SEARCH HERE

Monday, 1 April 2019

64 arts vidya


ನಾವು ಅವಿಧ್ಯೇ ಯಂತೆ  ಹೇಳುತ್ತೀವಿ ಅಲ್ವಾ (5) ಎಲ್ಲಿ ಇರುತ್ತೆ ?

ಅವಿದ್ಯೆಗಳು
೧) ತಮ 
೨) ಮೋಹ
೩) ಮಹಾಮೋಹ
೪) ತಾಮಿಸ್ರ
೫) ಅಂಧತಾಮಿಸ್ರ
ಈ ಪಂಚ ಅವಿದ್ಯೆಗಳು ಕ್ರಮವಾಗಿ
೧) ಶಬ್ದ 
೨) ಸ್ಪರ್ಶ
೩) ರೂಪ
೪) ರಸ
೫) ಗಂಧ
ಎಂಬ ಪಂಚ ತನ್ಮಾತ್ರಾಗಳಲ್ಲಿ ಇರುತ್ತವೆ🙏
***

64 arts

Version 1
(1) Geet vidya—art of singing.
(2) Vadya vidya—art of playing on musical instruments.
(3) Nritya vidya—art of dancing.
(4) Natya vidya—art of theatricals.
(5) alekhya vidya—art of painting.
(6) viseshakacchedya vidya—art of painting the face and body with color
(7) tandula-kusuma-bali-vikara—art of preparing offerings from rice and flowers.

(8) pushpastarana—art of making a covering of flowers for a bed.
(9) dasana-vasananga-raga—art of applying preparations for cleansing the teeth, cloths and painting the body.
(10) mani-bhumika-karma—art of making the groundwork of jewels.
(11) sayya-racana—art of covering the bed.
(12) udaka-vadya—art of playing on music in water.
(13) udaka-ghata—art of splashing with water.
(14) citra-yoga—art of practically applying an admixture of colors.
(15) malya-grathana-vikalpa—art of designing a preparation of wreaths.
(16) sekharapida-yojana—art of practically setting the coronet on the head.
(17) nepathya-yoga—art of practically dressing in the tiring room.
(18) karnapatra-bhanga—art of decorating the tragus of the ear.
(19) sugandha-yukti—art of practical application of aromatics.
(20) bhushana-yojana—art of applying or setting ornaments.
(21) aindra-jala—art of juggling.
(22) kaucumara—a kind of art.
(23) hasta-laghava—art of sleight of hand.
(24) citra-sakapupa-bhakshya-vikara-kriya—art of preparing varieties of delicious food.
(25) panaka-rasa-ragasava-yojana—art of practically preparing palatable drinks and tinging draughts with red color.
(26) suci-vaya-karma—art of needleworks and weaving.
(27) sutra-krida—art of playing with thread.
(28) vina-damuraka-vadya—art of playing on lute and small drum.
(29) prahelika—art of making and solving riddles.
(30) durvacaka-yoga—art of practicing language difficult to be answered by others.
(31) pustaka-vacana—art of reciting books.
(32) natikakhyayika-darsana—art of enacting short plays and anecdotes.
(33) kavya-samasya-purana—art of solving enigmatic verses.
(34) pattika-vetra-bana-vikalpa—art of designing preparation of shield, cane and arrows.
(35) tarku-karma—art of spinning by spindle.
(36) takshana—art of carpentry.
(37) vastu-vidya—art of engineering.
(38) raupya-ratna-pariksha—art of testing silver and jewels.
(39) dhatu-vada—art of metallurgy.
(40) mani-raga jnana—art of tinging jewels.
(41) akara jnana—art of mineralogy.
(42) vrikshayur-veda-yoga—art of practicing medicine or medical treatment, by herbs.
(43) mesha-kukkuta-lavaka-yuddha-vidhi—art of knowing the mode of fighting of lambs, cocks and birds.
(44) suka-sarika-prapalana (pralapana)? — art of maintaining or knowing conversation between male and female cockatoos.
(45) utsadana—art of healing or cleaning a person with perfumes.
(46) kesa-marjana-kausala—art of combing hair.
(47) akshara-mushtika-kathana—art of talking with fingers.
(48) dharana-matrika—art of the use of amulets.
(49) desa-bhasha-jnana—art of knowing provincial dialects.
(50) nirmiti-jnana—art of knowing prediction by heavenly voice
(51) yantra-matrika—art of mechanics.
(52) mlecchita-kutarka-vikalpa—art of fabricating barbarous or foreign sophistry .
(53) samvacya—art of conversation.
(54) manasi kavya-kriya—art of composing verse mentally.
(55) kriya-vikalpa—art of designing a literary work or a medical remedy.
(56) chalitaka-yoga—art of practicing as a builder of shrines called after him.
(57) abhidhana-kosha-cchando-jnana—art of the use of lexicography and meters.
(58) vastra-gopana—art of concealment of cloths.
(59) dyuta-visesha—art of knowing specific gambling.
(60) akarsha-krida—art of playing with dice or magnet.
(61) balaka-kridanaka—art of using children’s toys.
(62) vainayiki vidya—art of enforcing discipline.
(63) vaijayiki vidya—art of gaining victory.
(64) vaitaliki vidya—art of awakening master with music at dawn.
*******

all 64 arts.


1. Music – Singing

2. Music – Instrument – Flute

3. Dance – Nartana

4. Alekhya – Drawing

5. VishEshaka ChEdyam – Tilaka rachane

6. Drawing Padmakruti in front of pooja hall in Coloured rice and flowers

7. PushpastaraNa – Spreading flowers in a beautiful way

8. Vastralankara

9. Manibhoomika karma – Designing with valuable jewels and pearls

10. Shayana Rachanam – Alankara of bed

11. Udakavaadya – Jalataranga Instrument

12. UdaakaaGaata – JalataaDana art

13. Chitrayoga – An yoga which makes our Indriyas inactive

14. Maalyagrathanakalpaa – creating Different flower maalika

15. SheKarakaapIDayOjanam –  Alankara of hair in head

16. Nepatya prayoga –  Disguise Dressing

17. Karnapatrabhanga – Making ornaments on ears

18. Gandha yukti: – sugandha dravya rachana

19. Bhooshana yojana – Ornaments arranging and wearing

20. Aindrajala- kuchumaarayoga – Aindrajala vidya & rectifying loss in the body

21. Hastalaghava –  kaichalaka – Handworks

22. Vichitra shaakayoosha bhakshya vikaraka kriya – Preparing different bhakshya, bhojya

23. Paanakarasaraagaasavayojana – preparing paanaka, etc juice

24. Soocheevaanakarma – Tailoring

25. SootrakreeDa – Thread game

26. VeeNa, Damaruka vaadya – playing Veena, Damaruka, etc

27. Prahelika – Puzzling

28. Pratimaala – i.e., antakshari game

29. Durvaachaka yoga –  using harsh (difficult) words for arguments and for fun

30. Pustaka Vaachanam – Reading books based on respective “rasa prayoga”

31. NaTakaaKyaayikaa darshanam – Telling the situation through abhinaya (acting)

32.KaavyasamasyaapooraNam – When given a particular part of a shloka (one paada) – preparing the shloka to give full shlokabhipraya

33. PaTTikaavEtravaana vikalpa – preparing Vessel,  cloth, weaving, etc

34. Takshakarmaani – Carpentry work

35. TakshaNam – toy making

36. Vaastuvidya – house construction

37. Roopyaratna pareeksha – Examining Silver and other ornaments

38. Dhaatuvaada – Examining stones, pearls, soil, etc

39. MaNiraagaakaara Jnaana – identifying pearl’s different colours, group.

40. Vrukshayurvedayoga – Preparing medicine from medicinal plants

41. Mesha, Kukkuta, Laavakayuddavidhi – learning animal-birds systems

42. Shukashaarikapralapanam – birds language

43. Keshamardana, nerve improvement, health

44. Akshara mushtikaa kathanam – Telling Secret news through finger vinyasa

45. Mlenchitavikalpaa – Telling Secret news through secret words

46. Deshabhaasha vijnaana – Different regional languages

47. PuShpashakaTika – Preparing different items from flowers

48. Nimitta jnaanam – Shakuna parichaya

49. Yantramaatrukaa jnaanam – machine related

50. Dharanamatruka – Ashtavadhana, shatavadhana vidya

51. SampaaTyam – reading

52. Maanasee – Locating item which is invisible through mind

53. Kaavyakriya – Shrungaara kavya rachana

54. Abhidhana kosha – Well versed in Dictionary, Ekakshara kosha, medina, etc

55. ChandojNnanam – Chandassu in chandashastra

56. Kriyakalpa – Knowledge of Planning

57. Chalitakayogaa: – Winning capacity in Gambling through deceiving or confusing

58. Vastragopanani – Protection of cloths from insects

59. Dyotavisheshaa – Knowledge of Different Gambling games

60. Attractive sports – stambheekarana, vasheekarana, goohana, akarshana,

61. Balakreedanakaani – Knowledge of children plays

62. Vaijayikeenaam vidya – Winning over opponents in any situation

63. Vyaayamikinaam cha vidyaanaam vijnanam – Yogasana shastra

64. Vainayikeenam vidya – Teaching of good behaviour
*******

Version 2
ಅರವತ್ತು ನಾಲ್ಕು ವಿದ್ಯೆಗಳು 

ಎಲ್ಲಾ ನಾಲ್ಕು ವೇದಗಳಾದ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳಲ್ಲಿ ಪ್ರಾವೀಣ್ಯ (4) +
ಆರು ಅಂಗಗಳಾದ ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಮತ್ತು ಕಲ್ಪಗಳಲ್ಲಿ ಪರಿಣತಿ (6) +
ಆರು ಶಾಸ್ತ್ರಗಳಾದ ವೇದಾಂತ, ಧರ್ಮ, ಕಾವ್ಯ, ಶಿಲ್ಪ, ಕಾಮ ಮತ್ತು ಅಲಂಕಾರಗಳಲ್ಲಿ ನೈಪುಣ್ಯ (6) +
ಹದಿನೆಂಟು ಪುರಾಣಗಳಾದ ಬ್ರಾಹ್ಮ , ಪದ್ಮ , ವೈಷ್ಣವ, ಶೈವ, ಭಾಗವತ, ಭವಿಷ್ಯತ್, ನಾರದೀಯ, ಮಾರ್ಕಂಡೇಯ, ಆಗ್ನೇಯ, ಬ್ರಹ್ಮ ವೈವರ್ತ, ಲಿಂಗ, ವರಾಹ, ಸ್ಕಂದ, ವಾಮನ, ಕೂರ್ಮ, ಮತ್ಸ್ಯ, ಗರುಡ ಮತ್ತು ಬ್ರಹ್ಮಾಂಡ ಪುರಾಣಗಳನ್ನು ಕರಗತ ಮಾಡಿಕೊಂಡಿರುವುದು (18) +
ಹದಿನೆಂಟು ಸ್ಮೃತಿಗಳಾದ ಮನು, ಅತ್ರಿ, ವಿಷ್ಣು, ಹಾರೀತ, ಯಾಜ್ಞವಲ್ಕ್ಯ, ಉಶನ, ಅಂಗಿರ, ಯಮ, ಆಪಸ್ತಂಬ, ವಾತ್ಸ್ಯಾಯನ, ಬೃಹಸ್ಪತಿ, ಪರಾಶರ, ವ್ಯಸ¸, ಶಂಕಲಿಖಿತ, ದಕ್ಷ, ಗೌತಮ, ಶಾಂತಾತಪ, ವಸಿಷ್ಠ ಸ್ಮೃತಿಗಳ ಸಂಪೂರ್ಣ ತಿಳಿವಳಿಕೆ (18) +
ಹಾಗೂ
ಹನ್ನೆರಡು ವಿದ್ಯೆಗಳಾದ ಗಾಂಧರ್ವ, ವಿಶ್ವಕರ್ಮ, ಸೂದ, ಭೈಷಜ, ಕಾವ್ಯ, ನರ್ತನ, ನಾಟಕ, ಅಲಂಕಾರ, ಕೃತಕ, ಚೋರ, ಕಳ, ಮಹೇಂದ್ರ ವಿದ್ಯೆಗಳಲ್ಲಿ ಪಾರಂಗತರಾಗಿರುವುದು (12)
ಇವು ಒಟ್ಟು 64 ವಿದ್ಯೆಗಳು.  
ಪ್ರಾಚೀನ ಕನ್ನಡ ಪಠ್ಯಗಳಲ್ಲಿ, ಮುಖ್ಯವಾಗಿ ವಡ್ಡಾರಾಧನೆಯಲ್ಲಿ ವಿವರಿಸಲಾಗಿರುವ 64 ವಿದ್ಯೆಗಳು ಹೀಗಿವೆ:
1. ವೇದ,
2. ವೇದಾಂಗ,
3. ಇತಿಹಾಸ,
4. ಆಗಮ,
5. ನ್ಯಾಯ,
6. ಕಾವ್ಯ,
7. ಅಲಂಕಾರ,
8. ನಾಟಕ,
9. ಗಾನ,
10. ಕವಿತ್ವ,
11. ಕಾಮಶಾಸ್ತ್ರ,
12. ದೂತನೈಪುಣ್ಯ,
13. ದೇಶಭಾಷಾಜ್ಞಾನ,
14. ಲಿಪಿಕರ್ಮ,
15. ವಾಚನ,
16. ಸಮಸ್ತಾವಧಾನ,
17. ಸ್ವರಪರೀಕ್ಷಾ,
18. ಶಾಸ್ತ್ರಪರೀಕ್ಷಾ,
19. ಶಕುನಪರೀಕ್ಷಾ,
20. ಸಾಮುದ್ರಿಕ
21. ಪರೀಕ್ಷಾ,
22. ರತ್ನಪರೀಕ್ಷಾ,
23. ಸ್ವರ್ಣಪರೀಕ್ಷಾ,
24. ಗಜಲಕ್ಷಣ,
25. ಅಶ್ವಲಕ್ಷಣ,
26. ಮಲ್ಲವಿದ್ಯಾ,
27. ಪಾಕಕರ್ಮ,
28. ದೋಹಳ,
29. ಗಂಧವಾದ,
30. ಧಾತುವಾದ,
31. ಖನಿವಾದ,
32. ರಸವಾದ,
33. ಅಗ್ನಿಸ್ತಂಭ,
34. ಜಲಸ್ತಂಭ,
35. ವಾಯುಸ್ತಂಭ,
36. ಖಡ್ಗಸ್ತಂಭ,
37. ವಶ್ಯಾ,
38. ಆಕರ್ಷಣ,
39. ಮೋಹನ,
40. ವಿದ್ವೇಷಣ,
41. ಉಚ್ಛಾಟನ,
42. ಮಾರಣ,
43. ಕಾಲವಂಚನ,
44. ವಾಣಿಜ್ಯ,
45. ಪಶುಪಾಲನ,
46. ಕೃಷಿ,
47. ಸಮಶರ್ಮ,
48. ಲಾವುಕಯುದ್ಧ,
49. ಮೃಗಯಾ,
50. ಪುತಿಕೌಶಲ,
51. ದೃಶ್ಯಕರಣಿ – ದ್ಯೂತ ಕರಣಿ,
52. ಚಿತ್ರಲೋಹ,
53. ಪಾರ್ಷಾಮೃತ್,
54. ದಾರು ವೇಣು ಚರ್ಮ ಅಂಬರ ಕ್ರಿಯ,
55. ಚೌರ್ಯ,
56. ಔಷಧಸಿದ್ಧಿ, ಮಂತ್ರಸಿದ್ಧಿ,
57. ಸ್ವರವಂಚನಾ, ದೃಷ್ಟಿವಂಚನಾ,
58. ಅಂಜನ,
59. ಜಲಪ್ಲವನ,
60. ವಾಕ್ ಸಿದ್ಧಿ,
61. ಘಟಿಕಾಸಿದ್ಧಿ,
62. ಪಾದುಕಾಸಿದ್ಧಿ,
63. ಇಂದ್ರಜಾಲ
64. ಮಹೇಂದ್ರಜಾಲ
***

೧. ಗೀತಮ್ = ಸಂಗೀತ
೨. ವಾದ್ಯಮ್ = ವೀಣೆ ಮೊದಲಾದ ವಾದ್ಯಗಳು
೩. ನೃತ್ಯಮ್ = ಭರತನಾಟ್ಯ
೪. ಆಲೇಖ್ಯಮ್ = ವಿಧವಿಧವಾದ ಚಿತ್ರ ರಚನೆ
೫. ವಿಶೇಷಕಚ್ಚೇದ್ಯಮ್ = ವಿಧವಿಧವಾದ ತಿಲಕ ರಚನೆ
೬. ತಂಡುಲಕುಸುಮಬಲಿವಿಕಾರಾಃ = ಬಣ್ಣ ಬಣ್ಣದ ಅಕ್ಕಿ ಕಾಳುಗಳಿಂದ ಪದ್ಮಾದಿಗಳ ರಚನೆ
೭. ಪುಷ್ಪಾಸ್ತರಣಮ್ = ಹೂಗಳನ್ನು ಹರಡಿ ಅಲಂಕನಿಕರಿಸುವುದು
೮. ದಶನವಸನಾಂಗರಾಗ: = ದೇಹಕ್ಕೂ, ದಂತಗಳಿಗೂ, ಬಟ್ಟೆಗಳಿಗೂ ವಿಧವಿಧವಾದ ಬಣ್ಣಗಳನ್ನು ಹಾಕುವುದು
೯. ಮಣಿಭೂಷಿಕಾಕರ್ಮ = ರತ್ನಾಲಂಕಾರ ಕೆಲಸ
೧೦. ಶಯನ ರಚನಮ್ = ಹಾಸಿಗೆ ಶೃಂಗಾರಿಸುವಿಕೆಯ ವಿದ್ಯೆ
೧೧. ಉದಕವಾದ್ಯಮ್ = ಜಲತರಂಗ ವಾದ್ಯ
೧೨. ಉದಕಾಘಾತಃ = ಜಲತಾಡನವೈಖರಿ
೧೩. ಚಿತ್ರಾಶ್ಚಯೋಗಾ: = ಇಂದ್ರಿಯ ನಿಗ್ರಹ
೧೪. ಮಾಲ್ಯಗ್ರಥವಿಕಲ್ಪ: = ಬಗೆಬಗೆಯಾದ ಹಾರಗಳನ್ನು ರಚಿಸುವಿಕೆ
೧೫. ಶೇಖರಕಾಪೀಡಯೋಜನಮ್ = ವಿಧವಿಧವಾಗಿ ತಲೆ ಕೂದಲಿನಿಂದ ಗಂಟು ಹಾಕಿ ಅಲಂಕರಿಸುವಿಕೆ
೧೬. ನೇಪಥ್ಯಪ್ರಯೋಗ: = ನಾನಾ ಬಗೆಯಾಗಿ ವೇಷ ಹಾಕುವಿಕೆ
೧೭. ಕರ್ಣಪತ್ರಭಂಗಾ: = ಆಭರಣಗಳಿಂದ ಕಿವಿಗಳನ್ನು ಅಲಂಕರಿಸುವುದು
೧೮. ಗಂಧಯುಕ್ತಿ: = ಬಗೆಬಗೆಯಾದ ಪರಿಮಳ ದ್ರವ್ಯಗಳನ್ನು ಸೇರಿಸಿ ಗಂಧವನ್ನು ತಯಾರಿಸುವಿಕೆ
೧೯. ಭೂಷಣಯೋಜನಮ್ = ದೇಹದ ಅವಯವಗಳಿಗೆ ತಕ್ಕಂತೆ ಆಭರಣಗಳನ್ನು ಅಲಂಕರಿಸುವಿಕೆ.
೨೦. ಇಂದ್ರಜಾಲಾ: = ಕೌಶ್ಚಮಾಲಿಕಾಶ್ಚ ಯೋಗಾ: = ಯಕ್ಷಿಣೀ ಪ್ರಯೋಗ, ಮಂತ್ರ ಪ್ರಯೋಗ, ಸಿದ್ಧ ರಸಾದಿ ಪ್ರಯೋಗ, ಹಾವಾಡಿಗರು ತೋರಿಸತಕ್ಕ ಕೈಚಳಕದ ಚಾತುರ್ಯ, ಜಾದೂಗಾರರ ವಿದ್ಯೆ, ಮೋಡಿ ಮೊದಲಾದವುಗಳ ಚತುರತೆ, ಶರೀರ ಸಂಬಂಧವಾದ ಅವಯವಗಳನ್ನು ಇಲ್ಲದಂತೆ ತೋರಿಸಿ ಪುನಃ ಸರಿಪಡಿಸುವಿಕೆಯ ಚಮತ್ಕಾರ ಇತ್ಯಾದಿ!
೨೧. ಹಸ್ತಲಾಘವಮ್ = ಕೈಚಳಕ, ಜಾಣತನ, ಚುರುಕು
೨೨. ವಿಚಿತ್ರ ಶಾಖಯೂಷ ಭಕ್ಷ್ಯವಿಕಾರಕ್ರಿಯಾ: = ವಿಧವಿಧವಾದ ತರಕಾರಿಗಳಿಂದ ಬಗೆಬಗೆಯಾದ ರುಚಿಕರವಾದ ತಿಂಡಿ ಪದಾರ್ಥಗಳನ್ನು ತಯಾರಿಸುವಿಕೆ.
೨೩. ಪಾನಕರಸ ರಾಗಾಸವಯೋಜನಮ್ = ಪಾನಕ ಮೊದಲಾದ ಬೇರೆ ಬೇರೆಯಾದ ರುಚಿಯಿರುವ ಪಾನೀಯಗಳ ತಯಾರಿಸುವಿಕೆ
೨೪. ಸೂಚೀವಾನಕರ್ಮಾಣಿ = ಕಸೂತಿ, ಹೆಣಿಗೆ, ಹೊಲಿಗೆ ಕೆಲಸ
೨೫. ಸೂತ್ರಕ್ರೀಡಾ = ಹಗ್ಗದ ಆಟ, ನೂಲನ್ನು ತುಂಡರಿಸಿ ಸೇರಿಸುವಿಕೆ, ನೂಲನ್ನು ಸುಟ್ಟು ಹಿಂದಿನಂತೆಯೇ ತೋರಿಸುವಿಕೆ
೨೬. ವೀಣಾಡಮರಕ ವಾದ್ಯಾನಿ = ವೀಣೆ, ತಬಲ, ಡಮರುಕ ಮೊದಲಾದ ವಾದ್ಯಗಳನ್ನು ನುಡಿಸುವಿಕೆ
೨೭. ಪ್ರಹೇಲಿಕಾ = ಒಗಟು, ಗೂಢಾರ್ಥ ವಾಕ್ಯ ಪ್ರಯೋಗ
೨೮. ಪ್ರತಿಮಾಲಾ = ಅಂತ್ಯಾಕ್ಷರೀ
೨೯. ದುರ್ವಾಚಕಯೋಗಾ: = ವಾದಕ್ಕಾಗಿಯೂ, ವಿನೋದಕ್ಕಾಗಿಯೂ ಉಚ್ಛರಿಸಲಾಗದ ಅಕ್ಷರಗಳಿಂದ ಕೂಡಿದ ಶಬ್ದಗಳ ಪ್ರಯೋಗ
೩೦. ಪುಸ್ತಕವಾಚನಮ್ = ಸ್ವರ ವಿಶೇಷ ಯೋಜನೆಯ ಪೂರ್ವಕವಾಗಿ ತ್ರಿಕಾಲಗಳಿಗೆ ವಿಹಿತವಾದ ಸ್ವರ ವಿಶೇಷದಿಂದ ಅಯಾ ರಸಾನುಭವಾನುಗುಣವಾಗಿ ಪುಸ್ತಕಗಳನ್ನು ಓದುವಿಕೆ
೩೧. ನಾಟಕಾಖ್ಯಾಯಿಕಾದರ್ಶನಮ್ = ನಾಟಕ ಅಭಿನಯದಿಂದ ತೋರಿಸುವಿಕೆ
೩೨. ಕಾವ್ಯಾಸಮಸ್ಯಾಪೂರಣಮ್ = ಗದ್ಯ, ಪದ್ಯಗಳ ರಚನಾ ಪೂರ್ವಕವಾಗಿ ಸಮಸ್ಯೆಗಳನ್ನು ಸಂಪೂರ್ಣಾಭಿಪ್ರಾಯ ಬರುವಂತೆ ಪೂರ್ಣ ಮಾಡಿವಿಕೆ
೩೩. ಪಟ್ಟಿಕಾವೇತ್ರವಾನವಿಕಲ್ಪಾ: = ಬೆತ್ತ, ಬಿದಿರು, ನಾರುಗಳಿಂದ ಬುಟ್ಟಿ, ತಟ್ಟೆ ಹೆಣೆಯುವಿಕೆ
೩೪. ತಕ್ಷಕರ್ಮಾಣಿ = ಮರಗೆಲಸ
೩೫. ತಕ್ಷಣಮ್ = ಗುಡಿಗಾರಿಕೆ, ಮರಗಳ ಕೆತ್ತುವಿಕೆ
೩೬. ವಾಸ್ತುವಿದ್ಯಾ = ಮನೆ ನಿರ್ಮಾಣ
೩೭. ರೂಪ್ಯರತ್ನಪರೀಕ್ಷಾ = ಬೆಳ್ಳಿ, ಮುತ್ತು, ರತ್ನಗಳ ಪರೀಕ್ಷಿಸುವಿಕೆ
೩೮. ಧಾತುವಾದ = ಲೋಹವಿದ್ಯಾ
೩೯. ಮಣಿರಾಗಾಕಾರಜ್ಞಾನಮ್ = ನಾನಾ ರತ್ನಗಳ ಬಣ್ಣ, ಜಾತಿ, ಆಕಾರಗಳನ್ನು ತಿಳಿಯುವಿಕೆ
೪೦. ವೃಕ್ಷಾಯುರ್ವೇದಯೋಗಾ: = ತೋಟ ಉಪ ವನಗಳನ್ನು ನಿರ್ಮಿಸುವಿಕೆ
೪೧. ಮೇಷ, ಕುಕ್ಕುಟ, ಲಾವಕ ಯುದ್ಧಾವಿಧಿ: = ಟಗರು, ಕೋಳಿಗಳ ಕಾಳಗ, ತಿತ್ತಿರಿ ಪಕ್ಷಿಗಳ ಯುದ್ಧ ಇವುಗಳ ಕ್ರಮಗಳನ್ನು ಅರಿತು ಅವುಗಳಿಂದ ಅಂತರ್ಯುದ್ಧವನ್ನು ಮಾಡುವುದರ ಪರಿಚಯ
೪೨. ಶುಕಶಾರಿಕಾಪ್ರಲಾಪನಮ್ = ಗಿಳಿ ಮೊದಲಾದ ನಾನಾ ಜಾತಿಯ ಪಕ್ಷಿಗಳನ್ನು ಸಾಕಿ ಆ ಪಕ್ಷಿಗಳ ಭಾಷೆಯನ್ನು ಅರಿತಿರುವಿಕೆ
೪೩. ಉತ್ಸಾದನೆ, ಸಂವಾಹನೆ, ಕೇಶ ಮರ್ದನೇ ಚ ಕೌಶಲಮ್ = ಕಾಲಿನಿಂದ ತುಳಿದು ದೂರ ಎಸೆಯುವುದು, ನರಗಳ ಮೂಲವನ್ನರಿತು ಮಯ್ಯ ನೊಟ್ಟುವಿಕೆ, ತಲೆ ಬಾಚುವಿಕೆ
೪೪. ಅಕ್ಷರಮುಷ್ಟಿಕಾಕಥನಮ್ = ರಹಸ್ಯವಾದ ವಿಷಯಗಳನ್ನು ಮಾತನಾಡುವುದಕ್ಕೂ; ಗ್ರಂಥಗಳನ್ನು ಸಂಗ್ರಹಿಸಿ ಹೇಳುವುದಕ್ಕೂ, ಕೈಬೆರಳುಗಳಿಂದ ವಿನ್ಯಾಸ ಪೂರ್ವಕವಾಗಿ ಸಾಂಕೇತಿಕವಾದ ಅಕ್ಷರಗಳನ್ನು ಸೂಚಿಸಿ ಇತರರಿಗೆ ತಿಳಿಯದಂತೆ ವಿಷಯಗಳನ್ನು ಸೂಚಿಸುವಿಕೆ.
೪೫. ಮ್ಲೆ೦ಘಿತ ವಿಕಲ್ಪಾ: = ಗುಟ್ಟಾದ ವಿಷಯಗಳನ್ನು ಟೈಲ್ಸಳು ಶಬ್ದಗಳನ್ನು ಉಪಯೋಗಿಸಿದರೂ ಇತರರಿಗೆ ತಿಳಿಯದಂತೆ ಅಕ್ಷರಗಳನ್ನು ಬದಲಾಯಿಸಿ ಹೇಳುವಿಕೆ
೪೬. ದೇಶಾಭಾಷಾವಿಜ್ಞಾನಮ್ = ಆಯಾ ದೇಶಗಳಲ್ಲಿ ಪ್ರಚಾರವಿರುವ ಭಾಷೆಗಳಲ್ಲಿ ಪೂರ್ಣ ಪರಿಚಯ
೪೭. ಪುಷ್ಪಶಕಟಿಕಾ = ಹೂವಿನಿಂದಲೇ ಬಗೆಬಗೆಯಾದ ಬಂಡಿ ಮೊದಲಾದವುಗಳನ್ನು ತಯಾರಿಸುವಿಕೆ
೪೮. ನಿಮಿತ್ತಜ್ಞಾನಮ್ = ಹಲ್ಲಿ ಮೊದಲಾದ ಶಕುನಗಳ ಪರಿಚಯ
೪೯. ಯಂತ್ರಮಾತೃಕಾವಿಜ್ಞಾನಮ್ = ಯಂತ್ರ ಜೋಡಣೆಗೆ ಸಂಬಂಧಿಸಿದ ವಿಜ್ಞಾನ
೫೦. ಧಾರಣಾಮಾತೃಕಾ = ಓದಿದ ಶಾಸ್ತ್ರವನ್ನೂ, ವಿಷಯವನ್ನೂ ಮರೆಯದಂತೆ ಚಾಚೂ ತಪ್ಪದಂತೆ ನೆನಪಿನಲ್ಲಿಟ್ಟುಕೊಳ್ಳುವಿಕೆ
೫೧. ಸಂಪಾಠ್ಯಮ್ = ಚೆನ್ನಾಗಿ ಓದುವುದು
೫೨. ಮಾನಸೀ = ಕಣ್ಣಿಗೆ ಕಾಣಿಸದಿರುವ ವಸ್ತುವನ್ನು ಮನಸ್ಸಿನಿಂದಲೇ ತಿಳಿದು ಅವುಗಳಿಗೆ ತಕ್ಕಂತೆ ವ್ಯವಹರಿಸುವಿಕೆ
೫೩. ಕಾವ್ಯಕ್ರಿಯಾ = ಸಮೀಚೀನವಾದ ರಸವತ್ತಾದ ಕಾವ್ಯವನ್ನು ರಚಿಸುವಿಕೆ
೫೪. ಅಭಿದಾನಕೋಶಃ = ನಿಘಂಟು, ಏಕಾಕ್ಷರಕೋಶ, ಮೇದಿನೀ, ನಾನಾರ್ಥರತ್ನಮಾಲಾ, ಮೊದಲಾದವುಗಳ ಪೂರ್ಣ ಪರಿಚಯ
೫೫. ಛಂದೋ ಜ್ಞಾನಮ್ = ನಾನಾ ಬಗೆಯಾದ ಛಂದ ಶಾಸ್ತ್ರದಲ್ಲಿ ಹೇಳಿರುವ ಛಂದಸ್ಸುಗಳ ಪರಿಚಯ
೫೬. ಕ್ರಿಯಾಕಲ್ಪ: = ಸಾಧಿಸಬೇಕಾದ ಕಾರ್ಯಗಳ ವಿಧಾನದ ತಿಳಿದಿರುವಿಕೆ
೫೭. ಘಲಿತಕಯೋಗಾ: = ಜೂಜು, ಪಗಡೆ ಆಟಗಳಲ್ಲಿ ಇತರರನ್ನು ಮರಳು ಮಾಡಿ ಸೋಲಿಸುವಿಕೆ
೫೮. ವಸ್ತ್ರಗೋಪನಾನಿ = ವಿವಿಧ ವಸ್ತ್ರಗಳನ್ನು ರಕ್ಷಿಸುವ ಕ್ರಮದ ಪರಿಚಯ.
೫೯. ಪರಕಾಯ ಪ್ರವೇಶಃ
೬೦. ನಾನಾ ಬಗೆಗಳ ಜೂಜು ಪರಿಚಯ
೬೧. ಆಕರ್ಷಕ ಕೀಡಾ = ದೂರದಲ್ಲಿರುವ ವಸ್ತುವನ್ನು ತನ್ನ ಸಮೀಪಕ್ಕೆ ತರಿಸುವಿಕೆ
೬೨. ಬಾಲ ಕ್ರೀಡಾಕಾನಿ = ಮಕ್ಕಳ ಬಗೆಬಗೆಯ ಆಟಗಳ ಪರಿಚಯ
೬೩. ವೈಜಯಿಕೀನಾ೦ ವಿದ್ಯಾ = ಯಾವುದೇ ಸಂದರ್ಭದಲ್ಲಿ ಯಾವುದೇ ಕೆಲಸದಲ್ಲಿ ಎದುರಾಳಿಯನ್ನು ಪರಾಜಯಗೊಳಿಸಿ ವಿಜಯವನ್ನು ಸಾಧಿಸುವ ವಿದ್ಯೆ
೬೪. ವ್ಯಾಯಾಮಿಕೀನಾ೦ ಚ ವಿದ್ಯಾನಾ೦ ವಿಜ್ಞಾನಮ್ = ದೇಹದಲ್ಲಿನ ಆಯಾ ಅವಯವಗಳಲ್ಲಿನ ರೋಮಗಳನ್ನು ಸರಿಪಡಿಸಿ ನೂರಾರು ಆಸನಗಳ ಮೂಲಕ ಆಯಾ ಅವಯವಗಳಿಗೆ ತಕ್ಕ ಶಕ್ತಿಯನ್ನುಂಟು ಮಾಡುವ ವ್ಯಾಯಾಮದ ಸಮಗ್ರ ಪರಿಚಯ!!
***

Version 3

ನಾವು ಮಾತನಾಡುವಗೆಲ್ಲ ಅರುವತ್ತು ನಾಲ್ಕು ವಿದ್ಯೆ ಗೊತ್ತು ಅಂತ ಹೇಳುತ್ತೇವೆ . ಆದರೆ ವಿದ್ಯೆ ಯಾವುದು ? ಪುರಾತನ ಕಾಲದಲ್ಲಿ ಇದ್ದಂತಹ ಅರುವತ್ತುನಾಲ್ಕೂ ವಿದ್ಯೆಗಳ ಪಟ್ಟಿ ಇಲ್ಲದೆ ನೋಡಿ 
ಅರವತ್ತನಾಲ್ಕು ವಿದ್ಯೆಗಳ ಪಟ್ಟಿ.
 ನಿಮ್ಮ ನಿಮ್ಮ ನಿಲುವು ಎಲ್ಲಿದೆ ನೋಡಿಕೊಳ್ಳಿ ,ಸಾಧ್ಯವಾದರೆ ಕಲಿಯಿರಿ.👏🏼👏🏼

೧.ವೇದ
೨.ವೇದಾಂಗ
೩.ಇತಿಹಾಸ
೪.ಆಗಮ
೫.ನ್ಯಾಯ
೬.ಕಾವ್ಯ
೭.ಅಲಂಕಾರ
೮.ನಾಟಕ
೯.ಗಾನ
೧೦.ಕವಿತ್ವ
೧೧.ಕಾಮಶಾಸ್ತ್ರ
೧೨.ದೂತನೈಪುಣ್ಯ
೧೩.ದೇಶಭಾಷಾಜ್ಞಾನ
೧೪.ಲಿಪಿಕರ್ಮ
೧೫.ವಾಚನ
೧೬.ಸಮಸ್ತಾವಧಾನ
೧೭.ಸ್ವರಪರೀಕ್ಷಾ
೧೮.ಶಾಸ್ತ್ರಪರೀಕ್ಷಾ
೧೯.ಶಕುನಪರೀಕ್ಷಾ
೨೦.ಸಾಮುದ್ರಿಕಪರೀಕ್ಷಾ
 ೨೧.ರತ್ನಪರೀಕ್ಷಾ
೨೨.ಸ್ವರ್ಣಪರೀಕ್ಷಾ
೨೩.ಗಜಲಕ್ಷಣ
೨೪.ಅಶ್ವಲಕ್ಷಣ
೨೫.ಮಲ್ಲವಿದ್ಯಾ
೨೬.ಪಾಕಕರ್ಮ
೨೭.ದೋಹಳ
೨೮.ಗಂಧವಾದ
 ೨೯.ಧಾತುವಾದ
೩೦.ಖನಿವಾದ
೩೧.ರಸವಾದ
೩೨.ಅಗ್ನಿಸ್ತಂಭ
೩೩.ಜಲಸ್ತಂಭ
೩೪.ವಾಯುಸ್ತಂಭ
೩೫.ಖಡ್ಗಸ್ತಂಭ
೩೬.ವಶ್ಯಾ
೩೭.ಆಕರ್ಷಣ
೩೮.ಮೋಹನ
೩೯.ವಿದ್ವೇಷಣ
೪೦.ಉಚ್ಛಾಟನ
೪೧.ಮಾರಣ
೪೨.ಕಾಲವಂಚನ
೪೩.ವಾಣಿಜ್ಯ
೪೪.ಪಶುಪಾಲನ
೪೫.ಕೃಷಿ
೪೬.ಸಮಶರ್ಮ
೪೭.ಲಾವುಕಯುದ್ಧ
೪೮.ಮೃಗಯಾ
೪೯.ಪುತಿಕೌಶಲ
೫೦.ದೃಶ್ಯಶರಣಿ
೫೧.ದ್ಯೂತಕರಣಿ
೫೨.ಚಿತ್ರಲೋಹ, ಪಾರ್ಷಾಮೃತ್, ದಾರು ವೇಣು ಚರ್ಮ ಅಂಬರ ಕ್ರಿಯ
೫೩.ಚೌರ್ಯ
೫೪.ಔಷಧಸಿದ್ಧಿ
೫೫.ಮಂತ್ರಸಿದ್ಧಿ
೫೬.ಸ್ವರವಂಚನಾ
೫೭.ದೃಷ್ಟಿವಂಚನಾ
೫೮.ಅಂಜನ
೫೯.ಜಲಪ್ಲವನ
೬೦.ವಾಕ್ ಸಿದ್ಧಿ
೬೧.ಘಟಿಕಾಸಿ
೬೨.ಪಾದುಕಾಸಿದ್ಧಿ
೬೩.ಇಂದ್ರಜಾಲ
೬೪.ಮಹೇಂದ್ರಜಾಲ
*******

Version 3

********


No comments:

Post a Comment