SEARCH HERE

Friday 1 October 2021

ವಾಮಚಾರ

 ವಾಮಚಾರ 

ಏನಿದು ವಾಮಚಾರ ಅಂದರೇ!! ವಾಮ !!ಅಂದರೆ !!ಎಡ !!ಅಂತಲೂ !!ಚಾರ !!ಅಂದರೆ ಚಲಿಸು ಅಂತಲೂ ಅರ್ಥ ಅಂದರೆ ಎಡಕೈ ಚಲಿಸುವ ಅಥವಾ ಚಾಲನೆ ಮಾಡುವ ಕಾರ್ಯ ಕ್ಕೇ ವಾಮಚಾರ ಅಂತ ಹೇಸರು ಇದು ಒಂದು ತಂತ್ರ ಸಾರ ದ ಭಾಗ ವಾಗಿದೇ ರಾಮಾಯಣ ಕಾಲದ ವಿಭಿಷಣ ಇದನ್ನು ಕಲಿತು ತನ್ನ ಅಣ್ಣ ನಾದ ರಾವಣನ್ನು ರಾಮನ ಜೋತೇ ಸೇರಿ ಸಂಹಾರ ಮಾಡಿದ ಅಂತ ಹೇಳುವರು ಹಾಗಾದರೆ ಇದು ನಿಜ ವಾಗಿಯೂ ಮಾರಣಾಂತಿಕವೇ ಹೌದು ಇದು ಧರ್ಮ ಭ್ರಷ್ಟ ರಿಗೇ ಮಾರಣಾಂತಿಕ ವೇ ಧರ್ಮ ನಿಷ್ಠರಿಗೇ ಇದು ವರದಾನವು ಕೂಡ ವಾಸ್ತವಿಕ ವಾಗಿ ಈ ವಾಮಚಾರ ವೂ ಕಾಡು ಜನಗಳು ಕಾಡು ಪ್ರಾಣಿಗಳಿಂದ ತಮ್ಮ ಜೀವ ರಕ್ಷಣೆಯ ದೃಷ್ಟಿಯಿಂದ ಕೇಲವೂಂದೂ ಗಿಡ ಮೂಲಿಕೇ ಬಳಸಿ ವನದುರ್ಗ ದೇವತೆ ಆರಾಧನೆ  ಹಾಗೂ ವನಮೂಲಿಕೇ ಇಂದ ತಮ್ಮ ಪ್ರಾಣ ರಕ್ಷಣೆ ಮಾಡುಕೂಳುತ್ತಿದ್ದರು ಆ ವನಮೂಲಿಕೇಯು ಪೂಜೆ ನಂತರ ಒಂದು ಸುಗಂಧ ಪರಿಮಳ ಬೀರುವ ಮೂಲಕ ಇವರ ಆರೋಗ್ಯ ಆಯುಷ್ಯ ಹೆಚ್ಚುತ್ತ ಇತ್ತು ಮತ್ತು ಪ್ರಾಣಿಗಳು ಆ ವಾಸನೇಗೇ ಇವರ ಹತ್ತಿರ ಬರುತ್ತಿರಲಿಲ್ಲ ಕಾಲಕ್ರಮೇಣ ಅವರು ಹಣದ ಆಸೆಗೆ ಬಿದ್ದು ಆ ವನದೇವತೇ ಕ್ರೂರ ದೃಷ್ಟಿಯಿಂದ ಇವರ ವಂಶವೇ ನಾಶವಾಗಿ ಇದು ಅನ್ಯರ ಪಾಲಾಯಿತು ಇಗ ಅದು ವಾಮಚಾರ ಅನ್ನುವ ಕಪ್ಪು ಹಣೇ ಪಟ್ಟಿ ಹೂತ್ತು ಕೂಂಡಿದೇ ಹಾಗಾದರೆ ಇದು ಸದಾಚಾರವೇ ಅಲ್ಲ ಏನ್ನಬಹುದು ಕಾರಣ ಕೆಲವುಗಿಡಮೂಲಿಕೇ ಉಪಯುಕ್ತ ದ್ರವ್ಯ ಗಳು ಕೆಲವು ಮಾಂತ್ರಿಕರು ಇದನ್ನ ತಮ್ಮ ಇಷ್ಟಾನುಸಾರ ಬಳಸುವುದರಿಂದ ಕೆಲವು ಅಹಿತಕರ ಘಟನೆ ನಡೆಯುವುದು ಉಂಟು ಆದರೆ ಅವನ ಜಾತಕದಲ್ಲಿ ಗ್ರಹಚಾರ ದೋಷ ದಿಂದ ಮಾತ್ರವೇ ಬರುವುದು ಇಲ್ಲವಾದಲ್ಲಿ ಯಾವ ರೀತಿಯ ಭಯ ಪಡುವ ಅಗತ್ಯ ವಿಲ್ಲ ಹಾಗಾದರೆ ಬನ್ನಿ ಯಾರಿಗೇ ಯಾವ ರೀತಿಯ ಗ್ರಹಚಾರ ದೋಷ ಇದ್ದರೆ ಈ !!ವಾಮಚಾರ!! ದೋಷ ಬರುವುದು 


1 ಯಾರ ಜಾತಕ ದಲ್ಲಿ ಲಗ್ನಾಧಿಪತಿಯು ನಿಚನಾಗಿದ್ದರೇ 

2 ಯಾರ ಜಾತಕ ದಲ್ಲಿ ಅಷ್ಟಮಧಾಪತಿಯು  ನಿಚವಾದರೇ 

3 ಯಾರ ಜಾತಕ ದಲ್ಲಿ ಕುಜನು ಅಷ್ಟಮ ದಲ್ಲಿ ನಿಚನಾದರೇ 

4 ಯಾರ ಜಾತಕ ದಲ್ಲಿ ಲಗ್ನಾಧಿಪತಿಯು ಮತ್ತು ಕುಜನು ಮಾರಕ ಗ್ರಹ ಸಂಯೋಗ ವಾದರೇ 

5 ಯಾರ ಜಾತಕ ದಲ್ಲಿ ಗುರುವು ಅಷ್ಟಮದಲ್ಲಿ ಲಗ್ನ ದಿಂದ ನಿಚವಾದರೇ 

6 ಯಾರ ಜಾತಕ ದಲ್ಲಿ ಶನಿ ಕುಜ ವೃಶ್ಚಿಕ ರಾಶಿ ಯಲ್ಲಿ ಮೇಷ ಲಗ್ನ ವಾದರೇ 

7 ಯಾರ ಜಾತಕ ದಲ್ಲಿ ಕುಜನು ನವಾಂಶ ಕುಂಡಲಿಯಲ್ಲಿ ರಾಶಿಯಿಂದ 12ನೇ ಭಾವದಲ್ಲಿದರೇ 

8 ಮಾರಕ ದಶಾ ಭುಕ್ತಿ ಇದ್ದರೆ 

9 ಯಾರ ಜಾತಕ ದಲ್ಲಿ ಶನಿ ಮತ್ತು ಮಾಂದಿ ಲಗ್ನದಲ್ಲಿದು ಕುಜ ಉಚ್ಚ ನಾಗಿ ಗುರು ನಿಚವಾದರೇ 

10 ಯಾರ ಜಾತಕ ದಲ್ಲಿ ಬುಧನು ಕನ್ಯಾ ಲಗ್ನ ವಾಗಿ ಸಪ್ತಮ ದಲ್ಲಿ ನಿಚನಾಗಿ ಆ ಸ್ಥಾನಕ್ಕೆ ಶನಿ ದೃಷ್ಟಿ ಬಿದ್ದರೆ 

11 ದ್ರೇಕ್ಕಣಾ ಲಗ್ನಾಧಿಪತಿಯು ಕುಜ ನಾಗಿ ನಿಚನಾದರೇ 

12 ಷಷೣಂಶ ಕುಂಡಲಿಯಲ್ಲಿ ಲಗ್ನಾಧಿಪತಿಯು ನಿಚನಾದರೇ 

13 ಕಟಕ ಲಗ್ನ ವಾಗಿ ಚಂದ್ರ ವೃಶ್ಚಿಕ ರಾಶಿಯಲ್ಲಿ ನಿಚವಾದರೇ 

14 ಚಂದ್ರ ಮಾಂದಿ ಸಂಬಂಧ ಲಗ್ನ ಕುಂಡಲಿಯಲ್ಲಿ ಷಷ್ಠ ಸ್ಥಾನ ಇಲ್ಲ ಅಷ್ಟಮ ಸ್ಥಾನ ದಲ್ಲಿದ್ರೇ 

15 ಲಗ್ನ ಕುಂಡಲಿಯ ಶುಕ್ರನು ನವಾಂಶ ಲಗ್ನಾಧಿಪತಿ ಜೋತೇ ನಿಚವಾದರೇ 

16 ಯಾರ ಜಾತಕ ದಲ್ಲಿ ಚಂದ್ರ ರಾಹು ಕೇತು ಮಾಂದಿ ಮತ್ತು ಮಾರಕ ಗ್ರಹ ದೃಷ್ಟಿ ಇಲ್ಲ ಸಂಯೋಗ ವಾದರೇ 

17 ಯಾರ ಜಾತಕ ದಲ್ಲಿ ಸಿಂಹ ಲಗ್ನ ವಾಗಿ ಕುಜ ಶನಿ ಮಾಂದಿ ವ್ಯಯ ಭಾವಕ್ಕೇ ಬಂದರೆ 

18 ಹೆಣ್ಣು ಮಕ್ಕಳು ವಿಷಕನ್ಯ ದೋಷ ದಲ್ಲಿ ಹುಟ್ಟಿದರೇ 

19 ಗಂಡು ಮಕ್ಕಳು ಅಮಾವಾಸ್ಯೆಯ ದಿನ ವ್ಯತಿಪಾತ ಯೋಗ ದಲ್ಲಿ ಹುಟ್ಟಿದರೇ 

20 ಮನೇಯ ನೈರುತ್ಯ ದಿಕ್ಕಿನಲ್ಲಿ ದೋಷ ವಿದ್ದರೇ 

21 ಮನೇ ಆಯಾವು ಕಾಕಾ ಆಯಾ ವಾಗಿದ್ದರೇ 

22 ಮನೆಯಲ್ಲಿ ಆಗಾಗಾ ನಾಯಿ ಬೆಕ್ಕು ಸಾಯುತ್ತಿದರೇ 

24 ಮನೇಯ ಮೇಲೆ ಗೂಬೆ ಕುಳಿತರೆ ಹಗಲಿನ ಲ್ಲಿ 

25 ಕಾಕಾ ಪ್ರವೇಶ ವಾದರೇ 

26 ಮನೇಯ ಒಳಗೇ ಕಪ್ಪೆ  ಏಡಿ ಬಂದರೆ 

27 ಮನೆಯಲ್ಲಿ ಆಗಾಗ ಕಾರಣ ಇಲ್ಲದೆ ಜಗಳ ವಾಗುತ್ತ ಯಿದ್ದರೇ 


ಇವುಗಳೆಲ್ಲ ವಾಮಚಾರ ಆಗಿರುವ ಸೂಚನೆ ಗಳು ಆದರೆ ಯಾರ ಜಾತಕ ದಲ್ಲಿ ಲಗ್ನಾಧಿಪತಿಯು ಮತ್ತು ಕುಜ ಶನಿ ಮತ್ತು ಚಂದ್ರ ಬಲವಾಗಿದ್ದರೇ ಇತರ ಯಾವ ರೀತಿಯ ವಾಮಚಾರ ಪ್ರಯೋಗ ಆಗೂದಿಲ್ಲ ಇವುಗಳೆಲ್ಲ ಲಗ್ನ ನವಾಂಶ ಕುಂಡಲಿಯ ಆಧಾರಿತ ನೂಡಬೇಕು 


ಪರಿಹಾರ  

1 ಪ್ರತಿ ಮಂಗಳವಾರ ಸಂಜೆ ನರಸಿಂಹ ದೇವರ ಆರಾಧನೆ 

2 ಪ್ರತಿ ಶನಿವಾರ ಆಂಜನೇಯನಿಗೇ ಕೇಸರಿ ಅಲಂಕಾರ ಮಾಡಿಸಿ ನಂತರ ಪ್ರಾಸಾದ ತೂಗೂಬೇಕು 

3 ಪ್ರತಿ ಮಂಗಳವಾರ ಶನಿವಾರ ಸಂಜೆಯ ಕಾಲದಲ್ಲಿ ಬಳಿಸಾಸಿವೇ ಸಹಿತ ಧೂಪ ಹಾಕುವುದು ಮನೆಯಲ್ಲಿ 

4 ಸಾಸಿವೆ ಎಣ್ಣೆಯ ದಿಪ ಹಚ್ಚುವುದು 

5 ಪ್ರತ್ಯಂಗಿರ ಪೂಜೆ ಹೂಮ ಹವನ ಮಾಡುವುದು 

6 ಅರ್ಕ ಗಣಪತಿ ಪೂಜೆ ಮಾಡುವುದು 

7 ಅಘೋರ ಮೃತ್ಯುಂಜಯ ಜಪ ಅನುಷ್ಠಾನ ಮಾಡುವುದು 

8 ಗಾಯಿತ್ರಿ ಮಂತ್ರ ಮಾಡುವುದು 

9 ದುರ್ಗ ಸೂಕ್ತ ನಮಸ್ಕಾರ ಮಾಡುವುದು 


ಇವುಗಳೆಲ್ಲ ಮಾಡಿದರೆ ಸಕಲ ವಾಮಚಾರ ಗ್ರಹಚಾರ ದೋಷ ಪರಿಹಾರ ಆಗುವುದು.

***


No comments:

Post a Comment