ಊರುಗಳನ್ನು ಕಂಡುಹಿಡಿಯಿರಿ.
1)ಕೊನೇ ಮಗಳು ವಾಸವಾಗಿರುವ ಊರು
2)ಸುರರು ನೆಲೆಸಿರುವ ಗ್ರಾಮ
3)ಅತ್ತಿಹಣ್ಣು ಗೊತ್ತು. ಅದರ ದರ?
4)ಕೌರವರ ದಾಯಾದಿಗಳು ನೆಲೆಸಿಹ ಸ್ಥಳ
5)ಹುಡುಕಿ ಹುಡುಕಿ ಈ ಕೆರೆ ಸಿಗುತ್ತೆ.
6)ಸುಂದರವಾದ ಬೆಟ್ಟ.
7)ಸಿಂಹಾಸನದಲ್ಲಿ ವಿರಾಜಮಾನವಾದ ಊರು
8)ಹಾವು ಕೋತಿಯ ನಂತರ "ಲ"ಕಾರದ ಬಾಲ ಸೇರಿದಾಗ ಸಿಗುವ ಊರು.
9)ಊರುಗಳಿಗೇ ಇದು ದೊಡ್ಡಣ್ಣ.
10)ಲೇ ಮಣಿ ಏನನ್ನು ಯೋಚಿಸುತ್ತಿರುವೆ ?
11)ಜೇನು ಸಿಗುವ ಬೆಟ್ಟ.
12)ಈ ಊರನ್ನು ತಿನ್ನಲೂ ಬಹುದು ( ಸುಳಿವು. ಒಣಹಣ್ಣು)
13)ಉಡುಪರು ಇರುವ ಸ್ಥಳ ಗೊತ್ತು. ಅವರ ಶ್ರೀಮತಿ ಇರುವುದು ?
14)ಮಂಗಳಾರತಿ ನಂತರ ಕೊಡುವುದು ಈ ಹಳ್ಳಿ ಯಲ್ಲಿದೆ.
15)ದೇಗುಲಕ್ಕೂ ಕಲ್ಲು ಬಂಡೆಗೂ ಏನು ಸಂಬಂಧ?
16)ಜೀವನವೇ ಚಿನ್ನದ ಸ್ಥಳ.
17) ಬಿಟ್ಟೇನೆಂದರು.........ಮಾಯೆ ?
18)ಭಾನುವಾರದ ಮಾರನೆ ದಿನ ಈ ಮಾರ್ಕೆಟ್ ಗೆ ಬನ್ನಿ.
19)ಬೇಟೆಯಾಡಲು ಈ ಊರು ಬೇಕೆ ?
20)ಸೇರಿನ ಅರ್ಧ ಭಾಗ ಸೇರಿದರೆ ನಡುಗುತ್ತದೆಯೇ ?
1 chikamangaluru
2 surapura
3 Athibele
4 pandavapura
5 Arasekere
6 saligrama
7 mysore
8 Nagamangala
9 hereyuru
10 chinthamani
11 Madugeri
12 Badami
13 udupi
14 Thirthahalli
15 Gudibande
16 Kolara
17 Bedadhi
18 somavarapete
19 Shikaripura
20 pavagada
**********
ಜಾಣ ಜಾಣೆಯರಿಗೆ ಸವಾಲು. ಣೆ *ಅಕ್ಷರದಿಂದ ಕೊನೆಯಾಗುವ ಪದಗಳನ್ನು ಬರೆಯಿರಿ:
೧.ದೇವರನ್ನು ನೆನೆಯುವುದು
೨.ಕುಳಿತುಕೊಳ್ಳುವ ಹಲಗೆ
೩.ಕಷ್ಟ ಪಡುವಿಕೆ
೪.ಉಪವಾಸದ ನಂತರ ಮಾಡುವುದು
೫.ಸಾಮಾಗ್ರಿಗಳು
೬.ದಯೆ
೭.ಹಾಸಿಗೆಯಲ್ಲಿ ಕಚ್ಚುವ ಕೀಟ
೮.ಹೊಲದಲ್ಲಿ ಕಲ್ಲು ಹೊಡೆಯಲು ಬಳಸುವುದು
೯.ಮದುವೆಯಲ್ಲಿ ವಧುವರ ಆಡುವ ಆಟ
೧೦.ಎಲ್ಲರಿಗೂ ಊಟ ಹಾಕುವುದು
೧೧.ಮಾತುಕತೆ
೧೨.ಡಿಕ್ಕಿ ಹೊಡೆಯುವುದು
೧೩.ತೀರ್ಥ ಸಿಂಪಡಿಸುವುದು
೧೪.ಕೊಠಡಿ
೧೫.ಚತುರೆ
೧೬.ನಿರ್ವಹಿಸುವುದು
೧೭.ತೀರ್ಥ ಕೊಡುವ ಚಮಚ
೧೮.ಜವಾಬ್ದಾರಿ
೧೯.ದೇವರಿಗೆ ಸುತ್ತುವುದು.
೨೦.ಮುಷ್ಕರದಲ್ಲಿ ಕೂಗುವುದು.
1 smarane
2 mane
3 bavane
4 parane
5 salakarane
6 karune
7 thigane
8 kavane
9 orutane
10 arogane
11 sambhashane
12 gharshane
13 prokshane
14 kone
15 jane
16 nirvahane
17 uddarane
18 hone
19 pradakshine
20 ghoshane
**********
ಜಾಣ , ಜಾಣೆಯರಿಗೆ ಮತ್ತೊಂದು ಸವಾಲು...
ಈ ಪದಗಳನ್ನು ಹುಡುಕಿ, ಮೂರು ಅಕ್ಷರಗಳು, "ಗೆ" ಅಕ್ಷರದಿಂದ ಕೊನೆ.
1. ಹಪ್ಪಳದ ಜೊತೆಗಿರುವುದು
2. ಊಟಕ್ಕೆ ಮಾಡುವುದು
3. ಕಣ್ಣಿಗೆ ಹಚ್ಚುವುದು
4. ಚೊಂಬಿನ ಜೊತೆ ಇರುವುದು
5. ಕೋತಿಯ ಕೈಗೆ ಕೊಡುವ ಹೂವು
6. ಮೈಸೂರಿನ ಹೂವು
7. ಕಾಲಿನ ಗೆಜ್ಜೆ
8. ಮನೆ ಕಟ್ಟಲು ಬೇಕು
9. ಸಂದೂಕು
10. ಮಡಿದವರ ಪೂಜಾ ಸ್ಥಳ
11. ರವೆಯ ಸಿಹಿ ತಿನಿಸು
12. ಮೊಸರಿಂದ ಆಗುವುದು
13. ಮರದ ತುಂಡುಗಳು
14. ಯುಗಾದಿಯ ಸಿಹಿ
15. ಈಗಿನ ಮಾಲ್
16. ತರಕಾರಿ ಕತ್ತರಿಸುವ ಮಣೆ
17. ಮೇಲೆ ಅಲ್ಲ
18. ಸೀರೆಯಲ್ಲಿ ತೆಗೆಯುವುದು
19. ಒತ್ತಿ ಮಾಡುವ ತಿಂಡಿ
20. ನಡಿಗೆಗೆ ಬದಲಿ ಮಾರ್ಗ
1 ಸಂಡಿಗೆ
2 ಅಡಿಗೆ
3 ಕಾಡಿಗೆ
4 ತಂಬಿಗೆ
5 ಸಂಪಿಗೆ
6 ಮಲ್ಲಿಗೆ
7 ಅಂದುಗೆ
8 ಇಟ್ಟಿಗೆ
9 ಪೆಟ್ಟಿಗೆ
10 ಗದ್ದಿಗೆ
11 ಸಜ್ಜಿಗೆ
12 ಮಜ್ಜಿಗೆ
13 ಕಟ್ಟಿಗೆ
14 ಹೋಳಿಗೆ
15 ಮಳಿಗೆ
16 ಈಳಿಗೆ
17 ಕೆಳಗೆ
18 ನಿರಿಗೆ
19 ಶ್ಯಾವಿಗೆ
20
***********
*ಕನ್ನಡ ನಿಮಗೆಷ್ಟು ಗೊತ್ತು ? *
ಎಲ್ಲ ಉತ್ತರಗಳು ‘ಣಿ’ಯಿಂದ ಮುಕ್ತಾಯ
1. ಕೃಷ್ಣನ ಹೆಂಡತಿ (3)
2. ದೂರ ಎಸೆತಕ್ಕೆ ಬಳಸುವ ಯುದ್ಧ ಸಾಧನ (3)
3. ಇಂದ್ರಜಾಲ ವಿದ್ಯೆ (3)
4. ಸೂರ್ಯ (3)
5. ಭೂಮಿ (3)
6. ಪಾರ್ವತಿ (3)
7. ದೇವಸ್ಥಾನದ ಕೊಳ (3)
8. ಇಂದ್ರನ ಹೆಂಡತಿ (3)
9. ಮಳೆ ನಕ್ಷತ್ರಗಳಲ್ಲಿ ಒಂದು (3)
10. ನರಕ ಮಾರ್ಗದಲ್ಲಿರುವ ನದಿ (4)
11. ಕರ್ನಾಟಕದಲ್ಲೂ ಇರುವ ಒಂದು ಜನಾಂಗ (3)
12. ಖಡ್ಗದ ಹೊಡೆತ ತಡೆಯಲು ಬಳಸುತ್ತಿದ್ದ ಸಾಧನ (3)
13. ಗಲ್ಲಿ / ಕೇರಿ (2)
14. ಮೇಲೆ ಹತ್ತಲು ಇದು ಬೇಕೇ ಬೇಕು (2)
15. ಹೆಣ್ಣು ಜಿಂಕೆ (3)
16. ಹೆಂಡತಿ (5)
17. ಉಗ್ರ ಹೊಡೆದಾಟ/ ತೀವ್ರ ಸ್ಪರ್ಧೆ (4)
18. ಹೆಣ್ಣು ದೆವ್ವ (3)
19. ಬಯಸಿದ್ದನ್ನು ಕೊಡುವ ದೇವಲೋಕದ ದಿವ್ಯ ರತ್ನ (4)
20. ಹೊಗೆ ಗೂಡು (3)
21. ಮಹಾಭಾರತದಲ್ಲಿ ಸೈನ್ಯದ ಮಾಪನ / ಅಳತೆ (4)
22. ರೇಡಿಯೋ / ಬಾನುಲಿ (5)
23. ಮದುವೆಯಾದವಳ ಮಂಗಲ ಆಭರಣ (4)
24. ಒಂದು ಜಾತಿಯ ಧಾನ್ಯದ ಕಾಳು (3)
25. ನಿವೃತ್ತಿ ವೇತನ (3)
******
1 rukmini 2dont no 3 yakshini 4 tharani 5 tharani 6 sharvani 7 kalyani. 8 inderani 9 barani 10 ytharani 11 lambani. 12 gurani 13 oni 14 yni 15 barani 16 sahadarmini. 17hanahani. 18 dakini 19 chudamani. 20 chimani 21 akshohini 22. Akashavani. 23 karimani 24navani or batani. 25 pinchani
******
ನಿಮ್ಮ ಮಿದುಳಿಗಷ್ಟು ಕೆಲಸ!
ಜಾಣ ಜಾಣೆಯರೇ ಮನೆಯಲ್ಲಿದ್ದು ಮೊದಲಿಗಿಂತಲೂ ಹೆಚ್ಚಿನ ಕೆಲಸ ಮಾಡಿ ಮಾಡಿ ಬೇಸರವೇ...
ಕೆಲಸ ಹಾಗಿರಲಿ...ಹೀಗೆ ಬನ್ನಿ...
ಬೇಸರ ಕಳೆಯುವ ಈ ಕನ್ನಡದ ೨೦ ಪದಗಳನ್ನು ಪತ್ತೆಮಾಡಿ!
ಹಾಂ! ಪ್ರತಿಪದವೂ "ಲು" ಇಂದ ಕೊನೆಯಾಗಬೇಕು!
ಸುಳಿವು ಎಂದಿರಾ?!
ಇಗೋ, ಇಪ್ಪತ್ತು ಸುಳಿವುಗಳು!
ಪ್ರಯತ್ನಿಸಿದಲ್ಲಿ ಫಲವುಂಟು.
೧. ಕೃಷ್ಣನ ಕರೆ ಇದರಿಂದ!
೨. ಮಳೆ ಸುರಿಯುವುದು
ಇಲ್ಲಿಂದ!
೩. ದೊಡ್ಡ ಆಲದಮರ
ಕಾಣದಂತೆ ಸುತ್ತಲೂ
ಹರಡಿಕೊಂಡಿರುವುದು!
೪. ತಾಯ ಹಾಲು ಕುಡಿಯಲು
ಕಂದನು ಇಲ್ಲಿರಲೇಬೇಕು!
೫. ನನ್ನ ಪಕ್ಕ ಅಥವಾ ನಿಮ್ಮ
ಪಕ್ಕ!
೬. ಕಳವಳ, ಆತಂಕ
೭. "ಕಾರ್ಗಾಲ ವೈಭವ" ದ
ಒಂದು ಮುಖ!
೮. ಸ್ವಚ್ಛಕರ್ಮಚಾರಿಗಳಿಗೆ ಇದು
ಬೇಕೇಬೇಕು!
೯. ದೇವರಮುಂದೆ ದೀಪ
ಹಚ್ಚಬೇಕೆ? ಇದು ಇದೆ
ತಾನೆ?!
೧೦. ಸೃಷ್ಟಿಯಲ್ಲಿನ sanitizer!
೧೧. ಕನ್ನಡದ ಭಾರ್ಗವ ಇದರ
ತೀರದವರು!
೧೨. ಇಲ್ಲಿಗೆ ಹಚ್ಚಿದರೆ
ವಿಭೂತಿಯಾದೆ!
೧೩. ಎಳೆಯ ಕಂದನ
ನಿದ್ರಾತಾಣ
೧೪. ದಾರವೋ ಹಗ್ಗವೋ,
ಹೀಗಾದರೆ ಬಿಡಿಸುವುದೇ
ಒಂದು ದೊಡ್ಡ ಕೆಲಸ!
೧೫. ಈ ಅಂಗವಿರುವುದು
ಆನೆಯೊಂದಕ್ಕೇ!
೧೬. ದಶಕಗಳ ಹಿಂದೆ ವಿದ್ಯುಚ್ಛಕ್ತಿ
ಇಲ್ಲದಿದ್ದಾಗ ಬೆಳಕಿಗೆ ಇದು
ಬೇಕಿತ್ತು!
೧೭. ಇದನ್ನು ತೆರೆದು
ಸೇವೆಯನು ಕೊಡೆಂದ
ಕನಕ!
೧೮. ಗಾಯಕನ ಎಡಪಕ್ಕ ಈ
ವಾದ್ಯ!
೧೯. ಇದರ ಯೋಗಿ ಬೆವರು
ಸುರಿಸಿದರೇ ನಮಗೆಲ್ಲ
ಅನ್ನ!
೨೦. ಹಳೆಯ ಕಿಟಕಿ,
ಬಾಗಿಲುಗಳಿಗೆ ಇದು
ಹಿಡಿಯುವುದುಂಟು!
1 ಕೊಳಲು
2 ಮುಗಿಲು
3 ಬಿಳಲು
4 ಮಡಿಲು
5 ಮಗ್ಗಲು
6 ದಿಗಿಲು
7 ಸಿಡಿಲು
8 ಬರಲು
9 ಸೊಡಲು
10
11 ಕಡಲು
12 ನೊಸಲು
13 ತೊಟ್ಟಿಲು
14 ಗೋಜಲು
15 ಸೊಂಡಿಲು
16 ಕಂದೀಲು
17 ಬಾಗಿಲು
18 ಪಿಟೀಲು
19 ನೇಗಿಲು
20 ಗೆದ್ದಿಲು
*************
ರಸ ಪ್ರಶ್ನೆ 12
ಈಶಾನ್ಯ ಭಾರತದ ರಾಜ್ಯಗಳು ಯಾವುವು ಮತ್ತು ರಾಜಧಾನಿಗಳ ಹೆಸರು ತಿಳಿಸಿರಿ
ರಸ ಪ್ರಶ್ನೆ 13
ದಕ್ಷಿಣ ಭಾರತದ ರಾಜ್ಯಗಳು ಯಾವುವು ಮತ್ತು ರಾಜಧಾನಿಗಳ ಹೆಸರು ತಿಳಿಸಿರಿ
ರಸ ಪ್ರಶ್ನೆ 14
ಉತ್ತರ, ಮಧ್ಯ, ಪೂರ್ವ ಮತ್ತು ಪಶ್ಚಿಮ ಭಾರತ ರಾಜ್ಯಗಳು ಯಾವುವು ಮತ್ತು ರಾಜಧಾನಿಗಳ ಹೆಸರು ತಿಳಿಸಿರಿ
ರಸ ಪ್ರಶ್ನೆ 12 ಉತ್ತರಗಳು
ಈಶಾನ್ಯ ಭಾರತದ ರಾಜ್ಯಗಳು ರಾಜಧಾನಿಗಳು
ಅಸ್ಸಾಂ ದಿಸ್ಪುರ್
ಮೇಘಾಲಯ ಶಿಲ್ಲಾಂಗ್
ಅರುಣಾಚಲ ಪ್ರದೇಶ ಇಟಾನಗರ
ನಾಗಾಲ್ಯಾಂಡ್ ಕೊಹಿಮಾ
ಮಣಿಪುರ ಇಂಫಾಲ್
ಮಿಜೋರಾಂ ಐಜ್ವಾಲ್
ತ್ರಿಪುರ ಅಗರ್ತಲಾ
ರಸ ಪ್ರಶ್ನೆ 13 ಉತ್ತರಗಳು
ದಕ್ಷಿಣ ಭಾರತದ ರಾಜ್ಯಗಳು ರಾಜಧಾನಿಗಳು
ಕರ್ನಾಟಕ ಬೆಂಗಳೂರು
ತಮಿಳುನಾಡು ಚೆನ್ನೈ
ಆಂಧ್ರ ಪ್ರದೇಶ ಅಮರಾವತಿ
ತೆಲಂಗಾಣ ಹೈದರಾಬಾದ್
ಕೇರಳ ತಿರುವನಂತಪುರ
ಗೋವಾ ಪಣಜಿ
ರಸ ಪ್ರಶ್ನೆ 14 ಉತ್ತರಗಳು
ಉತ್ತರ, ಮಧ್ಯ, ಪೂರ್ವ ಮತ್ತು ಪಶ್ಚಿಮ ಭಾರತ ರಾಜ್ಯಗಳು ಮತ್ತು ರಾಜಧಾನಿಗಳು
ಮಹಾರಾಷ್ಟ್ರ ಮುಂಬೈ
ಗುಜರಾತ್ ಗಾಂಧಿನಗರ
ರಾಜಸ್ಥಾನ ಜೈಪುರ
ಹರಿಯಾಣ ಚಂಡೀಗಢ
ಪಂಜಾಬ್ ಚಂಡೀಗಢ
ಉತ್ತರಾಖಂಡ ಡೆಹ್ರಾಡೂನ್
ಉತ್ತರ ಪ್ರದೇಶ ಲಕ್ನೋ
ಮಧ್ಯಪ್ರದೇಶ ಭೋಪಾಲ್
ಛತ್ತೀಸ್‌ಗಢ ರಾಯ್‌ಪುರ
ಜಾರ್ಖಂಡ್ ರಾಂಚಿ
ಬಿಹಾರ ಪಾಟ್ನಾ
ಪಶ್ಚಿಮ ಬಂಗಾಳ ಕೋಲ್ಕತ್ತಾ
ಒಡಿಶಾ ಭುವನೇಶ್ವರ
ಸಿಕ್ಕಿಂ ಗ್ಯಾಂಗ್ಟಾಕ್
ಹಿಮಾಚಲ ಪ್ರದೇಶ ಶಿಮ್ಲಾ
***
ರಸ ಪ್ರಶ್ನೆ G01 ಪ್ರಶ್ನೆ
ಪ್ರಾಸಬದ್ಧ ತುಂಬಿರಿ
- ಮನೆಗೆ ಬೇಕು ಬಾಗಿಲು, ಉಳಲು ಬೇಕು .....
- ರಾತ್ರಿ ಹಾರಾಡುವುದು ಬಾವಲಿ, ದೋಸೆಗೆ ಬೇಕು ....
- ಆಕಳಿಗೆ ಬೇಕು ಹುಲ್ಲು, ಉಳಲು ಜಗಿಯಲು ಬೇಕು ....
- ಯೋಧನ ಕೈಯಲ್ಲಿ ಕೋವಿ, ಸನ್ಯಾಸಿ ಧರಿಸುವುದು ....
- ಆಗಸ ವರ್ಣ ನೀಲಿ, ಸುಗ್ರೀವನ ಅಗ್ರಜ ....
- ಗಣಪನ ಉದರದಿ ಹಾವು, ಮೊಟ್ಟೆಗೆ ಬೇಕು ....
- ಮುದುಕನ ಕೈಯಲ್ಲಿ ದೊಣ್ಣೆ, ಕೃಷ್ಣನಿಗೆ ಇಷ್ಟ ....
- ಆಮೆಯ ಮೈಮೇಲೆ ಚಿಪ್ಪು, ಸಮುದ್ರದ ನೀರು ....
- ಗುಹೆಯಲ್ಲಿದೆ ಹುಲಿ, ಬಿಲದಲ್ಲಿದೆ ....
- ಕತ್ತೆ ಹೊರುವುದು ಹೊರೆ, ಸಾಬೂನಿಂದ ಬರುವುದು ....
- ಮಕ್ಕಳಿಗೆ ಬೇಕು ಧೈರ್ಯ, ಅಶೋಕನ ವಂಶ ....
- ಕೊರೆದು ತಿನ್ನುವುದು ಅಳಿಲು, ಗರಿ ಕೆದರಿ ಕುಣಿಯುವುದು ....
- ಮಳೆಗಾಲದಲ್ಲಿ ಬರುವುದು ನೆರೆ, ಸಾಗರದಲ್ಲಿ ಬರುವುದು .....
- ಕ್ಕೊ ಕ್ಕೋ ಕೂಗುವುದು ಕೋಳಿ, ಉಸಿರಾಟಕ್ಕೆ ಬೇಕು ....
- ಮೈ ನಡಗಿಸುವುದು ಛಳಿ, ಹಕ್ಕಿಗಳಲ್ಲಿ ಚಂದವಿರುವುದು ....
- ನದಿ ದಾಟಲು ಬೇಕು ದೋಣಿ, ರಾಜನ ಪತ್ನಿ .....
***
ರಸ ಪ್ರಶ್ನೆ G02 ಪ್ರಶ್ನೆ
ಶ್ರೀ ಕೃಷ್ಣನ ವಿವಿಧ ಹೆಸರುಗಳನ್ನು ಕಂಡುಹಿಡಿರಿ
- _ _ರಿ
- _ _ ದರ
- ಅ _ _
- _ ಪಿ _ ವ _ _
- ಕ _ _ ನಾ _
- _ ವಿಂ _
- _ _ರಾನಾ_
- _ ದ _
- _ ರಕಾನಾ _
- _ ಗ_ ಥ
- ಮ_ _ ಧ _
- _ ಶ _
- _ ರಂ _ ರ
- ವೇ _ _ ಪಾ _
- _ _ ಧ _
- _ ಕುಂ _
- _ _ ವ
- ನ _ _ ತ _ ರ
- _ ವ _ ನಂ _ _
- ನಂ _ _ _ ರ
- ಗೋ _ ಲ _ ಸಿ
- ವಾ _ ದೇ _
- ವ _ _ ವ _ _
- ನಾ _ ಯ _
***
ರಸ ಪ್ರಶ್ನೆ G03 ಪ್ರಶ್ನೆ
ಯಾವ ಕಡೆಯಿಂದ ಓದಿದರೂ ಸರಿ
- ಕರಿದ ತಿಂಡಿಯ ಹೆಸರು
- ತರಕಾರಿಯ ಹೆಸರು
- ಜಿಲ್ಲೆಯೊಂದರ ಹೆಸರು
- ಬಂಗಾರದ ಮತ್ತೊಂದು ಹೆಸರು
- 12 ರಾಶಿಗಳಲ್ಲಿ ಒಂದರ ಹೆಸರು
- ಗಾಳಿ ಆಡಲು ಬೇಕು
- ಪಂಚೇಂದ್ರಿಯಗಳಲ್ಲಿ ಇದು ಒಂದು
- ಕನ್ನಡ ವ್ಯಾಕರಣದಲ್ಲಿ ಇದು ಒಂದು
- ಮಿಂಚು ಬಂದರೆ ಇದು ಸಾಮಾನ್ಯವಾಗಿ ಬರುತ್ತದೆ
- ವಿರಸ ದ ವಿರುದ್ಧ ಪದ
***
ರಸ ಪ್ರಶ್ನೆ G04 ಪ್ರಶ್ನೆ
ರಸ ಪ್ರಶ್ನೆ G05 ಪ್ರಶ್ನೆ
ರಸ ಪ್ರಶ್ನೆ G06 ಪ್ರಶ್ನೆ
ಕರ್ನಾಟಕದ ನಾಲ್ಕಕ್ಷರದ ಊರ ಹೆಸರನ್ನು ಬರೆಯಿರಿ. ಮೊದಲ ಒಂದಕ್ಷರ ಸೂಚಿಸಬೇಕು.
- - ರವಾರ
- - ನೇಕಲ್
- - ದಾಪುರ
- - ವಣೂರ
- - ರವಾಡ
- - ರಿಹರ
- - ಪಟೂರು
- - ಗಳೂರು
- - ಗಳೂರು
- - ವಮೋಗ್ಗ
- - ಲಬುರ್ಗಿ
- - ಡಿಕೇರಿ
- - ಸಪೇಟೆ
- - ಣಿಪಾಲ
- - ಡಿಗೆರೆ
- - ಮಖಂಡಿ
- - ರಗುಂದ
- - ದ್ರಾವತಿ
- - ತಾಮಣಿ
- - ರ್ಮಸ್ಥಳ
***
ರಸ ಪ್ರಶ್ನೆ G07 ಪ್ರಶ್ನೆ
ಈ ಪದಗಳಲ್ಲಿರುವ ಮಹಾಭಾರತದ ವ್ಯಕ್ತಿಗ ಳನ್ನು ಗುರುತಿಸಿ
(ಬ್ರಾಕೆಟ್ನಲ್ಲಿರುವ ಸಂಖ್ಯೆಯ ಅಕ್ಷರಗಳು)
- ಮಯುಜರ ಣ ಷ್ಟಿವಧಿ(4)
- ಕು ಬದ ರ ನಿ ಪಶ ಚ (3)
- ಪಾ ದರಸ ಣಕರ್ಥ (2)
- ಹರ ಷ್ಣ ಣಧತಲಕೃ (2)
- ಮ ಜತನ ಸೇ ನಭೀ (4)
- ಲ ಬಜ ಏ ಗ ಕ ಣ ವ್ಯ (4)
- ಕ ಮಲದರಹರ್ಣಮ (2)
- ಭಿ ಮವ ಅ ಡಕೆನ್ಯು (4)
- ಟೋ ಮರ ದ್ಗ ಘ ಜ (4)
- ಗರಣ ವಿ ಕಗು ಧುಹ (3)
- ಕುಂ ಭಮೇಳ ಬರತಿ(2)
- ಖರಗ ಷ್ಮ ದರಗುಭೀ (2)
- ಮ ಜತ ಅ ಗ ತ್ಥಾ ಶ್ವ (4)
- ಜ ಹ ದೇಗರ ಸ ಗವ (4)
- ಮಹದೇವ ಲ್ಯ ಮಶ (2)
- ಗಣಪ ದ್ರಿ ಬಸಮಾ (2)
- ನು ಹವ ಮಭಾ ಣತಿ (4)
- ದು ರುಳ ಸ ಶ್ಯಾ ಣನ (4)
- ಕು ರವಲಿ ನ ಗಲಸ (3)
- ದ್ರೋಹರ್ಯ ಚಾಣಾ (4)
- ರ್ಯೋ ಗದು ಗ ನ ಧ (4)
- ರಿ ಮಪ ಧಾ ಹ ಗಾಂ (3)
- ದಿ ಮಪ ನತ ದ್ರೌಬ(3)
- ಜ ಸ ಡು ರಾ ಶ ಪಾಂ(4)
***
ರಸ ಪ್ರಶ್ನೆ G08 ಪ್ರಶ್ನೆ
- ರದಬೆಶಥಮದಗಾ (4)
- ವಿಷ್ಟಸುವತ್ರಸಿ (3)
- ಧ್ವಸೀಜಕಜನರ (3)
- ತಿಮಂಕುರೆಭಥ (೩)
- ನವಿಭಶ್ವಾಮತ್ರಸೇಮಿ (೪)
- ಳಲಕುರ್ಮಿಶಊನಿ (೩)
- ಆಯುಷ್ಮಾಜಹದ್ದುಟಾ (೩)
- ಕಖಿಚದೇರ್ಣಕನಶೂಚರ್ಪ (೪)
- ಧಲಬಂಲೂಕಚಿ (೩)
- ದುವಿನಭೀದುಸಷಶ್ಯಾಣ (೪)
- ಹಸೀತ್ರನುಮಿಮಂಸು (೩)
- ಕಿವಾವಾಧುಲಿಲ್ಮೀಕೀಚರಕ (೩)
ರಸ ಪ್ರಶ್ನೆ G09 ಪ್ರಶ್ನೆ
ಹತ್ತು ಒಗಟು
1. ಮಿರ ಮಿರ ಮಲ್ಲಿಗೇ, ಕುಯ್ಯುವವರಿಲ್ಲ, ಮುಡಿಯುವವರಿಲ್ಲ.
2.ಜಲಜಾಕ್ಷಿಯ ಛತ್ರಿ, ಎಷ್ಟು ಮಳೆ ಸುರಿದರೂ ನೆನೆಯುವುದಿಲ್ಲ.
3. ಅಕ್ಕ ತಂಗಿಯ ಮನೆಗೆ ಹೋಗುವಂತಿಲ್ಲ, ತಂಗೀ ಅಕ್ಕನ ಮನೆ ಒಳಗೆ ಹೋಗಬಹುದು. ಆದರೆ ಅವರಿಬ್ಬರಿಗೂ ಬೆಲೆ ಇದೆ.
4 ಅಂಕು ಡೊಂಕಾದ ಬಾವಿ, ಶಂಖ ಚಕ್ರದ ಬಾವಿ. ಇಣುಕಿ.ನೋಡಿದರೆ ತೊಟ್ಟು ನೀರಿಲ್ಲ.
5.ಚಿಕ್ಕವನು ಒಂದು ಹೆಜ್ಜೆ ಹಾಕೋ ವೇಳೆಗೆ ದೊಡ್ಡವನು ಹನ್ನೆರಡು ಹೆಜ್ಜೆ ಹಾಕ್ತಾನೆ.
6.ಕೊಟ್ಟಿದ್ದನ್ನು ಅಗೀತದೆ, ಸಿಟ್ಟು ಬಂದು ಉಗೀತದೆ
7. ನನ್ನ ಮನೆಯ ಹಿಂದೆ ಒಂದು ಮರವುಂಟು. ನೀವು ನೋಡಬಹುದು. ನಾನು ನೋಡಲಾರೆ.
8. ಪ್ರಾರಂಭಕ್ಕೆ ನಾಲ್ಕು ಕಾಲು, ಬೆಳೀತಾ ಎರಡು ಕಾಲು. ಈ ಪ್ರಾಣಿ ಯಾವುದು.
9಼ನಾ ಕೂರುವುದು ಮೂಗಿನ ಮೇಲೆ. ನಾ ಹಿಡಿಯುವುದು ಕಿವಿಗಳನ್ನು, ನಾ ತೋರುವುದು ಜಗವನ್ನು, ಹಾಗಾದರೆ ನಾ ಯಾರು?
10.ನನ್ನ ಹಿಂದೆಮುಂದೆ ಸಾಗುತ್ತೆ. ನಾನು ನಿಂತರೆ ನಿಲ್ಲುತ್ತೆ. ಕತ್ತಲಲ್ಲಿ ಕಾಣದಾಗುತ್ತೆ ಯಾವುದದು?
***
ರಸ ಪ್ರಶ್ನೆ G10 ಪ್ರಶ್ನೆ
ಓಬೀರಾಯನ ಕಾಲದ್ದು ಎಂದರೇನು?
****
ರಸ ಪ್ರಶ್ನೆ G01 ಉತ್ತರ
- ನೇಗಿಲು
- ಕಾವಲಿ
- ಹಲ್ಲು
- ಕಾವಿ
- ವಾಲಿ
- ಕಾವು
- ಬೆಣ್ಣೆ
- ಉಪ್ಪು
- ಇಲಿ
- ನೊರೆ
- ಮೌರ್ಯ
- ನವಿಲು
- ತೆರೆ
- ಗಾಳಿ
- ಗಿಳಿ
- ರಾಣಿ
**
ರಸ ಪ್ರಶ್ನೆ G02 ಉತ್ತರ
- ಶ್ರೀಹರಿ
- ದಾಮೋದರ
- ಅನಂತ / ಅಚ್ಯುತ
- ಗೋಪಿಕಾವಲ್ಲಭ
- ಕಮಲನಾಭ
- ಗೋವಿಂದ
- ಮಥುರಾನಾಥ
- ಮದನ
- ದ್ವಾರಕಾನಾಥ
- ರಂಗನಾಥ
- ಮದುಸೂಧನ
- ಕೇಶವ
- ಪುರಂದರ
- ವೇಣುಗೋಪಾಲ
- ಚಕ್ರಧರ/ ಗಿರಿಧರ
- ಮುಕುಂದ
- ಮಾಧವ
- ನವನೀತಚೋರ
- ದೇವಕೀನಂದನ
- ನಂದಕುಮಾರ
- ಗೋಕುಲವಾಸಿ
- ವಾಸುದೇವ
- ವಸುದೇವಸುತ
- ನಾರಾಯಣ
***
ರಸ ಪ್ರಶ್ನೆ G03 ಉತ್ತರ
- ಕುರುಕು
- ಟೊಮ್ಯಾಟೊ
- ಗದಗ
- ಕನಕ
- ಗದಗ
- ಕಿಟಕಿ
- ನಯನ
- ಸಮಾಸ
- ಗುಡುಗು
- ಸರಸ
ರಸ ಪ್ರಶ್ನೆ G04 ಉತ್ತರ
- ಭಗೀರಥ
- ರಾಮ
- ಭೀಷ್ಮ
- ನಳ
- ನಕ್ಷತ್ರಿಕ
- ನಾರದ
- ವಿದುರ
- ಯಕ್ಷ
- ಯಮ
- ಲಕ್ಷಣ
- ಸುಗ್ರೀವ
- ಭೀಮ
- ಆಂಜನೇಯ
- ರಾಮ
- ಉತ್ತರ
ರಸ ಪ್ರಶ್ನೆ G05 ಉತ್ತರ
- ಮಹಾಶಿವರಾತ್ರಿ
- ಹೋಳಿ ಹುಣ್ಣಿಮೆ
- ಶ್ರೀರಾಮನವಮಿ
- ವೈಕುಂಠ ಏಕಾದಶಿ
- ವರಮಹಾಲಕ್ಷ್ಮೀ ವೃತ
- ವಿನಾಯಕ ಚತುರ್ಥಿ
- ಸಂಕ್ರಾಂತಿ
- ನಾಗ ಪಂಚಮಿ
- ಬಲಿಪಾಡ್ಯಮಿ
- ಹನುಮ ಜಯಂತಿ
- ರಕ್ಷಾ ಬಂಧನ
- ರಥಸಪ್ತಮಿ
- ಬನದ ಹುಣ್ಣಿಮೆ
- ನವರಾತ್ರಿ
- ಭೀಮನ ಅಮಾವಾಸ್ಯೆ
- ಮಹಾಲಯ ಅಮಾವಾಸ್ಯೆ
- ಶಿವಾಜಿ ಜಯಂತಿ
- ನರಕ ಚತುರ್ದಶಿ
- ಅಕ್ಷಯ ತೃತೀಯ
- ವಿಜಯ ದಶಮಿ
ರಸ ಪ್ರಶ್ನೆ G06 ಉತ್ತರ
- ಕಾರವಾರ
- ಆನೇಕಲ್
- ಕುಂದಾಪುರ
- ಸವಣೂರ
- ಧಾರವಾಡ
- ಹರಿಹರ
- ತಿಪಟೂರು
- ಮಂಗಳೂರು
- ಬೆಂಗಳೂರು
- ಶಿವಮೊಗ್ಗ
- ಕಲಬುರ್ಗಿ
- ಮಡಿಕೇರಿ
- ಹೊಸಪೇಟೆ
- ಮಣಿಪಾಲ
- ಮೂಡಿಗೆರೆ
- ಜಮಖಂಡಿ
- ನರಗುಂದ
- ಭದ್ರಾವತಿ
- ಚಿಂತಾಮಣಿ
- ಧರ್ಮಸ್ಥಳ
**
ರಸ ಪ್ರಶ್ನೆ G07 ಉತ್ತರ
- ಯುಧಿಷ್ಠಿರ
- ಶಕುನಿ
- ಪಾರ್ಥ
- ಕೃಷ್ಣ
- ಭೀಮಸೇನ
- ಏಕಲವ್ಯ
- ಕರ್ಣ
- ಅಭಿಮನ್ಯು
- ಘಟೋಧಗಜ
- ವಿಧುರ
- ಕುಂತಿ
- ಭೀಷ್ಮ
- ಅಶ್ವತ್ಥಾಮ
- ಸಹದೇವ
- ಶಲ್ಯ
- ಮಾದ್ರಿ
- ಭಾನುಮತಿ
- ದುಶ್ಯಾಸನ
- ನಕುಲ
- ದ್ರೋಣಾಚಾರ್ಯ
- ದುರ್ಯೋಧನ
- ಗಾಂಧಾರಿ
- ದ್ರೌಪದಿ
- ಪಾಂಡು ರಾಜ
***
ರಸ ಪ್ರಶ್ನೆ G08 ಉತ್ತರ
- ದಶರಥ1
- ವಸಿಷ್ಠ2
- ಜನಕ 3
- ಮಂಥರೆ4
- ವಿಶ್ವಾಮಿತ್ರ5
- ಊರ್ಮಿಳಾ6
- ಜಟಾಯು7
- ಶೂರ್ಪನಖಿ8
- ಕಬಂಧ9
- ವಿಭೀಷಣ10
- ಸುಮಿತ್ರಾ11
- ವಾಲ್ಮೀಕಿ12
ರಸ ಪ್ರಶ್ನೆ G09 ಉತ್ತರ
- ನಕ್ಷತ್ರ
- ಆಕಾಶ
- ಸೇರು ಮತ್ತು ಪಾವು
- ಕಿವಿ
- ಗಡಿಯಾರದ ಮುಳ್ಳುಗಳು
- ಗಿರಣಿ
- ಜಡೆ
- ಮನುಷ್ಯ
- ಸುಲೋಚನ
- ನೆರಳು
****
ಹಳೆಯದ್ದು.
ನಿಜ.
ಅದರ ಪೂರ್ಣ ರೂಪ: Old British Royal ( O.B.Roy )
ಹಿಂದೆ ಯಾವುದಾದರೂ ಕಾನೂನು ಕ್ರಮ ಜರುಗಿಸುವುದಕ್ಕೆ ಮುಂಚೆ ಈ old British Royal ಕಾನೂನು ಏನು ಹೇಳುತ್ತೆ ಅಂತ ನೋಡುತ್ತಿದ್ದರಂತೆ. ಮುಂದೆ ಅದೇ ಅಭ್ಯಾಸ ಆಗಿ ಈ ಫೈಲು ಯಾವ ಕಾಲದ್ದಪ್ಪ ಅಂದ್ರೆ ಓಬೀರಾಯನ ಕಾಲದ್ದು ಅನ್ನೋ ಪದ ರೂಢಿಗೆ ಬಂತು.
***
ವರ್ಗ
ರಸ ಪ್ರಶ್ನೆ H01 ಪ್ರಶ್ನೆ
ಕರ್ನಾಟಕದ ಜಿಲ್ಲೆಗಳು ಎಷ್ಟಿವೆ ? ಅವುಗಳ ಹೆಸರು ಬರೆಯಿರಿ
ರಸ ಪ್ರಶ್ನೆ H02 ಪ್ರಶ್ನೆ
ಭಾರತದ ರಾಜ್ಯಗಳು ಎಷ್ಟಿವೆ ? ಅವುಗಳ ಹೆಸರು ಬರೆಯಿರಿ
ರಸ ಪ್ರಶ್ನೆ H03 ಪ್ರಶ್ನೆ
ಭಾರತದಲ್ಲಿ ಎಷ್ಟು ಕೇಂದ್ರಾಡಳಿತ ಪ್ರದೇಶಗಳು ಇವೆ ? ಅವುಗಳ ಹೆಸರು ಬರೆಯಿರಿ
ರಸ ಪ್ರಶ್ನೆ H04 ಪ್ರಶ್ನೆ
- Unmarried Girl
- Answer state
- Green gate
- Snake land
- Large Nation
- Place of kings
- Make juice
- Do drama
answers
ರಸ ಪ್ರಶ್ನೆ H01 ಉತ್ತರ
ಕರ್ನಾಟಕದ 31 ಜಿಲ್ಲೆಗಳ ಹೆಸರುಗಳು
- ಬೆಂಗಳೂರು ನಗರ
- ಬೆಳಗಾವಿ
- ಬೀದರ್
- ಚಾಮರಾಜನಗರ
- ಚಿಕ್ಕಮಗಳೂರು
- ದಕ್ಷಿಣ ಕನ್ನಡ
- ಧಾರವಾಡ
- ಕಲಬುರಗಿ
- ಹಾವೇರಿ
- ಕೋಲಾರ
- ಮಂಡ್ಯ
- ರಾಯಚೂರು
- ಶಿವಮೊಗ್ಗ
- ಉಡುಪಿ
- ವಿಜಯನಗರ
- ಉತ್ತರ ಕನ್ನಡ
- ಯಾದಗಿರಿ
- ತುಮಕೂರು
- ರಾಮನಗರ
- ಮೈಸೂರು
- ಕೊಪ್ಪಳ
- ಕೊಡಗು
- ಹಾಸನ
- ಗದಗ
- ದಾವಣಗೆರೆ
- ಚಿತ್ರದುರ್ಗ
- ಚಿಕ್ಕಬಳ್ಳಾಪುರ
- ವಿಜಯಪುರ
- ಬಳ್ಳಾರಿ
- ಬೆಂಗಳೂರು ಗ್ರಾಮೀಣ
- ಬಾಗಲಕೋಟೆ
***
ರಸ ಪ್ರಶ್ನೆ H02 ಉತ್ತರ
ಭಾರತದ 28 ರಾಜ್ಯಗಳ ಹೆಸರುಗಳು
- ಅಸ್ಸಾಂ
- ಮೇಘಾಲಯ
- ಅರುಣಾಚಲ ಪ್ರದೇಶ
- ನಾಗಾಲ್ಯಾಂಡ್
- ಮಣಿಪುರ
- ಮಿಜೋರಾಂ
- ತ್ರಿಪುರ
- ಕರ್ನಾಟಕ
- ತಮಿಳುನಾಡು
- ಆಂಧ್ರ ಪ್ರದೇಶ
- ತೆಲಂಗಾಣ
- ಕೇರಳ
- ಗೋವಾ
- ಮಹಾರಾಷ್ಟ್ರ
- ಗುಜರಾತ್
- ರಾಜಸ್ಥಾನ
- ಹರಿಯಾಣ
- ಪಂಜಾಬ್
- ಉತ್ತರಾಖಂಡ
- ಉತ್ತರ ಪ್ರದೇಶ
- ಮಧ್ಯಪ್ರದೇಶ
- ಛತ್ತೀಸ್‌ಗಢ
- ಜಾರ್ಖಂಡ್
- ಬಿಹಾರ
- ಪಶ್ಚಿಮ ಬಂಗಾಳ
- ಒಡಿಶಾ
- ಸಿಕ್ಕಿಂ
- ಹಿಮಾಚಲ ಪ್ರದೇಶ
***
ರಸ ಪ್ರಶ್ನೆ 03 ಉತ್ತರ
ಭಾರತದ 8 ಕೇಂದ್ರಾಡಳಿತ ಪ್ರದೇಶಗಳ ಹೆಸರುಗಳು
- ಅಂಡಮಾನ್ ಮತ್ತು ನಿಕೋಬಾರ್,
- ಜಮ್ಮು ಮತ್ತು ಕಾಶ್ಮೀರ,
- ಲಡಾಖ್,
- ಲಕ್ಷದ್ವೀಪ,
- ದೆಹಲಿ,
- ಚಂಡೀಗಢ,
- ಪಾಂಡಿಚೇರಿ,
- ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು
***
ರಸ ಪ್ರಶ್ನೆ H04 ಉತ್ತರ
- kanyakumari
- uttar pradesh
- haryana
- nagaland
- maharashtra
- rajasthan
- banaras
- karnataka
maths
ವರ್ಗ
ಪ್ರಶ್ನೆ M01
ಒಂದು ಕುಟುಂಬದ ಇಬ್ಬರು ತಮ್ಮ ಕುಟುಂಬ ಸಹಿತ ವನಭೋಜನಕ್ಕೆ ಹೊರಟರು. ಅವರಿಗೆ ಐದು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳು. ಒಟ್ಟು ಕುಟುಂಬ ದೊಡ್ಡದಾದ ಒಂದೇ ಮನೆಯಲ್ಲಿ ಎಲ್ಲರೂ ವಾಸವಾಗಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಆಗಿ ಒಂದೊಂದು ಗಂಡು ಮಗು ಇದ್ದು ಗಂಡಂದಿರ ಜೊತೆಗೆ ಈ ಕುಟುಂಬದಲ್ಲೇ ವಾಸವಾಗಿದ್ದಾರೆ.
ನಾಲ್ಕು ಗಂಡು ಮಕ್ಕಳಿಗೆ ಮದುವೆ ಆಗಿ ಅವರ ಹೆಂಡತಿಯರ ಜೊತೆ ಇದೇ ಕುಟುಂಬದಲ್ಲಿ ವಾಸ ಮಾಡುತ್ತಿದ್ದಾರೆ. ಮೂವರು ಗಂಡು ಮಕ್ಕಳಿಗೆ ಒಂದೊಂದು ಹೆಣ್ಣು ಮಗುವಿದೆ.
ಈಗ ಹೇಳಿ ಎಷ್ಟು ಜನ ವನಭೋಜನದಲ್ಲಿ ಪಾಲ್ಗೊಂಡಿದ್ದರು? ಹೆಣ್ಣು ಎಷ್ಟು? ಗಂಡು ಎಷ್ಟು?
***
ಪ್ರಶ್ನೆ M01 ಉತ್ತರ
11f + 10m = 21
***
ಪ್ರಶ್ನೆ M02
ಕೊಡ್ ನಂಬರ್ ಬರೆಯಿರಿ
_ _ _
276 - ಒಂದು ಸಂಖ್ಯೆ ಸರಿ ಇನ್ನೊಂದು ತಪ್ಪು ಜಾಗದಲ್ಲಿ ಇದೆ.
387 - ಯಾವ ಅಂಕಿಯೂ ಸರಿಯಿಲ್ಲ
368 - ಒಂದು ಸಂಖ್ಯೆ ಸರಿ ಇದೆ ಮತ್ತು ಸರಿ ಜಾಗದಲ್ಲಿ ಇದೆ
471 - ಎರಡು ಸಂಖ್ಯೆ ಸರಿ ಇದೆ ಆದರೆ ತಪ್ಪು ಜಾಗದಲ್ಲಿ ಇದೆ
**
ಪ್ರಶ್ನೆ M02 ಉತ್ತರ
164
***
ಪ್ರಶ್ನೆ M03
ಒಬ್ಬ ರೈತ ಒಂದು ಜೋಡಿ ಎತ್ತುಗಳನ್ನು 2000 ರೂಪಾಯಿಗಳಿಗೆ ಕೊಳ್ಳುತ್ತಾನೆ. ಮನೆಯಲ್ಲಿ ಅವನ ಹೆಂಡತಿ ಇದು ಬೇಡ. ಚೆನ್ನಾಗಿರುವ ಎತ್ತನ್ನು ತನ್ನಿ ಎನ್ನುತ್ತಾಳೆ. ಇದ್ದ ಎರಡು ಎತ್ತುಗಳನ್ನು ಸಂತೆಗೆ ತೆಗೆದುಕೊಂಡು ಹೋಗಿ ಮಾರಿದಾಗ 4000 ರೂಪಾಯಿಗಳಿಗೆ ಮಾರುತ್ತಾನೆ. ನಂತರ 6000 ರೂ. ಕೊಟ್ಟು ಇನ್ನೊಂದು ಜೋಡಿ ಎತ್ತುಗಳನ್ನು ಕೊಳ್ಳುತ್ತಾನೆ. ಮನೆಗೆ ಬಂದಾಗ ರೈತನ ಹೆಂಡತಿಗೆ ಇಷ್ಟವಾಗದೆ ಮತ್ತೆ ಮಾರನೆಯ ದಿನ ಎತ್ತುಗಳನ್ನು ಮಾರಿದಾಗ 8000 ರೂ. ಸಿಗುತ್ತದೆ. ಮನೆಗೆ ಬಂದು ಹೆಂಡತಿಗೆ 4000 ರೂ. ಲಾಭ ಎಂದು ಹೇಳಿದಾಗ, ಇಲ್ಲ 2000 ರೂ. ಮಾತ್ರ ಲಾಭ ಎಂದು ರೈತನ ಹೆಂಡತಿಯ ವಾದ. ನೀವೇ ಹೇಳಿ, ಎಷ್ಟು ಲಾಭ?
**
ಪ್ರಶ್ನೆ M03 ಉತ್ತರ
4000
***
ಪ್ರಶ್ನೆ M04
ಪ್ರಶ್ನೆ M04 ಉತ್ತರ
**
ಪ್ರಶ್ನೆ M05
**
ಪ್ರಶ್ನೆ M05 ಉತ್ತರ
...
***
ಪ್ರಶ್ನೆ M06
**
ಪ್ರಶ್ನೆ M06 ಉತ್ತರ
...
ಪ್ರಶ್ನೆ M07
**
ಪ್ರಶ್ನೆ M07 ಉತ್ತರ
...
***
ಪ್ರಶ್ನೆ M08 +ಉತ್ತರ
You know Table upto 9. It's good enough.
How to write a Table of any two digit numbers?
For example Table of 87
1st write down a table of 8 then a table of 7 beside it
08 0 7 (08+0) 87
------------------------------------
16 1 4 (16+1) 174
24 2 1 (24+2) 261
32 2 8 (32+2) 348
40 3 5 (40+3) 435
48 4 2 (48+4) 522
56 4 9 (56+4) 609
64 5 6 (64+5) 696
72 6 3 (72+6) 783
80 7 0 (80+7) 870
Now table of 38
03 0 8 (3+0) 38
06 1 6 (6+1) 76
09 2 4 (9+2) 114
12 3 2 (12+3) 152
15 4 0 (15+4) 190
18 4 8 (18+4) 228
21 5 6 (21+5) 266
24 6 4 (24+6) 304
27 7 2 (27+7) 342
30 8 0 (30+8) 380
33 8 8 (33+8) 418
36 9 6 (36+9) 456
***
ಪ್ರಶ್ನೆ M09 + ಉತ್ತರ
D R Kaprekar (1905 to 1986) Kaprekar's Constant
6174 is the number for 4 digit.
Kaprekar's constant, 6174, is found by repeatedly applying a specific process to any four-digit number with at least two distinct digits. This process involves rearranging the digits in descending and ascending order, subtracting the smaller number from the larger, and repeating the process with the result. Eventually, the result will always converge to 6174.
Eg. 4321 - 1234 or 1000 - 0001 👇👇
***
ಪ್ರಶ್ನೆ M10
**
ಪ್ರಶ್ನೆ M10 ಉತ್ತರ
***
pictorial
***
ಸಂವಿಧಾನ ಮತ್ತು ಆಡಳಿತ (Constitution and Governance)
೧೦. ಭಾರತದ ಸಂವಿಧಾನದ ಪಿತಾಮಹ (Father of the Indian Constitution) ಎಂದು ಯಾರನ್ನು ಕರೆಯಲಾಗುತ್ತದೆ? a) ಮಹಾತ್ಮ ಗಾಂಧಿ b) ರಾಜೇಂದ್ರ ಪ್ರಸಾದ್ (c) ಡಾ. ಬಿ.ಆರ್. ಅಂಬೇಡ್ಕರ್ d) ಸರ್ದಾರ್ ವಲ್ಲಭಭಾಯಿ ಪಟೇಲ್
೧೧. ಭಾರತದ ರಾಷ್ಟ್ರೀಯ ಚಿಹ್ನೆಯಲ್ಲಿ (National Emblem) ಎಷ್ಟು ಸಿಂಹಗಳಿವೆ? a) ಎರಡು b) ಮೂರು c) ಐದು (d) ನಾಲ್ಕು (ಕೇವಲ ಮೂರು ಮಾತ್ರ ಗೋಚರಿಸುತ್ತದೆ)
೧೨. ಭಾರತದ ಸಂವಿಧಾನವು ಯಾವಾಗ ಜಾರಿಗೆ ಬಂದಿತು? a) ಆಗಸ್ಟ್ ೧೫, ೧೯೪೭ (b) ಜನವರಿ ೨೬, ೧೯೫೦ c) ನವೆಂಬರ್ ೨೬, ೧೯೪೯ d) ಡಿಸೆಂಬರ್ ೧೨, ೧೯೫೦
೧೩. ಪ್ರಸ್ತುತ ಭಾರತದ ಯಾವ ಪ್ರಮುಖ ಹುದ್ದೆಯನ್ನು ರಾಷ್ಟ್ರಪತಿ (President) ಹೊಂದಿದ್ದಾರೆ? a) ಸರ್ಕಾರದ ಮುಖ್ಯಸ್ಥರು (Head of Government) (b) ರಾಜ್ಯದ ಮುಖ್ಯಸ್ಥರು (Head of State) c) ಮುಖ್ಯ ನ್ಯಾಯಾಧೀಶರು (Chief Justice) d) ಪ್ರಧಾನ ಮಂತ್ರಿ (Prime Minister)
೧೪. ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ಪ್ರಧಾನ ಕಛೇರಿ (Headquarters) ಎಲ್ಲಿದೆ? a) ನವದೆಹಲಿ b) ಕೋಲ್ಕತ್ತಾ c) ಬೆಂಗಳೂರು (d) ಮುಂಬೈ
೪೧. ಭಾರತದ ಸಂವಿಧಾನದಲ್ಲಿ 'ಮೂಲಭೂತ ಹಕ್ಕುಗಳ' (Fundamental Rights) ಪರಿಕಲ್ಪನೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ? a) ರಷ್ಯಾ (ಪೂರ್ವ ಸೋವಿಯತ್ ಒಕ್ಕೂಟ) b) ಐರ್ಲೆಂಡ್ c) UK (d) ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (USA)
೪೨. ಭಾರತದ ಸಂವಿಧಾನದ ಯಾವ ವಿಧಿಯನ್ನು 'ಸಂವಿಧಾನದ ಆತ್ಮ ಮತ್ತು ಹೃದಯ' (Soul and Heart of the Constitution) ಎಂದು ಡಾ. ಅಂಬೇಡ್ಕರ್ ಬಣ್ಣಿಸಿದ್ದಾರೆ? a) ವಿಧಿ ೧೯ (Article 19) b) ವಿಧಿ ೨೧ (Article 21) c) ವಿಧಿ ೧೪ (Article 14) (d) ವಿಧಿ ೩೨ (Article 32)
೪೩. ಭಾರತದ ಸಂವಿಧಾನದ ಪೀಠಿಕೆ (Preamble) ಯಲ್ಲಿ 'ಸಮಾಜವಾದಿ' (Socialist) ಮತ್ತು 'ಜಾತ್ಯತೀತ' (Secular) ಎಂಬ ಪದಗಳನ್ನು ಯಾವ ತಿದ್ದುಪಡಿಯ ಮೂಲಕ ಸೇರಿಸಲಾಯಿತು? a) ೪೦ ನೇ ತಿದ್ದುಪಡಿ b) ೪೪ ನೇ ತಿದ್ದುಪಡಿ (c) ೪೨ ನೇ ತಿದ್ದುಪಡಿ d) ೮೬ ನೇ ತಿದ್ದುಪಡಿ
೪೪. ಭಾರತದಲ್ಲಿ ಮತದಾನದ ಕನಿಷ್ಠ ವಯಸ್ಸನ್ನು ೨೧ ರಿಂದ ೧೮ ವರ್ಷಕ್ಕೆ ಇಳಿಸಿದ ಸಂವಿಧಾನಾತ್ಮಕ ತಿದ್ದುಪಡಿ ಯಾವುದು? a) ೬೦ ನೇ ತಿದ್ದುಪಡಿ (b) ೬೧ ನೇ ತಿದ್ದುಪಡಿ c) ೬೯ ನೇ ತಿದ್ದುಪಡಿ d) ೭೩ ನೇ ತಿದ್ದುಪಡಿ
೪೫. ಕೇಂದ್ರ ಸರ್ಕಾರವು ಯಾವ ಸದನದಲ್ಲಿ (House) ವಾರ್ಷಿಕ ಆಯವ್ಯಯವನ್ನು (Budget) ಮಂಡಿಸುತ್ತದೆ? a) ರಾಜ್ಯಸಭೆ (Rajya Sabha) b) ಶಾಸನ ಸಭೆ c) ವಿಧಾನ ಪರಿಷತ್ತು (d) ಲೋಕಸಭೆ (Lok Sabha)
೪೬. ಭಾರತದಲ್ಲಿ ರಾಜ್ಯಸಭೆಯ ಸದಸ್ಯರ ಅಧಿಕಾರಾವಧಿ (Tenure) ಎಷ್ಟು ವರ್ಷಗಳು? a) ೫ ವರ್ಷ b) ೪ ವರ್ಷ (c) ೬ ವರ್ಷ d) ಇದು ಶಾಶ್ವತ ಸದನ (ಸದಸ್ಯರು ಮಾತ್ರ ನಿವೃತ್ತರಾಗುತ್ತಾರೆ)
೪೭. ಯಾವುದೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು (President's Rule) ಘೋಷಿಸಲು ಅವಕಾಶ ನೀಡುವ ಸಂವಿಧಾನದ ವಿಧಿ ಯಾವುದು? a) ವಿಧಿ ೩೫೨ (b) ವಿಧಿ ೩೫೬ c) ವಿಧಿ ೩೬೦ d) ವಿಧಿ ೨೮೦
೪೮. ರಾಜ್ಯದ ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳನ್ನು ನೇಮಿಸುವವರು ಯಾರು? a) ಪ್ರಧಾನ ಮಂತ್ರಿ b) ಭಾರತದ ಮುಖ್ಯ ನ್ಯಾಯಾಧೀಶರು (c) ರಾಜ್ಯಪಾಲರು d) ರಾಷ್ಟ್ರಪತಿ
ರಾಜ್ಯಗಳ ರಚನೆ ಮತ್ತು ಭೂಗೋಳ (State Formation and Geography)
೪೯. ಭಾಷಾವಾರು ಆಧಾರದ ಮೇಲೆ ರಚನೆಯಾದ ಭಾರತದ ಮೊದಲ ರಾಜ್ಯ ಯಾವುದು? a) ಮಹಾರಾಷ್ಟ್ರ b) ತಮಿಳುನಾಡು c) ಕರ್ನಾಟಕ (d) ಆಂಧ್ರಪ್ರದೇಶ
೫೦. ಭಾರತದಲ್ಲಿ ಪ್ರದೇಶದ (Area) ದೃಷ್ಟಿಯಿಂದ ಅತ್ಯಂತ ಚಿಕ್ಕ ರಾಜ್ಯ ಯಾವುದು? a) ಸಿಕ್ಕಿಂ b) ತ್ರಿಪುರ (c) ಗೋವಾ d) ಮಿಜೋರಾಂ
೫೧. ಈಶಾನ್ಯ ಭಾರತದ ಯಾವ ರಾಜ್ಯವು ತನ್ನ ಭೂಪ್ರದೇಶದ ಬಹುಭಾಗವನ್ನು ಬಾಂಗ್ಲಾದೇಶದೊಂದಿಗೆ ಹಂಚಿಕೊಂಡಿದೆ? a) ಅಸ್ಸಾಂ b) ಮಣಿಪುರ c) ಮಿಜೋರಾಂ (d) ತ್ರಿಪುರ
೫೨. ಭಾರತದ ರಾಜಧಾನಿ ನವದೆಹಲಿ ಯಾವ ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಗೆ ಬರುತ್ತದೆ? a) ಚಂಡೀಗಢ b) ದಮನ್ ಮತ್ತು ದಿಯು (c) ರಾಷ್ಟ್ರೀಯ ರಾಜಧಾನಿ ಪ್ರದೇಶ (NCT) ದೆಹಲಿ d) ಲಕ್ಷದ್ವೀಪ
೫೩. ನೀತಿ ಆಯೋಗದ (NITI Aayog) ಅಧ್ಯಕ್ಷರು (Chairperson) ಯಾರು? a) ಭಾರತದ ರಾಷ್ಟ್ರಪತಿ b) ಭಾರತದ ಹಣಕಾಸು ಸಚಿವರು (c) ಭಾರತದ ಪ್ರಧಾನ ಮಂತ್ರಿ d) ಭಾರತದ ಉಪಾಧ್ಯಕ್ಷರು
೫೪. ಭಾರತದಲ್ಲಿ ಚುನಾವಣೆಗಳನ್ನು (Elections) ನಡೆಸುವ ಜವಾಬ್ದಾರಿ ಯಾವ ಸಂಸ್ಥೆಗೆ ಸೇರಿದೆ? a) ಭಾರತದ ಯೋಜನಾ ಆಯೋಗ b) ಭಾರತದ ಹಣಕಾಸು ಆಯೋಗ (c) ಭಾರತದ ಚುನಾವಣಾ ಆಯೋಗ d) ಸುಪ್ರೀಂ ಕೋರ್ಟ್
೫೫. ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ (First Female Speaker) ಯಾರು? a) ಸುಮಿತ್ರಾ ಮಹಾಜನ್ (b) ಮೀರಾ ಕುಮಾರ್ c) ಸುಷ್ಮಾ ಸ್ವರಾಜ್ d) ಸರೋಜಿನ್ ನಾಯ್ಡು
೫೬. ಯಾವ ಕೇಂದ್ರಾಡಳಿತ ಪ್ರದೇಶಕ್ಕೆ ತನ್ನದೇ ಆದ ಹೈಕೋರ್ಟ್ (High Court) ಇದೆ? a) ಚಂಡೀಗಢ b) ಪುದುಚೇರಿ (c) ದೆಹಲಿ d) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
೫೭. ಭಾರತದ ಪ್ರಥಮ ಕಾನೂನು ಮತ್ತು ನ್ಯಾಯ ಸಚಿವರು (First Law and Justice Minister) ಯಾರು? a) ಜವಾಹರಲಾಲ್ ನೆಹರು b) ಸರ್ದಾರ್ ವಲ್ಲಭಭಾಯಿ ಪಟೇಲ್ (c) ಬಿ.ಆರ್. ಅಂಬೇಡ್ಕರ್ d) ಮೌಲಾನಾ ಅಬುಲ್ ಕಲಾಂ ಆಜಾದ್
೫೮. ಸಂಸತ್ತಿನ ಎರಡು ಅಧಿವೇಶನಗಳ (Sessions of Parliament) ನಡುವಿನ ಗರಿಷ್ಠ ಅಂತರ ಎಷ್ಟು ಇರಬೇಕು? a) ೩ ತಿಂಗಳು b) ೫ ತಿಂಗಳು c) ೯ ತಿಂಗಳು (d) ೬ ತಿಂಗಳು
೫೯. ಭಾರತೀಯ ಸಂವಿಧಾನದಲ್ಲಿ 'ಮೂಲಭೂತ ಕರ್ತವ್ಯಗಳನ್ನು' (Fundamental Duties) ಯಾವ ಸಮಿತಿಯ ಶಿಫಾರಸ್ಸಿನ ಮೇಲೆ ಸೇರಿಸಲಾಯಿತು? a) ಶಾ ಆಯೋಗ b) ಜಿವಿ ರಾವ್ ಸಮಿತಿ (c) ಸ್ವರಣ್ ಸಿಂಗ್ ಸಮಿತಿ d) ಸರ್ಕಾರಿಯಾ ಆಯೋಗ
೬೦. ಭಾರತದ ಸಂಸತ್ತಿನ ಉಭಯ ಸದನಗಳ (Joint Sitting of both Houses) ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೆ? a) ಭಾರತದ ರಾಷ್ಟ್ರಪತಿ b) ಭಾರತದ ಉಪರಾಷ್ಟ್ರಪತಿ (c) ಲೋಕಸಭೆಯ ಸ್ಪೀಕರ್ d) ಭಾರತದ ಪ್ರಧಾನ ಮಂತ್ರಿ
ಇತಿಹಾಸ ಮತ್ತು ಸ್ವಾತಂತ್ರ್ಯ (History and Freedom)
ರಾಜಕೀಯ ಮತ್ತು ರಾಜ್ಯಗಳು (Politics and States)
೨೪. ಭಾರತದಲ್ಲಿ ರಾಜ್ಯಪಾಲರನ್ನು (Governor) ಯಾರು ನೇಮಿಸುತ್ತಾರೆ? a) ಮುಖ್ಯಮಂತ್ರಿ b) ಪ್ರಧಾನ ಮಂತ್ರಿ c) ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು (d) ರಾಷ್ಟ್ರಪತಿ
೨೫. ಭಾರತದಲ್ಲಿ ಲೋಕಸಭೆಯ (Lok Sabha) ಸದಸ್ಯರಾಗಲು ಕನಿಷ್ಠ ವಯಸ್ಸು ಎಷ್ಟು? a) ೨೧ ವರ್ಷ (b) ೨೫ ವರ್ಷ c) ೩೦ ವರ್ಷ d) ೩೫ ವರ್ಷ
೨೬. ಭಾರತದ ಅತ್ಯಂತ ಹೆಚ್ಚು ಜನಸಂಖ್ಯೆ (Population) ಹೊಂದಿರುವ ರಾಜ್ಯ ಯಾವುದು? a) ಮಹಾರಾಷ್ಟ್ರ b) ಬಿಹಾರ c) ಪಶ್ಚಿಮ ಬಂಗಾಳ (d) ಉತ್ತರ ಪ್ರದೇಶ
೨೭. ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು (Forest Area) ಹೊಂದಿರುವ ರಾಜ್ಯ ಯಾವುದು? a) ಅಸ್ಸಾಂ b) ಛತ್ತೀಸ್‌ಗಢ (c) ಮಧ್ಯಪ್ರದೇಶ d) ಕರ್ನಾಟಕ
ಭೂಗೋಳ ಮತ್ತು ಪರಿಸರ (Geography and Environment)
೪. ಭಾರತದ ಅತಿ ಉದ್ದದ ನದಿ ಯಾವುದು? a) ಕಾವೇರಿ (b) ಗಂಗಾ c) ಯಮುನಾ d) ಗೋದಾವರಿ
೫. ಪ್ರಪಂಚದ ಅತಿ ಎತ್ತರದ ಪರ್ವತ ಶ್ರೇಣಿ ಹಿಮಾಲಯವು ಯಾವ ದೇಶದಲ್ಲಿ ಹರಡಿಕೊಂಡಿದೆ? a) ನೇಪಾಳ b) ಭಾರತ c) ಭೂತಾನ್ (d) ಎಲ್ಲವೂ
೬. ಭಾರತದ ಅತ್ಯಂತ ದಕ್ಷಿಣದ ಭೂಭಾಗ (Mainland tip) ಯಾವುದು? a) ಇಂದಿರಾ ಪಾಯಿಂಟ್ b) ತಿರುವನಂತಪುರಂ (c) ಕನ್ಯಾಕುಮಾರಿ d) ರಾಮೇಶ್ವರಂ
೩೬. 'ನೀಲಿ ಕ್ರಾಂತಿ' (Blue Revolution) ಯಾವುದಕ್ಕೆ ಸಂಬಂಧಿಸಿದೆ? a) ತೈಲ ಉತ್ಪಾದನೆ b) ಹಾಲು ಉತ್ಪಾದನೆ (c) ಮೀನು ಉತ್ಪಾದನೆ d) ಆಹಾರ ಧಾನ್ಯ ಉತ್ಪಾದನೆ
೩೭. ಭಾರತದ ಯಾವ ರಾಜ್ಯವನ್ನು 'ದೇವರ ಸ್ವಂತ ನಾಡು' (God's Own Country) ಎಂದು ಕರೆಯಲಾಗುತ್ತದೆ? a) ಗೋವಾ b) ತಮಿಳುನಾಡು c) ಕರ್ನಾಟಕ (d) ಕೇರಳ
೩೮. ಗಿರ್ ರಾಷ್ಟ್ರೀಯ ಉದ್ಯಾನವನವು (Gir National Park) ಯಾವ ರಾಜ್ಯದಲ್ಲಿದೆ ಮತ್ತು ಯಾವುದಕ್ಕೆ ಹೆಸರುವಾಸಿಯಾಗಿದೆ? a) ಕರ್ನಾಟಕ - ಆನೆ b) ರಾಜಸ್ಥಾನ - ಹುಲಿ c) ಉತ್ತರ ಪ್ರದೇಶ - ಘೇಂಡಾಮೃಗ (d) ಗುಜರಾತ್ - ಏಷ್ಯಾಟಿಕ್ ಸಿಂಹ
ಪ್ರಮುಖ ಸ್ಥಳಗಳು ಮತ್ತು ಸಂಸ್ಥೆಗಳು (Key Places and Institutions)
೧೫. ಭಾರತದ ಅತಿದೊಡ್ಡ ಕೇಂದ್ರಾಡಳಿತ ಪ್ರದೇಶ (Union Territory) ಯಾವುದು? a) ಪುದುಚೇರಿ b) ದಮನ್ ಮತ್ತು ದಿಯು c) ಚಂಡೀಗಢ (d) ಲಡಾಖ್
೧೬. ಭಾರತದ ಮೊಟ್ಟಮೊದಲ ಉಪಗ್ರಹದ ಹೆಸರೇನು? a) ಭಾಸ್ಕರ-೧ b) ರೋಹಿಣಿ c) ಚಂದ್ರಯಾನ-೧ (d) ಆರ್ಯಭಟ
೧೭. 'ಬಂಗಾಳದ ದುಃಖ' (Sorrow of Bengal) ಎಂದು ಕರೆಯಲ್ಪಡುವ ನದಿ ಯಾವುದು? a) ಗಂಗಾ b) ಬ್ರಹ್ಮಪುತ್ರ c) ಕಾವೇರಿ (d) ದಾಮೋದರ್
ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಧರ್ಮ (Art Literature Religion and Religion)
೭. ಕೂಚಿಪುಡಿ ಎಂಬ ಶಾಸ್ತ್ರೀಯ ನೃತ್ಯವು ಯಾವ ರಾಜ್ಯಕ್ಕೆ ಸೇರಿದೆ? a) ತಮಿಳುನಾಡು b) ಕೇರಳ c) ಕರ್ನಾಟಕ (d) ಆಂಧ್ರಪ್ರದೇಶ
೮. ಭಾರತದ ರಾಷ್ಟ್ರೀಯ ಗೀತೆ 'ಜನ ಗಣ ಮನ'ದ ರಚನಾಕಾರರು ಯಾರು? a) ಬಂಕಿಮಚಂದ್ರ ಚಟರ್ಜಿ (b) ರವೀಂದ್ರನಾಥ ಠಾಗೋರ್ c) ಸುಬ್ರಮಣ್ಯ ಭಾರತಿ d) ಮೊಹಮ್ಮದ್ ಇಕ್ಬಾಲ್
೧೮. ಪ್ರಸಿದ್ಧ ಕಾದಂಬರಿ 'ಗೋರಾ' (Gora) ಅನ್ನು ಬರೆದವರು ಯಾರು? a) ಪ್ರೇಮಚಂದ್ b) ಬಂಕಿಮಚಂದ್ರ ಚಟರ್ಜಿ c) ಸರ್ದಾರ್ ವಲ್ಲಭಭಾಯಿ ಪಟೇಲ್ (d) ರವೀಂದ್ರನಾಥ ಠಾಗೋರ್
೧೯. ಕರ್ನಾಟಕದ ಹಂಪಿಯಲ್ಲಿರುವ ಪ್ರಸಿದ್ಧ ವಿರೂಪಾಕ್ಷ ದೇವಾಲಯವು ಯಾವ ಸಾಮ್ರಾಜ್ಯದ ಕಾಲದ್ದಾಗಿದೆ? a) ಚಾಲುಕ್ಯ b) ಹೊಯ್ಸಳ c) ರಾಷ್ಟ್ರಕೂಟ (d) ವಿಜಯನಗರ
೨೦. ಕೇರಳದ ಪ್ರಸಿದ್ಧ ಶಾಸ್ತ್ರೀಯ ನೃತ್ಯ ರೂಪ ಯಾವುದು, ಇದು ವರ್ಣರಂಜಿತ ಮುಖವಾಡ ಮತ್ತು ವಿಸ್ತಾರವಾದ ವೇಷಭೂಷಣಕ್ಕೆ ಹೆಸರುವಾಸಿಯಾಗಿದೆ? a) ಭರತನಾಟ್ಯಂ b) ಮೋಹಿನಿಯಾಟಂ c) ಒಡಿಸ್ಸಿ (d) ಕಥಕ್ಕಳಿ
೨೧. ಭಾರತೀಯ ಚಿತ್ರರಂಗದ ಅತಿ ದೊಡ್ಡ ಗೌರವ ಯಾವುದು? a) ಪದ್ಮಭೂಷಣ ಪ್ರಶಸ್ತಿ (b) ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ c) ಆಸ್ಕರ್ ಪ್ರಶಸ್ತಿ d) ಫಿಲ್ಮ್‌ಫೇರ್ ಪ್ರಶಸ್ತಿ
೩೧. ಭಾರತದ ಅತ್ಯಂತ ಪ್ರಾಚೀನ ವೇದ (Oldest Veda) ಯಾವುದು? a) ಯಜುರ್ವೇದ b) ಸಾಮವೇದ c) ಅಥರ್ವವೇದ (d) ಋಗ್ವೇದ
೩೨. 'ಸತ್ಯಮೇವ ಜಯತೇ' (Satyameva Jayate) ಎಂಬ ಘೋಷವಾಕ್ಯವನ್ನು ಯಾವ ಉಪನಿಷತ್ತಿನಿಂದ ತೆಗೆದುಕೊಳ್ಳಲಾಗಿದೆ? a) ಈಶೋಪನಿಷತ್ b) ಬೃಹದಾರಣ್ಯಕ ಉಪನಿಷತ್ (c) ಮುಂಡಕ ಉಪನಿಷತ್ d) ಕಠೋಪನಿಷತ್
೩೩. 'ರಾಮಚರಿತಮಾನಸ' (Ramcharitmanas) ಎಂಬ ಪ್ರಸಿದ್ಧ ಕೃತಿಯನ್ನು ಬರೆದವರು ಯಾರು? a) ವಾಲ್ಮೀಕಿ b) ವ್ಯಾಸ c) ಸೂರದಾಸ್ (d) ತುಳಸೀದಾಸ್
೨೮. ಒರಿಸ್ಸಾದ ಪ್ರಸಿದ್ಧ 'ಕೋಣಾರ್ಕ್ ಸೂರ್ಯ ದೇವಾಲಯ'ವನ್ನು (Konark Sun Temple) ನಿರ್ಮಿಸಿದವರು ಯಾರು? a) ರಾಜೇಂದ್ರ ಚೋಳ b) ಚಂದ್ರಗುಪ್ತ ಮೌರ್ಯ (c) ನರಸಿಂಹದೇವರಾಯ I d) ಕೃಷ್ಣದೇವರಾಯ
೨೯. ಜೈಪುರದಲ್ಲಿರುವ ಪ್ರಸಿದ್ಧ 'ಹವಾ ಮಹಲ್' (Hawa Mahal) ಅನ್ನು ಯಾವ ಹೆಸರಿನ ರಾಜನು ನಿರ್ಮಿಸಿದನು? a) ಮಹಾರಾಜ ಜೈ ಸಿಂಗ್ II (b) ಸವಾಯಿ ಪ್ರತಾಪ್ ಸಿಂಗ್ c) ಮಾಧೋ ಸಿಂಗ್ I d) ರಾಮ್ ಸಿಂಗ್ II
೩೦. ಭರತನಾಟ್ಯಂ ಶಾಸ್ತ್ರೀಯ ನೃತ್ಯವು ಯಾವ ರಾಜ್ಯಕ್ಕೆ ಸೇರಿದೆ? a) ಕೇರಳ b) ಆಂಧ್ರಪ್ರದೇಶ c) ಕರ್ನಾಟಕ (d) ತಮಿಳುನಾಡು
ವಿಜ್ಞಾನ ಮತ್ತು ತಂತ್ರಜ್ಞಾನ (Science and Technology)
೨೨. 'ಭಾರತದ ಕ್ಷಿಪಣಿ ಮಾನವ' (Missile Man of India) ಎಂದು ಯಾರನ್ನು ಕರೆಯಲಾಗುತ್ತದೆ? a) ಹೋಮಿ ಜೆ. ಭಾಭಾ b) ಜಗದೀಶ್ ಚಂದ್ರ ಬೋಸ್ c) ವಿಕ್ರಮ್ ಸಾರಾಭಾಯ್ d) ಡಾ. ಎ.ಪಿ.ಜೆ. ಅಬ್ದುಲ್ ಕಲಾಂ
೨೩. ಭಾರತದ ಅತಿ ದೊಡ್ಡ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Space Research Organisation) ಯಾವುದು? a) ಡಿಆರ್‌ಡಿಓ (DRDO) b) ಸಿಎಸ್‌ಐಆರ್ (CSIR) c) ಎನ್‌ಟಿಆರ್‌ಓ (NTRO) d) ಇಸ್ರೋ (ISRO)
ಪ್ರಮುಖ ವ್ಯಕ್ತಿಗಳು (Prominent Personalities)
'ಭಾರತದ ಉಕ್ಕಿನ ಮನುಷ್ಯ' (Iron Man of India) ಎಂದು ಯಾರನ್ನು ಕರೆಯಲಾಗುತ್ತದೆ? a) ಜವಾಹರಲಾಲ್ ನೆಹರು b) ಸರ್ದಾರ್ ವಲ್ಲಭಭಾಯಿ ಪಟೇಲ್ c) ಸುಭಾಷ್ ಚಂದ್ರ ಬೋಸ್ d) ಬಾಲ ಗಂಗಾಧರ ತಿಲಕ್
೩೪. 'ದಿ ಗ್ರೇಟ್ ವಾಲ್ ಆಫ್ ಇಂಡಿಯಾ' (The Great Wall of India) ಎಂದು ಪ್ರಸಿದ್ಧರಾದ ಕ್ರಿಕೆಟ್ ಆಟಗಾರ ಯಾರು? a) ಸಚಿನ್ ತೆಂಡೂಲ್ಕರ್ b) ಸೌರವ್ ಗಂಗೂಲಿ c) ವಿರಾಟ್ ಕೊಹ್ಲಿ d) ರಾಹುಲ್ ದ್ರಾವಿಡ್
೩೫. ಭಾರತದ ಮೊದಲ ಮಹಿಳಾ ಪ್ರಧಾನಿ (First Female Prime Minister) ಯಾರು? a) ಪ್ರತಿಭಾ ಪಾಟೀಲ್ b) ಸುಷ್ಮಾ ಸ್ವರಾಜ್ c) ಸರೋಜಿನಿ ನಾಯ್ಡು d) ಇಂದಿರಾ ಗಾಂಧಿ
ಇತರೆ ವೈವಿಧ್ಯಮಯ (Miscellaneous)
೩೯. ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ (National Aquatic Animal) ಯಾವುದು? a) ನೀಲಿ ತಿಮಿಂಗಿಲ (Blue Whale) b) ಕಡಲಾಮೆ (Sea Turtle) (c) ಗಂಗಾ ನದಿ ಡಾಲ್ಫಿನ್ d) ಮೊಸಳೆ (Crocodile)
೪೦. ಭಾರತದ ರಾಷ್ಟ್ರೀಯ ಕ್ಯಾಲೆಂಡರ್ (National Calendar) ಯಾವುದು? a) ವಿಕ್ರಮ ಸಂವತ್ b) ಗ್ರೆಗೋರಿಯನ್ ಕ್ಯಾಲೆಂಡರ್ (c) ಶಕ ಸಂವತ್ d) ಹಿಜರಿ ಕ್ಯಾಲೆಂಡರ್
ಯುಗಾದಿ
ಸಾರಾಂಶವಾಗಿ, ಯುಗಾದಿಯನ್ನು ಸೃಷ್ಟಿಯ ಆರಂಭ, ಹೊಸ ವರ್ಷದ ಶುಭಾರಂಭ ಮತ್ತು ಜೀವನದ ಸುಖ-ದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸುವ ತತ್ವದ ಆಚರಣೆಗಾಗಿ ಆಚರಿಸಲಾಗುತ್ತದೆ.
**
ಹೋಳಿ ಹಬ್ಬದ ಆಚರಣೆಗೆ ಸಂಬಂಧಿಸಿದ ಪ್ರಮುಖ ಪುರಾಣ ಕಥೆಗಳು ಇಲ್ಲಿವೆ:
ಅ. ಪ್ರಹ್ಲಾದ ಮತ್ತು ಹೋಲಿಕಾಳ ಕಥೆ (Holika Dahan)
ಇದು ಹೋಳಿ ಹಬ್ಬದ ಆಚರಣೆಯ ಪ್ರಮುಖ ಕಾರಣವಾಗಿದೆ:
ಹಿರಣ್ಯಕಶಿಪು ಎಂಬ ರಾಕ್ಷಸ ರಾಜನು ತಾನೇ ದೇವರು ಎಂದು ಘೋಷಿಸಿ, ಎಲ್ಲರೂ ತನ್ನನ್ನು ಪೂಜಿಸಬೇಕೆಂದು ಆಜ್ಞಾಪಿಸಿದನು.
ಆದರೆ ಅವನ ಮಗನಾದ ಪ್ರಹ್ಲಾದನು ವಿಷ್ಣುವಿನ ಪರಮ ಭಕ್ತನಾಗಿದ್ದನು ಮತ್ತು ತನ್ನ ತಂದೆಯ ಆದೇಶವನ್ನು ನಿರಾಕರಿಸಿದನು.
ಕೋಪಗೊಂಡ ಹಿರಣ್ಯಕಶಿಪು ತನ್ನ ಸಹೋದರಿ ಹೋಲಿಕಾಳ ಸಹಾಯದಿಂದ ಪ್ರಹ್ಲಾದನನ್ನು ಕೊಲ್ಲಲು ಯತ್ನಿಸಿದನು. ಹೋಲಿಕಾಳು ಬೆಂಕಿಯಲ್ಲಿ ಸುಡದೇ ಇರುವ ವರವನ್ನು ಪಡೆದಿದ್ದಳು.
ಹೋಲಿಕಾಳು ಪ್ರಹ್ಲಾದನನ್ನು ತನ್ನ ಮಡಿಲಲ್ಲಿಟ್ಟುಕೊಂಡು ಅಗ್ನಿ ಪ್ರವೇಶ ಮಾಡಿದಳು. ಆದರೆ, ವಿಷ್ಣುವಿನ ಕೃಪೆಯಿಂದ ಪ್ರಹ್ಲಾದನು ಸುರಕ್ಷಿತನಾಗಿ ಹೊರಬಂದನು, ಮತ್ತು ಬೆಂಕಿಯಲ್ಲಿ ಸುಡಬಾರದಿದ್ದ ವರವನ್ನು ಹೊಂದಿದ್ದ ಹೋಲಿಕಾಳು ಉರಿದುಹೋದಳು.
ಈ ಘಟನೆಯು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸೂಚಿಸುತ್ತದೆ. ಈ ನೆನಪಿಗಾಗಿ ಹೋಳಿಯ ಹಿಂದಿನ ದಿನ 'ಹೋಲಿಕಾ ದಹನ' ಎಂದು ಬೆಂಕಿ (ಬೋನ್‌ಫೈರ್) ಹಚ್ಚಿ ಆಚರಿಸಲಾಗುತ್ತದೆ.
ಆ. ಕಾಮದೇವನ ದಹನ (ದಕ್ಷಿಣ ಭಾರತದ ಪ್ರಮುಖ ಕಾರಣ)
ದಕ್ಷಿಣ ಭಾರತದ ಅನೇಕ ಪ್ರದೇಶಗಳಲ್ಲಿ ಇದನ್ನು ಕಾಮನ ಹಬ್ಬ ಅಥವಾ ಕಾಮದಹನ ಎಂದು ಆಚರಿಸುತ್ತಾರೆ:
ಮನ್ಮಥ (ಕಾಮದೇವ) ತನ್ನ ಪತ್ನಿ ಸತಿಯ ಮರಣದ ನಂತರ ತೀವ್ರ ತಪಸ್ಸಿನಲ್ಲಿದ್ದ ಶಿವನ ತಪಸ್ಸನ್ನು ಭಂಗಗೊಳಿಸಲು ಹೂವಿನ ಬಾಣಗಳನ್ನು ಪ್ರಯೋಗಿಸಿದನು.
ಇದರಿಂದ ಕೋಪಗೊಂಡ ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ಕಾಮದೇವನನ್ನು ಭಸ್ಮ ಮಾಡಿದನು.
ಕಾಮದೇವನ ಪತ್ನಿ ರತಿಯು ಶಿವನಲ್ಲಿ ಕ್ಷಮೆಯಾಚಿಸಿದ ನಂತರ, ಶಿವನು ಕಾಮದೇವನನ್ನು ಶರೀರವಿಲ್ಲದೆ (ಅನಂಗನಾಗಿ) ರತಿಗೆ ಮಾತ್ರ ಕಾಣುವಂತೆ ವರ ನೀಡಿದನು.
ಈ ಘಟನೆಯು ವಿಷಯಾಸಕ್ತಿಯನ್ನು (ಕಾಮ) ತ್ಯಾಗ ಮಾಡಿ, ಆತ್ಮಶುದ್ಧಿ ಸಾಧಿಸುವುದರ ಮಹತ್ವವನ್ನು ಸಾರುತ್ತದೆ.
ಇ. ರಾಧಾ ಮತ್ತು ಕೃಷ್ಣನ ಪ್ರೇಮಕಥೆ
ಉತ್ತರ ಭಾರತದಲ್ಲಿ ಹೋಳಿಯನ್ನು ರಾಧಾ ಮತ್ತು ಕೃಷ್ಣನ ದೈವಿಕ ಪ್ರೀತಿಯನ್ನು ಆಚರಿಸಲು ಬಣ್ಣದ ಹಬ್ಬವಾಗಿ ಆಚರಿಸಲಾಗುತ್ತದೆ. ಕೃಷ್ಣನು ರಾಧೆಗೆ ಮತ್ತು ಇತರ ಗೋಪಿಕೆಯರಿಗೆ ಬಣ್ಣ ಹಚ್ಚಿ ಆಟವಾಡುತ್ತಿದ್ದುದರ ಸಂಕೇತವಾಗಿ ಜನರು ಪರಸ್ಪರ ಬಣ್ಣಗಳನ್ನು ಎರಚುತ್ತಾರೆ.
೨. 💐 ಸಾಮಾಜಿಕ ಮತ್ತು ಕಾಲೋಚಿತ ಕಾರಣಗಳು
ವಸಂತ ಋತುವಿನ ಸ್ವಾಗತ: ಹೋಳಿಯು ಚಳಿಗಾಲದ ಅಂತ್ಯ ಮತ್ತು ವಸಂತ ಮಾಸದ (Spring) ಆಗಮನವನ್ನು ಸಾರುತ್ತದೆ. ಹೊಸ ಹೂವುಗಳು ಅರಳುವ ಮತ್ತು ಪ್ರಕೃತಿಯಲ್ಲಿ ಹೊಸ ಚೈತನ್ಯ ಮೂಡುವ ಸಂಭ್ರಮವನ್ನು ಇದು ಸೂಚಿಸುತ್ತದೆ.
ಒಡನಾಟ ಮತ್ತು ಏಕತೆ: ಈ ಹಬ್ಬವು ಜಾತಿ, ಮತ, ವಯಸ್ಸು ಮತ್ತು ಸ್ಥಾನಮಾನಗಳ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಬೆರೆಯುವ, ಮನಸ್ತಾಪಗಳನ್ನು ಮರೆತು, ಸ್ನೇಹ ಮತ್ತು ಏಕತೆಯನ್ನು ಬಲಪಡಿಸುವ ಒಂದು ಸುಸಂದರ್ಭವಾಗಿದೆ.
ಶುದ್ಧೀಕರಣ: ಹೋಲಿಕಾ ದಹನದಲ್ಲಿ ಹಳೆಯ, ಬೇಡದ ವಸ್ತುಗಳನ್ನು ಬೆಂಕಿಗೆ ಹಾಕುವುದು, ಜೀವನದಲ್ಲಿನ ಎಲ್ಲಾ ನಕಾರಾತ್ಮಕತೆ, ಕೆಟ್ಟ ಆಲೋಚನೆಗಳು ಮತ್ತು ದುಷ್ಟ ಉದ್ದೇಶಗಳನ್ನು ಸುಟ್ಟು, ಹೊಸ ಮತ್ತು ಶುದ್ಧ ಜೀವನವನ್ನು ಪ್ರಾರಂಭಿಸುವ ಸಂಕೇತವಾಗಿದೆ.
ದಸರಾ
ದಸರಾ (Dasara) ಹಬ್ಬವನ್ನು ಆಚರಿಸಲು ಮುಖ್ಯವಾಗಿ ಎರಡು ಪ್ರಮುಖ ಧಾರ್ಮಿಕ ಮತ್ತು ಒಂದು ಐತಿಹಾಸಿಕ ಕಾರಣಗಳಿವೆ. ದಸರಾವನ್ನು ವಿಜಯದಶಮಿ ಎಂದೂ ಕರೆಯಲಾಗುತ್ತದೆ, ಇದು ಒಳಿತಿನ ಮೇಲೆ ಕೆಡುಕಿನ ವಿಜಯವನ್ನು ಆಚರಿಸುವ ೧೦ ದಿನಗಳ ಮಹೋತ್ಸವವಾಗಿದೆ.
೧. ಶಕ್ತಿ ದೇವಿಯ ವಿಜಯ (ದುರ್ಗಾ ಮತ್ತು ಮಹಿಷಾಸುರ)
ದಕ್ಷಿಣ ಭಾರತ ಮತ್ತು ಪೂರ್ವ ಭಾರತದಲ್ಲಿ (ವಿಶೇಷವಾಗಿ ಕರ್ನಾಟಕದ ಮೈಸೂರು ಮತ್ತು ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯಾಗಿ) ಈ ಹಬ್ಬವನ್ನು ಆಚರಿಸಲು ಇದು ಪ್ರಮುಖ ಕಾರಣ:
ಕಥೆ: ಅಸುರರ ರಾಜನಾಗಿದ್ದ ಮಹಿಷಾಸುರನು ದೇವತೆಗಳಿಗೆ ಮತ್ತು ಮನುಷ್ಯರಿಗೆ ತೀವ್ರ ತೊಂದರೆ ನೀಡುತ್ತಿದ್ದನು. ಅವನನ್ನು ಯಾರಿಂದಲೂ ಸೋಲಿಸಲು ಸಾಧ್ಯವಾಗಲಿಲ್ಲ.
ಆಗ ಬ್ರಹ್ಮ, ವಿಷ್ಣು ಮತ್ತು ಶಿವನ ಶಕ್ತಿಗಳೆಲ್ಲಾ ಸೇರಿ ದುರ್ಗಾ ದೇವಿಯನ್ನು (ಚಾಮುಂಡೇಶ್ವರಿ) ಸೃಷ್ಟಿಸಿದರು.
ದುರ್ಗಾ ದೇವಿಯು ಮಹಿಷಾಸುರನೊಂದಿಗೆ ಒಂಬತ್ತು ದಿನಗಳ ಕಾಲ (ನವರಾತ್ರಿ) ಭೀಕರವಾಗಿ ಹೋರಾಡಿ, ಹತ್ತನೆಯ ದಿನದಂದು (ವಿಜಯದಶಮಿ) ಅವನನ್ನು ಸಂಹರಿಸಿ ಲೋಕಕ್ಕೆ ಶಾಂತಿ ತಂದಳು.
ಗಣೇಶ
ಮಹತ್ವ: ಈ ವಿಜಯದ ಸ್ಮರಣಾರ್ಥವಾಗಿ, ದುಷ್ಟ ಶಕ್ತಿಗಳ ನಾಶ ಮತ್ತು ಧರ್ಮದ ರಕ್ಷಣೆಗಾಗಿ ದೇವಿಗೆ ಕೃತಜ್ಞತೆ ಸಲ್ಲಿಸಲು ದಸರಾ ಹಬ್ಬವನ್ನು ಆಚರಿಸಲಾಗುತ್ತದೆ.
೨. ಶ್ರೀರಾಮನ ವಿಜಯ (ರಾಮ ಮತ್ತು ರಾವಣ)
ಉತ್ತರ ಭಾರತದಲ್ಲಿ (ದಶೇರಾ ಅಥವಾ ದಶಹರಾ ಎಂದು) ಈ ಹಬ್ಬವನ್ನು ಆಚರಿಸಲು ಇದು ಮುಖ್ಯ ಕಾರಣ:
ಕಥೆ: ಭಗವಾನ್ ಶ್ರೀರಾಮನು ಲಂಕಾಧಿಪತಿ ರಾವಣನ ವಿರುದ್ಧ ಹೋರಾಡಿ, ಹತ್ತು ತಲೆಗಳ ರಾವಣನನ್ನು ಸಂಹರಿಸಿದ ವಿಜಯದಿನವೇ ವಿಜಯದಶಮಿ.
ಆಚರಣೆ: ಈ ಭಾಗಗಳಲ್ಲಿ ಹಬ್ಬದ ಕೊನೆಯ ದಿನ ರಾವಣ, ಕುಂಭಕರ್ಣ ಮತ್ತು ಮೇಘನಾದರ ದೊಡ್ಡ ಪ್ರತಿಮೆಗಳನ್ನು ಸುಡಲಾಗುತ್ತದೆ (ರಾವಣ ದಹನ).
ಮಹತ್ವ: ಇದು ಅಧರ್ಮದ ಮೇಲೆ ಧರ್ಮದ ವಿಜಯ, ಅಹಂಕಾರದ ಮೇಲೆ ವಿನಮ್ರತೆಯ ವಿಜಯ, ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಂಕೇತಿಸುತ್ತದೆ.
೩. ಐತಿಹಾಸಿಕ ಮತ್ತು ಸಾಮಾಜಿಕ ಮಹತ್ವ
ಮೈಸೂರು ದಸರಾ (ನಾಡಹಬ್ಬ): ಕರ್ನಾಟಕದಲ್ಲಿ ದಸರಾವು ನಾಡಹಬ್ಬವಾಗಿದೆ. ಇಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಈ ಹಬ್ಬವನ್ನು ಆಚರಿಸುವ ಸಂಪ್ರದಾಯವಿದೆ. ಮೈಸೂರಿನ ಒಡೆಯರ್ ರಾಜರು ೧೭ನೇ ಶತಮಾನದಲ್ಲಿ ಇದನ್ನು ಅತ್ಯಂತ ವೈಭವೋಪೇತವಾಗಿ ಆಚರಿಸಲು ಆರಂಭಿಸಿದರು, ಇದು ಇಂದಿಗೂ ವಿಶ್ವವಿಖ್ಯಾತವಾದ 'ಮೈಸೂರು ದಸರಾ' ಆಗಿ ಮುಂದುವರೆದಿದೆ.
ಆಯುಧ ಪೂಜೆ ಮತ್ತು ಶಮಿ ಪೂಜೆ: ವಿಜಯದಶಮಿಯಂದು ಸೈನ್ಯಗಳು ತಮ್ಮ ಯುದ್ಧೋಪಕರಣಗಳು ಮತ್ತು ಆಯುಧಗಳನ್ನು ಪೂಜಿಸಿ ಯುದ್ಧಕ್ಕೆ ಸಿದ್ಧರಾಗುವ ಸಂಪ್ರದಾಯವಿತ್ತು. ಈಗ ಈ ದಿನ ಜನರು ತಮ್ಮ ವೃತ್ತಿಗೆ ಸಂಬಂಧಿಸಿದ ಉಪಕರಣಗಳು, ವಾಹನಗಳು ಮತ್ತು ಯಂತ್ರೋಪಕರಣಗಳಿಗೆ ಆಯುಧ ಪೂಜೆ ಮಾಡಿ, ಯಶಸ್ಸು ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ.
ಸಾರಾಂಶವಾಗಿ, ದಸರಾ ಎಂಬುದು ದುಷ್ಟತ್ವವನ್ನು ಸೋಲಿಸಿ ದೇವಿಯು ಧರ್ಮವನ್ನು ಪುನಃ ಸ್ಥಾಪಿಸಿದ ವಿಜಯದ ನೆನಪು ಮತ್ತು ಬದುಕಿನಲ್ಲಿ ಹೊಸ ಆರಂಭ ಹಾಗೂ ಸತ್ಯದ ಶಕ್ತಿಯನ್ನು ಆಚರಿಸುವ ಹಬ್ಬವಾಗಿದೆ.
**
ಗಣೇಶ ಚತುರ್ಥಿಯನ್ನು (Ganesh Chaturthi) ಆಚರಿಸಲು ಇರುವ ಮುಖ್ಯ ಕಾರಣವೆಂದರೆ ಅದು ಹಿಂದೂಗಳ ಪ್ರೀತಿಯ ದೇವತೆಗಳಲ್ಲಿ ಒಬ್ಬರಾದ ಭಗವಾನ್ ಗಣೇಶನ ಜನ್ಮದಿನೋತ್ಸವ ಆಗಿದೆ.
ಗಣೇಶ ಚತುರ್ಥಿಯು ಕೇವಲ ಜನ್ಮದಿನದ ಆಚರಣೆಯಲ್ಲ; ಇದು ಧಾರ್ಮಿಕ, ಪೌರಾಣಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.
ಬಾಲ ಗಂಗಾಧರ ತಿಲಕ್ ಅವರ ಪಾತ್ರ: ಗಣೇಶ ಚತುರ್ಥಿಯು ಮೊದಲು ಮನೆಯೊಳಗಿನ ಖಾಸಗಿ ಆಚರಣೆಯಾಗಿತ್ತು. ಆದರೆ, ೧೮೯೩ ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರು ಈ ಹಬ್ಬವನ್ನು ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಉತ್ಸವವಾಗಿ ಪರಿವರ್ತಿಸಿದರು.
**
ಶಿವನು ಹಾಲಾಹಲವನ್ನು ಕುಡಿದು, ತನ್ನ ಗಂಟಲಲ್ಲಿ ವಿಷವನ್ನು ಹಿಡಿದಿಟ್ಟುಕೊಂಡು ನೀಲಕಂಠ ಆದ ದಿನವನ್ನು ಮಹಾ ಶಿವರಾತ್ರಿ ಎಂದು ಆಚರಿಸಲಾಗುತ್ತದೆ.
ಮಹಾ ಶಿವರಾತ್ರಿ ಬರುವುದು ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು (ಫೆಬ್ರವರಿ/ಮಾರ್ಚ್). ಈ ದಿನ ಶಿವನ ಧ್ಯಾನ ಮತ್ತು ಜಾಗರಣೆಗೆ ವಿಶೇಷ ಮಹತ್ವ ನೀಡಲಾಗುತ್ತದೆ.
🕉️ ಸಾರಾಂಶ
ಹೀಗಾಗಿ, ಶಿವನು ಹಾಲಾಹಲ ಕುಡಿದ ಕಾರಣದಿಂದಾಗಿ ಆತನಿಗೆ ನೀಲಕಂಠ ಎಂಬ ಹೆಸರು ಬಂತು ಮತ್ತು ಈ ದಿನವನ್ನು ಶ್ರಾವಣ ಮಾಸದ ಪವಿತ್ರತೆಗೆ ಒಂದು ಪ್ರಮುಖ ಕಾರಣವೆಂದು ಪರಿಗಣಿಸಲಾಗುತ್ತದೆ.
ಹಾಗೆಯೇ, ಆ ವಿಷದ ಉರಿಯನ್ನು ಶಮನಗೊಳಿಸಲು ಮತ್ತು ಶಿವನ ಕಲ್ಯಾಣವನ್ನು ಆಚರಿಸಲು ಮಹಾ ಶಿವರಾತ್ರಿಯಂದು ವಿಶೇಷ ಪೂಜೆ ಹಾಗೂ ರಾತ್ರಿಯಿಡೀ ಜಾಗರಣೆ ನಡೆಯುತ್ತದೆ.
ಹೆಚ್ಚಿನ ಆಧ್ಯಾತ್ಮಿಕ ಮಹತ್ವದ ವಿಷಯಗಳಲ್ಲಿ, ಘಟನೆ ನಡೆದ ನಿಖರವಾದ ದಿನಾಂಕಕ್ಕಿಂತ ಆ ಘಟನೆಯ ಮಹತ್ವ ಮತ್ತು ಆಚರಣೆಯ ಉದ್ದೇಶಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ.
**
ಶ್ರೀಕೃಷ್ಣನ ಜನ್ಮ (The Birth of Lord Krishna)
ಪೌರಾಣಿಕ ಕಥೆ: ಹಿಂದೂ ಪುರಾಣಗಳ ಪ್ರಕಾರ, ಶ್ರೀಕೃಷ್ಣನು ಭಗವಾನ್ ವಿಷ್ಣುವಿನ ಎಂಟನೇ ಅವತಾರ. ಇವರು ದ್ವಾಪರ ಯುಗದಲ್ಲಿ ಮಥುರಾದಲ್ಲಿ ಹುಟ್ಟಿದರು.
ಶುಭ ಸಮಯ: ಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು, ಮಧ್ಯರಾತ್ರಿಯ (ಅರ್ಧ ರಾತ್ರಿ) ಸಮಯದಲ್ಲಿ ಜನಿಸಿದನು. ಜೊತೆಗೆ, ಆ ಸಮಯದಲ್ಲಿ ರೋಹಿಣಿ ನಕ್ಷತ್ರವು ಇತ್ತು. ಈ ಶುಭ ಸಂಯೋಗವನ್ನು ಆಚರಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ.
ಕಂಸನ ವಧೆ: ಕೃಷ್ಣನ ಜನನವು ತನ್ನ ದುಷ್ಟ ಮಾವನಾದ ಕಂಸನ ಕ್ರೂರ ಆಳ್ವಿಕೆಯಿಂದ ಭೂಮಿಯನ್ನು ಮುಕ್ತಗೊಳಿಸುವ ಉದ್ದೇಶವನ್ನು ಹೊಂದಿತ್ತು. ಕೃಷ್ಣನು ತನ್ನ ಬಾಲ್ಯದಲ್ಲಿಯೇ ಕಂಸನನ್ನು ವಧಿಸಿ ಧರ್ಮವನ್ನು ಪುನಃ ಸ್ಥಾಪಿಸಿದನು.

















No comments:
Post a Comment