108 names of krishna
ಸಂತಾನ ಗೋಪಾಲನ ವ್ರತ ಬಗ್ಗೆ ತಿಳಿಸಿ ಕೊಡುತ್ತೇನೆ ತುಂಬಾ ಜನರು ಸಂತಾನ ಪ್ರಾಪ್ತಿಗಾಗಿ ಕೇಳಿದ್ದೀರಿ ....
ಈ ರಂಗೋಲಿ ನೋಡಿ ಇದನ್ನು ನಾವು ಶ್ರೀಕೃಷ್ಣನ ತೊಟ್ಟಿಲು ರಂಗೋಲಿ ಅಂತ ಹೇಳುತ್ತೇವೆ ಅದನ್ನು ಹೇಗೆ ತೆಗೆಯಬೇಕು ಅಂತ ತೋರಿಸಿದ್ದೇನೆ ಈರಂಗೋಲಿಯನ್ನು
ಹಾಕಿ ಮದ್ಯದಲ್ಲಿ ಶ್ರೀಕೃಷ್ಣನ ಒಂದು ಬಟ್ಟಲಲಿಟ್ಟು ಪೂಜೆ ಮಾಡಬೇಕು ದಿನಾ ಹೊಸ ರಂಗೋಲಿ ಹಾಕಿ ಕೃಷ್ಣನ ತೊಳೆದು ಒರೆಸಿ ಇಟ್ಟು ಗಂದಾಕ್ಷತೆಗಳಿಂದ ಅರಿಷಿಣ ಕುಂಕುಮ ಏರಿಸಿ ಮಲ್ಲಿಗೆ ಪಾರಿಜಾತ ಎರಿಸಿದರೆ ಒಳ್ಳೆಯದು ಇಲ್ಲದಿದ್ದರೆ ಯಥಾಶಕ್ತಿ ಯಾವ ಹೂ ಸಿಗುತ್ತೋ ಎರಿಸಿ . ನಂತರ ತುಪ್ಪದ ದೀಪ ಬೆಳಗಿ ಹಾಲು ಸಕ್ಕರೆ ನೈವೇದ್ಯ ಮಾಡಿ ,
ನಂತರ ಸಂತಾನ ಗೋಪಾಲಕೃಷ್ಣನ ಸ್ತೋತ್ರ ಹೇಳಬೇಕು ಒಂದೇ ಸಲ , ನಂತರ ಗರ್ಭ ರಕ್ಷಾಕರ ಸ್ತೋತ್ರ ನೂರಾ ಎಂಟು ಸಲ ಹೇಳಬೇಕು.. ...
ಆ ನೈವೇದ್ಯ ಹಾಲು ಸಕ್ಕರೆ ವ್ರತಸ್ಥರೇ ಕುಡಿಬೇಕು...
ಸಂತಾನ ಗೋಪಾಲಕೃಷ್ಣ ಸ್ತೋತ್ರ ಬಹಳ ಫಲದಾಯಕವಾದದ್ದು ಖಂಡಿತಾ ಶ್ರದ್ಧೆಯಿಂದ ಮಾಡಿದಲ್ಲಿ ಗೋಪಾಲಕೃಷ್ಣ ಫಲ ಕೊಟ್ಟೆಕೊಡುತ್ತಾನೆ...
ವೀಣಾ ಜೋಶಿ
*********
*********
ಶ್ರೀ ಗಣೇಶಾಯ ನಮಃ
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ॥
ಓಂ ನಮೋ ಭಗವತೇ ವಾಸುದೇವಾಯ ।
ಶ್ರೀಶಂ ಕಮಲಪತ್ರಾಕ್ಷಂ ದೇವಕೀನನ್ದನಂ ಹರಿಮ್ ।
ಸುತಸಂಪ್ರಾಪ್ತಯೇ ಕೃಷ್ಣಂ ನಮಾಮಿ ಮಧುಸೂದನಮ್ ॥1॥
ನಮಾಮ್ಯಹಂ ವಾಸುದೇವಂ ಸುತಸಂಪ್ರಾಪ್ತಯೇ ಹರಿಮ್ ।
ಯಶೋದಾಂಕಗತಂ ಬಾಲಂ ಗೋಪಾಲಂ ನಂದನಂದನಮ್ ll 2॥
ಅಸ್ಮಾಕಂ ಪುತ್ರಲಾಭಾಯ ಗೋವಿಂದಂ ಮುನಿವಂದಿತಮ್
ನಮಾಮ್ಯಹಂ ವಾಸುದೇವಂ ದೇವಕೀನಂದನಂ ಸದಾ ॥ 3॥
ಗೋಪಾಲಂ ಡಿಂಬಕಂ ಒಂದೇ ಕಮಲಾಪತಿಂ ಅಚ್ಯುತಮ್ ।
ಪುತ್ರಸಂಪ್ರಾಪ್ತಯೇ ಕೃಷ್ಣಂ ನಮಾಮಿ ಯದುಪುಂಗವಮ್ ॥ 4॥
ಪುತ್ರಕಾಮೇಷ್ಟಿಫಲದಂ ಕಂಜಾಕ್ಷಂ ಕಮಲಾಪತಿಮ್ ।
ದೇವಕೀನಂದನಂ ಒಂದೇ ಸುತಸಮ್ಪ್ರಾಪ್ತಯೇ ಮಮ ॥ 5॥
ಪದ್ಮಾಪತೇ ಪದ್ಮನೇತ್ರೇ ಪದ್ಮನಾಭ ಜನಾರ್ದನ ।
ದೇಹಿ ಮೇ ತನಯಂ ಶ್ರೀಶ ವಾಸುದೇವ ಜಗತ್ಪತೇ ॥ 6॥
ಯಶೋದಾಂಕಗತಂ ಬಾಲಂ ಗೋವಿನ್ದಂ ಮುನಿವಂದಿತಮ್ l
ಅಸ್ಮಾಕಂ ಪುತ್ರ ಲಾಭಾಯ ನಮಾಮಿ ಶ್ರೀಶಮಚ್ಯುತಮ್ ॥ 7॥
ಶ್ರೀಪತೇ ದೇವದೇವೇಶ ದೀನಾರ್ತಿರ್ಹರಣಾಚ್ಯುತ ।
ಗೋವಿಂದಂ ಮೇ ಸುತಂ ದೇಹಿ ನಮಾಮಿ ತ್ವಾಂ ಜನಾರ್ದನ ॥ 8॥
ಭಕ್ತಕಾಮದ ಗೋವಿನ್ದ ಭಕ್ತಂ ರಕ್ಷ ಶುಭಪ್ರದ ।
ದೇಹಿ ಮೇ ತನಯಂ ಕೃಷ್ಣ ರುಕ್ಮಿಣೀವಲ್ಲಭ ಪ್ರಭೋ ॥ 9॥
ರುಕ್ಮಿಣೀನಾಥ ಸರ್ವೇಶ ದೇಹಿ ಮೇ ತನಯಂ ಸದಾ ।
ಭಕ್ತಮನ್ದಾರ ಪದ್ಮಾಕ್ಷ ತ್ವಾಮಹಂ ಶರಣಂ ಗತಃ ॥ 10॥
ದೇವಕೀಸುತ ಗೋವಿನ್ದ ವಾಸುದೇವ ಜಗತ್ಪತೇ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 11॥
ವಾಸುದೇವ ಜಗದ್ವನ್ದ್ಯ ಶ್ರೀಪತೇ ಪುರುಷೋತ್ತಮ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 12॥
ಕಂಜಾಕ್ಷ ಕಮಲಾನಾಥ ಪರಕಾರುಣಿಕೋತ್ತಮ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 13॥
ಲಕ್ಷ್ಮೀಪತೇ ಪದ್ಮನಾಭ ಮುಕುನ್ದ ಮುನಿವನ್ದಿತ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 14॥
ಕಾರ್ಯಕಾರಣರೂಪಾಯ ವಾಸುದೇವಾಯ ತೇ ಸದಾ ।
ನಮಾಮಿ ಪುತ್ರಲಾಭಾರ್ಥ ಸುಖದಾಯ ಬುಧಾಯ ತೇ ॥ 15॥
ರಾಜೀವನೇತ್ರ ಶ್ರೀರಾಮ ರಾವಣಾರೇ ಹರೇ ಕವೇ ।
ತುಭ್ಯಂ ನಮಾಮಿ ದೇವೇಶ ತನಯಂ ದೇಹಿ ಮೇ ಹರೇ ॥ 16॥
ಅಸ್ಮಾಕಂ ಪುತ್ರಲಾಭಾಯ ಭಜಾಮಿ ತ್ವಾಂ ಜಗತ್ಪತೇ ।
ದೇಹಿ ಮೇ ತನಯಂ ಕೃಷ್ಣ ವಾಸುದೇವ ರಮಾಪತೇ ॥ 17॥
ಶ್ರೀಮಾನಿನೀಮಾನಚೋರ ಗೋಪೀವಸ್ತ್ರಾಪಹಾರಕ ।
ದೇಹಿ ಮೇ ತನಯಂ ಕೃಷ್ಣ ವಾಸುದೇವ ಜಗತ್ಪತೇ ॥ 18॥
ಅಸ್ಮಾಕಂ ಪುತ್ರಸಂಪ್ರಾಪ್ತಿಂ ಕುರುಷ್ವ ಯದುನನ್ದನ ।
ರಮಾಪತೇ ವಾಸುದೇವ ಮುಕುಂದಂ ಮುನಿವಂದಿತ ll 19॥
ವಾಸುದೇವ ಸುತಂ ದೇಹಿ ತನಯಂ ದೇಹಿ ಮಾಧವ ।
ಪುತ್ರಂ ಮೇ ದೇಹಿ ಶ್ರೀಕೃಷ್ಣ ವತ್ಸಂ ದೇಹಿ ಮಹಾಪ್ರಭೋ ॥20॥
ಡಿಂಬಕಂ ದೇಹಿ ಶ್ರೀಕೃಷ್ಣ ಆತ್ಮಜಂ ದೇಹಿ ರಾಘವ ।
ಭಕ್ತಮನ್ದಾರ ಮೇ ದೇಹಿ ತನಯಂ ನನ್ದನನ್ದನ ॥ 21॥
ನಂದನಂ ದೇಹಿ ಮೇ ಕೃಷ್ಣ ವಾಸುದೇವ ಜಗತ್ಪತೇ ।
ಕಮಲನಾಥ ಗೋವಿನ್ದ ಮುಕುನ್ದ ಮುನಿವನ್ದಿತ ॥ 22॥
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ ।
ಸುತಂ ದೇಹಿ ಶ್ರಿಯಂ ದೇಹಿ ಶ್ರಿಯಂ ಪುತ್ರಂ ಪ್ರದೇಹಿ ಮೇ ॥ 23॥
ಯಶೋದಾಸ್ತನ್ಯಪಾನಜ್ಞಂ ಪಿಬನ್ತಂ ಯದುನನ್ದನಂ ।
ವನ್ದೇಽಹಂ ಪುತ್ರಲಾಭಾರ್ಥಂ ಕಪಿಲಾಕ್ಷಂ ಹರಿಂ ಸದಾ ॥ 24॥
ನನ್ದನನ್ದನ ದೇವೇಶ ನನ್ದನಂ ದೇಹಿ ಮೇ ಪ್ರಭೋ ।
ರಮಾಪತೇ ವಾಸುದೇವ ಶ್ರಿಯಂ ಪುತ್ರಂ ಜಗತ್ಪತೇ ॥ 25॥
ಪುತ್ರಂ ಶ್ರಿಯಂ ಶ್ರಿಯಂ ಪುತ್ರಂ ಪುತ್ರಂ ಮೇ ದೇಹಿ ಮಾಧವ ।
ಅಸ್ಮಾಕಂ ದೀನವಾಕ್ಯಸ್ಯ ಅವಧಾರಯ ಶ್ರೀಪತೇ ॥ 26॥
ಗೋಪಾಲ ಡಿಂಬ ಗೋವಿಂದ ವಾಸುದೇವ ರಮಾಪತೇ ।
ಅಸ್ಮಾಕಂ ಡಿಂಬಕಂ ದೇಹಿ ಶ್ರಿಯಂ ದೇಹಿ ಜಗತ್ಪತೇ ॥ 27॥
ಮದ್ವಾಂಛಿತಫಲಂ ದೇಹಿ ದೇವಕೀನನ್ದನಾಚ್ಯುತ ।
ಮಮ ಪುತ್ರಾರ್ಥಿತಂ ಧನ್ಯಂ ಕುರುಷ್ವ ಯದುನನ್ದನ ॥ 28॥
ಯಾಚೇಽಹಂ ತ್ವಾಂ ಶ್ರಿಯಂ ಪುತ್ರಂ ದೇಹಿ ಮೇ ಪುತ್ರಸಂಪದಮ್।
ಭಕ್ತ ಚಿಂತಾಮಣಿ ರಾಮ ಕಲ್ಪವೃಕ್ಷ ಮಹಾಪ್ರಭೋ ॥ 29॥
ಆತ್ಮಜಂ ನನ್ದನಂ ಪುತ್ರಂ ಕುಮಾರಂ ಡಿಮ್ಭಕಂ ಸುತಮ್ ।
ಅರ್ಭಕಂ ತನಯಂ ದೇಹಿ ಸದಾ ಮೇ ರಘುನಂದನ ॥ 30॥
ಒಂದೇ ಸನ್ತಾನಗೋಪಾಲಂ ಮಾಧವಂ ಭಕ್ತಕಾಮದಮ್ ।
ಅಸ್ಮಾಕಂ ಪುತ್ರಸಂಪ್ರಾಪ್ತ್ಯೈ ಸದಾ ಗೋವಿಂದಂ ಅಚ್ಯುತಂ 31॥
ಓಂಕಾರಯುಕ್ತಂ ಗೋಪಾಲಂ ಶ್ರೀಯುಕ್ತಂ ಯದುನಂದನಮ್ ।
ಕ್ಲೀಂಯುಕ್ತಂ ದೇವಕೀಪುತ್ರಂ ನಮಾಮಿ ಯದುನಾಯಕಮ್ ॥ 32॥
ವಾಸುದೇವ ಮುಕುನ್ದೇಶ ಗೋವಿನ್ದ ಮಾಧವಾಚ್ಯುತ ।
ದೇಹಿ ಮೇ ತನಯಂ ಕೃಷ್ಣ ರಮಾನಾಥ ಮಹಾಪ್ರಭೋ ॥ 33॥
ರಾಜೀವನೇತ್ರ ಗೋವಿನ್ದ ಕಪಿಲಾಕ್ಷ ಹರೇ ಪ್ರಭೋ ।
ಸಮಸ್ತಕಾಮ್ಯವರದ ದೇಹಿ ಮೇ ತನಯಂ ಸದಾ ॥ 34॥
ಅಬ್ಜಪದ್ಮನಿಭಂ ಪದ್ಮವೃನ್ದರೂಪ ಜಗತ್ಪತೇ ।
ದೇಹಿ ಮೇ ವರಸತ್ಪುತ್ರಂ ರಮಾನಾಯಕ ಮಾಧವ ॥ 35॥
ನನ್ದಪಾಲ ಧರಾಪಾಲ ಗೋವಿನ್ದ ಯದುನನ್ದನ ।
ದೇಹಿ ಮೇ ತನಯಂ ಕೃಷ್ಣ ರುಕ್ಮಿಣೀವಲ್ಲಭ ಪ್ರಭೋ ॥ 36॥
ದಾಸಮನ್ದಾರ ಗೋವಿನ್ದ ಮುಕುನ್ದ ಮಾಧವಾಚ್ಯುತ ।
ಗೋಪಾಲ ಪುಂಡರೀಕಾಕ್ಷ ದೇಹಿ ಮೇ ತನಯಂ ಶ್ರಿಯಮ್ ॥ 37॥
ಯದುನಾಯಕ ಪದ್ಮೇಶ ನನ್ದಗೋಪವಧೂಸುತ ।
ದೇಹಿ ಮೇ ತನಯಂ ಕೃಷ್ಣ ಶ್ರೀಧರ ಪ್ರಾಣನಾಯಕ ॥ 38॥
ಅಸ್ಮಾಕಂ ವಾಂಛಿತಂ ದೇಹಿ ದೇಹಿ ಪುತ್ರಂ ರಮಾಪತೇ ।
ಭಗವನ್ ಕೃಷ್ಣ ಸರ್ವೇಶ ವಾಸುದೇವ ಜಗತ್ಪತೇ ॥ 39॥
ರಮಾಹೃದಯಸಂಭಾರಸತ್ಯಭಾಮಾಮನಃ ಪ್ರಿಯ ।
ದೇಹಿ ಮೇ ತನಯಂ ಕೃಷ್ಣ ರುಕ್ಮಿಣೀವಲ್ಲಭ ಪ್ರಭೋ ॥ 40॥
ಚನ್ದ್ರಸೂರ್ಯಾಕ್ಷ ಗೋವಿನ್ದ ಪುಂಡರೀಕಾಕ್ಷ ಮಾಧವ ।
ಅಸ್ಮಾಕಂ ಭಾಗ್ಯಸತ್ಪುತ್ರಂ ದೇಹಿ ದೇವ ಜಗತ್ಪತೇ ॥ 41॥
ಕಾರುಣ್ಯರೂಪ ಪದ್ಮಾಕ್ಷ ಪದ್ಮನಾಭಸಮರ್ಚಿತ ।
ದೇಹಿ ಮೇ ತನಯಂ ಕೃಷ್ಣ ದೇವಕೀನನ್ದನನ್ದನ ॥ 42॥
ದೇವಕೀಸುತ ಶ್ರೀನಾಥ ವಾಸುದೇವ ಜಗತ್ಪತೇ ।
ಸಮಸ್ತಕಾಮಫಲದ ದೇಹಿ ಮೇ ತನಯಂ ಸದಾ ॥ 43॥
ಭಕ್ತಮನ್ದಾರ ಗಮ್ಭೀರ ಶಂಕರಾಚ್ಯುತ ಮಾಧವ ।
ದೇಹಿ ಮೇ ತನಯಂ ಗೋಪಬಾಲವತ್ಸಲ ಶ್ರೀಪತೇ ॥ 44॥
ಶ್ರೀಪತೇ ವಾಸುದೇವೇಶ ದೇವಕೀಪ್ರಿಯನನ್ದನ ।
ಭಕ್ತಮನ್ದಾರ ಮೇ ದೇಹಿ ತನಯಂ ಜಗತಾಂ ಪ್ರಭೋ ॥45॥
ಜಗನ್ನಾಥ ರಮಾನಾಥ ಭೂಮಿನಾಥ ದಯಾನಿಧೇ ।
ವಾಸುದೇವೇಶ ಸರ್ವೇಶ ದೇಹಿ ಮೇ ತನಯಂ ಪ್ರಭೋ ॥ 46॥
ಶ್ರೀನಾಥ ಕಮಲಪತ್ರಾಕ್ಷ ವಾಸುದೇವ ಜಗತ್ಪತೇ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 47॥
ದಾಸಮನ್ದಾರ ಗೋವಿನ್ದ ಭಕ್ತಚಿನ್ತಾಮಣೇ ಪ್ರಭೋ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 48॥
ಗೋವಿನ್ದ ಪುಂಡರೀಕಾಕ್ಷ ರಮಾನಾಥ ಮಹಾಪ್ರಭೋ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 49॥
ಶ್ರೀನಾಥ ಕಮಲಪತ್ರಾಕ್ಷ ಗೋವಿನ್ದ ಮಧುಸೂದನ ।
ಮತ್ಪುತ್ರಫಲಸಿದ್ಧ್ಯರ್ಥಂ ಭಜಾಮಿ ತ್ವಾಂ ಜನಾರ್ದನ ॥ 50॥
ಸ್ತನ್ಯಂ ಪಿಬನ್ತಂ ಜನನೀಮುಖಾಂಬುಜಂ ವಿಲೋಕ್ಯ ಮನ್ದಸ್ಮಿತಮುಜ್ಜ್ವಲಾಂಗಮ್ ।
ಸ್ಪೃಶನ್ತಮನ್ಯಸ್ತನಮಂಗುಲೀಭಿರ್ವನ್ದೇ ಯಶೋದಾಂಕಗತಂ ಮುಕುನ್ದಮ್ ॥ 51॥
ಯಾಚೇಽಹಂ ಪುತ್ರಸನ್ತಾನಂ ಭವನ್ತಂ ಪದ್ಮಲೋಚನ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 52॥
ಅಸ್ಮಾಕಂ ಪುತ್ರಸಮ್ಪತ್ತೇಶ್ಚಿನ್ತಯಾಮಿ ಜಗತ್ಪತೇ ।
ಶೀಘ್ರಂ ಮೇ ದೇಹಿ ದಾತವ್ಯಂ ಭವತಾ ಮುನಿವನ್ದಿತ ॥ 53॥
ವಾಸುದೇವ ಜಗನ್ನಾಥ ಶ್ರೀಪತೇ ಪುರುಷೋತ್ತಮ ।
ಕುರು ಮಾಂ ಪುತ್ರದತ್ತಂ ಚ ಕೃಷ್ಣ ದೇವೇನ್ದ್ರಪೂಜಿತ ॥ 54॥
ಕುರು ಮಾಂ ಪುತ್ರದತ್ತಂ ಚ ಯಶೋದಾಪ್ರಿಯನನ್ದನಮ್ ।
ಮಹ್ಯಂ ಚ ಪುತ್ರಸನ್ತಾನಂ ದಾತವ್ಯಂಭವತಾ ಹರೇ ॥ 55॥
ವಾಸುದೇವ ಜಗನ್ನಾಥ ಗೋವಿನ್ದ ದೇವಕೀಸುತ ।
ದೇಹಿ ಮೇ ತನಯಂ ರಾಮ ಕೌಶಲ್ಯಾಪ್ರಿಯನನ್ದನ ॥ 56॥
ಪದ್ಮಪತ್ರಾಕ್ಷ ಗೋವಿನ್ದ ವಿಷ್ಣೋ ವಾಮನ ಮಾಧವ ।
ದೇಹಿ ಮೇ ತನಯಂ ಸೀತಾಪ್ರಾಣನಾಯಕ ರಾಘವ ॥ 57॥
ಕಂಜಾಕ್ಷ ಕೃಷ್ಣ ದೇವೇನ್ದ್ರಮಂಡಿತ ಮುನಿವನ್ದಿತ ।
ಲಕ್ಷ್ಮಣಾಗ್ರಜ ಶ್ರೀರಾಮ ದೇಹಿ ಮೇ ತನಯಂ ಸದಾ ॥ 58॥
ದೇಹಿ ಮೇ ತನಯಂ ರಾಮ ದಶರಥಪ್ರಿಯನನ್ದನ ।
ಸೀತಾನಾಯಕ ಕಂಜಾಕ್ಷ ಮುಚುಕುನ್ದವರಪ್ರದ ॥ 59॥
ವಿಭೀಷಣಸ್ಯ ಯಾ ಲಂಕಾ ಪ್ರದತ್ತಾ ಭವತಾ ಪುರಾ ।
ಅಸ್ಮಾಕಂ ತತ್ಪ್ರಕಾರೇಣ ತನಯಂ ದೇಹಿ ಮಾಧವ ॥ 60॥
ಭವದೀಯಪದಾಂಭೋಜೇ ಚಿನ್ತಯಾಮಿ ನಿರನ್ತರಮ್ ।
ದೇಹಿ ಮೇ ತನಯಂ ಸೀತಾಪ್ರಾಣವಲ್ಲಭ ರಾಘವ ॥ 61॥
ರಾಮ ಮತ್ಕಾಮ್ಯವರದ ಪುತ್ರೋತ್ಪತ್ತಿಫಲಪ್ರದ ।
ದೇಹಿ ಮೇ ತನಯಂ ಶ್ರೀಶ ಕಮಲಾಸನವನ್ದಿತ ॥ 62॥
ರಾಮ ರಾಘವ ಸೀತೇಶ ಲಕ್ಷ್ಮಣಾನುಜ ದೇಹಿ ಮೇ ।
ಭಾಗ್ಯವತ್ಪುತ್ರಸನ್ತಾನಂ ದಶರಥಪ್ರಿಯನನ್ದನ ।
ದೇಹಿ ಮೇ ತನಯಂ ರಾಮ ಕೃಷ್ಣ ಗೋಪಾಲ ಮಾಧವ ॥ 64॥
ಕೃಷ್ಣ ಮಾಧವ ಗೋವಿನ್ದ ವಾಮನಾಚ್ಯುತ ಶಂಕರ ।
ದೇಹಿ ಮೇ ತನಯಂ ಶ್ರೀಶ ಗೋಪಬಾಲಕನಾಯಕ ॥ 65॥
ಗೋಪಬಾಲ ಮಹಾಧನ್ಯ ಗೋವಿನ್ದಾಚ್ಯುತ ಮಾಧವ ।
ದೇಹಿ ಮೇ ತನಯಂ ಕೃಷ್ಣ ವಾಸುದೇವ ಜಗತ್ಪತೇ ॥ 66॥
ದಿಶತು ದಿಶತು ಪುತ್ರಂ ದೇವಕೀನನ್ದನೋಽಯಂ
ದಿಶತು ದಿಶತು ಶೀಘ್ರಂ ಭಾಗ್ಯವತ್ಪುತ್ರಲಾಭಮ್ ।
ದಿಶತು ದಿಶತು ಶೀಘ್ರಂ ಶ್ರೀಶೋ ರಾಘವೋ ರಾಮಚನ್ದ್ರೋ
ದಿಶತು ದಿಶತು ಪುತ್ರಂ ವಂಶ ವಿಸ್ತಾರಹೇತೋಃ ॥ 67॥
ದೀಯತಾಂ ವಾಸುದೇವೇನ ತನಯೋಮತ್ಪ್ರಿಯಃ ಸುತಃ ।
ಕುಮಾರೋ ನನ್ದನಃ ಸೀತಾನಾಯಕೇನ ಸದಾ ಮಮ ॥ 68॥
ರಾಮ ರಾಘವ ಗೋವಿನ್ದ ದೇವಕೀಸುತ ಮಾಧವ ।
ದೇಹಿ ಮೇ ತನಯಂ ಶ್ರೀಶ ಗೋಪಬಾಲಕನಾಯಕ ॥ 69॥
ವಂಶವಿಸ್ತಾರಕಂ ಪುತ್ರಂ ದೇಹಿ ಮೇ ಮಧುಸೂದನ ।
ಸುತಂ ದೇಹಿ ಸುತಂ ದೇಹಿ ತ್ವಾಮಹಂ ಶರಣಂ ಗತಃ ॥ 70॥
ಮಮಾಭೀಷ್ಟಸುತಂ ದೇಹಿ ಕಂಸಾರೇ ಮಾಧವಾಚ್ಯುತ ।
ಸುತಂ ದೇಹಿ ಸುತಂ ದೇಹಿ ತ್ವಾಮಹಂ ಶರಣಂ ಗತಃ ॥71॥
ಚನ್ದ್ರಾರ್ಕಕಲ್ಪಪರ್ಯನ್ತಂ ತನಯಂ ದೇಹಿ ಮಾಧವ ।
ಸುತಂ ದೇಹಿ ಸುತಂ ದೇಹಿ ತ್ವಾಮಹಂ ಶರಣಂ ಗತಃ ॥72॥
ವಿದ್ಯಾವನ್ತಂ ಬುದ್ಧಿಮನ್ತಂ ಶ್ರೀಮನ್ತಂ ತನಯಂ ಸದಾ ।
ದೇಹಿ ಮೇ ತನಯಂ ಕೃಷ್ಣ ದೇವಕೀನನ್ದನ ಪ್ರಭೋ ॥ 73॥
ನಮಾಮಿ ತ್ವಾಂ ಪದ್ಮನೇತ್ರ ಸುತಲಾಭಾಯ ಕಾಮದಮ್ ।
ಮುಕುನ್ದಂ ಪುಂಡರೀಕಾಕ್ಷಂ ಗೋವಿನ್ದಂ ಮಧುಸೂದನಮ್ ॥ 74॥
ಭಗವನ್ ಕೃಷ್ಣ ಗೋವಿನ್ದ ಸರ್ವಕಾಮಫಲಪ್ರದ ।
ದೇಹಿ ಮೇ ತನಯಂ ಸ್ವಾಮಿಂಸ್ತ್ವಾಮಹಂ ಶರಣಂ ಗತಃ ॥ 75॥
ಸ್ವಾಮಿಂಸ್ತ್ವಂ ಭಗವನ್ ರಾಮ ಕೃಷ್ನ ಮಾಧವ ಕಾಮದ ।
ದೇಹಿ ಮೇ ತನಯಂ ನಿತ್ಯಂ ತ್ವಾಮಹಂ ಶರಣಂ ಗತಃ ॥ 76॥
ತನಯಂ ದೇಹಿಓ ಗೋವಿನ್ದ ಕಂಜಾಕ್ಷ ಕಮಲಾಪತೇ ।
ಸುತಂ ದೇಹಿ ಸುತಂ ದೇಹಿ ತ್ವಾಮಹಂ ಶರಣಂ ಗತಃ ॥77॥
ಪದ್ಮಾಪತೇ ಪದ್ಮನೇತ್ರ ಪ್ರದ್ಯುಮ್ನ ಜನಕ ಪ್ರಭೋ ।
ಸುತಂ ದೇಹಿ ಸುತಂ ದೇಹಿ ತ್ವಾಮಹಂ ಶರಣಂ ಗತಃ ॥ 78॥
ಶಂಖಚಕ್ರಗದಾಖಡ್ಗಶಾರ್ಂಗಪಾಣೇ ರಮಾಪತೇ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 79॥
ನಾರಾಯಣ ರಮಾನಾಥ ರಾಜೀವಪತ್ರಲೋಚನ ।
ಸುತಂ ಮೇ ದೇಹಿ ದೇವೇಶ ಪದ್ಮಪದ್ಮಾನುವನ್ದಿತ ॥ 80॥
ರಾಮ ರಾಘವ ಗೋವಿನ್ದ ದೇವಕೀವರನನ್ದನ ।
ರುಕ್ಮಿಣೀನಾಥ ಸರ್ವೇಶ ನಾರದಾದಿಸುರಾರ್ಚಿತ ॥ 81॥
ದೇವಕೀಸುತ ಗೋವಿನ್ದ ವಾಸುದೇವ ಜಗತ್ಪತೇ ।
ದೇಹಿ ಮೇ ತನಯಂ ಶ್ರೀಶ ಗೋಪಬಾಲಕನಾಯಕ ॥ 82॥
ಮುನಿವನ್ದಿತ ಗೋವಿನ್ದ ರುಕ್ಮಿಣೀವಲ್ಲಭ ಪ್ರಭೋ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 83॥
ಗೋಪಿಕಾರ್ಜಿತಪಂಕೇಜಮರನ್ದಾಸಕ್ತಮಾನಸ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 84॥
ರಮಾಹೃದಯಪಂಕೇಜಲೋಲ ಮಾಧವ ಕಾಮದ ।
ಮಮಾಭೀಷ್ಟಸುತಂ ದೇಹಿ ತ್ವಾಮಹಂ ಶರಣಂ ಗತಃ ॥ 85॥
ವಾಸುದೇವ ರಮಾನಾಥ ದಾಸಾನಾಂ ಮಂಗಲಪ್ರದ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 86॥
ಕಲ್ಯಾಣಪ್ರದ ಗೋವಿನ್ದ ಮುರಾರೇ ಮುನಿವನ್ದಿತ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 87॥
ಪುತ್ರಪ್ರದ ಮುಕುನ್ದೇಶ ರುಕ್ಮಿಣೀವಲ್ಲಭ ಪ್ರಭೋ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 88॥
ಪುಂಡರೀಕಾಕ್ಷ ಗೋವಿನ್ದ ವಾಸುದೇವ ಜಗತ್ಪತೇ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 89॥
ದಯಾನಿಧೇ ವಾಸುದೇವ ಮುಕುನ್ದ ಮುನಿವನ್ದಿತ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 90॥
ಪುತ್ರಸಮ್ಪತ್ಪ್ರದಾತಾರಂ ಗೋವಿನ್ದಂ ದೇವಪೂಜಿತಮ್ ।
ವನ್ದಾಮಹೇ ಸದಾ ಕೃಷ್ಣಂ ಪುತ್ರ ಲಾಭ ಪ್ರದಾಯಿನಮ್ ॥ 91॥
ಕಾರುಣ್ಯನಿಧಯೇ ಗೋಪೀವಲ್ಲಭಾಯ ಮುರಾರಯೇ ।
ನಮಸ್ತೇ ಪುತ್ರಲಾಭಾಯ ದೇಹಿ ಮೇ ತನಯಂ ವಿಭೋ ॥ 92॥
ನಮಸ್ತಸ್ಮೈ ರಮೇಶಾಯ ರುಮಿಣೀವಲ್ಲಭಾಯ ತೇ ।
ದೇಹಿ ಮೇ ತನಯಂ ಶ್ರೀಶ ಗೋಪಬಾಲಕನಾಯಕ ॥ 93॥
ನಮಸ್ತೇ ವಾಸುದೇವಾಯ ನಿತ್ಯಶ್ರೀಕಾಮುಕಾಯ ಚ ।
ಪುತ್ರದಾಯ ಚ ಸರ್ಪೇನ್ದ್ರಶಾಯಿನೇ ರಂಗಶಾಯಿನೇ ॥ 94॥
ರಂಗಶಾಯಿನ್ ರಮಾನಾಥ ಮಂಗಲಪ್ರದ ಮಾಧವ ।
ದೇಹಿ ಮೇ ತನಯಂ ಶ್ರೀಶ ಗೋಪಬಾಲಕನಾಯಕ ॥ 95॥
ದಾಸಸ್ಯ ಮೇ ಸುತಂ ದೇಹಿ ದೀನಮನ್ದಾರ ರಾಘವ ।
ಸುತಂ ದೇಹಿ ಸುತಂ ದೇಹಿ ಪುತ್ರಂ ದೇಹಿ ರಮಾಪತೇ ॥ 96॥
ಯಶೋದಾತನಯಾಭೀಷ್ಟಪುತ್ರದಾನರತಃ ಸದಾ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥97॥
ಮದಿಷ್ಟದೇವ ಗೋವಿನ್ದ ವಾಸುದೇವ ಜನಾರ್ದನ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 98॥
ನೀತಿಮಾನ್ ಧನವಾನ್ ಪುತ್ರೋ ವಿದ್ಯಾವಾಂಶ್ಚ ಪ್ರಜಾಪತೇ ।
ಭಗವಂಸ್ತ್ವತ್ಕೃಪಾಯಾಶ್ಚ ವಾಸುದೇವೇನ್ದ್ರಪೂಜಿತ ॥ 99॥
ಯಃಪಠೇತ್ ಪುತ್ರಶತಕಂ ಸೋಽಪಿ ಸತ್ಪುತ್ರವಾನ್ ಭವೇತ ।
ಶ್ರೀವಾಸುದೇವಕಥಿತಂ ಸ್ತೋತ್ರರತ್ನಂ ಸುಖಾಯ ಚ ॥ 100॥
ಜಪಕಾಲೇ ಪಠೇನ್ನಿತ್ಯಂ ಪುತ್ರಲಾಭಂ ಧನಂ ಶ್ರಿಯಮ್ ।
ಐಶ್ವರ್ಯಂ ರಾಜಸಮ್ಮಾನಂ ಸದ್ಯೋ ಯಾತಿ ನ ಸಂಶಯಃ ॥ 101॥
ಕೃಷ್ಣ ಕೃಷ್ಣ ಹರೇ ಕೃಷ್ಣ ದೈತ್ಯ ನಾಶಕ ಕೇಶವ l
ಕ್ಲೇಶಂ ನಿವಾರ್ಯ ಸಕಲಂ ಗರ್ಭ ರಕ್ಷಾಂ ಕುರು ಪ್ರಭೋ ll
*********
*********
Please send santhana gopala stotra in Kannada PDF to my email
ReplyDelete