SEARCH HERE

Friday 1 October 2021

ನಂದಿ ಶಿವನ ಎದುರಿನಲ್ಲಿಯೇ ಯಾಕೆ ಇರುತ್ತಾನೆ

 ನಂದಿ ಶಿವನ ಎದುರಿನಲ್ಲಿಯೇ ಯಾಕೆ ಇರುತ್ತಾನೆ !


ನಮಸ್ಕಾರ ಸ್ನೇಹಿತರೆ ಬೋಳೆಶಂಕರ ಎಂದೇ ಪ್ರಸಿದ್ಧರಾಗಿರುವ ನಮ್ಮ ಪರಮೇಶ್ವರನು ಸತ್ಯಕ್ಕೆ ಸರಳ ಕ್ಕೆ ಹೆಚ್ಚಿನ ಮಹತ್ವವನ್ನು ನೀಡುವಂಥ ಭಗವಂತ ಈ ಶಕ್ತಿವಂತ ಪ್ರಭಾವವನ್ನು ಲಿಂಗ ರೂಪದಲ್ಲಿ ಪೂಜಿಸುತ್ತೇವೆ ಭಕ್ತರ ಕಾವಲಿಗೆ ಇರುವ ಶಿವನ ದೇವಾಲಯದ ಎದುರು ನಂದಿ ಮೂರ್ತಿ ಕಡ್ಡಾಯವಾಗಿ ಇರುತ್ತದೆ ಅಲ್ಲವೇ ಇದರ ಬಗ್ಗೆ ಬಾಳಷ್ಟು ಜನರಿಗೆ ಗೊತ್ತಿಲ್ಲ ಶಿವನ ಮೂರ್ತಿ ಅಥವಾ ಶಿವನ ಲಿಂಗವನ್ನು ಹೊಂದಿರುವ ಗುಡಿಯ ಎದುರಿಗೆ ನಂದಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ ನಂದಿ ಕೂಡ ದೈವ ಶಕ್ತಿಯನ್ನು ಹೊಂದಿರುವ ಈಶ್ವರ ಅಂತ ಹೇಳಲಾಗುತ್ತದೆ ಅಂದರೆ ನಂದೀಶ್ವರ ಅಂತ ನಂದಿಯನ್ನು ಕೂಡ ಪೂಜೆ ಮಾಡಲಾಗುತ್ತದೆ ನಾವು ಶಿವನ ದೇವಸ್ಥಾನಕ್ಕೆ ಹೋದಾಗ ಶಿವನ ದರ್ಶನ ಪಡೆಯುವುದಕ್ಕಿಂತ ಮೊದಲು ನಂದಿಯನ್ನು ದರ್ಶನ ಮಾಡುತ್ತೇವೆ ಕೆಲವರು ನಂದಿಯ ಎರಡು ಕೊಂಬುಗಳಿಂದ ಪರಮೇಶ್ವರನನ್ನು ದರ್ಶನ ಮಾಡುತ್ತಾರೆ


ಇನ್ನು ಹೀಗೆ ಮಾಡುವುದರಿಂದ ಮತ್ತು ಆಸೆಗಳನ್ನು ಆತನ ಕಿವಿಯಲ್ಲಿ ಹೇಳುವುದರಿಂದ ಪರಮೇಶ್ವರನ ಕೃಪಾಕಟಾಕ್ಷ ಉಂಟಾಗುತ್ತದೆ ಎಂದು ಹೇಳುವುದುಂಟು ಪರಮೇಶ್ವರನ ದ್ವಾರಪಾಲಕ ನಾಗಿ ನಂದಿ ಇರುವುದರಿಂದ ಆತನಿಗೆ ಸಾಕಷ್ಟು ಪ್ರಾಮುಖ್ಯತೆ ಇದೆ ಆದ್ದರಿಂದಲೇ ಆತನಿಗೆ ಪೂಜೆ ನಂದಿಯ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬೇಕು ಆದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ವರ್ಷಗಳು ಕಳೆದು ಋತುಗಳು ಉರುಳಿದರೂ ಶೀಲಾ ಡು ತಪಸ್ಸು ಮಾತ್ರ ಮುಗಿದಿಲ್ಲ ಮತ್ತು ಈತನ ದೇಹದ ಸುತ್ತ ಹುತ್ತಗಳು ಬೆಳೆದರೂ ಕೂಡ ತಪಸ್ಸು ಮಾತ್ರ ನಿಲ್ಲಲಿಲ್ಲ ಕೊನೆಗೆ ಈತನ ಕಟೋರ ತಪಸ್ಸಿಗೆ ಒಲಿದು ಶಿ ಲಾಡು ವಿನ ಮುಂದೆ ಪ್ರತ್ಯಕ್ಷನಾಗುತ್ತಾನೆ ಆಗ ನನಗೆ ಅಜರಾಮರವಾದ ಪುತ್ರನನ್ನು ಕರುಣಿಸು


ಎಂದು ವರವನ್ನು ಕೇಳುತ್ತಾನೆ ಸಿ ಲಾಡು ಮತ್ತು ಈತನ ತಪಸ್ಸಿಗೆ ಮೆಚ್ಚಿದ ಶಿವನು ಅವನಿಗೆ ವರವನ್ನು ನೀಡುತ್ತಾನೆ ಒಂದು ದಿನ ಶೀಲಾ ಡು ಯಜ್ಞವನ್ನು ಮಾಡಬೇಕಾದರೆ ಯಜ್ಞಕುಂಡದಿಂದ ಶಿವಕೊಟ್ಟ ವರದಿಂದ ಒಬ್ಬ ಬಾಲಕ ಜನ್ಮ ತಾಳುತ್ತಾನೆ ಆ ಹುಡುಗ ನಂದಿ ಎಂದು ಪ್ರಸಿದ್ಧಿ ಆಗುತ್ತಾನೆ ನಂದಿ ಎಂದರೆ ಎಲ್ಲರಿಗೂ ಸಂತೋಷ ಕೊಡುವವನು ಎಂದು ಅರ್ಥ ನಂದಿ ಚಿಕ್ಕವನಿದ್ದಾಗಲೇ ಸಕಲ ವೇದಗಳನ್ನು ಕಲಿತುಕೊಳ್ಳುತ್ತಾನೆ ಹೀಗೆ ಒಂದು ದಿನ ಶೀಲಾಡುವಿನ ಆಶ್ರಮಕ್ಕೆ ಬರುತ್ತಾರೆ ಆಗ ಆಶ್ರಮದಲ್ಲಿ ಬೆಳೆಯುತ್ತಿರುವ ಬಾಲಕನನ್ನು ನೋಡಿ ತುಂಬ ಸಂತೋಷಪಟ್ಟು ಶಿಲಾಡುವಿನ ಸತ್ಕಾರವನ್ನು ಸ್ವೀಕಾರ ಮಾಡಿದ ಆ ದೇವತೆಗಳು ಆಶ್ರಮದಿಂದ ಹೊರಡುವಾಗ ಬಾಲಕನಿಗೆ ದೀರ್ಘಾಯುಷ್ಮಾನ್ ಭವ ಎಂದು ಆಶೀರ್ವಾದ ಮಾಡಲು ಹೋದಾಗ ಒಂದು ಕ್ಷಣ ಹಾಗೆ ನಿಂತು ಬಿಡುತ್ತಾರೆ ಇನ್ನು ಅವರನ್ನು ನೋಡಿ ಭಯಭೀತನಾದ ಶೀಲಾಡು ಅವರ ಹತ್ತಿರ ಹೋಗಿ ಏನಾಯಿತು ಎಂದು ತಿಳಿದುಕೊಳ್ಳುತ್ತಾನೆ


ನಂದಿಯ ಆಯಸ್ಸು ತೀರುತ್ತದೆ ಎಂದು ಶೀಲಾ ಡುವೆ ಗೆ ಗೊತ್ತಾಗುತ್ತದೆ ಅದನ್ನು ಕೇಳಿ ಭಯಪಡದ ನಂದಿ ನಾನು ಶಿವನಿಂದಲೇ ಹುಟ್ಟಿದ್ದೇನೆ ಅದಕ್ಕೆ ಪರಶಿವನೇ ದಾರಿ ತೋರಿಸುತ್ತಾನೆ ಎಂದು ಶಿವನಿ ಗೋಸ್ಕರ ತಪಸ್ಸನ್ನು ಮಾಡಲು ಆರಂಭ ಮಾಡುತ್ತಾನೆ ನಂದಿಯ ತಪಸ್ಸಿಗೆ ಮೆಚ್ಚಿದ ಶಿವ ನಂದಿಯ ಮುಂದೆ ಪ್ರತ್ಯಕ್ಷವಾಗಿ ನನಗೆ ಆಯಸ್ಸನ್ನು ಕರುಣಿಸು ಎಂದು ಕೇಳಿದ ನಂದಿ ಚಿರಕಾಲ ನಿನ್ನ ಪಾದ ಸೇವೆ ಮಾಡುವ ವರವನ್ನು ಕರುಣಿಸು ಎಂದು ವರವನ್ನು ಬೇಡುತ್ತಾನೆ ಆಗ ಶಿವನು ವೃಷಭದ ಅವತಾರದಲ್ಲಿ ನನ್ನ ವಾಹನವಾಗಿ ಇರು ಎಂದು ವರವನ್ನು ಕೊಡುತ್ತಾನೆ ಅಂದಿನಿಂದ ಇಂದಿನವರೆಗೂ


ಶಿವನ ದ್ವಾರಪಾಲಕ ನಾಗಿ ಕಾಯುತ್ತಾ ಪ್ರಮುಖ ಗಣಗಳಲ್ಲಿ ಒಬ್ಬನಾಗಿ ಕೈಲಾಸಗಿರಿ ಗೆ ರಕ್ಷಕನಾಗಿ ತನ್ನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತಾ ನೆ ವೃಷಭನಾಥ ನಂದಿ ಸಮುದ್ರ ಮಂಥನ ಸಮಯದಲ್ಲಿ ಸಮುದ್ರದಿಂದ ಕಾರ್ಕೋಟಕ ವಿಷ ಹೊರಗೆ ಬಂದಾಗ ತ್ರೀ ಲೋಕವನ್ನು ಕಾಪಾಡುವ ಸಲುವಾಗಿ ಪರಮೇಶ್ವರನು ಆ ವಿಷವನ್ನು ನುಂಗುತ್ತಾನೆ ಈ ಸಮಯದಲ್ಲಿ ಸ್ವಲ್ಪ ವಿಷ ಕೆಳಗೆ ಬಿದ್ದ ಕಾರಣ ಅಲ್ಲೇ ಪಕ್ಕದಲ್ಲಿದ್ದ ನಂದಿ ಯಾವುದೇ ಯೋಚನೆ ಮಾಡದೆ ಆ ವಿಷವನ್ನು ಸೇವಿಸುತ್ತಾನೆ ಮತ್ತು ಇದರಿಂದ ಶಿವನ ಪರಮ ಭಕ್ತ ಎಂದು ಸಾಬೀತು ಪಡಿಸಿ ಕೊಳ್ಳುತ್ತಾನೆ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

    by     ವಸಂತ್ ಖಟಾವಕರ್

***


No comments:

Post a Comment