SEARCH HERE

Thursday, 30 December 2021

ಮಾಸದಲ್ಲಿ ಬರುವ ಹಬ್ಬಗಳು ವಿಶೇಷ ದಿನಗಳು





ಪ್ರತಿ ಮಾಸದಲ್ಲಿ ಬರುವ ಹಬ್ಬಗಳು ವಿಶೇಷ ದಿನಗಳು 


 ಚೈತ್ರ ಮಾಸ

ಚಂದ್ರಮಾನ ಯುಗಾದಿ (ಶುಕ್ಲ ಪಾಡ್ಯ)

ಶ್ರೀ ರಾಮ ನವಮಿ (ಶುಕ್ಲ ನವಮಿ)

ಹನುಮ ಜಯಂತಿ (ಹುಣ್ಣಿಮೆ)

ಚೈತ್ರ ಶುದ್ಧ ಪೂರ್ಣಿಮಾ-ಬಾಗಲವಾಡದ ಶ್ರೀಲಕ್ಷ್ಮೀವೆಂಕಟೇಶ್ವರ ರಥೋತ್ಸವ

ಮತ್ಸ್ಯ ಜಯಂತಿ (ಶುಕ್ಲ ತದಿಗೆ)

ವರಾಹ ಜಯಂತಿ (ಕೃಷ್ಣ ತ್ರಯೋದಶಿ)


ವೈಶಾಖ ಮಾಸ 

ಅಕ್ಷಯ ತೃತೀಯ (ಶುಕ್ಲ ತದಿಗೆ)

ಗಂಗಾ ಪೂಜ (ಶುಕ್ಲ ಸಪ್ತಮಿ)

ಮೋಹಿನೀ ಏಕಾದಶಿ (ಶುಕ್ಲ ಏಕಾದಶಿ)

ಬುದ್ಧ ಜಯಂತಿ; ವೈಶಾಖ ಸ್ನಾನ ಸಮಾಪ್ತಿ (ಹುಣ್ಣಿಮೆ)

ಅಪರಾ ಏಕಾದಶಿ (ಕೃಷ್ಣ ಏಕಾದಶಿ)

ನರಸಿಂಹ ಜಯಂತಿ

ವೇದವ್ಯಾಸ ಜಯಂತಿ

ಕೂರ್ಮ ಜಯಂತಿ

ಶಂಕರಾಚಾರ್ಯ ಜಯಂತಿ 

ಬಸವ ಜಯಂತಿ

ರಾಮಾನುಜ ಜಯಂತಿ


ಜ್ಯೇಷ್ಠ ಮಾಸ

ನಿರ್ಜಲಾ ಏಕಾದಶಿ (ಶುಕ್ಲ ಏಕಾದಶಿ)

ವಟ ಸಾವಿತ್ರಿ ವ್ರತ (ಹುಣ್ಣಿಮೆ)

ಯೋಗಿನೀ ಏಕಾದಶಿ (ಕೃಷ್ಣ ಏಕಾದಶಿ)

ಕಾರ ಹುಣ್ಣಿಮೆ


ಆಷಾಢ ಮಾಸ 

ಪ್ರಥಮಾ/ಶಯನೀ ಏಕಾದಶಿ; 
ಚಾತುರ್ಮಾಸಾರಂಭ (ಶುಕ್ಲ ಏಕಾದಶಿ)
ಗುರು ಪೂರ್ಣಿಮ / ವ್ಯಾಸ ಪೂರ್ಣಿಮ (ಹುಣ್ಣಿಮೆ)
ಕಾಮಿಕಾ ಏಕಾದಶಿ (ಕೃಷ್ಣ ಏಕಾದಶಿ)
ಕರ್ಕ ಸಂಕ್ರಮಣ, ದಕ್ಷಿಣಾಯಣ ಪರ್ವಕಾಲ
ಭೀಮನ ಅಮವಾಸ್ಯೆ 
ಶುಕ್ರವಾರ ಲಕ್ಷ್ಮೀ ಪೂಜೆ


ಶ್ರಾವಣ ಮಾಸ 

ನಾಗ ಚೌತಿ (ಶುಕ್ಲ ಚೌತಿ)
ನಾಗ ಪಂಚಮಿ (ಶುಕ್ಲ ಪಂಚಮಿ)
ಪುತ್ರದಾ ಏಕಾದಶಿ(ಶುಕ್ಲ ಏಕಾದಶಿ)
ರಕ್ಷಾಬಂಧನ (ಹುಣ್ಣಿಮೆ)
ರಾಘವೇಂದ್ರ ಸ್ವಾಮಿಗಳ ಆರಾಧನೆ (ಕೃಷ್ಣ ಬಿದಿಗೆ)
ಗೋಕುಲಾಷ್ಟಮಿ (ಕೃಷ್ಣಪಕ್ಷ ಅಷ್ಟಮಿ)
ಅಜ ಏಕಾದಶಿ (ಕೃಷ್ಣ ಏಕಾದಶಿ)
ಕಲ್ಕಿ ಜಯಂತಿ
ಶ್ರೀ ವರಮಹಾಕ್ಷ್ಮೀ ಪೂಜೆ
ಮಂಗಳ ಗೌರಿ ವ್ರತ 
ಶ್ರಾವಣ ಶನಿವಾರ
ಋಗುಪಾಕರ್ಮ
ಯಜುರುಪಾಕರ್ಮ
ಶಿರಿಯಾಳ ಷಷ್ಠೀ
ಶ್ರೀ ಕೃಷ್ಣ ಜನ್ಮಾಷ್ಟಮಿ


ಭಾದ್ರಪದ ಮಾಸ

ಶ್ರೀ ವಿನಾಯಕ ಚತುರ್ಥಿ (ಶುಕ್ಲ ಚೌತಿ)
ಋಷಿ ಪಂಚಮಿ (ಶುಕ್ಲ ಪಂಚಮಿ)
ಶ್ರೀ ಸ್ವರ್ಣಗೌರಿ ಪೂಜೆ
ಪರಿವರ್ತಿನೀ ಏಕಾದಶಿ (ಶುಕ್ಲ ಏಕಾದಶಿ)
ಅನಂತಪದ್ಮನಾಭ ವ್ರತ (ಶುಕ್ಲ ಚತುರ್ದಶಿ)
ಉಮಾಮಹೇಶ್ವರ ವ್ರತ (ಹುಣ್ಣಿಮೆ)
ಪಿತೃಪಕ್ಷ (ಕೃಷ್ಣಪಕ್ಷ)
ಮಹಾಭರಣೀ (ಕೃಷ್ಣ ಚೌತಿ)
ಮಧ್ಯಾಷ್ಟಮಿ (ಕೃಷ್ಣ ಅಷ್ಟಮಿ)
ಅವಿಧವಾ ನವಮಿ (ಕೃಷ್ಣ ನವಮಿ)
ಇಂದಿರಾ ಏಕಾದಶಿ (ಕೃಷ್ಣ ಏಕಾದಶಿ)
ಕಲಿಯುಗಾರಂಭ (ಕೃಷ್ಣ ತ್ರಯೋದಶಿ)
ಘಾತ ಚತುರ್ದಶಿ (ಕೃಷ್ಣ ಚತುರ್ದಶಿ)
ಸರ್ವಪಿತೃ ಅಮಾವಾಸ್ಯೆ / ಮಹಾಲಯ ಅಮಾವಾಸ್ಯೆ
 
ಆಶ್ವಯಜ ಮಾಸ  

ಶರನ್ನವರಾತ್ರಿ (ಶುಕ್ಲ ಪಾಡ್ಯ- ನವಮಿ)
ಸರಸ್ವತಿ ಪೂಜೆ (ಶುಕ್ಲ ಸಪ್ತಮಿ)
ದುರ್ಗಾಷ್ಟಮಿ
ಮಹಾನವಮಿ, ಆಯುಧಪೂಜೆ (ಶುಕ್ಲ ನವಮಿ)
ವಿಜಯದಶಮಿ / ಬನ್ನಿವೃಕ್ಷ ಪೂಜೆ (ಶುಕ್ಲ ದಶಮಿ)
ಮಧ್ವ ಜಯಂತಿ 
ಪಾಶಾಂಕುಶಾ ಏಕಾದಶಿ (ಶುಕ್ಲ ಏಕಾದಶಿ)
ಶರತ್ ಪೂರ್ಣಿಮ / ಸೀಗೆ ಹುಣ್ಣಿಮೆ / ಕಾರ್ತಿಕ ಸ್ನಾನಾರಾಂಭ (ಹುಣ್ಣಿಮೆ)
ರಮಾ ಏಕಾದಶಿ (ಕೃಷ್ಣ ಏಕಾದಶಿ)
ಧನ ತ್ರಯೋದಶಿ (ಕೃಷ್ಣ ತ್ರಯೋದಶಿ)
ಜಲಪೂರ್ಣ ತ್ರಯೊದಶಿ (ಕೃಷ್ಣ ತ್ರಯೊದಶಿ)
ನರಕ ಚತುರ್ದಶಿ, ಯಮ ತರ್ಪಣ (ಕೃಷ್ಣ ಚತುರ್ದಶಿ)
ದೀಪಾವಳಿ ಅಮಾವಾಸ್ಯೆ (ಅಮಾವಾಸ್ಯೆ)

ಕಾರ್ತೀಕ ಮಾಸ

ಬಲಿಪಾಡ್ಯ (ಶುಕ್ಲ ಪಾಡ್ಯ)
ಕೃತಯುಗಾರಂಭ (ಶುಕ್ಲ ನವಮಿ)
ಪ್ರಬೋಧಿನೀ ಏಕಾದಶಿ; ಭೀಷ್ಮಪಂಚಕವ್ರತಾರಂಭ; ಚಾತುರ್ಮಾಸ ಸಮಾಪ್ತಿ (ಶುಕ್ಲ ಏಕಾದಶಿ)
ಉತ್ಥಾನ ದ್ವಾದಶಿ; ತುಳಸಿ ಪೂಜೆ (ಶುಕ್ಲ ದ್ವಾದಶಿ)
ವೈಕುಂಠ ಚತುರ್ದಶಿ (ಶುಕ್ಲ ಚತುರ್ದಶಿ)
ಭೀಷ್ಮಪಂಚಕವ್ರತ ಸಮಾಪ್ತಿ; ಕಾರ್ತಿಕಸ್ನಾನ ಸಮಾಪ್ತಿ (ಹುಣ್ಣಿಮೆ)
ಉತ್ಪತ್ತಿ ಏಕಾದಶಿ (ಕೃಷ್ಣ ಏಕಾದಶಿ)
ಧಾತ್ರಿ ಪೂಜ
ಕಾಳಭೈರವ ಜಯಂತಿ
ಕನಕದಾಸ ಜಯಂತಿ 
ಧನ್ವಂತರಿ ಜಯಂತಿ

ಮಾರ್ಗಶಿರ ಮಾಸ ಮಾರ್ಗಶೀರ್ಷ ಮಾಸ  

ಮೋಕ್ಷದಾ ಏಕಾದಶಿ, ಗೀತಾ ಜಯಂತಿ (ಶುಕ್ಲ ಏಕಾದಶಿ)
ದತ್ತಾತ್ರೇಯ ಜಯಂತಿ (ಹುಣ್ಣಿಮೆ)
ಸಫಲಾ ಏಕಾದಶಿ (ಕೃಷ್ಣ ಏಕಾದಶಿ)
ಸ್ಕಂದ ಷಷ್ಠೀ
ಧನುರ್ಮಾಸಾರಂಭ
ವಿಷ್ಣು ದೀಪೋತ್ಸವ 
ಹುತ್ತರೀ ಹಬ್ಬ - ಧಾನ್ಯಲಕ್ಷ್ಮೀ ಪೂಜೆ 
ಕಾಲಭೈರವಾಷ್ಟಮಿ 
ಎಳ್ಳು ಅಮವಾಸ್ಯೆ - ಧನುರ್ಮಾಸ
ಮಾರ್ಗಶೀರ್ಷ ಶುಕ್ಲ ಪಂಚಮಿ
ಮಾರ್ಗಶಿರ ಶುಕ್ಲ ಪಂಚಮೀ ಮಹಾಲಕ್ಷ್ಮೀ ಪೂಜೆಯಿಂದ ಇಂದ್ರನು ನಷ್ಟವಾದ ತನ್ನ ಐಶ್ವರ್ಯವನ್ನು ಪುನಃ ಪಡೆದನೆಂದು ಭವಿಷ್ಯೋತ್ತರ ಪುರಾಣ ಹೇಳುತ್ತದೆ.

ಹಾಗೆ ಉತ್ತರ ಭಾರತದಲ್ಲಿ ಇಂದು ಶ್ರೀ ರಾಮ ಸೀತಾ ದೇವಿಯನ್ನು ವಿವಾಹವಾದ ದಿನ ಎಂದು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಇದನ್ನು ವಿವಾಹ ಪಂಚಮಿ ಎಂದು ಕರೆಯುತ್ತಾರೆ. ಇಂದು ರಾಮಾಯಣದ ಸೀತಾ ಕಲ್ಯಾಣ ಭಾಗ ಓದಬೇಕು ಎಂದು ಹೇಳುತ್ತಾರೆ. ಹಾಗೆ ಮತ್ತೊಂದು ವಿಶೇಷ ಪದ್ಮಾವತಿ ದೇವಿ ಅವತಾರ ಮಾಡಿದ ದಿನ. ಇಂದು ತಿರುಚಾನುರಿನಲ್ಲಿ ಪಂಚಮಿ ತೀರ್ಥ ಮಹೋತ್ಸವ ನಡೆಯುತ್ತದೆ.


ಪುಷ್ಯ ಮಾಸ

ಪುತ್ರದಾ ಏಕಾದಶಿ; ವೈಕುಂಠ ಏಕಾದಶಿ (ಶುಕ್ಲ ಏಕಾದಶಿ)
ಮುಕ್ಕೋಟಿ ದ್ವಾದಶಿ (ಶುಕ್ಲ ದ್ವಾದಶಿ)
ಬನದ ಹುಣ್ಣಿಮೆ / ಮಾಘಸ್ನಾನಾರಂಭ (ಹುಣ್ಣಿಮೆ)
ತ್ಯಾಗರಾಜ ಆರಾಧನ (ಕೃಷ್ಣ ಪಂಚಮಿ)
ಷಟ್ತಿಲಾ ಏಕಾದಶಿ (ಕೃಷ್ಣ ಏಕಾದಶಿ)
ಮಕರ ಸಂಕ್ರಾಂತಿ 
ಉತ್ತರಾಯಣ ಪರ್ವಕಾಲ
ಧನುರ್ಮಾಸ ಸಮಾಪ್ತಿ

ಮಾಘ ಮಾಸ

ಸೂರ್ಯನಾರಾಯಣ ಪೂಜೆ
ರಥ ಸಪ್ತಮಿ
ವಸಂತ ಪಂಚಮಿ (ಶುಕ್ಲ ಪಂಚಮಿ)
ಭೋಗೀ (ಶುಕ್ಲ ಷಷ್ಠಿ)
ಭೀಷ್ಮಾಷ್ಟಮಿ (ಶುಕ್ಲ ಅಷ್ಟಮಿ)
ಜಯ ಏಕಾದಶಿ (ಶುಕ್ಲ ಏಕಾದಶಿ)
ಮಾಘಸ್ನಾನ ಸಮಾಪ್ತಿ; ದ್ವಾಪರಯುಗಾದಿ (ಹುಣ್ಣೀಮೆ)
ಸೀತ ಜತಂತಿ (ಕೃಷ್ಣ ಅಷ್ಟಮಿ)
ವಿಜಯ ಏಕಾದಶಿ (ಕೃಷ್ಣ ಏಕಾದಶಿ)
ಮಧ್ವ ನವಮಿ 
ಮಹಾಶಿವರಾತ್ರಿ (ಕೃಷ್ಣ ತ್ರಯೋದಶಿ)

ಫಾಲ್ಗುಣ ಮಾಸ
ಆಮಲಕೀ ಏಕಾದಶಿ (ಶುಕ್ಲ ಏಕಾದಶಿ)
ಕಾಮದಹನ (ಶುಕ್ಲ ಚತುರ್ದಶಿ)
ಹೋಳಿ ಹುಣ್ಣಿಮೆ
ತಿರುಪತಿಯಲ್ಲಿ ತೆಪ್ಪೋತ್ಸವ (ಹುಣ್ಣಿಮೆ)
ರಂಗ ಪಂಚಮಿ (ಕೃಷ್ಣ ಪಂಚಮಿ)
ಪಾಪಮೋಚನಿ ಏಕಾದಶಿ (ಕೃಷ್ಣ ಏಕಾದಶಿ)
ಯುಗಾದಿ ಅಮಾಮಸ್ಯ (ಅಮಾವಾಸ್ಯ)

ಅಧಿಕ ಮಾಸ

ಎಲ್ಲಾ ದಿನಗಳಲ್ಲಿ ದಾನ ಕೊಡುವುದು
***
.ತಿಥಿಗಳೊಡನೆ ಬರುವ ಹಬ್ಬಗಳು👇, ಇವು ಭಾರತೀಯ ಹಬ್ಬಗಳು, ೩೦ವರ್ಷ ಗಳ ಮುಂಚೆ ನಮಗೆ ಬಾಯಿಪಾಠ ಮಾಡಿಸಿದ್ದರು, ಇವು ವರ್ಷ ವರ್ಷಕ್ಕೆ ಮರಳಿ ಮರಳಿ ಬರುವಂಥ ಹಬ್ಬ, ನಿಮಗಾಗಿ ಈಗ

೧) ಪಾಡ್ಯಮಿ 

ಯುಗಾದಿ ಪಾಡ್ಯಮಿ
ಗಾಯತ್ರೀ ಪ್ರತಿಪತ್
ಬಲಿ ಪಾಡ್ಯಮಿ

೨) ಬಿದಿಗೆ

ಭಾನು ಬಿಂದಿಗೆ
ಚಂದ್ರ ದರ್ಶನ
ಅಕ್ಕನ ಬಿದಿಗೆ
ಸೋಮನ  ಬಿದಿಗೆ
ಸೋದರ ಬಿದಿಗೆ
ಯಮ ದ್ವಿತೀಯಾ

೩) ತದಿಗೆ 

ಗೌರಿ ಹಬ್ಬ
ಅಕ್ಷತ್ ತದಿಗೆ 
ಅಕ್ಷಯ ತೃತೀಯ
ಗೌರಿ ತದಿಗೆ
ಅಕ್ಷಯ ತದಿಗೆ
ಅಕ್ಕನ ತದಿಗೆ( ಗೌರೀ ಹಬ್ಬ)

೪) ಚೌತಿ 

ಗಣೇಶ ಚತುರ್ಥಿ
ವಿನಾಯಕನ  ಚೌತಿ
ವಿನಾಯಕ ಚತುರ್ಥಿ
ಸಂಕಷ್ಟಹರ ಚತುರ್ಥೀ
ನಾಗ ಚೌತಿ

೫) ಪಂಚಮಿ 

ನಾಗರ ಪಂಚಮಿ 
ಋಷಿ ಪಂಚಮಿ
ಶ್ರೀ ಶಂಕರ ಪಂಚಮಿ
ಶ್ರೀ ಪಂಚಮಿ
ವಸಂತ ಪಂಚಮಿ

೬) ಷಷ್ಠಿ

ಸ್ಕಂದ ಷಷ್ಟಿ 
ಕುಮಾರ ಷಷ್ಠಿ 
ಸುಬ್ರಹ್ಮಣ್ಯ ಷಷ್ಠಿ
ಚಂಪಾ ಷಷ್ಠಿ
ಕುಕ್ಕೇ  ಷಷ್ಟಿ 
ಸಿರಿಯಾಲ ಸೃಷ್ಟಿ
ಸುಬ್ಬರಾಯನ ಷಷ್ಠಿ
ಶಿರಿಯಾಳ‌ ಷಷ್ಠೀ
ತುಳುವ ಷಷ್ಠೀ
ಸುಬ್ರಾಯ ಷ್ರಷ್ಠಿ

೭) ಸಪ್ತಮಿ 

ರಥ ಸಪ್ತಮಿ
ಸೀತಾ ಸಪ್ತಮಿ
ಭಾನು ಸಪ್ತಮೀ

೮) ಅಷ್ಟಮಿ

ದುರ್ಗಾಷ್ಟಮಿ
ಗೋಕುಲಾಷ್ಟಮಿ
ಶ್ರೀ ಕೃಷ್ಣ‌ಜನ್ಮಾಷ್ಟಮಿ
ಎಳೆ ಅಷ್ಟಮಿ

೯) ನವಮಿ 

ರಾಮ ನವಮಿ
ಶ್ರೀ ರಾಮ ನವಮಿ
ಮಹಾನವಮಿ
ಮಧ್ವ‌ನವಮಿ
ವಿದ್ಯಾ ನವಮಿ

೧0) ದಶಮಿ 

ವಿಜಯ ದಶಮಿ

೧೧) ಏಕಾದಶಿ 

ಪ್ರಥಮೈಕಾದಶೀ
ದೇವೋತ್ಥಾನ ಏಕಾದಶಿ
ವೈಕುಂಠ ಏಕಾದಶಿ
ಆಷಾಢ ಏಕಾದಶಿ
ಪ್ರಥಮ ಏಕದಶಿ 

೧೨) ದ್ವಾದಶಿ

ಉತ್ತಾನ ದ್ವಾದಶಿ 

೧೩) ತ್ರಯೋದಶಿ 

ಹನುಮದ್ ತ್ರಯೋದಶಿ
ಶನಿ ತ್ರಯೋದಶಿ
ಧನ್ ತ್ರಯೋದಶಿ
ಮಹಾ ಶಿವರಾತ್ರಿ 

೧೪) ಚತುರ್ದಶಿ

ನರಕ ಚತುರ್ದಶಿ        
ಅನಂತ ಚತುರ್ದಶಿ
ನೃಸಿಂಹ ಜಯಂತಿ  
ಅನಂತ ಪಧ್ಮನಾಭ ಚತುರ್ದಶಿ

೧೫) ಹುಣ್ಣಿಮೆ 

ಕಾರ ಹುಣ್ಣಿಮೆ
ಭೂಮಿ ಹುಣ್ಣಿಮೆ
ನೂಲು ಹುಣ್ಣಿಮೆ (ರಕ್ಷಾ ಬಂದನ)
ಸತ್ಯನಾರಾಯಣ ಪೂಜೆ
ಚಿತ್ರಾ ಪೂರ್ಣಿಮಾ
ಬೆಂಗಳೂರು ಕರಗಪೂರ್ಣಿಮಾ
ಹೋಳಿ ಹುಣ್ಣಿಮೆ
ಬುದ್ಧ ಪೂರ್ಣಿಮಾ
ಗೌರಿ ಹುಣ್ಣಿಮೆ
ಅನಂತನ ಹುಣ್ಣಿಮೆ
ಶೀಗೀ ಹುಣ್ಣಿಮೆ
ಬನದ ಹುಣ್ಣಿಮೆ
ವ್ಯಾಸ ಪೂರ್ಣಿಮಾ
ಭಾರತ್ ಹುಣ್ಣಿಮೆ
ಚಿತ್ರ ಪೂರ್ಣಮಿ

೧೬) ಅಮಾವಾಸ್ಯೆ 

ಮಹಾಲಯ ಅಮಾವಾಸ್ಯೆ 
ಭೀಮನ ಅಮಾವಾಸ್ಯೆ
ಎಳ್ಳು ಅಮಾವಾಸ್ಯೆ
ಮಣ್ಣೆತ್ತಿನ ಅಮಾವಾಸ್ಯೆ
ಬೆನಕನ ಅಮಾವಾಸ್ಯೆ
ದೀಪಾವಳಿ ‌ಅಮಾವಾಸ್ಯೆ
ಭೀಮನ ಅಮಾವಾಸ್ಯ
***



sampradayada haadugalu - download MP3 Audio files



Above link contains the following sampradaya songs

Prathane
1 s01_prarthane_ganesh_vandane.mp3
Aashada Masa - Amavasya  
2 s02_bheemana_amavasya_haadu.mp3

Shravana masa 

3 s03_mangala_gowri_haadu.mp3
4 s04_mangala_gowri_davala.mp3
5 s05_garuda_panchami_haadu.mp3
6 s06_aidu_shukravarada_haadu.mp3
7 s07_shravana_shukravarada_haadu.mp3
8 s08_shravana_shanivarada_haadu.mp3 (updated)

Bhaadrapada masa 

10 s10_swarna_gowri_haadu.mp3
11 s11_jeshta_gowri_haadu.mp3
12 s12_yele_ashtami_gowri_haadu.mp3
13 s13_shankara_gandana_haadu.mp3
Misc - all year around
14 s14_suprabhata.mp3
15 s15_sudhama_charitre.mp3
16 s16_gajendra_moksham.mp3
17 s17_draupadi_vastraabharana.mp3
18 s18_mane_vaarte_vadiraja_virachita.mp3
19 s19_shaneswara_stotra.mp3
20 s20_mangala_snana_maadelo.mp3

Lakshmi Devi/ Tulasi / Gowri haadugalu 

21 s21_baare_bhagyada_nidhiye_song.mp3
22 s22_daya_maade_parimala_parijaatavanu_song.mp3
23 s23_nadedu_baare_lakshmi_devi_song.mp3
24 s24_gowri_deviye_taaye_song.mp3
25 s25_baaramma_tulasi_haadu.mp3

Devaranamagalu

26 s26_ee_pariya_sobhagu_song.mp3
27 s27_yena_bedali_ninna_balige_bandu.mp3
28 s28_hadinaalku_bhuvanake_daata_song.mp3
29 s29_narasimha_mantravu_ondiradu_saalade_song.mp3
30 s30_keloo_sathchaita.mp3
31 s31_govinda_rakshisu_haadu.mp3
32 s32_baarao_raghavendra_baro_song.mp3

Arathi haadu

33 s33_arathi_haadu1.mp3
34 s34_arathi_haadu2.mp3
35 s35_mitreyaaru_taavelu_muthina_arathi_yettire.mp3

Mangalam songs

36 s36_jo_jo_balakrishna.mp3
37 s37_jo_jo_shrikrishna.mp3
38 s38_mangalam_jaya_mangalam2.mp3 
*****

No comments:

Post a Comment