year 2021
ವರ್ಷದ ಕೊನೆಯ ಸೂರ್ಯಗ್ರಹಣ, ಯಾರ ಮೇಲೆ ಯಾವ ಪರಿಣಾಮ?
ವರ್ಷದ ಕೊನೆಯ ಸೂರ್ಯಗ್ರಹಣವು ಡಿಸೆಂಬರ್ 4, 2021 ರಂದು ಸಂಭವಿಸಲಿದೆ. ಇದು ಮಾರ್ಗಶೀರ ಮಾಸದ ಅಮಾವಾಸ್ಯೆಯಂದು ಸಂಭವಿಸಲಿದ್ದು ಶನಿವಾರ 10:59 ಕ್ಕೆ ಪ್ರಾರಂಭವಾಗಿ 3:07 ಕ್ಕೆ ಕೊನೆಗೊಳ್ಳುತ್ತದೆ. ಸೂರ್ಯಗ್ರಹಣವು ಹಿಂದೂ ಧರ್ಮದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಅಷ್ಟು ಮಾತ್ರವಲ್ಲ, ಹಿಂದೂ ಧರ್ಮದಲ್ಲಿ ಸೂರ್ಯಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಯಾವುದೇ ಓರ್ವ ವ್ಯಕ್ತಿಯು ತನ್ನ ಜನ್ಮಕುಂಡಲಿಯಲ್ಲಿ ಸೂರ್ಯಗ್ರಹಣದ ಪ್ರಭಾವವನ್ನು ಹೊಂದಿದ್ದರೆ ಆ ವ್ಯಕ್ತಿಯು ಸೂರ್ಯಗ್ರಹಣದಿಂದ ಸಾಕಷ್ಟು ಅಡ್ಡ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಸೂರ್ಯಗ್ರಹಣದ ಸಮಯ ಮತ್ತು ಅದು ನಿಮ್ಮ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಸೂರ್ಯಗ್ರಹಣ ಎಂದರೆ: ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಆ ಸ್ಥಿತಿಯನ್ನು ಸೂರ್ಯಗ್ರಹಣವೆಂದು ಕರೆಯಲಾಗುತ್ತದೆ. ಸೂರ್ಯ, ಭೂಮಿ ಮತ್ತು ಚಂದ್ರರು ಒಟ್ಟುಗೂಡಿದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರನು ಇಡೀ ಸೂರ್ಯನನ್ನು ಮರೆ ಮಾಡುವಷ್ಟು ದೊಡ್ಡದಾಗಿರುವುದಿಲ್ಲ. ಹೀಗಾಗಿ, ಚಂದ್ರನು ಸೂರ್ಯನನ್ನು ಮರೆ ಮಾಡಿದಂತೆ, ಸೂರ್ಯನ ಹೊರಭಾಗವು ಇನ್ನೂ ಗೋಚರಿಸುತ್ತದೆ. ಇದನ್ನು ಗೋಲ್ಡನ್ ರಿಂಗ್ ಅಥವಾ ಚಿನ್ನದ ಉಂಗುರದ ಸ್ಥಿತಿ ಎನ್ನುತ್ತಾರೆ. ಈ ವೇಳೆ ಭೂಮಿಯ ಮೇಲೆ ಕತ್ತಲು ಕವಿಯುತ್ತದೆ.
***
21 June 2020 surya grahana details
parihara/homa during grahana time 21 June 2020 at rayara mutt, tonachikoppal, mysuru
SURYA GRAHANA ON 21.06.2020
Grahana Phala for this Surya Grahana
Shubha phala : kumbha, meena, karka, tula
mishra phala : Mithuna, mesha, vruschika, simha
Ashubha phala : dhanu, makara, vrushabha, kanya
ಶುಭ ಫಲ – ಮೇಷ, ಸಿಂಹ, ಕನ್ಯಾ, ಮಕರ ರಾಶಿ
ಮಿಶ್ರ ಫಲ – ವೃಷಭ, ತುಲಾ, ಧನು, ಕುಂಭ – ರಾಶಿ
ಅಶುಭ ಫಲ – ಮಿಥುನ, ಕರ್ಕ, ವೃಶ್ಚಿಕ, ಮೀನ ರಾಶಿ
ವಿಶೇಷ ಅಶುಭ ಫಲ – ಮಿಥುನ ರಾಶಿ, ಮೃಗಶಿರಾ ನಕ್ಷತ್ರ
Grahana time :
grahana sparsha kaala – 10.07 am
grahana madhya kaala – 12.01 pm
grahana moksha kaala – 1.34 pm
(Bangalore time)
(please check your local Grahana Timings for Acharane. It will vary depending upon sunrise timings at different places)
Gahana 21.6.2020 –
Those who are born in Mrugashira Nakshatra and Mithuna rashi have vishesha ashubha phala. They have to do special japa, parayana, suvarna, rajata daana.
ಉದ್ದು ದಾನ ಬಹಳ ಶ್ರೇಷ್ಠ. Urid Dall daana
ಲೋಕಕಲ್ಯಾಣಕ್ಕಾಗಿ ಮತ್ತು ಅಶುಭಫಲವಿರುವವರಿಗಾಗಿ ಶಾಕಾಂಬರಿನಗರ ರಾಯರ ಮಠದಲ್ಲಿ ನವಗ್ರಹ ಹೋಮ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಮಠದಲ್ಲಿ ಸೇವಾ ಬೆರೆಸಬಹುದು ಅಥವಾ ನೇರ ಹಣ ವರ್ಗಾವಣೆ ಮಾಡಿ ತಮ್ಮ ವಿವರಗಳನ್ನು ಹೊಳವವಹಳ್ಳಿ ರಾಘವೇಂದ್ರಾಚಾರ್ಯರಿಗೆ 9845760226 ಮೆಸ್ಸೇಜ್ ಮಾಡಿ.
SURYA GRAHANA Shanthi at Shakambari Nagar Rayara Mutt, Bangalore –
For LOKA KALYANARTHAM and for those WHO ARE HAVING ASHUBA PHALA – HOMA WILL BE CONDUCTED AT SHAKAMBARI NAGAR, RAYARA MUTT, Opp : Banashankari Temple, Bangalore. Those who desire to include their names for the Homa, may remit to the mutt account and furnish their names, nakshatra, gotra, Rashi to Sri Holavanahalli Raghavendra Achar through WHATSAPP to mob 9845760226
HOMA KANIKE Rs.125/-.
Shakambari Nagar Mutt A/c Details :
A/c Name : Sri Sumadhwa Seva Samithi Trust
A/c Number : 520101062434191
Bank Name : Corporation Bank
Branch Name : Jayanagar Branch, Bangalore
IFSC Code : CORP0000074
Please note :
THIS TIME WE ARE NOT ALLOWING PUBLIC FOR THE HOMA. THIS IS ONLINE SERVICE ONLY. PRASADAMS ALSO WILL NOT BE GIVEN. As there is restriction due to COVID 19, PLEASE COOPERATE.
ಗ್ರಹಣ ಸಮಯದಲ್ಲಿ ಸಾಧ್ಯವಾದಷ್ಟೂ ಸಾಧನೆ ಮಾಡಿಕೊಳ್ಳಿ ಅಧಿಕ ಪುಣ್ಯ ಗಳಿಸಿ.
==========================================
Informative points on Surya Grahana
ಈ ಪ್ರಶ್ನೆಗೆ ಉತ್ತರವೂ ಕೂಡ ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿ ಸಿಗುತ್ತೆ.
1. ಈ ಸಲದ ಸೂರ್ಯ ಗ್ರಹಣ ಯಾವ ತಿಥಿಯಂದು ಬರುತ್ತದೆ?
ಉತ್ತರ- ಜ್ಯೇಷ್ಠ ಅಮಾವಾಸ್ಯೆ
2. ಈ ಸಲದ ಗ್ರಹಣ ಯಾವ ದಿನಾಂಕ ಬರುತ್ತದೆ?
ಉತ್ತರ – 21.06.2020 ಭಾನುವಾರ
3. ಈ ಸಲದ ಗ್ರಹಣ ಯಾವ ನಕ್ಷತ್ರದಲ್ಲಿ ಬರುತ್ತೆ?
ಉತ್ತರ – ಮೃಗಶಿರಾ ನಕ್ಷತ್ರ, ಮಿಥುನ ರಾಶಿ
4. ಈ ಸಲದ ಗ್ರಹಣ ಕಾಲದಲ್ಲಿ ಯಾವ ಯಾವ ರಾಶಿಗಳಿಗೆ ಅಶುಭಫಲವಿದೆ?
ಉತ್ತರ – ಅಶುಭ ಫಲ – ಮಿಥುನ, ಕರ್ಕ, ವೃಶ್ಚಿಕ, ಮೀನ
5. ಈ ಸಲದ ಗ್ರಹಣ ಸಮಯ ಬೆಂಗಳೂರಿನಲ್ಲಿ ಯಾವ ಸಮಯದಲ್ಲಿರುತ್ತದೆ?
ಉತ್ತರ – ಬೆಂಗಳೂರಿನಲ್ಲಿ ಬೆಳಿಗ್ಗೆ 10.07 to 1.34 pm
6. ತರ್ಪಣಾಧಿಕಾರಿಗಳು ಯಾವ ಸಮಯದಲ್ಲಿ ತರ್ಪಣ ಕೊಡಬೇಕು?
ಉತ್ತರ – ಬೆಳಿಗ್ಗೆ 12noon
7. ಈ ಸಲದ ಗ್ರಹಣ ದೋಷ ಇರುವವರು ಯಾವ ದಾನ ಮಾಡಬೇಕು?
ಉತ್ತರ – ಉದ್ದು ದಾನ
8. ಸೂರ್ಯಗ್ರಹಣದ ಮುಂಚಿನ ಎಷ್ಟು ಸಮಯದ ಮುಂಚೆ ವೇದಾರಂಭವಾಗುತ್ತೆ?
ಉತ್ತರ – ಗ್ರಹಣಾರಂಭಕ್ಕೆ 12 ಹನ್ನೆರಡು ಗಂಟೆ ಮುಂಚೆ
9. ಗ್ರಹಣ ಸಮಯದಲ್ಲಿ ಹಾಲು, ಮೊಸರು, ತರಕಾರಿ ಮುಂತಾದವುಗಳು ಹಾಳಾಗದಂತೆ ಅವುಗಳ ಮೇಲೆ ಏನನ್ನು ಇಡುತ್ತಾರೆ?
ಉತ್ತರ – ದರ್ಬೆ
10. ಗ್ರಹಣ ಹಿಡಿಯುವ ದಿನ ಯಾವ ಯಾವ ಸಮಯದಲ್ಲಿ ಸ್ನಾನ ಮಾಡಬೇಕು?
ಉತ್ತರ – ಗ್ರಹಣ ಸ್ಪರ್ಶ ಸಮಯದಲ್ಲಿ ಮತ್ತು ಗ್ರಹಣ ಮೋಕ್ಷ ನಂತರ
11. ತರ್ಪಣಾಧಿಕಾರಿಗಳು ಯಾವ ನೀರಿನಿಂದ ತರ್ಪಣ ನೀಡಬೇಕು?
ಉತ್ತರ – ನಿರ್ಮಾಲ್ಯತೀರ್ಥದಿಂದ . ನಿರ್ಮಾಲ್ಯ ತೀರ್ಥ ಇಲ್ಲದ ಪಕ್ಷದಲ್ಲಿ ಶುದ್ಧವಾದ ನೀರು ಉಪಯೋಗಿಸಿ. ಸಂಕಲ್ಪಕ್ಕೆ ಉಪಯೋಗಿಸಿದ ನೀರು ಅರ್ಘ್ಯ ತರ್ಪಣ ಪೂಜೆಗೆ ಉಪಯೋಗಿಸಬಾರದು.
12. ಗ್ರಹಣದ ದಿನ ಯಾವಾಗ ಅಡುಗೆ ಮಾಡಬೇಕು?
ಉತ್ತರ – ಗ್ರಹಣ ಮೋಕ್ಷಾನಂತರ ಸ್ನಾನ ಮಾಡಿ ನಂತರ ತಯಾರಿಸಬೇಕು.
13. ಬೆಳಿಗ್ಗೆ ಅಡಿಗೆ ಮಾಡಿ ಮುಚ್ಚಿಟ್ಟು ದರ್ಬೆ ಹಾಕಿಟ್ಟು ಗ್ರಹಣ ಮೋಕ್ಷ ನಂತರ ಸ್ನಾನ ಮಾಡಿ ಊಟ ಮಾಡಬಹುದಾ?
ಉತ್ತರ : ಬೇಡ. ಹಾಲು, ಮೊಹರು, ನೀರು ಮುಂತಾದ ಪದಾರ್ಥಗಳನ್ನು ಮಾತ್ರ ದರ್ಬೆ ಹಾಕಿಟ್ಟು ನಂತರ ಉಪಯೋಗಿಸಬಹುದು.
14. ತರಕಾರಿ ಗ್ರಹಣ ಮುನ್ನ ತಂದಿಟ್ಟು ಹೆಚ್ಚಿಕೊಂಡಿರಬಹುದಾ?
ಉತ್ತರ : ಆಗಬಹುದು
15. ಗ್ರಹಣದ ದಿನ ಹಸ್ತೋದಕ ಯಾವಾಗ ಕೊಡಬೇಕು?
ಉತ್ತರ – ಗ್ರಹಣ ದಿನ ಹಸ್ತೋದಕ ಇಲ್ಲ ಏಕೆಂದರೆ ಯತಿಗಳು ಗ್ರಹಣ ದಿನ ಉಪವಾಸವಿರುತ್ತಾರೆ.
16. ಸೂತಕ ಇದ್ದವರು ಮತ್ತು ರಜಸ್ವಲೆಯಾದವರು ಸ್ನಾನ ಮಾಡಬಹುದಾ ಬೇಡವಾ?
ಉತ್ತರ – ಮಾಡಬೇಕು
17. ಈ ಸಲದ ಮಾರ್ಗಶಿರ ಅಮಾವಾಸ್ಯೆ ಶ್ರಾದ್ದವಿದ್ದವರು ಎಂದು ಮಾಡಬೇಕು?
ಉತ್ತರ – ಈ ಸಲದ ಅಮಾವಾಸ್ಯೆ ಶ್ರಾದ್ಧವಿರುವವರು 20.06.2020ರಂದು ಮಾಡಬೇಕು.
18. ಈ ಸಲದ ಪುಷ್ಯ ಶುದ್ಧ ಪಾಡ್ಯದ ಶ್ರಾದ್ದವಿದ್ದವರು ಎಂದು ಮಾಡಬೇಕು?
ಉತ್ತರ – ಪುಷ್ಯ ಶುದ್ಧ ಪಾಡ್ಯದ ತಿಥಿ ಶ್ರಾದ್ಧ ಗ್ರಹಣ ಅಸ್ಥ ನಂತರ 21.06.2020 ಮಾಡಬೇಕು
19. ಸೂರ್ಯಗ್ರಹಣದ ಸೂರ್ಯನ ನೇರ ನೋಡಬಹುದಾ?
ಉತ್ತರ – ನೇರ ನೋಡಬಾರದು
20. ಈ ಗ್ರಹಣದ ಸಂದರ್ಭದಲ್ಲಿ ಯಾವ ಯಾವ ಸ್ತೋತ್ರ ಪಾರಾಯಣ ಮಾಡಬಹುದು?
ಉತ್ತರ – ವಿಷ್ಣು ಸಹಸ್ರನಾಮ, ವಾಯು ಸ್ತುತಿ, ರಾಯರ ಸ್ತೋತ್ರ ಗಾಯತ್ರಿ ಜಪ, ವೇದ ಪಾರಾಯಣ, ಇತ್ಯಾದಿ,
ಹೆಂಗಸರು ಕೇಶವನಾಮ, ಮಧ್ವನಾಮ, ಲಕ್ಷ್ಮೀ ಶೋಭಾನೆ, ಇತ್ಯಾದಿ.
21. ಹೆಂಗಸರು ಗಾಯತ್ರಿ ಜಪ ಮಾಡಬಹುದಾ?
ಉತ್ತರ – ಮಾಡಬಾರದು. ಹೆಂಗಸರು ಗಾಯತ್ರಿ ಜಪಕ್ಕೆ ಯಾವಾಗಲೂ ಅನರ್ಹರು.
22. ಗ್ರಹಣ ಸಮಯದಲ್ಲಿ ಏನೇನು ಮಾಡಬಾರದು?
ಉತ್ತರ – ನಿದ್ದೆ, ಊಟ, ತಿಂಡಿ, ಮಲಮೂತ್ರ ವಿಸರ್ಜನೆ , ಮೈಥುನ ನಿಷಿದ್ಧ. ಅದರಿಂದ ಅನಾರೋಗ್ಯವಾಗುತ್ತೆ. ಈ ಸಂದರ್ಭದಲ್ಲಿ ಗರ್ಭ ಧರಿಸಿದರೆ ಆ ಮಗುವಿಗೆ ಅಂಗವಿಕಲತೆಯಾಗುವ ಸಂದರ್ಭ ಬರಬಹುದು.
23. ಎಷ್ಟು ಗಂಟೆಯವರೆಗೆ ಊಟ ಮಾಡಬಹುದು.
ಉತ್ತರ – ಹಿಂದಿನ ದಿನ ಅಂದರೆ 20.6.2020 ರ ರಾತ್ರಿ 10.07ರವರೆಗೂ ಮಾಡಬಹುದು. ಅಶಕ್ತರು 21.6.2020 ಬೆಳಿಗ್ಯೆ 7.30ರವರೆಗೂ ಮಾಡಬಹುದು.
24. ಯಾರು ಅಶಕ್ತರು ?
ಉತ್ತರ – ಬಸುರಿ, ಬಾಣಂತಿ, ೮೦ ವರ್ಷ ದಾಟಿದವರು, ೮ ವರ್ಷದ ಒಳಗಿನ ಮಕ್ಕಳು, ಮತ್ತು ಕಾಯಿಲೆಯಿಂದ ಅಸ್ವಸ್ಥರಾದವರು
25 ಗ್ರಹಣಾನಂತರ ಪೂಜೆಗೆ ಹಿಂದಿನ ದಿನ ಒಣಹಾಕಿದ್ದ ಬಟ್ಟೆ ಉಡಬಹುದಾ?
ಉತ್ತರ – ಇಲ್ಲ. ಗ್ರಹಣಾನಂತರ ಪೂಜೆಗೆ ಹಿಂದಿನ ದಿನ ಹಾಕಿದ್ದ ಬಟ್ಟೆ ಉಡುವಂತಿಲ್ಲ. ನೀರೂ ಕೂಡ ಉಪಯೋಗಿಸುವಂತಿಲ್ಲ. ಸ್ನಾನ ಮಾಡಿ ಮತ್ತೆ ಬಟ್ಟೆಯ ಚೆನ್ನಾಗಿ ಹಿಂಡಿ ಏಳು ಸಲ ಜಾಡಿಸಿ ಉಪಯೋಗಿಸಿ.
26. ರಜಸ್ವಲೆಯಾದವರು ಗ್ರಹಣ ಸಮಯದಲ್ಲಿ ಸ್ನಾನ ಮಾಡುವ ವಿಧಾನವೇನು?
ಉತ್ತರ – ಅವರು ನದೀ, ಬಾವಿಯಲ್ಲಿ ಮಾಡುವಂತಿಲ್ಲ. ಬೇರೆಯವರು ತುಂಬಿಸಿಟ್ಟಿದ್ದ ನೀರಿನಲ್ಲಿ ಸ್ನಾನಗೈದು ದೇವರ ಸ್ಮರಣೆ ಮಾಡಬೇಕು. ಬೇರಾರನ್ನೂ ಮುಟ್ಟುವಂತಿಲ್ಲ.
27. ಜಾತಾಶೌಚ ಮತ್ತು ಮೃತಾಶೌಚ ಇರುವವರು ಹೇಗೆ ಆಚರಿಸಬೇಕು?
ಉತ್ತರ – ಅವರೂ ಸ್ನಾನ ಮಾಡಬೇಕು. ಬಾವಿ, ನದೀ, ಸರೋವರದಲ್ಲಿ ಬೇಡ. ಮನೆಯಲ್ಲಿ ಮಾಡಿ. ಮೃತಾಶೌಚವಿರುವವರು ಬೇರೆಯವರನ್ನು ಮುಟ್ಟುವಂತಿಲ್ಲ. ತಮ್ಮಷ್ಟಕ್ಕೇ ಶುದ್ಧಿಯಾಗಿ ಹರಿಸ್ಮರಣೆ ಮಾಡಿ.
ದಾನಧರ್ಮ ಮಾಡುವಂತಿಲ್ಲ ಸ್ವೀಕರಿಸುವಂತಿಲ್ಲ. ಅವರು ಬೇರೆಯವರಿಗೆ ನಮಿಸುವಂತಿಲ್ಲ. ಬೇರೆಯವರೂ ಅಶೌಚವಿರುವವರಿಗೆ (ಯಾವ ಸಂದರ್ಭದಲ್ಲೂ) ನಮಿಸುವಂತಿಲ್ಲ.
28. ಗ್ರಹಣ ನಿಮಿತ್ತ ದಾನ ಯಾವಾಗ ಕೊಡಬೇಕು?
ಉತ್ತರ – ಗ್ರಹಣ ಮಧ್ಯಕಾಲದಲ್ಲಿ ಕೊಡತಕ್ಕದ್ದು. ಅಕಸ್ಮಾತ್ ಆ ಸಮಯದಲ್ಲಿ ಕೊಡಲಾಗದಿದ್ದರೆ ಸಂಕಲ್ಪ ಮಾಡಿ ತೆಗೆದಿಟ್ಟು ನಂತರ ಕೊಡಬಹುದು
29. ತರ್ಪಣಾಧಿಕಾರಿಗಳು ಅಂದರೆ ಯಾರು ?
ಉತ್ತರ – ತಂದೆ ಇಲ್ಲದವರು. ತಂದೆ ಸತ್ತು ಒಂದು ವರ್ಷ ಆಗಿದ್ರೆ ಮಾತ್ರ. (ತಾಯಿ ಸತ್ತಿದ್ದು ತಂದೆ ಇದ್ದರೆ ತರ್ಪಣ ಇಲ್ಲ.)
30. ಹೋಮಕ್ಕೆ ಕಾಣಿಕೆ ನೀಡಲು ಹಣವಿಲ್ಲ. ಆದರೂ ಶಾಂತಿ ಹೋಮಕ್ಕೆ ಹೆಸರು ಕೊಡಬೇಕೆಂಬುವರೂ ಏನು ಮಾಡಬೇಕು ?
ಉತ್ತರ : ನಿಮಗೆ ಕಾಣಿಕೆ ನೀಡಲೂ ಆಗದಿದ್ದರೆ ನಿಮ್ಮ ವಿವರ ನನಗೆ ಕಳುಹಿಸಿ ನರಹರಿ ಸುಮಧ್ವ Mob 9042729165. ವ್ಯವಸ್ಥೆ ಮಾಡುತ್ತೇವೆ.
31. ಗ್ರಹಣ ಸಮಯದಲ್ಲಿ ದೇವರ ಪೂಜೆ ಮಾಡಬಹುದೇ?
ಉತ್ತರ ; ಗ್ರಹಣ ಸಮಯದಲ್ಲಿ ಸ್ನಾನ ಮಾಡಿ, ಗೋಪೀಚಂದನ ಹಚ್ಚಿ, ನಿರ್ಮಾಲ್ಯ ವಿಸರ್ಜನೆ ಮಾಡಿ, ಜಪ, ಪಾರಾಯಣ, ಮಾಡಿ. ಪೂಜೆ ನಂತರವೇ ಮಾಡಬೇಕು.
32. ಗ್ರಹಣ ಸಮಯದಲ್ಲಿ ಧರಿಸಿದ ವಸ್ತ್ರ ಸ್ನಾನಾನಂತರ ಧರಿಸಬಹುದೇ?
ಉತ್ತರ : ಅವುಗಳನ್ನು ನೆನೆಸಬೇಕು. ಬೇರೆ ವಸ್ತುಗಳನ್ನು ಧರಿಸಿ..
33. ಗ್ರಹಣ ಸಮಯದಲ್ಲಿ ಕೆಲವರು ಆಫೀಸಿನಲ್ಲಿ ಇರಲೇಬೇಕಾಗತ್ತೆ. ಅಥವಾ ಪ್ರಯಾಣದಲ್ಲಿರಬೇಕಾಗತ್ತೆ. ಆ ಸಮಯದಲ್ಲಿ ಸ್ನಾನಕ್ಕೆ ಅವಕಾಶವಿರದಾಗ ಏನು ಮಾಡಬೇಕು?
ಉತ್ತರ : ಸಾಧ್ಯವಾದಷ್ಟೂ ಪ್ರಯತ್ನಿಸಿ. ಅಸಾಧ್ಯವಿದ್ದಲ್ಲಿ, ಕನಿಷ್ಠ ಮಾನಸಿಕವಾಗಿ ಸ್ನಾನ ಮಾಡಿ, ಮನಸ್ಸಿನಲ್ಲೇ ಎಷ್ಟು ಸಾಧ್ಯವೋ ಅಷ್ಟು ಹರಿಧ್ಯಾನ ಮಾಡಿ. ಆಹಾರ ಸೇವಿಸದಿರಿ .
ಒಟ್ಟಿನಲ್ಲಿ ಗ್ರಹಣವೆಂದು ಹೆದರಿಕೆ ಬೇಡ. ಇದು ನಿಮ್ಮ ಹೆಚ್ಚಿನ ಸಾಧನೆಗೆ, ಪುಣ್ಯಪ್ರಾಪ್ತಿಗೆ ಸಹಾಯಕಾರಿ
ಸೂರ್ಯ ಗ್ರಹಣ ಸ್ನಾನ ಸಂಕಲ್ಪ :
ಆಚಮನ, ಕೇಶವಾಯ ಸ್ವಾಹಾ, ನಾರಾಯಣಾಯ ಸ್ವಾಹಾ;
ಮಾಧವಾಯ ಸ್ವಾಹಾ, ಗೋವಿಂದಾಯ ನಮ:,………………………………..ಹರಯೇ ನಮ:|
ಓಂ ಶ್ರೀಕೃಷ್ಣಾಯ ನಮ: |
ಪ್ರಣವಸ್ಯ ಪರಬ್ರಹ್ಮ ಋಷಿ, ಪರಮಾತ್ಮಾ ದೇವತಾ, ………
ಶ್ರೀವಿಕಾರಿ ನಾಮ ಸಂವತ್ಸರೇ, ದಕ್ಷಿಣಾಯಣೇ ಮಾರ್ಗಶಿರ ಮಾಸೇ
ಕೃಷ್ಣ ಪಕ್ಷೇ, ಅಮಾವಾಸ್ಯಾಂ ಬೃಹಸ್ಪತಿ ವಾಸರೇ, ಶ್ರೀ ಭಾರತೀ
ರಮಣ ಮುಖ್ಯಪ್ರಾಣಾಂತರ್ಗತ, ಶ್ರೀ ಲಕ್ಷ್ಮೀ ನರಸಿಂಹ/
ವೆಂಕಟೇಶ (ಮನೆದೇವರು), ಪ್ರೇರಣಯಾ, ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ ಪ್ರೀತ್ಯರ್ಥಂ, ಸಕಲ ಗಂಗಾದಿ ತೀರ್ಥಾಭಿಮಾನಿ ಸನ್ನಿಧೌ, ___ಸನ್ನಿಧೌ, (ಕ್ಷೇತ್ರದೈವ), ಏವಂಗುಣ.. ಸೂರ್ಯಗ್ರಹಣ ನಿಮಿತ್ತ ಸೂರ್ಯ ಗ್ರಹ ಪೀಡಾ ಪರಿಹಾರಾರ್ಥಂ …ಮಾಸ ನಿಯಾಮಕ ಶ್ರೀ ವೃಷಾಕಪಿ ವಾಮನಾಭಿನ್ನ ಶ್ರೀ ಲಕ್ಷ್ಮೀ ನರಸಿಂಹ/ ವೇಂಕಟೇಶ ಪ್ರೀತ್ಯರ್ಥಂ ಸ್ನಾನಂ ಕರಿಷ್ಯೇ.
Who is Rahu & Who is Kethu?
During Samudra Mathana, when Mohini roopi Srihari was distributing the amrutha, there were two rows, one for Daithyas and the other for gods. One daithya by name Swarbhanu, came in a disguise and sat among the god’s row. Srihari gave him Amrutha also. At that time Sun and Moon, {ಸೂರ್ಯಚಂದ್ರರು} on seeing that Swarbhanu has come in god’s row and taking amrutha, complained to Mohini. Srihari through his Sudarshana removed the head of that daithya. Srihari knowingly only distributed the amrutha to the daithya who has entered the god’s row. Actually that daithya had done penance asking for Amrutha to be falling to his mouth. As such, Srihari had allowed Amrutha to be swallowed upto its mouth, but it didn’t enter beyond mouth, Srihari had removed his head. As such, the head of the daithya was fixed to a snake’s body to become “Rahu”, and the other portion without head is called as “Kethu”.
Rahugrasta Suryagrahana & Kethugrasta Chandragrahana –
To take a revenge on Surya Chandraru, Rahu tries to swallow Surya and Kethu tries to swallow Moon during Surya Grahana and Chandra Grahana respectively. That is why the eclipses are termed as Rahugrasta Suryagrahana and Kethugrasta Chandragrahana.
===========================================
ಯದಿಚಂದ್ರೋಪರಾಗ: ಸ್ಯಾತ್ ದೈವಾತ್ತಸ್ಯಾಂ ತಿಥೌ ಧರೇ |
ಗ್ರಹಣಾತ್ ಪೂರ್ವಮೇವ ತ್ರೀನ್ ಯಾಮಾನ್ ಹಿತ್ವಾ ತು ಭೋಜಯೇತ್ ||
यदिचंद्रोपराग: स्यात् दैवात्तस्यां तिथौ धरे ।
ग्रहणात् पूर्वमेव त्रीन् यामान् हित्वा तु भोजयेत् ॥
===========================================
Bhojana Vichara –
We can take food upto 12 hours before Eclipse.
For Children, patients, aged, and pregnants -upto 4 hours before Eclipse
Shubha Phala – this Grahana may give you some good result for you
Mishra phala – As the name indicates it will be both Shubha + Ashubha
Ashubha Phala – This Grahana may harm your progress. But just hearing this don’t get panic.
There are so many suggestions for overcoming the Ashubha Phala which you can do – Even if your Rashi is not having Ashubha Phala, please do all that is mentioned below to get maximum punya phala during Grahana.
“Grahana Period” is parva kaala – Whatever you are doing during Grahana – the punya is more.
=========================================
What is Vedaramba? –
This is a period after start of which period, we must not take eat/drink any thing. This will be 9 hours prior to Chandra Grahana and 12 hours before Surya Grahana, respectively. Please take your food on 20.06.2020 night before 10pm. For aged, unhealthy and pregnants upto 7.30am on 21.6.2020. After grahana do snaana and prepare food, eat after Hari sarpane
Why we are keeping Darba on all the items during Grahana? –
Darba is born from the body of Varaha devaru. In Darba, there is sannidhana of Srihari, Brahma and Rudradevaru. So, Darba is always pure. During Grahana, all these items like milk, curds, vegetables, which are being kept will loose their power and becomes unusable. But with the use of Darba being kept on these items, their shuddatwa will be maintained and one can use the same after Grahana also.
==========================================
Stotra to be chanted for Surya Grahana –
योसौ वज्रधरो देव: आदित्यानां प्रभुर्मत: ।
सूर्यग्रहोपरागोत्थग्रहपीडां व्यपोहतु । १ ।
योसौ दंडधरो देव: यमो महिषवाहन: ।
सूर्यग्रहोपरागोत्थ ग्रहपीडां व्यपोहतु । २ ।
योसौ शूलधरो देव: पिनाकी वृषवाहन: ।
सूर्यग्रहोपरागोत्थग्रहपीडां व्यपोहतु । ३ ।
ಯೋಸೌ ವಜ್ರಧರೋ ದೇವ: ಆದಿತ್ಯಾನಾಂ ಪ್ರಭುರ್ಮತ:|l
ಸೂರ್ಯಗ್ರಹೋಪರಾಗೋತ್ಥಗ್ರಹಪೀಡಾಂ ವ್ಯಪೋಹತು | ೧ |
ಯೋಸೌ ದಂಡಧರೋ ದೇವ: ಯಮೋ ಮಹಿಷವಾಹನ:|
ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು | ೨ |
ಯೋಸೌ ಶೂಲಧರೋ ದೇವ: ಪಿನಾಕೀ ವೃಷವಾಹನ:|
ಸೂರ್ಯಗ್ರಹೋಪರಾಗೋತ್ಥಗ್ರಹಪೀಡಾಂ ವ್ಯಪೋಹತು | ೩ |
yOsou vajradharO dEva: AdityaanaaM prabhurmata:|
sUryagrahOparaagOtthagrahapIDaaM vyapOhatu | 1 |
yOsou daMDadharO dEva: yamO mahiShavaahana: |
sUryagrahOparaagOttha grahapIDaaM vyapOhatu | 2 |
yOsou shUladharO dEva: pinaakI vRuShavaahana: |
sUryagrahOparaagOtthagrahapIDaaM vyapOhatu | 3 |
==========================================
daana of horsegram (hurali) is recommended.
Do’s & Dont’s during Grahana Period :-
Do Snaana – during sparsha period (if possible do thirtha snaana)
Have Gopichandana, Mudradharana
Nirmalya Visarjana to be performed during Grahana, the same Nirmalya should be used for Tarpana.
During Madhyakaala give tarpana (tarpanaadhikarees) to sarva pitrugalu.
Do more Gayathri Japa as much as possible, for gents, Vijayarayara kavacha, Madhwanama, Keshavanama, etc for Ladies
Chant Vishnu Sahasra Naama /Harivayustuti/ Shanaishcharakrutha Narasimha Stotra, Navagraha Stotra
Do yathashakti daana – During Grahana we must do daanaas – Godaana, Suvarna Daana, Bhoodana, dhaanya dhaana (yathaashakthi.)
After moksha of Grahana – take one more bath.
During Grahana Time avoid using Toilets,
Hastodaka on Grahana Day not to be given as Yatigalu will be fasting on Grahana Day.
Clothes kept in Madi before Grahana are not to be used after Grahana. After Grahana, do snaana and clothes to be kept freshly for drying. “ಗ್ರಹಣಪೂರ್ವದಲ್ಲಿ ಒಣಗು ಹಾಕಿದ್ದ ಮಡಿ ಬಟ್ಟೆ ಗ್ರಹಣ ನಂತರ ಬರುವುದಿಲ್ಲ. ಗ್ರಹಣಾನಂತರ ಮತ್ತೆ ಸ್ನಾನ ಮಾಡಿ ಹೊಸದಾಗಿ ಬಟ್ಟೆಯನ್ನು ಒಣಗಿಹಾಕಿ ಕೊಳ್ಳಬೇಕು.”
Even those who are observing soothaka also must observe Grahana snaana.
If you don’t know how to chant all the above – u can simply chant .
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ |
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ |
हरे राम हरे राम राम राम हरे हरे ।
हरे कृष्ण हरे कृष्ण कृष्ण कृष्ण हरे हरे ।
Chanting of Sri Ramanama itself is equal to Vishnu Sahasra Naama.
“Grahana Period” is parva kaala – Whatever you are doing during Grahana – it fetches more punya .
Two days prior and two days after Grahana are Varjya for “Shubha Kaarya”.
Pregnants during Suryagrahana – Normally at the time of Surya Grahana, pregnant women are supposed not to come out of the house, sunlight not to be allowed to enter either by doors or throws windows. This is to avoid harmful rays.
Please do not sleep during Grahana Time.
Even the Rajaswala ladies must observe Grahana snaana.
While doing sparsha snaana, we must do the snaana with the clothes we are wearing in.
Avoid looking at Sun directly with naked eyes during Solar eclipse.
We must use Darbha ( Grass) during eclipse time for protection of the water and food items from getting contaminated. Keep Darbha on all the stored items like Water, Pickles, Milk, Curd, etc.
In case of death anniversary falling on the eclipse day, regular shraddha will be performed only after the eclipse is over.
ಸಂಗ್ರಹ – ನರಹರಿ ಸುಮಧ್ವ
(ಆಧಾರ – ನಮ್ಮ ತಂದೆ ಶ್ರೀ SN ರಾಮಚಂದ್ರಾಚಾರ್ಯರ. ಮಾರ್ಗದರ್ಶನ, ಸಾಂದರ್ಭಿಕ ಪ್ರಶ್ನೆಗಳು ಮತ್ತು
ಶ್ರೀ ಚತುರ್ವೇದಿ ವೇದವ್ಯಾಸಾಚಾರ್ಯರ ಲೇಖನ, ಗುರುಹಿರಿಯರ ಮಾರ್ಗದರ್ಶನ )
ಸುಮಧ್ವಸೇವಾ
********
ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ*
ಶ್ರೀ ಶಾರ್ವರಿ ನಾಮ ಸಂವತ್ಸರದ ಜ್ಯೇಷ್ಠ ಕೃಷ್ಣ ಅಮಾವಾಸ್ಯೆ 21-06-2020 ರವಿವಾರ, ಮೃಗಶಿರ ಹಾಗೂ ಆರಿದ್ರಾ ನಕ್ಷತ್ರದಲ್ಲಿ, ಮಿಥುನ ರಾಶಿಯಲ್ಲಿ, ಸಿಂಹ ಮತ್ತು ಕನ್ಯಾ ಲಗ್ನಗಳಲ್ಲಿ , ರಾಹುಗ್ರಸ್ತ ಸೂರ್ಯಗ್ರಹಣ ಸಂಭವಿಸುತ್ತದೆ.
ಗ್ರಹಣ ಸಮಯ : 21/06/2020 ರವಿವಾರ ಸೂರ್ಯೋದಯ ನಂತರ 03 ಗಂಟೆ 19 ನಿಮಿಷಗಳ ಕಾಲ....
ಗ್ರಹಣ ಸ್ಪರ್ಶ ಕಾಲ : ಬೆಳಿಗ್ಗೆ 10-13 am
ಗ್ರಹಣ ಮಧ್ಯ ಕಾಲ : ಬೆಳಿಗ್ಗೆ 11-52 am
ಗ್ರಹಣ ಮೋಕ್ಷ ಕಾಲ : ಮಧ್ಯಾಹ್ನ 01-32 pm
ಗ್ರಹಣವು ಭಾರತ ದೇಶಕ್ಕೆ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ.
ಜ್ಯೇಷ್ಠ ಮಾಸದ ಕೃಷ್ಣ ಅಮಾವಾಸ್ಯೆ ಯಂದು ರಾಹುಗ್ರಸ್ತ ಚೂಡಾಮಣಿ ಸೂರ್ಯ ಗ್ರಹಣ ಸಂಭವಿಸಲಿದ್ದು, ಸ್ಪರ್ಶ ಕಾಲ 21/06/2020 ಬೆಳಿಗ್ಗೆ 10-13 ರಿಂದ ಪ್ರಾರಂಭವಾಗಿ ಬೆಳಿಗ್ಗೆ 01-32 ಕ್ಕೆ ಮೋಕ್ಷ ಕಾಲವಾಗಿರುತ್ತದೆ.
೧. ಭೋಜನ ವಿಚಾರ :
ತಾ || 20-06-2020 ಶನಿವಾರ ಈ ರಾತ್ರಿ ರಾತ್ರಿ 09-35 ಗಂಟೆಯವರೆಗೂ ಆಹಾರ ಸೇವಿಸಬಹುದು.
೨. ತರ್ಪಣ ವಿಚಾರ :
ತಾ || 21-06-2020 ರವಿವಾರ ಸೂರ್ಯೋದಯಾದಿ ಗ್ರಹಣ ಸ್ಪರ್ಶ ಕಾಲದಿಂದ ಮಧ್ಯಕಾಲದೊಳಗೆ ಅಂದರೆ ಹಗಲು 10-13 ರಿಂದ 11-52 ಗಂಟೆಯವರೆಗೆ ತರ್ಪಣ ಮಾಡುವುದು.
೩. ಶ್ರಾದ್ಧ ವಿಚಾರ : 21-06-2020 ರವಿವಾರ ಗ್ರಹಣವು ಅಪರಾಹ್ನ 01:32 ಗಂಟೆಯವರೆಗೆ ನಡೆಯುವುದರಿಂದ, ಆಷಾಢ ಶುಕ್ಲ ಪ್ರಥಮ ಶ್ರಾದ್ಧವನ್ನು ಗ್ರಹಣ ಮೋಕ್ಷ ಕಾಲದ ನಂತರ ನಡೆಸುವುದು.
೪. ಶಾಂತಿ ವಿಚಾರ :
" ಮೃಗಶಿರ ಮತ್ತು ಆರಿದ್ರಾ" ನಕ್ಷತ್ರದವರೂ, " ಮಿಥುನ ರಾಶಿಯವರೂ, " ಸಿಂಹ, ಹಾಗೂ ಕನ್ಯಾ " ಲಗ್ನಗಳಲ್ಲಿ ಜನಿಸಿದವರೂ ಇಲ್ಲಿ ಕೊಟ್ಟಿರುವ ಶ್ಲೋಕವನ್ನು ಒಂದು ಕಾಗದದ ಮೇಲೆ ಬರೆದು ಗ್ರಹಣ ಮುಗಿಯುವವರೆಗೂ ತಮ್ಮಲ್ಲಿಟ್ಟುಕೊಂಡು, ಗ್ರಹಣ ಮೋಕ್ಷಾ ನಂತರ ಯಥಾಶಕ್ತಿ ದಕ್ಷಿಣೆ ಸಮೇತ ದಾನ ಮಾಡತಕ್ಕದ್ದು.
ಶ್ಲೋಕ :
ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 ||
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 ||
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 ||
ಗ್ರಹಣಕಾಲದಲ್ಲಿ ಪಾಲಿಸ ಬೇಕಾದ ಆಚರಣೆಗಳು :-
ಗ್ರಹಣದ ಆಚರಣೆ ಶಾಸ್ತ್ರದ ವಚನ, ಎಂದರೆ ಭಗವಂತನ ಆದೇಶ. ಪರಮಾತ್ಮ ನಮ್ಮ ಬದುಕಿಗೆ ಹಾಕಿದ ಸಂವಿಧಾನ ಅದು. ಅವಶ್ಯವಾಗಿ ಆಚರಣೆ ಮಾಡಲೇಬೇಕು. ಗ್ರಹಣ ಕಾಲವನ್ನು ಸೂತಕ ಸಮಯ ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಆ ಸಮಯ ಬಹಳ ಅಶುಭ ಕಾಲವಾಗಿರುತ್ತದೆ.
೧. ಗ್ರಹಣದ ಆರಂಭ ಅಂತ್ಯಗಳಲ್ಲಿ ಸ್ನಾನವನ್ನು ಮಾಡಲೇಬೇಕು.
೨. ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ. ೩. ಸೂರ್ಯ ಗ್ರಹಣದ ಸೂತಕ ವು ಗ್ರಹಣ ಆರಂಭದ ಹನ್ನೆರಡು ಗಂಟೆಗಳ ಮೊದಲು ಆರಂಭವಾಗುತ್ತದೆ. ಗ್ರಹಣ ಮೋಕ್ಷ ಕಾಲದ ನಂತರ ಮಾಡುವ ಸ್ನಾನದ ನಂತರ ಸೂತಕ ಮುಕ್ತಾಯವಾಗುತ್ತದೆ.
೪. ಗ್ರಹಣ ಕಾಲದಲ್ಲಿ ಯಾವುದೇ ದ್ರವ ಅಹಾರವಾಗಲಿ ಅಥವಾ ಘನ ಆಹಾರವಾಗಲಿ ಸ್ವೀಕರಿಸಬಾರದು. ೫. ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ, ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು. ೬. ದೇವಾಲಯ ಅಥವಾ ಸ್ಥಳಗಳಿಗೆ ಪ್ರವೇಶ ಹಾಗೂ ದೇವರ ಮೂರ್ತಿಗಳ ಸ್ಪರ್ಶವನ್ನು ಮಾಡಬಾರದು. ೭. ಶೌಚಾಲಯದ ಬಳಕೆಯನ್ನು ಮಾಡಬಾರದು. ೮. ಗ್ರಹಣ ಕಾಲದಲ್ಲಿ ಲೈಂಗಿಕ ಸಂಪರ್ಕ ಯಾವುದೇ ಕಾರಣಕ್ಕೂ ಮಾಡಬಾರದು ಹಾಗೂ ಅಲಂಕಾರ ಮಾಡಿಕೊಳ್ಳಬಾರದು. ೯. "ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುಸೂತಕೇ"
ಎಲ್ಲಾ ವರ್ಣದವರೂ ಗ್ರಹಣ ಕಾಲದಲ್ಲಿ ಮೈಲಿಗೆಯನ್ನು ಆಚರಿಸಬೇಕು.
೧೦. ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು. ಪವಿತ್ರ ಗಂಗಾಜಲ ಅಥವಾ ಗೋಮೂತ್ರವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸಬೇಕು.
೧೧. ಜನನ ಶೌಚವಿರುವವರು, ಮೃತ ಶೌಚವಿರುವವರು ಮತ್ತು ರಜಸ್ವಲೆಯಾದವರೂ ಸಹ ಗ್ರಹಣದ ಸ್ಪರ್ಶಸ್ನಾನ, ಮುಕ್ತಿಸ್ನಾನಗಳನ್ನು ಮಾಡಲೇಬೇಕು. ಆದರೆ, ಅವರು ಜಪ ಪಾರಾಯಣಗಳನ್ನು ಮಾಡಬಾರದು.
೧೨. ಗ್ರಹಣದ ಎರಡೂ ಸ್ನಾನಗಳಲ್ಲಿ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.
೧೩. ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರ ಸ್ನಾನ ಸರ್ವೋತ್ತಮ.
೧೪. ಗ್ರಹಣಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು ಎಂದು ಯಮನ ಆದೇಶವಿದೆ. ತೀರ ಅಶಕ್ತರಾದವರು ಮಾತ್ರ ಬಿಸಿನೀರಿನಿಂದ ಸ್ನಾನವನ್ನು ಮಾಡಬೇಕು.
೧೫. ಯಾರ ಮನೆಯಲ್ಲಿ ಬಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆಯೇ ಮಾಡಬೇಕು. ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಇದೆ ಅಂತಹವರು ನೀರಿನ ಪಾತ್ರೆಗಳ (ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇತರೆ) ಮೇಲೆ ದರ್ಭೆಯನ್ನು ಹಾಕಿರಬೇಕು.
೧೬. ಗ್ರಹಣ ಆರಂಭದಿಂದ ಅಂತ್ಯದ ಕಾಲದವರೆಗೂ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು. ಹೋಮ, ಶ್ರಾದ್ಧ, ಪಾರಾಯಣ, ದಾನಗಳನ್ನು ಮಾಡಬೇಕು. ಸೂಚನೆ: ಆ ದಿನ ಗ್ರಹಣ ಮೋಕ್ಷ ಕಾಲದವರೆಗೂ ಯಾರೂ ಆಹಾರವನ್ನು ಸ್ವೀಕರಿಸಬಾರದು. ರಾಶಿಗಳಿಗೆ ಗ್ರಹಣ ಫಲ ❇ ಶುಭ ಫಲ : ಸಿಂಹ, ಕನ್ಯಾ, ಮಕರ, ಮೇಷ ✴ ಮಿಶ್ರ ಫಲ : ತುಲಾ, ಧನಸ್ಸು, ಕುಂಭ, ವೃಷಭ 🛑 ಅಶುಭ ಫಲ : ಮಿಥುನ, ಕಟಕ, ವೃಶ್ಚಿಕ, ಮೀನ ================================ ಪರಿಹಾರ : " ಮೃಗಶಿರ" ಮತ್ತು " ಆರಿದ್ರಾ" ನಕ್ಷತ್ರ ಸಂಜಾತರು ಹಾಗೂ ", ಮಿಥುನ ರಾಶಿಯಲ್ಲಿ ಜನಿಸಿದವರು ಹಾಗೂ ಸಿಂಹ ಮತ್ತು ಕನ್ಯಾ ಲಗ್ನದಲ್ಲಿ ಜನಿಸಿದವರು ಅವಶ್ಯವಾಗಿ ಗ್ರಹಣ ಶಾಂತಿಯನ್ನು ಮಾಡಿಸಿಕೊಳ್ಳಲೇಬೇಕು. =============================== ದಾನ :- ಕೆಂಪು ವರ್ಣದ ವಸ್ತ್ರದೊಂದಿಗೆ ಗೋಧಿ ಹಾಗೂ ಕಪ್ಪು ಅಥವಾ ಧೂಮ್ರ (ಬೂದು) ವರ್ಣದ ವಸ್ತ್ರದೊಂದಿಗೆ ಉದ್ದಿನಕಾಳು - ಇವುಗಳನ್ನು ದಕ್ಷಿಣೆ ಸಮೇತವಾಗಿ ದಾನ ಮಾಡಬೇಕು.
ಸರ್ವಜನ ಸುಖಿನೋಭವಂತು
ನರಹರಿ ಅರ್ಚಕ.
********
ಸೂರ್ಯ ಗ್ರಹಣ ವಿಚಾರ:-
ಶಾರ್ವರಿ ನಾಮ ಸಂವತ್ಸರ ಜೇಷ್ಠ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆ ರವಿವಾರ ದಿನಾಂಕ ೨೧-೦೬-೨೦೨೦.
==============
ಗ್ರಹಣ ಸಮಯದಲ್ಲಿ ಸಾಧ್ಯವಾದಷ್ಟೂ ಸಾಧನೆ ಮಾಡಿಕೊಳ್ಳಿ ಅಧಿಕ ಪುಣ್ಯ ಗಳಿಸಿ.
==============
ಗ್ರಹಣ ಕಾಲ :- ಬೆಂಗಳೂರಿನ ಸೂರ್ಯೋದಯ ಕಾಲದನುಗುಣವಾಗಿ. ಇನ್ನಿತರ ಸ್ಥಳಗಳಲ್ಲಿ
ಸೂರ್ಯೋದಯ ಕಾಲದನುಗುಣವಾಗಿ ಅನುಸರಸುವದು.
ಗ್ರಹಣ ಸ್ಪರ್ಶಕಾಲ:-
ಬೆಳಿಗ್ಗೆ ೧೦ ಗಂಟೆ ೦೭ ನಿಮಿಷ
ಗ್ರಹಣ ಮಧ್ಯಕಾಲ:-
ಮಧ್ಯಾನ್ಹ ೧೨-೦೧ ನಿಮಿಷ.
ಗ್ರಹಣ ಮೋಕ್ಷ ಕಾಲ:-
ಅಪರಾನ್ಹ ೦೧.3೪
==============
ಗ್ರಹಣ ಸ್ಪರ್ಶಕಾಲ ಹಾಗೂ ಗ್ರಹಣ ಮೋಕ್ಷಕಾಲದಲ್ಲೂ ಸ್ನಾನ ಮಾಡಬೇಕು.
==============
ಸೂರ್ಯ ಗ್ರಹಣ ಸ್ನಾನ ಸಂಕಲ್ಪ :
ಆಚಮನ, ಕೇಶವಾಯ ಸ್ವಾಹಾ, ನಾರಾಯಣಾಯ ಸ್ವಾಹಾ;
ಮಾಧವಾಯ ಸ್ವಾಹಾ, ಗೋವಿಂದಾಯ ನಮ
……………………………ಹರಯೇ ನಮ:|
ಓಂ ಶ್ರೀಕೃಷ್ಣಾಯ ನಮ: |
ಪ್ರಣವಸ್ಯ ಪರಬ್ರಹ್ಮ ಋಷಿ, ಪರಮಾತ್ಮಾ ದೇವತಾ, ………
ಶ್ರೀ ಶಾರ್ವರಿ ನಾಮ ಸಂವತ್ಸರೇ, ದಕ್ಷಿಣಾಯಣೇ ಜೇಷ್ಠ ಮಾಸೇ ಕೃಷ್ಣ ಪಕ್ಷೇ, ಅಮಾವಾಸ್ಯಾಂ ಭಾನುವಾಸರೇ, ಶ್ರೀ ಭಾರತೀ ರಮಣ ಮುಖ್ಯ ಪ್ರಾಣಾಂತರ್ಗತ, ಶ್ರೀ ಲಕ್ಷ್ಮೀ ನರಸಿಂಹ/ಲಕ್ಷ್ಮೀ ವೆಂಕಟೇಶ (ಮನೆದೇವರು), ಪ್ರೇರಣಯಾ,
ಶ್ರೀ ಲಕ್ಷ್ಮೀ ನರಸಿಂಹ/ ಶ್ರೀ ಲಕ್ಷ್ಮೀ ವೆಂಕಟೇಶ ಪ್ರೀತ್ಯರ್ಥಂ, ಸಕಲ ಗಂಗಾದಿ ತೀರ್ಥಾಭಿಮಾನಿ ಸನ್ನಿಧೌ, ___ಸನ್ನಿಧೌ, (ಕ್ಷೇತ್ರದೈವ), ಏವಂಗುಣ ವಿಶೇಷಣ ವಿಶಿಷ್ಠಾಯಾಂ ಸೂರ್ಯಗ್ರಹಣ ನಿಮಿತ್ತ ಸೂರ್ಯ ಗ್ರಹ ಪೀಡಾ ಪರಿಹಾರಾರ್ಥಂ ಮಾಸ ನಿಯಾಮಕ ಶ್ರೀ ವೃಷಾಕಪಿ ವಾಮನಾಭಿನ್ನ ಶ್ರೀ ಲಕ್ಷ್ಮೀ ನರಸಿಂಹ/ ಶ್ರೀ ಲಕ್ಷ್ಮೀ ವೆಂಕಟೇಶ ಪ್ರೀತ್ಯರ್ಥಂ ಸ್ನಾನಂಕರಿಷ್ಯೇ ಎಂದು ಸಂಕಲ್ಪ ಮಾಡಿ,
ಹರೇ ರಾಮ ಹರೇ ರಾಮ,ರಾಮ ರಾಮ ಹರೇ ಹರೇ |
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಎನ್ನುತ್ತ ಸ್ನಾನ ಮಾಡಬೇಕು.
ಸೂಚನೆ :-
“ಗ್ರಹಣಪೂರ್ವದಲ್ಲಿ ಒಣಗು ಹಾಕಿದ್ದ ಮಡಿ ಬಟ್ಟೆ ಗ್ರಹಣ ನಂತರ ಬರುವುದಿಲ್ಲ. ಗ್ರಹಣಾನಂತರ ಮತ್ತೆ ಸ್ನಾನ ಮಾಡಿ ಹೊಸದಾಗಿ ಬಟ್ಟೆಯನ್ನು ಒಣಗಿಹಾಕಿ ಕೊಳ್ಳಬೇಕು.”
ಗ್ರಹಣ ಸಮಯದಲ್ಲಿ ಪಠಿಸುವ ಶ್ಲೋಕಗಳು.
योसौ वज्रधरो देव:
आदित्यानां प्रभुर्मत:।
सूर्यग्रहोपरागोत्थ
ग्रहपीडां व्यपोहतु।१।
योसौ दंडधरो देव:
यमो महिषवाहन:।
सूर्यग्रहोपरागोत्थ
ग्रहपीडां व्यपोहतु।२।
योसौ शूलधरो देव:
पिनाकी वृषवाहन:।
सूर्यग्रहोपरागोत्थ
ग्रहपीडां व्यपोहतु।३।
ಯೋಸೌ ವಜ್ರಧರೋ ದೇವ:
ಆದಿತ್ಯಾನಾಂ ಪ್ರಭುರ್ಮತ:|l
ಸೂರ್ಯಗ್ರಹೋಪರಾಗೋತ್ಥ
ಗ್ರಹಪೀಡಾಂ ವ್ಯಪೋಹತು|೧|
ಯೋಸೌ ದಂಡಧರೋ ದೇವ:
ಯಮೋ ಮಹಿಷ ವಾಹನ:|
ಸೂರ್ಯಗ್ರಹೋಪರಾಗೋತ್ಥ
ಗ್ರಹಪೀಡಾಂ ವ್ಯಪೋಹತು | ೨ |
ಯೋಸೌ ಶೂಲಧರೋ ದೇವ:
ಪಿನಾಕೀ ವೃಷವಾಹನ:|
ಸೂರ್ಯಗ್ರಹೋಪರಾಗೋತ್ಥ
ಗ್ರಹಪೀಡಾಂ ವ್ಯಪೋಹತು | ೩ |
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಗ್ರಹಣ ದುಷ್ಪರಿಣಾಮ ಪರಿಹಾರಾರ್ಥವಾಗಿ ಗಂಡಸರು ವಿಷ್ಣು ಸಹಸ್ರನಾಮ, ವಾಯು ಸ್ತುತಿ, ರಾಯರ ಸ್ತೋತ್ರ ಗಾಯತ್ರಿ ಜಪ, ವೇದ ಪಾರಾಯಣ ಇತ್ಯಾದಿ ಮಾಡಬೇಕು.
ಹೆಂಗಸರು ಕೇಶವನಾಮ, ಮಧ್ವನಾಮ, ಲಕ್ಷ್ಮೀ ಶೋಭಾನೆ, ಇತ್ಯಾದಿ.
==============
ಭೋಜನ ವಿಚಾರ
==============
ಗ್ರಹಣದ ಹಿಂದಿನ ದಿನ ಅಂದರೆ ದಿನಾಂಕ 20.6.2020 ರಾತ್ರಿ 10.07ರವರೆಗೂ ಮಾಡಬಹುದು.
ಅಶಕ್ತರು 21.6.2020 ಬೆಳಿಗ್ಯೆ 7.30ರವರೆಗೂ ಮಾಡಬಹುದು.
ಯಾರು ಅಶಕ್ತರು ?
ಉತ್ತರ – ಬಸುರಿ, ಬಾಣಂತಿ, ೮೦ ವರ್ಷ ದಾಟಿದವರು, ೮ ವರ್ಷದ ಒಳಗಿನ ಮಕ್ಕಳು, ಮತ್ತು ಕಾಯಿಲೆಯಿಂದ ಅಸ್ವಸ್ಥರಾದವರು
==============
ಗ್ರಹಣ ಫಲ
ಶುಭ ಫಲ – ಮೇಷ, ಸಿಂಹ, ಕನ್ಯಾ , ಮಕರ ರಾಶಿ
ಮಿಶ್ರ ಫಲ – ವೃಷಭ, ತುಲಾ, ಧನು, ಕುಂಭ – ರಾಶಿ
ಅಶುಭ ಫಲ – ಮಿಥುನ, ಕರ್ಕ, ವೃಶ್ಚಿಕ, ಮೀನ ರಾಶಿ
ಗ್ರಹಣವು ಮೃಗಶಿರಾ ನಕ್ಷತ್ರದಲ್ಲಿರುವ ಕಾರಣ ಮಿಥುನ ರಾಶಿ,ಮೃಗಶಿರಾ ನಕ್ಷತ್ರದವರಿಗೆ ವಿಶೇಷ ಅಶುಭ ಫಲ
ಗ್ರಹಣ ಫಲ ಏನೇ ಇರಲಿ, ಎಲ್ಲರೂ ಯಥಾ ಶಕ್ತಿ ಯಥಾಮತಿ ಬಡಬಗ್ಗರಿಗೆ ಬಟ್ಟೆ ಬರೆ, ದ್ರವ್ಯ ದಾನ ಮಾಡಬೇಕು.
ಉದ್ದು ದಾನ ಶ್ರೇಷ್ಠ ವಾದದ್ದು
ಗ್ರಹಣಕುರಿತು ಕೆಲವು ಪ್ರಶ್ನೆಗಳು ಹಾಗೂ ಪರಿಹಾರಗಳು.
ಈ ಸಲದ ಸೂರ್ಯ ಗ್ರಹಣ ಯಾವ ತಿಥಿಯಂದು ಬರುತ್ತದೆ?
ಉತ್ತರ- ಜ್ಯೇಷ್ಠ ಅಮಾವಾಸ್ಯೆ
ಈ ಸಲದ ಗ್ರಹಣ ಯಾವ ದಿನಾಂಕ ಬರುತ್ತದೆ?
ಉತ್ತರ – 21.06.2020 ಭಾನುವಾರ
ಈ ಸಲದ ಗ್ರಹಣ ಯಾವ ನಕ್ಷತ್ರದಲ್ಲಿ ಬರುತ್ತೆ?
ಉತ್ತರ – ಮೃಗಶಿರಾ ನಕ್ಷತ್ರ, ಮಿಥುನ ರಾಶಿ
ಈ ಸಲದ ಗ್ರಹಣ ಕಾಲದಲ್ಲಿ ಯಾವ ಯಾವ ರಾಶಿಗಳಿಗೆ ಅಶುಭಫಲವಿದೆ?
ಉತ್ತರ – ಅಶುಭ ಫಲ – ಮಿಥುನ, ಕರ್ಕ, ವೃಶ್ಚಿಕ, ಮೀನ
ಈ ಸಲದ ಗ್ರಹಣ ಸಮಯ ಬೆಂಗಳೂರಿನಲ್ಲಿ ಯಾವ ಸಮಯದಲ್ಲಿರುತ್ತದೆ?
ಉತ್ತರ – ಬೆಂಗಳೂರಿನಲ್ಲಿ ಬೆಳಿಗ್ಗೆ 10.07 to 1.34 pm
ತರ್ಪಣಾಧಿಕಾರಿಗಳು ಯಾವ ಸಮಯದಲ್ಲಿ ತರ್ಪಣ ಕೊಡಬೇಕು?
ಉತ್ತರ – ಬೆಳಿಗ್ಗೆ 12noon
ಈ ಸಲದ ಗ್ರಹಣ ದೋಷ ಇರುವವರು ಯಾವ ದಾನ ಮಾಡಬೇಕು?
ಉತ್ತರ – ಉದ್ದು ದಾನ
ಸೂರ್ಯಗ್ರಹಣದ ಮುಂಚಿನ ಎಷ್ಟು ಸಮಯದ ಮುಂಚೆ ವೇದಾರಂಭವಾಗುತ್ತೆ?
ಉತ್ತರ – ಗ್ರಹಣಾರಂಭಕ್ಕೆ 12 ಹನ್ನೆರಡು ಗಂಟೆ ಮುಂಚೆ
ಗ್ರಹಣ ಸಮಯದಲ್ಲಿ ಹಾಲು, ಮೊಸರು, ತರಕಾರಿ ಮುಂತಾದವುಗಳು ಹಾಳಾಗದಂತೆ ಅವುಗಳ ಮೇಲೆ ಏನನ್ನು ಇಡುತ್ತಾರೆ?
ಉತ್ತರ – ದರ್ಬೆ
ಗ್ರಹಣ ಹಿಡಿಯುವ ದಿನ ಯಾವ ಯಾವ ಸಮಯದಲ್ಲಿ ಸ್ನಾನ ಮಾಡಬೇಕು?
ಉತ್ತರ – ಗ್ರಹಣ ಸ್ಪರ್ಶ ಸಮಯದಲ್ಲಿ ಮತ್ತು ಗ್ರಹಣ ಮೋಕ್ಷ ನಂತರ
ತರ್ಪಣಾಧಿಕಾರಿಗಳು ಯಾವ ನೀರಿನಿಂದ ತರ್ಪಣ ನೀಡಬೇಕು?
ಉತ್ತರ – ನಿರ್ಮಾಲ್ಯ ತೀರ್ಥದಿಂದ. ನಿರ್ಮಾಲ್ಯ ತೀರ್ಥ ಇಲ್ಲದ ಪಕ್ಷದಲ್ಲಿ ಶುದ್ಧವಾದ ನೀರು ಉಪಯೋಗಿಸಿ.
ಸಂಕಲ್ಪಕ್ಕೆ ಉಪಯೋಗಿಸಿದ ನೀರು ಅರ್ಘ್ಯ ತರ್ಪಣ ಪೂಜೆಗೆ ಉಪಯೋಗಿಸ ಬೇಡಿ
ಗ್ರಹಣದ ದಿನ ಯಾವಾಗ ಅಡುಗೆ ಮಾಡಬೇಕು?
ಉತ್ತರ – ಗ್ರಹಣ ಮೋಕ್ಷಾನಂತರ ಸ್ನಾನ ಮಾಡಿ ನಂತರ ಅಡಿಗೆ ತಯಾರಿಸಬೇಕು.
ಬೆಳಿಗ್ಗೆ ಅಡಿಗೆ ಮಾಡಿ ಮುಚ್ಚಿಟ್ಟು ದರ್ಬೆ ಹಾಕಿಟ್ಟು ಗ್ರಹಣ ಮೋಕ್ಷ ನಂತರ ಸ್ನಾನ ಮಾಡಿ ಊಟ ಮಾಡಬಹುದಾ?
ಉತ್ತರ : ಬೇಡ. ಹಾಲು, ಮೊಹರು, ನೀರು ಮುಂತಾದ ಪದಾರ್ಥಗಳನ್ನು ಮಾತ್ರ ದರ್ಬೆ ಹಾಕಿಟ್ಟು ನಂತರ ಉಪಯೋಗಿಸಬಹುದು.
ತರಕಾರಿ ಗ್ರಹಣ ಮುನ್ನ ತಂದಿಟ್ಟು ಹೆಚ್ಚಿಕೊಂಡಿರಬಹುದಾ?
ಉತ್ತರ : ಆಗಬಹುದು
ಗ್ರಹಣದ ದಿನ ಹಸ್ತೋದಕ ಯಾವಾಗ ಕೊಡಬೇಕು?
ಉತ್ತರ – ಗ್ರಹಣ ದಿನ ಹಸ್ತೋದಕ ಇಲ್ಲ ಏಕೆಂದರೆ ಯತಿಗಳು ಗ್ರಹಣ ದಿನ ಉಪವಾಸವಿರುತ್ತಾರೆ.
ಸೂರ್ಯಗ್ರಹಣದ ಸೂರ್ಯನ ನೇರ ನೋಡಬಹುದಾ?
ಉತ್ತರ – ನೇರ ನೋಡಬಾರದು
ಈ ಗ್ರಹಣದ ಸಂದರ್ಭದಲ್ಲಿ ಯಾವ ಯಾವ ಸ್ತೋತ್ರ ಪಾರಾಯಣ ಮಾಡಬಹುದು?
ಉತ್ತರ – ವಿಷ್ಣು ಸಹಸ್ರನಾಮ, ವಾಯು ಸ್ತುತಿ, ರಾಯರ ಸ್ತೋತ್ರ ಗಾಯತ್ರಿ ಜಪ,
ವೇದ ಪಾರಾಯಣ, ಇತ್ಯಾದಿ,
ಹೆಂಗಸರು ಕೇಶವನಾಮ, ಮಧ್ವನಾಮ, ಲಕ್ಷ್ಮೀ ಶೋಭಾನೆ, ಇತ್ಯಾದಿ.
. ಗ್ರಹಣ ಸಮಯದಲ್ಲಿ ಏನೇನು ಮಾಡಬಾರದು?
ಉತ್ತರ – ನಿದ್ದೆ, ಊಟ, ತಿಂಡಿ, ಮಲಮೂತ್ರ ವಿಸರ್ಜನೆ , ಮೈಥುನ ನಿಷಿದ್ಧ. ಅದರಿಂದ ಅನಾರೋಗ್ಯವಾಗುತ್ತೆ
ಈ ಸಂದರ್ಭದಲ್ಲಿ ಗರ್ಭ ಧರಿಸಿದರೆ ಆ ಮಗುವಿಗೆ ಅಂಗವಿಕಲತೆ ಸಂಭವ ಬರಬಹುದು.
23. ಎಷ್ಟು ಗಂಟೆಯವರೆಗೆ ಊಟ ಮಾಡಬಹುದು.
ಉತ್ತರ – ಹಿಂದಿನ ದಿನ ಅಂದರೆ 20.6.2020 ರ ರಾತ್ರಿ 10.07ರವರೆಗೂ ಮಾಡಬಹುದು. ಅಶಕ್ತರು 21.6.2020 ಬೆಳಿಗ್ಯೆ 7.30ರವರೆಗೂ ಮಾಡಬಹುದು.
24. ಯಾರು ಅಶಕ್ತರು ?
ಉತ್ತರ – ಬಸುರಿ, ಬಾಣಂತಿ, ೮೦ ವರ್ಷ ದಾಟಿದವರು, ೮ ವರ್ಷದ ಒಳಗಿನ ಮಕ್ಕಳು, ಮತ್ತು ಕಾಯಿಲೆಯಿಂದ ಅಸ್ವಸ್ಥರಾದವರು
25 ಗ್ರಹಣಾನಂತರ ಪೂಜೆಗೆ ಹಿಂದಿನ ದಿನ ಒಣಹಾಕಿದ್ದ ಬಟ್ಟೆ ಉಡಬಹುದಾ?
ಉತ್ತರ – ಇಲ್ಲ.
ಗ್ರಹಣಾನಂತರ ಪೂಜೆಗೆ ಹಿಂದಿನ ದಿನ ಹಾಕಿದ್ದ ಬಟ್ಟೆ ಉಡುವಂತಿಲ್ಲ. ಗ್ರಹಣದ ಮೊದಲು ಸಂಗ್ರಹಿಸಿದ ನೀರೂ ಕೂಡ ನಿಷಿದ್ಧ. ಸ್ನಾನ ಮಾಡಿ ಮತ್ತೆ ಬಟ್ಟೆಯ ಚೆನ್ನಾಗಿ ಹಿಂಡಿ ಏಳು ಸಲ ಜಾಡಿಸಿ ಉಪಯೋಗಿಸಿ.
26. ರಜಸ್ವಲೆಯಾದವರು ಗ್ರಹಣ ಸಮಯದಲ್ಲಿ ಸ್ನಾನ ಮಾಡುವ ವಿಧಾನವೇನು?
ಉತ್ತರ – ಅವರು ನದೀ, ಬಾವಿಯಲ್ಲಿ ಮಾಡುವಂತಿಲ್ಲ. ಬೇರೆಯವರು ತುಂಬಿಸಿಟ್ಟಿದ್ದ ನೀರಿನಲ್ಲಿ ಸ್ನಾನಗೈದು ದೇವರ ಸ್ಮರಣೆ ಮಾಡಬೇಕು. ಬೇರಾರನ್ನೂ ಮುಟ್ಟುವಂತಿಲ್ಲ.
27. ಜಾತಾಶೌಚ ಮತ್ತು ಮೃತಾಶೌಚ ಇರುವವರು ಹೇಗೆ ಆಚರಿಸಬೇಕು?
ಉತ್ತರ – ಅವರೂ ಸ್ನಾನ ಮಾಡಬೇಕು. ಬಾವಿ, ನದೀ, ಸರೋವರದಲ್ಲಿ ಬೇಡ. ಮನೆಯಲ್ಲಿ ಮಾಡಿ.
ಮೃತಾಶೌಚವಿರುವವರು ಬೇರೆಯವರನ್ನು ಮುಟ್ಟುವಂತಿಲ್ಲ. ತಮ್ಮಷ್ಟಕ್ಕೇ ಶುದ್ಧಿಯಾಗಿ ಹರಿ ಸ್ಮರಣೆ ಮಾಡಿ.
ಅವರು ದಾನಧರ್ಮ ಮಾಡುವಂತಿಲ್ಲ ಸ್ವೀಕರಿಸುವಂತಿಲ್ಲ. ಅವರು ಬೇರೆಯವರಿಗೆ ನಮಿಸುವಂತಿಲ್ಲ. ಅಶೌಚವಿರುವ ಬೇರೆಯವರಿಗೂ (ಯಾವ ಸಂದರ್ಭದಲ್ಲೂ) ನಮಿಸುವಂತಿಲ್ಲ.
ಗ್ರಹಣ ನಿಮಿತ್ತ ದಾನ ಯಾವಾಗ ಕೊಡಬೇಕು?
ಉತ್ತರ – ಗ್ರಹಣ ಮಧ್ಯಕಾಲದಲ್ಲಿ ಕೊಡತಕ್ಕದ್ದು. ಅಕಸ್ಮಾತ್ ಆ ಸಮಯದಲ್ಲಿ ಕೊಡಲಾಗದಿದ್ದರೆ ಸಂಕಲ್ಪ ಮಾಡಿ ತೆಗೆದಿಟ್ಟು ನಂತರ ಕೊಡಬಹುದು
ತರ್ಪಣಾಧಿಕಾರಿಗಳು ಅಂದರೆ ಯಾರು ?
ಉತ್ತರ – ತಂದೆ ಇಲ್ಲದವರು. ತಂದೆಯ ವರ್ಷಾಂತಿಕ ಆಗಿದ್ದರೆ ಮಾತ್ರ. (ತಾಯಿ ಸತ್ತಿದ್ದು ತಂದೆ ಇದ್ದರೆ ತರ್ಪಣ ಇಲ್ಲ.)
ಗ್ರಹಣ ಸಮಯದಲ್ಲಿ ದೇವರ ಪೂಜೆ ಮಾಡಬಹುದೇ?
ಉತ್ತರ ; ಗ್ರಹಣ ಸಮಯದಲ್ಲಿ ಸ್ನಾನ ಮಾಡಿ, ಗೋಪೀಚಂದನ ಹಚ್ಚಿ, ನಿರ್ಮಾಲ್ಯ ವಿಸರ್ಜನೆ ಮಾಡಿ, ಜಪ, ಪಾರಾಯಣ, ಮಾಡಿ. ಗ್ರಹಣ ಮೋಕ್ಷ ಕಾಲದ ನಂತರವೇ ಪೂಜೆ ಮಾಡಬೇಕು.
ಗ್ರಹಣ ಸಮಯದಲ್ಲಿ ಧರಿಸಿದ ವಸ್ತ್ರ ಸ್ನಾನಾನಂತರ ಧರಿಸಬಹುದೇ?
ಉತ್ತರ : ಅವುಗಳನ್ನು ನೆನೆಸಬೇಕು. ಬೇರೆ ವಸ್ತುಗಳನ್ನು ಧರಿಸಿ.
ಗ್ರಹಣ ಸಮಯದಲ್ಲಿ ಕೆಲವರು ಆಫೀಸಿನಲ್ಲಿ ಇರಲೇಬೇಕಾಗತ್ತೆ. ಅಥವಾ ಪ್ರಯಾಣದಲ್ಲಿ ಇರಬೇಕಾಗತ್ತೆ. ಅಂಥ ಸಮಯದಲ್ಲಿ ಸ್ನಾನಕ್ಕೆ ಅವಕಾಶವಿರದಾಗ ಏನು ಮಾಡಬೇಕು?
ಉತ್ತರ : ಸಾಧ್ಯವಾದಷ್ಟೂ ಪ್ರಯತ್ನಿಸಿ. ಅಸಾಧ್ಯವಿದ್ದಲ್ಲಿ, ಕನಿಷ್ಠ ಮಾನಸಿಕವಾಗಿ ಸ್ನಾನ ಮಾಡಿ, ಮನಸ್ಸಿನಲ್ಲೇ ಎಷ್ಟು ಸಾಧ್ಯವೋ ಅಷ್ಟು ಹರಿಧ್ಯಾನ ಮಾಡಿ. ಆಹಾರ ಸೇವಿಸದಿರಿ .
ಒಟ್ಟಿನಲ್ಲಿ ಗ್ರಹಣವೆಂದು ಹೆದರಿಕೆ ಬೇಡ. ಇದು ನಿಮ್ಮ ಹೆಚ್ಚಿನ ಸಾಧನೆಗೆ, ಪುಣ್ಯಪ್ರಾಪ್ತಿಗೆ ಸಹಾಯಕಾರಿ.
********
ಎಲ್ಲರಿಗೂ ನಿಮ್ಮ
ಬಿ ಸಕಲೇಶಾರಾಧ್ಯನ ನಮಸ್ಕಾರಗಳು
21/06/2020 ಭಾನುವಾರ ಸೂರ್ಯಗ್ರಹಣ ಬೇಳಿಗ್ಗೆ 10.15 ರಿಂದ ಮಧ್ಯಾಹ್ನ 1.45 ರವರೆಗೆ
ಇದೂಂದು ನಮಗೆ
ಮಂತ್ರಸಿದ್ಧಿ,ಜಪ,ತಪ, ಮಾಡಿಕ್ಕೂಳ್ಳಲು ಇದೂಂದು ಸುವರ್ಣ ಅವಕಾಶ ಸದುಪಯೋಗ ಪಡಿಸಿಕೊಳ್ಳಿ.
ಯಾರು ಕೂಡ ಮೈ ಮರೆಯದೆ minimum 2 hrs ನಾದರೂ ಮಂತ್ರ ಜಪ ಮಾಡಿ ಸಿದ್ದಿಸಿಕ್ಕೂಳ್ಳಿ ಜನ್ಮಾಂತರದ ಕರ್ಮಗಳನ್ನು ಕಡಿಮೆಗೂಳಿಸಲು ಇದೂಂದು ಅವಕಾಶ
ಪ್ರತಿಯೋಂದು ರಾಶಿಗೆ ತಿಳಿಸಿದ್ದೇನೆ ನಿಮ್ಮ ನಿಮ್ಮ ರಾಶಿಯ ಮಂತ್ರವನ್ನು ಜಪಿಸಿ ಸಿದ್ದಸಿಕ್ಕೂಳ್ಳಿ
ಮೋದಲನೇ ಸಾಲಿನ ಬೀಜಾಕ್ಷರ 108 ಸಾರಿ ಜಪಿಸಿ ಇದು ನೀವು ಆ ರಾಶಿಯಲ್ಲಿ ಜನಿಸಿರುವುದಕ್ಕೆ ಶಾಂತಿಗಾಗಿ ಆ ರಾಶಿಯ ಋಣ ತೀರಿಸಲು ಹಾಗೂ ಜೀವನ್ಮರಣದಿಂದ ಮುಕ್ತಿ ಹೂಂದಲು.
ಆಮೇಲೆ 2ನೇ ಸಾಲಿನ ಮಂತ್ರವನ್ನು 108 ಸಾರಿ ಜಪಿಸಿ ಅದು ನಿಮ್ಮ ಅಭಿವೃದ್ಧಿಗೆ, ಜ್ಞಾನ , ಸ್ಥಾನ ಮಾನಕ್ಕೆ
1) ಮೇಷ ರಾಶಿ ಯವರು ಪಡಿಸಬೇಕಾದ ಮಂತ್ರ
ಓಂ ಐಂ ಕ್ಲೀಂ ಸೌಃ
ಓಂ ಹ್ರೀಂ ಶ್ರೀಂ ಲಕ್ಷ್ಮೀನಾರಾಯಣಾಯ ನಮಃ
2) ವ್ರೃಷಭ ರಾಶಿಗೆ
ಓಂ ಐಂ ಕ್ಲೀಂ ಶ್ರೀಂ
ಓಂ ಗೋಪಾಲಾಯ ಉತ್ತರ ದ್ವಜಾಯ ನಮಃ
3) ಮಿಥುನ ರಾಶಿಗೆ
ಓಂ ಕ್ಲೀಂ ಐಂ ಸೌಃ
ಓಂ ಕ್ಲೀಂ ಕೃಷ್ಣಾಯಾ ನಮಃ
4) ಕಟಕ ರಾಶಿಗೆ
ಓಂ ಐಂ ಕ್ಲೀಂ ಶ್ರೀಂ
ಓಂ ಹೀರಣ್ಯಗರ್ಭಾಯ
ಅವ್ಯಕ್ತರೂಪಿಣೇ ನಮಃ
5) ಸಿಂಹ ರಾಶಿಗೆ
ಓಂ ಹ್ರೀಂ ಶ್ರೀಂ ಸೌಃ
ಓಂ ಪರಬ್ರಹ್ಮಣೇ ಜಗದಾಧಾರಾಯ ನಮಃ
6) ಕನ್ಯಾ ರಾಶಿಗೆ
ಓಂ ಶ್ರೀಂ ಐಂ ಸೌಃ
ಓಂ ನಮೋಃ ಪ್ರೀಂ ಫೀತಾಂಬರಾಯ ನಮಃ
7) ತುಲಾ ರಾಶಿಗೆ
ಓಂ ಹ್ರೀಂ ಕ್ಲೀಂ ಶ್ರೀಂ
ಓಂ ತತ್ವ ನಿರಂಜನಾಯ
ತಾರಕಾರಾಮಾಯ ನಮಃ
8) ವ್ರೃಶ್ಚೀಕ ರಾಶಿಗೆ
ಓಂ ಐಂ ಕ್ಲೀಂ ಸೌಃ
ಓಂ ನಾರಾಯಣಾಯ
ಸುರಸಿಂಹಾಯ ನಮಃ
9) ಧನಸ್ಸು ರಾಶಿಗೆ
ಓಂ ಹ್ರೀಂ ಕ್ಲೀಂ ಸೌಃ
ಓಂ ಶ್ರೀಂ ದೇವಕೃಷ್ಣಾಯ ಉರ್ದುವಪಂತಾಯ ನಮಃ
10) ಮಕರ ರಾಶಿಗೆ
ಓಂ ಐಂ ಕ್ಲೀಂ ಹ್ರೀಂ ಶ್ರೀಂ ಸೌಃ
ಓಂ ಶ್ರೀಂ ವತ್ಸಲಾಯ ನಮಃ
11) ಕುಂಭ ರಾಶಿಗೆ
ಓಂ ಹ್ರೀಂ ಐಂ ಕ್ಲೀಂ ಶ್ರೀಂ
ಓಂ ಉಪೇಂದ್ರಾಯ ಅಚ್ಚುತಾಯ ನಮಃ
12) ಮೀನಾ ರಾಶಿಗೆ
ಓಂ ಹ್ರೀಂ ಕ್ಲೀಂ ಸೌಃ
ಓಂ ಕ್ಲೀಂ ಉದ್ಧ್ರೃತಾಯ ಉದ್ದಾರಿಣೇ ನಮಃ
ನಿಮ್ಮ ಜನ್ಮ ರಾಶಿಗೆ ಬರುವ ಮಂತ್ರವನ್ನು ಗ್ರಹಣದಲ್ಲಿ ಜಪಿಸಿ ಸಿದ್ದಿಸಿಕ್ಕೂಳ್ಳಿ ,
ನಂತರ ಪ್ರತಿ ನಿತ್ಯ ಜಪಿಸಿ ಶುಭವಾಗಲಿ
ಶಿವಾರ್ಪಣಮಸ್ತು🙏🙏💐💐
*******
ನಮಸ್ಕಾರ ನಾನು ಶ್ರೀನಿಧಿ ಆಚಾರ್ ಅಂತ.
ವಿಷಯ ಏನು ಎಂದರೆ ದಿನಾಂಕ 21/06/2020 ಭಾನುವಾರದಂದು ಕಾಲದಲ್ಲಿ ರಾಹು ಗ್ರಸ್ತ ಸೂರ್ಯ ಗ್ರಹಣ ಕಾಲದಲ್ಲಿ ಸೂರ್ಯ ಗ್ರಹಣ ಶಾಂತಿ ಹೋಮ ಮಾಡುತ್ತಿರ ಲಾಗಿದೆ.
(ಶುಭ ಫಲ= ಮೇಷ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ಮಕರ ರಾಶಿ)
(ಮಿಶ್ರಫಲ= ವೃಷಭ ರಾಶಿ, ತುಲಾ ರಾಶಿ, ಧನು ರಾಶಿ, ಕುಂಭ ರಾಶಿ)
(ಅಶುಭಫಲ= ಮಿಥುನ ರಾಶಿ ಕರ್ಕಾಟಕ ರಾಶಿ ವೃಶ್ಚಿಕ ರಾಶಿ ಮೀನ ರಾಶಿ)
ಯಾರಿಗಾದರೂ ದೋಷ ಪರಿಹಾರಕ್ಕಾಗಿ ಹೋಮವನ್ನು ಅಥವಾ ಹೋಮದ ಸಂಕಲ್ಪವನ್ನು ಮಾಡಿಸಬೇಕಾದರೆ
ಅಥವಾ ಮಾಡಿಸುವ ಅಪೇಕ್ಷೆ ಇದ್ದರೆ ದಯವಿಟ್ಟು 20ನೇ ತಾರೀಕಿನ ದಿವಸದೊಳಗೆ ತಿಳಿಸಬೇಕಾಗಿ ವಿನಂತಿ 🙏🙏🙏.
ಗ್ರಹಣ ಶಾಂತಿ ಹೋಮ=200 ರೂಪಾಯಿ ಪ್ರತಿಯೊಬ್ಬರಿಗೆ.
ದಯವಿಟ್ಟು ನಿಮ್ಮ ದೋಷ ಪರಿಹಾರಕ್ಕಾಗಿ ಸಹಕರಿಸಿ.
ನೀವು ಗೂಗಲ್ ಪೇ , ಫೋನ್ ಪೇ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ=9972167181
[6/8, 14:57] Shri Patil🥰🥰🥰
ನಿಮ್ಮ ಕುಟುಂಬದ ಸದಸ್ಯರ ಗೋತ್ರ ನಕ್ಷತ್ರ ರಾಶಿ ಹೆಸರು ಕಳುಹಿಸಿ
[6/8, 14:57] Shri Patil🥰🥰🥰: ಖಗ್ರಾಸ ಸೂರ್ಯ ಗ್ರಹಣ ದೋಷ ಪರಿಹಾರಕ್ಕಾಗಿ ಸೂರ್ಯ ಗ್ರಹಣ ಶಾಂತಿ ನಿಮಿತ್ತವಾಗಿ.
*********
*ಶ್ರೀಶಂ ವಂದೇ*
ಭಗವದ್ಭಕ್ತರಲ್ಲಿ ವಿಶೇಷ ಸೂಚನೆ:
ಇದೇ ಶ್ರೀ ಶಾರ್ವರೀನಾಮ ಸಂವತ್ಸರದ ಜ್ಯೇಷ್ಟ ಕೃಷ್ಣ ಅಮಾವಾಸ್ಯೆ, ದಿನಾಂಕ 21-06-2020 ಭಾನುವಾರದಂದು
ಮೃಗಶಿರಾ ನಕ್ಷತ್ರ ಮಿಥುನ ರಾಶಿಯಲ್ಲಿ ರಾಹುಗ್ರಸ್ತ ಸೂರ್ಯಗ್ರಹಣವು ಗೋಚರಿಸುತ್ತಿದೆ.
ಇದರ ಸಂಬಂಧವಾಗಿ "ಸೂರ್ಯಗ್ರಹಣ ಶಾಂತಿ ಹೋಮ"ವನ್ನು ಏರ್ಪಡಿಸಲಾಗಿದೆ..
ಕಾರಣ ತಾವೆಲ್ಲರೂ ತಮ್ಮ ಹಾಗು ತಮ್ಮ ಪರಿವಾರದವರೆಲ್ಲರ ಹೆಸರು ಗೋತ್ರ ರಾಶಿ ಹಾಗು ನಕ್ಷತ್ರವನ್ನು ಕಳಿಸಿದ್ದಲ್ಲಿ ಅವರ ಹೆಸರಿನಲ್ಲಿ ಸಂಕಲ್ಪವನ್ನು ಮಾಡಿ ಶಾಂತಿ ಹೋಮವನ್ನು ಮಾಡಲಾಗುವುದು..
ಗ್ರಹಣ ಸ್ಪರ್ಶ : ಪ್ರಾತಃ 10.10 ಕ್ಕೆ (ಸ್ಪರ್ಶ ಸ್ನಾನ )
ಗ್ರಹಣ ಮಧ್ಯ :ಮಧ್ಯಾಹ್ನ 12.01ಕ್ಕೆ
ಗ್ರಹಣ ಮೋಕ್ಷ:ಮಧ್ಯಾಹ್ನ 01.27 ಕ್ಕೆ
(ಮೋಕ್ಷ ನಂತರ ಸ್ನಾನ ಪೂಜಾ ಶ್ರಾದ್ಧದಿಗಳು )
ಶುಭ ಫಲ : ಮೇಷ, ಸಿಂಹ, ಕನ್ಯಾ, ಮಕರ
ಮಿಶ್ರ ಫಲ : ವೃಷಭ, ತುಲಾ, ಧನು, ಕುಂಭ
ಅಶುಭ ಫಲ : ಮಿಥುನ, ಕರ್ಕ, ವೃಶ್ಚಿಕ, ಮೀನ
ಗ್ರಹಣ ದೋಷ ಹೊಂದಿದವರು ಸೂರ್ಯ ಬಿಂಬ ಹಾಗು ಗೋಧಿಯನ್ನು ಸತ್ಪಾತ್ರರಿಗೆ ದಾನವನ್ನು ಮಾಡಬೇಕು..
ಗ್ರಹಣ ಶಾಂತಿ ಹೋಮ : Rs.200/-
ಹೋಮವನ್ನು ಮಾಡಿಸುವ ಇಚ್ಛೆ ಇದ್ದವರು ಈ ಕೆಳಗಿನ ನಂಬರ್ ಗೆ google pay, phone pe, ಅಥವಾ bhim ಮೂಲಕ ಹಣವನ್ನು ಕಳಿಸಬಹುದು
ಮೊಬೈಲ್ no. :
8197971038(Sudhindra G Padaki)
ಈ ಹೋಮವನ್ನು ಆನ್ಲೈನ್ ಮೂಲಕ ನೋಡಲು ಇಚ್ಛಿಸುವವರಿಗೆ ಕೆಳಗೆ ಲಿಂಕ್ ಶೇರ್ ಮಾಡಿದ್ದೇವೆ.. ವೀಕ್ಷಿಸಬಹುದು..
Click the following link to join the meeting:
https://meet.jit.si/2162020SURYAGRAHANASHANTI
Just want to dial in on your phone?
Dial-in: +1.512.402.2718 PIN: 2497978813#
Click this link to see the dial in phone numbers for this meeting
https://meet.jit.si/static/dialInInfo.html?room=2162020SURYAGRAHANASHANTI
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ಪಂ. ಮಾಧವಾಚಾರ್ಯ ಪದಕಿ
8197971038
7204351008
ಮೈಸೂರು
********
********
Coincidence-yoga day and father's day on grahana day 21
June 2020
No comments:
Post a Comment