Consdering yourself what you are not and then trying your heart to protect that thing. or Protecting your understanding which you are not.
***
.
Keep this card (2020)
1. Kai kuttal rice ( Mota rice) is best.
2. Millet is only to Market the product.
3. Fasting is good. After 2 pm lunch, go for b/f next day.
4. Coconut/ground nut oil are good.
5. Chekku oil / compressed oil is not good.
6. Non veg in stomach for long time leads to cancer.
7. Butter, ghee good but not milk.
8. Microwave oven is good for cooking- no cancer.
9. Mango is good for diabetic but eat only during season.
10. Fruit with meal increases the calories count.
11. Evenings... eat as less as much as possible.
12. Apple coated with wax: wash with soap.. don’t peel skin.
13. Even Just a peg of alcohol is unhealthy.
14. Brown sugar good.. jaggery is good.
15. cheese not good ... paneer to some extent is good but better to avoid it.
16. drinking Water daily: 30 ml per kg of our weight is good.
17. Multi vitamins etc to be avoided.
18. More calcium will lead to loss of calcium and so walk as much as possible.
19. Walking after meal not good.
20. Walking with empty stomach good.
21. Just normal walking is good.
22. Jogging people are mad.
23. Treadmill not good.
24. Keep your mind calm to avoid heart attack.
25. Statin tablets kill you faster
26. Keep water in open sun and drink.
27. Statin is poison and Drs are not correct. They are out of reach of reality.
28. Water from silver vessel very good for sour throat.
29. Be compassionate to avoid heart attack.
30. Unhealthy mind = inflammation of heart.
31. Google Canadian Medical Association to know your best Dr.
32. Early to bed early to rise is healthy.
33. 4 to 5 hrs sleep is enough.
34. Low blood sugar: eat better.
35. Rock salt etc are just marketing.
36. Walking is the only best exercise (30 mins: enough 1 hr: good).
37. Gym is bad.
38. Sports for kids good.
39. Gulf food is very rich in Uric acid.
40. Knee pain is due to abuse of knee ( posture).
41. Uncooked vegetables are good.
42. Constipation is due to dehydration and so drink plenty of water.
43. Drinking water with sitting/standing posture etc is ok.
44. Avoid non veg food.
45. Older you are higher the chance of cancer.
46. Lime cures cancer? No.
47. Exercise is the best alternative for statin tablets.
48. wheat is better than rice or vice versusa? It’s just myth.
49. Anything in moderate is fine ( even maida).
50. Regular check up is not necessary. Only if you have symptoms then see Dr.
51. Long use of Panadol is bad.
52. There is no pil for every ill and there is ill for every pil.
53. One flour is better than multi grain. You know what you eat..
***
This is definitely going to save ur money..
Medicines are prescribed (by doctors) by brand name & not by the generics (Ingredients). Hence we end up paying more money for the same medicine.
Follow these few steps to know more & start saving on your medical bills.
1. Simply go to www.Manddo.com (Medicines and Doctors online) go to medicines secton
2. Search the medicine name
3. Type the medicine name which you are using (e. g. Lyrica 75mg (Pfizer company)
4. It will show u medicine company, prices and Ingredients
5. Now main point CLICK ON 'SUBSTITUTE'
6. Don't be surprised to see that same drug is available at very low cost also. And that to,.. by other reputed manufacturer. e. g. Lyrica by pfizer is for Rs. 768.56 for 14 tab (54.89 per tab). Whereas same drug by Cipla (Prebaxe) is available ONLY @ Rs. 59.00 for 10 tab (5.9 per tab)
There was a big lobby by Pharma companies to stop generic medicines. But court kept the interest of common man and the medical need.
*****
KEEP YOUR LEGS🦵🏽 STRONG
▪️When we are old, our feet must always remain strong.
▪️When we gain ageing / grow aged, we should not be afraid of hair turning grey (or) his skin sagging (or) wrinkles.
▪️Among the signs of *longevity, as summarized by the US Magazine "Prevention", strong leg muscles are listed on the top, as the most important and essential one.
▪️Do not move your legs for two weeks & your leg strength will decrease by 10 years.
▪️A study from the University of Copenhagen in Denmark found that both old and young, during the two weeks of *inactivity, the legs muscle strength got weakened by a third which is equivalent to 20-30 years of ageing.
▪️As our leg muscles weaken, it will take a long time to recover, even if we do rehabilitation exercises, later.
▪️Therefore, regular exercise like walking, is very important.
▪️The whole body weight/load remain on legs.
▪️The foot is a kind of *pillars, bearing the weight of the human body.
▪️Interestingly, 50% of a person's bones and 50% of the muscles, are in the two legs.
▪️The largest and strongest joints and bones of the human body are also in the legs.
▪️"Strong bones, strong muscles, and flexible joints form the "Iron Triangle" that carries the most important load on the human body."
▪️70% of human activity and burning of energy in one's life, is done by the two feet.
▪️Do you know this? When a person is young, his *thighs have enough strengths, to lift a small car!
▪️The foot is the *center of body locomotion.
▪️Both the legs together have 50% of the nerves of the human body, 50% of the blood vessels and 50% of the blood flowing through them.
▪️It is the large circulatory network that connects the body.
▪️Only when the feet are healthy then the *convention current of blood flows, smoothly, so people who have strong leg muscles will definitely have a *strong heart.
▪️Aging starts from the feet upwards.
▪️As a person gets older, the accuracy and speed of transmission of instructions between the brain and the legs decreases, unlike when a person is young.
▪️In addition, the so-called *Bone Fertilizer Calcium will sooner or later be lost with the passage of time, making the elderly more prone to bone fractures.
▪️Fractures in the elderly easily *triggers series of complications, especially fatal diseases such as brain thrombosis.
▪️Do you know that 15% of elderly patients will die within a year of a thigh-bone fracture.
▪️Exercising the legs, is never too late, even after the age of 60 years.
▪️Although our feet will gradually age with time, exercising our feet is a life-long task.
▪️Only by strengthening the legs, *one can prevent further aging.
▪️Please walk for *at least 30-40 minutes, daily to ensure that your legs receive sufficient exercise and to ensure that your leg muscleus remain healthy.
****
Tips to Senior citizen
The senior citizens may please note & seriously follow the undernoted cautionary advice.
*A study in the United States shows That over 51% of Older people fall down while climbing stairs. *
Experts Reminder:
After 60 years, these 10 actions should be avoided:
1. Do Not climb stairs.
If you must climb, Hold on firmly to Stair-case railings.💐
2. Do not rapidly twist your head.
Warm up your whole body first.😇
3. Do not bend your body to touch your toe.🤸♂ Warm up your whole body first.
4. Do not stand to wear your trousers. Wear your Pants while sitting down🙏
5. Do not sit up when lying face up. Sit up from one side (left hand side, or right hand side) of your body.🙌
6. Do not twist your body before exercise. Warm up whole first.
7. Do not walk backwards.
Falling backwards can result in serious injury.❤
8. Do not bend waist to lift Heavy weight. Bend your knees & Lift up Heavy object while half squatting.🏋♀😎
9. Do not get up fast from bed. Wait a few minutes before getting up from bed.🚩
10. Do not over use force in the washroom. Let it come naturally. 😇
One more important thing is that you must be active always and think positive.
LIfe has started now after all the years of hard work.
Now it's time to enjoy life, take it easy and smell the roses.
By God's Grace, we shall celebrate more glorious Senior Citizens Days, in good health and abundant blessings. 🙏🏼
***
New norms for Diabetes, BP
NEW NORMS ON BLOOD PRESSURE AND BLOOD SUGAR - VALUABLE UPDATED: The new standard blood pressure and blood sugar that the USA has officially stipulated as follow :
1) BLOOD PRESSURE :
65 years old : 150 / 90
Normal elderly over 80 years old : 160 or even 170.
Blood pressure over 70 years old cannot be lower than 130, otherwise it is easy to produce postural hypotension fainting.
High blood pressure between 150 - 130 is safer,
prefer to be higher, not lower.
2) BLOOD SUGAR :
The fasting blood sugar of diabetics over 60 years old is controlled at around 6.5
and the control of over 70 years old is about 7.5.
Most of the time over 80 years old does not exceed 8.0. Occasionally, it can be around 8.5.
Here is the article for your reference :
There is new news about blood pressure:
🇺🇸 The United States has officially stipulated that: 65-year-old standard blood pressure 150/90, normal elderly over 80 years old, 160 or even 170.
Over the years, we have been greatly affected by the number of “old standards” (not exceeding 120) that have focused on medical and commercial interests in the past. It has caused a huge unnecessary psychological burden on the elderly over the age of sixty or seventy years old!
From now on, we must correct the concept of being taught by a doctor. Please see the following report.The pharmaceutical industry has tried to subvert our perception of normal blood pressure! What is the normal blood pressure of all ages?
Normal systolic blood pressure = Wu's calculation of systolic blood pressure = (82 + age)
Example: 75 years old = 82 + 75 = 157
【in conclusion】
Normal systolic blood pressure: male = 82 + age, female = 80 + age,
Health (normal) indicators: measured systolic blood pressure = normal systolic blood pressure.
The doctor of the North Hospital of the Third Hospital said that the blood pressure of people over 70 years old can not be lower than 130, otherwise it is easy to produce postural hypotension fainting, high blood pressure between 150~130 is safer, prefer to be higher, not lower.
The same is true for blood sugar. With the increase of age, the standard of relaxation is appropriate. The fasting blood sugar of diabetics over 60 years old is controlled at around 6.5, and the control of over 70 years old is about 7.5. Most of the time over 80 years old does not exceed 8.0. Occasionally, it can be around 8.5. Hypoglycemia is even more terrible. I hope that every family has a healthy person!
There is "anti-intestinal cancer" substance in rice!
Do you eat rice? Eat hot? Still letting cool down?
I used to cook rice, always afraid of cold, and greeted my family to eat hot.
Wrong! There is a substance in rice that can fight intestinal cancer, called resistant starch; cooked rice, only after cooling, will produce more resistant starch.
Therefore, after the rice is cooked, open the lid, stir the rice with a spoon, and let the rice cool. After the rice is eaten at a mild temperature, it will produce resistant starch. Such rice, because of more resistant starch, resistant starch is not easily converted into sugar, which is beneficial for weight loss and easier to control blood sugar, and is also very good for preventing intestinal cancer.
* Hurry and change the old concept of eating!
Starting today, we are beginning to change the old habit of eating hot! This makes me think that eating sushi is also very good. It is no wonder that Japanese people live longer, not only because they eat more sea fish, but also eat rice scientifically. It is also a rice ball and a sushi and a cold cake.
*******
📍 ಜೆನರಿಕ್ ಔಷಧಿಗಳು ಸುರಕ್ಷಿತ ಹಾಗೂ ಪರಿಣಾಮಕಾರಿಯೇ?
ಜನಔಷಧಿ ಮೆಡಿಕಲ್ ಸ್ಟೋರ್‌ನಲ್ಲಿ ದೊರೆಯುವ ಜೆನರಿಕ್ ಔಷಧಿಯು ಭಾರತದ ಪ್ರತಿಷ್ಠಿತ ಎನ್.ಎ.ಬಿ.ಎಲ್. ಪ್ರಯೋಗಶಾಲೆಯಲ್ಲಿ ಪ್ರತಿಯೊಂದು ಬ್ಯಾಚ್‌ನ ಔಷಧೀಯ ಗುಣಮಟ್ಟ ಪರೀಕ್ಷೆಗೆ ಒಳಪಟ್ಟು, ನಂತರ ಮಾರುಕಟ್ಟೆಗೆ ಬರುತ್ತದೆ. (ಖಾಸಗಿ ಔಷಧಿಗಳು ಸಹ ಇದೇ ಪ್ರಯೋಗಾಲಯದಲ್ಲಿ ಪರೀಕ್ಷಿಸಲ್ಪಡುತ್ತದೆ.) ಆದುದರಿಂದ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ.
📍 ಜೆನರಿಕ್ ಔಷಧಿಯನ್ನು ಯಾರು ಮತ್ತು ಹೇಗೆ ತಿಳಿದುಕೊಳ್ಳುವುದು?
ನೀವು ಈಗಾಗಲೇ ತೆಗೆದುಕೊಳ್ಳುತ್ತಿರುವ ವೈದ್ಯರಿಂದ ನೀಡಲ್ಪಟ್ಟಿರುವ ಯಾವುದೇ ಔಷಧಿಯ ಚೀಟಿ ಅಥವಾ ಹಳೆಯ ಬ್ರಾಂಡ್ ಔಷಧಿಯ ಖಾಲಿ ಕವರ್‌ನ್ನು ಜನಔಷಧಿ ಕೇಂದ್ರಕ್ಕೆ ತಂದರೆ, ಔಷಧಿ ಕೇಂದ್ರದಲ್ಲಿರುವ ಅರ್ಹತಾ ವ್ಯಕ್ತಿಯು ನೀವು ತಂದಿರುವ ಚೀಟಿ ಅಥವಾ ಖಾಲಿ ಕವರಿಗೆ ಸಮಾನವಾದ ಜೆನರಿಕ್ ಔಷಧಿಯನ್ನು ಬದಲಾಯಿಸಿಕೊಡುತ್ತಾರೆ. (ಭಾರತ ಸರಕಾರ ಹಾಗೂ ಮೆಡಿಕಲ್‌ಕ್ವಾನಿಲ್ ಆಫ್ ಇಂಡಿಯಾ (ಎಂ.ಸಿ.ಐ.) ಸಹ ವೈದ್ಯರಿಗೆ ನೇರವಾಗಿ ಜೆನರಿಕ್ ಔಷಧಿಯನ್ನೇ ರೋಗಿಗಳಿಗೆ ಶಿಫಾರಸು ಮಾಡಲು ಆದೇಶಿಸಿದೆ.)
📍 ಜೆನರಿಕ್ ಔಷಧಿಯಲ್ಲಿ ಎಲ್ಲಾ ಕಾಂಬಿನೇಶನ್‌ಗಳು ದೊರೆಯುತ್ತದೆಯೇ?
ಜನಔಷಧಿ ಕೇಂದ್ರದಲ್ಲಿ ಒಂದು ಅಥವಾ ಎರಡು ಸಾಮಾನ್ಯ ಕಾಂಬಿನೇಶನ್‌ಗಳ ಎಲ್ಲಾ ಔಷಧಿಗಳು ದೊರೆಯುತ್ತದೆ. ಆದರೆ ಕೆಲವೊಮ್ಮೆ 2 ಅಥವಾ ಮೂರು ಕಾಂಬಿನೇಶನ್‌ಗಳ ಔಷಧಿಗಳು ಇಲ್ಲದ ಸಂದರ್ಭದಲ್ಲಿ ಅರ್ಹತಾ ವ್ಯಕ್ತಿಯು ಆ ಕಾಂಬಿನೇಶನ್‌ಗೆ ಸಮನಾದ 2 ಬೇರೆ ಬೇರೆ ಔಷಧಿಯನ್ನು ನೀಡುತ್ತಾರೆ. ಅದನ್ನು ಒಟ್ಟಿಗೆ ತೆಗೆದುಕೊಳ್ಳುವುದರಿಂದ 3 ಕಾಂಬಿನೇಶನ್ ಅಷ್ಟೇ ಪರಿಣಾಮಕಾರಿಯಾಗುತ್ತದೆ ಹಾಗೂ ಯಾವುದೇ ಅಡ್ಡ ಪರಿಣಾಮವಿಲ್ಲ.
📍 ಜನಔಷಧಿ ಕೇಂದ್ರದಲ್ಲಿ ಯಾವ ಯಾವ ಔಷಧಿಗಳು ದೊರೆಯುತ್ತದೆ?
ಜನಔಷಧಿ ಕೇಂದ್ರದಲ್ಲಿ ಬಿ.ಪಿ., ಶುಗರ್, ಹೃದಯ ಖಾಯಿಲೆ, ಗ್ಯಾಸ್‌ಟ್ರಬಲ್ ಹಾಗೂ ಇತರ ಎಲ್ಲಾ ರೀತಿಯ ೮೦೦ಕ್ಕೂ ಹೆಚ್ಚು ಔಷಧಿಗಳು ರಿಯಾಯಿತಿ ದರದಲ್ಲಿ ಜನಔಷಧಿ ಕೇಂದ್ರದಲ್ಲಿ ಮಾತ್ರ ದೊರೆಯುತ್ತವೆ...
***
ಸಾಮಾಜಿಕ ವ್ಯವಸ್ಥೆ, ತಂತ್ರಜ್ಞಾನದ ಬದಲಾವಣೆ, ಹವಾಮಾನ ಇನ್ನತರೆ ಸಂಗತಿಗಳು ಹೇಗೆ ಮಾನವನ ಆರೋಗ್ಯವನ್ನು ಗಣನೀಯವಾಗಿ ಕ್ಷೀಣಿಸುವಂತೆ ಮಾಡುತ್ತವೆ ಎಂಬುದನ್ನು ತಿಳಿಸಿಕೊಟ್ಟ ಮಂಜುನಾಥ್, 'ಮೂರು ದಶಕಗಳ ಹಿಂದೆ ನಲವತ್ತು ದಾಟಿದವರು ತಮ್ಮ ಪೋಷಕರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು, ಆದರೆ ಈಗ ಪೋಷಕರು ತಮ್ಮ ಯುವಕ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ' ಎಂದು ವ್ಯಥೆ ವ್ಯಕ್ತಪಡಿಸಿದರು.
ಹೃದ್ರೋಗತಜ್ಞ ಡಾ.ಮಂಜುನಾಥ್ ಹೇಳಿದ ಹೃದಯದ ಕತೆ-ವ್ಯಥೆ
ಭಾರತದ ಬಹುತೇಕರು ಹೇಗೆ ನಮ್ಮ ಜೀವನ ಶೈಲಿಯಿಂದ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಅತ್ಯಂತ ಸರಳ ಉದಾಹರಣೆಯೊಂದಿಗೆ ಹೇಳಿದ ಮಂಜುನಾಥ್ ಅವರು, 'ಒಂದು ಗಂಟೆ ಟಿವಿ ಮುಂದೆ ಕೂತಿರುವುದಕ್ಕೂ ಒಂದು
ಸಿಗರೇಟು ಸೇದುವುದಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ' ಎಂದರು.
'ನಾಲ್ಕು ಗಂಟೆ ಕೂತಲ್ಲಿಯೇ ಕೂತರೆ ಜೀವನದ 20 ನಿಮಿಷ ಆಯುಷ್ಯ ಕಡಿಮೆಯಾದಂತೆ' ಎಂದ ಮಂಜುನಾಥ್ ಇದೇ ರೀತಿ ಸರಳ ಉದಾಹರಣೆಗಳ ಮೂಲಕ ಜೀವನ ಶೈಲಿ ಹೇಗಿರಬಾರದು ಎಂಬುದನ್ನು ಎಳೆ-ಎಳೆಯಾಗಿ, ಪರಿಣಾಮಕಾರಿಯಾಗಿ ಕೇಳುಗರ ಮುಂದಿಟ್ಟರು.
ಸ್ಕ್ರೀನ್ ಅಡಿಕ್ಷನ್ ಸಹ ಕಾಯಿಲೆಯೇ: ಮಂಜುನಾಥ್
ಮೊಬೈಲ್, ಟಿವಿ, ಕಂಪ್ಯೂಟರ್ ಗೀಳು ಮಾನವನ ದೇಹದ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ ಎಂದು ಸಿಟ್ಟಿನಿಂದಲೇ ಹೇಳಿದ ಮಂಜುನಾಥ್, ಸ್ಕ್ರೀನ್ ಅಡಿಕ್ಷನ್ ಸಹ ಒಂದು ಖಾಯಿಲೆ ಎಂದು ಇತ್ತೀಚೆಗಷ್ಟೆ ಪಾಶ್ಚಿಮಾತ್ಯದ ಕೆಲವು ದೇಶಗಳು ಘೋಷಿಸಿಯಾಗಿದೆ. ಈ ಖಾಯಿಲೆ ನಮ್ಮ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿದೆ ಮತ್ತು ವೇಗವಾಗಿ ವ್ಯಾಪಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹಿಳೆಯರಿಗೂ ಹೃದಯಾಘಾತ ಆಗುತ್ತಿದೆ: ಮಂಜುನಾಥ್
ಮುಂಚೆ ಐವತ್ತು ದಾಟಿದವರಲ್ಲಿ ಮಾತ್ರವೇ ಕಾಣುತ್ತಿದ್ದ ಹೃದಯಾಘಾತ ಈಗ ಹದಿನಾರರ ಎಳೆಯರಿಗೂ ಬರುತ್ತಿದೆ. ಹಾರ್ಮೋನ್ಗಳ ಕಾರಣದಿಂದ ಮಹಿಳೆಯರಿಗೆ ಹೃದಯಾಘಾತ ಆಗುತ್ತಲೇ ಇರಲಿಲ್ಲ, ಆದರೆ ಈಗ ಅದೂ ಇಲ್ಲದಾಗಿದೆ, ಮಹಿಳೆಯರೂ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಮುಂಚೆ ನಗರ ಪ್ರದೇಶಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದ ಸಕ್ಕರೆ ಖಾಯಿಲೆ, ಹೃದಯಾಘಾತದಂತಹಾ ಖಾಯಿಲೆಗಳು ಗ್ರಾಮೀಣ ಭಾಗಕ್ಕೂ ವ್ಯಾಪಿಸಿವೆ ಎಂದು ಆತಂಕ ತುಂಬಿದ ಧ್ವನಿಯಲ್ಲಿ ಹೇಳಿದರು.
ಹವಾಮಾನವೂ ಸಹ ಆರೋಗ್ಯ ಸಮಸ್ಯೆ ಪ್ರಮುಖ ಕಾರಣ
ಬದಲಾಗುತ್ತಿರುವ ಹವಾಮಾನದ ಬಗ್ಗೆಯೂ ತೀವ್ರ ಆತಂಕ ವ್ಯಕ್ತಪಡಿಸಿದ ಡಾ.ಮಂಜುನಾಥ್, ವಾಯುಮಾಲಿನ್ಯ ಮತ್ತು ಜಲಮಾಲಿನ್ಯ ಅತಿದೊಡ್ಡ ಆರೋಗ್ಯ ಸಮಸ್ಯೆಯ ಮೂಲವಾಗಿ ಕಾಡುತ್ತಿದೆ. ವಾಯು ಮಾಲಿನ್ಯವೊಂದರಿಂದಲೇ ಸಾವಿರಾರು ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
'ಮಧುಮೇಹದ ರಾಜಧಾನಿ ಆಗಿದೆ, ಹೃದಯಾಘಾತದ ರಾಜಧಾನಿ ಆಗಲಿದೆ'
ಭಾರತದ ಅನಾರೋಗ್ಯ ಪ್ರಮಾಣದ ಅಂಕಿ-ಅಂಶವನ್ನು ಇತರೆ ದೇಶಗಳೊಂದಿಗೆ ಹೋಲಿಸಿ ಅಂಕಿ-ಅಂಶ ಸಮೇತ ಮಾಹಿತಿ ನೀಡಿದ ಮಂಜುನಾಥ್, ಭಾರತ ಈಗಾಗಲೇ ಮಧುಮೇಹದ ರಾಜಧಾನಿ ಆಗಿದೆ, ಹೃದಯಾಘಾತದ ರಾಜಧಾನಿ ಆಗುವತ್ತ ಸಾಗಿದೆ ಎಂದರು.
'ಹೆಚ್ಚು ಸಂಬಳದ ಆಸೆಗೆ ಒತ್ತಡ ಮೈಮೇಲೆ ಹಾಕಿಕೊಳ್ಳಬೇಡಿ'
ಒತ್ತಡದ ಜೀವನ ವಿಧಾನದ ಬಗ್ಗೆ ಮಾತನಾಡಿದ ಮಂಜುನಾಥ್ ಅವರು, 'ಹೆಚ್ಚು ಸಂಬಳದ ಆಸೆಗೆ ಒತ್ತಡ ತುಂಬಿದ ಕೆಲಸ ನಿರ್ವಹಿಸಿ, ಗಳಿಸಿದ ಹಣವನ್ನೆಲ್ಲಾ ಆಸ್ಪತ್ರೆಗೆ ಖರ್ಚು ಮಾಡಿದರೆ ದುಡಿದು ಲಾಭವೇನು? ಬದಲಿಗೆ ಕಡಿಮೆ ಸಂಬಳ ಬಂದರೂ ಒತ್ತಡ ರಹಿತವಾದ ಜೀವನ ಮಾಡಿ ಹಣವನ್ನು ಉಳಿಸಿಕೊಳ್ಳುವುದು ಉತ್ತಮ' ಎಂದರು.
'ಸಂತಸದಿಂದಿರಿ, ರೋಗಗಳು ಬಳಿಗೆ ಬರುವುದೇ ಇಲ್ಲ'
ಆಲಸಿ ಜೀವನ ಪದ್ಧತಿ ಬಿಟ್ಟು, ಸಮತೋಲಿತ ಆಹಾರ ಸೇವನೆ ಮಾಡಿದರೆ ಹಲವು ಖಾಯಿಲೆಗಳಿಂದ ದೂರ ಉಳಿಯಬಹುದು ಎಂಬ ಸರಳ ಸೂತ್ರ ನೀಡಿದ ಅವರು, 'ನೆರೆ-ಹೊರೆಯವರನ್ನು ಪ್ರೀತಿಸಿ, ಜನರೊಂದಿಗೆ ಸಂತೋಷದಿಂದ ಬೆರೆಯಿರಿ, ಖುಷಿಯಿಂದ ದಾನ ಮಾಡಿ, ಕೂಡಿ ಬಾಳಿರಿ, ಎಲ್ಲರನ್ನೂ ಪ್ರೀತಿಸಿರಿ, ಸಂತಸದಿಂದಿರುವ ವ್ಯಕ್ತಿಯ ಹತ್ತಿರ ಯಾವ ಖಾಯಿಲೆಯೂ ಸುಳಿಯಲಾರದು, ಮಿತ ಸಿರಿವಂತಿಕೆಯ ಜೀವನ ನಡೆಸಿರಿ' ಎಂದು ಮಂಜುನಾಥ್ ಹೇಳಿದರು.
***
ಭಾರತದ ಅಚ್ಚರಿಯ ಶೋಧ...
1. ಡಯೆಟ್‌ನಲ್ಲಿ ಏರುಪೇರಾಗೋದು ಅಸಿಡಿಟಿಗೆ ಕಾರಣ ಅಲ್ಲ. ಒತ್ತಡವೇ ಅಸಿಡಿಟಿಗೆ ಮುಖ್ಯ ಕಾರಣ.
2. ರಕ್ತದೊತ್ತಡ ಉಪ್ಪು ಹೆಚ್ಚುಳ್ಳ ತಿನಿಸುಗಳಿಂದ ಮಾತ್ರವಲ್ಲ, ನಮ್ಮ ಭಾವನೆಗಳನ್ನು ನಿಭಾಯಿಸುವಾಗ ಮಾಡುವ ತಪ್ಪುಗಳಿಂದಲೂ ಉಂಟಾಗುತ್ತದೆ.
3. ಕೊಲೆಸ್ಟ್ರಾಲ್ ಕೊಬ್ಬುಳ್ಳ ಊಟಗಳಿಂದ ಮಾತ್ರವಲ್ಲ... ಇದಕ್ಕೆ ಹೆಚ್ಚಿನ ಸೋಮಾರಿತನ ಅಥವಾ ಹೆಚ್ಚು ಓಡಾಟವಿಲ್ಲದ ಜೀವನಶೈಲಿ ಕೂಡ ಹೊಣೆ. ಅಧಿಕಾವಧಿ ಕೂತೇ ಮಾಡುವ ಕೆಲಸವೂ ಕಾರಣ.
4. ಆಸ್ತಮಾ ಶ್ವಾಸಕೋಶಕ್ಕೆ ಸರಬರಾಜಾಗುವ ಆಮ್ಲಜನಕದ ಅಡೆತಡೆಯಿಂದ ಮಾತ್ರ ಅಲ್ಲ... ನಮ್ಮ ದುಃಖಭರಿತ ಭಾವನೆಗಳು ಕೂಡ ಶ್ವಾಸಕೋಶವನ್ನು ಅಸ್ಥಿರಗೊಳಿಸುತ್ತವೆ.
5. ಡಯಾಬಿಟೀಸ್ ಹೆಚ್ಚಿನ ಗ್ಲೂಕೋಸ್ ಸೇವಿಸುವುದರಿಂದ ಮಾತ್ರವಲ್ಲ, ಸ್ವಾರ್ಥ ಮತ್ತು ಹಟಮಾರಿ ಮನೋಭಾವಗಳು ಮೇಧೋಜೀರಕ ಗ್ರಂಥದ ಕ್ರಿಯೆಯನ್ನು ಹೆಚ್ಚು ಕಡಿಮೆ ಮಾಡುತ್ತವೆ.
6. ಕಿಡ್ನಿ ಸ್ಟೋನ್ಸ್ ಕ್ಯಾಲ್ಶಿಯಮ್ ಆಕ್ಸಲೇಟ್ ಹೆಚ್ಚಾಗಿ ಮಾತ್ರ ಅಲ್ಲ... ನಮ್ಮೊಳಗೆ ಅದುಮಿ ಕುಳಿತ ಭಾವತೀವ್ರತೆಗಳಿಂದ, ದ್ವೇಷದಿಂದ ಕೂಡಾ ಉಂಟಾಗುತ್ತವೆ.
7. ಸ್ಪಾಂಡಿಲೈಟಿಸ್ ಕುತ್ತಿಗೆಯ ಸಮಸ್ಯೆಯಿಂದ ಮಾತ್ರ ಅಲ್ಲ... ಭವಿಷ್ಯದ ಬಗ್ಗೆಗಿನ ವಿಪರೀತ ಚಿಂತೆಗಳ ಅತಿಭಾರದಿಂದ ಕೂಡ ಬರುತ್ತದೆ.
ಆರೋಗ್ಯಕರವಾದ ಬದುಕಿಗೆ
1. ಮನಸ್ಸು ಸ್ಥಿರವಾಗಿರಲಿ
2. ದೈನಂದಿನ ವ್ಯಾಯಾಮ ಮುಖ್ಯ
3. ಧ್ಯಾನ ಮುಖ್ಯ
4. ಚಲನೆ ಇರಲಿ
5. ನಗಬೇಕು ಮತ್ತು ಇತರರನ್ನು ನಗಿಸಬೇಕು
6. ಗೆಳೆತನ ಮಾಡೋಣ.
7. ಭೂತಕಾಲದ ಬಗ್ಗೆ ದುಃಖ, ಭವಿಷ್ಯದ ಬಗ್ಗೆ ಆತಂಕ ಬಿಟ್ಟು ವರ್ತಮಾನದಲ್ಲಿ ಬದುಕೋಣ.
ಈ ಕ್ರಿಯೆಗಳು ನಮ್ಮ ಮನ, ಬುದ್ಧಿ ಮತ್ತು ದೇಹಗಳನ್ನು ಗಟ್ಟಿ ಮಾಡುತ್ತವೆ.
#ಸದ್ವಿಚಾರ_ಸಂಗ್ರಹ
***
ಆರೋಗ್ಯಕರ ಪೇಯ ಮಾಡುವ ವಿಧಾನ ಇಲ್ಲಿದೆ ಓದಿ
ರಾತ್ರಿ ಒಂದು ಲೋಟ ನೀರಿಗೆ ಎರಡು ಚಮಚ ಜೀರಿಗೆ ಹಾಕಿಟ್ಟು ನೆನೆಸಿಡಿ, ಬೆಳಗಾಗುವಾಗ ಜೀರಿಗೆಯ ಕಾಳುಗಳೆಲ್ಲವೂ ನೀರು ಕುಡಿದು ಊದಿಕೊಂಡಿರುತ್ತವೆ. ತನ್ಮೂಲಕ ಇದರ ಒಡಲಲ್ಲಿದ್ದ ಪೋಷಕಾಂಶಗಳು ನೀರಿನಲ್ಲಿ ಬೆರೆತುಕೊಂಡು ಈ ನೀರನ್ನು ಅತ್ಯುತ್ತಮ ಔಷಧೀಯ ದ್ರವಾಗಿಸುತ್ತವೆ.
ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿನಲ್ಲಿ ಸೊಂಟದ ಕೊಬ್ಬು ಕರಗಿಸಲು ಅತೀ ಹೆಚ್ಚು ಕಷ್ಟ ಪಡಬೇಕು. ದೇಹದ ತೂಕ ಇಳಿಸಲು ಹಲವಾರು ವಿಧಾನಗಳಿವೆ. ಕೆಲವರಿಗೆ ಮೈ ಬಗ್ಗಿಸಿದರೆ ಮಾತ್ರ ದೇಹದ ತೂಕ ಇಳಿಯುತ್ತೆ. ಮತ್ತೆ ಕೆಲವರಿಗೆ ಹಣ್ಣು, ತರಕಾರಿ ಜತೆ ಸಮತೋಲನ ಆಹಾರ ಪದ್ಧತಿ ಅನುಸರಿಸುವುದು, ಇದರ ಜತೆ ವಾಕಿಂಗ್, ವ್ಯಾಯಾಮ ಮಾಡುವುದನ್ನು ನಿಯಮಿತವಾಗಿ ರೂಢಿಸಿಕೊಂಡರೆ ತೆಳ್ಳಗಿನ ದೇಹ ಪಡೆಯಬಹುದು. ಬಾಯಿ ಕಟ್ಟುವುದು ಅಥವಾ ಮೈ ಬಗ್ಗಿಸುವುದು ಅಂದು ಕೊಂಡಷ್ಟು ಸುಲಭವಲ್ಲ. ಇವೆರಡು ಮಾಡಲು ದೃಢ ಮನಸ್ಸು ಬೇಕು. ಇವೆಲ್ಲವುಕ್ಕಿಂತಲೂ ತೆಳ್ಳಗಾಗಲು ನೈಸರ್ಗಿಕವಾಗಿಯೇ ಸಾಕಷ್ಟು ವಿಧಾನಗಳಿವೆ.
1.ಜೀರಿಗೆ ನೀರಿನಿಂದ ಕರಗುತ್ತೆ ದೇಹದ ಕೊಬ್ಬು
ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿನಲ್ಲಿ ಅತಿ ಕಷ್ಟದಿಂದ ಕರಗುವ ಸೊಂಟದ ಕೊಬ್ಬನ್ನು ತೊಡೆದು ಹಾಕಲು ಜೀರಿಗೆ ನೀರು ಉಪಯುಕ್ತವಾಗಿದೆ. ತನ್ಮೂಲಕ ತೂಕ ಇಳಿಕೆಗೆ ನೆರವಾಗುತ್ತದೆ. ಅದರಲ್ಲೂ ಒಂದು ಗ್ಲಾಸ್ ಜೀರಿಗೆ ನೀರಿನಿಂದ ನಿಮ್ಮ ದಿನವನ್ನು ಪ್ರಾರಂಭ ಮಾಡಿದರೆ ಆರೋಗ್ಯಕರ ಜೀವನಶೈಲಿ ನಿಮ್ಮದಾಗುವುದರ ಜೊತೆಗೆ 15 ಕೆ.ಜಿವರೆಗೆ ಇಳಿಸಿಕೊಳ್ಳಬಹುದು ಅಂತಾರೆ ತಜ್ಞರು.
2.ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದು ಉಫಯುಕ್ತ
ಪೌಷ್ಠಿಕಾಂಶ ಮತ್ತು ಆರೋಗ್ಯ ತಜ್ಞರ ಪ್ರಕಾರ, ಬೆಳಿಗ್ಗೆದ್ದಾಗ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವುದು, ಮಲಬದ್ಧತೆ ಮತ್ತು ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದು, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಮೊದಲಾದ ಕಾಯಿಲೆಗಳು ಇಲ್ಲವಾಗುವಂತೆ ಮಾಡುತ್ತದೆ.
3. ಜೀರಿಗೆಯಲ್ಲಿವೆ ಆ್ಯಂಟಿ ಆಕ್ಸಿಡೆಂಟ್
ಜೀರಿಗೆಯಲ್ಲಿ ಹಲವಾರು ಪ್ರಬಲ ಆ್ಯಂಟಿ ಆಕ್ಸಿಡೆಂಟುಗಳಿದ್ದು, ದೇಹದಿಂದ ಕಲ್ಮಶಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಬಗ್ಗೆ ನಡೆಸಿದ ಅಧ್ಯಯನಗಳಿಂದ ಜೀರಿಗೆಯ ಕಾಳುಗಳ ಸಾರದ ಆಂಟಿ ಆಕ್ಸಿಡೆಂಟ್ ಗುಣದ ಪ್ರಾಬಲ್ಯಗಳನ್ನು ಸಾಬೀತುಗೊಳಿಸಲಾಗಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸಕ್ಕರೆ, ಕೊಬ್ಬು ಮತ್ತು ಪ್ರೋಟೀನ್‌ಗಳಂತಹ ಸಂಯುಕ್ತ ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಜೀರ್ಣಿಸಲು ಸಹಾಯ ಮಾಡುತ್ತದೆ.
ಜೀರಿಗೆ ನೀರು ತಯಾರಿಕೆಗೆ ಏನೇನು ಬೇಕು?
2 ಚಮಚ ಜೀರಿಗೆ
1 ಲೋಟ ನೀರು,
ಸ್ವಲ್ಪ ಜೇನು ತುಪ್ಪ.
ಜೀರಿಗೆ ನೀರನ್ನು ತಯಾರಿಸುವುದು ತುಂಬಾ ಸುಲಭ!
ಎರಡು ಚಮಚ ಜೀರಿಗೆ ಬೀಜವನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಎದ್ದ ಕೂಡಲೆ ಈ ನೀರನ್ನು ಜೀರಿಗೆ ಸಮೇತ ಕುದಿಸಿಕೊಳ್ಳಿ. 1 ಲೋಟ ನೀರು ಮುಕ್ಕಾಲು ಲೋಟ ಆಗುವವರೆಗೆ ಕುದಿಸಿ. ನಂತರ ನೀರನ್ನು ಲೋಟಕ್ಕೆ ಸೋಸಿ, ಉಗುರು ಬೆಚ್ಚಗೆ ಆದ ನಂತರ ಇದಕ್ಕೆ ಒಂದು ಚಮಚ ಜೇನು ತುಪ್ಪ ಸೇರಿಸಿ ಮಿಕ್ಸ್ ಮಾಡಿ. ಖಾಲಿ ಹೊಟ್ಟೆಯಲ್ಲಿ ಈ ನೀರುನ್ನು ನಿತ್ಯ ಸೇವಿಸಿದರೆ ಕೊಬ್ಬು ಕರಗಲು ಸಹಕಾರಿಯಾಗುತ್ತದೆ.
4.ನೀರಿಗೆ ಜೀರಿಗೆ ಹಾಕಿ ಕುಡಿದರೆ ಸಿಗುತ್ತದೆ ಪ್ರಯೋಜನ
ರಾತ್ರಿ ಒಂದು ಲೋಟ ನೀರಿಗೆ ಎರಡು ಚಮಚ ಜೀರಿಗೆ ಹಾಕಿಟ್ಟು ನೆನೆಸಿಡಿ, ಬೆಳಗಾಗುವಾಗ ಜೀರಿಗೆಯ ಕಾಳುಗಳೆಲ್ಲವೂ ನೀರು ಕುಡಿದು ಊದಿಕೊಂಡಿರುತ್ತವೆ. ತನ್ಮೂಲಕ ಇದರ ಒಡಲಲ್ಲಿದ್ದ ಪೋಷಕಾಂಶಗಳು ನೀರಿನಲ್ಲಿ ಬೆರೆತುಕೊಂಡು ಈ ನೀರನ್ನು ಅತ್ಯುತ್ತಮ ಔಷಧೀಯ ದ್ರವಾಗಿಸುತ್ತವೆ. ಜೀರಿಗೆಯ ಅಂಶಗಳು ನೀರಿನಲ್ಲಿ ಬೆರೆತಷ್ಟೂ ಹೆಚ್ಚು ಹೆಚ್ಚು ಮಸುಕಾದ ಹಳದಿ ಬಣ್ಣವನ್ನು ಪಡೆಯುತ್ತದೆ. ಆದರೆ ನೀರಿನ ರುಚಿ ಹೆಚ್ಚೂ ಕಡಿಮೆ ಬದಲಾಗದೇ ಇರುತ್ತದೆ.
***
ವಾಕಿಂಗ್‌ನ ಈ ಪ್ರಯೋಜನಗಳನ್ನು ಓದಲು ನೀವು ಆಶ್ಚರ್ಯಚಕಿತರಾಗುವಿರಿ! *
ವಾಕಿಂಗ್‌ನಿಂದ ಹಲವು ಪ್ರಯೋಜನಗಳಿವೆ ಎಂದು ಹಲವರು ಹೇಳುತ್ತಾರೆ. ವಾಕಿಂಗ್‌ನ ಪ್ರಯೋಜನಗಳನ್ನು ತಿಳಿದಿದ್ದರೂ ಅನೇಕ ಜನರು ನಡೆಯುವುದನ್ನು ತಪ್ಪಿಸುತ್ತಾರೆ. ಆದರೆ ಇಂದಿನ ಜೀವನಶೈಲಿಯಲ್ಲಿ ವಾಕಿಂಗ್ ಬಹಳ ಅವಶ್ಯಕವಾಗಿದೆ. ಚುರುಕಾದ ವಾಕಿಂಗ್ ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ. ವೇಗವಾಗಿ ನಡೆಯುವುದರಿಂದ ಆಸ್ಪತ್ರೆಗೆ ದಾಖಲಾಗುವ ಅಪಾಯ ಮತ್ತು ಕಡಿಮೆ ಸಮಯ ಉಳಿಯಬೇಕಾಗುತ್ತದೆ.
ನಿಧಾನವಾಗಿ ನಡೆಯುವವರಿಗಿಂತ ಸ್ಪೀಡ್ ವಾಕರ್ಸ್ ಮೂರು ವರ್ಷಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇಕಡಾ 37 ರಷ್ಟು ಕಡಿಮೆ. ವಯಸ್ಸಾದವರಲ್ಲಿ ವಾಕಿಂಗ್ ಹೆಚ್ಚು ಜನಪ್ರಿಯವಾಗಿದೆ. ಯುವಕರು ಕೂಡ ಇದರ ಲಾಭವನ್ನು ಪಡೆದುಕೊಳ್ಳಬೇಕು. ಈ ವ್ಯಾಯಾಮವನ್ನು ಯಾವುದೇ ಹಣವನ್ನು ಖರ್ಚು ಮಾಡದೆ ಮತ್ತು ಯಾವುದೇ ತರಬೇತಿ ಇಲ್ಲದೆ ಮಾಡಬಹುದು.
* ವೇಗವಾಗಿ ನಡೆಯುವ ಪ್ರಯೋಜನಗಳು - *
* 1) * ವಾರದಲ್ಲಿ 2 ಗಂಟೆಗಳ ಕಾಲ ನಡೆಯುವುದರಿಂದ ಮೆದುಳಿನ ಪಾರ್ಶ್ವವಾಯು ಬರುವ ಸಾಧ್ಯತೆ 30 ಪ್ರತಿಶತ ಕಡಿಮೆಯಾಗುತ್ತದೆ.
* 2) * ಪ್ರತಿದಿನ 30 ರಿಂದ 60 ನಿಮಿಷಗಳ ಕಾಲ ನಡೆಯುವುದರಿಂದ ಹೃದಯಾಘಾತದ ಸಾಧ್ಯತೆಗಳು ಕಡಿಮೆಯಾಗುತ್ತವೆ.
* 3) * ಪ್ರತಿದಿನ 30 ರಿಂದ 40 ನಿಮಿಷಗಳ ಕಾಲ ನಡೆಯುವುದರಿಂದ ಮಧುಮೇಹ ಅಪಾಯವನ್ನು 29% ಕಡಿಮೆ ಮಾಡುತ್ತದೆ.
* 4) * ದಿನಕ್ಕೆ 30 ನಿಮಿಷ ನಡೆದರೆ ಖಿನ್ನತೆಯ ಸಾಧ್ಯತೆ 36% ಕಡಿಮೆಯಾಗುತ್ತದೆ.
* 5) * ಪ್ರತಿದಿನ ಕನಿಷ್ಠ 1 ಗಂಟೆ ನಡೆಯುವುದರಿಂದ ಬೊಜ್ಜು ಕಡಿಮೆಯಾಗುತ್ತದೆ.
* 6) * ಬೆಳಿಗ್ಗೆ ನಡೆಯುವುದರಿಂದ ದೇಹವು ಬೆಳಿಗ್ಗೆ ವಾತಾವರಣದಿಂದ ಶುದ್ಧ ಆಮ್ಲಜನಕವನ್ನು ಪೂರೈಸುತ್ತದೆ.
* 7) * ಮೂಳೆ ಬಲಕ್ಕೆ ಅಗತ್ಯವಾದ ವಿಟಮಿನ್ ಡಿ ಅನ್ನು ಬೆಳಿಗ್ಗೆ ಸೂರ್ಯನಿಂದ ಪಡೆಯಲಾಗುತ್ತದೆ.
* 8) * ವಾಕಿಂಗ್ ಕೂಡ ಅದೇ ಸಮಯದಲ್ಲಿ ದೈಹಿಕ ಮತ್ತು ಮಾನಸಿಕ ವ್ಯಾಯಾಮಕ್ಕೆ ಕಾರಣವಾಗುತ್ತದೆ.
* 9) * ನಿರಂತರ ಕೆಲಸವು ನಡೆಯುವುದರಿಂದ ದೇಹ ಮತ್ತು ಮನಸ್ಸಿನ ಆಯಾಸವನ್ನು ತೆಗೆದುಹಾಕುತ್ತದೆ.
* 10) * ವಾಕಿಂಗ್ ಒತ್ತಡ ಮತ್ತು ಕಿರಿಕಿರಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ
* 11) * ವಾಕಿಂಗ್ ಸಹ ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
* 12) * ವಾಕಿಂಗ್ ಮನಸ್ಸಿನ ಏಕಾಗ್ರತೆ ಮತ್ತು ಆಲೋಚನೆಗೆ ಸಹ ಪ್ರಯೋಜನಕಾರಿಯಾಗಿದೆ.
* 13) * ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಈ ರೀತಿಯ ವ್ಯಾಯಾಮ ಅದ್ಭುತವಾಗಿದೆ
* 14) * ವಾಕಿಂಗ್ ದೇಹದಲ್ಲಿನ ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುತ್ತದೆ
* 15) * ವಾಕಿಂಗ್ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ.
* 16) * ಪ್ರತಿದಿನ ಒಂದು ಗಂಟೆ ನಡೆಯುವುದರಿಂದ ಸಂಧಿವಾತದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆ ತೋರಿಸಿದೆ.
* 17) * ವಾಕಿಂಗ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಮಲಬದ್ಧತೆಯಂತೆ, ಜೀರ್ಣಕಾರಿ ಅಸ್ವಸ್ಥತೆಗಳನ್ನು ಕಡಿಮೆ ಮಾಡುತ್ತದೆ.
* 18) * ವಾಕಿಂಗ್ ಹೃದಯ ಬಡಿತವನ್ನು ಹೆಚ್ಚಿಸುತ್ತದೆ.
* 19) * ನಿಯಮಿತವಾಗಿ ನಡೆಯುವ ಅಭ್ಯಾಸ ಹೊಂದಿರುವವರಲ್ಲಿ ಹೃದ್ರೋಗದಿಂದ ಸಾಯುವ ಅಪಾಯ 50% ಕ್ಕಿಂತ ಕಡಿಮೆ.
* 20) * ನಿಯಮಿತವಾಗಿ ನಡೆಯುವುದು ಶ್ವಾಸಕೋಶದ ದಕ್ಷತೆಯನ್ನು ಹೆಚ್ಚಿಸುತ್ತದೆ.
* 21) * ನಿಯಮಿತವಾಗಿ ನಡೆಯುವುದರಿಂದ ಬೆನ್ನು ನೋವು, ಹೃದ್ರೋಗ, ಮಧುಮೇಹ, ಅಧಿಕ ರಕ್ತದೊತ್ತಡ, ಉಸಿರಾಟದ ತೊಂದರೆ ನಿಯಂತ್ರಿಸಬಹುದು.
* 22) * ನಿಯಮಿತವಾಗಿ ನಡೆಯುವುದರಿಂದ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಅಂತಃಸ್ರಾವಕ ಗ್ರಂಥಿಯ ಕಾರ್ಯವನ್ನು ಸುಧಾರಿಸುತ್ತದೆ.
* 23) * ವಾಕಿಂಗ್‌ನೊಂದಿಗೆ ಮೂಳೆಯ ಬಲವೂ ಹೆಚ್ಚಾಗುತ್ತದೆ.
* 24) * ನಿಯಮಿತವಾಗಿ ನಡೆಯುವುದರಿಂದ ಸೊಂಟ, ತೊಡೆ ಮತ್ತು ಕಾಲುಗಳ ಸ್ನಾಯುಗಳನ್ನು ಬಲಪಡಿಸುತ್ತದೆ.
* 25) * ಕಣ್ಣಿನ ಪೊರೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
* 26) * ನಿಯಮಿತವಾಗಿ ನಡೆಯುವುದರಿಂದ ಕೆಲವು ರೀತಿಯ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ.
* 27) * ನಿಯಮಿತವಾಗಿ ನಡೆಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಬಳಸುತ್ತದೆ.
* 28) * ವಾಕಿಂಗ್ ಖಿನ್ನತೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
* 29) * ಪ್ರತಿದಿನ 30 ನಿಮಿಷಗಳ ಕಾಲ ನಿಯಮಿತವಾಗಿ ನಡೆಯುವುದರಿಂದ ಸರಾಸರಿ ಜೀವಿತಾವಧಿಯನ್ನು 3 ವರ್ಷ ಹೆಚ್ಚಿಸುತ್ತದೆ.
* 30) * ನಿಯಮಿತವಾಗಿ ನಡೆಯುವುದು ದೀರ್ಘಾಯುಷ್ಯಕ್ಕೆ ಪ್ರಮುಖವಾಗಿದೆ.
******
ವಯಸ್ಸಾಗುವುದು ಪಾದದಿಂದ ಆರಂಭವಾಗುತ್ತದೆ !
ಇದು ವೈಜ್ಞಾನಿಕ ಸತ್ಯ.....
ನಿಮ್ಮ ಕಾಲುಗಳನ್ನು ಸಕ್ರಿಯವಾಗಿ ಮತ್ತು ಬಲವಾಗಿರಿಸಿಕೊಳ್ಳಿ !!
ನಾವು ಪ್ರತಿದಿನ ವಯಸ್ಸಾದಂತೆ ನಮ್ಮ ಕಾಲುಗಳು ಯಾವಾಗಲೂ ಸಕ್ರಿಯವಾಗಿ ಮತ್ತು ಬಲವಾಗಿರಬೇಕು.ನಮಗೆ ವಯಸ್ಸಾಗುತ್ತಿದ್ದಂತೆ, ಬಿಳಿ ಕೂದಲು (ಅಥವಾ) ಸಡಿಲವಾದ ಚರ್ಮ (ಅಥವಾ) ಮುಖದ ಸುಕ್ಕುಗಳಿಗೆ ಹೆದರಬೇಕಾಗಿಲ್ಲ.
ಪ್ರಖ್ಯಾತ ಅಮೇರಿಕನ್ ನಿಯತಕಾಲಿಕೆ "ಪ್ರಿವೆನ್ಷನ್" ಆರೋಗ್ಯಕರ ಜೀವನಕ್ಕೆ ಅತ್ಯಂತ ಮುಖ್ಯವಾದ ಮತ್ತು ಅತ್ಯಗತ್ಯವಾದ ಪ್ರಬಲವಾದ ಕಾಲಿನ ಸ್ನಾಯುಗಳನ್ನು ಪಟ್ಟಿ ಮಾಡಿದೆ.
ಪ್ರತಿದಿನ ನಡೆಯಿರಿ
🚶♂️🏃♂️🚶♂️🚶♂️ 🚶🚶🚶
ನೀವು ಎರಡು ವಾರಗಳ ಕಾಲ ನಿಮ್ಮ ಕಾಲುಗಳನ್ನು ಚಲಿಸದಿದ್ದರೆ, ನಿಮ್ಮ ನಿಜವಾದ ಕಾಲಿನ ಬಲವು 10 ವರ್ಷಗಳಷ್ಟು ಕಡಿಮೆಯಾಗುತ್ತದೆ.
ಕಾರಣ
ನಡೆಯಿರಿ, ನಡೆಯಿರಿ, ನಡೆಯಿರಿ
🚶♂️🚶♂️🏃♂️🏃♂️🚶♂️🚶♂️🚶
ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯದ ಅಧ್ಯಯನವು ವೃದ್ಧರು ಮತ್ತು ಯುವಕರು ಎರಡು ವಾರಗಳವರೆಗೆ ನಿಷ್ಕ್ರಿಯವಾಗಿದ್ದರೆ ಅವರ ಕಾಲು ಸ್ನಾಯುಗಳ ಮೂರನೇ ಒಂದು ಭಾಗವನ್ನು ಕಳೆದುಕೊಳ್ಳುತ್ತಾರೆ ಎಂದು ಕಂಡುಹಿಡಿದಿದೆ. ಇದು 20-30 ವರ್ಷಗಳ ವೃದ್ಧಾಪ್ಯಕ್ಕೆ ಸಮ !! ಆದ್ದರಿಂದ
ನಡೆಯಿರಿ, ನಡೆಯಿರಿ, ನಡೆಯಿರಿ....
🚶♂️🚶♂️🏃♂️🏃♂️🚶♂️🚶♂️🚶
ಕಾಲಿನ ಸ್ನಾಯುಗಳು ದುರ್ಬಲಗೊಳ್ಳುವುದರಿಂದನಾವು ಪುನರ್ವಸತಿ ಮತ್ತು ವ್ಯಾಯಾಮ ಮಾಡಿದರೂ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳಬಹುದು. ಆದ್ದರಿಂದ, ನಡಿಗೆಯಂತಹ ನಿಯಮಿತ ವ್ಯಾಯಾಮ ಬಹಳ ಮುಖ್ಯ
ಕಾಲುಗಳು ನಮ್ಮ ದೇಹದ ಎಲ್ಲಾ ತೂಕವನ್ನು ಹೊರುತ್ತವೆ.
ಕಾಲುಗಳು ಒಂದು ರೀತಿಯ ಸ್ತಂಭ
ಇದು ಮಾನವ ದೇಹದ ಸಂಪೂರ್ಣ ಭಾರವನ್ನು ಹೊತ್ತುಕೊಳ್ಳುತ್ತದೆ.
ಆದ್ದರಿಂದ
ದೈನಂದಿನ ವಾಕಿಂಗ್ ಮಾಡಿ
🚶♂️🚶♂️🏃♂️🏃♂️🚶♂️🚶🚶
ಕುತೂಹಲಕಾರಿಯಾದ ವಿಷಯ, ವ್ಯಕ್ತಿಯ ಮೂಳೆಗಳಲ್ಲಿ 50% ಮತ್ತು ಅವರ ಸ್ನಾಯುಗಳಲ್ಲಿ 50% ಎರಡೂ ಕಾಲುಗಳಲ್ಲಿವೆ.
ಆದ್ದರಿಂದ
ನಡೆಯಿರಿ, ನಡೆಯಿರಿ, ನಡೆಯಿರಿ
🚶♂️🚶♂️🏃♂️🏃♂️🚶♂️🚶♂️🚶
ಮಾನವ ದೇಹದಲ್ಲಿನ ಅತಿದೊಡ್ಡ ಮತ್ತು ಬಲವಾದ ಕೀಲುಗಳು ಮತ್ತು ಮೂಳೆಗಳು ಕಾಲುಗಳಲ್ಲಿವೆ.
10,000 ಸ್ಟೆಪ್ಸ್ ದಿನಂಪ್ರತಿ.....
🚶🚶🚶🚶🚶🚶🚶
ಬಲವಾದ ಮೂಳೆಗಳು, ಬಲವಾದ ಸ್ನಾಯುಗಳು ಮತ್ತು ಹೊಂದಿಕೊಳ್ಳುವ ಕೀಲುಗಳನ್ನು ಹೊಂದಿರುವ ದೇಹ ಕಬ್ಬಿಣದ ತ್ರಿಕೋನವನ್ನು ರೂಪಿಸುತ್ತದೆ. ಮಾನವ ದೇಹವನ್ನು ಒಯ್ಯುತ್ತದೆ.
ವ್ಯಕ್ತಿಯ ಜೀವನದ 70% ಮಾನವ ಚಟುವಟಿಕೆಗಳಿಗೆ ಮತ್ತು ಎರಡು ಪಾದಗಳಿಂದ ಕ್ಯಾಲೊರಿಗಳನ್ನು ಸುಡಲು ಖರ್ಚುಮಾಡುತ್ತದೆ. ಇದು ನಿಮಗೆ ಗೊತ್ತಾ?
ಒಬ್ಬ ವ್ಯಕ್ತಿಯು ಚಿಕ್ಕವನಾಗಿದ್ದಾಗ, ಅವನ ತೊಡೆಗಳು 800 ಕೆಜಿ ತೂಕದ ಸಣ್ಣ ಕಾರನ್ನು ಎತ್ತುವಷ್ಟು ಬಲವಾಗಿರುತ್ತದೆ !
ಎರಡೂ ಕಾಲುಗಳು ಒಟ್ಟಿಗೆ 50% ನರಗಳನ್ನು, 50% ರಕ್ತನಾಳಗಳನ್ನು ಮತ್ತು 50% ರಕ್ತವನ್ನು ಮಾನವ ದೇಹದಲ್ಲಿ ಒಯ್ಯುತ್ತವೆ. ಇದು ದೇಹವನ್ನು ಸಂಪರ್ಕಿಸುವ ಅತಿ ದೊಡ್ಡ ರಕ್ತಪರಿಚಲನಾ ವ್ಯವಸ್ಥೆ.
ಆದ್ದರಿಂದ
ಪ್ರತಿದಿನ ನಡೆಯಿರಿ, ನಡೆಯಿರಿ, ನಡೆಯಿರಿ
🚶♂️🚶♂️🏃♂️🏃♂️🚶♂️🚶♂️🚶
ಕಾಲುಗಳು ಮಾತ್ರ ಆರೋಗ್ಯಕರವಾಗಿದ್ದಾಗ, ರಕ್ತದ ಹರಿವಿನ ಸಮೃದ್ಧ ಹರಿವು ಸರಾಗವಾಗಿ ಹೋಗುತ್ತದೆ. ಆದ್ದರಿಂದ, ಬಲವಾದ ಕಾಲು ಸ್ನಾಯುಗಳನ್ನು ಹೊಂದಿರುವ ಜನರು ಖಂಡಿತವಾಗಿಯೂ ಬಲವಾದ ಹೃದಯವನ್ನು ಹೊಂದಿರುತ್ತಾರೆ.
ಒಬ್ಬರ ವಯಸ್ಸು ಪಾದದಿಂದ ಮೇಲಕ್ಕೆ ಆರಂಭವಾಗುತ್ತದೆ. ಒಬ್ಬ ವ್ಯಕ್ತಿಯು ವಯಸ್ಸಾದಂತೆ, ಯೌವನದಲ್ಲಿ ಭಿನ್ನವಾಗಿ, ಮೆದುಳು ಮತ್ತು ಕಾಲುಗಳ ನಡುವಿನ ಆಜ್ಞೆಗಳ ಪ್ರಸರಣದ ನಿಖರತೆ ಮತ್ತು ವೇಗ ಕಡಿಮೆಯಾಗುತ್ತದೆ.
ಆದ್ದರಿಂದ
ದಯವಿಟ್ಟು ನಡೆಯಿರಿ
🚶♂️🚶♂️🏃♂️🏃♂️🚶♂️🚶♂️🚶
ಇದರ ಜೊತೆಯಲ್ಲಿ, ಮೂಳೆ ಮಜ್ಜೆಯೆಂದು ಕರೆಯಲ್ಪಡುವ ಕ್ಯಾಲ್ಸಿಯಂ ಕಾಲಾನಂತರದಲ್ಲಿ ಅಥವಾ ನಂತರ ಕಳೆದುಹೋಗುತ್ತದೆ, ಇದು ವಯಸ್ಸಾದವರಲ್ಲಿ ಮುರಿತಗಳಿಗೆ ಕಾರಣವಾಗುತ್ತದೆ.
ಆದ್ದರಿಂದ
ವಾಕಿಂಗ್, ವಾಕಿಂಗ್, ವಾಕಿಂಗ್
🚶♂️🚶♂️🏃♂️🏃♂️🚶♂️🚶♂️🚶
ವಯಸ್ಸಾದವರಲ್ಲಿ ಮೂಳೆ ಮುರಿತಗಳು, ಮೂಳೆ ತೊಡಕುಗಳ ಸರಣಿಗೆ ಕಾರಣವಾಗಬಹುದು, ವಿಶೇಷವಾಗಿ ಮೆದುಳಿನ ಥ್ರಂಬೋಸಿಸ್ನಂತಹ ಅಪಾಯಕಾರಿ ರೋಗಗಳು
ಕಾಣಿಸಿಕೊಳ್ಳಬಹುದು.....
ಆದ್ದರಿಂದ
ನಡೆಯಿರಿ, ನಡೆಯಿರಿ, ನಡೆಯಿರಿ....
🚶♂️🚶♂️🏃♂️🏃♂️🚶♂️🚶♂️🚶
15% ವಯಸ್ಸಾದ ರೋಗಿಗಳು ಸಾಮಾನ್ಯವಾಗಿ ಮೂಳೆ ಮುರಿತದ ಒಂದು ವರ್ಷದೊಳಗೆ ಸಾಯುತ್ತಾರೆ ಎಂದು ನಿಮಗೆ ತಿಳಿದಿದೆಯೇ?
ಪ್ರತಿದಿನ ತಪ್ಪದೆ ನಡೆಯಿರಿ.
🚶♂️🚶♂️🏃♂️🏃♂️🚶♂️🚶♂️🚶
60 ವರ್ಷಗಳ ನಂತರ ನಿಮ್ಮ ಕಾಲುಗಳಿಗೆ ವ್ಯಾಯಾಮ ಮಾಡುವುದು ತಡವಾಗಿಲ್ಲ. ನಮ್ಮ ಕಾಲುಗಳು ಕ್ರಮೇಣ ವಯಸ್ಸಾಗುತ್ತಿದ್ದರೂ, ನಮ್ಮ ಕಾಲುಗಳಿಗೆ ವ್ಯಾಯಾಮ ಮಾಡುವುದು ಆಜೀವ ಕೆಲಸ.
10,000 ಅಡಿ ನಡಿಗೆ
🚶🚶🚶🚶🚶🚶🚶
ಯಾವಾಗಲೂ ಕಾಲುಗಳನ್ನು ಬಲಪಡಿಸುವ ಮೂಲಕ ಮತ್ತಷ್ಟು ವಯಸ್ಸಾಗುವುದನ್ನು ತಡೆಯಬಹುದು ಅಥವಾ ಕಡಿಮೆ ಮಾಡಬಹುದು.
365 ದಿನಗಳ ನಡಿಗೆ
ನಿಮ್ಮ ಕಾಲುಗಳಿಗೆ ಸಾಕಷ್ಟು ವ್ಯಾಯಾಮವನ್ನು ಪಡೆಯಲು ಮತ್ತು ನಿಮ್ಮ ಕಾಲಿನ ಸ್ನಾಯುಗಳನ್ನು ಆರೋಗ್ಯವಾಗಿಡಲು ದಿನಕ್ಕೆ ಕನಿಷ್ಠ 30-40 ನಿಮಿಷಗಳ ಕಾಲ ನಡೆಯಿರಿ.
ನೀವು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಲ್ಲಿ....
ಖಂಡಿತಾ
ನಡೆಯಿರಿ, ನಡೆಯಿರಿ, ನಡೆಯಿರಿ....
🚶♂️🚶♂️🏃♂️🏃♂️🏃♂️🚶♂️🚶♂️
*****
ವ್ಯಾಯಾಮ ಮಾಡದೆಯೂ ಒತ್ತಡ, ಆತಂಕ ದೂರ ಮಾಡಿ ಖುಷಿಯಾಗಿರುವುದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್
ವ್ಯಾಯಾಮದಿಂದ ಒತ್ತಡ, ಖಿನ್ನತೆ ದೂರವಾಗಿ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ವ್ಯಾಯಾಮವಿಲ್ಲದೆಯೂ ಮನಸ್ಸನ್ನು ಚೆನ್ನಾಗಿಟ್ಟುಕೊಳ್ಳುವುದು ಹೇಗೆ ಎನ್ನುವ ಸಿಂಪಲ್ ಟಿಪ್ಸ್ ಇಲ್ಲಿದೆ.
ವ್ಯಾಯಾಮ ನಮ್ಮ ದೇಹದ ಸರ್ವತೋಮುಖ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುವ ಮೂಲಕ ಖುಷಿಯ ಹಾರ್ಮೋನುಗಳನ್ನು ಹೆಚ್ಚು ಮಾಡುತ್ತದೆ.
ಅಲ್ಲದೆ ನಿಯಮಿತವಾದ ವ್ಯಾಯಾಮವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು, ಟೈಪ್ 2 ಮಧುಮೇಹ, ಹೃದಯರಕ್ತನಾಳದ ಕಾಯಿಲೆ, ಬೊಜ್ಜು, ಅಧಿಕ ರಕ್ತದೊತ್ತಡ, ಖಿನ್ನತೆ, ಒತ್ತಡದ ಭಾವನೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಆದರೆ ಕೆಲವೊಮ್ಮೆ, ಕೆಲಸದ ಒತ್ತಡ, ಸಂಬಂಧದ ಸಮಸ್ಯೆಗಳು ಮತ್ತು ಅನಾರೋಗ್ಯದಂತಹ ವಿವಿಧ ಕಾರಣಗಳಿಂದ ಧನಾತ್ಮಕ ಮತ್ತು ಋಣಾತ್ಮಕ ಭಾವನೆಗಳ ಏರಿಳಿತದೊಂದಿಗೆ ನಾವೆಲ್ಲರೂ ಮನಸ್ಥಿತಿ ಬದಲಾವಣೆಗಳನ್ನು ಅನುಭವಿಸುತ್ತೇವೆ. ಇದರಿಂದ ವ್ಯಾಯಾಮ ಮಾಡಲು ಅಥವಾ ದೇಹವನ್ನು ಥಂಡಿಸಲು ಇಷ್ಟಪಡುವುದಿಲ್ಲ. ಅಂತಹ ಸಂದರ್ಭದಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ತಜ್ಞರ ಸಲಹೆ ಇಲ್ಲಿದೆ.
ಆರೋಗ್ಯಕರ ಆಹಾರ ಸೇವನೆ
ನಾವು ಸೇವಿಸುವ ಆಹಾರ ನಮ್ಮ ಮನಸ್ಥಿತಿ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಸರಿಯಾದ, ಪೌಷ್ಟಿಕವಾದ ಆಹಾರ ಸೇವಿಸುವುದು ಮುಖ್ಯವಾಗಿರುತ್ತದೆ. ಮೂಡ್ ಚೆನ್ನಾಗಿರಬೇಕೆಂದರೆ ಹೆಚ್ಚು ವಿಟಮಿನ್ ಸಿ ಯುಕ್ತ ಹಣ್ಣುಗಳನ್ನು ಸೇವಿಸಿ, ಧಾನ್ಯಗಳು, ತರಕಾರಿಗಳು ಮತ್ತು ಬೀಜಗಳನ್ನು ಸೇವಿಸಿ ಏಕೆಂದರೆ ಅವುಗಳು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ, ಇವು ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡುತ್ತವೆ.
ಇದರೊಂದಿಗೆ ಒಮೆಗಾ-3-ಭರಿತ ಆಹಾರಗಳಾದ ಮೀನು ಮತ್ತು ಬೀಜಗಳು ಸಹ ಮನಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಉತ್ತಮ ನಿದ್ದೆ
ನಿದ್ದೆ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಇರುವ ಅತ್ಯುತ್ತ ವಿಧಾನವಾಗಿದೆ. ದೇಹದಲ್ಲಿನ ಸುಸ್ತು ಕೂಡ ಮೂಡ್ ಹಾಳಾಗುವಂತೆ ಮಾಡುತ್ತದೆ. ಅಧ್ಯಯನಗಳ ಪ್ರಕಾರ ಯಾರು ನಿದ್ರಾಹೀನತೆಯನ್ನು ಹೊಂದಿರುತ್ತಾರೋ ಅವರು ಖಿನ್ನತೆ, ಆತಂಕದಂತಹ ಸ್ಥಿತಿಗೆ ಹೋಗುವ ಸಾಧ್ಯತೆ 5 ಪಟ್ಟು ಹೆಚ್ಚಾಗಿರುತ್ತದೆ.
ಹೀಗಾಗಿ ಪ್ರತಿದಿನ 7 ರಿಂದ 8 ಗಂಟೆಗಳ ನಿರಂತರ ನಿದ್ದೆ ಅತ್ಯಗತ್ಯವಾಗಿರುತ್ತದೆ. ಇದು ಮಾನಸಿಕ ಒತ್ತಡ, ಆತಂಕ ಇವುಗಳಿಂದ ದೂರವಿರಿಸಿ ಇಡೀ ದಿನ ಚೈತನ್ಯಪೂರ್ಣವಾಗಿ ಇರುವಂತೆ ಮಾಡುತ್ತದೆ.
ನಿರ್ಜಲೀಕರಣದಿಂದ ದೂರವಿರಿ
ದೇಹ ಚಟುವಟಿಕೆಯಿಂದ ಕೂಡಿರಬೇಕು ಎಂದರೆ ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿರಬೇಕು. ನಿರ್ಜಲೀಕರಣವಾದರೆ ಮೆದುಳಿಗೆ ಆಮ್ಲಜನಕ ಮತ್ತು ರಕ್ತದ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತದೆ. ಇದರಿಂದ ಮೆದುಳಿನ ಕಾರ್ಯಕ್ಷಮತೆ ಕುಗ್ಗಬಹುದು. ಇದು ಮೂಡ್ ಹಾಳಾಗುವಂತೆ ಮಾಡುತ್ತದೆ.
ಹೀಗಾಗಿ ಆತಂಕ, ಖಿನ್ನತೆಯನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುವುದಿಲ್ಲ. ಇದೆ ಕಾರಣಕ್ಕೆ ದೇಹಕ್ಕೆ ಅಗತ್ಯವಿರುವಷ್ಟು ದ್ರವಪದಾರ್ಥವನ್ನು ಪೂರೈಕೆ ಮಾಡಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ.
ಸಂಗೀತ ಕೇಳುವುದು
ಸಂಗೀತ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಂಗೀತವನ್ನು ಆಲಿಸುವುದರಿಂದ ಖುಷಿಯ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ. ಇದರಿಂದ ಒತ್ತಡ, ಆತಂಕವೂ ದೂರವಾಗುತ್ತದೆ.
ವ್ಯಾಯಾಮ ಮಾಡುವಾಗ ಬೇಕಾದರೂ ನೀವು ಸಂಗೀತವನ್ನು ಕೇಳಬಹುದು. ಇದು ನಕಾರಾತ್ಮಕ ಯೋಚನೆಗಳನ್ನು ನಿವಾರಣೆ ಮಾಡಲು ನೆರವಾಗುತ್ತದೆ.
ಸರಿಯಾದ ಚಟುವಟಿಕೆ ಆಯ್ದುಕೊಳ್ಳಿ
ನಮ್ಮ ಮಾನಸಿಕ ಸ್ಥಿತಿ ಸರಿಯಾಗಿರಬೇಕೆಂದರೆ ನಾವು ಮಾಡುವ ಚಟುವಟಿಕೆಗಳು ನಮಗೆ ಖುಷಿ ನೀಡುವಂತಿರಬೇಕು. ಜಿಮ್‌ಗೆ ಹೋಗಿ ವ್ಯಾಯಾಮ ಮಾಡಲು ಸಾಧ್ಯವಾಗದೇ ಇದ್ದರೆ ಇತರ ಕೆಲಸಗಳಲ್ಲಿ ತೊಡಗಿಕೊಳ್ಳಿ. ನಡಿಗೆ, ಈಜು, ಏರೋಬಿಕ್ ವ್ಯಾಯಾಮ, ಸೈಕ್ಲಿಂಗ್, ಗಾರ್ಡನಿಂಗ್ ಈ ರೀತಿಯ ಕೆಲಸಗಳಲ್ಲಿ ತೊಡಗಿಕೊಳ್ಳಿ. ಇದರಿಂದ ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ. ಆತಂಕ, ಒತ್ತಡದ ಬದುಕಿನಿಂದ ದೂರವಾಗಬಹುದು.
ಪವಿತ್ರಾ ಭಟ್. ವಿಜಯಕರ್ನಾಟಕ.
***
#Diabetes #HealthTips #MayaLoka
ಇದು ಒಂದು ಗ್ಲಾಸ್ ಕುಡಿದರೆ ಶುಗರ್, ಬಿಪಿ, ಹಾರ್ಟ್ ಬ್ಲಾಕೇಜ್, ಕೊಲೆಸ್ಟ್ರಾಲ್, ಮಲಬದ್ಧತೆ ಶಾಶ್ವತವಾಗಿ ದೂರವಾಗುತ್ತೆ.
https://www.youtube.com/watch?v=L2RZIUg7npE&feature=youtu.be
*********
ನೈಸರ್ಗಿಕವಾಗಿ ಸಿಗುವ ತರಕಾರಿಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಚಳಿಗಾಲ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತಾ ಬಂದಿದೆ, ಆದರೆ ಪೂರ್ತಿ ಕಡಿಮೆ ಆಗಿಲ್ಲ! ಈ ಸಮಯದಲ್ಲಿ ವಾತಾವರಣದಲ್ಲಿ ಆಗುವ ಏರುಪೇರಿನಿಂದಾಗಿ, ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳು ಎನ್ನುವುದು ಕಾಡುತ್ತಲೇ ಇರುವುದು ಮಾತ್ರವಲ್ಲದೆ, ಹಲವಾರು ರೀತಿಯ ಸೋಂಕುಗಳು ಕಾಡುವುದು.
ಇಂತಹ ಸಂದರ್ಭದಲ್ಲಿ, ಈ ಎಲ್ಲಾ ಸೊಂಕುಗಳಿಂದ ಹೋರಾಡುವ ಸಲುವಾಗಿ, ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುವುದು ಅಗತ್ಯವಾಗಿರುವುದು. ಇದಕ್ಕಾಗಿ ಆಹಾರ ಕ್ರಮದಲ್ಲಿ ಸರಿಯಾದ ಆಹಾರ ಸೇವನೆ ಮಾಡಿದರೆ ಅದು ತುಂಬಾ ಲಾಭಕಾರಿ ಆಗಿರುವುದು.
ಇನ್ನು ಚಳಿಗಾಲದ ಸಮಯದಲ್ಲಿ, ಸಂಜೆ ಆಗುತ್ತಾ ಹೋದ ಹಾಗೆ, ತಣ್ಣಗೆ ಬೀಸುವ ತಂಪಾದ ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಲು, ಬೆಚ್ಚಗಿನ ಆಹಾರದ ಕಡೆ ಮನ ಹಾತೊರೆಯುವುದು ಸಾಮಾನ್ಯ, ಅಲ್ಲದೇ ಈ ಸಮಯದಲ್ಲಿ ಹಸಿವು ಕೂಡ ಹೆಚ್ಚು. ಹೀಗಾಗಿ ಅನಾರೋಗ್ಯಕರ ಆಹಾರ ಸೇವನೆಯು ಹೆಚ್ಚಾಗಬಹುದು. ಇಂತಹ ಸಂದರ್ಭದಲ್ಲಿ ತೂಕವನ್ನು ಸಮತೋಲನದಲ್ಲಿಡಲು ಬಯಸುವವರಿಗೆ, ತುಂಬಾನೇ ಕಷ್ಟವಾಗಿ ಪರಿಣಮಿಸಬಹುದು.
ಹಾಗಾಗಿ ಈ ಸಮಯದಲ್ಲಿ ನಮ್ಮ ದೈನಂದಿನ ಆಹಾರಕ್ರಮದಲ್ಲಿ ಕೆಲವೊಂದು ಆರೋಗ್ಯಕಾರಿ ತರಕಾರಿಗಳನ್ನು ಸೇರ್ಪಡೆ ಮಾಡಿದರೆ, ಆಗ ಖಂಡಿತವಾಗಿಯೂ ಅದು ನೆರವಾಗುವುದು. ಇಂತಹ ಕೆಲವೊಂದು ತರಕಾರಿಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದು ದೇಹದ ತೂಕ ಇಳಿಸಲು ಸಹಕಾರಿ ಮಾತ್ರವಲ್ಲದೆ, ರೋಗನಿರೋಧಕ ಶಕ್ತಿಯನ್ನು ಕೂಡ ವೃದ್ಧಿಸಲು ನೆರವಾಗುವುದು
1.ಬೀಟ್‌ರೂಟ್
ನೈಸರ್ಗಿಕವಾಗಿ ಸಿಗುವ ಹಣ್ಣುಗಳು ಹಾಗೂ ತರಕಾರಿಗಳು ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು, ಎನ್ನುವ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಹೀಗಾಗಿ ನಾವು ಇವುಗಳನ್ನು ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಂಡು ಹೋಗುತ್ತೇವೆ.
ಇನ್ನು ತರಕಾರಿಗಳ ವಿಷಯಕ್ಕೆ ಬರುವುದಾದರೆ, ಎಲ್ಲಾ ಬಗೆಯ ತರಕಾರಿಗಳು ಅಷ್ಟೇ, ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಕೆಲವು ತರಕಾರಿಗಳಲ್ಲಿ ವಿಟಮಿನ್ ಗಳು ಹೆಚ್ಚಾಗಿದ್ದರೆ, ಇನ್ನು ಕೆಲವು ತರಕಾರಿಗಳಲ್ಲಿ ನಾರನಾಂಶಗಳು, ಖನಿಜಾಂಶಗಳು ಹೆಚ್ಚಾಗಿ ಕಂಡುಬರುವುದು. ಹೀಗೆ ನಮ್ಮ ದೇಹಕ್ಕೆ ಬೇಕಾಗಿರುವಂತಹ ಸಂಪೂರ್ಣ ಪೋಷಕಾಂಶಗಳು ತರಕಾರಿಯಿಂದ ಸಿಗುವುದು. ಇಂತಹ ತರಕಾರಿಯಲ್ಲಿ ಒಂದು ಬೀಟ್ ರೂಟ್ ಕೂಡ ಒಂದು!
ಬೀಟ್‌ರೂಟ್ ಕತ್ತರಿಸಿದಾಗ ಕೈಯೆಲ್ಲಾ ರಕ್ತದ ಬಣ್ಣ ಆಗಿ ಬಿಡುತ್ತದೆ ಎನ್ನುವ ಒಂದೇ ಕಾರಣಕ್ಕೆ
ಈ ತರಕಾರಿಯಿಂದ ಎಲ್ಲರೂ ದೂರ ಉಳಿಯುತ್ತಾರೆ. ಆದ್ರೆ ನೆನಪಿರಲಿ ಸಾಕಷ್ಟು ಪೋಷಕಾಂಶ ಗಳನ್ನು ಹೊಂದಿರುವ ಈ ತರಕಾರಿ, ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಇದನ್ನು ಪಲ್ಯ, ಸಾಂಬರ್ ಅಥವಾ ಸಲಾಡ್ ಮಾಡಿಕೊಂಡು ಸೇವಿಸಿದರೂ ಸಾಕು, ಆರೋಗ್ಯಕರವಾಗಿ ದೇಹದ ತೂಕ ಇಳಿಸಿಕೊಳ್ಳುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.
2.ಮೂಲಂಗಿ
ನಿಜ ಹೇಳಬೇಕೆಂದ್ರೆ, ಈಗಿನ ಕಾಲದಲ್ಲಿ ನಮಗೆ ರೋಗನಿರೋಧಕ ಶಕ್ತಿ ಎಷ್ಟಿದ್ದರೂ ಕೂಡ ಕಡಿಮೆ ಎನಿಸುತ್ತದೆ. ಕಣ್ಣಿಗೆ ಕಾಣದ ವೈರಸ್ ಹಾಗೂ ಬ್ಯಾಕ್ಟೀರಿಯಾಗಳು, ನಾವು ಎಷ್ಟೇ ಆರೋಗ್ಯ ವಾಗಿದ್ದರೂ ಕೂಡ, ಒಂದ ಸಲಕ್ಕೆ ಇವುಗಳ ಮುಂದೆ ಮಂಡಿಯೂರಬೇಕಾಗುತ್ತದೆ! ಹಾಗಾಗಿ ಮನೆಯಿಂದ ಹೊರಗೆ ಕಾಲಿಡಲು ಕೂಡ ಭಯ ಶುರುವಾಗಿದೆ.ಯಾವ ಸಮಯದಲ್ಲಿ ಯಾವ ಕಾಯಿಲೆ ಬರಬಹುದು ಎಂದು ಹೇಳಲು ಸಾಧ್ಯವಿಲ್ಲ!
ಆದ್ರೆ ಎಲ್ಲಾ ಸಮಸ್ಯೆಗೂ ಪರಿಹಾರ ಅನ್ನುವುದು ಇದ್ದೇ ಇರುತ್ತದೆ, ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದ್ರೆ ಮೂಲಂಗಿ! ಹೌದು ಮೂಲಂಗಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ ಅಂಶ ಒಳಗೊಂಡಿರುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಜೊತೆಗೆ ಇದರಲ್ಲಿ ಸಣ್ಣ-ಪುಟ್ಟ ಕಾಯಿಲೆಗಳಾದ ಜ್ವರ, ಶೀತ, ಕೆಮ್ಮು ಇತ್ಯಾದಿಗಳನ್ನು ಕಡಿಮೆ ಮಾಡಿ ದೇಹದ ಉರಿಯೂತವನ್ನು ನಿಯಂತ್ರಣ ಮಾಡುವ ಗುಣ ಲಕ್ಷಣ ಕಂಡುಬರುತ್ತದೆ. ಹಾಗಾಗಿ ಯಾವುದೇ ಸಂದರ್ಭದಲ್ಲಿ ಮೂಲಂಗಿ ಸೇವನೆ ನಮಗೆ ಬಹಳ ಪ್ರಯೋಜನಕಾರಿ.
3.ಪಾಲಕ್ ಸೊಪ್ಪು
ಪ್ರಕೃತಿದತ್ತವಾಗಿ ಸಿಗುವಂತಹ ನೈಸರ್ಗಿಕ ತರಕಾರಿಗಳು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎನ್ನುವುದು ಈಗಾಗಲೇ ಸಾಬೀತಾಗಿದೆ. ಅದರಲ್ಲೂ ಹಸಿರೆಲೆ ತರಕಾರಿಗಳನ್ನು ದೈನಂದಿನ ಆಹಾರ ಕ್ರಮದಲ್ಲಿ ಬಳಸಿಕೊಂಡರೆ, ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳನ್ನು ನೀಡುವುದು. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಪಾಲಕ್ ಸೊಪ್ಪು
ನಿಮಗೆ ಗೊತ್ತಿರಲಿ, ಪಾಲಕ್ ಸೊಪ್ಪು ತನ್ನಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ, ಕಬ್ಬಿಣಾಂಶದ ಪ್ರಮಾಣವನ್ನು ಹೊಂದಿದ್ದು, ಇದು ಚಯಾಪಚಯ ಉತ್ತಮಪಡಿಸುವ ಜತೆಗೆ ವೇಗವಾಗಿ ಕ್ಯಾಲರಿ ದಹಿಸಲು ನೆರವಾಗುವುದು. ಹೀಗಾಗಿ ತೂಕ ಇಳಿಸುವವರು, ಸರಿಯಾದ ವ್ಯಾಯಾಮದ ಜೊತೆಗೆ, ತಮ್ಮ ಆಹಾರಕ್ರಮದಲ್ಲಿ ಪಾಲಕ್ ಸೊಪ್ಪನ್ನು ಸೇರಿಸಲು ಮರೆಯದಿರಿ!
ಇನ್ನು ಚಳಿಗಾಲದ ಸಂದರ್ಭದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪಾಲಕ್ ಸೊಪ್ಪನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು
4.ಕ್ಯಾರೆಟ್
ಮಾರ್ಕೆಟ್‌ನಲ್ಲಿ ತೆಳ್ಳಗೆ ಬೆಳ್ಳಗೆ ಕಾಣುವ ತರಕಾರಿಗಳು ಒಂದು ಕಡೆಯಾದರೆ, ದಷ್ಟಪುಷ್ಟವಾಗಿ ಕಾಣುವ ತರಕಾರಿಗಳು ಇನ್ನೊಂದು ಕಡೆ! ಈ ಮಧ್ಯೆ ಇವೆಲ್ಲಾ ತರಕಾರಿಗಳ ಮಧ್ಯೆ ಕಿತ್ತಳೆ ಬಣ್ಣದಲ್ಲಿ ಎಲ್ಲರನ್ನೂ ಆಕರ್ಷಿಸುವ ಮತ್ತು ಆರೋಗ್ಯಕ್ಕೆ ಊಹೆಗೂ ಮೀರಿ ಒಳ್ಳೆಯ ಪ್ರಯೋಜನಗಳನ್ನು ಒದಗಿಸುವ ಎಲ್ಲರ ಮೆಚ್ಚಿನ ತರಕಾರಿ ಎಂದರೆ ಅದು ಕ್ಯಾರೆಟ್!
ಇನ್ನು ಈ ತರಕಾರಿಯ ವಿಶೇಷತೆ ಏನೆಂದರೆ, ನಿಯಮಿತವಾಗಿ ಈ ತರಕಾರಿಯನ್ನು ಸೇವನೆ ಮಾಡುವುದರಿಂದ ಆಂತರಿಕವಾಗಿ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ದೀರ್ಘಕಾಲ ತನಕ ಹೊಟ್ಟೆಯು ತುಂಬಿರುವಂತೆ ಮಾಡುವುದು. ಇದನ್ನು ಸಲಾಡ್, ಜ್ಯೂಸ್ ಅಥವಾ ಸೂಪ್ ನಲ್ಲಿ ಬಳಸಬಹುದು
5.ಬೀನ್ಸ್
ಬೊಜ್ಜು ಇಳಿಸುವವರು ಅಥವಾ ದೇಹದ ತೂಕ ಇಳಿಸುವವರು, ತಮ್ಮ ಆಹಾರ ಕ್ರಮದಲ್ಲಿ ಹಸಿರು ಬೀನ್ಸ್‌ನ್ನು ಸೇರಿಸುವುದು ಒಳ್ಳೆಯದು. ಈ ತರಕಾರಿ ತನ್ನಲ್ಲಿ ಅಧಿಕ ಮಟ್ಟದ ನಾರಿನಾಂಶವನ್ನು, ಒಳಗೊಂಡಿರುವುದರಿಂದ, ಇದು ದೀರ್ಘಕಾಲ ಹೊಟ್ಟೆ ತುಂಬಿದಂತೆ ಮಾಡಿ, ದೇಹದ ತೂಕ ಇಳಿಸುವಲ್ಲಿ ಪರಿಣಾಮಕಾರಿ ಆಗಿ ಕೆಲಸ ಮಾಡುವುದು
(ಮಾಹಿತಿ ಸಂಗ್ರಹ)
***
ಯಾವುದೇ ಅನಾರೋಗ್ಯ ಅಥವಾ ದೈಹಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ನಾವು ಸಹಜವಾಗಿಯೇ ಔಷಧಗಳು ಮತ್ತು ರಾಸಾಯನಿಕ ಪೂರಕಗಳನ್ನು ತೆಗೆದುಕೊಳ್ಳುತ್ತೇವೆ. ನಮ್ಮ ಹೆಚ್ಚಿನ ಸಮಸ್ಯೆಗಳಿಗೆ ಪ್ರಕೃತಿಯು ಈಗಾಗಲೇ ಪರಿಹಾರವನ್ನು ಹೊಂದಿದೆ ಎಂಬುದನ್ನು ನಾವು ಮರೆಯುತ್ತೇವೆ. ಪ್ರಪಂಚವು ಕ್ರಮೇಣ ರಾಸಾಯನಿಕ ಆಧಾರಿತ ಉತ್ಪನ್ನಗಳಿಂದ ಸಾವಯವ ಉತ್ಪನ್ನಗಳಿಗೆ ಬದಲಾಗುತ್ತಿದೆ ಮತ್ತು ಸರಿಯಾಗಿದೆ. ನಮ್ಮ ಸುತ್ತಲಿನ ನೈಸರ್ಗಿಕ ಆಹಾರದ ಅನೇಕ ಆಕರ್ಷಕ ಗುಣಗಳನ್ನು ನಾವೆಲ್ಲರೂ ಅರಿತುಕೊಳ್ಳುವ ಮತ್ತು ನೈಸರ್ಗಿಕವಾಗಿ ಸಮತೋಲಿತ ಆಹಾರ ಯೋಜನೆಯನ್ನು ನಿರ್ಮಿಸುವತ್ತ ಗಮನಹರಿಸುವ ಉತ್ತಮ ಸಮಯ.
ಪ್ರ. ಹತ್ತು ಅತ್ಯಂತ ಆರೋಗ್ಯಕರ ಆಹಾರಗಳು ಯಾವುವು?
ಎ. ಅವರ ಪೌಷ್ಟಿಕಾಂಶದ ಸಂಯೋಜನೆಯ ಪ್ರಕಾರ, ಹತ್ತು ಹೆಚ್ಚು ಆರೋಗ್ಯಕರ ಆಹಾರಗಳು ಬಾದಾಮಿ, ಓಟ್ಮೀಲ್, ಸೇಬುಗಳು, ಬಾಳೆಹಣ್ಣುಗಳು, ಬೆರಿಹಣ್ಣುಗಳು, ಮೊಟ್ಟೆಗಳು, ಕೇಲ್, ನಿಂಬೆ, ಕೋಸುಗಡ್ಡೆ ಮತ್ತು ಕೆಂಪು ಎಲೆಕೋಸು. ಆದಾಗ್ಯೂ, ನಿಮ್ಮ ದೇಹದ ಅಗತ್ಯಗಳಿಗೆ ಅನುಗುಣವಾಗಿ ಆಹಾರವನ್ನು ಆಯ್ಕೆ ಮಾಡುವುದು ಅತ್ಯಗತ್ಯ.
ಪ್ರಶ್ನೆ. ಮೂರು ಆರೋಗ್ಯಕರ ಹಣ್ಣುಗಳು ಯಾವುವು?
A. ಸೇಬುಗಳು, ಬೆರಿಹಣ್ಣುಗಳು ಮತ್ತು ಬಾಳೆಹಣ್ಣುಗಳು ಮೂರು ಆರೋಗ್ಯಕರ ಹಣ್ಣುಗಳಾಗಿವೆ. ಅವು ಪ್ರಯೋಜನಕಾರಿ ಪೋಷಕಾಂಶಗಳು, ಜೀವಸತ್ವಗಳಿಂದ ತುಂಬಿವೆ. ಜೊತೆಗೆ, ಅವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುವಲ್ಲಿ ಅತ್ಯುತ್ತಮವಾಗಿವೆ.
ಪ್ರಶ್ನೆ: ಯಾವ ಹಣ್ಣುಗಳನ್ನು ತಪ್ಪಿಸಬೇಕು?
ಉ: ಇದು ನಿಮ್ಮ ವೈಯಕ್ತಿಕ ಅಗತ್ಯತೆಗಳು ಮತ್ತು ನೀವು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ, ನಿಮಗೆ ಅಲರ್ಜಿ ಇರುವ ಹಣ್ಣುಗಳನ್ನು ನೀವು ತಪ್ಪಿಸಬೇಕು.
Q. ತೂಕ ನಷ್ಟಕ್ಕೆ ಯಾವ ಹಣ್ಣು ಉತ್ತಮ?
A. ತೂಕ ನಷ್ಟದ ಎರಡು ಪ್ರಮುಖ ಮೂಲಭೂತ ಅಂಶಗಳೆಂದರೆ ಆರೋಗ್ಯಕರ ಸಮತೋಲಿತ ಆಹಾರ ಸೇವನೆ ಮತ್ತು ಆರೋಗ್ಯಕರ ಕರುಳು. ಆದ್ದರಿಂದ, ಕಡಿಮೆ ಕ್ಯಾಲೋರಿಗಳು ಮತ್ತು ಫೈಬರ್ನಲ್ಲಿ ಸಮೃದ್ಧವಾಗಿರುವ ಹಣ್ಣುಗಳು ತೂಕ ನಷ್ಟಕ್ಕೆ ಉತ್ತಮವಾಗಿದೆ. ಕೆಲವು ಉದಾಹರಣೆಗಳೆಂದರೆ ದ್ರಾಕ್ಷಿಹಣ್ಣು, ಸೇಬುಗಳು, ಹಣ್ಣುಗಳು, ಆವಕಾಡೊಗಳು ಮತ್ತು ಕೀವಿಹಣ್ಣುಗಳು.
ಪ್ರ. ಯಾವ ಹಣ್ಣು ಹೆಚ್ಚು ಕೊಬ್ಬನ್ನು ಸುಡುತ್ತದೆ?
ಎ. ಆಪಲ್ ಕೊಬ್ಬನ್ನು ಸುಡಲು ಸಹಾಯ ಮಾಡುವ ಅತ್ಯುತ್ತಮ ಹಣ್ಣು. ಅವು ಆರೋಗ್ಯಕರ ಫ್ಲೇವನಾಯ್ಡ್‌ಗಳು ಮತ್ತು ಫೈಬರ್‌ಗಳನ್ನು ಹೊಂದಿರುತ್ತವೆ, ಅದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಅವು ವಿಶೇಷವಾಗಿ ಪೆಕ್ಟಿನ್ ಫೈಬರ್ನಲ್ಲಿ ಸಮೃದ್ಧವಾಗಿವೆ, ಅದು ನಿಧಾನವಾಗಿ ಒಡೆಯುತ್ತದೆ. ಹೆಚ್ಚುವರಿಯಾಗಿ, ಕೊಬ್ಬನ್ನು ಸುಡಲು ಟೊಮ್ಯಾಟೊ ಅತ್ಯುತ್ತಮವಾಗಿದೆ.
ಪ್ರ. ಮಧುಮೇಹಿಗಳು ತಿನ್ನಲು ಉತ್ತಮವಾದ ಹಣ್ಣು ಯಾವುದು?
A. ದ್ರಾಕ್ಷಿಹಣ್ಣು; ಏಕೆಂದರೆ ಅವುಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಮತ್ತು ಗ್ಲೈಸೆಮಿಕ್ ಲೋಡ್ ಅನ್ನು ಹೊಂದಿರುತ್ತವೆ. ಕಡಿಮೆ-ಜಿಎಲ್ ಆಹಾರಗಳು ಮಧುಮೇಹ ಹೊಂದಿರುವ ಜನರಿಗೆ ಸೂಕ್ತವಾಗಿದೆ ಏಕೆಂದರೆ ನಮ್ಮ ದೇಹವು ಅವುಗಳನ್ನು ನಿಧಾನವಾಗಿ ಹೀರಿಕೊಳ್ಳುತ್ತದೆ ಮತ್ತು ಜೀರ್ಣಿಸಿಕೊಳ್ಳುತ್ತದೆ. ಪರಿಣಾಮವಾಗಿ, ಅವರು ನಿಧಾನವಾಗಿ ಗ್ಲೂಕೋಸ್ ಬಿಡುಗಡೆಯನ್ನು ಖಚಿತಪಡಿಸುತ್ತಾರೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ.
ಪ್ರ. ಯಾವ ತರಕಾರಿಗಳು ಮಧುಮೇಹವನ್ನು ಗುಣಪಡಿಸಬಹುದು?
ಎ. ಎಲೆಗಳ ಹಸಿರು ತರಕಾರಿಗಳು ಮಧುಮೇಹವನ್ನು ಗುಣಪಡಿಸಲು ನಿಮ್ಮ ಅತ್ಯುತ್ತಮ ಆಯ್ಕೆಯಾಗಿದೆ. ಅವು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ, ಹೆಚ್ಚು ಪೌಷ್ಟಿಕಾಂಶ ಮತ್ತು ಕಡಿಮೆ ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ. ಆದ್ದರಿಂದ ಅವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ. ಇದರ ಜೊತೆಗೆ, ಪಾಲಕ್, ಎಲೆಕೋಸು ಮತ್ತು ಇತರ ಎಲೆಗಳ ಸೊಪ್ಪುಗಳು ವಿಟಮಿನ್ ಸಿ ಸೇರಿದಂತೆ ಅನೇಕ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲಗಳಾಗಿವೆ.
ಪ್ರ. ಸಕ್ಕರೆಯನ್ನು ಕಡಿಮೆ ಮಾಡಲು ಉತ್ತಮ ಆಹಾರ ಯಾವುದು?
ಎ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರಗಳು ನಿಮ್ಮ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಉತ್ತಮವಾಗಿದೆ. ಸಂಪೂರ್ಣ ಗೋಧಿ ಬ್ರೆಡ್, ಹೆಚ್ಚಿನ ಹಣ್ಣುಗಳು (ಸೇಬು, ಆವಕಾಡೊ, ಬ್ಲೂಬೆರ್ರಿ ಮತ್ತು ಪ್ಲಮ್ ಇತ್ಯಾದಿ), ಹೆಚ್ಚಿನ ಬೀಜಗಳು (ಬಾದಾಮಿ, ಪಿಸ್ತಾ, ವಾಲ್‌ನಟ್ಸ್, ಗೋಡಂಬಿ ಇತ್ಯಾದಿ) ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ನೀವು ಆಯ್ಕೆ ಮಾಡಬಹುದು.
ಪ್ರಶ್ನೆ. ಹೃದಯಕ್ಕೆ ಯಾವ ಆಹಾರ ಒಳ್ಳೆಯದು?
ಎ. ಸೂಕ್ತವಾದ ಕ್ಯಾಲೋರಿಗಳು ಮತ್ತು ಕೊಬ್ಬಿನೊಂದಿಗೆ ಆಹಾರವನ್ನು ಸೇವಿಸುವುದು ನಿಮ್ಮ ಹೃದಯಕ್ಕೆ ಅತ್ಯಗತ್ಯ. ಆದಾಗ್ಯೂ, ಕೆಲವು ಆಹಾರಗಳು ಅವುಗಳ ಪೋಷಕಾಂಶಗಳ ಪ್ರೊಫೈಲ್‌ನಿಂದ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಆದ್ದರಿಂದ, ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು, ಕಡಿಮೆ-ಕೊಬ್ಬಿನ ಡೈರಿ ಉತ್ಪನ್ನಗಳು, ಕೋಳಿ, ಮೀನು ಮತ್ತು ಬೀಜಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೂಚಿಸುತ್ತದೆ.
ಪ್ರಶ್ನೆ. ಯಾವ ಆಹಾರಗಳು ಹೃದಯಾಘಾತವನ್ನು ತಡೆಯುತ್ತವೆ?
A. ಹೃದ್ರೋಗವನ್ನು ತಡೆಗಟ್ಟುವ ಅತ್ಯುತ್ತಮ ಆಹಾರಗಳೆಂದರೆ ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು, ಬೀಜಗಳು, ಮೀನು, ಕೋಳಿ ಮತ್ತು ಸಸ್ಯಜನ್ಯ ಎಣ್ಣೆಗಳು. ಹೆಚ್ಚುವರಿಯಾಗಿ, ನೀವು ಆಲ್ಕೋಹಾಲ್, ಕೆಂಪು ಮತ್ತು ಸಂಸ್ಕರಿಸಿದ ಮಾಂಸ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು, ಸಕ್ಕರೆ, ಸೋಡಿಯಂ ಸೇರಿಸಿದ ಆಹಾರಗಳು ಮತ್ತು ಪಾನೀಯಗಳು ಮತ್ತು ಟ್ರಾನ್ಸ್ ಕೊಬ್ಬಿನೊಂದಿಗೆ ಆಹಾರವನ್ನು ತಪ್ಪಿಸಬೇಕು.
ಪ್ರ. ಮಕ್ಕಳು ತಿನ್ನುವ ಆರೋಗ್ಯಕರ ಆಹಾರಗಳು ಯಾವುವು?
ಎ. ಮಕ್ಕಳು ಮತ್ತು ಹದಿಹರೆಯದವರಿಗೆ ಬೆಳವಣಿಗೆ ಮತ್ತು ಕಲಿಕೆಗೆ ಸರಿಯಾದ ಪೋಷಣೆಯ ಅಗತ್ಯವಿರುತ್ತದೆ. ಆದ್ದರಿಂದ, ಮಕ್ಕಳಿಗೆ ಹೆಚ್ಚಿನ ಪೋಷಕಾಂಶಗಳಲ್ಲಿ ಆಹಾರ ಮತ್ತು ಪಾನೀಯಗಳ ಅಗತ್ಯವಿರುತ್ತದೆ ಆದರೆ ಕಡಿಮೆ ಕ್ಯಾಲೋರಿಗಳು, ಕೊಬ್ಬುಗಳು ಮತ್ತು ಸಿಹಿಕಾರಕಗಳು. ಉತ್ತಮ ಆಹಾರವೆಂದರೆ ಹಾಲು, ಬಾಳೆಹಣ್ಣು, ಮೊಟ್ಟೆ ಮತ್ತು ಮೊಸರು.
ಪ್ರಶ್ನೆ: ಚಳಿಗಾಲದಲ್ಲಿ ಯಾವ ಆಹಾರ ಒಳ್ಳೆಯದು?
ಉ: ಬಾದಾಮಿ, ಸಿಹಿ ಆಲೂಗಡ್ಡೆ, ಟರ್ನಿಪ್, ಖರ್ಜೂರ, ಬೀಜಗಳು ಮತ್ತು ಧಾನ್ಯಗಳು ಚಳಿಗಾಲದಲ್ಲಿ ಸೇವಿಸಲು ಉತ್ತಮ ಆಹಾರಗಳಾಗಿವೆ. ಅವರು ನರಮಂಡಲವನ್ನು ಸಕ್ರಿಯಗೊಳಿಸುತ್ತಾರೆ, ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತಾರೆ ಮತ್ತು ದೇಹವನ್ನು ಬೆಚ್ಚಗಾಗಿಸುತ್ತಾರೆ.
ಪ್ರ. ಯಾವ ಆಹಾರಗಳು ನೈಸರ್ಗಿಕವಾಗಿ ದೃಷ್ಟಿಯನ್ನು ಸುಧಾರಿಸುತ್ತವೆ?
A. ಒಮೆಗಾ-3 ಕೊಬ್ಬಿನಾಮ್ಲಗಳು, ಲುಟೀನ್, ಸತು, ಮತ್ತು ವಿಟಮಿನ್ ಸಿ ಮತ್ತು ಇ ಸಮೃದ್ಧವಾಗಿರುವ ಆಹಾರಗಳು ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ಕಣ್ಣಿನ ಪೊರೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಅವು ನಿಮ್ಮ ದೃಷ್ಟಿಗೆ ಅತ್ಯುತ್ತಮವಾಗಿವೆ. ಕೆಲವು ಉದಾಹರಣೆಗಳೆಂದರೆ ಕ್ಯಾರೆಟ್, ನಿಂಬೆಹಣ್ಣು, ಕೇಲ್ ಮತ್ತು ಸೂರ್ಯಕಾಂತಿ ಬೀಜಗಳು.
ಪ್ರಶ್ನೆ. ಯಾವ ಹಣ್ಣು ಕಣ್ಣುಗಳಿಗೆ ಉತ್ತಮವಾಗಿದೆ?
A. ಕೆಂಪು ಹಣ್ಣುಗಳು, ಕಿವಿ, ಟೊಮೆಟೊಗಳು ಮತ್ತು ಪೇರಲ, ದ್ರಾಕ್ಷಿಹಣ್ಣು ಮತ್ತು ಕಿತ್ತಳೆಗಳಿಂದ ತಯಾರಿಸಿದ ತಾಜಾ ರಸಗಳು ಕಣ್ಣುಗಳಿಗೆ ಉತ್ತಮವಾಗಿವೆ. ಅವು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ, ಇದು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಅವಶ್ಯಕವಾಗಿದೆ.
ಪ್ರ. ಯಾವ ಆಹಾರವು ಕಣ್ಣಿಗೆ ಕೆಟ್ಟದು?
A. ಯಾವುದೇ ರೀತಿಯ ಅನಾರೋಗ್ಯಕರ ಆಹಾರವು ಕಣ್ಣುಗಳಿಗೆ ಹಾನಿಕಾರಕವಾಗಿದೆ. ಉದಾಹರಣೆಗೆ, ಸಂಸ್ಕರಿಸಿದ ಮಾಂಸಗಳು, ಕರಿದ ಆಹಾರಗಳು, ಸಿಹಿಯಾದ ಪಾನೀಯಗಳು, ಟೇಬಲ್ ಸಾಸ್ಗಳು ಮತ್ತು ಡ್ರೆಸ್ಸಿಂಗ್ಗಳು, ಮೇಲೋಗರಗಳು ಮತ್ತು ಸಿದ್ಧ-ಪ್ಯಾಕ್ ಮಾಡಿದ ಊಟಗಳು ನಿಮ್ಮ ಕಣ್ಣುಗಳಿಗೆ ಕೆಟ್ಟ ಆಹಾರಗಳಾಗಿವೆ.
(ಮಾಹಿತಿ ಸಂಗ್ರಹ)
***
#ಬಸ್ಕಿಯ #ಮೂಲ #ಮತ್ತು #ಮಹತ್ವ
"ಯಾಕೆ ? ಪದ್ಯ ಕಂಠಪಾಠ ಮಾಡಿಲ್ವಾ ? ಹೋಂವರ್ಕ್ ಮಾಡಿಲ್ವಾ ? ಹಾಗಾದ್ರೆ ಒಂದೈವತ್ತು ಸಲ ಬಸ್ಕಿ ಹಾಕು" ಅನ್ನುತ್ತಿದ್ದರು ನಮ್ಮ ಮೇಷ್ಟ್ರು, ಮೇಡಂಗಳು.
ಬಸ್ಕಿಯ ರೂಪದಲ್ಲಿರುತ್ತಿತ್ತು ಅಂದಿನ ಶಿಕ್ಷೆ.
ಸುಳ್ಳು ಹೇಳುವುದನ್ನು ಸಹಿಸದ ಅಮ್ಮನೂ ಆಗಾಗ ದೇವರೆದುರು ಬಸ್ಕಿ ಹೊಡೆಸುತ್ತಿದ್ದಳು.
"ಬಲಗೈ ಮೂಲಕ ಎಡಗಿವಿಯನ್ನು ಹಿಡಿದುಕೊಂಡು, ಎಡಕೈ ಮೂಲಕ ಬಲಕಿವಿಯನ್ನು ಹಿಡಿದುಕೊಂಡು ಏಳುತ್ತ ಕೂರುತ್ತ 'ಬೆನಕ ಬೆನಕ ಏಕದಂತ...ಮುತ್ತಿನುಂಡೆ...ಹೊನ್ನಗಂಟೆ...' ಅಂತ ಬಾಲ್ಯದಲ್ಲಿ ಗಣಪನಿಗೆ ವಂದನೆ ಸಲ್ಲಿಸುತ್ತಿದ್ದುದು ಇನ್ನೂ ಕೆಲವರ ನೆನಪಿನಿಂದ ಮಾಸಿಲ್ಲ.
ಇದೇ ಈ ಬಸ್ಕಿ ಈಗ ಅಮೆರಿಕದಲ್ಲಿ ಅದ್ಭುತ ಯೋಗ ಎನಿಸಿಕೊಂಡಿದೆ. ಅಲ್ಲಿ ಇದಕ್ಕೆ
👉💥 'ಸೂಪರ್ ಬ್ರೈನ್ ಯೋಗ' ಅಂತ ಹೆಸರು.
ಅಷ್ಟು ಮಾತ್ರವಲ್ಲದೆ ಇದು ನಮ್ಮದೇ ಸಂಶೋಧನೆ ಅಂತ ಪೇಟೆಂಟ್ ಅನ್ನೂ ಗಿಟ್ಟಿಸಿ ಕೊಂಡಿದ್ದಾರೆ.
ಆದರೆ ಈ ಬಸ್ಕಿ ವಾಸ್ತವದಲ್ಲಿ ಭಾರತೀಯರ ಬ್ರಾಹ್ಮೀ ಪ್ರಾಣಾಯಾಮದ ಒಂದು ಆಯಾಮದ ವಿಧಾನ...
ಬಸ್ಕಿ ಹೊಡೆಯೋದ್ರಿಂದ ಏನಾಗುತ್ತೆ?
ನಮ್ಮ ಕಿವಿಗೂ ಮೆದುಳಿಗೂ ನಂಟಿದೆ. ಬಲಕಿವಿಯ ನರಗಳು ಮೆದುಳಿನ ಎಡ ಭಾಗಕ್ಕೆ ಸಂಪರ್ಕ ಹೊಂದಿದ್ದರೆ ಎಡಕಿವಿಯ ನರಗಳು ಮೆದುಳಿನ ಬಲಭಾಗಕ್ಕೆ ಜೋಡಿಸಲ್ಪದೆ. ನಾವು ಕಿವಿಯನ್ನು ಹಿಡಿದುಕೊಂಡಾಗ ಮೆದುಳಿಗೆ ಸೂಕ್ಷ್ಮವಾದ ಶಕ್ತಿ ತರಂಗಗಳು ರವಾನೆಯಾಗುತ್ತವೆ. ಆಗ ಅದು ಚುರುಕಾಗಿ ಕಾರ್ಯ ನಿರ್ವಹಿಸುತ್ತದೆ. ಎಲ್ಲಾ ವಯೋಮಾನದವರೂ ಮಾಡಬಹುದಾದ ಯೋಗಾಸನವಿದು. ಅಮೆರಿಕನ್ನರು 'ಕಸಿದಿರುವ' ಈ ಪರ್‌ಬ್ರೈನ್ (ಬಸ್ಕಿ) ಯೋಗವು ತುಂಬ ಸುಲಭವಾದುದು, ಸರಳವಾದುದು. ಅದನ್ನು ನಾವು ಬಸ್ಕಿಯಾಗಿಯೇ ಉಳಿಸಿಕೊಳ್ಳಬೇಕಿದೆ. ಆರೋಗ್ಯಕರ ಬದುಕಿಗೆ ಆರೋಗ್ಯಕರ ಮೆದುಳೂ ಕೂಡ ಅಷ್ಟೇ ಮುಖ್ಯ ಅಲ್ವೇ...!
ಸರಿಯಾಗಿ ಬಸ್ಕಿ ಹೊಡೆಯೋದು
👇 ಹೀಗೆ 👇
👉💥 ಸೂರ್ಯನಿಗೆ ಅಭಿಮುಖವಾಗಿ ನಿಂತುಕೊಳ್ಳಬೇಕು. ದೀರ್ಘವಾಗಿ ಉಸಿರೆಳೆದುಕೊಳ್ಳಬೇಕು.
👉💥 ನಿಮ್ಮ ನಾಲಿಗೆಯನ್ನು ಬಾಯಿಯ ಒಳಭಾಗದಲ್ಲಿ ಅಂದರೆ ಮೇಲಿನ ಹಲ್ಲಿನ ಹಿಂಭಾಗದಲ್ಲಿರಿಸಿ.
👉💥 ಎಡಕೈಯ ಹೆಬ್ಬೆರಳು ಮತ್ತು ತೋರುಬೆರಳಿನಿಂದ ನಿಮ್ಮ ಬಲಕಿವಿಯ ಹಾಲೆಯನ್ನು ಹಿಡಿದುಕೊಳ್ಳಬೇಕು. ಹಾಗೆಯೇ ಬಲಕೈಯ ಹೆಬ್ಬೆರಳು ಮತ್ತು ಕಿರುಬೆರಳಿನಿಂದ ಎಡಕಿವಿಯ ಹಾಲೆಯನ್ನು ಹಿಡಿದುಕೊಳ್ಳಬೇಕು.
👉💥 ನಂತರ ಉಸಿರನ್ನು ಒಳಗೆಳೆದುಕೊಂಡು ಹೊರಗೆ ಬಿಡಬೇಕು. ಎರಡೂ ಕಿವಿಯ ಹಾಲೆಯನ್ನುಒತ್ತುತ್ತಾ ಕುಳಿತುಕೊಳ್ಳುವ ಭಂಗಿಯಲ್ಲಿ ನೇರವಾಗಿ ಬಗ್ಗಬೇಕು.
👉💥 ಉಸಿರನ್ನು ಹಾಗೆಯೇ ಹಿಡಿದಿಟ್ಟುಕೊಂಡು ನಿಧಾನವಾಗಿ ಎದ್ದು ನಿಲ್ಲುತ್ತಾ ಉಸಿರು ಬಿಡಬೇಕು. ಕೈಯನ್ನು ಕಿವಿಯಿಂದ ತೆಗೆಯಬಾರದು, ನಾಲಿಗೆಯ ಸ್ಥಿತಿಯೂ ಅಂತೆಯೇ ಇರಬೇಕು. ಹೀಗೆಯೇ ದಿನಕ್ಕೆ ಹದಿನೈದರಿಂದ ಇಪ್ಪತ್ತು ಬಾರಿ 'ಬಸ್ಕಿ' ಹೊಡೆದರೆ ಸುಮಾರು ಮೂರು ತಿಂಗಳಲ್ಲಿ ಉತ್ತಮ ಫಲಿತಾಂಶ
ಪಡೆಯಬಹುದು ಎನ್ನುತ್ತಾರೆ ನಮ್ಮ ಪೂರ್ವಜರು ಮತ್ತು ತಜ್ಞರು.
ಬಸ್ಕಿ ಪ್ರಯೋಜನಗಳು 💥
👉💥 ಮೆದುಳು ಚುರುಕುಗೊಳ್ಳುತ್ತದೆ.ಆಲೋಚನಾ ಶಕ್ತಿ, ಜ್ಞಾಪಕ ಶಕ್ತಿ ಮತ್ತು ಸೃಜನಶೀಲತೆ ವೃದಿಟಛಿಸುತ್ತದೆ.
👉💥 ಒತ್ತಡ ಕಡಿಮೆಯಾಗಿ ಮನಸ್ಸು ಶಾಂತಗೊಳ್ಳುತ್ತದೆ; ಏಕಾಗ್ರತೆಯೂ ಹೆಚ್ಚುತ್ತದೆ. ಮಾನಸಿಕ ಸಂತುಲನೆ ಸಾಧ್ಯವಾಗುತ್ತದೆ.
👉💥 ಕೋಪ ಆವೇಶ ತಹಬಂದಿಗೆ ಬರುತ್ತದೆ.
👉💥 ಆಟಿಸಂ, ಅಲ್‌ಝೈಮರ್ ಮುಂತಾದ ತೊಂದರೆಯುಳ್ಳ ಮಕ್ಕಳು ಈ ಯೋಗಾಸನ ಕಲಿಯುವುದರಿಂದ ಉತ್ತಮ ಪರಿಣಾಮವನ್ನು ನಿರೀಕ್ಷಿಸಬಹುದು ಎನ್ನುತ್ತಾರೆ ಯೋಗ ತಜ್ಞರು.
***
Keep away common cold dr B M Hegde
Senior Citizen guide on Income Tax obligations October 2020
No comments:
Post a Comment