SEARCH HERE

Friday 20 December 2019

ಪರಿಹಾರ ಯಾವ ಪರಿಹಾರ ಕ್ಕೆ ಯಾವ ಮಂತ್ರ ಹಾಡು


ಉತ್ತಮ ಉದ್ಯೋಗವನ್ನು ಪಡೆಯುವದಕ್ಕಾಗಿ 
ಮತ್ತು 
ಉದ್ಯೋಗದಲ್ಲಿನ ಕಿರಿಕಿರಿ ಸಮಸ್ಯೆಗಳ ಪರಿಹಾರಕ್ಕಾಗಿ ಮಾಡಬೇಕಾದ ಪ್ರಾರ್ಥನೆ. 


ಕುಟುಂಬರಕ್ಷಣಾರ್ಥಾಯ
ಧರ್ಮಾಚರಣಹೇತವೇ ।
ಧನದಾಂ ಗ್ಲಾನಿಹೀನಾಂ ಚ 
ವೃತ್ತಿಂ ದೇಹಿ ರಮಾಪತೇ ।

ಪ್ರಮಾದಶ್ಚ ಮಯಾ ನ ಸ್ಯಾತ್ 
ಮಾ ಭೂತ್ ಪೀಡಾ ಪರೈರ್ಜನೈಃ।
ದತ್ವಾ ಶಕ್ತಿಂ ದಕ್ಷತಾಂ ಚ
ರಕ್ಷ ಮಾಂ ಪರಮೇಶ್ವರ ।
************


check following blog for lyrics of devaranama
 ಕ್ಲಿಕ್-->  ದಾಸರ ದೇವರನಾಮ

ನಮ್ಮ ಸಂಪ್ರದಾಯ ಗಳು ಮತ್ತು ಅವುಗಳನ್ನು ಅನುಸರಿಸಿ ಫಲವನ್ನು ಹೊಂದುವ ರೀತಿ ಯನ್ನು ಅನೇಕ ಹರಿದಾಸರು ತಮ್ಮ ಕೃತಿಗಳಲ್ಲಿ ಹಾಡು ಗಳ ಮೂಲಕ ಮತ್ತು ಗುರು ಗಳು ಶ್ಲೋಕಗಳ ಮೂಲಕ ತಿಳಿಸಿದ್ದಾರೆ.

ಯಾವ ಪರಿಹಾರ ಕ್ಕೆ ಯಾವ ಹಾಡು ಗಳನ್ನು ಹಾಡಿಕೊಳ್ಳಬೇಕು ಎಂದು ಹಿರಿಯರ ಅನುಭವದ ಆಧಾರದ ಮೇಲೆ ಈ ವಿಶೇಷ ಮಾಹಿತಿ ಯನ್ನು  ಕೊಡಲಾಗಿದೆ.
(ಸಂಗ್ರಹ)

ಕಷ್ಟ ಪರಿಹಾರ ಕ್ಕೆ ---

ಶ್ರೀ ವಿಜಯದಾಸರು ರಚಿಸಿದ ವಿಜಯಕವಚ

ನರಸಿಂಹನ ಪಾದ.

ಭಯದಿಂದ ಮುಕ್ತರಾಗಲು-

೧-ಅಂಜಿಕೆನ್ಯಾತಕಯ್ಯ
ಪವಮಾನ.
ಕಂಸಾರಿ ಎಂದು

ದಾರಿದ್ರ್ಯ ದೂರವಾಗಲು---

ಭಾಗ್ಯದ ಲಕ್ಷ್ಮಿ ಬಾರಮ್ಮ೧

೨-ಬಿಡೆನೂ ನಿನ್ನಂಘ್ರಿ  ಶ್ರೀನಿವಾಸ.

೩-ಮಾತೆ ಲಕುಮಿ ಯೆ

ವಿದ್ಯೆ ಯಲ್ಲಿ ಪ್ರಗತಿ ಹೊಂದಲು---

೧-ಶರಣು ಸಿದ್ಧಿ ವಿನಾಯಕ
೨-ಕೊಡುಬೇಗ ದಿವ್ಯಮತಿ
೩-ದೇವಿ ಶಾರದೇ
೪-ಪಾಲಿಸೆಮ್ಮ.

ನೆನೆದ ಕಾರ್ಯಗಳು ನೇರವೇರಲು----

ಜಯಗಳು ಆಗಲಿ
೨--ಮಹಾ ಗಣಪತಿ.

ಸಂತಾನ ಅಪೇಕ್ಷೆ ಗೆ---

೧--ಜಗದೋದ್ಧಾರನ
೨-ತೂಗಿರೆ ರಂಗನ
೩-ಚಿಂತ್ಯಾಕೆ ಮಾಡುತೀ
೪-ತಲ್ಲಣಿಸದಿರು.

ಯಮನ ಬಾಧೆ ದೂರ ವಾಗಲು ----

ಈಶ ನಿನ್ನ ಚರಣ ಭಜನೆ
ಗೋವಿಂದ ಹರಿ

ಅಪಮೃತ್ಯು ಪರಿಹಾರ ಕ್ಕೆ----

ಅಪಮೃತ್ಯು ಪರಿಹರಿಸೋ

೨-ಚಂದ್ರಚೂಡ 

ಉತ್ತಮ ಆರೋಗ್ಯಕ್ಕೆ--

೧-ಶ್ರೀಪತಿಯು  ನಮಗೆ ಸಂಪದ ವೀಯಲಿ

ಮಾಂಗಲ್ಯ ಭಾಗ್ಯ ಕ್ಕೆ ಮತ್ತು ಶೀಘ್ರ ಕಲ್ಯಾಣ ಕ್ಕೆ----

ಲಕ್ಷ್ಮೀ ಶೋಭಾನ
೨-ಪಾರ್ವತೀ ಪಾಲಿಸೆನ್ನ

ಗ್ರಹಗತಿ ಸುಧಾರಿಸಲು---

ಸಕಲ ಗ್ರಹ ಬಲ ನೀನೇ ಸರಸೀಜಾಕ್ಷ.

ಸರ್ಪ ದೋಷ ಪರಿಹಾರಕ್ಕಾಗಿ----

ಸುಬ್ರಹ್ಮಣ್ಯ ನೆ

ಮನಸ್ಸಿನ ನೆಮ್ಮದಿ ಗಾಗಿ ---

೧--ದಾಸನ ಮಾಡಿಕೋ ಎನ್ನ ಸ್ವಾಮಿ

೨--ಕೈಲಾಸ ವಾಸ ಗೌರೀಶ ಈಶ

೩--ಬಾರಯ್ಯ ಶ್ರೀನಿವಾಸ.

ಜಡತೆ, ಸೋಮಾರಿತನ ನಿವಾರಣೆಗೆ--

೧--ಘಟಿಕಾಚರದಿ ನಿಂತ

೨---ಮಧ್ವರಾಯ ಗುರು.

ಕಳೆದ ಹೋದದ್ದನ್ನು ಮತ್ತೆ ಪಡೆಯಲು.---

ಹನುಮಂತ ಧೀಮಂತ.

ಸಕಲ ಪುಣ್ಯ ಕ್ಷೇತ್ರ ಗಳ ಫಲ ಪ್ರಾಪ್ತಿ ಗೆ.----

೧-ಬ್ರಹ್ಮಾಂಡದೊಳಗೆ 
೨--ಪಾರ್ವತಿರಮಣ
೩--ಪಂಢಾರಪುರದೊಳು.

ಸುಲಭವಾದ ಶ್ರೇಷ್ಠ ದಾನ.---
ಏನೇನು ದಾನವ

ಸರಳವಾದ ಉತ್ತಮ ಪೂಜೆ--ಕಲಿಯುಗದೊಳು ಹರಿನಾಮ

ಮುಕ್ತಿ ಗಾಗಿ ಸಾಧನೆ ಮಾಡುತ್ತಿರುವವರು---

ಇಂದು ನಿನ್ನ.

೨--ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು.

ಶ್ರೀ ಹರಿ ಯ ನಾಮಸ್ಮರಣೆ ಮಾಡಿ ಜೀವನ ಸಾರ್ಥಕ ಗೊಳಿಸಿ ಪುಣ್ಯ ವನ್ನು ಸಂಪಾದಿಸಲು ಹರಿದಾಸರ ಅನುಭವಾಮೃತ ವನ್ನು ಅನುಸರಿಸಬೇಕು.

//ಶ್ರೀ ಹರಿ ಸಮರ್ಪಣೆ/.
************

No comments:

Post a Comment