SEARCH HERE

Tuesday, 1 January 2019

vimana ವಿಮಾನ










Route of Pushpak Viman of Ravana forcibly taking Sita to his capital Sri Lanka.

Ravana forcibly took Sita in his Pushpak Viman from Panchavati near Nasik and reached Sri Lanka via Hampi(Karnataka) and Lepaxi(Andhra Pradesh) and reached his destiny SriLanka.

I wonder to see Nasik, Hampi, Lepaxi and SriLanka are in straight line.!

Panchavati is a the place near Nasik where Rama  Sita and Laxman we’re staying during vanavasa. Laxmanan had to cut the nose of Shoorpanakhi when she forced him to marry her. Hence the name Nasik to the place meaning nose.
Sita saw Hanuman and others looking at her on the top of Rishyamookh Parvath of Hampi and threw her jewels at them tied in a cloth.

Jatayu the giant eagle saw crying Sita captive of Ravana and fought with him to save her from Ravana and got his wings clipped by his sword. When Rama searching for Seetha saw Jatayu lying on the ground and addressed him by saying “hey Pakshi” Hence the name Lepakshi to the place .

Those who tell us Ramayana is only mythology should question themselves whether Valmiki travelled by air from Nasik to Lanka .How could he knew that Nasik, Hampi, Lepakshi and SriLanka are in straight line.
***

ವೈಮಾನಿಕ ಶಾಸ್ತ್ರ-2



ವಿಮಾನ ಎಂದರೇನು?

ಮಹರ್ಷಿ ಭಾರಧ್ವಜರ ಪ್ರಕಾರ

'ವೇಗ ಸಾಮ್ಯಾತ್ ವಿಮಾನೋ ಅಂಡಾಜಾನಾಂ' ಎಂದರೆ ಪಕ್ಷಿಗಳಂತೆ ಹಾರಾಡುವ ವಾಹನಗಳು ಎಂದು. 

ವೈಮಾನಿಕ ಶಾಸ್ತ್ರದಲ್ಲಿ ಪೈಲಟ್ಟುಗಳನ್ನು

' ರಹಸ್ಯ ಜ್ಞಾನೋಧಿಕಾರಿ' ಎಂದು ಸಂಭೋಧಿಸಲಾಗುತ್ತದೆ. 'ರಹಸ್ಯ ಲಹರಿ' ಎನ್ನುವ ಗ್ರಂಥವೇ ಪೈಲಟ್ಟುಗಳ Training Manual. ಇದರಲ್ಲಿ ವೈಮಾನಿಕರುಗಳು ಅರಿಯಬೇಕಾಗಿರುವ 32 ರಹಸ್ಯಗಳ ಬಗ್ಗೆ, ಅವರ ದಿನಚರಿ, ಆಹಾರ ವಿಧಾನಗಳ, ವಸ್ತ್ರ ವಿನ್ಯಾಸದ ಬಗ್ಗೆ ಸವಿಸ್ತಾರವಾಗಿ ವರ್ಣಿಸಲಾಗಿದೆ.

ಯುಗಗಳಿಗನುಸಾರವಾಗಿ ವಿಮಾನಗಳ ವರ್ಗಾವಣೆ ಮಾಡಲಾಗುತ್ತದೆ.
ಕೃತಾಯುಗದಲ್ಲಿ ವಿಮಾನಗಳ ಅವಶ್ಯಕತೆಯೇ ಇರಲಿಲ್ಲವಂತೆ. ಏಕೆಂದರೆ ಆ ಯುಗದಲ್ಲಿ ಧರ್ಮ ನಾಲ್ಕೂ ಪಾದಗಳ ಮೇಲೆ ಧೃಢವಾಗಿ ನೆಲಸಿತ್ತು. 


ಎಲ್ಲರೂ ದೈವೀ ಶಕ್ತಿಗಳುಳ್ಳವರಾಗಿದ್ದರು.

ಅನಿಮಾ, ಅಂದರೆ ಅನಂತ ರೂಪ , 


ಮಹಿಮಾ, ಅಂದರೆ ಬೃಹದಾಕಾರದ ರೂಪ, 

ಗರಿಮಾ,ಅಂದರೆ ಭಾರವಾಗುವುದು

ಲಘಿಮಾ, ಅಂದರೆ ಹಗುರವಾಗುವುದು,

ಪ್ರಾಪ್ತಿಃ, ಅಂದರೆ ಬಯಸಿದ್ದನ್ನು ಪಡೆಯುವುದು, 

ಪ್ರಾಕಾಮ್ಯ, ಅಂದರೆ ಕಾಮನೆಗಳಿಂದ ಮುಕ್ತವಾಗುವುದು, 

ಈಶತ್ವ,ಅಂದರೆ ಸಾರ್ವಭೌಮತ್ವ ಪಡೆಯುವುದು ಮತ್ತು ವಶಿತ್ವ

ಹೀಗೆ ಅಷ್ಟಶಕ್ತಿಗಳನ್ನು ಪಡೆದು ದೈವೀಸಂಭೂತರಾಗಿ ಮುಕ್ತವಾಗಿ ಆಕಾಶದಲ್ಲಿ ಸಂಚರಿಸುವ ಶಕ್ತಿಯನ್ನು ಪಡೆದಿದ್ದರಂತೆ.


ಈ ಅಷ್ಟಶಕ್ತಿಗಳಲ್ಲಿ ಲಘಿಮಾ, ಗಾಳಿಗಿಂತ ಹಗುರವಾಗಿ ತೇಲಾಡುವುದು, ಈ ಶಕ್ತಿಯನ್ನು ಬಳಸಿಕೊಂಡು ಗಗನಮಾರ್ಗದಲ್ಲಿ ಸ್ವಚಂದವಾಗಿ ಸಂಚರಿಸುತ್ತಿದ್ದರಂತೆ. 

ಪ್ರಪಂಚದ ಅತಿಹೆಚ್ಚು ನಾಗರೀಕ ವಿಮಾನಗಳ ತಯಾರಿಸುವ ಸಂಸ್ಥೆ ಫ್ರಾನ್ಸಿನ "ಏರ್ ಬಸ್" ಇನ್ನು ಕೆಲವೇ ವರ್ಷಗಳಲ್ಲಿ ಒಬ್ಬಬ್ಬರೇ ಹಾರಾಡಿಸಿಕೊಂಡು ಹೋಗುವ ವಿಮಾನಗಳನ್ನು ಹೊರತರಲಿದೆ. ಕೃತಾಯುಗಕ್ಕೆ ಮರಳುತ್ತಿದ್ದೇವೆ ಅನಿಸುತ್ತಿಲ್ಲವೇ! ಕುತೂಹಲಕಾರಿ ವಿಷಯವೆಂದರೆ ಫ್ರಾನ್ಸಿನವರು ಈ ವೈಯಕ್ತಿಕ ವಿಮಾನಕ್ಕೆ ಇಟ್ಟಿರುವ ಹೆಸರು "ವಾಹನ"!

'ವಿಮಾನ ಚಂದ್ರಿಕ' ದ ಪ್ರಕಾರ, ತ್ರೇತಾಯುಗದಲ್ಲಿ ಮಂತ್ರಗಳ ಶಕ್ತಿ ಪ್ರಬಲವಾಗಿದ್ದುದರಿಂದ ಆ ಯುಗದ ವಿಮಾನಗಳನ್ನು "ಮಾಂತ್ರಿಕ ವಿಮಾನ"ಗಳೆಂದು ವಿಂಗಡಿಸಲಾಗಿದೆ. ದ್ವಾಪರಯುಗದಲ್ಲಿ ತಾಂತ್ರಿಕ ಶಕ್ತಿಗಳ ಪ್ರಬಲವಾಗಿದ್ದುದರಿಂದ ಆ ಯುಗದಲ್ಲಿನವು "ತಾಂತ್ರಿಕ ವಿಮಾನ"ಗಳು ಎಂದು ಕರೆದರು. ಕಲಿಯುಗದಲ್ಲಿ ಮಾಂತ್ರಿಕ ಮತ್ತು ತಾಂತ್ರಿಕ ಶಕ್ತಿ ಎರಡೂ ಇಲ್ಲದ್ದರಿಂದ ಈ ಯುಗದ ವಿಮಾನಗಳು "ಕೃತಕ ವಿಮಾನ"ಗಳಾದವು.
ತ್ರೇತಾಯುಗದಲ್ಲಿ ನಮಗೆಲ್ಲಾ ಪರಿಚಯವಿರುವ.ವಿಮಾನ "ಪುಷ್ಪಕ ವಿಮಾನ"


ಮಹರ್ಷಿ ಭಾರಧ್ವಜರ ಪ್ರಕಾರ ಒಟ್ಟು 25 ವಿವಿಧ ವಿಮಾನಗಳು ಇದ್ದವು.

"ಪಂಚವಿಮ್ಶಾನ್ ಮಾಂತ್ರಿಕಾಃ ಪುಷ್ಪಕಾದಿ ಪ್ರಭೇದೇನಾ"


ಮಹರ್ಷಿ ಭಾರಧ್ವಜರ ಪ್ರಕಾರ ತ್ರೇತಾಯುಗದಲ್ಲಿ ಪುಷ್ಪಕವಿಮಾನವೂ ಸೇರಿದಂತೆ 25 ವಿಧದ ವಿಮಾನಗಳಿದ್ದವಂತೆ.

ಪುಷ್ಪಕ, ಅಜಮುಖ,ಬ್ರಜಾಸ್ವತ್, ಜ್ಯೋತಿರ್ಮುಖ, ವಜ್ರಾಂಗ, ಉಜ್ವಲ, ಕೋಲಾಹಲ, ಮಯೂರ, ತ್ರಿಪುರ, ವಸುಹಾರ, ಅಂಬರೀಶ, ಭೇರುಂಡ...ಹೀಗೆ ಹೆಸರುಗಳು.

ದ್ವಾಪರಯುಗಕ್ಕೆ ಬಂದರೆ, ಆಗಿನ ತಾಂತ್ರಿಕ ವಿಮಾನಗಳ ವಿಧಗಳು 56. ಮಹರ್ಷಿ ಗೌತಮರ ಪ್ರಕಾರ ಇವುಗಳ ಹೆಸರುಗಳು...ಭೈರವ, ನಂದಕ, ವಟುಕ ತುಂಬರ, ಗಜಾಸ್ಯ, ಸೌವರ್ಣಿಕ, ಬೃಹತ್ಕುಂಜ, ವಿಷ್ಣುರಥ....ಹೀಗೆ.
ಕಲಿಯುಗದ ಕೃತಕ ವಿಮಾನಗಳು 25 ವಿಧಗಳು.


ಶಕುನ, ಸುಂದರ, ಮಂಡಲ, ವಕ್ರತುಂಡ, ಪದ್ಮಕ, ಪುಷ್ಕರ, ಕೋದಂಡ.....ಇತ್ಯಾದಿ.

ಮುಂದೆ ವಿಮಾನ ನಿರ್ಮಾಣ ಹೇಗಿರಬೇಕೆಂದು ವಿವರಿಸುತ್ತಾರೆ. ರಾಜಲೋಹವನ್ನು ಉಪಯೋಗಿಸಿ ವಿಮಾನಗಳನ್ನು ನಿರ್ಮಿಸಬೇಕು ಎನ್ನುತ್ತಾರೆ. ಸೋಮ, ಸೌಂಡಾಲ ಮತ್ತು ಮಾರ್ದ್ವೀಕ ಲೋಹಗಳ ಮಿಶ್ರಣವನ್ನು ಕರಗಿಸಿ ತಯಾರಿಸಿದ ಮಿಶ್ರಲೋಹವನ್ನು ರಾಜಲೋಹ ಎಂದು ಕರೆದಿದ್ದಾರೆ. ಈ ರಾಜಲೋಹಕ್ಕೆ ಶಾಖನಿರೋದಕ ಶಕ್ತಿ ಇದ್ದಿತ್ತಂತೆ. ಈ ಲೋಹದಿಂದ ನಿರ್ಮಾಣಗೊಂಡ ವಲಯಗಳನ್ನು ಕಾಗೆಬಂಗಾರದ ತೆಳುವಾದ ಹಾಳೆಗಳಿಂದಮುಚ್ಚಲಾಗುತ್ತಿತ್ತಂತೆ. ಇದರಿಂದ ಸೌರಶಕ್ತಿಯನ್ನು ಸಂಗ್ರಹಿಸಿ ಉಪಯೋಗಿಸಲಾಗುತ್ತಂತೆ 50 ವಿಧದ ಕಾಗೆಬಂಗಾರಗಳ ವರ್ಣನೆಯನ್ನು ಅದನ್ನು ಶುಧ್ಧೀಕರಿಸುವ ವಿಧಾನ 'ಧಾತು ಸರ್ವಸ್ವ' ದಲ್ಲಿದೆ.
ವಿಮಾನದ ಹೃದಯವೇ ಅದರ ಇಂಜಿನ್. 


ಯಂತ್ರಕಲ್ಪತರು ಎನ್ನುವ ಗ್ರಂಥದಲ್ಲಿ ಸೌರಶಕ್ತಿ, ವಿದ್ಯುತ್ಶಕ್ತಿ, ವಾತಾಪಯಂತ್ರಗಳ ಉಲ್ಲೇಖವಿದೆ.

ವಿದ್ಯುತ್ಚಕ್ತಿಯನ್ನು ತಯಾರಿಸಲೆಂದೇ 32 ಯಂತ್ರಗಳಿದ್ದವಂತೆ. 'ಲೋಹಸರ್ವಸ್ವ' ಗ್ರಂಥದಲ್ಲಿ ಹಲವಾರು ವಿಧದ ಖನಿಜಗಳನ್ನು ಉಪಯೋಗಿಸಿ ಇಂಧನಗಳನ್ನು ತಯಾರಿಸುವ ಬಗ್ಗೆ ವಿಸ್ತಾರವಾದವಿವರಣೆ ಇದೆ. ಕ್ರೌಂಚಲೋಹವನ್ನು ಸಿಡಿಲು ರಕ್ಷಣೆಗೆ ಉಪಯೋಗಿಸುತ್ತಿದ್ದರಂತೆ.

ಈ ಗ್ರಂಥದಲ್ಲಿ ಬರುವ ಕೆಲವು ಹಲವಾರು ಕೌತುಕಗಳಲ್ಲಿ ಪಾದರಸದ ಯಂತ್ರಗಳು ಒಂದು. ತುಂಬಾ ಇತ್ತೀಚೆಗೆ NASA ಇದರ ಬಗ್ಗೆ ಸಂಶೋಧನೆ ನಡೆಸಿ Mercury Vertex Engine ಗಳನ್ನು ಬಳಸಿದೆ. ಹನ್ನೊಂದನೇ ಶತಮಾನದಲ್ಲಿ ರಚಿಸಿದ " ಸಮರಾಂಗಣ ಸೂತ್ರಧಾರ" ಎನ್ನುವ ಗ್ರಂಥದಲ್ಲಿಯೂ ಈ ಪಾದರಸದ ಯಂತ್ರದ ಉಲ್ಲೇಖವಿದೆ. ಒಂದು ಭದ್ರವಾದ ಕೋಶದಲ್ಲಿ ಪಾದರಸವನ್ನು ಕಾಯಿಸಿ ಅದರಿಂದ ಉಂಟಾದ ಸ್ಪೋಟವನ್ನು gyroscope ಗಳನ್ನು ವೇಗವಾಗಿ ಪರಿಭ್ರಮಿಸುವಂತೆ ಮಾಡಿ ಭೂಮಿಯ ಗುರುತ್ವಾಕರ್ಷಣಗೆ ವಿರುದ್ದವಾಗಿ ಛಲ್ಲಾಂಗ ಹಾಕುವಂತೆ ಮಾಡಲಾಗುತ್ತಿತ್ತೇ?


ಒಂದಂತೂ ನಿಜ, ಇವಲ್ಲಾ ಯಾರೋ ಒಬ್ಬರ ಊಹೆ ಎನ್ನಲಾಗದು. ಬಹುತೇಕ ಎಲ್ಲಾ ಅಂಶಗಳಿಗೂ ಗ್ರಂಥಗಳ ಆಧಾರ ಕೊಡುತ್ತಾರೆ.

ಡೇವಿಡ್ ಹ್ಯಾಚರ್ ಚಿಲ್ಡ್ರೆಸ್ ಎನ್ನುವ ವಿಜ್ಞಾನಿ ಈ ತರಹದ ಯಂತ್ರಗಳಿದ್ದ ಸಾಧ್ಯತೆಯನ್ನು ತಮ್ಮ ಪ್ರಯೋಗಗಳಿಂದ ಪುಷ್ಟೀಕರಿಸುತ್ತಾರೆ. ಹಲವಾರು ತಾಂತ್ರಿಕ ಪದಗಳನ್ನು ನನಗೆ ಕನ್ನಡೀಕರಿಸಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಅವರು ಹೇಳಿದ್ದನ್ನು ಯಥಾವತ್ತಾಗಿ ನಮೂದಿಸುತ್ತಿದ್ದೇನೆ.

David hatcher Childress has explained the theory of the mercury vortex technology. I will quote it here in full:
The electromagnetic field coil, which consists of the closed circuit exchanger / condenser coil circuit containing the liquid metal mercury and / or its hot vapor, is placed with its core axis vertical to the craft.


A ring conductor (directional gyro-armature) is placed around the field coil (heat exchanger) windings so that the core of the vertical heat exchanger coils protrudes through the center of the ring conductor.

When the electromagnet (heat exchanger coils) is energized, the ring conductor is instantly shot into the air, taking the craft as a complete unit along with it.

If the current is controlled by a computerized resistance, (rheostat), the ring conductor armature and craft can be made to hover or float in the Earth's atmosphere.

The electromagnet hums and the armature ring (or torus) becomes quite hot. In fact, if the electrical current is high enough, the ring will glow dull red or rust orange with heat.

The phenomenon (outward sign of a working law of nature) is brought about by an induced current effect identical with an ordinary transformer.

As the repulsion between the electromagnet and the ring conductor is mutual, one can imagine the craft being affected and responding to the repulsion phenomenon as a complete unit.

Lift or repulsion is generated because of close proximity of the field magnet to the ring conductor. Clendenon says that lift would always be opposed to the gravitational pull of the planet Earth, but repulsion can also be employed to cause fore and aft propulsion.'(David hatcher Childress (2000), p.180)

The basic turbo-pump engine has four main sections: compressor, combustion, or heating chambers, turbo-pump and exhaust. Burning gases are exhausted through the turbo-pump wheel to generate power to turn the electric generator:

Propellant tanks will be filled with liquid air (obtained directly from the atmosphere by on-board reduction equipment).
Liquid air may be injected into expansion chambers and heated by the metal working-fluid mercury confined in a boiler coupled to a heat exchanger.
The super heated M.H.D. plasma (or air) will expand through propellant cooled nozzles.
The ship may recharge its propellant tanks with liquid air and condensate water collected directly from the upper atmosphere by the on-board reducing plant.
Important is that this mercury vortex propulsion model is intented for terrestrial flight only. The strange ball of light that is often seen by UFO like craft, is the ball of light that surrounds a craft is: the magneto-hydrodynamic plasma, a hot continuously recirculating air flow through the ship's gas turbine which is ionized (electrically conducting). Magnetohydrodynamics (MHD) is described by Childress as an ionized gas that is passed through a magnetic field to generate electricity. (Childress (2000), p.182)
This effect of the ball of light makes the craft to appear alive and breathing. The reason why ships disappear from view is according to Clendenon: The ionized bubble of air surrounding the UFO may be controlled by a computerized rheostat so the ionization of the air may shift through every color of the spectrum, obscuring the aircraft from view. (Childress (2000), p. 181

ನಮ್ಮ ದೇಶದ ಇತಿಹಾಸದ ಗರ್ಭದಲ್ಲಿ ಇನ್ನೂ ಎಷ್ಟು ರಹಸ್ಯಗಳು ಅಡಗಿವೆಯೋ ಆ ಬಲ್ಲವನೇ ಬಲ್ಲನು!!
✍️….ವಿಂಗ್ ಕಮಾಂಡರ್ ಸುದರ್ಶನ
********



No comments:

Post a Comment