SEARCH HERE

Friday, 1 March 2019

ಸಾಸಿವೆ ಎಣ್ಣೆ mustard oil for good health


Don't use refined oil

ಸಾಸಿವೆ ಎಣ್ಣೆ ಪ್ರಯೋಜನಗಳ ಬಗ್ಗೆ ನೀವು ತಿಳಿದಿರುತ್ತೀರಾ. ಸಾಸಿವೆ ಎಣ್ಣೆಯನ್ನು ತಲೆಯಿಂದ ಪಾದದವರೆಗೆ ಬಳಸಬಹುದು. ನಿದ್ರೆ ಮಾಡುವ ವೇಳೆ ಪುರುಷರು ಅಗತ್ಯವಾಗಿ ಈ ಎರಡು ಅಂಗಕ್ಕೆ ಸಾಸಿವೆ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಅದರಿಂದಾಗುವ ಅನುಕೂಲಗಳು ಬಹಳಷ್ಟಿವೆ.
ಸಾಸಿವೆ ಎಣ್ಣೆ ಶರೀರಕ್ಕೆ ಬಹಳ ಪ್ರಯೋಜನಕಾರಿ. ಇದ್ರಲ್ಲಿರುವ ವಿಟಮಿನ್, ಮಿನರಲ್ಸ್ ಸೇರಿದಂತೆ ಅನೇಕ ಪೋಷಕ ಸತ್ವಗಳು ಶರೀರಕ್ಕೆ ಸಾಕಷ್ಟು ಲಾಭ ತಂದುಕೊಡುತ್ತವೆ. ರಾತ್ರಿ ಮಲಗುವ ಮೊದಲು ಈ ಎರಡು ಅಂಗಕ್ಕೆ ಸಾಸಿವೆ ಎಣ್ಣೆ ಹಚ್ಚಿ ಮಲಗಿದ್ರೆ ರೋಗ ದೂರವಾಗುವ ಜೊತೆಗೆ ಚರ್ಮ ಕಾಂತಿ ಪಡೆಯುತ್ತದೆ.
ಮಲಗುವ ಮೊದಲು ಕಾಲಿನ ಪಾದಗಳಿಗೆ ಸಾಸಿವೆ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು. ಇದು ಕಣ್ಣಿನ ಕಾಂತಿ ಹೆಚ್ಚಾಗಲು ಸಹಾಯಕ. ಒಳ್ಳೆ ನಿದ್ರೆ ಬರುತ್ತದೆ. ಪುರುಷರ ಶರೀರ ಆರೋಗ್ಯಕರ ಹಾಗೂ ಗಟ್ಟಿಯಾಗುತ್ತೆ.
ರಾತ್ರಿ ಮಲಗುವ ಮೊದಲು ಹೊಕ್ಕಳಿಗೆ ಸಾಸಿವೆ ಎಣ್ಣೆಯನ್ನು ಹಾಕಿಕೊಳ್ಳಿ. ಇದು ಹೊಟ್ಟೆ ಕೊಬ್ಬನ್ನು ನಿಯಂತ್ರಿಸುತ್ತದೆ. ಹೊಟ್ಟೆ ಸುಂದರ ಹಾಗೂ ಮೃದುವಾಗುತ್ತದೆ. ಹೊಕ್ಕಳಿಗೆ ಸಾಸಿವೆ ಎಣ್ಣೆ ಹಾಕಿ ಮಾಲಿಶ್ ಮಾಡಿದ್ರೆ ಹೊಟ್ಟೆ ನೋವು ಕಡಿಮೆಯಾಗುವ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ.
ಅನೇಕ ದಿನಗಳಿಂದ ವಾಸಿಯಾಗದಿರುವ ಗಾಯಕ್ಕೆ ಸಾಸಿವೆ ಎಣ್ಣೆಯನ್ನು ಹಚ್ಚಬೇಕು. ಗಾಯ ಗುಣವಾಗುವವರೆಗೂ ಎಣ್ಣೆಯನ್ನು ಹಚ್ಚಬೇಕು.

********

No comments:

Post a Comment