remove knee pain and arthritis
easy to prepare
ಮಂಡಿ ನೋವು ಮತ್ತು ಊತಗಳಿಗೆ ಸರಳ ಉಪಾಯಗಳು ಇಲ್ಲಿವೆ.(ayurvedic)
1. ಒಂದರಿಂದ ಎರಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಜೇನುತುಪ್ಪದ ಜತೆ ರಾತ್ರಿ ಸೇವಿಸಿದರೆ ಮಂಡಿ ಊತ , ನೋವು ಕಡಿಮೆಯಾಗುತ್ತದೆ.
2. ಹುರುಳಿ ಕಾಳು ಬೇಯಿಸಿದ ರಸವನ್ನು ನಿಯಮಿತವಾಗಿ ಸೇವಿಸಿದರೆ ಮಂಡಿನೋವು ಶಮನವಾಗುತ್ತದೆ.
3. ಬೇಲದ ಎಲೆಗಳನ್ನು ಜಜ್ಜಿ ಪೇಸ್ಟ್ ಮಾಡಿ ಮಂಡಿ ಮೇಲೆ ಹಚ್ಚಿದರೆ ಊತ ಕಡಿಮೆಯಾಗಿ ನೋವು ನಿವಾರಣೆಯಾಗುತ್ತದೆ.
4.ಹಿಪ್ಪಲಿ ಪುಡಿಯನ್ನು ಎಳ್ಳೆಣ್ಣೆಗೆ ಹಾಕಿ ಹಿಪ್ಪಲಿ ಕರಕಲು ಆಗುವ ತನಕ ಕುದಿಸಿ ನಂತರ ಈ ಎಣ್ಣೆಯಿಂದ ಪ್ರತಿ ದಿನ ಮಂಡಿಗಳಿಗೆ ಮಸಾಜ್ ಮಾಡಿದರೆ ನೋವು ಕಡಿಮೆಯಾಗುತ್ತದೆ.
5.ಮಂಡಿ ಮತ್ತು ದೇಹದ ಇತರ ಸಂಧಿಗಳಲ್ಲಿ ನೋವು ಊತ ಇದ್ದರೆ ಒಂದು ಚಮಚ ಚಕ್ಕೆ ಪುಡಿಗೆ ಎರಡು ಚಮಚ ಜೇನುತುಪ್ಪ ಕಲಸಿ ಸೇವಿಸಿದರೆ ನೋವು ಗುಣವಾಗುತ್ತದೆ.
6. ಕರ್ಪೂರದ ಎಣ್ಣೆಯಿಂದ ಪ್ರತಿದಿನ ಮಂಡಿಯನ್ನು ಮಸಾಜ್ ಮಾಡಿದರೆ ಊತ, ನೋವು ಶಮನವಾಗುತ್ತದೆ.
7. ಸಂಧಿಗಳಲ್ಲಿ ಊತ, ನೋವು ಇದ್ದು ಬೆಳಗ್ಗೆ ಏಳಲು ಆಗದಂತಿದ್ದರೆ ಗೋಮೂತ್ರಕ್ಕೆ ಶುಂಠಿ ಪುಡಿ ಸೇರಿಸಿ ಸೇವಿಸಿದರೆ ನೋವು ಕಡಿಮೆಯಾಗುತ್ತದೆ.
8. ಬಜೆಯನ್ನು ಬಿಸಿ ನೀರಲ್ಲಿ ತೇದು ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.
9. ಸಾಸಿವೆಯನ್ನು ಪೇಸ್ಟ್ ಮಾಡಿ ಒಂದು ಬಟ್ಟೆಗೆ ಸವರಿ ನೋವಿರುವ ಮಂಡಿಗೆ ಕಟ್ಟಿ 5ರಿಂದ 6 ಗಂಟೆ ಕಾಲ ಬಿಟ್ಟು ನಂತರ ಸ್ನಾನ ಮಾಡಿದರೆ ನೋವು ಶಮನವಾಗುತ್ತದೆ.
***
ಮಂಡಿ ನೋವೇ..? ಚಿಂತೆ ಬೇಡ..! ನಿಮ್ಮ ನೋವಿಗೆ ಇಲ್ಲಿದೆ ತಕ್ಷಣದ ಪರಿಹಾರ. ಜಸ್ಟ್ ಈ ವಿಡಿಯೋ ನೋಡಿ www.youtube.com/c/m2kannada. (this is not promotion)
***
click
ಆಹಾರದಲ್ಲಿ ಈ 5 ಅಂಶಗಳು ಇದ್ದರೆ ನರ ಸೆಳೆತ ಮತ್ತು ನರ ದೌರ್ಬಲ್ಯ ನಿಮಿಷಗಳಲ್ಲಿ ಗುಣವಾಗಲೇಬೇಕು
click
home remedy for arthiritis joint pain
click
No comments:
Post a Comment