ವಿಷ್ಣುವಿನ 108 ನಾಮ ಪಠಿಸಿದರೆ ಕ್ಷಣಾರ್ಧದಲ್ಲೇ ಕಷ್ಟಗಳು ದೂರ..! ತ್ಪಪದೇ ಇದನ್ನು ಪಠಿಸಿ..
ವಿಷ್ಣುವಿನ 108 ನಾಮವನ್ನು ಪಠಿಸುವುದರಿಂದ ವ್ಯಕ್ತಿಯ ಎಲ್ಲಾ ಆಸೆಗಳನ್ನು ಈಡೇರಿಸಲಾಗುತ್ತದೆ. ಭಗವಾನ್ ನರಸಿಂಹನು ತನ್ನ ಭಕ್ತರ ಸಂಕಟವನ್ನು ಕ್ಷಣಾರ್ಧದಲ್ಲಿ ತೆಗೆದುಹಾಕುತ್ತಾನೆ. ಆದ್ದರಿಂದ ನಾರಾಯಣ ಭಗವಂತನ 108 ಮಂತ್ರಗಳ ಬಗ್ಗೆ ತಿಳಿದುಕೊಳ್ಳೋಣ.. ಈ ಮಂತ್ರವನ್ನು ತಪ್ಪದೇ ಯಾವಾಗಲೂ ಪಠಿಸುತ್ತಿರಿ.
ಭಗವಾನ್ ವಿಷ್ಣು ಶಾಂತ ಮನಸ್ಸಿನವನಾಗಿದ್ದರೆ ಅವನ ನರಸಿಂಹ ರೂಪವು ಬಹಳ ಭಯಾನಕ ರೂಪವಾಗಿದೆ. ಇದು ಅವನ ಕೋಪದ ಅವತಾರವಾಗಿದೆ. ಪ್ರತಿದಿನ ಭಗವಾನ್ ವಿಷ್ಣುವಿನ 108 ಮಂತ್ರಗಳನ್ನು ಮತ್ತು ಭಗವಾನ್ ವಿಷ್ಣುವಿನ ಹೆಸರುಗಳನ್ನು ಜಪಿಸುವುದರಿಂದ ಅಕ್ಷಯ ಪುಣ್ಯ ಸಾಧಸಬಹುದು ಎನ್ನುವ ನಂಬಿಕೆಯಿದೆ. ಮತ್ತು ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಎಲ್ಲಾ ಆಸೆಗಳನ್ನು ಈಡೇರಿಸಲಾಗುತ್ತದೆ. ಭಗವಾನ್ ನರಸಿಂಹನು ತನ್ನ ಭಕ್ತರ ಸಂಕಟವನ್ನು ಕ್ಷಣಾರ್ಧದಲ್ಲಿ ತೆಗೆದುಹಾಕುತ್ತಾನೆ. ಆದ್ದರಿಂದ ನಾರಾಯಣ ಭಗವಂತನ 108 ಮಂತ್ರಗಳ ಬಗ್ಗೆ ತಿಳಿದುಕೊಳ್ಳೋಣ.. ಈ ಮಂತ್ರವನ್ನು ತಪ್ಪದೇ ಯಾವಾಗಲೂ ಪಠಿಸುತ್ತಿರಿ.
ಹೀಗಿದೆ ನೋಡಿ ಭಗವಾನ್ ವಿಷ್ಣುವಿನ ನರಸಿಂಹ ಅವತಾರವನ್ನು ಪೂಜಿಸುವ 108 ಮಂತ್ರಗಳು:
ಓಂ ಶ್ರೀ ವಿಷ್ಣವೇ ನಮಃ
ಓಂ ಶ್ರೀ ಪರಮಾತ್ಮನೇ ನಮಃ
ಓಂ ಶ್ರೀ ವಿರಾಟ ಪುರುಷಾಯ ನಮಃ
ಓಂ ಶ್ರೀ ಕ್ಷೇತ್ರ ಕ್ಷೇತ್ರಾಜ್ಞಾಯ ನಮಃ
ಓಂ ಶ್ರೀ ಕೇಶವಾಯ ನಮಃ
ಓಂ ಶ್ರೀ ಪುರುಷೋತ್ತಮಾಯ ನಮಃ
ಓಂ ಶ್ರೀ ಈಶ್ವರಾಯ ನಮಃ
ವಿಷ್ಣು ಅಷ್ಟೋತ್ತರ ಶತನಾಮಾವಳಿ
ಓಂ ಶ್ರೀ ಪದ್ಮನಾಭಾಯ ನಮಃ
ಓಂ ಶ್ರೀ ವಿಶ್ವಕರ್ಮಣೇ ನಮಃ
ಓಂ ಶ್ರೀ ಕೃಷ್ಣಾಯ ನಮಃ
ಓಂ ಶ್ರೀ ಪ್ರಜಾಪತಯೇ ನಮಃ ಓಂ
ಶ್ರೀ ಹಿರಣ್ಯಗರ್ಭಾಯ ನಮಃ
ಓಂ ಶ್ರೀ ಸುರೇಶಾಯ ನಮಃ
ಓಂ ಶ್ರೀ ಸರ್ವದರ್ಶನಾಯ ನಮಃ
ಓಂ ಶ್ರೀ ಸರ್ವೇಶ್ವರಾಯ ನಮಃ
ಓಂ ಶ್ರೀ ಅಚ್ಚುತಾಯ ನಮಃ
ಓಂ ಶ್ರೀ ವಾಸುದೇವಾಯ ನಮಃ
ಓಂ ಶ್ರೀ ಪುಂಡರೀಕ್ಷಾಯ ನಮಃ
ಓಂ ಶ್ರೀ ನರ - ನಾರಾಯಣ ನಮಃ
ಓಂ ಶ್ರೀ ಜನರ್ದನಾಯ ನಮಃ
ಓಂ ಶ್ರೀ ಲೋಕಾಧ್ಯಕ್ಷಾಯ ನಮಃ
ಓಂ ಶ್ರೀ ಚತುರ್ಭುಜಾಯ ನಮಃ
ಓಂ ಶ್ರೀ ಧರ್ಮಾಧ್ಯಕ್ಷಾಯ ನಮಃ
ಓಂ ಶ್ರೀ ಉಪೇಂದ್ರಾಯ ನಮಃ
ಓಂ ಶ್ರೀ ಮಾಧವಾಯ ನಮಃ
ಓಂ ಶ್ರೀ ಮಹಾಬಲಾಯ ನಮಃ
ಓಂ ಶ್ರೀ ಗೋವರ್ಧನಾಯ ನಮಃ
ಓಂ ಶ್ರೀ ಪ್ರಜಾಪತಯೇ ನಮಃ
ಓಂ ಶ್ರೀ ವಿಶ್ವಾತಮನೇ ನಮಃ
ಓಂ ಶ್ರೀ ಸಹಸ್ತ್ರಾಕ್ಷಾಯ ನಮಃ
ಓಂ ಶ್ರೀ ನಾರಾಯಣಾಯ ನಮಃ
ಓಂ ಶ್ರೀ ಸಿದ್ಧ ಸಂಕಲ್ಪಯಾಯ ನಮಃ
ಓಂ ಶ್ರೀ ಮಹೇಂದ್ರಾಯ ನಮಃ
ಓಂ ಶ್ರೀ ವಾಮನಾಯ ನಮಃ
ಓಂ ಶ್ರೀ ಅನಂತಜಿತೇ ನಮಃ
ಓಂ ಶ್ರೀ ಮಹಿಧರಾಯ ನಮಃ
ಓಂ ಶ್ರೀ ಗರುಡಧ್ವಜಾಯ ನಮಃ
ಓಂ ಶ್ರೀ ಲಕ್ಷ್ಮಿಪತಯೇ ನಮಃ
ಓಂ ಶ್ರೀ ದಾಮೋದರಾಯ ನಮಃ
ಓಂ ಶ್ರೀ ಕಮಲಾಪತಯೇ ನಮಃ
ಓಂ ಶ್ರೀ ಪರಮೇಶ್ವರಾಯ ನಮಃ
ಓಂ ಶ್ರೀ ಧನೇಶ್ವರಾಯ ನಮಃ
ಓಂ ಶ್ರೀ ಮುಕುಂದಾಯ ನಮಃ
ಓಂ ಶ್ರೀ ಆನಂದಾಯ ನಮಃ
ಓಂ ಶ್ರೀ ಸತ್ಯಧರ್ಮಾಯ ನಮಃ
ಓಂ ಶ್ರೀ ಉಪೇಂದ್ರಾಯ ನಮಃ
ಓಂ ಶ್ರೀ ಚಕ್ರಗದಾಧರಾಯ ನಮಃ
ಓಂ ಶ್ರೀ ಭಗವತೇ ನಮಃ
ಓಂ ಶ್ರೀ ಶಾಂತಿದಾಯ ನಮಃ
ಓಂ ಶ್ರೀ ಗೋಪತಯೇ ನಮಃ
ಓಂ ಶ್ರೀ ಶ್ರೀಪತಯೇ ನಮಃ
ಓಂ ಶ್ರೀ ಶ್ರೀಹರಯೇ ನಮಃ
ಓಂ ಶ್ರೀ ಶ್ರೀರಘುನಾಥಾಯ ನಮಃ
ಓಂ ಶ್ರೀ ಕಪಿಲೇಶ್ವರಾಯ ನಮಃ
ಓಂ ಶ್ರೀ ವಾರಾಹಯ ನಮಃ
ಓಂ ಶ್ರೀ ನರಸಿಂಹಾಯ ನಮಃ
ಓಂ ಶ್ರೀ ರಾಮಾಯ ನಮಃ
ಓಂ ಶ್ರೀ ಹಯಗ್ರೀವಾಯ ನಮಃ
ಓಂ ಶ್ರೀ ಶೋಕನಾಶನಾಯ ನಮಃ
ಓಂ ಶ್ರೀ ವಿಶುದ್ಧಾತ್ಮನೇ ನಮಃ
ಓಂ ಶ್ರೀ ಕೇಶವಾಯ ನಮಃ
ಓಂ ಶ್ರೀ ಧನಂಜಾಯ ನಮಃ'
ಓಂ ಶ್ರೀ ಬ್ರಾಹ್ಮಣಪ್ರಿಯಾಯ ನಮಃ
ಓಂ ಶ್ರೀ ಯಧುಶ್ರೇಷ್ಠಾಯ ನಮಃ
ಓಂ ಶ್ರೀ ಲೋಕನಾಥಾಯ ನಮಃ
ಓಂ ಶ್ರೀ ಭಕ್ತವತ್ಸಲಾಯ ನಮಃ
ಓಂ ಶ್ರೀ ಚತುರ್ಮೂರ್ತಯೇ ನಮಃ
ಓಂ ಶ್ರೀ ಏಕಪದೇ ನಮಃ
ಓಂ ಶ್ರೀ ಸುಲೋಚನಾಯ ನಮಃ
ಓಂ ಶ್ರೀ ಸರ್ವತೋಮುಖಾಯ ನಮಃ
ಓಂ ಶ್ರೀ ಸಪ್ತವಾಹನಾಯ ನಮಃ
ಓಂ ಶ್ರೀ ವಂಶವರ್ಧನಾಯ ನಮಃ
ಓಂ ಶ್ರೀ ಯೋಗಿನೇಯ ನಮಃ
ಓಂ ಶ್ರೀ ಧನುರ್ಧರಾಯ ನಮಃ
ಓಂ ಶ್ರೀ ಪ್ರತಿವರ್ಧನಾಯ ನಮಃ
ಓಂ ಶ್ರೀ ವಕ್ರೂರಾಯ ನಮಃ
ಓಂ ಶ್ರೀ ದುಃ ಸ್ವಪ್ನನಾಶನಾಯ ನಮಃ
ಓಂ ಶ್ರೀ ಭೂಭವೇ ನಮಃ
ಓಂ ಶ್ರೀ ಪ್ರಾಣದಾಯ ನಮಃ
ಓಂ ಶ್ರೀ ದೇವಕಿ ನಂದನಾಯ ನಮಃ
ಓಂ ಶ್ರೀ ಶಂಖ ಭೃತೇ ನಮಃ
ಓಂ ಶ್ರೀ ಸುರೇಶಾಯ ನಮಃ
ಓಂ ಶ್ರೀ ಕಮಲನಯನಾಯ ನಮಃ
ಓಂ ಶ್ರೀ ಜಗತ್‌ಗುರುವೇ ನಮಃ
ಓಂ ಶ್ರೀ ಸರ್ವತೋಮುಖಾಯ ನಮಃ
ಓಂ ಶ್ರೀ ಸನಾತನ ನಮಃ
ಓಂ ಶ್ರೀ ಸಚ್ಛಿದಾನಂದಾಯ ನಮಃ
ಓಂ ಶ್ರೀ ದ್ವಾರಕನಾಥಾಯ ನಮಃ
ಓಂ ಶ್ರೀ ದಾನವೇಂದ್ರ ವಿನಾಶಕಾಯ ನಮಃ
ಓಂ ಶ್ರೀ ದಯಾನಿಧಿ ನಮಃ
ಓಂ ಶ್ರೀ ಏಕಾತಮ್ನೇ ನಮಃ
ಓಂ ಶ್ರೀ ಶತ್ರುಜಿತೇ ನಮಃ
ಓಂ ಶ್ರೀ ಧನಶ್ಯಾಮಾಯ ನಮಃ
ಓಂ ಶ್ರೀ ಲೋಕಾಧ್ಯಕ್ಷಾಯ ನಮಃ
ಓಂ ಶ್ರೀ ಜರಾ - ಮರಣ - ವರ್ಜಿತಾಯ ನಮಃ
ಓಂ ಶ್ರೀ ವಿರಾಟಪುರುಷಾಯ ನಮಃ
ಓಂ ಶ್ರೀ ಯಶೋಧನಂದನಾಯ ನಮಃ
ಓಂ ಶ್ರೀ ಪರಮಧಾರ್ಮಿಕಾಯ ನಮಃ
ಓಂ ಶ್ರೀ ಗರುಡಧ್ವಜಾಯ ನಮಃ
ಓಂ ಶ್ರೀ ಪ್ರಭವೇ ನಮಃ
ಓಂ ಶ್ರೀ ಲಕ್ಷ್ಮಿಕಾಂತಾಜಾಯ ನಮಃ
ಓಂ ಶ್ರೀ ಗಗನಸದೃಶ್ಯಮಾಯ ನಮಃ
ಓಂ ಶ್ರೀ ವಾಮನಾಯ ನಮಃ
ಓಂ ಶ್ರೀ ಹಂಸಾಯ ನಮಃ
ಓಂ ಶ್ರೀ ಸಚ್ಛಿದಾನಂದಾಯ ನಮಃ
ಓಂ ಶ್ರೀ ವ್ಯಾಸಾಯ ನಮಃ
ಓಂ ಶ್ರೀ ಪ್ರಕಟಾಯ ನಮಃ
***
No comments:
Post a Comment