SEARCH HERE

Tuesday, 1 January 2019

sanskrit , a magical language


16th century 195 words longest single sentence in world Guinnes Record 2017

meaning of longest single sentence



sanskrit magic - read also from right to left



೩ ಆಗಸ್ಟ್ ೨೦೨೦ ಸಂಸ್ಕೃತ ದಿವಸ



Listen to this wonderful composition



Sanskrit Shloka Palindrome









Sanskrit , a magical language
1. There is no need of particular sentence structure for Sanskrit.
Like, In English:- Subject +Verb + Object
Ex:- I am writing an answer.

But in Sanskrit there is no need for particular structure. 
अहं उत्तरम् लिखामि (I am writing an Answer.)
लिखामि अहं उत्तरम् (I am writing an Answer.)
अहं लिखामि उत्तरम् (I am writing an Answer.) . 

2. Elephant word has 4000 synonyms in Sanskrit. Here are some of them.
कुञ्जरः,गजः,हस्तिन्, हस्तिपकः,द्विपः,द्विरदः,वारणः,करिन्,मतङ्गः,सुचिकाधरः, सुप्रतीकः, अङ्गूषः, अन्तेःस्वेदः, इभः, कञ्जरः, कञ्जारः, कटिन्, कम्बुः, करिकः, कालिङ्गः, कूचः, गर्जः, चदिरः, चक्रपादः, चन्दिरः, जलकाङ्क्षः, जर्तुः, दण्डवलधिः, दन्तावलः, दीर्घपवनः, दीर्घवक्त्रः, द्रुमारिः, द्विदन्तः, द्विरापः, नगजः, नगरघातः, नर्तकः, निर्झरः, पञ्चनखः, पिचिलः, पीलुः, पिण्डपादः, पिण्डपाद्यः, पृदाकुः, पृष्टहायनः, पुण्ड्रकेलिः, बृहदङ्गः, प्रस्वेदः, मदकलः, मदारः, महाकायः, महामृगः, महानादः, मातंगः, मतंगजः, मत्तकीशः, राजिलः, राजीवः, रक्तपादः, रणमत्तः, रसिकः, लम्बकर्णः, लतालकः, लतारदः, वनजः, वराङ्गः, वारीटः, वितण्डः, षष्टिहायनः, वेदण्डः, वेगदण्डः, वेतण्डः, विलोमजिह्वः, विलोमरसनः, विषाणकः।

This is just one example. Have you seen any language with such rich vocabulary?

3. Magha was a great Sanskrit Poet and Author. He was an expert in writing a whole Sloka with one-two-three-four consonants. Here is just an example from his book Shishupala Vadha:- 

In 144th stanza, he writes whole sloka with only one consonant.
दाददो दुद्ददुद्दादी दाददो दूददीददोः । 
दुद्दादं दददे दुद्दे दादाददददोऽददः ॥

(Translation:- Sri Krishna, the giver of every boon, the scourge of the evil-minded, the purifier, the one whose arms can annihilate the wicked who cause suffering to others, shot his pain-causing arrow at the enemy.)

Also, he was an expert in writing palindromes. He writes in 44th stanza:-वारणागगभीरा सा साराभीगगणारवा । 
कारितारिवधा सेना नासेधा वारितारिका ॥

(Translation:- It is very difficult to face this army which is endowed with elephants as big as mountains. This is a very great army and the shouting of frightened people is heard. It has slain its enemies.)

4. Have you heard about any book which can give you different story when you read it from backward? Here is a book Sri Raghava Yadhaveeyam. 

This book is written in such a way that you will enjoy the story of Rama when you read it in forward way while you will enjoy the story of Krishna when you read it from backward.

Forward:- 
वन्देऽहं देवं तं श्रीतं रन्तारं कालं भासा यः ।
रामो रामाधीराप्यागो लीलामारायोध्ये वासे ॥

(Translation:- I pay my obeisance to Lord Shri Rama, who with his heart pining for Sita, travelled across the Sahyadri Hills and returned to Ayodhya after killing Ravana and sported with his consort, Sita, in Ayodhya for a long time.)

Backward:-
सेवाध्येयो रामालाली गोप्याराधी मारामोरा ।
यस्साभालंकारं तारं तं श्रीतं वन्देहं देवं ॥

(Translation:- I bow to Lord Shri Krishna, whose chest is the sporting resort of Shri Lakshmi; who is fit to be contemplated through penance and sacrifice, who fondles Rukmani and his other consorts and who is worshipped by the gopis, and who is decked with jewels radiating splendour.)

5. NASA 
scientist Rick Briggs said that Sanskrit is the only unambiguous language in existence. He also wrote some explanations about Sanskrit in his article.

6. Sanskrit is a language which is used as Speech Therapy. Sanskrit has five different classes of word — Kanthya (Spoken from throat), Talavya (Spoken while touching tongue to jaw), Dantya (Spoken while touching tongue to teeth), Murdhanya (Spoken by twisting tongue), Ostya (Spoken by lips). 

7. Sanskrit has been identified as the most suitable programming languages for computers to understand. Research is going on to make a programming language in Sanskrit which can be compiled and executed million times faster than other programming languages.
Suprabhat
Dr. KedarNath Prabhakar
Ramtirtha Kendra
*****

ಈ ಅದ್ಬುತವನ್ನು ಗಮನಿಸಿ :

ಮೊದಲನೆ ಶ್ಲೋಕವನ್ನು ತಿರುವಿ ಓದಿದರೆ ಎರಡನೇ ಶ್ಲೋಕ ಬರುತ್ತೆ.

ಎರಡನೇ ಶ್ಲೋಕವನ್ನು ತಿರುವಿ ಓದಿದರೆ ಮೊದಲನೆಯ ಶ್ಲೋಕ ಬರುತ್ತೆ.

ತಂ ಭೂಸುತಾಮುಕ್ತಿಮುದಾರಹಾಸಂ
ವಂದೇ ಯತೋ ಭವ್ಯಭವಂ ದಯಶ್ರೀಃ ||೧||

ಶ್ರೀಃಯಾದವಂ ಭವ್ಯಭತೋಯ ದೇವಂ
ಸಂಹಾರದಾಮುಕ್ತಿಮುತಾಸುಭೂತಂ ||೨||

ಮೊದಲನೆಯ ಶ್ಲೋಕ ಶ್ರೀರಾಮನ ಸ್ತುತಿ
ಎರಡನೇಯ ಶ್ಲೋಕ ಶ್ರೀಕೃಷ್ಣನ ಸ್ತುತಿ

*****


ಇತರರಿಗೆ ಸಾಧ್ಯವಾಗದ, ಭಾರತೀಯರಿಗೆ ಮಾತ್ರ ಸಾಧ್ಯವಾಗುವ ವಿದ್ಯೆ ಇದು
ಜಗತ್ತಿಗೇಕೆ ಸಂಸ್ಕೃತವೆಂದರೆ ಗೌರವ?

೧. ಕಂಪ್ಯೂಟರಿಗೆ ಸರಿಹೊಂದುವ ವೈಜ್ಞಾನಿಕ ಭಾಷೆ ಸಂಸ್ಕೃತ. (ಫೋರ್ಬ್ಸ್ ಪತ್ರಿಕೆ-೧೯೮೭)

೨.ಜಗತ್ತಿನಲ್ಲಿ ನಿಖರವಾದ ಕಾಲಮಾನ ತಿಳಿಸುವ ಕ್ಯಾಲೆಂಡರ್ ಎಂದರೆ ಅದು ಹಿಂದೂ ಕ್ಯಾಲೆಂಡರ್ (ಪಂಚಾಂಗ) ಮಾತ್ರ.ಅದರಲ್ಲಿ ಹೊಸವರ್ಷ ಸೌರಪ್ರಣಾಲಿಯ ಭೂವೈಜ್ಞಾನಿಕಪರಿವರ್ತನೆಯಿಂದ ಶುರುವಾಗುತ್ತದೆ. (ಜರ್ಮನ್ ಸ್ಟೇಟ್ ಯುನಿವರ್ಸಿಟಿ)

೩.ಸಂಸ್ಕೃತವನ್ನು ಮಾತನಾಡುವ ವ್ಯಕ್ತಿ ರಕ್ತದೊತ್ತಡ,ಮಧುಮೇಹ,ಕೊಲೆಸ್ಟ್ರಾಲ್ ಮುಂತಾದ ರೋಗಗಳಿಂದ ಮುಕ್ತನಾಗಿರುತ್ತಾನೆ ಹಾಗೂ ಶರೀರದಲ್ಲಿರುವ ನಾಡಿಗಳು ಸಕ್ರಿಯವಾಗಿರುತ್ತವೆ.ಶರೀರದಲ್ಲಿ ಸಕಾರಾತ್ಮಕ ಆವೇಶ (positive Charges) ಜಾಸ್ತಿಯಾಗಿರುತ್ತದೆ. (ಅಮೇರಿಕಾ ಹಿಂದೂ ಯುನಿವರ್ಸಿಟಿ,ಸಂಶೋಧನೆಯ ನಂತರ)

೪.ವೇದ,ಉಪನಿಷತ್ತು,ಪುರಾಣ,ಮಹಾಭಾರತ ಮುಂತಾದ ಸಾಹಿತ್ಯರಾಶಿಯನ್ನು ಹೊಂದಿರುವ ಸಂಸ್ಕೃತ ಉನ್ನತ ಪ್ರಾದ್ಯೋಗಿಕ (Technology) ಭಾಷೆಯೂ ಹೌದು. (ರಷಿಯನ್ ಸ್ಟೇಟ್ ಯುನಿವರ್ಸಿಟಿ ಹಾಗೂ ನಾಸಾ) ನಾಸಾದ ಬಳಿ ಸುಮಾರು ೬೦೦೦೦ ಸಾವಿರ ಪಾಂಡುಲಿಪಿಯಲ್ಲಿರುವ ತಾಳೆಪತ್ರೆಗಳಿವೆ.ನಾಸಾ ಇಂದಿಗೂ ಆ ತಾಳೆಪತ್ರೆಗಳಲ್ಲಿರುವ ವಿಷಯಗಳನ್ನು ಸಂಶೋಧಿಸುತ್ತಿದೆ.ಹಾಗೇ ರಷ್ಯಾ,ಜರ್ಮನಿ,ಜಪಾನ್,ಅಮೇರಿಕಾ ಮುಂತಾದ ದೇಶಗಳು ನಮ್ಮ ಧಾರ್ಮಿಕಗ್ರಂಥಗಳ ಮೇಲೆ ನಿರಂತರ ಸಂಶೋಧನೆಗಳನ್ನು ನಡೆಸುತ್ತಿವೆ.ಜಗತ್ತಿನ ೧೭ ದೇಶಗಳಿಗಿಂತ ಹೆಚ್ಚು ದೇಶಗಳಲ್ಲಿ ಸಂಸ್ಕೃತ ಸಂಶೋಧನಾ ಕೇಂದ್ರ ಹಾಗೂ ವಿಶ್ವವಿದ್ಯಾಲಯಗಳಿವೆ.

೫.ಜಗತ್ತಿನ ಹಲವು ಭಾಷೆಗಳ ಜನನಿ ಸಂಸ್ಕೃತ.ಅದರಲ್ಲೂ ಕೆಲವು ಭಾಷೆಗಳಲ್ಲಿ ೯೭ ಪ್ರತಿಶತ ಶಬ್ದಗಳು ಸಂಸ್ಕೃತಮೂಲದಿಂದಲೇ ಬಂದಿವೆ. (ಯು.ಎನ್.ಓ)

೬.ಅಮೇರಿಕಾ ಸಂಸ್ಕೃತಭಾಷೆಯ ಆಧಾರದ ಮೇಲೆ ೬ನೇ ಹಾಗೂ ಏಳನೇ ತರುವಾಯದ(Generation) ಕಂಪ್ಯೂಟರ್ ಸಿದ್ಧಪಡಿಸುತ್ತಿದೆ.೨೦೨೫ರಲ್ಲಿ ಆರನೇ ತರುವಾಯದ ಹಾಗೂ ೨೦೩೪ರಲ್ಲಿ ಏಳನೇ ತರುವಾಯದ ಕಂಪ್ಯೂಟರ್ ಮಾರುಕಟ್ಟೆಗೆ ಬರಲಿದೆ.ಆಗ ಜಗತ್ತಿನಲ್ಲಿ ಸಂಸ್ಕೃತವನ್ನು ಕಲಿಯುವವರ ಸಂಖ್ಯೆ ಹೆಚ್ಚಾಗಲಿದೆ,ಸಂಸ್ಕೃತಕ್ರಾಂತಿಯೇ ನಡೆಯಲಿದೆ. (ವೈಜ್ಞಾನಿಕಸಂಸ್ಥೆ ನಾಸಾ)

೭.ಅನುವಾದದ ಉದ್ದೇಶದಿಂದ ಲಭ್ಯವಿರುವ ಎಲ್ಲಕ್ಕಿಂತ ಉತ್ತಮಭಾಷೆ ಸಂಸ್ಕೃತ. (ಫೋರ್ಬ್ಸ್ ಪತ್ರಿಕೆ ೧೯೮೫)

೮. ಪ್ರಸ್ತುತ ಸಂಸ್ಕೃತಭಾಷೆಯನ್ನು “ಉನ್ನತ ಕಿರ್ಲಿಯನ್ ಫೋಟೋಗ್ರಾಫಿ” ತಂತ್ರಜ್ಞಾನದಲ್ಲಿ ಬಳಸಲಾಗುತ್ತಿದೆ.ಈ ತಂತ್ರಜ್ಞಾನ ಕೇವಲ ರಷ್ಯಾ ಹಾಗೂ ಅಮೇರಿಕಾ ದೇಶದಲ್ಲಿದೆ.ಭಾರತದ ಬಳಿ “ಸರಳ ಕಿರ್ಲಿಯನ್ ಫೋಟೋಗ್ರಾಫಿ” ಕೂಡ ಇಲ್ಲವೆಂಬುದು ವಿಷಾದದ ವಿಷಯ.

೯. ಅಮೇರಿಕ,ರಷ್ಯಾ,ಸ್ವೀಡನ್,ಇಂಗ್ಲೆಂಡ್,ಪ್ರಾನ್ಸ್,ಜಪಾನ್,ಆಸ್ಟ್ರಿಯಾ ಮುಂತಾದ ದೇಶಗಳು ಭರತನಾಟ್ಯದ ಬಗ್ಗೆ ಸಂಶೋಧಿಸುತ್ತಿವೆ.ಭರತನಾಟ್ಯಕ್ಕೂ ಸಂಸ್ಕೃತಕ್ಕೂ ಅವಿನಾಭಾವ ಸಂಬಂಧ.ನಟರಾಜನ ನೃತ್ಯ ಶಿವನ ಕಾಸ್ಮಿಕ್ ನೃತ್ಯವೆಂದು ಹೇಳಲಾಗುತ್ತದೆ.ಜಿನೇವಾದಲ್ಲಿರುವ ಸಂಯುಕ್ತರಾಷ್ಟ್ರದ ಕಾರ್ಯಾಲಯದ ಎದುರು ನಟರಾಜನ ವಿಗ್ರಹವನ್ನು ಸ್ಥಾಪಿಸಲಾಗಿದೆ.


೧೦.ವರ್ತಮಾನದಲ್ಲಿ ಬ್ರಿಟನ್ ಶ್ರೀ ಚಕ್ರ ಆಧಾರಿತ ಒಂದು ರಕ್ಷಾ ಪ್ರಣಾಲಿಯ ಮೇಲೆ ಸಂಶೋಧನೆಯನ್ನು ನಡೆಸುತ್ತಿದೆ. ಈ ಎಲ್ಲಾ ಕಾರಣಗಳಿಂದ ಜಗತ್ತು ಭಾರತದ ಸಂಸ್ಕೃತಿ ಹಾಗೂ ಸಂಸ್ಕೃತ ಭಾಷೆಗೆ ವಿಶೇಷ ಮಾನ್ಯತೆ ನೀಡುತ್ತಿದೆ.ಇದು ನಾವು ಹೆಮ್ಮೆಪಡಬೇಕಾದ ವಿಷಯವಲ್ಲವೇ?
*******


Foreigners are also have lots of interest in learning this magical language.

****

"ASHRAM 2020"

There is a village in remote interiors of Goa, on the banks of River Kushavati, called Rivona. As per history, its original name was Rishi Vana, a forest where Rishis reside. It's well known for its Buddhist caves.

Recently, Rivona became the talk of the town all over Goa, when one day, all of a sudden, the Prime Minister of India Modi made a phone call to the village to congratulate a 16-year old boy Priavrat Patil!

What made the Prime Minister of India call Priyavrat Patil, was that this young handsome teenager had cracked one of the most difficult exams in Sanskrit! This makes him one of the topmost scholars of Sanskrit in the country!

A few days back, i was in Margao with a friend for some work. The person I was to meet was at Quepem. So we went there. After concluding our work, my friend said why not go to Rivona to meet Patil Guruji?

When we reached Rivona it was quite dark, and Cyclone Nisarga was approaching. There we met Smt. Patil. Their house itself was the first revelation of it's scholarly atmosphere! It was not just a house, it was a Rishi Ashram! You could feel you are seating there and all of a sudden Shri Ram would enter with his huge bow or Shri Krishna with his flute, anytime!

The young man and his Father were not at the  home. So Smt. Patil called her Son on his mobile. The very first thing i noticed was, that this lady who was talking to us in fluent Konkani and Marathi, was talking with the same fluency to her Son in Sanskrit!

Pryavrat's Father Mahamahopadhyaya Devdutt Patil and his Mother together run a Sanskrit Gurukul in this village. It's a small institution with 30-odd resident students. Not many in Goa may know about it, but the President of India and the Prime Minister of India know who they are, and what work they do! This small unaided school is one of the topmost Sanskrit Research Centres in the world!

Gurukul is an entirely different kind of study system. Unlike our regular schools, here boys and girls are dedicated to study their given topics. They reside in the House of their Guru, do Community Work, learn life skills, and at the same time specialise in their subject!

Learning Sanskrit in the traditional way is no joke! There are no classrooms or books! You learn to memorise a book fully, like a song. When asked you sing the entire book page by page, paragraph by paragraph, word by word without making a single spelling or pronunciation error, knowing each and every meaning of the word in the same tone and at the same pitch! Every word is a mantra!

The Gurukul admits boys after 7th standard and girls after 10th! There is no other criteria! Students come from all over the country! Education is free! No fees! The School is run by a Public Charitable Trust on public donations!

The course is of 6 years, and in this 6 years you learn 3 topics. Sanskrit Vyakran, Mimansa and Nyaya. That is grammar, interpretation and art of debating! That's it. If you are a passout of this small unaided Institute not affliated to any Board or University, all the Universities in the country will come rushing to you, requesting you to head their Sanskrit Department!

Remember this is not a Ved Pathshala. They dont teach Vedas or Shastras or Upanishads. They teach you PhD level Sanskrit. If you learn it, all the  knowledge of the Gods is open to you! Who doesn't want the keys to the Heaven's Paradise Gates in this life itself?

In life, if you are a Hindu, you may not go to any Temple ever. But do something for preservation of the Vedas. Dharma is not about hating other religions. It is about finding your way to God through the struggles in life!

Regards,

Shriniwas Khalap, Goa.
****

ವಿಶ್ವದಲ್ಲೇ ಅತ್ಯಂತ ಸಮೃದ್ಧ ಭಾಷೆ ಸಂಸ್ಕೃತ

ಇಂಗ್ಲೀಷ್ ಭಾಷೆಯಲ್ಲಿ ಒಂದು ಪ್ರಸಿದ್ಧ ವಾಕ್ಯ ಹೀಗಿದೆ :
THE QUICK BROWN FOX JUMPS OVER A LAZY DOG
ಈ ವಾಕ್ಯವು ಇಂಗ್ಲೀಷ್ ಭಾಷೆಯ ಎಲ್ಲಾ ಅಕ್ಷರಗಳನ್ನೂ ಒಳಗೊಂಡಿದೆ. ಇಂಗ್ಲೀಷ್ ಭಾಷೆಯಲ್ಲಿರುವುದು 26 ಅಕ್ಷರಗಳು ಮಾತ್ರ. ಆದರೆ, ಈಮೇಲಿನ ವಾಕ್ಯದಲ್ಲಿ ಒಟ್ಟು 33 ಅಕ್ಷರಗಳನ್ನು ಬಳಸಲಾಗಿದೆ. ಅಂದರೆ, ನಾಲ್ಕು ಬಾರಿ O ಮತ್ತು A E U R ಅಕ್ಷರಗಳನ್ನು ತಲಾ ಎರಡು ಬಾರಿ ಬಳಸಲಾಗಿದೆ. ಇಷ್ಟೇ ಅಲ್ಲ, ಈ ವಾಕ್ಯದಲ್ಲಿ ಅಕ್ಷರಗಳನ್ನು ಕ್ರಮಶಃ A ಯಿಂದ Z ವರೆಗೆ ಬಳಸಲಿಲ್ಲ. ವಾಕ್ಯವು T ಯಿಂದ ಆರಂಭಗೊಂಡು G ಯಲ್ಲಿ ಕೊನೆಗೊಳ್ಳುತ್ತದೆ.
ಈಗ ಸಂಸ್ಕೃತದ ಈ ಕೆಳಗಿನ ಶ್ಲೋಕವನ್ನು ನೋಡಿ..

क:खगीघाङ्चिच्छौजाझाञ्ज्ञोटौठीडढण:।
तथोदधीन पफर्बाभीर्मयोरिल्वाशिषां सह॥

(ಕಃಖಗೀಘಾಙ್-ಚಿಚ್ಛೌಜಾಝಾಞ್-ಜ್ಞೋಟೌಠೀಡಢಣಃ
ತಥೋದಧೀನ ಪಫರ್ಬಾಭೀರ್ಮಯೋರಿಲ್ವಾಶಿಷಾಂ ಸಹ)

ಬಹುಶಃ ಈ ಶ್ಲೋಕವನ್ನು ಉಚ್ಚರಿಸಲು ಕಷ್ಟವಾಗಬಹುದು. ಆದರೆ, ಇದು ಅರ್ಥಬದ್ಧವಾದ ಒಂದು ಶ್ಲೋಕ. ಮೊದಲು ಈ ಶ್ಲೋಕವನ್ನು ರಚಿಸಿದ ಕವಿಗೆ ಒಂದು ದೀರ್ಘ ನಮಸ್ಕಾರ.

ಅರ್ಥ – ಪಕ್ಷಿಪ್ರೇಮಿ ಎನಿಸಿಕೊಂಡ, ಶುದ್ಧಬುದ್ಧಿಯ, ಇತರರ ಬಲವನ್ನು ಅಪಹರಿಸುವುದರಲ್ಲಿ ಪಾರಂಗತನೂ, ಶತ್ರುಗಳ ಸಂಹಾರದಲ್ಲಿ ಅಗ್ರಣಿಯೂ, ನಿಶ್ಚಲ ಮನಸ್ಸನ್ನು ಹೊಂದಿರುವವನೂ ಮತ್ತು ಭಯವೇ ಇಲ್ಲದವನೂ ಹಾಗೂ ಮಹಾಸಾಗರವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದವನು ಯಾರು ? ಅವನೇ ಮಯ ಎಂಬ ಹೆಸರಿನ ರಾಜ. ಇವನಿಗೆ ಶತ್ರುಗಳ ಆಶೀರ್ವಾದವೂ ಲಭಿಸಿದೆ ಎಂದರೆ, ಅವನ ಪರಾಕ್ರಮ ಎಷ್ಟಿರಬಹುದು..?

ಈ ಶ್ಲೋಕದಲ್ಲಿ ಸಂಸ್ಕೃತ ವರ್ಣಮಾಲೆಯ ಎಲ್ಲಾ 33 ವ್ಯಂಜನಾಕ್ಷರಗಳೂ ಇವೆ. ಅದೂ ಕ್ರಮಬದ್ಧವಾಗಿ. ಯಾವುದೇ ಅಕ್ಷರವು ಪುನರಾವರ್ತನೆಗೊಂಡಿಲ್ಲ. ಇದು ಸಂಸ್ಕೃತದಲ್ಲಿ ಮಾತ್ರವೇ ಸಾಧ್ಯ. ವಿಶ್ವದ ಯಾವ ಭಾಷೆಯಲ್ಲೂ ಇಂತಹ ರಚನೆ ಇದುವರೆಗೆ ಕಂಡುಬಂದಿಲ್ಲ.
ವಾಟ್ಸಪ್ ಕೃಪೆ
***
Dear Friends,
This is very important! The 2022 Indian Census is nearing its end.  The Census officials will be visiting you soon to collect data. 

Irrespective of your mother tongue, please specify "Samskritam" as one of the languages you know. Even though everyone may not speak Samskritam but we are definitely using it daily in our prayers, chants, shlokas and all rituals. 

As per the last census, the number of Samskritam-speaking people in India was just a couple of thousands in the entire country. Whereas the number of people speaking Arabic and Persian is much much more, and they are getting funds for developing those languages.  If the numbers keep falling then there is a serious possibility that Samskritam might be declared an 'extinct' language! 

It is the responsibility of all of us in keeping India's most ancient, beautiful, devine language alive. If Samskritam were to be declared as an 'extinct' language then there will not be any funding to develop and spread the language.  And we just might end up losing Sanskritam forever.

Only our conscious efforts can keep Samskritam alive. We're running out of time, but it is not yet too late to turn things around.  Please learn and speak Samskritam as much as possible.
***

ಸಂಸ್ಕೃತದಬಗ್ಗೆಆಸಕ್ತಿ_ವಾಸ್ತವಗಳು

1. ಭಾರತದಲ್ಲಿ ಸಂಸ್ಕೃತವನ್ನು  5000ಕ್ಕೂ ವರ್ಷಗಳ ಹಿಂದೆ ಮಾತನಾಡಲಾಗುತ್ತಿತ್ತು, ಕ್ರಿಸ್ತ ಹುಟ್ಟುವ 500 ವರ್ಷಗಳ ಮೊದಲೆಲ್ಲ ಸಂಸ್ಕೃತ ಭಾಷೆ ಅಖಂಡ ಭಾರತದ ಭಾಷೆಯಾಗಿತ್ತು. ಪಾಣಿನಿ ಪ್ರಪಂಚದ ಮೊದಲ ವ್ಯಾಕರಣ ಪುಸ್ತಕವನ್ನು ಬರೆದರು, ಅದು ಸಂಸ್ಕೃತವಾಗಿತ್ತು. ಅದರ ಹೆಸರು ‘ಅಷ್ಟಾಧ್ಯಾಯಿ’.

2. ಸಂಸ್ಕೃತವು ಪ್ರಪಂಚದ ಅತ್ಯಂತ ಹಳೆಯ ಪುಸ್ತಕದ (ಋಗ್ವೇದ) ಭಾಷೆಯಾಗಿದೆ. ಆದ್ದರಿಂದ, ಇದನ್ನು ಪ್ರಪಂಚದ ಮೊದಲ ಭಾಷೆ ಎಂದು ಪರಿಗಣಿಸಿರುವದಕ್ಕೆ ಯಾವುದೇ ಸಂದೇಹವಿಲ್ಲ.

3. ಸ್ಪಷ್ಟ ವ್ಯಾಕರಣ ಮತ್ತು ವರ್ಣಮಾಲೆಯ ವೈಜ್ಞಾನಿಕತೆಯಿಂದಾಗಿ ಅದರ ಶ್ರೇಷ್ಠತೆಯು ಸ್ವಯಂ-ಸ್ಪಷ್ಟವಾಗಿದೆ.

4. ಬೆರಳುಗಳು ಮತ್ತು ನಾಲಿಗೆಯನ್ನು ಕ್ರಮವಾಗಿ ಹೊಂದಿಕೊಳ್ಳುವಂತೆ ಮಾಡುವ ಏಕೈಕ ಸಾಧನವೆಂದರೆ ಸಂಸ್ಕೃತ.

5. ಸಂಸ್ಕೃತವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಮತ್ತು ಇತರ ಭಾಷೆಗಳನ್ನು ಗ್ರಹಿಸಲು ಸಹಾಯವಾಗುತ್ತದೆ.

6. ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಆದರೆ ಸಂಸ್ಕೃತವು ಒಂದು ಕಲ್ಪನೆ; ಸಂಸ್ಕೃತ ಒಂದು ಸಂಸ್ಕೃತಿ; ಇದು ಒಂದು ಸಂಸ್ಕೃತಿ; ಸಂಸ್ಕೃತವು ಲೋಕದ ಕಲ್ಯಾಣಕಾರಕಗಿದೆ, ಶಾಂತಿಯ ದ್ಯೊತಕವಾಗಿದೆ, ಇದು ವಸುದೈವ ಕುಟುಂಬಕ್ಕೆ ಪ್ರೇರಣೆ ನೀಡುತ್ತದೆ.

7. 6 ಮತ್ತು 7 ನೇ ತಲೆಮಾರಿನ ಸೂಪರ್‌ ಕಂಪ್ಯೂಟರ್‌ಗಳು ಸಂಸ್ಕೃತ ಭಾಷೆಯನ್ನು ಆಧರಿಸಿವೆ ಎಂದು ನಾಸಾ ಹೇಳಿದೆ.

8. ಸಂಸ್ಕೃತ ವಿದ್ವಾಂಸರ ಪ್ರಕಾರ, ಸೌರ ಕುಟುಂಬದ ಮುಖ್ಯಸ್ಥ ಸೂರ್ಯನ ಒಂದು ಬದಿಯಿಂದ 9 ಬೆಳಕಿನ ಕಿರಣಗಳು ಹೊರಹೊಮ್ಮುತ್ತವೆ ಮತ್ತು ಅವು ಎಲ್ಲಾ ನಾಲ್ಕು ಬದಿಗಳಿಂದ ಪ್ರತ್ಯೇಕವಾಗಿ ಹೊರಬರುತ್ತವೆ. ಈ ರೀತಿಯಲ್ಲಿ ಒಟ್ಟು 36 ರಶ್ಮಿಗಳಿವಿ. ಈ 36 ರಶ್ಮಿಗಳ ಶಬ್ದಗಳ ಆಧಾರದ ಮೇಲೆ ಸಂಸ್ಕೃತದ 36 ಸ್ವರಗಳು ರೂಪುಗೊಂಡವು.
9. ಅರೇಬಿಕ್ ಭಾಷೆಯನ್ನು ಗಂಟಲಿನಿಂದ ಮತ್ತು ಇಂಗ್ಲಿಷ್ ಅನ್ನು ತುಟಿಗಳಿಂದ ಮಾತ್ರ ಮಾತನಾಡುತ್ತಾರೆ ಎಂದು ಹೇಳಲಾಗುತ್ತದೆ, ಆದರೆ ಸಂಸ್ಕೃತದಲ್ಲಿ ವರ್ಣಮಾಲೆಯನ್ನು ಸ್ವರಗಳ ಧ್ವನಿಯ ಆಧಾರದ ಮೇಲೆ ವರ್ಗಗಳು, ಚವರ್ಗ, ಟ್ವರ್ಗ, ತವರ್ಗ, ಪವರ್ಗ, ಆಂತರಿಕ ಮತ್ತು ಉಷ್ಮ ವರ್ಗಗಳಾಗಿ ವಿಂಗಡಿಸಲಾಗಿದೆ.

10. ಸಂಸ್ಕೃತವು ಉತ್ತರಾಖಂಡದ ಅಧಿಕೃತ ರಾಜ್ಯ ಭಾಷೆಯಾಗಿದೆ.
****

new year song in Samskruta


'Araadhana' film song with lyrics in Sanskrit conveying exactly same meaning!






USE THE CONTACT MOBILE NUMBERS





****

No comments:

Post a Comment