#ರಾತ್ರಿಮಲಗುವಾಗಯಾವದಿಕ್ಕಿಗೆ #ತಲೆಇಟ್ಟುಕೊಂಡು_ಮಲಗಬೇಕು ?
ಪ್ರಾಕ್ ಶಿರಾ ಶಯನೇ ವಿಂದ್ಯಾತ್
ಧನಮಾಯುಶ್ಚ ದಕ್ಷಿಣೇ |
ಪಶ್ಚಿಮೇ ಪ್ರಬಲಾ ಚಿಂತಾ
ಹಾನಿಮೃತ್ಯರಥೋತ್ತರೇ ||
ಪೂರ್ವಕ್ಕೆ ತಲೆ ಇಟ್ಟುಕೊಂಡು ಮಲಗಿದರೆ ಧನ ಪ್ರಾಪ್ತಿಯಾಗುವುದು.
ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಿದರೆ ಆಯುಸ್ಸು ಹೆಚ್ಚುತ್ತದೆ.
ಪಶ್ಚಿಮಕ್ಕೆ ತಲೆಮಾಡಿ ಮಲಗಿದರೆ,ಪ್ರಬಲವಾದ ಚಿಂತೆಗಳು ಯಾವಾಗಲೂ ಬರುತ್ತಲೇ ಇರುತ್ತವೆ.
ಉತ್ತರಕ್ಕೆ ತಲೆ ಇಟ್ಟು ಮಲಗಿದರೆ,ಧನನಷ್ಟ ಮತ್ತು ಮರಣ ಸಂಭವಿಸುತ್ತದೆ.
ಪೂರ್ವ ದಿಕ್ಕು ಸೂರ್ಯೋದಯದ ದಿಕ್ಕು.
#ಆರೋಗ್ಯಂಭಾಸ್ಕರಾದಿಚ್ಛೇತ್, ಸೂರ್ಯನಿಂದ #ಆರೊಗ್ಯವನ್ನುಬಯಸಿ, ಎಂಬುದು ಸ್ಮೃತಿ ವಾಕ್ಯ.
ಸೂರ್ಯನು ಐಶ್ವರ್ಯಕ್ಕೆ,
ಆರೋಗ್ಯಕ್ಕೆ ಪ್ರಧಾನ ದೇವತೆ.
ಪೂರ್ವಕ್ಕೆ ತಲೆ ಮಾಡಿ ಮಲಗಿದರೆ, #ಐಶ್ವರ್ಯ ಮತ್ತು #ಆರೋಗ್ಯ* ಸಿದ್ಧಿಸುತ್ತದೆ.
ದಕ್ಷಿಣವು ಪಿತೃದೇವತೆಗಳು, ದಕ್ಷಿಣಾಮೂರ್ತಿ,ಮತ್ತು ಯಮನ ದಿಕ್ಕು.
#ದಕ್ಷಿಣಕ್ಕೆ ತಲೆಮಾಡಿ ಮಲಗಿದರೆ #ಆಯುಸ್ಸು ವೃದ್ಧಿಯಾಗುತ್ತದೆ.
ಪಶ್ಚಿಮಕ್ಕೆ ತಲೆ ಇಟ್ಟು ಮಲಗಿದರೆ ನಮ್ಮೊಳಗೆ ಸದಾ ಚಿಂತೆಗಳೇ ತುಂಬಿಕೊಳ್ಳುತ್ತವೆ.
ಸೂರ‌್ಯೋದಯದ ದಿಕ್ಕನ್ನು ಕಾಲಿನಿಂದ ಒದೆಯಯತ್ತಿರುವಂತಾಗುವುದರಿಂದ ಪಶ್ಚಿಮಕ್ಕೆ ತಲೆ ಇಟ್ಟು ಮಲಗಬಾರದು.
#ಉತ್ತರಕ್ಕೆ ತಲೆ, #ದಕ್ಷಿಣಕ್ಕೆ ಕಾಲುಚಾಚಿ ಮಲಗಲೇ ಬಾರದು.
ಉತ್ತರಕ್ಕೆ ತಲೆ ಇಟ್ಟು ಮಲಗುವುದರಿಂದ ಧನಹಾನಿ,ಮಾನಹಾನಿ,
ಆರೋಗ್ಯಹಾನಿ ಮತ್ತು ಪ್ರಾಣಹಾನಿಗಳು ಸಂಭವಿಸುತ್ತವೆ.
ನಮ್ಮ ತಲೆಯ ಭಾಗ ಶರೀರದಲ್ಲಿ ಉತ್ತರ.
ಉತ್ತರ ದಿಕ್ಕಿಗೆ ತಲೆ ಇಟ್ಟಾಗ,
ಅಯಸ್ಕಾಂತೀಯ ಧ್ರುವಗಳ ಘರ್ಷಣೆಯಿಂದ
ಶರೀರದ ಆರೋಗ್ಯ ಮತ್ತು ಬದ್ಧಿಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ವಿಜ್ಞಾನವೂ ಹೇಳುತ್ತದೆ.
ಆದ್ದರಿಂಧ #ಪೂರ್ವಕ್ಕೆ, ಅಥವಾ #ದಕ್ಷಿಣಕ್ಕೆ ತಲೆ ಬರುವಂತೆ ಮಲಗಬೇಕು.
#ದಕ್ಷಿಣವು_ಸರ್ವೋತ್ಕೃಷ್ಟ.
*********
ಉತ್ತರಕ್ಕೆ ತಲೆ ಇಟ್ಟು ಏಕೆ ಮಲಗಬಾರದು - ಇದರ ಹಿಂದೆ ಒಂದು ಕಟ್ಟುಕತೆಯಿದೆ, ಅದೇನೆಂದರೆ ಉತ್ತರಕ್ಕೆ ತಲೆ ಇಟ್ಟು ಮಲಗುವುದರಿಂದ ದೆವ್ವ ಅಥವಾ ಭೂತಗಳನ್ನು ಆಹ್ವಾನಿಸಿದಂತಾಗುತ್ತವೆ ಎಂಬುದು. ಆದರೆ ವಿಜ್ಞಾನವು ಹೇಳುವುದೇನೆಂದರೆ ಮಾನವ ದೇಹಕ್ಕೆ ತನ್ನದೇ ಆದ ಕಾಂತ ಕ್ಷೇತ್ರವು ಇರುತ್ತದೆ (ಇದನ್ನು ಹೃದಯದ ಕಾಂತ ಅಥವಾ ಮ್ಯಾಗ್ನೆಟಿಕ್ ಕ್ಷೇತ್ರ ಎಂದು ಸಹ ಕರೆಯುತ್ತಾರೆ. ಏಕೆಂದರೆ ರಕ್ತ ಪರಿಚಲನೆಯ ಕಾರಣವಾಗಿ) ಮತ್ತು ಭೂಮಿಯೇ ಒಂದು ದೊಡ್ಡ ಸೂಜಿಗಲ್ಲು ಅಥವಾ ಮ್ಯಾಗ್ನೆಟ್. ಯಾವಾಗ ನಾವು ಉತ್ತರಕ್ಕೆ ತಲೆ ಇಟ್ಟು ಮಲಗುತ್ತೇವೆಯೋ, ಆಗ ನಮ್ಮ ದೇಹದಲ್ಲಿನ ಕಾಂತ ಕ್ಷೇತ್ರವು ಸಮತೋಲನವನ್ನು ಕಳೆದುಕೊಳ್ಳುತ್ತದೆ. ಇದರಿಂದ ಮುಂದೆ ರಕ್ತದ ಒತ್ತಡ ಮತ್ತು ಹೃದ್ರೋಗದಂತಹ ಸಮಸ್ಯೆಗಳು ಕಂಡು ಬರುತ್ತವೆ. ಆದ್ದರಿಂದ ಈ ಕಾಂತ ಕ್ಷೇತ್ರದ ಸಮತೋಲವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ಇದರ ಜೊತೆಗೆ ನಮ್ಮ ದೇಹದಲ್ಲಿ ಹರಿಯುವ ರಕ್ತದಲ್ಲಿ ಕಬ್ಬಿಣಾಂಶವಿರುತ್ತದೆ. ನಾವು ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಆ ಕಾಂತ ಕ್ಷೇತ್ರದಿಂದ ಆಕರ್ಷಣೆಯಾಗುವ ನಮ್ಮ ದೇಹದ ಕಬ್ಬಿಣಾಂಶವು ತಲೆಯಲ್ಲಿ ಶೇಖರಗೊಳ್ಳುತ್ತದೆ. ಇದರಿಂದ ತಲೆನೋವು , ಅಲ್ಜೀಮರ್ ಕಾಯಿಲೆ, ಪ್ರಜ್ಞಾಶೂನ್ಯತೆ ( ಅರಿವಿನ ಕೊರತೆ), ಪಾರ್ಕಿನ್‍ಸನ್ ಕಾಯಿಲೆ ಮತ್ತು ಮೆದುಳಿನ ಕಾರ್ಯ ಕ್ಷೀಣಿಸುವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

*******
ಮಲಗುವಾಗ ಯಾವ ದಿಕ್ಕಿಗೆ ತಲೆ ಹಾಕಬೇಕು ಎಂಬ ವಿಚಾರದಲ್ಲಿ ಗೊಂದಲ ಬೇಡ ಇಲ್ಲಿದೆ ಅದಕ್ಕೆ ಬೇಕಾದ ಸಲಹೆ.
ಭೂಮಿಗೆ ಶಕ್ತಿಶಾಲಿಯಾದ ಕಾಂತಿಯ ಕ್ಷೇತ್ರ (ಮ್ಯಾಗ್ನೆಟಿಕ್ ಫೀಲ್ಡ್ )ಇರುತ್ತದೆ. ನಮ್ಮ ದೇಹಕ್ಕೂ ಸಹ ತನ್ನದೇ ಆದ ಒಂದು ಮ್ಯಾಗ್ನೆಟಿಕ್ ಫೀಲ್ಡ್ ಇರುತ್ತದೆ. ನಾವು ದಕ್ಷಿಣಕ್ಕೆ ತಲೆಹಾಕಿ ಮಲಗಿದಾಗ ಭೂಮಿಯ ಹಾಗೂ ನಮ್ಮ ದೇಹದ ವಿರುದ್ಧ ಧ್ರುವಗಳು ಆಕರ್ಷಣೆಗೆ ಒಳಪಡುತ್ತವೆ. ಮತ್ತು ನಾವು ಬೆಳಗ್ಗೆ ಎದ್ದಾಗ ನಮಗೆ ಹಿತಕರವಾದ ಸಂವೇದನೆ ಯಾಗುತ್ತದೆ ಮತ್ತು ನಾವು ತುಂಬಾ ಆರೋಗ್ಯವಾಗಿ ಇದ್ದಂತೆ ನಿರಾಳವಾಗಿ ಇದ್ದಂತೆ ಭಾಸವಾಗುತ್ತದೆ. ಮನಸ್ಸು ದೇಹವು ಹಗುರಾಗುತ್ತದೆ.
ಹಾಗೆ ನಾವು ಪೂರ್ವಕ್ಕೆ ತಲೆಹಾಕಿ ಮಲಗಿದಾಗ ಸೂರ್ಯೋದಯದ ಸಮಯದಲ್ಲಿ ಸೂರ್ಯನ ಬೆಳಕು ನಮ್ಮ ತಲೆಯ ಮೂಲಕ ನಮ್ಮ ದೇಹವನ್ನು ಪ್ರವೇಶಿಸಿ ನಮ್ಮ ಪಾದಗಳ ಮೂಲಕ ಹೊರಗಡೆ ಹೋಗುತ್ತದೆ.
ಹೀಗಾಗಿ ನಾವು ಏಳುವಾಗ ತಲೆಯ ಭಾಗವು ತಣ್ಣಗೆ ಹಾಗೂ ಕಾಲಿನ ಭಾಗವು ಬೆಚ್ಚಗೆ ಇದ್ದಂತೆ ಆಗುತ್ತದೆ.
ಅದೇ ನಾವು ಪಶ್ಚಿಮಕ್ಕೆ ತಲೆಹಾಕಿ ಮಲಗಿದಾಗ ಸೂರ್ಯನ ಕಿರಣಗಳು ನಮ್ಮ ಪಾದದ ಮೂಲಕ ನಮ್ಮ ದೇಹವನ್ನು ಪ್ರವೇಶಿಸಿ ತಲೆಯ ಮೂಲಕ ಹೊರಗಡೆ ಹೋಗುತ್ತದೆ ಇದರಿಂದ ತಲೆಯ ಭಾಗವು ಬಿಸಿಯಾಗಿ ಪಾದಗಳು ತಣ್ಣಗಿರುತ್ತವೆ.
ಇದರಿಂದ ದುಷ್ಪರಿಣಾಮಗಳು ಬೀರುತ್ತವೆ. ಇದರಿಂದ ತಲೆನೋವಿನಂತಹ ಕಾಯಿಲೆಗಳು ಉಲ್ಬಣಗೊಳ್ಳುತ್ತವೆ.
ಮತ್ತು ನಾವು ಉತ್ತರಕ್ಕೆ ತಲೆ ಹಾಕಿ ಮಲಗುವುದರಿಂದ ಭೂಮಿಯ ಹಾಗೂ ನಮ್ಮ ದೇಹದ ಕಾಂತಿಯ ಧ್ರುವಗಳು ಘರ್ಷಣೆಗೆ ಒಳಗಾಗಿ ನಮ್ಮ ದೇಹದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಇದರಿಂದ ನಮಗೆ ಹಿತಕರವಾದ ಸಂವೇದನೆ ಉಂಟಾಗುತ್ತದೆ.
ಇದು ನಮ್ಮ ದೇಹದಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ. ತಲೆನೋವು, ಪಾರ್ಕಿಂಗ್ ಸನ್ ಮೊದಲಾದ ಕಾಯಿಲೆಗಳು ಬರುವ ಸಾಧ್ಯತೆಗಳು ಇರುತ್ತವೆ.
ಆದ್ದರಿಂದ ನಮ್ಮ ಹಿರಿಯರ ಮಾತಿನಂತೆ ಪೂರ್ವಕ್ಕೆ ಇಲ್ಲವೇ ದಕ್ಷಿಣಕ್ಕೆ ತಲೆಹಾಕಿ ಮಲಗುವುದು ಅತ್ಯುತ್ತಮ.
******
No comments:
Post a Comment