SEARCH HERE

Sunday, 5 April 2020

zeal better know which is swadeshi and which are videshi buy indian




We better know which is Swadeshi and which are Videshi


www.tatacliq.com

Tata launched its shopping site. Please use this one instead of amazon or other Chinese shopping site.
Only in India. 
Please fwd to your family n friends. 🙏
***

swadeshi products

ಹಲ್ಲುಜ್ಜುವ ಪೇಸ್ಟ್/ ಹಲ್ಲುಜ್ಜುವ ಪೌಡರ್ 

ವಿಕೋ ವಜ್ರದಂತಿ, ಡಾಬರ್, ಬಬೂಲ್, ಮಿಸ್ ವಾಕ್, ಪ್ರಾಮಿಸ್, ಅಜಂತಾ, ವೈದ್ಯನಾಥ್, ನಂಜನಗೂಡು, ಗೋಪಾಲ್, ಡಾಬರ್ ದಂತಕಾಂತಿ, ದಂತಮಂಜನ್(ಪತಂಜಲಿ), ಮಂಜನ್, ನೀಮ್, ಎಂ.ಡಿ.ಹೆಚ್, ಚಾಯ್ಸ್, ಗುರುಕುಲ್ ಫಾರ್ಮಸಿ, ಮೋದಿಕೇರ್, ರಾಮಚಂದ್ರಾಪುರ ಮಠ ಮತ್ತು ಇತರ ಸ್ಥಾನೀಯ ಗೋಉತ್ಪನ್ನಗಳು.

ಹಲ್ಲುಜ್ಜುವ ಬ್ರಶ್ 

ವೀಕೋ, ಪ್ರಾಮೀಸ್, ಅಜಯ್, ಕ್ಲಾಸಿಕ್, ಅಜಂತಾ, ಡಾಬರ್, ಮೋನೆಟ್, ರಾಯಲ್, ಡಾ.ಸ್ಟ್ರಾಕ್, ಮೋದಿಕೇರ್, ಪತಂಜಲಿ.

ಸ್ನಾನದ ಸಾಬೂನ್ 

ಮೈಸೂರ್ ಬೇಬಿ ಸೋಪ್, ಮೈಸೂರು ಸ್ಯಾಂಡಲ್, ಮೈಸೂರು ಹರ್ಬಲ್, ಸಿಂತಾಲ್, ಚಂದ್ರಿಕಾ, ಚಂದ್ರಿಕಾ ಸ್ಯಾಂಡಲ್, ಚಂದ್ರಿಕಾ ಅಮೃತಂ, ಮೆಡಿಮಿಕ್ಸ್, ನಿರ್ಮಾ ಬ್ಯೂಟಿ, ಸಂತೂರ್, ಡಾಬರ್, ವಾಟಿಕಾ, ಜೋ, ಡೈ ಕೇರ್, ವಿಪ್ರೋ ಬೇಬಿ, ಜೀವ, ಪಾರ್ಕ್ ಅವಿನ್ಯೂ, ಸಹಾರಾ, ಸ್ವಸ್ತಿಕ್, ನಿರ್ಮಾ, ಮಾರ್ಗೋ, ವಿಪ್ರೊ ಶಿಕಾ ಕಾಯಿ, ಸ್ವಸ್ತಿಕ ಶಿಕಾಕಾಯಿ, ಚಂದಿಕಾ, ಅಟೋಖಸ್, ಡೇಲ್ಯೂಜ, ಅಫಘಾನ್ ಬ್ಯೂಟಿ, ಹಿಮಾನಿ, ಮೈಸೂರು ರೋಸ್, ಜಾಸ್ಮಿನ್, ಕಾಯಕಾಂತಿ, ಕಾಯಕಾಂತಿ ಅಲೋವೆರಾ (ಪತಂಜಲಿ), ನಿರ್ಮಾ, ನೀಮ್, ನಿಮಾ, ಜಾಸ್ಮಿನ್, ಕುಟೀರ್, ಹಿಮಾನಿ ಗ್ಲಿಸರಿನ್, ಗೋದ್ರೆಜ್, ಫೇರ್ ಗ್ಲೋ, ಗಂಗಾ, ಇಮಾಮಿ, ಇಮಾಮಿ ಬೇಬಿ ಸೋಪ್, ಮೈಸೂರು ಗೋಲ್ಡ್, ಮೋದಿಕೇರ್, ಭರಣ್ ಅಲೋವೆರಾ ಸೋಪ್, ಭರಣ್ ಸ್ಯಾಂಡಲ್ ಸೋಪ್, ಹರ್ಬಲ್ ನೋನಿ ಅಲಮಂಡ್ ಸ್ಕಿನ್ ಕೇರ್ ಸೋಪ್, ಹರ್ಬಲ್ ನೋನಿ ಮೊರಿಂಡಾ ಅಲೋವೆರಾ ಸೋಪ್.

ಬಟ್ಟೆ ಒಗೆಯುವ ಸಾಬೂನು/ಪುಡಿ/ನೀಲಿ 

ಪವ‌ರ್, ಶಶಿ, ಸುಂದರಿ, ಅರಸನ್, ನಿರ್ಮಾ ಬಾರ್, ನಿರ್ಮಾ ಸೂಪರ್, ಮೈಸೂರ್ ಡಿಟರ್ಜೆಂಟ್ ಕೇಕ್, ಉಜಾಲಾ ವಾಷಿಂಗ್ ಪೌಡರ್, ಪವ‌ರ್ ಪುಡಿ, ಮೋದಿಕೇರ್, ಕ್ಲೆಂಜ್ಸ್, ಮೈಸೂರು ಸೋಪ್ ಪುಡಿ, ನಿರ್ಮಾ, ಉಜಾಲಾ, ರೂಬಿ, ಅಶೋಕ.

ಪಾತ್ರೆ ತೊಳೆಯುವ ಸಾಬೂನು 

ಹಿಪೋಲಿನ್, ಫೇನಾ, ರಸಾ, ಟಿ ಸೀರೀಸ್, ಚಮ್ಕೋ, ನಿರ್ಮಾ, ಘಡೀ, ರಾಣಿಪಾಲ್, ಸಬೀನಾ ಬಾರ್, ಎಕ್ಸ್ ಒ ಬಾರ್, ಪೀತಾಂಬರಿ ಬಾರ್‌, ಒಡೋಪಿಕ್ ಬಾರ್, ನಿರ್ಮಾ ಬಾರ್, ಟಾಟಾ ಶುದ್ಧ, ನೀಮಾ, ಮೋದಿಕೇರ್, ಸಹಾರಾ, ಸ್ವಸ್ತಿಕ್, ಡಾ.ಡೇಟ್, ಸವಾಲ್, ಕಾವ್ಯ

ಶೇವಿಂಗ್ ಬ್ಲೇಡ್ ಮತ್ತು ಶೇವಿಂಗ್ ಕ್ರೀಮ್ 

ಗ್ಯಾಲೆಂಟ್, ಲೇಜರ್, ಸೂಪರ್ ಮ್ಯಾಕ್ಸ್, ಸಿಲ್ಪರ್, ಅಶೋಕ, ಭಾರತ್, ಟೋಪಾಜ್, ಎಸ್ಕ್ವಯರ್, ಸಿಲ್ವರ್ ಪ್ರಿನ್ಸ್, ಅಫಘಾನ್ ಸೂಪರ್, ಬಲ್ಸಾರಾ ಪನಾಮಾ, ಸೂಪರ್ ಮಾಸ್ಟರ್, ಮೋದಿಕೇರ್, ಇಮಾಮಿ, ಗೋದ್ರೇಜ್, ಪಾರ್ಕ್ ಅವಿನ್ಯೂ, ವಿಕೋ, ಪ್ರೀಮಿಯಮ್, ವಿಜೋನ್, ಲೇಸರ್, ಪಾರ್ಕ್ ಮೋದಿಕೇರ್, ಬಲ್ಸಾರಾ, ಜೋನ್, ವಿ ಪ್ರೀಮಿಯಮ್, ಅವಿನ್ಯೂ.

ಫೇಸ್ ಪೌಡರ್ 

ಸ್ಪಿಂಜ್, ಚಿಕ್, ಹಿಮಾಮಿ, ಬೋರೋಪ್ಲನ್, ಸಂತೂರ್, ಪಾರ್ಕ್ ಅವಿನ್ಯೂ, ಮೈಸೂರು ಸ್ಯಾಂಡಲ್ ಪೌಡರ್, ಮೈಸೂರು ಸ್ಯಾಂಡಲ್ ಬೇಬಿ ಪೌಡರ್, ವಿಪ್ರೋ ಬೇಬಿ ಪೌಡರ್, ಪ್ರೀಮಿಯಮ್, ಸಿಂಥಾಲ್, ಇಮಾನಿ ಬೇಬಿ ಪೌಡ‌ರ್, ಮೋದಿಕೇರ್, ನವರತ್ನ.

ಶಾಂಪೂ 

ಗೋದ್ರೇಜ್, ನೈಲ್, ಡಾಬರ್ ವಾಟಿಕ, ಮೀರಾ,  ಚಿಕ್, ವೈಲೆಟ್, ಕೇಶಾಕಾಂತಿ (ಪತಂಜಲಿ),  ವಿಪ್ರೋ, ಪಾರ್ಕ್ ಅವಿನ್ಯೂ, ಸ್ವಾತಿಕ್, ಆಯುರ್, ಹರ್ಬಲ್, ಕೇಶನಿಖಾರ್, ಹೇರ್ ಅಂಡ್ ಕೇರ್, ನೈಸಿಲ್, ಅರ್ನಿಕಾ, ವೆಲ್ವೆಟ್, ಬಜಾಜ್, ನೈಲ್, ಲ್ಯಾವೆಂಡರ್, ಮೋದಿಕೇರ್.

ಹೇರ್ ಆಯಿಲ್ 

ಪ್ಯಾರಚ್ಯೂಟ್, ಮೀರಾ ಹರ್ಬಲ್, ಬಜಾಜ್ ಆಮ್ಲ, ಡಾಬರ್ ಆಮ್ಲ, ಹೇರ್ ಅಂಡ್ ಕೇರ್, ಡಾಬರ್ ವಾಟಿಕಾ, ಡಾಬರ್ ಆಲ್‌ಮಂಡ್ ಡ್ರಾಪ್ಸ್, ವಿವಿಡಿ, ಇಮಾಮಿ ಬೇಬಿ ಆಯಿಲ್, ಬ್ರಾಹ್ಮೀ, ಮೋದಿಕೇರ್, ನವರತ್ನ.

ಚಹಾಪುಡಿ 

ಟಾಟಾ ಟೀ, ಕಣ್ಣನ್ ದೇವನ್, ಟಾಟಾ ಗೋಲ್ಡ್, ಟೆಟ್ಲೆ, ಪ್ರಕಾಶ್, ಲಾಲ್‌ಪಾನ್, ಮೋದಿಕೇರ್.

 ಕಾಫಿ ಪುಡಿ 

ಟಾಟಾಕೂರ್ಗ್, ಕೊತಾಸ್, ಸುಮಾ, ಕ್ವಾಲಿಟೀಸ್, ಮಾಡೆರ್ನ್ ಅನ್ನಪೂರ್ಣ, ಬಾಯರ್ಸ್ ಎಕ್ಸಲೆಂಟ್ ಟಾಟಾ, ಬ್ರಹ್ಮಪುತ್ರ, ಅಸಾಮ್, ಗಿರಿನಾರ್, ಸೊಸೈಟಿ, ಹಸ್ಮುಖರಾಯ್ ಎಂಡ್ ಕಂಪನಿ, ಅಸ್ಸಾಂ ಟೀ, ಬಂಗಾಲ ಟೀ, ಎಂ.ಆರ್.(ಸಾದಾ ಹಾಗೂ ಇನ್ವಂಟ್) ಇಂಡಿಯನ್ ಕಾಫಿ, ಗುರುಕುಲ್ ಬ್ರಹ್ಮಪುತ್ರ, ರೆಡ್ ಹಾರ್ಸ್, ಬ್ಲಾಕ್, ಹಾರ್ಸ್, ಪ್ರಜ್ಞಾ, ಪಲ್ಲವಿ, ಗೋಕುಲ್, ಕಣ್ಣನ್ ದೇವನ್, ಕೂರ್ಗ್.
2:09 PM
********

Buy Indian, use Indian products













































ಎಲ್ಲರೂ ಮಾಡಬೇಕಾದ ಮೊದಲ ಕೆಲಸಗಳ ಪಟ್ಟಿ

----------------------------------------

1) ಟೂತ್‌ಪೇಸ್ಟ್ ಬದಲಾವಣೆ ಮಾಡಿ

2) ಕಾಫಿ/ಟೀ ಇಂದ ಕಷಾಯಕ್ಕೆ ಬನ್ನಿ

3) ಮಾನವ ನಿರ್ಮಿತ ಪ್ರಾಣಿ (ನಂದಿನಿ ) ಹಾಲನ್ನು ಬದಲಾವಣೆ ಮಾಡಿ. ದೇಶೀ ಆಕಳ ಹಾಲು ಅಥವಾ ತೆಂಗಿನಕಾಯಿ ಹಾಲು ಬಳಸಿ.

4) ಸಕ್ಕರೆಯಿಂದ ಶುದ್ಧ ಬೆಲ್ಲಕ್ಕೆ ಬನ್ನಿ

5) ನೀರನ್ನು ಬದಲಾವಣೆ ಮಾಡಿ.

(ತಾಮ್ರದ ಹಂಡೆಗೆ ನೀರು ಹಾಕಿ ಅದಕ್ಕೆ ನೀರಿನ ಚಕ್ಕೆ ಪುಡಿ ಮತ್ತು ಜೀರಿಗೆ ಹಾಕುವುದು)

6) ಬಿಳಿ ಉಪ್ಪಿನಿಂದ ಸಹಜ ಉಪ್ಪಿಗೆ ಬನ್ನಿ.

7) ರೀಫ಼ೈನ್ಡ್ ಎಣ್ಣೆ ಯಿಂದ ನಿಜವಾದ ಗಾಣದ ಎಣ್ಣೆಗೆ ಬನ್ನಿ.

8) ಅಡುಗೆ ಮನೆಯಲ್ಲಿ ಇರುವ ಪ್ಲಾಸ್ಟಿಕ್ ತೆಗೆದು ಸ್ಟೀಲ್ ಅಥವಾ ಗಾಜಿನ ಬಾಟಲ್ ಗೆ ಬದಲಾವಣೆ ಮಾಡಿ.

9) ಅಲ್ಯೂಮಿನಿಯಂ ಪಾತ್ರೆ ಮತ್ತು ಕುಕ್ಕರ್ ಅನ್ನು ಮನೆಯಿಂದ ಹೊರಹಾಕಿ ಮಣ್ಣಿನ ಮಡಕೆಗಳ ಉಪಯೋಗ ಮಾಡಿ.

10) ನಾನ್ ಸ್ಟಿಕ್ ಪಾತ್ರೆ ಮತ್ತು ಇತರೆ ನಾನ್ ಸ್ಟಿಕ್ ವಸ್ತುಗಳಿಂದ ಕಬ್ಬಿಣದ ಬಾಣಲಿ, ರೊಟ್ಟಿ ಹಂಚು, ದೋಸೆ ಹಂಚು ಮತ್ತು ಪಡ್ಡಿನ ಹಂಚಿಗೆ ಬನ್ನಿ.

11) ಫ಼್ರಿಜ್ ಮತ್ತು ಮೈಕ್ರೋ ಓವನ್ ಉಪಯೋಗ ನಿಲ್ಲಿಸಿ.

(ಮಣ್ಣಿನ ಮಡಕೆಯಲ್ಲಿ ಸೊಪ್ಪು ತರಕಾರಿ ಇಡಿ)

12) ಮನೆಯಲ್ಲಿಯೇ ರಾಸಾಯನಿಕ ಮುಕ್ತ ಸೊಪ್ಪು, ತರಕಾರಿ, ಹಣ್ಣು ಮಾಡಿಕೊಂಡು ಸೇವಿಸಿ. (ಹುಣಸೆ ಹಣ್ಣಿನ ನೀರಿನಲ್ಲಿ ನೆನೆಸುವುದು)

13) ಅಡುಗೆ ಮಾಡುವಾಗ ಇಂಗು, ಅರಿಶಿನ ಮತ್ತು ಬೆಲ್ಲ ಉಪಯೋಗ ಮಾಡಿ.

14) ಕಡ್ಡಾಯವಾಗಿ ಕಷಾಯವನ್ನು ಮಣ್ಣಿನ ಮಡಕೆಯಲ್ಲಿ ಮಾಡಿ ಮನೆ ಮಂದಿ ಎಲ್ಲರೂ ಸೇವಿಸಿ.

15) ಮನೆ ಮಂದಿ ಎಲ್ಲರೂ ಒಟ್ಟಿಗೆ ಕೆಳಗೆ ಕುಳಿತು ಊಟ, ಉಪಹಾರ ಮಾಡಿ.

16) ಉಟದ ನಂತರ ಎಲ್ಲರೂ ತಾಂಬೂಲ ಸೇವಿಸಿ.

17) ಪಾತ್ರೆಗಳನ್ನು ತೊಳೆಯಲು ಕಡಲೆ ಹಿಟ್ಟು ಮತ್ತು ಸೀಗೇಕಾಯಿ ಪುಡಿ ಬಳಸಿ.

18) ಸ್ನಾನಕ್ಕೆ ಸೋಪಿನ ಬದಲು ಸ್ನಾನದ ಚೂರ್ಣ ಬಳಸಿ ಸ್ನಾನದ ನಂತರ  ಸ್ವಲ್ಪ ಶುದ್ಧ ಕೊಬ್ಬರಿ ಎಣ್ಣೆ ಮೈಗೆ ಹಚ್ಚಿ ಚೆನ್ನಾಗಿ ತಿಕ್ಕಿ ಬಟ್ಟೆಯನ್ನು ಧರಿಸಿ.

19) ಪ್ರತಿ ದಿನವೂ ಯೋಗಾಸನ ಮತ್ತು ಪ್ರಾಣಾಯಾಮ ಮಾಡಿ.

20) ದಿನಕ್ಕೊಮ್ಮೆ ಒಂದು ಗಂಟೆ ವಾಕಿಂಗ್ ಮಾಡಿ.

21) ಆಗಾಗ, ಬಳಸಬಾರದು ಮತ್ತು ಬಳಸಬೇಕು ಎಂದು ಬರೆದುಕೊಂಡ ನೋಟ್ಸ್ ಗಮನಿಸಿ.

22) ನಾನ್ ವೆಜ್ ತಿನ್ನಬೇಡಿ.

23) ಪ್ಲಾಸ್ಟಿಕ್ ನೀರಿನ ಬಾಟಲ್ ಮತ್ತು ಊಟದ ಡಬ್ಬಿ ಯಿಂದ ಸ್ಟೀಲ್ ಬಾಟಲ್ ಮತ್ತು ಸ್ಟೀಲ್ ಟಿಫಿನ್ ಬಾಕ್ಸ್ ಗೆ ಬನ್ನಿ.

24) ಬೆಳಗ್ಗೆ ಬಲಭಾಗದಲ್ಲಿ ಮಲಗಿ ಏಳುವುದು (ಶಿಶು ವಿಶ್ರಾಮಾಸನ) ರಾತ್ರಿ ಎಡಭಾಗದಲ್ಲಿ ಮಲಗುವುದನ್ನು ಮನೆ ಮಂದಿ ಎಲ್ಲರೂ ಅನುಸರಿಸಿ.

25) ಬೆಳಗ್ಗೆ ಎದ್ದೊಡನೆ ಉಷಃಪಾನ ಮಾಡಿ, ರಾತ್ರಿ ಮಲಗುವ ಮುನ್ನ  ಒಂದು ಕಪ್ ನೀರು ಕುಡಿದು 15 ರಿಂದ 20 

ನಿಮಿಷಗಳ ಕಾಲ ವಾಕಿಂಗ್ ಮಾಡಿ ನಂತರ ಮಲಗಿ.

26) ಹೆಚ್ಚಾಗಿ ಖಾದಿ 

ಬಟ್ಟೆಗಳನ್ನು ಬಳಸಿ ಆರೋಗ್ಯ ಪಡೆಯಿರಿ ಹಾಗೂ ಸ್ವದೇಶಿ ಚಿಂತನೆ ಬೆಳೆಸಿ.

27) ಅಗ್ನಿಹೋತ್ರ ಮಾಡುವುದನ್ನು ಮರೆಯಬಾರದು


1) ಆಹಾರವೇ ಔಷಧಿಯಾಗಲಿ, ಅಡುಗೆ ಮನೆಯೇ ಔಷದಾಲಯವಾಗಲಿ,,,

2) ಕನಿಷ್ಠ ಪಕ್ಷ ಹತ್ತು ಜನರಿಗಾದರೂ ತಿಳಿಸಿ ಹತ್ತು ಕುಟುಂಬದ ಬದಲಾವಣೆ ಮಾಡಲು ವಿನಂತಿ

3) ನಾವು ಬದಲಾಗೋಣ

ಭಗವಂತ ನಮ್ಮೆಲ್ಲರಿಗೂ ತಾಳ್ಮೆ, ವಿವೇಕ, ಜ್ಞಾನ ಮತ್ತು ಭಕ್ತಿ ಕೊಟ್ಟು ಕಾಪಾಡಲಿ

ಸಿಕ್ಕಿದ್ದು

***



No comments:

Post a Comment