಾಧವ್.ಬಿ.ದೇಶಪಾಂಡೆ ಮೊಬೈಲ್ ನo-9900875527. 2)ಗಿರೀಶ್.p.ಗುಡ್ಡದ್ ಮೊಬೈಲ್ ನo-9686173473. 3)ನರಸಿಂಹ ಕಾಳಗಿ ಮೊಬೈಲ್ ನಂ-9945872361. 4)ಜೀವನ್ ಸರಾಫ್ ಮೊಬೈಲ್ ನಂ-8722602060.
https://get.google.com/albumarchive/
*****
December 2018
Chipparigi - Mantralaya - Appa Avara Katte - Maanavi - Sri Jitamitra Gadde - Yaragol - Malakheda - Koppara Yatra
Starts on 02.01.19 | Ends on 07.01.19
Commences from Bengalooru
Only 8 seats are available
Interested yatris may contact 876 275 1470
*****

No comments:
Post a Comment