SEARCH HERE

Saturday, 10 October 2020

jokes haasya CORONA


.Pandemic Laughter 31 dec 2021:


꧁• Never in my wildest dreams have I imagined myself entering a bank, wearing a mask, and asking for money. 😄


꧁• Never thought my hands would one day consume more alcohol than my liver... ever!😝


꧁• Lock down seems like a Netflix series: just when you think it's over, they release the next season.🤩


꧁• Many who struggle to wake up early for work found it quite unbelievable and a dream come true  when working from home was the default option. 🤭


꧁• I’m starting to like this mask thing. I went to the supermarket yesterday and two people that I owe money didn’t recognize me. 🤪


꧁• Those complaining that we didn’t have enough holidays, what now? 😍


꧁• I need to social distance myself from my fridge; I tested positive for excess weight! 😋


꧁• I love the higher standard of hygiene at the hawker centres and coffeeshops nowadays - the food handlers wear facemasks!

😄


꧁• I like the spaciousness of the seating arrangement at  the eating outlets nowadays, more elbow room to enjoy meals.😜


꧁• I still remember the funny advisory in  2020 when the pandemic began and social distancing was the right thing to do - United we fall, Divided we stand. 

😲


꧁• We want to publicly apologize to the year 2021 for all the bad things we said about it. 😃


꧁• To all the ladies who were praying for their husbands to spend more time with them — how are you doing? 🤣


꧁• My washing machine only accepts pyjamas these days. I put in a pair of jeans and a message popped up : “Stay Home " 😂


2019: Avoided negative people 

2020: Avoided positive people 

2021: Avoided people because you don’t know if they are positive or negative

What about 2022?

🙄🤣

***

ಲಾಕ್‌ಡೌನ್ ಟೈಮಲ್ಲಿ ಅರ್ಧ ಶಟರ್ ಹಾಕಿ ಗುಟ್ಟಾಗಿ ವ್ಯಾಪಾರ ಮಾಡುತ್ತಿದ್ದ ಅಂಗಡಿಯವನಿಗೆ ಹೊರಗಡೆಯಿಂದ ಸಣ್ಣ ಧ್ವನಿಯಲ್ಲಿ ಪೊಲೀಸಪ್ಪ ಕೇಳಿದ : 

ತೆಂಗಿನೆಣ್ಣೆ ಇದ್ಯಾ.?

(ಒಳಗಿಂದ ಶೆಟ್ಟಿ) : ಇದೆ, ಎಷ್ಟ್ ಬೇಕು.?

ಪೋಲೀಸ್ : ಎಷ್ಟ್ ಬೇಕೋ ಅಷ್ಟು ಮೈಗೆ ಹಚ್ಕೊಂಡ್ ಹೊರಗ್ಬಾ.....!

🤣🤣🤣🤣🤣🤣


*****



Govt. announces tough rules to contain new wave of corona infection from 21 April 2021

ಮದುವೆ ಲಿಸ್ಟ್  50 ಜನ...

ಪುರೋಹಿತರು..... 3

ಛತ್ರದ ಮ್ಯಾನೇಜರ್....1

ಛತ್ರದ ಕಸ ಗುಡಿಸುವವರು..2

Local officer..1

ಅಡುಗೆ ಮಾಡುವವರು..8

ಊಟ ಬಡಿಸುವವರು..8

ಫೋಟೋ ಗ್ರಾಫರ್...1

ವಿಡಿಯೋ ಗ್ರಾಫರ್..1

ಮಂಟಪ ರೆಡಿ ಮಾಡುವವರು..2

ವಾದ್ಯ ತಂಡ..4

ಮ್ಯೂಸಿಕ್ ಸಿಸ್ಟಂ ಜನ..1

ಬಸ್ ಮತ್ತು ಕಾರಿನ ಡ್ರೈವರ್ಸ..6(ಗಂಡು-ಹೆಣ್ಣಿನ ಕಡೆ ತಲಾ 3)

ವರನ ತಂದೆ +ತಾಯಿ..2

ವಧುವಿನ ತಂದೆ+ತಾಯಿ.2

ಮದುಮಗ...1

ಮದು ಮಗುಳು..1

ವಧು-ವರರ ಅಕ್ಕ-ಭಾವ..2

ಇನ್ನೂ ಬಾಕಿ 4 ಮಂದಿ ನಿಮಗೆ ಬೇಕಾದವರನ್ನೆಲ್ಲ ಕರೆಯ ಬಹುದು...

😃😃😃😃



******

If Corona had to make a CV, here's how it would read:

1. Responsible for Global Digital Transformation and fast-tracking.

2.Reduction of Global CO2 emission.

3.Five million job "restructuring".

4.Global Hygiene initiatives: Ensured 100% compliance on washing hands... leading to collatrally reduction of other communicable diseases.

5. Made global industry shift to WFH - saved exposure and costs.

6. Reduction in global noise pollution by making everyone keep their mouth shut masked.

7. Taught cooking, vegetable shopping, housekeeping to many

8. Highlighted the importance of governance, adaptability and long term planning, by all sectors

9. Spiritual contribution- Provided ample time to all egoistic and self centered people to contemplate on their mortal nature.

10. Provided a big boost to the Pharma sector and brought back small utility stores back into the limelight.

Corona’s CV would look better than that of many CEOs!

*****


New Covid 19 Proverbs likely to be included in the English language😀😀😀...

1. Divided we live, United we die !
2. A sneeze, in time... infects nine !
3. All that sniffles has caught a cold !
4. Home stay is the best policy !
5. One man's mask is another man's poison !
6. An unmasked guy is the Covid's workshop !
6. As you spray, so shall you reap !..
7. Better to be poor & healthy than being rich & sick !
8. Curiosity killed the doc !
9. Don't count your chickens before next March !
10. Every cough has its spray !
11. Rome was not infected in a day !
*********


Corona Jokes


2 june 2020  Govt guidelines is not to exceed 50 for marriage function.  Permission from DC needed.


CHEERS....  Excellent reading
Seven Alcoholic Drinks That  Might. Actually Keep  You   Healthy  &  boost   body immunity *

Dr.  Sushma Jaiswal 
M.Sc - Dietician / Nutritionist,  B.Sc Home Science.

      According  to  the preconceived  notion, drinking  alcohol  is harmful  to  the  body.:  This  is  partly  true. Drinking alcohol is harmful to the body, but  only  in  large & excessive proportions.
      In  fact ,  despite popular belief, moderate drinking ( without getting Drunk ) of  good  & fine alcohol ,  a  few times   in  a  week  along  with  nutritious food ,  is  * beneficial &  good  for  the general  health  & longevity *

Here  are   the    7  alcoholic  drinks    that  are  secretly  keeping  you  healthy  &  going strong.

Beer:  The  most common  alcoholic drink, beer  is  loaded with antioxidants called  phenols.  This protects  you  from heart  diseases as it is good for blood circulation. Beer ( when consumed not more than a few bottles or cans ) also  lowers the  risk  of   high blood  pressure and helps  in  maintaining it.


Red Wine:  Apart from  being  a  truly classy drink  and  having the same  benefits  of  beer,  the  additional brownie points  of  red wine  is  that  it  helps  in increasing   one’s life  span by  generating  longevity  genes.  It also  increases  good cholesterol  and reduces  bad cholesterol  in   the body.

Vodka:  Vodka ( in moderate quantity) helps in clearing  bad breath as the high alcohol  content kills all bad odour bacteria present. It  also  helps to reduce  stress and disinfect  wound externally . It  improves the  health of  the  skin  and stimulates  hair growth on the scalp. Toothache  is  also another issue which Vodka  can give relief . 

Whisky:  Whisky helps to numb  throat pain when  it is gargled  in a mixture with warm water.  It stimulates  weight loss. Whisky  also helps in preventing dementia.  Other benefits of this drink that  it  inhibits. and prevents  diabetes and  many  types  of cancer.  It also  helps to  keep  the  heart healthy, increases the level of  good cholesterol  and terminates  blood clots. Whiskey is believed  to  be  one  of  the  healthiest  drinks ( when consumed in moderation )  amongst all  the  alcoholic  drinks.

Tonic: The combination  of  gin and  tonic  is  very useful  while  treating malarial  infection  as it  contains *hydroxy chloroquinine;  which is used for the treatment of malaria & nowadays,  Covid -19 *

Brandy: Brandy  is one alcoholic  drink which  is  full of healthy antioxidants. It  has *anti  ageing  properties; * hence  is very  good  for  the skin. Brandy also reduces  the  level  of bad  cholesterol in  the  body. It  also  helps in  the  treatment of  bladder and  ovarian cancer  as  well  as  sore throats  and   cough.

Rum:  Rum increases  life expectancy / longevity.  It  is   a  very  beneficial   drink for  the  heart.   It also functions  as a  blood thinner and  helps  in increasing  the  level of good cholesterol. Having  this  wonderful drink occasionally  also guards  you  against osteoporosis  and  *common  cold / flu  viruses. *

CHEERS 
ps: This must be from producers of 'Directors Special'. 
********


New Proverbs likely to be included in the English language...

1. Divided we live, United we die!
2. A sneeze, in time... infects nine!
3. All that sniffles has caught a cold!
4. Home stay is the best policy!
5. One man's mask is another man's poison!
6. An unmasked guy is the Covid's workshop!
6. As you spray, so shall you reap..
7. Better to be poor & healthy than being rich & sick!
8. Curiosity killed the doc!
9. Don't count your chickens before next March!
10. Every cough has its spray!
11. Rome wasn't infected in a day!
12. When the cough is away, you can come out & play!
😷
******

Tuff for all men (ohh very sorry, I mean, all husbands) during lockdown:   👇👇




corona jokeS





ಗಂಡ: ಇದೆಂಥ ಪಾಯಸ ಮಾಡಿದೀಯ ಮಾರಾಯ್ತಿ, ಬರೀ ಹಾಲು ಬಾಯೊಳಗೆ ಬರ್ತಿದೆ, ರೆವೆ, ಬೇಳೆ ಬಟ್ಟಲಲ್ಲೇ ಉಳೀತಿದೆ...

ಹೆಂಡತಿ: ಬಾಯಿಗೆ ಹಾಕೊಂಡಿರೋ ಮಾಸ್ಕ್ 😷 ತೆಗೆದು ಕುಡೀರಿ...



ನ್ಯೂ ವರ್ಷ್ ನ್ ಗಾದೆಗಳು.!!

● ಕೈ ಕೆಸರಾದರೆ ಸೈನಟೈಜ಼ರ್ ಹಾಕಿ ತೊಳ್ಕೊ

● ಒಗ್ಗಟ್ಟಿನಲ್ಲಿ ಕರೋನ ಇದೆ!

● ಉಪ್ಪಿಗಿಂತ ರುಚಿಯಿಲ್ಲ, ವೈದ್ಯರಿಗಿಂತ ದೇವರಿಲ್ಲ

● ಮಾತು ಆಡಿದರೆ ಹೋಯ್ತು, ಮುತ್ತು ಕೊಟ್ಟರೆ ಹೊಯ್ತು

● ಕೆಟ್ಟು ಹಳ್ಳಿ ಸೇರು

● ಮಾತು ಬಲ್ಲವನಿಗೆ ಜಗಳವಿಲ್ಲ, ಮಾಸ್ಕ್ ಧರಿಸಿವನಿಗೆ ರೋಗವಿಲ್ಲ

● ಮಾತು ಮನೆ ಕೆಡುಸ್ತು, ಕರೋನ ಪ್ರಪಂಚ ಕೆಡುಸ್ತು.

● ಮನೇಲಿದ್ದೋನೆ ಮಹಾಶೂರ, ಹೊರಬಿದ್ದವ ಹರೋಹರ..

● ಬೆಂಗಳೂರಿನಿಂದ ಬಂದಾಗ ಹೋದ ಮಾನ, ಮಾಸ್ಕ್, ಸ್ಯಾನಿಟೈಸರ್ ಹಾಕ್ಕೊಂಡು ತಿರುಗಿದರೂ ಬಾರದು.

● ಮಾಸ್ಕು ಬೆಳ್ಳಿ, Distance ಬಂಗಾರ!

● ಉಪ್ಪಿಗಿಂತ ರುಚಿ ಇಲ್ಲ, ಕರೋನಗಿಂತ ರೋಗವಿಲ್ಲ!

● ಮುಖಕ್ಕೆ ಮಾಸ್ಕ್ ಇಲ್ಲ ಅಂದ್ರೂ ಕೈಗೆ ಸಾನಿಟೈಜರ್ ಬೇಕಂತೆ

● ಪ್ಲೇಗಿಗೊಂದು ಕಾಲ, ಕರೊನಕ್ಕೊಂದು ಕಾಲ

● ಕೆಮ್ಮಿದ್ದೆಲ್ಲಾ ಕೊರೋನಾ ಅಲ್ಲ, ಕೈಲಿದ್ದಿದ್ದೆಲ್ಲಾ ಸೈನಟೈಝರ್ ಅಲ್ಲ

● ಸುಮ್ಮನೆ ಇರಲಾರದೆ ಕೊರೋನಾ ಬಿಟ್ಕೋಂಡ್ರಂತೆ

● ಕರೀನಾಗೊಂದು ಕಾಲ, ಕೊರೊನಾಗೊಂದು ಕಾಲ..

● ಬೀದೀಲಿ ಕೆಮ್ಮಿ ನೋಡು, ಹಾದೀಲಿ ಸೀನಿ ನೋಡು.
😊😊😊😊
*****
ಒಬ್ಬಾವ ತನ್ನ ಫ್ಯಾಮಿಲಿ ಡಾಕ್ಟರ್ ಗೆ ಫೋನ್ ಮಾಡಿದ.
ಆತ:ನಮಸ್ಕಾರ ಡಾಕ್ಟ್ರೆ.
ಡಾ:ಹಾ ಹೇಳ್ರಿ.
ಆತ:ಡಾಕ್ಟರ್ ಸಾಹೇಬ್ರ ಕೊರೊನಾ ನನಗೆ ಬರಲಾರದ್ಹಂಗ ತಡೆಯೋದಕ್ಕ ನಾ ಕೆಲವೊಂದು ಉಪಾಯ ಮಾಡೀನ್ರಿ.ಅ ವು ಸರಿ ಅದಾವೊ ಇಲ್ಲೊ ಹೇಳ್ರಿ.
ಯೋಗ
ವಾಕಿಂಗ್
ನಿಂಬೆರಸದ ನೀರು +
ಹಾಲಿನ ಜೊತೆ ಅರಿಷಿಣ +
ಚ್ಯವನಪ್ರಾಶ್ +
ಮೊಳಕೆ ಕಾಳು +
ಹಸಿ ಬೆಳ್ಳೊಳ್ಳಿ +
ಹಸಿ ಶುಂಠಿ +
ಅಂಜೂರ್ ಹಣ್ಣು +
ಖರ್ಜೂರ +
ಹರ್ಬಲ್ ಕಾಢಾ +
ಬಾಯೊಳಗ ಲವಂಗ +
ಕರಿ ಮೆಣಸು +
ಮೂಗಿನೊಳಗ ಕೊಬ್ರಿ ಎಣ್ಣೆ. +
ಬಿಸಿ ನೀರಿನೊಳಗ +
ಅರಿಷಿಣ +
ಉಪ್ಪು ಹಾಕ್ಕೊಂಡು ಗಂಟಲನ್ನ ಗುಳುಗುಳು ಆಡಿಸೋದುದು. +
ಅಜವಾನನೂ ತಿಂತೀನಿ +
ದಿನ ಪೂರ್ತಿ ಬಿಸಿ ನೀರೇ ಕುಡಿತನಿ. +
ಪತಾಂಜಲಿಯವರ ತುಳಸಿ +
ನಿತ್ಯ ಅಮೃತಬಳ್ಳಿಯ ಗುಳಿಗೆಗಳು. +
ಬೇವಿ ಗುಳಿಗೆ +
ಹೋಮಿಯೋಪಥಿ ಔಷಧಿನು ತೊಗೊಳ್ತೀನಿ. +
Vitamin-C ಗುಳಿಗೆ +
ಡೋಲೊ ೫೦೦ +
HCQ+ajithral
ಇವೆಲ್ಲ ತೊಗೊಳ್ತಿದ್ದೀನ್ರಿ.

ಇದು ಅಲ್ದ ಮುಖಕ್ಕೆ ಮಾಸ್ಕ್ ಹಾಕ್ಕೊತೀನಿ.ದಿನಕ್ಕ ಐವತ್ತು ಸಲ ಕೈತೊಳಿತೀನ್ರಿ.ಹೊರಗಿನವರ ಜೊತೆ ಬಿಡ್ರಿ ಖುದ್ದು ನನ್ನ ಹೆಂಡತಿಯಂದಿನೇ 2ಮೀಟರ್ ಅಂತರ ಕಾಪಾಡಿಕೊಂಡು ಬಂದೀನರಿ.
ದಿನ ಒಗೆದ ಬಟ್ಟೆ ಉಪಯೋಗಿಸ್ತೀನಿ.
ಕಿರಾಣಿ ಹೋಮ್ ಡೆಲಿವರಿ ತರಸ್ತೀನಿ.ಪೇಮೆಂಟ್ Paytm ನಿಂದ ಮಾಡ್ತೀನಿರಿ.
ಮದುವೆ,ಮುಂಜಿ ನಾಮಕರಣಕ್ಕ ಹೋಗೋದಿಲ್ರಿ.
ತಾಟು,ಗಂಟೆ,ಚಪ್ಪಾಳೆ ಎಲ್ಲಾ ಬಾರಸೀನ್ರಿ.
ಕೊರೊನಮ್ಮ ವ್ರತ ಮಾಡೀನಿ.ಒಬ್ಬ ಬಾಬಾನ ಕಡೆ ತಾಯತ ಕಟ್ಟಿಸಿಕೊಂಡೀನಿ.
Health insurance ಮತ್ತ Term Insurance ಪಾಲಿಸಿ ಮಾಡ್ಸೀನಿರಿ.
ದಯವಿಟ್ಟು ನಾನು ಮತ್ತ ಯಾವ್ಯಾವ ಔಷಧಗೊಳ ತೊಗಬೇಕೊ ನೀವು ಸ್ವಲ್ಪ ಹೇಳಿಬಿಡ್ರಿ ಡಾಕ್ಟ್ರೆ.
ಡಾಕ್ಟರ್:-ಸಾಕು ಮಾಡೋ ಮಾರಾಯ.ಇಷ್ಟೆಲ್ಲಾ ತೊಗೊಳ್ಳಲಿಕ್ಹತ್ತೀ ಅಂದ್ರ,ನಾಳೆ ನಿನ್ನ ಜೀವ ತೆಗೆಯೋದಕ್ಕ ಭಗವಂತ ಮತ್ತೊಮ್ಮೆ ನರಸಿಂಹ ಅವತಾರ ತಾಳಬೇಕಾಗ್ತದ ...Eskay  😂😂😂
********

ಬಬ್ರುವಾಹನ ರಿಮಿಕ್ಸ್ 🥳🥳🥳

ಏನು ಕರೋನ ಕ್ರಿಮಿಯೇ?  ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನೀನು ನನ್ನ ಗೆಲ್ಲಲಾರೆ..ಈಗ ಆ ಶಕ್ತಿ ನಿನ್ನಲ್ಲಿಲ್ಲ.. 

ಅರಶಿಣ ಶುಂಠಿಯ ಕಷಾಯ ಗಟಗಟನೆ ಕುಡಿದ   ಮರುಕ್ಷಣವೇ  ನಿನ್ನ ಪೌರುಷವೆಲ್ಲಾ ಉಡುಗಿ ಸಾವಿನ ಮೂಟೆ ನಿನ್ನ ಹೆಗಲು ಹತ್ತಿದೆ.  ಹೂ ಎತ್ತು ನಿನ್ನ ¥®️¥€₹... ಹೂಡು ವುಹಾನಿನಿಂದ ತಂದ.. ಆ ಕೆಮ್ಮು ಕಫ ಜ್ವರ ನ್ಯುಮೋನಿಯಾ ತಲೆನೋವನ್ನ... 

ಅಮೇರಿಕದ ಮುದುಕರಿಗೆ  ಹೊಗೆ ಹಾಕಿಸಿದ  ನಿನ್ನ ಪೌರುಷ ನನಗೂ ಸ್ವಲ್ಪ ತಿಳಿಯಲಿ.. ಅಥವಾ ದೊಡ್ಡಣ್ಣನನ್ನು ಗೆದ್ದೇ ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ... 

ಕೊರೊನ :-  ಮದಾಂಧ.... ದಡಾರ ನಾಯಿಕೆಮ್ಮು ಮಲೇರಿಯಾಗಳನ್ನು  ಗೆದ್ದೇ  ಎಂಬ ಅಹಂಕಾರದಿಂದ ಕೊಬ್ಬಿದ ಮೂರ್ಖ... ವಿಶ್ವದೆಲ್ಲೆಡೆ ಲಾಕ್ ಡೌನ್ ಮಾಡಿಸಿ  ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿ ಅಗ್ರಮಾನ್ಯ ದೇಶಗಳಲ್ಲೆಲ್ಲ ಸಾಲು ಸಾಲು ಹೆಣ ಮಲಗಿಸಿದ ನೊವೆಲ್ ಕೊರೊನ ಮಹಾಮಾರಿಯ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೋ?  

ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ..?  ಟಿವಿ ಪತ್ರಿಕೆಗಳಲ್ಲಿ ಅರ್ಜಿಸಿದ ಆ ನಿನ್ನ ಬಿಲ್ಡಪ್ಪುಗಳ ಮರ್ಮಾ...? ಎಲ್ಲದಕೂ ಕಾರಣನು ಆ ಜಿನ್ ಪಿಂಗ್ ದುರಾತ್ಮ.... ಹಗಲಿರುಳು ಒದ್ದಾಡಿ ಶೀಶೆಯಲಿ ಹದ ಮಾಡಿ ಲೋಕನಾಶಕೆ ನಿನ್ನ ಹೂಸಿ ಗಹಗಹಿಸಿ ನಗುತಿಹ ಆ ಚೀನಿ ನರಾಧಮ... 

 ಕೊರೊನ :- ಅಸಾಮಾನ್ಯ ಶೂರ ನಾ ಅಕ್ಷೀಣ ಬಲನೋ.. ಜ್ವರದೊಡನೆ ಹೋರಾಡಿ ಟನ್ನುಗಟ್ಟಲೆ  ಪ್ಯಾರಾಸಿಟಮಾಲ್ ತಿನಿಸಿದವನೋ.. ಆಸ್ಪತ್ರೆಯಲ್ಲೇದುರಾದ ಮುದಿರೋಗಿಗಳ ಪ್ರಾಣ ತೆಗೆಯುವ ವ್ಯಾಘ್ರನಿವನೋ... ಉಗ್ರ ಪ್ರತಾಪಿ.... 

ಓ.. ಹೊ.. ಉಗ್ರ ಪ್ರತಾಪಿ...?  ಸಭೆಯೊಳಗೆ ಕುಮಾರಸ್ವಾಮಿ ಸಾವಿರ ಜನ ಸೇರಿಸಿ ಮಗನ ಮದುವೆ ಮಾಡಿಸಿದಾಗ ಎಲ್ಲಿ ಅಡಗಿತ್ತು ಈ ನಿನ್ನ ಶೌರ್ಯಾ ?  


ವರಮಹಾಲಕ್ಷ್ಮಿ ಪೂಜೆಗೆ ಕೆ ಆರ್ ಮಾರ್ಕೆಟ್ ಕಿಕ್ಕಿರಿದು ತುಂಬಿದಾಗ ಕಾಲಿಗೆ ಬುದ್ದಿ ಹೇಳಿದ ರಣಹೇಡಿ  ನೀನು... 

ಪಾದರಾಯಣಪುರದ  ಪುಂಡರಿಗೆ ಹರಡದೆ  ಬಡಕಲು  ಮುದುಕರ ಕಾಡಿದ ನಪುಂಸಕ.. ನೀನು... 

ಆಯುರ್ವೇದದ ಮಾತ್ರೆಗೆ ಕಂಗಾಲಾಗಿ ಮೂರೇ ದಿನಕ್ಕೆ ಊರು ಬಿಟ್ಟ ಶತಪುಕ್ಕಲ ನೀನು.. 

ಗಂಡುಗಲಿಗಳ ಗೆಲ್ಲೊ ಗುಂಡಿಗೆಯೂ ನಿನಗೆಲ್ಲೋ ಹೋಗು  ಹೋಗಲೇ... ಶಿಖಂಡಿ  ...... 💥💥💥

*************







ಇವತ್ತು  ಒಬ್ಬರಿಂದ ಒಂದು ಮದುವೆ ಕಾರ್ಡ್ ಬಂದಿತ್ತು ಅದರಲ್ಲಿ RAC-51 ಎಂದು ಬರೆದಿತ್ತು. ನಾನು ಕುತೂಹಲದಿಂದ ಅವರಿಗೆ ಫೋನ್ ಮಾಡಿ RAC-51ಅಂದರೆ ಏನು ಎಂದು ಕೇಳಿದೆ.


 ಅದಕ್ಕೆ ಅವರು ನೋಡಿ ಸರ್ಕಾರ ಒಂದು ಮದುವೆಗೆ 50 ಜನರನ್ನು ಮಾತ್ರ ಆಮಂತ್ರಿಸಲು ಹೇಳಿದೆ ನಾನು ಐವತ್ತು ಜನಕ್ಕೆ ಆಗಲೇ ಆಮಂತ್ರಣ ಪತ್ರಿಕೆ ನೀಡಿದ್ದೇನೆ ಅದರಲ್ಲಿ ಒಬ್ಬರು ಯಾರಾದರೂ ಅನಿವಾರ್ಯ ಕಾರಣಗಳಿಂದ ಬರಲು ಆಗದಿದ್ದರೆ ನಿಮಗೆ ಒಂದು ದಿವಸ ಮುಂಚೆ ತಿಳಿಸಲಾಗುತ್ತದೆ ಆಗ ನಿಮಗೆ ನೀಡಿದ ಆಮಂತ್ರಣ ಪತ್ರಿಕೆ ಕನ್ಫರ್ಮ್ ಆಗುತ್ತದೆ  ಮತ್ತು ನೀವು ಈ ಮದುವೆಗೆ ಖಂಡಿತವಾಗಿ ಬರಬೇಕು ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ.
*********


ಕೃಷ್ಣಂ ವಂದೇ ಜಗದ್ಗುರುಂ 
ಕೃಷ್ಣನನ್ನು ಕಂಡು ಕೊರೋನಾ ಬೀಗುತ್ತಾ ಹೇಳಿತಂತೆ....
"ನೋಡು ಕೃಷ್ಣ, ಸಣ್ಣ ವೈರಾಣು ನಾನು ನಿನ್ನ ದೇವಸ್ಥಾನದ ಬಾಗಿಲನ್ನೇ ಮುಚ್ಚಿಸಿದ್ದೇನೆ....!!"
ಕೃಷ್ಣ ನಗುತ್ತ ಹೇಳುತ್ತಾನೆ...
"ಮೂಢ ವೈರಾಣುವೆ, ನೋಡೀಗ ಪ್ರತಿ ಮನೆಯನ್ನೂ ದೇವಸ್ಥಾನ ಮಾಡಿದ್ದೇನೆ".

      ~ಕೃಷ್ಣಾರ್ಪಣಮಸ್ತು
********


ನಿಮ್ಮ ಮನೆಯಲ್ಲಿ ಶುಭಸಮಾರಂಭ ನಡೆಸಬೇಕೆ.? ಹಾಗಾದರೆ ನೆನಪಿರಲಿ, ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯ..

ಬಹುಶಃ ಇನ್ಮುಂದೆ ಆಮಂತ್ರಣ ಲಗ್ನ ಪತ್ರಿಕೆ ಹೀಗಿರಬಹುದೆನೋ.?


ಗುರುಹಿರಿಯರ ಆಶಿರ್ವಾದದೊಂದಿಗೆ ಹಾಗೂ  ಜಿಲ್ಲಾಧಿಕಾರಿಯವರ ಒಪ್ಪಿಗೆಯೊಂದಿಗೆ ನಮ್ಮ ಮನೆಯಲ್ಲಿ ಈ ಶುಭ ಸಮಾರಂಭ ನಿಶ್ಚಯಿಸಿರುತ್ತೇವೆ..

ಈ ಪ್ರಯುಕ್ತ ತಾವು ಸಾಧ್ಯವಾದರೆ ಬನ್ನಿ, ಇಲ್ಲವೆಂದಲ್ಲಿ ಕಾರ್ಯಕ್ರಮದ ಲೈವ್ ಇರುತ್ತದೆ ಅಲ್ಲಿಂದಲೇ ಶುಭಹಾರೈಸಿ.
ಬರಲೆಬೇಕೆಂದವರು ದಯವಿಟ್ಟು ಬರುವಾಗ ಕಾಣಿಕೆ ಇಲ್ಲದಿದ್ದರು ಸರಿ ಆದರೆ ಮಾಸ್ಕ ಹಾಕ್ಕೊಂಡು ಬನ್ನಿ ಜೊತೆಗೆ covid 19 negative Report ತಪ್ಪದೇ ತೆಗೆದುಕೊಂಡ ಬನ್ನಿ ಮತ್ತು ದೂರದಿಂದಲೇ ಶುಭಕೋರಿ..
ಸೂಚನೆ :- ಊಟವನ್ನು ಪಾರ್ಸಲ್ ತೆಗೆದುಕೊಂಡು ಹೋಗಬೇಕೆಂದು ವಿನಂತಿ..
ತಮ್ಮ ಸುಖಾಗಮನ  ಬಯಸುವವರು:-
 ಗುರು ಹಿರಿಯರು, 
ಜಿಲ್ಲಾಡಳಿತ, ವೈದ್ಯರು,ನಸ್೯ಗಳು, ಪೋಲಿಸರು,ಶಿಕ್ಷಕರು, ಮತ್ತು
ಆಶಾ ಕಾರ್ಯಕರ್ತೆಯರು...
**************



Corona Jokes


22 June 2020




Corona Jokes

1,ಕಡೆಗೂ ಅರ್ಥ ಆಯ್ತು.

ಲಾಕಪ್ ಅಂದ್ರೆ ಪೋಲೀಸ್ ಕಸ್ಟಡಿ.

ಲಾಕ್ಡೌನ್ ಅಂದ್ರೆ ಹೆಂಡತಿ ಕಸ್ಟಡಿ ಅಂತ.
😝😝😝

2. What is the full form of April?


Ans: All People Rested in Lockdown.


😝😝😝


3. ಚೀನಾದವರು Touch ಮೊಬೈಲ್, ಕಾರ್, ವಾಚ್, ಇನ್ನು ಬೇರೇನೆಲ್ಲಾ ವಸ್ತು  ಕಂಡು ಹಿಡಿದರು.  


ಆದರೆ ಹುಚ್ ಕಳ್ ಮಕ್ಳು Touch ಮಾಡಿದ್ರೆ ಬರೋ  ರೋಗಾನೂ ಕಂಡ್  ಹಿಡಿದ್ ಬಿಟ್ರಲ್ಲಾ. 

😝😝😝

4. ಪ್ರಪಂಚ ಎಷ್ಟು ಬದಲಾಗಿದೆ ಅಲ್ವಾ!!

ಮೊದಲೆಲ್ಲಾ Negative (ಯೋಚಿಸೋ) ಜನರಿಂದ ದೂರ ಇರಿ ಅಂತಿದ್ರು. ಈಗ Positive ಜನರಿಂದ ದೂರ ಇರಿ ಅಂತಿದ್ದಾರೆ.
😝😝😝

5. ಕರೋನಾ ವೈರಸ್ಗೆ ನಮ್ ದೇಶ ಬಿಟ್ಟು ಹೋಗು ಅಂತಾ ಗಂಟ್ ಬಿದ್ದಿದ್ದೀರಿ.

ಅದ ಹೆಂಗ್ ಹೋಗ್ಬೇಕು ಪಾಪಾ..!! 
ಬಸ್ಸು, ರೈಲು, ವಿಮಾನ ಎಲ್ಲಾ ಬಂದ್ ಆಗ್ಯಾವೆ.
😝😝😝

6.  ಈ ಕೊರೋನಾ ಹುಟ್ಟಿದ್ದು ಚೀನಾದಲ್ಲಿ, ಬೆಳೆದಿದ್ದು ಇಟಲಿಯಲ್ಲಿ, ಡಿಗ್ರಿ ಮಾಡಿದ್ದು ಸ್ಪೇನಲ್ಲಿ, ಕೆಲಸಕ್ಕೆ ಸೇರಿದ್ದು ಅಮೇರಿಕಾದಲ್ಲಿ....ರಿಟೈರ್ ಆಗ್ತಾಯಿರೋದು ಮಾತ್ರ ನಮ್ಮ ಭಾರತದಲ್ಲಿ.

😝😝😝

7. ಕಡೆಗೂ ಸನಾತನ ಧರ್ಮಕ್ಕೆ ಹೊಂದಿಕೊಳ್ಳೋ ಪದ ಸಿಕ್ ಬಿಡ್ತು.

Qarantine =  ಮೈಲಿಗೆ. (?)
Social distancing =  ಮ ಡಿ. 
Sanitizer = ಮಂತ್ರ ಸ್ನಾನ. 
Lockdown = ಚಾತುರ್ಮಾಸ್ಯ ವ್ರತ.😝😝😝

8. ಏನೋ ಈ ಜೀವನ, ಟೋಮೆಟೋ ಥರಾನೇ ಆಗಿದೆ. 🍎


ಮೊದಲು ಗ್ರೀನ್ 🍏

ಆಮೇಲೆ ಅರೇಂಜ್ 🍊
ನಂತರ ರೆಡ್. 🍅
ಚಟ್ನಿ ಆಗೋದು ಬಾಕಿ ಇದೆ. 🙁
***********



Corona Jokes

ವರ...ಬೇಕು 
   ವರನ ಬಗ್ಗೆ ವಧುವಿನ ಅಪೇಕ್ಷೆ....
       (2020 ರಲ್ಲಿ ತುಂಬಾ ಬದಲಾವಣೆ)
     
      ಹುಡುಗ ಭಾರತದಲ್ಲಿಯೇ ನೌಕರಿ ಅಥವಾ  ಒಕ್ಕಲುತನ ಮಾಡುತ್ತಿರಬೇಕು  , ಅಮೆರಿಕಾ ,ಇಟಲಿ,
ಚೈನಾ, ದುಬೈ, ಬ್ರಿಟನ್ , ಫ್ರಾನ್ಸ್,,ಇರಾನ್ ಮುಂತಾದ ಕೊರೋನಾ ಪೀಡಿತ ದೇಶದಲ್ಲಿ ನೌಕರಿ ಅಥವಾ ಬಿಜಿನೆಸ್ ಮಾಡವವನು ಆಗಿರಬಾರದು😏😒🤭
  ಭಾರತದಲ್ಲಿ ಸಹಾ ಬೆಂಗಳೂರು, ಮುಂಬೈ, ಪುಣೆ, ದಿಲ್ಲಿ , ಹುಬ್ಬಳಿ,ಬೆಳಗಾಂವಿ, ಸಾಂಗ್ಲಿ , ಮಂಗಳೂರು ಇತ್ಯಾದಿ  ಮಹಾನಗರಗಳಲ್ಲಿ  ಇರಬಾರದು...
ಈಗ ಏನಿದ್ದರೂ ದೇವಂಗಿ, ಆಗುಂಬೆ, ಮಂಡಗದ್ದೆ, ಕೋಣಂದೂರು, ನಗರ, ಹೊಸನಗರ, ಕೊಪ್ಪ, ಶೃಂಗೇರಿ, ಎನ್ ಆರ್ ಪುರ.. ಒಟ್ಟಿನಲ್ಲಿ ಮಲೆನಾಡು ಪ್ರದೇಶದ ಯಾವುದೇ ಹಳ್ಳಿಯ
   .... ಗದ್ದೆ ಕೆಲಸ ಬಲ್ಲವನಿಗೆ
ಮೊದಲ ಪ್ರಾಧಾನ್ಯತೆ ..,🖕🙄

 ಅಪೇಕ್ಷೆ..ಇರಲು ಮನೆ , 4 ಎಮ್ಮೆ🐃  , 4 ದನಗಳು 🐂
  2 ಎತ್ತು🐂, ಹೊಟ್ಟೆ ತುಂಬಕೆ ಗದ್ದೆ ಇದ್ದರೆ ಸಾಕು 
     😄😄
       ನಾ ಬುತ್ತಿ  ತೊಗೊಂಡು ಹೋಗತೇನಿ                 
                  ತೋಟಕ್ಕೆ.. 💃👩
ಜೀವಿದ್ದರೆ ಬೆಲ್ಲ ಬೇಡಿ ತಿನ್ ಬಹುದು...
******


******

from 18 May 2020 lockdown 4.0 for 2 weeks announced with so many restrictions being lifted including travel.


Corona Jokes

ಕೆಲವರು ನಮಗೇನು ಆಗುವುದಿಲ್ಲ
ದೇವರಿದ್ದಾನೆ ಅಂತ ಹೇಳಿ ಊರಿಡೀ ತಿರುಗುತಿದ್ದಾರೆ,
ಒಂದು ವೇಳೆ ಕೊರೊನಾ ಬಂದು ಸತ್ತು ದೇವರಲ್ಲಿಗೆ ಹೋದರೆ.....,
ಅವರು ದೇವರಲ್ಲಿ ಕೇಳಬಹುದು.

ಓ....ದೇವರ ದೇವನೇ...,
 ನಿನ್ನನ್ನು ನಂಬಿ ನಾನಿದ್ದೆ, ಕೊರೊನಾ ಬಂದು ನನ್ನನ್ನು ತಿಂದು ಹಾಕುವಾಗ ನೀನೇಕೆ ನನ್ನ ರಕ್ಷಣೆಗೆ ಬರಲಿಲ್ಲ.
ದೇವರು ಸಿಟ್ಟಿನಿಂದ ಹೇಳಬಹುದು,
ಏಯ್  ಕತ್ತೆ...,
ನಾನು ಪ್ರಧಾನಿ ಮೋದಿಯಾಗಿ ಬಂದೆ, ಮುಖ್ಯ ಮಂತ್ರಿಯಾಗಿ ಬಂದೆ, ಪಬ್ಲಿಕ್ ಟಿವಿ ರಂಗಣ್ಣನಾಗಿ ಬಂದೆ,
ಪೋಲಿಸ್ ಆಗಿ ಬಂದು, ನಿನ್ನ ಪುಕಳಿ ಮೇಲೆ ಬಡಿದು ಬಡಿದು ಹೇಳಿದೆ.
"ಹೊರಗೆ ಬರಬೇಡ, ಹೊರಗೆ ಬರಬೇಡ"
ಮನೆಯಲ್ಲೇ ಕಳಿತುಕೋ ಎಂದು...!!
ಮಂಡೆ ಮಂಡೆ ಬಡ್ಕೋಂಡು ಹೇಳಿದೆ.
ನೀನು ನನ್ನ ಮಾತು ಕೇಳಿದೆಯಾ??
ಹಾಗೆಂದು,
ನನ್ನ ವಿರಾಟ ರೂಪವನ್ನು ನಿನಗೆ ತೋರಿಸಿ ಕೊರೋನಾ ಉಪದೇಶ ಮಾಡಲು
ನೀನೇನು ಅರ್ಜುನನೇ.? 🥶
********

Corona Jokes


10 May 2020-Dooradarshan is telecasting everyday all popular series during lockdown period to assist public to stay at home.....
ರಾಮಾಯಣ,
ಮಹಾಭಾರತ.
ಚಾಣಕ್ಯ,
ಕೊರೋನಾ
ಎಲ್ಲಾ ಸೇರಿ ತಲೆಯಲ್ಲಿ ಎಷ್ಟೊಂದು ಗೊಂದಲ ಆಗ್ತಾ ಇದೇ ಅಂದ್ರೆ.....
ನಿನ್ನೆ ರಾತ್ರಿ ಕನಸಲ್ಲಿ. . .
ಸುಗ್ರೀವ ಗದೆಯಿಂದ ದುರ್ಯೋಧನನ ತೊಡೆ ಮುರಿದ!
ಚಾಣಕ್ಯ ಲಂಕೆಗೆ ಬೆಂಕಿ ಹಚ್ಚುತ್ತಿದ್ದ!!
ಭೀಮ ಇಂದ್ರಜಿತು ತಲೆಮೇಲೆ ಗುದ್ದಿ ಗುದ್ದಿ ಸಾಯಿಸಿದ!!!
ಮತ್ತೆ....
ರಾವಣನ ಕೊರೋನಾ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ!!!!
*******




रामायण महाभारत चाणक्य ,कोरोना सब इतने मिक्स हो रहे है कि
कल रात सपने में सुग्रीव ने दुर्योधन को गदा मार दी
चाणक्य ने सोने की लंका उजाड़ दी
भीम ने मेघनाद को पटक दिया  ।
और रावण का कोरोना टेस्ट पाजिटिव आ गया।
*********


Corona Jokes

ಪ್ರಸ್ತುತ ಗಾದೆಗಳು, ನಿಮ್ದು ಇದ್ರೆ ಸೇರ್ಸಿ

 ಕೈ ಕೆಸರಾದರೆ ಸೈನಟೈಜ಼ರ್ ಹಾಕಿ ತೊಳ್ಕೊ
 ಒಗ್ಗಟ್ಟಿನಲ್ಲಿ ಕರೋನ ಇದೆ
 ಎಲ್ಲರ ಮನೆ ಸಿಂಕ್ ತೂತೆ
 ಅಲ್ಪಸಂಖ್ಯಾತರ ಸಂಗ ‌ಆರೋಗ್ಯಕ್ಕೆ ಭಂಗ
 ಉಪ್ಪಿಗಿಂತ ರುಚಿಯಿಲ್ಲ ವೈದ್ಯರಿಗಿಂತ ದೇವರಿಲ್ಲ
 ಸಾಬ್ರಿಗೆ ಚೆಲ್ಲಾಟ ಜನರಿಗೆ ಪ್ರಾಣಸಂಕಟ
 ಕೆಲಸವಿಲ್ಲದ ಬಡಗಿ ಬಿಸ್ಕೇಟಲ್ಲಿ ತೂತು ಎಣೆಸಿದನಂತೆ
 ಮಾತು ಆಡಿದರೆ ಹೋಯ್ತು ಮುತ್ತು ಕೊಟ್ಟರೆ ಹೊಯ್ತು
 ಕೆಟ್ಟು ಹಳ್ಳಿ ಸೇರು
 ಮಾತು ಬಲ್ಲವನಿಗೆ ಜಗಳವಿಲ್ಲ  ಮಾಸ್ಕ್ ಧರಿಸಿವನಿಗೆ ರೋಗವಿಲ್ಲ
 ಮಾತು ಮನೆ ಕೆಡುಸ್ತು  ಕರೋನ ಪ್ರಪಂಚ ಕೆಡುಸ್ತು.
 ಮೋದಿಗೆ ವರುಷ, ಸಾಬರಿಗೆ ನಿಮಿಷ.
 ಮನೇಲಿದ್ದೋನೆ ಮಹಾಶೂರ ಹೊರಬಿದ್ದವ ಹರೋಹರ
 ಅಲ್ಪನಿಗೆ ಕೊರೋನ ಬಂದ್ರೆ  ಅರ್ಧ ರಾತ್ರೀಲಿ ನಮಾಜ್ ಮಾಡಿದ್ನಂತೆ.
 ಬೆಂಗಳೂರಿಂದ ಬಂದಾಗ ಹೋದ ಮಾನ, ಮಾಸ್ಕ್, ಸ್ಯನಿಟೈಸರ್, ಹಾಕ್ಕೊಂಡು ತಿರುಗಿದರು ಬಾರದು.
 ಮಾಸ್ಕು ಬೆಳ್ಳಿ Distance ಬಂಗಾರ 
 ಉಪ್ಪಿಗಿಂತ ರುಚಿ ಇಲ್ಲ, ಕರೋನಗಿಂತ ರೋಗವಿಲ್ಲ
 ಮುಖಕ್ಕೆ ಮಾಸ್ಕ್ ಇಲ್ಲ ಅಂದ್ರೂ ಕೈಗೆ ಸಾನಿಟೈಜರ್ ಬೇಕಂತೆ
 ಪ್ಲೇಗಿಗೊಂದು ಕಾಲ ಕರೊನಕ್ಕೊಂದು ಕಾಲ
 ಕೆಮ್ಮಿದ್ದೆಲ್ಲಾ ಕೊರೋನಾ ಅಲ್ಲಾ. ಕೈಲಿದ್ದಿದ್ದೆಲ್ಲಾ ಸೈನಟೈಝರ್ ಅಲ್ಲ
 ಇರಲಾರದ್ಹಂಗೆ ಕೊರೋನಾ ಬಿಟ್ಕೋಂಡ್ರಂತೆ


 ಕುರಾನ್ ಓದೋ ಹರುಷ  ಕೊರೋನಾ ಬರೋಕೆ ನಿಮಿಷ


********

Corona Jokes

4-5 ದಿನದ  ಮೊದಲು ಮಾಸ್ಕ್ ಮನೆಯಲ್ಲೇ  ಮರೆತು ಹೋಗಿದ್ದೆ.

ಸರ್ಕಲ್'ನಲ್ಲಿ  ಪೋಲಿಸರು ಹಿಡಿದರು, ಪೈನ್  ಕಟ್ಟುವಂತೆ ಹೇಳಿದರು 🧐


ಹಾಗೋ....ಹೀಗೋ, ಪುಸಲಾಯಿಸಿದ ಮೇಲೆ  500 ರಿಂದ  50 ರೂಪಾಯಿಗೆ ನಮ್ಮ ಒಪ್ಪಂದ ಆಯಿತು. 


ನಾನು ನನ್ನ ಬೈಕ್ ಹಿಡಿದುಕೊಂಡು ಗಡಿಬಿಡಿಯಲ್ಲಿ ಅಲ್ಲಿಂದ ಹೊರಟೆ....!

ಸಮಾರು 100 ಮೀಟರ್ ದೂರ   ಬಂದಿರಬಹುದು.            

ನನ್ನ ತಲೆಯಲ್ಲಿ ಭಯಂಕರವಾದ ಒಂದು ಆಲೋಚನೆ ಬಂದಿತು.

ಮುಂದೆ ಯಾರಾದಾರೂ ಪೊಲೀಸರು ನಿಂತಿದ್ದರೆ....? 

ಕೂಡಲೇ ಬೈಕ್'ನ್ನು ತಿರುಗಿಸಿದೆ, ಮೊದಲಿದ್ದ ಪೋಲಿಸ್ ಹತ್ತಿರ ಬಂದು  ಕೇಳಿದೆ.

ಸರ್....ಮುಂದೆ  ಯಾರಾದಾರೂ ನಿಂತಿದ್ದರೆ....? 

ಅದಕ್ಕೆ ಅವರು ಹೇಳಿದರು, 

ಮುಂದೆ ಯಾರಾದಾರೂ ನಿಂತಿದ್ದರೆ ,  ಹಿಂದಿನವರಿಗೆ ಜ್ಯೂಸ್ ಕುಡಿಸಿದ್ದೇನೆ ಅಂತ ಹೇಳಿ ಬಿಡು...😋😋


ಇವತ್ತು ನೋಡಿ.....ಮಜಾ.....ಬಂತು.

ದಿನವಿಡೀ ತಿರುಗಿದ್ದೆ ತಿರುಗಿದ್ದು.

ಹಿಂದಿನವರಿಗೆ ಜ್ಯೂಸ್ ಕುಡಿಸಿದ್ದೇನೆ ಅಂತ ಹೇಳಿದ್ದೇ ಹೇಳಿದ್ದು.

ಅವರೆಲ್ಲರೂ ನನ್ನ ಮಾತು ಕೇಳಿ ಮುಂದೆ  ಬಿಟ್ಟದ್ದೇ ಬಿಟ್ಟದ್ದು. !!


ಮತ್ತೆ  ತಪ್ಪಿನಿಂದಾಗಿ ನಿನ್ನೆಯು ಮಾಸ್ಕ್ ಮರೆತು  ಮನೆಯಲ್ಲೇ ಬಿಟ್ಟು ಹೋದೆ.

ಪೋಲಿಸರನ್ನು ನೋಡುತ್ತಲೇ ನನಗೇನು ಹೆದರಿಕೆ ಆಗಲಿಲ್ಲ. 

ನನಗೆ ಪಾರ್ಮುಲಾ ಗೊತ್ತಿತ್ತಲ್ಲ...😝

ಪೊಲೀಸ್  ನನ್ನ ಗಾಡಿ ನಿಲ್ಲಿಸಿದರು.

ನಾನು ಸ್ವಲ್ಪ ಜಾಪ್'ನಲ್ಲೇ

ಅದೇ  ಹಳೆಯ ಡೈಲಾಗ್'ನ್ನು ಹೇಳಿದೆ.

ಹಿಂದಿನವರಿಗೆ ಜ್ಯೂಸ್ ಕುಡಿಸಿದ್ದೇನೆ


ಪೋಲಿಸ್  ಸ್ವಲ್ಪ ಜೋರಾಗಿಯೇ ನಗಾಡಿದರು....

ಹೋಗು ಪೋಲಿಸ್ ವ್ಯಾನ್' ಲ್ಲಿ ಕುಳಿತುಕೋ ಮಗಾ  ....ಅಂದರು.


ಇವತ್ತಿನ  ಕೊಡ್ ವರ್ಡ್. ಮಜ್ಜಿಗೆ 🤓😜

*********


ಒಂದು ಮೇಣದ ಬತ್ತಿ 2 ಕೆ.ಸಿ.ಎಲ್ ಶಾಖವನ್ನು ನೀಡುತ್ತದೆ
 ಮೊಬೈಲ್ ಫ್ಲ್ಯಾಷ್ 1.5 ಕೆ.ಸಿ.ಎಲ್ ಶಾಖವನ್ನು ನೀಡುತ್ತದೆ.
 ಎಣ್ಣೆ ದೀಪವು 2 ಕೆ.ಸಿ.ಎಲ್ ಶಾಖವನ್ನು ನೀಡುತ್ತದೆ.
 10 ಮಿಲಿಯನ್ ಜನರಿದ್ದಾರೆ ಎಂದು ಭಾವಿಸೋಣ
 60 ದಶಲಕ್ಷ ಜನರು ಈ ಆದೇಶವನ್ನು ಪಾಲಿಸಿದ್ದಾರೆ
  ಮತ್ತು ಅದರಲ್ಲಿ, 10 ಮಿಲಿಯನ್ ಮೇಣದ ಬತ್ತಿಗಳು, 2 ಮಿಲಿಯನ್ ಫ್ಲ್ಯಾಷ್
 ಮತ್ತು 10 ಮಿಲಿಯನ್ ದೀಪಗಳನ್ನು ಬೆಳಗಿಸಲಾಯಿತು,
  ಇದು 100 ಮಿಲಿಯನ್ ಕೆ.ಸಿ.ಎಲ್ ಶಾಖವನ್ನು ಉತ್ಪಾದಿಸುತ್ತದೆ.
 ಕರೋನಾ 2 ಕೆ.ಸಿ.ಎಲ್ ಶಾಖದಲ್ಲಿ ಸಾಯುತ್ತದೆ.
 ಆದ್ದರಿಂದ ಏಪ್ರಿಲ್ 7 ರಂದು ಎಲ್ಲಾ ಕರೋನಾ ವೈರಸ್ ಸಾಯುತ್ತದೆ.
 ಇದು ಮೋದಿಜಿಯ ಮಾಸ್ಟರ್ ಸ್ಟ್ರೋಕ್.  4: 8 ರ ನಂತರ, ನಮ್ಮ ದೇಶವು ಕರೋನಾದಿಂದ ಮುಕ್ತವಾಗಿರುತ್ತದೆ.  ಮುಂದಿನ ಎಂಟರಿಂದ ಹತ್ತು ದಿನಗಳಲ್ಲಿ, ಇಡೀ ದೇಶವು ಬಹುಶಃ ಪ್ರತಿಜೀವಕಗಳಿಂದ ಸಿಂಪಡಿಸಲ್ಪಡುತ್ತದೆ.  ಏಪ್ರಿಲ್ 7 ರಂದು ದೇಶವು ಮತ್ತೊಮ್ಮೆ ಮಹಾಶಕ್ತಿಯತ್ತ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ.
********



A couple in my neighborhood were consuming Vitamin C, B, zinc, drinking kashaya etc. to enhance their immunity.

After some weeks, I asked them if there is any improvement. 

They replied: 
Earlier, when we quarrelled, we used to get tired in an hour. 
Now we can go on for 5-6 hours 😳😁🤪🤣
***********


Corona Jokes

ನಾಳೆಯಿಂದ ಭಾರತದಲ್ಲಿ ಹೊಸ ಸಂವಹನ ನಿಯಮಗಳಿವೆ.
01.ಎಲ್ಲಾ ಕರೆಗಳನ್ನು ದಾಖಲಿಸಲಾಗಿದೆ
02.ಎಲ್ಲಾ ಫೋನ್ ಕರೆ ರೆಕಾರ್ಡಿಂಗ್‌ಗಳನ್ನು ಉಳಿಸಲಾಗಿದೆ
03.ವಾಟ್ಸಾಪ್ ಅನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ
04.ಟ್ವಿಟರ್ ಅನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ
05.ಫೇಸ್‌ಬುಕ್ ಅನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ
06.ಎಲ್ಲಾ ಸಾಮಾಜಿಕ ಮಾಧ್ಯಮ ಮತ್ತು ವೇದಿಕೆಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ
07.ಗೊತ್ತಿಲ್ಲದವರಿಗೆ ತಿಳಿಸಿ.
08.ನಿಮ್ಮ ಸಾಧನಗಳು ಸಚಿವಾಲಯ ವ್ಯವಸ್ಥೆಗಳಿಗೆ ಸಂಪರ್ಕ ಹೊಂದಿವೆ.
09.ಅನಗತ್ಯ ಸಂದೇಶಗಳನ್ನು ಕಳುಹಿಸದಂತೆ ನೋಡಿಕೊಳ್ಳಿ
10.ನಿಮ್ಮ ಮಕ್ಕಳು, ಸಂಬಂಧಿಕರು ಮತ್ತು ಸ್ನೇಹಿತರಿಗೆ ಈ ಬಗ್ಗೆ ಕಾಳಜಿ ವಹಿಸಲು ತಿಳಿಸಿ
11.ಯಾವುದೇ ಪೋಸ್ಟ್‌ಗಳು ಅಥವಾ ವೀಡಿಯೊಗಳನ್ನು ಫಾರ್ವರ್ಡ್ ಮಾಡಬೇಡಿ, ಸರ್ಕಾರ / ಪ್ರಧಾನಿ ಇತ್ಯಾದಿಗಳ ಬಗ್ಗೆ ರಾಜಕೀಯ / ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನೀವು ಸ್ವೀಕರಿಸುತ್ತೀರಿ.
12.ಪೊಲೀಸರು * ಸೈಬರ್ ಅಪರಾಧ * ಎಂಬ ಅಧಿಸೂಚನೆಯನ್ನು ಹೊರಡಿಸಿದ್ದು, ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಅಳಿಸಬೇಡಿ ......
13.ಯಾವುದೇ ರಾಜಕೀಯ ಮತ್ತು ಧಾರ್ಮಿಕ ಚರ್ಚೆಯಲ್ಲಿ ಯಾವುದೇ ಸಂದೇಶವನ್ನು ಬರೆಯುವುದು ಅಥವಾ ರವಾನಿಸುವುದು ಈಗ ಅಪರಾಧ .... ವಾರಂಟ್ ಇಲ್ಲದೆ ಬಂಧನ .
14.ಇದು ತುಂಬಾ ಗಂಭೀರವಾಗಿದೆ, ದಯವಿಟ್ಟು ನಮ್ಮ ಎಲ್ಲಾ ಗುಂಪುಗಳಿಗೆ ಮತ್ತು ವೈಯಕ್ತಿಕ ಸದಸ್ಯರಿಗೆ ಗುಂಪು ನಿರ್ವಾಹಕರು ತೀವ್ರ ತೊಂದರೆಯಲ್ಲಿರಬಹುದು ಎಂದು ತಿಳಿಸಿ.
15.ಅನಗತ್ಯ ಸಂದೇಶಗಳನ್ನು ಕಳುಹಿಸದಂತೆ ನೋಡಿಕೊಳ್ಳಿ. ಕಾಳಜಿ ವಹಿಸಲು ಈ ಬಗ್ಗೆ ಎಲ್ಲರಿಗೂ ತಿಳಿಸಿ.
ನಿಮ್ಮ ಸ್ನೇಹಿತರು ಮತ್ತು ಇತರರಿಗೆ ತಿಳಿಸಿ.
******
ಒಬ್ಬಾತ ದಿನ ನಿತ್ಯ ಭಗವಂತನಲ್ಲಿ ದೂರುತ್ತಿದ್ದ...
😔ನೋಟು ರದ್ದು ಮಾಡಿದ ಮೇಲೆ ಬಹಳ ನಷ್ಟವಾಯಿತು,
😔GST ಯಿಂದ ಬಹಳ ಕಷ್ಟವಾಗಿದೆ,
😔ಪೆಟ್ರೋಲ್,ಡೀಸೆಲ್ ದರ ಹೆಚ್ಚಾಗಿದೆ,
😔ಕರೆಂಟ್ ಮತ್ತು ನೀರಿನ ಬಿಲ್ ಮೊತ್ತ ಹೆಚ್ಚಾಯ್ತು,
😔ಬಂಗಾರ, ಬೆಳ್ಳಿ ಬಹಳ ದುಬಾರಿಯಾಯ್ತು,
😔ಷೇರುಪೇಟೆಯಲ್ಲಿ ನಷ್ಟವಾಯ್ತು,
😔ಹೆಚ್ಚು ಮಳೆಯಾಗುತ್ತಿದೆ,
😔ವ್ಯಾಪಾರ ಕಡಿಮೆಯಾಗಿದೆ,
😔ಸಂಸಾರದಲ್ಲಿ ಸುಖ, ಸಂತೋಷವಿಲ್ಲ, 
😔ಮಕ್ಕಳು ಹೇಳಿದ ಮಾತು ಕೇಳುವುದಿಲ್ಲ....
          😞😓😥😓😞

ಭಗವಂತ ಹೇಳಿದ:
"ನಿನಗೆ ಭೂಮಿಯ ಮೇಲೆ ಸರಿಯಾಗುತ್ತಿಲ್ಲವಾದರೆ ಮೇಲೆ  ಬಂದು ಬಿಡು", ಕೋವಿಡ್ - 19 ಕೊಡುಗೆ (ಸ್ಕೀಮ್) ನಡೆಯುತ್ತಿದೆ...

ಭಕ್ತ: ಇಲ್ಲ ಭಗವಂತ ನಾನು ಸುಖವಾಗಿದ್ದೇನೆ🙏🏻
😜😝😜😝😜😝😜😝
*******

23 Apr 2020
What's app will b off
From 11.30pm to 6:00 am daily
Declared by central govt.
Message from narendra modi (PM) we have had an over usage of user names on whatsapp Messenger. We are requesting all users to forward this message to their entire contact list. If you do not forward this message, we will take it as your account is invalid and it will be deleted within the next 48 hours.  DO NOT ignore my words or whatsapp will no longer recognise your activation. If you wish to re-activate your account after it has been deleted, a charge of 499.00 will be added to your monthly bill. We are also aware of the issue involving the pictures updates not showing. We are working diligently at fixing this problem and it will be up and running as soon as possible. Thank you for your cooperation from the modi team. WhatsApp is going to cost you money soon. The only way that it will stay free is if you are a frequent user i.e. you have at least 50 people you are chatting with. To become a frequent user send this message to 10 people who receive it (2 ticks) and your WhatsApp logo will change color. send this to 8 people to activate the new whatsapp..
 Saturday morning whatsapp will become chargeable. If you have at least 10 contacts send them this message. In this way we will see that you are an avid user and your logo will become blue (🔵) and will remain free. (As discussed in the paper today. Whatsapp will cost  0.01€ per message. Send this message to 10 people. When you do the light will turn blue
otherwise whatsapp will activate billing.

ITS TRUE ...... U get blue TICKS
*********


ಮನೆಯಿಂದ ಹೊರಗಡೆ ಹೋಗುವಾಗ ಸ್ವಲ್ಪ ಹಸಿ ಮೆಣಸಿನಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಕೈಗೆ ಚೆನ್ನಾಗಿ ಉಜ್ಜಿಕೊಳ್ಳಿ. ಇದರಿಂದಾಗಿ ವೈರಸ್ ಏನೂ ಸಾಯಲ್ಲಾ ಆದರೆ ಕೈಯಿಂದ ಆಗಾಗ ಮುಖ, ಬಾಯಿ ಮೂಗು ಮುಟ್ಟಿಕೊಳ್ಳಬಾರದೆಂದು ಅತಿ ಶೀಘ್ರದಲ್ಲಿ ಕಲಿತುಕೊಳ್ಳುತ್ತೀರಿ!
ಜನಹಿತಕ್ಕಾಗಿ ಜಾರಿ!  😂😂😉😉🤣🤣


*********

Corona Truth (joke?)

April 2021

Someone has nicely explained the irony in the present situation:

“ Never have I seen 
such a mess in life. 

The air is pure but 
wearing a mask is 
mandatory.

Roads are empty 
but it is impossible 
to go on long drive.

People have clean 
hands but there is a 
ban on shaking hands.

Friends have time to 
sit together but they 
cannot get together.

The cook inside you 
is crazy, but you cannot 
call anyone for lunch or 
dinner. 

Every Monday, 
the heart longs to go out, but the weekend does not seem to end. 

Those who have money 
have no way to spend it. 

Those who don't have 
money have no way to 
earn it.

There is enough time 
on hand but you can't 
fulfill your dreams. 

The culprit is all around 
but cannot be seen. 

A world full of irony! 
Be positive but test negative.”
*****

On 20 May 2020  Lockdown lifted with some conditions in Karnataka

ಕರೋನ ಹೇಗೆ  ಬರುತ್ತದೆ...? 
1. ಬಸ್ಸಿಗೆ ಮೂವತ್ತು ಜನ ಮಾತ್ರ ಹತ್ತಬೇಕು... ಮೂವತ್ತೊಂದನೇ ಜನ ಹತ್ತಿದರೆ ಕರೋನಾ   ಬರ್ತದೆ....
2.ರಾತ್ರಿ ಏಳರ ನಂತರ ತಿರುಗಾಡಿದರೇ  ಬರ್ತದೆ...
3.ವೈನ್ ಶಾಪಿನಿಂದ  ತಗೊಂಡು ಹೋದರೆ ಬರೋದಿಲ್ಲ... 
ಆದ್ರೆ  ಬಾರಲ್ಲಿ ಕುಳಿತು ಕುಡಿದರೆ ಬರ್ತದೆ...
 4. ಪಾಸ್ ಇದ್ದು ಓಡಾಡಿದರೆ ಬರುವುದಿಲ್ಲ ... ಪಾಸ್  ಇಲ್ಲದೇ ಓಡಾಡಿದರೆ ಬರ್ತದೆ....
5.ಮೀನು ತರಕಾರಿ ಮಾರಿಕೊಂಡು ಮನೆಮನೆಗೆ ಹೋಗುವವನ ಜೊತೆ ಬರುವುದಿಲ್ಲ..
ಮಾಲ್ ಅಥವಾ ಶಾಪ್ ಗೆ ಹೋದಾಗ ಬರ್ತದೆ .
6.ಮಾಸ್ಕ್ ಹಾಕದ ರಾಜಕಾರಣಿಗಳಿಗೆ ಹಾಗೂ ಗುಂಪುಗೂಡುವ ಅವರ ಹಿಂಬಾಲಕರ ಜೊತೆ ಬರುವುದಿಲ್ಲ ಆದರೆ ಜನ ಸಾಮಾನ್ಯರನ್ನು ಕಂಡರೆ ಸಾಕು ಓಡೋಡಿ ಬರ್ತದೆ .
7. ಭಾನುವಾರ ತಪ್ಪಿಯೂ ಹೊರಗಡೆ ಹೋಗಬೇಡಿ , ಹೋದರೆ ಬರ್ತದೆ... 
ಉಳಿದ ದಿನ  ಬರೋದಿಲ್ಲಾ.... 
8. ದೇವಾಲಯದಲ್ಲಿ  ಕಾದು  ಕುಳಿತಿರುತ್ತದೆ...  ಆದರೇ  ಸೆಲೂನ್  ಗಳಲ್ಲಿ  ಬರೋದೇ  ಇಲ್ಲಾ... 
9. ಹೋಟೆಲ್  ನಲ್ಲಿ  ಕುಳಿತು ತಿಂದರೆ  ಬರುತ್ತೆ....
ಪಾರ್ಸೆಲ್  ತಗೊಂಡು  ಹೋದರೆ  ಬರೋಲ್ಲಾ...
10. ಶ್ರೀಮಂತರ  ಮದುವೆಗಳಲ್ಲಿ  ಬರೋಲ್ಲಾ... 
ಬಡವರ  ಮದುವೆಯಲ್ಲಿ  51 ಜನ  ಸೇರಿದರೆ  ಬರುತ್ತೆ.. 
ಈ ಮೇಲಿನ  ನಿಯಮ  ಪಾಲಿಸಿ...
ಕರೋನಾ  ಓಡಿಸಿ....😂😂😂😂😂😂
End of Jokes Part
**********



corona truth

Corona time Exploit?

Mysore - ಶಾಸ್ತ್ರೀ ಸ್ಪೈಸ್ಸ್ - Shastry Spices - ಅವರಿಂದ   ಇಮ್ಯೂನಿಟಿ ಬೂಸ್ಟರ್ ಉಪ್ಪಿನಕಾಯಿ ಇದೀಗ ಮಾರುಕಟ್ಟೆಗೆ ಪರಚಯಿಸಿದೆ ....
1) ಮಾವಿನಕಾಯಿ + ಸಬ್ಬಸ್ಸಿಗೆ ಸೊಪ್ಪಿನ ಉಪ್ಪಿನಕಾಯಿ.
2)  ನಿಂಬೆಹಣ್ಣು + ಪುದೀನಾ ಸೊಪ್ಪು ಉಪ್ಪಿನಕಾಯಿ .
ಯಾವುದೇ ರಾಸಾಯನಿಕ ವಸ್ತು ಬಳಸದೆ ... ನೈಸರ್ಗಿಕ ವಸ್ತುಗಳಿಂದ ವಿಶೇಷವಾಗಿ ತಯಾರು ಮಾಡಲಾಗಿದೆ 
ಆರ್ಡರ್ ಗೆ 📱 
ಪ್ರಮೋದ್ ಶಾಸ್ತ್ರೀ 
9036983150.
*********

Corona Truth (joke?)

On 20 May 2020  Lockdown lifted with some conditions in Karnataka
ಕರೋನ ಹೇಗೆ  ಬರುತ್ತದೆ...? 
1. ಬಸ್ಸಿಗೆ ಮೂವತ್ತು ಜನ ಮಾತ್ರ ಹತ್ತಬೇಕು... ಮೂವತ್ತೊಂದನೇ ಜನ ಹತ್ತಿದರೆ ಕರೋನಾ   ಬರ್ತದೆ....
2.ರಾತ್ರಿ ಏಳರ ನಂತರ ತಿರುಗಾಡಿದರೇ  ಬರ್ತದೆ...
3.ವೈನ್ ಶಾಪಿನಿಂದ  ತಗೊಂಡು ಹೋದರೆ ಬರೋದಿಲ್ಲ... 
ಆದ್ರೆ  ಬಾರಲ್ಲಿ ಕುಳಿತು ಕುಡಿದರೆ ಬರ್ತದೆ...
 4. ಪಾಸ್ ಇದ್ದು ಓಡಾಡಿದರೆ ಬರುವುದಿಲ್ಲ ... ಪಾಸ್  ಇಲ್ಲದೇ ಓಡಾಡಿದರೆ ಬರ್ತದೆ....
5.ಮೀನು ತರಕಾರಿ ಮಾರಿಕೊಂಡು ಮನೆಮನೆಗೆ ಹೋಗುವವನ ಜೊತೆ ಬರುವುದಿಲ್ಲ..
ಮಾಲ್ ಅಥವಾ ಶಾಪ್ ಗೆ ಹೋದಾಗ ಬರ್ತದೆ .
6.ಮಾಸ್ಕ್ ಹಾಕದ ರಾಜಕಾರಣಿಗಳಿಗೆ ಹಾಗೂ ಗುಂಪುಗೂಡುವ ಅವರ ಹಿಂಬಾಲಕರ ಜೊತೆ ಬರುವುದಿಲ್ಲ ಆದರೆ ಜನ ಸಾಮಾನ್ಯರನ್ನು ಕಂಡರೆ ಸಾಕು ಓಡೋಡಿ ಬರ್ತದೆ .
7. ಭಾನುವಾರ ತಪ್ಪಿಯೂ ಹೊರಗಡೆ ಹೋಗಬೇಡಿ , ಹೋದರೆ ಬರ್ತದೆ... 
ಉಳಿದ ದಿನ  ಬರೋದಿಲ್ಲಾ.... 
8. ದೇವಾಲಯದಲ್ಲಿ  ಕಾದು  ಕುಳಿತಿರುತ್ತದೆ...  ಆದರೇ  ಸೆಲೂನ್  ಗಳಲ್ಲಿ  ಬರೋದೇ  ಇಲ್ಲಾ... 
9. ಹೋಟೆಲ್  ನಲ್ಲಿ  ಕುಳಿತು ತಿಂದರೆ  ಬರುತ್ತೆ....
ಪಾರ್ಸೆಲ್  ತಗೊಂಡು  ಹೋದರೆ  ಬರೋಲ್ಲಾ...
10. ಶ್ರೀಮಂತರ  ಮದುವೆಗಳಲ್ಲಿ  ಬರೋಲ್ಲಾ... 
ಬಡವರ  ಮದುವೆಯಲ್ಲಿ  51 ಜನ  ಸೇರಿದರೆ  ಬರುತ್ತೆ.. 
ಈ ಮೇಲಿನ  ನಿಯಮ  ಪಾಲಿಸಿ...
ಕರೋನಾ  ಓಡಿಸಿ....😂😂😂😂😂😂
*********






*****


Wife may be murmuring... unfortunately, there is no compensation for covid19 deaths!!
*************

If Corona persists even after Deepawali 2020 then...

Builders will  start  advertising  like this
3 BHK (Bedroom, Hall, Kitchen)
With 
One isolation Room with separate entrance, fitted with Oxygen Pipeline and provision for  Ventilator n Bipap machine...
😊😅😟😩
*******

Corona Truth


ನಾವು "ಸತ್ಯ ಯುಗ" ದಲ್ಲಿದ್ದೇವಾ??
1. ಭಾನುವಾರ ಕಳೆದುಹೋಗುತ್ತೆ ಅಂತ ಚಿಂತೆ ಇಲ್ಲ.
2. ಸೋಮವಾರ ಬರುತ್ತೆ ಅಂತ ಯೋಚನೆ ಇಲ್ಲ.
3. ಹಣ ಸಂಪಾದಿಸುವ ಮೋಹ ಇಲ್ಲ.
4. ಖರ್ಚು ಮಾಡುವ ಆಸಕ್ತಿ ಇಲ್ಲ.
5. ಹೊಟೇಲಿನಲ್ಲಿ ತಿನ್ನುವ ಚಪಲವಿಲ್ಲ.
6. ಹೊರಗೆ ಸುತ್ತಾಡುವ ಆಲೋಚನೆ ಇಲ್ಲ.
7. ಬಂಗಾರ, ಬೆಳ್ಳಿಯ ವ್ಯಾಮೋಹವಿಲ್ಲ.
8. ಹೊಸ ಬಟ್ಟೆ ಧರಿಸುವ ಆಸಕ್ತಿ ಇಲ್ಲ.
9. ಸುಂದರವಾಗಿ ಅಲಂಕಾರ ಗೊಳ್ಳುವ ಗೋಜು ಇಲ್ಲ.
10. ಅಫಿಸಿನ ಕೆಲಸದ ಒತ್ತಡವೂ ಇಲ್ಲ.
ನಾವೇನಾದರೂ "ಮೋಕ್ಷ" ದ್ವಾರ ತಲುಪಿದ್ದೇವಾ?  ಅಥವಾ
ಕಲಿಯುಗ ಅಂತ್ಯವಾಗಿ ಮತ್ತೆ ಸತ್ಯ ಯುಗ ಆರಂಭವಾಗಿದೆಯಾ?
 ಎಲ್ಲೆಲ್ಲೂ ಕಲುಷಿತ ರಹಿರ ವಾತಾವರಣ.
* ಶುಭ್ರ ಗಾಳಿ, ಹಕ್ಕಿ, ಪಶು ಪಕ್ಷಿಗಳ ಕಲರವ.
ಸಾಧಾರಣ ಹಾಗೂ ಸಂತೋಷದ ಜೀವನ.
ಎಲ್ಲರೂ ಸಮಾನ ಎಂಬ ಭಾವನೆ.
ಯಾವುದೇ ಕೆಲಸದವರಿಲ್ಲ - ನಮ್ಮ ನಮ್ಮ ಕೆಲಸಗಳನ್ನು ನಾವೇ ಮನೆಮಂದಿ ಹಂಚಿಕೊಂಡು ಮಾಡುವ ಉತ್ಸಾಹ.
ಬಹುತೇಕ ಜನರು ಬಡವರು ಮತ್ತು ನಿರ್ಗತಿಕರಿಗಾಗಿ ಧನ ಸಹಾಯ ಮಾಡುತ್ತಿರುವಿದು.
ಅಹಂಕಾರವಿಲ್ಲದ ನೆಮ್ಮದಿಯ ಜೀವನ.
ತಂದೆ ತಾಯಿ, ಮಕ್ಕಳು ಎಲ್ಲರೂ ಕೂಡಿ ಇರುವ ಸಂತೋಷದ ಸಮಯ.
ಇದು "ಸತ್ಯ ಯುಗ" ಅಲ್ಲದಿದ್ದರೆ ಮತ್ತೇನು?
************
Due to lockdown woman power is increasing

Corona Truth







ಕೊರೋನವನ್ನು ಹಗುರವಾಗಿ ತೆಗೆದುಕೊಳ್ಳುವವರು ಅಥವಾ ಲಾಕ್‌ ಡೌನ್‌ ಸಮಯದಲ್ಲಿ ತಿರುಗಾಡುವವರಿಗೆ ಕೆಲವು ಸತ್ಯದ ಮಾತುಗಳು.....

ಒಂದು ದಿನ...................


-  ಒಮ್ಮಿಂದೊಮ್ಮಲೆ‌ ಜ್ವರ ಬರುತ್ತದೆ.....

- ಗಂಟಲಿನಲ್ಲಿ‌ ನೋವು ಶುರುವಾಗುತ್ತದೆ, ಶ್ವಾಸ‌ ತೆಗೆದುಕೊಳ್ಳಲು ಕಷ್ಟವಾಗುತ್ತದೆ......
 - Covid -19 (ಕೊರೊನಾ ) ಪರೀಕ್ಷೆ ನಡೆಯುತ್ತದೆ....
-  ಪರೀಕ್ಷೆಯ ವರದಿ ಬರುವ 3 ದಿವಸ ಎಲ್ಲರು ಒತ್ತಡದಿಂದ ಕಳೆಯುತ್ತೇವೆ.......
- ಪರೀಕ್ಷೆಯಲ್ಲಿ‌ ಕೊರೊನಾ +ve ಬರುತ್ತದೆ...... 
- ವರದಿ ಜಿಲ್ಲಾ ಕಾರ್ಯಾಲಯ/ನಗರ ಪಾಲಿಕೆಗೆ ಕಳಿಸಲಾಗುತ್ತದೆ......
- ವರದಿಯಿಂದಲೆ L1/L2 ಆಸ್ಪತ್ರೆ ನಿಶ್ಚಯವಾಗುತ್ತದೆ ...........
-ಮನೆಯ/ಕಾಲೋನಿಯ ಮುಂದೆ ಎಂಬುಲನ್ಸ್ ಬರುತ್ತದೆ.......
 - ಕಾಲೋನಿ/ಕಟ್ಟಡದ ಕಿಟಕಿಯಿಂದ ಜನರು ಇಣುಕಿ ನೋಡುತ್ತಾರೆ...... 
- ಕೆಲವರು ಭಯ ಪಟ್ಟರೂ ಸಂವೇದನೆ ವ್ಯಕ್ತಪಡಿಸುತ್ತಾರೆ......
- ಇನ್ನು ಕೆಲವರು ಮನಸ್ಸಿನಲ್ಲಿಯೆ ಸಂತೋಷಪಡುತ್ತಾರೆ......
- ಎಂಬುಲೆನ್ಸ್ ನವರು ಕೆಲವು ದಿನ ಬಳಕೆಯ ಬಟ್ಟೆಗಳನ್ನು ಹಿಡಿದುಕೊಂಡು ಅಂಬುಲೆನ್ಸ್ ಹತ್ತಲು  ಹೇಳುತ್ತಾರೆ......
- ಪಾಪ... ಮನೆಯವರು ಉಪಾಯವಿಲ್ಲದೆ ಹುಡುಕಿ ಹುಡುಕಿ ಕೆಲವು ಬಟ್ಟೆ  ಬ್ಯಾಗ್ ನಲ್ಲಿ ತುಂಬಿಸುತ್ತಾರೆ.......
- ಆವಾಗಿನ ಪರಿಸ್ಥತಿ‌ ಕಣ್ಣಿನ ಕಣ್ಣೀರೆ ಹೇಳುತ್ತದೆ.....
- ಎಂಬುಲೆನ್ಸ್ ನವರು ಬೇಗ ಹೊರಡಲು ಕರೆ ಕೊಡುತ್ತಾರೆ.....
- ಎಂಬುಲೆನ್ಸ್ ನ ದ್ವಾರ‌ ಮುಚ್ಚಲಾಗುತ್ತದೆ.....
- ಸೈರನ್ ಶಬ್ಧ ಮಾಡುತ್ತ ಅಂಬುಲೆನ್ಸ್ ಮುಂದೆ ಸಾಗುತ್ತದೆ.
- ಅಂಬುಲೆನ್ಸ್ ಹೊರಡುತ್ತಲೆ ಕಾಲನಿ ಸೀಲ್ ಮಾಡಲಾಗುತ್ತದೆ....
- 14 ದಿವಸ ರೂಮಿನಲ್ಲಿ ಹೊಟ್ಟೆಯ ಬಲದಲ್ಲಿ  ಮಲಗಲು ಹೇಳಲಾಗುತ್ತದೆ......
 - ಬದುಕಿ ಉಳಿಯಲು 2 ಹೊತ್ತು ಊಟ ಕೊಡಲಾಗುತ್ತದೆ.......
- ಟಿವಿ, ಮೊಬೈಲ್ ಎಲ್ಲವೂ ಅದೃಶ್ಯವಾಗುತ್ತದೆ..... 
 - ಎದುರಿನ ಗೋಡೆಯಲ್ಲಿ ಭೂತಕಾಲ‌ ಮತ್ತು‌ ಭವಿಷ್ಯತ್ ಕಾಲದ ದೃಶ್ಯ ಕಾಣುತ್ತದೆ........
- 3 ಪರೀಕ್ಷೆ ಕೊರೊನಾ -ve ಬಂದರೆ‌ ಒಳಿತು.....
 - ಕೆಲವು ಶರತ್ತಿನೊಂದಿಗೆ ಬಿಡುಗಡೆ ಮಾಡಲಾಗುತ್ತದೆ, ಆದರೆ....😢😢😢😢
 - ಆರೈಕೆ ನಡೆಯುತ್ತಿರುವಾಗ ಏನಾದರು ನಾವು‌ ಇಚ್ಛಿಸದ ಘಟನೆ ನಡೆದರೆ....
- ಶರೀರವನ್ನು ಪ್ಲಾಸ್ಟಿಕ್ ನಿಂದ ಮುಚ್ಚಿ‌ ಶವಾಗಾರಕ್ಕೆ ರವಾನಿಸಲಾಗುತ್ತದೆ.......
- ಪರಿವಾರ, ಸಂಬಂಧಿಗಳಿಗೆ  ಮುಖ ದರ್ಶನ ಮಾಡುವ‌ ಅವಕಾಶವನ್ನು ಕೂಡ ನೀಡಲಾಗುವುದಿಲ್ಲ.
- ಸಂಬಂಧಿಗಳಿಂದ ಅಂತ್ಯಕ್ರೀಯೆಯ ಭಾಗ್ಯವೂ ಸಿಗುವುದಿಲ್ಲ....
- ಪರಿವಾರದವರಿಗೆ ಕೇವಲ ಮೃತ್ಯು ಪ್ರಮಾಣ ಪತ್ರ ನೀಡಲಾಗುತ್ತದೆ......
- ಮತ್ತು ನಮ್ಮ ಮತ್ತು ನಮ್ಮವರ ಆಟ‌ ಅಲ್ಲಿಗೆ ಮುಕ್ತಾಯವಾಗುತ್ತದೆ.
ಆದ್ದರಿಂದ......
ವಿನಾಕಾರಣ ಮನೆಯಿಂದ ಹೊರಗೆ ಹೋಗಿ‌ ಕೊರೋನಾವನ್ನು ಮನೆಯ ಬಾಗಿಲಿಗೆ ಆಹ್ವಾನಿಸುವ  ಬದಲು ನಮ್ಮವರ ನಡುವೆ ಮನೆಯಲ್ಲೇ ಇದ್ದು ಸುರಕ್ಷಿತವಾಗಿರೋಣ ..........
ಹೊರಗಿನ ಜಗತ್ತಿನಲ್ಲಿ‌ ವಿಹರಿಸುವ‌ ವ್ಯಾಮೋಹ ಮತ್ತು ಎಲ್ಲಾ ವಿಷಯವನ್ನು ಹಗುರವಾಗಿ ಕಾಣುವ ಅಭ್ಯಾಸ ದಯಮಾಡಿ ಸ್ವಲ್ಪ ಕಾಲ ತೊರೆದು‌ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರೋ.
ಜೀವನ‌ ಅತ್ಯಮೂಲ್ಯವಾದುದು,‌ಅದನ್ನು‌ ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ.
ಕೊರೋನಾ‌ ಕಾಲದಲ್ಲಿ ಇದೇ‌ ಸತ್ಯ..... ಇದೇ ಸತ್ಯ...... ಇದೇ ಸತ್ಯ.......
**********
End of Jokes Part
**********

ಯಾರೋ ತುಂಬಾ ತಲೆಕೆಡಿಸ್ಕೊಂಡು ಚೆನ್ನಾಗಿ ಬರೆದಿದ್ದಾರೆ👍🏻😃👇🏼

ಕೊರೋನ ವಾರ್ಷಿಕೋತ್ಸವ ಸಂದರ್ಭದಲ್ಲಿ ಕೋವಿಡ್ ಭಕ್ತ ಮಂಡಳಿ ಬಿಡುಗಡೆ ಮಾಡಿರುವ ಕೊರೋನಾಷ್ಟೋತ್ತರ ಶತನಾಮಾವಳಿ ಸ್ತೋತ್ರಂ

1 ನವಂಬರಾಯ ನಮಃ
2 ಹತ್ತೊಂಬತ್ತಾಯ ನಮಃ
3 ಚೈನಾಯ ನಮಃ
4 ಪ್ರಥಮಾಯ ನಮಃ
5 ನಂತರಾಯ ನಮಃ
6 ಬಹು ದೇಶಾಯ ನಮಃ
7 ವಿಸ್ತೃತಾಯ ನಮಃ
8 ಮಾರ್ಚಾಯ ನಮಃ
9 ಭಾರತಯ ನಮಃ
10 ಆಗಮಾಯ ನಮಃ
11 ದೀಪಾಯ ನಮಃ
12 ಘಂಟಾಯ ನಮಃ
13 ದ್ವೈಮಾಸಾಯ ನಮಃ
14 ಪೂರ್ಣಬಂದಾಯ ನಮಃ
15 ಜನಾಯ ನಮಃ
16 ಕಂಗಾಲಾಯ ನಮಃ
17 ಮಾಸ್ಕಾಯ ನಮಃ
18 ದೂರಾಯ ನಮಃ
19 ಹಸ್ತಾಯ ನಮಃ
20 ಸದಾಶುದ್ಧಾಯ ನಮಃ
21 ಸೂರ್ಯ ರಶ್ಮಿಯೇ ನಮಃ
22 ಕಷಾಯ ಸೇವನಾಯ ನಮಃ
23 ಪ್ರತಿದಿನೇಭ್ಯೋ ನಮಃ
24 ಬಗೆ ಬಗೆ ಪಾಕೇಭ್ಯೋ ನಮಃ
25 ಭಕ್ಷೇಭ್ಯೋ ನಮಃ
26 ಲಂಬೋದರಾಯ ನಮಃ
27 ಪರಿವರ್ತನಾಯ ನಮಃ
28 ಶಾಲಾಯ ನಮಃ
29 ಬಂದಾಯ ನಮಃ
30  ಶಿಶುವೇ ನಮಃ
31 ಅಂತರ್ಜಾಲಯ ನಮಃ
32 ವಿದ್ಯಾಯ ನಮಃ
33 ಕಾರ್ಯಾಲಯ ನಮಃ
34 ದೂರವಾಣಿ ಮೂಲಕಾಯಯ ನಮಃ
35 ವ್ಯಾಯಾಮ ಶಾಲಾಯ ನಮಃ
36 ಮಂಗಮಾಯಾಯ ನಮಃ
37 ದೇವಾಲಯಾಯ ನಮಃ
38 ನಿಷ್ಕ್ರಿಯಾಯ ನಮಃ
39 ಆರ್ಥಿಕಯಾ ನಮಃ
40 ಸ್ಥಿತ್ಯಾಯ ನಮಃ
41 ಗೋವಿಂದಾಯ ನಮಃ
42 ಸಹಸ್ರಾಯ ನಮಃ
43 ಮ್ರುತ್ಯುಜನಾಯ ನಮಃ
44 ಭಯಾಯ ನಮಃ
45 ಗ್ರುಹಬಂಧೇಭ್ಯೋ ನಮಃ
46 ಆಚೆ ಬಂದಾಯ ನಮಃ
47 ಲಾಟಿಏಟಾಯ ನಮಃ
48 ಜನಸಾಮಾನ್ಯೇಭ್ಯೋ ನಮಃ
49 ಕ್ರೋಧೇಭ್ಯೋ 
50 ದೂರದರ್ಶನೇಭ್ಯೋ ನಮಃ
51 ಕೊರೋನಮಯಾಯ ನಮಃ
52 ವೈದ್ಯ ನರ್ಸಾಯ ನಮಃ
53 ಪ್ರತ್ಯಕ್ಷ ದೇವತಾಭ್ಯೋ ನಮಃ
54 ಸರ್ಕಾರೇಭ್ಯೋ ನಮಃ
55 ಕೋಟಿ ಕೋಟಿ ಸ್ವಾಹಾಯ ನಮಃ
56  ಅಸಹಾಯ ಜನಾಯ ನಮಃ
57 ಲಸಿಕ ನಿರೀಕ್ಷಣೇಭ್ಯೋ ನಮಃ  
58  ಕ್ರಮೇಣಾಯ ನಮಃ
59 ಭಾಗಶಃ ಯ ನಮಃ
60 ಸಡಿಲಾಯ ನಮಃ
61 ಜನಜೀವನಾಯ ನಮಃ
62 ಸಾಮಾನ್ಯದತ್ತಾಯ ನಮಃ
63 ಪ್ರವಾಸಾಯ ನಮಃ
64 ಪ್ರಾರಂಭಾಯ ನಮಃ
65 ಬಂದಾದ ವ್ಯಾಪಾರಯ ನಮಃ
66 ಚೇತನ ಮೂಡಿತಾಯ ನಮಃ
67 ನಿಟ್ಟುಸಿರು ಬಿಟ್ಟಾಯ ನಮಃ
68 ಸಿನಿಮಾ ಮಾಲಾಯ ನಮಃ
69 ಅರ್ಧ ಸಾಮರ್ಥ್ಯಾಯ ನಮಃ
70 ಮಾರುಕಟ್ಟೆ ನಮಃ
71 ನೂಕು ನುಗ್ಗಲಾಯ ನಮಃ
72 ನಿರ್ಭೀತ ಜನಾಯ ನಮಃ
73 ನಿರ್ಲಕ್ಷ್ಯಾಯ ನಮಃ
74 ನಿರ್ಮಾಸ್ಕಾಯ ನಮಃ
75 ಸಾಮಾನ್ಯ ಜೀವನಾಯ ನಮಃ
76 ವೈದ್ಯ ವಿಜ್ಞಾನಿನ್ಯೇ ನಮಃ
77 ಸತತ ಪ್ರಯತ್ನೇಭ್ಯೋ ನಮಃ
78 ಜನವರಿ ಇಪ್ಪತ್ತೊಂದಾಯ ನಮಃ
79 ಲಸಿಕೆ ಆಗಮನಾಯ ನಮಃ
80 ವೈದ್ಯಾಯ ನಮಃ
81 ಕೊರೋನ ಯೋಧಾಯ ನಮಃ
82 ಪ್ರಥಮ ಆದ್ಯತಾಯ ನಮಃ
83 ಹಿರಿಯ ನಾಗರಿಕಾಯ ನಮಃ
84 ನಂತರಾಯ ನಮಃ
85 ಇತರಾಯ ನಮಃ
86 ತದನಂತರಾಯ ನಮಃ
87 ಮಾರ್ಚ್ ಮಾಸಾಯ ನಮಃ
88 ದ್ವಿತೀಯ ತರಂಗಾಯ ನಮಃ
89 ಪ್ರಾರಂಭಾಯ ನಮಃ
90 ಶೀಘ್ರ ವ್ಯಾಪಿನೇ ನಮಃ
91 ಶೀಘ್ರ ದ್ವಿಗುಣಾಯ ನಮಃ
92 ಅಧಿಕ ಮರಣಾಯ ನಮಃ
93 ಮತ್ತೆ ಭಯಾಯ ನಮಃ
94 ಚತುರ್ರಾಜ್ಯಾಯ ನಮಃ
95 ಅಧಿಕ ಪ್ರಕರಣಾಯ ನಮಃ
96 ಲಾಕ್ ಡೌನ್ ಭೀತಿಯೇ ನಮಃ
97 ಎಲ್ಲ ಗೊಂದಲಮಯಾಯ ನಮಃ
98 ಸಜ್ಜನಾಯ ನಮಃ
99 ಸ್ವಲ್ಪ ಎಚ್ಚರಾಯ ನಮಃ
100 ಸರ್ವ ಅರ್ಹಾಯೆ ನಮಃ
101 ಲಸಿಕೆ ಸ್ವೀಕಾರಾಯ ನಮಃ
102 ಕೊರೋನ ನಿರ್ಮೂಲಾಯ ನಮಃ
103 ಆದ್ಯ ಕರ್ತವ್ಯಾಯ ನಮಃ
104 ಆರೋಗ್ಯಾಯ ನಮಃ
105 ಭಾಗ್ಯಾಯ ನಮಃ
106 ಆರೋಗ್ಯಕರ ರಾಷ್ಟ್ರಾಯ ನಮಃ
107 ಉತ್ತಮ ಭವಿಷ್ಯಾಯ ನಮಃ
108 ಜೈ ಭಾರತಾಯ ನಮಃ

ಕೊರೋನ ಅಷ್ಟೋತ್ತರಶತ ನಾಮಾವಳಿ ಸಂಪೂರ್ಣಂ

💐💐💐ಮಂಜಿನ ಹನಿ💐💐💐

this is not joke.... truth

"ಮೋದಿ"ಯಾಗುವುದು ಅಷ್ಟು ಸುಲಭವಲ್ಲ 😊😊.

ಮೋದಿ ಮೊದಲು ವ್ಯಾಕ್ಸಿನ್ ತಗೊಂಡರೆ,

"ಎಷ್ಟು ಸ್ವಾರ್ಥಿ! ದೇಶದವರ ಬಗ್ಗೆ ಕಾಳಜಿಯೇ ಇಲ್ಲ.. ತಾನೊಬ್ನೇ ತಗೊತಾನೆ" 😠😡

ಎಲ್ಲರಿಗೂ ಕೊಟ್ಟು ತಗೊಂಡರೆ,

"ಎಲ್ಲರೂ ಬದುಕ್ತಾರಾ ಅಂತ ನೋಡ್ಕೊಂಡ್ ತಗೋತಾನೆ... ಅಬಾಬಾಬಾಬಾ".. 😏😏

ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ತಗೊಂಡರೆ,

"ಸೀರಂ ಕೋವಿಶೀಲ್ಡ್ ಯಾಕಿಲ್ಲ? ನೋಡಿ ನೋಡಿ.. ಅದರಲ್ಲೂ ಬೇಧ!" 😢😢

ಕೋವಿಶೀಲ್ಡ್ ತಗೊಂಡರೆ,

"ನೋಡಿ. ಮೇಡ್ ಇನ್ ಇಂಡಿಯಾ ವ್ಯಾಕ್ಸಿನ್ ಮೇಲೆ ನಂಬಿಕೆಯಿಲ್ಲ" 😲😲

ವ್ಯಾಕ್ಸಿನ್ ತಗೊಂಡಾದ ಮೇಲೆ,


"ನೋಡಿ. ತಗೊಂಡೇಬಿಟ್ಟ‌. ಪ್ರಚಾರದ ಹುಚ್ಚು" 😛😛

ಕ್ಯಾಮರಾದವರನ್ನ ಆಚೆಗಟ್ಟಿ ವ್ಯಾಕ್ಸಿನ್ ತಗೊಂಡರೆ,

"ತಗೊಂಡಿರೋದಕ್ಕೆ ಏನು ಸಾಕ್ಷಿ? ದೇಶದ ಮೂಲವಾಸಿಗಳನ್ನ ಫೂಲ್ ಮಾಡ್ತಿದ್ದಾನೆ" 😲😲

ವ್ಯಾಕ್ಸಿನ್ ಕೊಟ್ಟ ನರ್ಸುಗಳು ಕೇರಳ, ಪುದುಚೇರಿಯವರಾದರೆ,

"ಅಯ್ಯೋ.. ಎಲೆಕ್ಷನ್ನಿಗೆ ಇದೆಲ್ಲಾ" 😜😜

ಗುಜರಾತ್‌ನವರಾದರೆ,

"ಅಯ್ಯೋ ಬಿಡಿ. ಅವನ ಕಡೆಯೋರೇ.. ಡಿಸ್ಟಿಲ್ಡ್ ವಾಟರ್ ಸಿರಿಂಜು" 😝😝

ಕರ್ಮಕಾಂಡ ಕಣ್ರೀ. 😛😛.ಈ ಗುಲಾಮರ ಮನಸ್ಥಿತಿ.

*******


ವಿಶ್ವ ನಗು 😂 ದಿನದ ಪ್ರಯುಕ್ತ 😂 ಬನ್ನಿ ನಗೋಣ 😂

😂😂😂😂😂



ಈ ಲಾಕ್ಡೌನ್ ಒಂಥರಾ ಡಿಫರೆಂಟ್

ಎಷ್ಟು ಬೇಕಾದ್ರೂ ಲಿಕ್ಕರ್ 🍺 ಸಿಗುತ್ತೆ,

ಆದ್ರೆ ಅರ್ಜೆಂಟ್ ಆಗಿ ಒಂದು ನಿಕ್ಕರ್ 🩳 ಬೇಕು ಅಂದ್ರು ಸಿಗಲ್ಲ......

😂😂😂😂😂



ಮದುವೆಗೆ ಅವಕಾಶ ಇದೆ ಅಂತೆ....

ಆದ್ರೆ, 

ಬಟ್ಟೆ ಅಂಗಡಿ 👕, 

ಆಭರಣ ಅಂಗಡಿ 👑, 

ಫ್ಯಾನ್ಸಿ ಅಂಗಡಿ 💄 

ಎಲ್ಲವೂ ಬಂದ್... ಹಾಗಾದರೆ ಮದುಮಕ್ಕಳು ಬರ್ಮುಡಾ ಮತ್ತು ನೈಟಿ ಯಲ್ಲಿ ಮದುವೆ ಮಾಡಿಕೊಳ್ಳುವುದೇ.....

😂😂😂😂😂



ಎಣ್ಣೆ, ಬಾರ್, ರೆಸ್ಟೋರೆಂಟ್ ಬಂದ್

        ಹೆಂಡತಿ ಖುಷ್. 🙎🏻‍♀️

ಬೆಳ್ಳಿ, ಬಂಗಾರ, ಸೀರೆ ಅಂಗಡಿ ಬಂದ್

        ಗಂಡ ಖುಷ್.    🙎🏻‍♂️

ಸ್ಕೂಲ್, ಕಾಲೇಜ್ ಬಂದ್

    ಮಕ್ಕಳು ಖುಷ್.    👯‍♀️

ಒಟ್ನಲ್ಲಿ ಸುಖ ಸಂಸಾರಕ್ಕೆ ಇನ್ನೂ ಏನ್ ಬೇಕು......

😂😂😂😂😂



ನಿಮ್ಮ ನೆಚ್ಚಿನ ಆಟ ಯಾವುದೂ !!?

  🤔🤔🤔🤔

ಸಧ್ಯಕ್ಕೆ.....    ಉಸಿರಾಟ

  😤😤😤😤

😂😂😂😂😂



ಸರ್ಕಾರ ಹೇಳಿದಾಂಗೆ ಮನೇಲಿ ಇದ್ರೆ

   "ಮೇ"    ನಲ್ಲಿ ಸಿಗೋಣ,

ವಿನಾ ಕಾರಣ ಮನೆ ಬಿಟ್ಟು ಹೊರಗೆ ಬಂದ್ರೆ     "ಮೇಲೆ"     ಸಿಗೋಣ.

😂😂😂😂😂



ಸಧ್ಯಕ್ಕೆ ಈಗ ಇರೋದು ಏರಡೇ ಕಾಲಗಳು..... 🤔🤔

ಒಳಗಡೆ ಇದ್ರೆ    "ಉಳಿಗಾಲ"       🏘️

ಹೊರಗಡೆ ಬಂದ್ರೆ "ಕೊನೆಗಾಲ"    🎡

😂😂😂😂😂


ಪ್ರೇಮಿಗಳು ಒಟ್ಟಿಗೆ ಇರೋ ದಿನ

"ವ್ಯಾಲೆಂಟೈನ್"  ❤️  ಡೇ.

ಮನೆ ಮಂದಿಯೆಲ್ಲಾ ಒಟ್ಟಿಗೆ ಇರೋ ದಿನ "ಕ್ವಾರಂಟೆನ್"  🏚️  ಡೇ.

😂😂😂😂😂


ಅಂದು ಯುದ್ಧ ⚔️⚔️ಮಾಡಿ ದೇಶವನ್ನು ಉಳಿಸಬೇಕಿತ್ತು.

ಆದ್ರೆ ಈ ಇಂದು ನಿದ್ದೆ 😴😴  ಮಾಡಿ ದೇಶವನ್ನು ಉಳಿಸುವ ಪರಿಸ್ಥಿತಿ ಬಂದಿದೆ.

😂😂😂😂😂



ಅಂತೂ ಇಂತೂ 

"ಎಣ್ಣೆ  🍻    ಹಾಲು" 🥛

ಬೆಳಿಗ್ಗೆ ಒಟ್ಟಿಗೆ ತರೂ ಟೈಮ್ ಬಂತು.....

😂😂😂😂😂



ಇನ್ಮುಂದೆನೂ ಕೋರೋನಾ ತೊಲಗದೆ ಇದ್ರೆ ಬಿಲ್ಡರ್ಸ್ ಗಳು ಹೀಗೆ ಜಾಹೀರಾತು ನೀಡಬಹುದು.....

2 ಬೆಡ್ ರೂಮ್, 

ಕಿಚನ್, ಹಾಲ್, 

ಐಸೋಲೇಷನ್ ರೂಮ್, 

ಆಕ್ಸಿಜನ್ ಪೈಪ್ ಲೈನ್, ಮತ್ತೆ ವೆಂಟಿಲೇಟರ್ ಸೌಲಭ್ಯ ಇದೆ". !!!!! 

😂😂😂😂😂



ಏನ್ ಮಾಡಿದ್ರೂ ಟೈಮ್ ಪಾಸ್ ಆಗ್ತಾ ಇಲ್ಲಾ ಅಂದ್ರೆ.....

ನೀವೇ ನಟಿಸಿರುವ ,  ನಿಮ್ಮದೇ ಮೂವೀ

             " ನಿಮ್ಮ ಮದುವೆ "

ಸಿಡಿ ಹಾಕಿಕೊಂಡು ನೋಡಿ.... 😂

ಸತ್ಯ ಘಟನೆ ಆಧಾರಿತ ಚಿತ್ರ.

😂😂😂😂😂

*****


No comments:

Post a Comment