ಅಮೃತಸಂಜೀವನಸ್ತೋತ್ರವನ್ನು ಪಠಿಸುವುದರಿಂದಾಗುವ ಲಾಭವೇನು? ಸ್ತೋತ್ರಸಹಿತ
ಸುದರ್ಶನ ಸಂಹಿತೆಯಲ್ಲಿ ನಾವು ಶ್ರೀ ಅಮೃತಸಂಜೀವನಸ್ತೋತ್ರದ ಉಲ್ಲೇಖ ನೋಡಬಹುದಾಗಿದೆ.
ಈ ಸ್ತೋತ್ರವನ್ನು ಪಠಿಸುವುದರಿಂದಾಗುವ ಲಾಭಗಳೇನು..?
೧) ಬಂದಂತಹ ಮೃತ್ಯುವು ದೂರಕ್ಕೆ ಹೋಗುತ್ತದೆ.
೨) ಪಠಿಸುವವರ ಆಯುಷ್ಯ ವೃದ್ಧಿ ಆಗುತ್ತದೆ.
೩) ಮಹಾರೋಗ ಭಯದ ನಿವಾರಣೆ.
೪) ಅಸಾಧ್ಯವಾದ ಕಷ್ಟಕರ ಕೆಲಸಗಳು ಶೀಘ್ರವಾಗಿ ಸಾಧಿಸಬಹುದು.
೫) ಕೆಟ್ಟ ದೃಷ್ಟಿ, ಶತ್ರುಬಾಧೆ ನಾಶವಾಗುತ್ತದೆ.
೬) ಸರ್ವ ಉಪದ್ರವಗಳು ನಿವಾರಣೆ ಆಗಿ, ನೆಮ್ಮದಿ ಪ್ರಾಪ್ತವಾಗುತ್ತದೆ.
೭) ಬಾಲಗ್ರಹ ಪೀಡೆ ನಿವಾರಣೆ ಆಗುತ್ತದೆ.
೮) ಚೈತನ್ಯ ವೃದ್ಧಿ ಆಗುತ್ತದೆ.
******
ಶ್ರೀ ಅಮೃತಸಂಜೀವನಸ್ತೋತ್ರಂ******
(ಶ್ರೀ ಸುದರ್ಶನ ಸಂಹಿತಾಯಾಂ)
ಅಥಾಪರಮಹಂ ವಕ್ಷ್ಯೇsಮೃತಸಂಜೀವನಂ ಸ್ತವಂ |
ಯಸ್ಯಾನುಷ್ಠಾನಮಾತ್ರೇಣ ಮೃತ್ಯುರ್ದೂರಾತ್ಪಲಾಯತೇ ||1||
ಅಸಾಧ್ಯಾಃ ಕಷ್ಟಸಾಧ್ಯಾಶ್ಚ ಮಹಾರೋಗಾ ಭಯಂಕರಾಃ |
ಶೀಘ್ರಂ ನಶ್ಯಂತಿ ಪಠನಾದಸ್ಯಾಯುಶ್ಚ ಪ್ರವರ್ಧತೇ ||2||
ಶಾಕಿನೀಡಾಕಿನೀದೋಷಾಃ ಕುದೃಷ್ಟಿಗ್ರಹಶತ್ರುಜಾಃ |
ಪ್ರೇತವೇತಾಲಯಕ್ಷೋತ್ಥಾ ಬಾಧಾ ನಶ್ಯಂತಿ ಚಾಖಿಲಾಃ ||3||
ದುರಿತಾನಿ ಸಮಸ್ತಾನಿ ನಾನಾಜನ್ಮೋದ್ಭವಾನಿ ಚ |
ಸಂಸರ್ಗಜವಿಕಾರಾಣಿ ವಿಲೀಯಂತೇsಸ್ಯ ಪಾಠತಃ ||4||
ಸರ್ವೋಪದ್ರವನಾಶಾಯ ಸರ್ವಬಾಧಾಪ್ರಶಾಂತಯೇ |
ಆಯುಃ ಪ್ರವೃದ್ಧಯೇ ಚೈತತ್ ಸ್ತೋತ್ರಂ ಪರಮಮದ್ಭುತಂ ||5||
ಬಾಲಗ್ರಹಾಭಿಭೂತಾನಾಂ ಬಾಲಾನಾಂ ಸುಖದಾಯಕಂ |
ಸರ್ವಾರಿಷ್ಟಹರಂ ಚೈತದ್ಬಲಪುಷ್ಟಿಕರಂ ಪರಂ ||6||
ಬಾಲಾನಾಂ ಜೀವನಾಯೈತತ್ ಸ್ತೋತ್ರಂ ದಿವ್ಯಂ ಸುಧೋಪಮಂ |
ಮೃತವತ್ಸತ್ವಹರಣಂ ಚಿರಂಜೀವಿತ್ವಕಾರಕಂ ||7||
ಮಹಾರೋಗಾಭಿಭೂತಾನಾಂ ಭಯವ್ಯಾಕುಲಿತಾತ್ಮನಾಂ |
ಸರ್ವಾಧಿವ್ಯಾಧಿಹರಣಂ ಭಯಘ್ನಮಮೃತೋಪಮಂ ||8||
ಅಲ್ಪಮೃತ್ಯುಶ್ಚಾಪಮೃತ್ಯುಃ ಪಾಠಾದಸ್ಯ ಪ್ರಣಶ್ಯತಿ |
ಜಲಾಗ್ನಿವಿಷಶಸ್ತ್ರಾರಿನಖಿಶೃಂಗಿಭಯಂ ತಥಾ ||9||
ಗರ್ಭರಕ್ಷಾಕರಂ ಸ್ತ್ರೀಣಾಂ ಬಾಲಾನಾಂ ಜೀವನಪ್ರದಂ |
ಮಹಾರೋಗಹರಂ ನೃಣಾಮಲ್ಪಮೃತ್ಯುಹರಂ ಪರಂ ||10||
ಬಾಲಾ ವೃದ್ಧಾಶ್ಚ ತರುಣಾ ನರಾ ನಾರ್ಯಶ್ಚ ದುಃಖಿತಾಃ |
ಭವಂತಿ ಸುಖಿನಃ ಪಾಠಾದಸ್ಯ ಲೋಕೇ ಚಿರಾಯುಷಃ ||11||
ಅಸ್ಮಾತ್ಪ್ರತರಂ ನಾಸ್ತಿ ಜೀವನೋಪಾಯ ಐಹಿಕಃ |
ತಸ್ಮಾತ್ಸರ್ವಪ್ರಯತ್ನೇನ ಪಾಠಮಸ್ಯ ಸಮಾಚರೇತ್ ||12||
ಆಯುತಾವೃತ್ತಿಕಂ ವಾಥ ಸಹಸ್ರಾವೃತ್ತಿಕಂ ತಥಾ |
ತದರ್ಧಂ ವಾ ತದರ್ಧಂ ವಾ ಪಠೇದೇತಶ್ಚ ಭಕ್ತಿತಃ ||13||
ಕಲಶೇ ವಿಷ್ಣುಮಾರಾದ್ಯ ದೀಪಂ ಪ್ರಜ್ವಾಲ್ಯ ಯತ್ನತಃ |
ಸಾಯಂ ಪ್ರಾತಶ್ಚ ವಿಧಿವತ್ಸ್ತೋತ್ರಮೇತತ್ಪಠೇತ್ಸುಧೀಃ ||14||
ಸರ್ಪಿಷಾ ಹವಿಷಾ ವಾsಪಿ ಸಂಯಾವೇನಾಥ ಭಕ್ತಿತಃ |
ದಶಾಂಶಮಾನತೋ ಹೋಮಂ ಕುರ್ಯಾತ್ಸರ್ವಾರ್ಥಸಿದ್ಧಯೇ ||15||
ನಮೋ ನಮೋ ವಿಶ್ವವಿಭಾವನಾಯ
ನಮೋ ನಮೋ ಲೋಕಸುಖಪ್ರದಾಯ |
ನಮೋ ನಮೋ ವಿಶ್ವಸೃಜೇಶ್ವರಾಯ |
ನಮೋ ನಮೋ ಮುಕ್ತಿವರಪ್ರದಾಯ ||16||
ನಮೋ ನಮಸ್ತೇsಖಿಲಲೋಕಪಾಯ
ನಮೋ ನಮಸ್ತೇsಖಿಲಕಾಮದಾಯ |
ನಮೋ ನಮಸ್ತೇsಖಿಲಕಾರಣಾಯ
ನಮೋ ನಮಸ್ತೇsಖಿಲರಕ್ಷಕಾಯ ||17||
ನಮೋ ನಮಸ್ತೇ ಸಕಲಾರ್ತಿಹರ್ತ್ರೇ
ನಮೋ ನಮಸ್ತೇ ವಿರುಜಪ್ರಕರ್ತ್ರೇ |
ನಮೋ ನಮಸ್ತೇsಖಿಲವಿಶ್ವಧರ್ತ್ರೇ
ನಮೋ ನಮಸ್ತೇsಖಿಲಲೋಕಭರ್ತ್ರೇ ||18||
ಸೃಷ್ಟಂ ದೇವ ಚರಾಚರಂ ಜಗದಿದಂ ಬ್ರಹ್ಮಸ್ವರೂಪೇಣ ತೇ
ಸರ್ವಂ ತತ್ಪರಿಪಾಲ್ಯತೇ ಜಗದಿದಂ ವಿಷ್ಣುಸ್ವರೂಪೇಣ ತೇ |
ವಿಶ್ವಂ ಸಂಹ್ರಿಯತೇ ತದೇವ ನಿಖಿಲಂ ರುದ್ರಸ್ವರೂಪೇಣ ತೇ
ಸಂಸಿಚ್ಯಾಮೃತಶೀಕರೈರ್ಹರ ಮಹಾರಿಷ್ಟಂ ಚಿರಂ ಜೀವಯ ||19||
ಯೋ ಧನ್ವಂತರಿಸಂಜ್ಞಯಾ ನಿಗದಿತಃ ಕ್ಷೀರಾಬ್ಧಿತೋ ನಿಃಸೃತೋ
ಹಸ್ತಾಭ್ಯಾಂ ಜನಜೀವನಾಯ ಕಲಶಂ ಪೀಯೂಷಪೂರ್ಣಂ ದಧತ್ |
ಆಯುರ್ವೇದಮರೀರಚಜ್ಜನರುಜಾಂ ನಾಶಾಯ ಸ ತ್ವಂ ಮುದಾ
ಸಂಸಿಚ್ಯಾಮೃತಶೀಕರೈರ್ಹರ ಮಹಾರಿಷ್ಟಂ ಚಿರಂ ಜೀವಯ ||20||
ಸ್ತ್ರೀರೂಪಂ ವರಭೂಷಣಾಂಬರಧರಂ ತ್ರೈಲೋಕ್ಯಸಂಮೋಹನಂ
ಕೃತ್ವಾ ಪಾಯಯತಿ ಸ್ಮ ಯಃ ಸುರಗಣಾನ್ಪೀಯೂಷಮತ್ಯುತ್ತಮಂ |
ಚಕ್ರೇ ದೈತ್ಯಗಣಾನ್ಸುಧಾವಿರಹಿತಾನ್ ಸಂಮೋಹ್ಯ ಸ ತ್ವಂ ಮುದಾ
ಸಂಸಿಚ್ಯಾಮೃತಶೀಕರೈರ್ಹರ ಮಹಾರಿಷ್ಟಂ ಚಿರಂಜೀವಯ ||21||
ಚಾಕ್ಷುಷೋದಧಿಸಂಪ್ಲಾವಭೂವೇದಪ ಝಷಾಕೃತೇ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ ||22||
ಪೃಷ್ಠಮಂದರನಿರ್ಘೂರ್ಣನಿದ್ರಾಕ್ಷ ಕಮಠಾಕೃತೇ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ ||23||
ಯಾಂಚಾಛಲಬಲಿತ್ರಾಸಮುಕ್ತನಿರ್ಜರ ವಾಮನ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ ||24||
ಧರೋದ್ಧಾರಹಿರಣ್ಯಾಕ್ಷಘಾತಕ್ರೋಡಾಕೃತೇ ಪ್ರಭೋ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ ||25||
ಭಕ್ತತ್ರಾಸವಿನಾಶಾತ್ತಚಂಡತ್ವ ನೃಹರೇ ವಿಭೋ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ ||26||
ಕ್ಷತ್ರಿಯಾರಣ್ಯಸಂಛೇದಕುಠಾರಕರ ರೈಣುಕ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ ||28||
ಭೂಭಾರಾಸುರಸಂದೋಹಕಾಲಾಗ್ನೇ ರುಕ್ಷಿಣೀಪತೇ |
ಸಿಂಚ ಸಿಂಚಾಮೃತಕನೈಶ್ಚಿರಂ ಜೀವಯ ಜೀವಯ ||29||
ವೇದಮಾರ್ಗರತಾನರ್ಹವಿಭ್ರಾಂತ್ಯೈ ಬುದ್ಧರೂಪಧೃಕ್ |
ಸಿಂಚ ಸಿಂಚಾಮೃತಕನೈಶ್ಚಿರಂ ಜೀವಯ ಜೀವಯ ||30||
ಕಲಿವರ್ಣಾಶ್ರಮಾಸ್ಪಷ್ಟಧರ್ಮದ್ರ್ಧ್ಯೈ ಕಲ್ಕಿ ರೂಪಭಾಕ್ |
ಸಿಂಚ ಸಿಂಚಾಮೃತಕಣೈಶ್ಚಿರಂ ಜೀವಯ ಜೀವಯ ||31||
ಅಸಾಧ್ಯಾಃ ಕಷ್ಟಸಾಧ್ಯಾ ಯೇ ಮಹಾರೋಗಾ ಭಯಂಕರಾಃ |
ಛಿಂಧಿ ತಾನಾಶು ಚಕ್ರೇಣ ಚಿರಂ ಜೀವಯ ಜೀವಯ ||32||
ಅಲ್ಪಮೃತ್ಯುಂ ಚಾಪಮೃತ್ಯುಂ ಮಹೋತ್ಪಾತಾನುಪದ್ರವಾನ್ |
ಭಿಂಧಿ ಭಿಂಧಿ ಗದಾಘಾತೈಶ್ಚಿರಂ ಜೀವಯ ಜೀವಯ ||33||
ಅಹಂ ನ ಜಾನೇ ಕಿಮಪಿ ತ್ವದನ್ಯ-
ತ್ಸಮಾಶ್ರಯೇ ನಾಥ ಪದಾಂಬುಜಂ ತೇ |
ಕುರುಷ್ವ ತದ್ಯನ್ಮಸೀಪ್ಸಿತಂ ತೇ
ಸುಕರ್ಮಣಾ ಕೇನ ಸಮಕ್ಷಮೀಯಾಂ ||34||
ತ್ವಮೇವ ತಾತೋ ಜನನೀ ತ್ವಮೇವ
ತ್ವಮೇವ ನಾಥಶ್ಚ ತ್ವಮೇವ ಬಂಧುಃ |
ವಿದ್ಯಾಧನಾಗಾರಕುಲಂ ತ್ವಮೇವ
ತ್ವಮೇವ ಸರ್ವಂ ಮಮ ದೇವದೇವ ||35||
ನ ಮೇsಪರಾಧಂ ಪ್ರವಿಲೋಕಯ ಪ್ರಭೋ-
sಪರಾಧಸಿಂಧೋಶ್ಚ ದಯಾನಿಧಿಸ್ತ್ವಂ |
ತಾತೇನ ದುಷ್ಟೋಪಿ ಸುತಃ ಸುರಕ್ಷ್ಯತೇ
ದಯಾಲುತಾ ತೇsವತು ಸರ್ವದಾsಸ್ಮಾನ್ ||36||
ಅಹಹ ವಿಸ್ಮರ ನಾಥ ನ ಮಾಂ ಸದಾ
ಕರುಣಾಯಾ ನಿಜಯಾ ಪರಿಪೂರಿತಃ |
ಭುವಿ ಭವಾನ್ ಯದಿ ಮೇ ನಹಿ ರಕ್ಷಕಃ
ಕಥಮಹೋ ಮಮ ಜೀವನಮತ್ರ ವೈ ||37||
ದಹ ದಹ ಕೃಪಯಾ ತ್ವಂ ವ್ಯಾಧಿಜಾಲಂ ವಿಶಾಲಂ
ಹರ ಹರ ಕರವಾಲಂ ಚಾಲ್ಪಮೃತ್ಯೋಃ ಕರಾಲಂ |
ನಿಜಜನಪರಿಪಾಲಂ ತ್ವಾಂ ಭಜೇ ಭಾವಯಾಲಂ
ಕುರು ಕುರು ಬಹುಕಾಲಂ ಜೀವಿತಂ ಮೇ ಸದಾsಲಂ ||38||
ನ ಯತ್ರ ಧರ್ಮಾಚರಣಂ ನ ದಾನಂ
ವ್ರತಂ ನ ಯಾಗೋ ನ ಚ ವಿಷ್ಣುಚರ್ಚಾ |
ನ ಪಿತೃಗೋವಿಪ್ರವರಾಮರಾರ್ಚಾ
ಸ್ವಲ್ಪಾಯುಷಸ್ತತ್ರ ಜನಾ ಭವಂತಿ ||39||
ಕ್ಲೀಂ ಶ್ರೀಂ ಕ್ಲೀಂ ಶ್ರೀಂ ನಮೋ ಭಗವತೇ ಜನಾರ್ದನಾಯ
ಸಕಲದುರಿತಾನಿ ನಾಶಯ ನಾಶಯ
ಕ್ಷ್ರೌಂ ಆಮಾರೋಗ್ಯಂ ಕುರು ಕುರು
ಹ್ರೀಂ ದೀರ್ಘಮಾಯುರ್ದೇಹಿ ದೇಹಿ ಸ್ವಾಹಾ |
ಅಸ್ಯ ಧಾರಣತೋ ಜಾಪಾದಲ್ಪಮೃತ್ಯುಃ ಪ್ರಶಾಮ್ಯತಿ |
ಗರ್ಭರಕ್ಷಾಕರಂ ಸ್ತ್ರೀಣಾಂ ಬಾಲಾನಾಂ ಜೀವನಂ ಪರಂ ||40||
ಶತಂ ಪಂಚಾಶತಂ ಶಕ್ತ್ಯಾsಥವಾ ಪಂಚಾಧಿವಿಂಶತಿಂ |
ಪುಸ್ತಕಾನಾಂ ದ್ವಿಜೇಭ್ಯಸ್ತು ದದ್ಯಾದ್ದೀರ್ಘಾಯುಷಾಪ್ತಯೇ ||41||
ಭೂರ್ಜಪತ್ರೇ ವಿಲಿಖ್ಯೇದಂ ಕಂಠೇ ವಾ ಬಾಹುಮೂಲಕೇ |
ಸಂಧಾರಯೇದ್ಗರ್ಭರಕ್ಷಾ ಬಾಲರಕ್ಷಾ ಚ ಜಾಯತೇ ||42||
ಸರ್ವೇ ರೋಗಾ ವಿನಶ್ಯಂತಿ ಸರ್ವಾ ಬಾಧಾ ಪ್ರಶಾಮ್ಯತಿ |
ಕುದೃಷ್ಟಿಜಂ ಭಯಂ ನಶ್ಯೇತ್ತಥಾ ಪ್ರೇತಾದಿಜಂ ಭಯಂ ||43||
ಮಯಾ ಕಥಿತಮೇತತ್ತೇsಮೃತಸಂಜೀವನಂ ಪರಂ |
ಅಲ್ಪಮೃತ್ಯುಹರಂ ಸ್ತೋತ್ರಂ ಮೃತವತ್ಸತ್ತ್ವನಾಶನಂ ||44||
||ಇತಿ ಶ್ರೀ ಅಮೃತಸಂಜೀವನಸ್ತೋತ್ರಂ ಸಮಾಪ್ತಂ ||
*******
No comments:
Post a Comment