SEARCH HERE

Tuesday, 1 January 2019

ಬಾಲಾಜಿ ಜಯಂತಿ ವೆಂಕಟೇಶ್ವರ ತಿಮ್ಮಪ್ಪ balaji jayanti venkateshwara timmappa


when is balaji jayanti?

ಜಗತ್ತಿನ ಅತ್ಯಂತ ಶ್ರೀಮಂತ ದೇವರು ಎಂಬ ಹೆಗ್ಗಳಿಕೆ ತಿರುಮಲದ ಬಾಲಾಜಿ ಮಂದಿರಕ್ಕಿದೆ. ಅತೀ ಹೆಚ್ಚು ಭಕ್ತಾದಿಗಳನ್ನು ಸೆಳೆಯುವ ಸುಕ್ಷೇತ್ರವಿದು. ಬಾಲಾಜಿ ಅಥವಾ ವೆಂಕಟೇಶ್ವರನು ಮಹಾವಿಷ್ಣುವಿನ ಅವತಾರ.


ತಿರುಮಲ-ತಿರುಪತಿ ಸುತ್ತಲಿರುವ ಏಳು ಬೆಟ್ಟಗಳನ್ನು ಸಪ್ತಗಿರಿ ಎಂದು ಕರೆಯಲಾಗುತ್ತದೆ. ಈ ಏಳು ಬೆಟ್ಟಗಳು ಶೇಷನಾಗನ ಏಳು ಹೆಡೆಗಳು ಎಂದೂ ನಂಬಲಾಗುತ್ತದೆ. ಏಳನೇ ಬೆಟ್ಟವಾದ ವೆಂಕಟಾದ್ರಿಯಲ್ಲಿ ಶ್ರೀ ವೆಂಕಟೇಶ್ವರನ ಸನ್ನಿಧಿ ಇದೆ.
11ನೇ ಶತಮಾನದಲ್ಲಿದ್ದ ಸಂತ ರಾಮಾನುಜರು ತಿರುಪತಿಯ ಸಪ್ತಗಿರಿಯನ್ನೇರಿದಾಗ ಅಲ್ಲಿ ಭಗವಾನ್ ಶ್ರೀನಿವಾಸನು ಅವರಿಗೆ ದರ್ಶನ ನೀಡಿದ ಎಂಬ ಪ್ರತೀತಿ ಇದೆ. ಇಲ್ಲಿ ವೈಕುಂಠ ಏಕಾದಶಿ ದಿನ ಸ್ವಾಮಿಯ ದರ್ಶನ ಪಡೆದರೆ ಎಲ್ಲಾ ಪಾಪಗಳೂ ಕಳೆಯುತ್ತವೆ ಎಂದು ಭಕ್ತರು ನಂಬುತ್ತಾರೆ. ಅದಲ್ಲದೆ ಇಹಲೋಕ ತ್ಯಜಿಸಿದ ಬಳಿಕ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದೂ ಹೇಳಲಾಗುತ್ತದೆ.
ದೇವಾಲಯದ ದೈವವಾದ ವೆಂಕಟೇಶ್ವರ, ವಿಷ್ಣುವಿನ ಒಂದು ಅವತಾರ . ಬಾಲಾಜಿ , ಗೋವಿಂದ , ಮತ್ತು ಶ್ರೀನಿವಾಸ ವೆಂಕಟೇಶ್ವರ ಇತರ ಹೆಸರುಗಳಿಂದ ಕರೆಯಲಾಗುತ್ತದೆ.. ಆದರೆ ಅತಿ ಹೆಚ್ಚು ಶ್ರೀಮಂತ ದೇವಾಲಯವೆಂದರೆ ತಿರುಪತಿಯ ತಿರುಮಲ ವೆಂಕಟೇಶ್ವರ ದೇವಾಲಯ. ತಿರುಪತಿಯ ಬಳಿ ಇರುವ ತಿರುಮಲ ಬೆಟ್ಟದ ತುದಿಯಲ್ಲಿರುವ ಈ ದೇವಸ್ಥಾನ ಒಂದು ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುವ ಮತ್ತು ಭಾರತದಲ್ಲಿಯೇ ಅತಿ ಹೆಚ್ಚು ದೇಣಿಗೆಯನ್ನು ದಾನರೂಪದಲ್ಲಿ ಸ್ವೀಕರಿಸುವ ದೇವಾಲಯವಾಗಿದೆ.
ವೆಂಕಟಾದ್ರಿ ಬೆಟ್ಟದ ಮೇಲೆ ಈ ದೇವಸ್ಥಾನವಿರುವ ಕಾರಣಕ್ಕೇ ಇದಕ್ಕೆ ಏಳು ಬೆಟ್ಟಗಳ ದೇವಸ್ಥಾನ ಎಂಬ ಅನ್ವರ್ಥನಾಮವೂ ಬಂದಿದೆ. ವೆಂಕಟೇಶ್ವರನಿಗೆ ವೆಂಕಟಾಚಲಪತಿ, ಶ್ರೀನಿವಾಸ, ಬಾಲಾಜಿ, ತಿರುಪತಿ ತಿಮ್ಮಪ್ಪ ಎಂಬ ಇತರ ಹೆಸರುಗಳೂ ಇವೆ. ವೆಂಕಟೇಶ್ವರನು ದೇವರ ಒಂದು ಅವತಾರವಾಗಿದ್ದು ಈತನಲ್ಲಿ ಬೇಡಿಕೊಂಡ ಯಾವುದೇ ಹರಕೆ ಫಲಿಸದೇ ಇರುವುದಿಲ್ಲ ಎಂಬ ಕಾರಣಕ್ಕೆ ನಿತ್ಯವೂ ಲಕ್ಷಾಂತರ ಭಕ್ತರು ತಿರುಪತಿಗೆ ಆಗಮಿಸಿ ತಮ್ಮ ಶಕ್ತಿಗೆ ಅನುಸಾರ ಯಾವುದಾದರೊಂದು ಕಾಣಿಕೆಯನ್ನು ನೀಡುತ್ತಾರೆ. ಈ ಕಾಣಿಕೆಗಳ ವೈವಿಧ್ಯವೂ ಅಚ್ಚರಿ ಮೂಡಿಸುತ್ತೆ!!ತಿರುಪತಿಯ ಬಳಿ ಇರುವ ತಿರುಮಲ ಬೆಟ್ಟದ ತುದಿಯಲ್ಲಿರುವ ಈ ದೇವಸ್ಥಾನ ಒಂದು ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುವ ಮತ್ತು ಭಾರತದಲ್ಲಿಯೇ ಅತಿ ಹೆಚ್ಚು ದೇಣಿಗೆಯನ್ನು ದಾನರೂಪದಲ್ಲಿ ಸ್ವೀಕರಿಸುವ ದೇವಾಲಯವಾಗಿದೆ.
ತಿರುಮಲ ಪ್ರದೇಶದಲ್ಲಿರುವ ಒಟ್ಟು ಏಳು ಬೆಟ್ಟಗಳಲ್ಲಿ ಒಂದಾದ ವೆಂಕಟಾದ್ರಿ ಬೆಟ್ಟದ ಮೇಲೆ ಈ ದೇವಸ್ಥಾನವಿರುವ ಕಾರಣಕ್ಕೇ ಇದಕ್ಕೆ ಏಳು ಬೆಟ್ಟಗಳ ದೇವಸ್ಥಾನ ಎಂಬ ಅನ್ವರ್ಥನಾಮವೂ ಬಂದಿದೆ.
ಪ್ರತಿ ಗುರುವಾರದಂದು ನಡೆಯುವ ನಿಜರೂಪ ದರ್ಶನಂ ಕಾರ್ಯಕ್ರಮದಲ್ಲಿ ಸ್ವಾಮಿಯ ವಿಗ್ರಹವನ್ನು ಬಿಳಿಯ ಮರದ ಕೊರಡನ್ನು ತೇದಿದ ಲೇಪನದಿಂದ ಅಲಂಕರಿಸಲಾಗುತ್ತದೆ. ಕಾರ್ಯಕ್ರಮದ ಬಳಿಕ ಒಣಗಿದ ಈ ಲೇಪನವನ್ನು ಸಿಪ್ಪೆಯಂತೆ ತೆಗೆದು ನಿವಾರಿಸಿದಾಗ ಒಳಭಾಗದಲ್ಲಿ ಲಕ್ಷ್ಮೀದೇವಿಯ ಚಿತ್ರದ ಬಿಂಬವಿರುವುದು ಗೋಚರಿಸುತ್ತದೆ ಎಂಬುವುದೇ ವಿಸ್ಮಯ!!
ಶ್ರೀನಿವಾಸನ ಪೂರ್ತಿ ವಿಗ್ರಹ ಸಂಪೂರ್ಣವಾಗಿ ಸ್ವಯ0 ಉದ್ಭವಮೂರ್ತಿ. ಇದನ್ನು ಯಾರೂ ಸ್ಥಾಪನೆಮಾಡಿಲ್ಲ. ಹಿಂದೆ ಶ್ರೀನಿವಾಸ ಹುತ್ತದಲ್ಲಿರುವಾಗ, ಸಾಕ್ಷಾತ್ ಶಿವ, ಹಸುವಿನ ರೂಪದಲ್ಲಿ ಬಂದು ಹಾಲುಣಿಸುತ್ತಿರುತ್ತಾನೆ. ರಾಜಾ ಚೋಳನ ಅರಮನೆ ಹಸುಗಳನ್ನ ನೋಡಿಕೊಳ್ಳುತ್ತಿದ್ದ ದನಗಾಹಿಗೆ ಈ ಕಾಮಧೇನು ಹೆಸರಿನ ಹಸು ಹಾಲು ಕೊಡದೇ ಇದ್ದುದೂ ಅನುಮಾನಕ್ಕೆ ಕಾರಣವಾಗಿರುತ್ತದೆ. ಒಂದು ದಿನ, ಹಸುವನ್ನೇ ಮರೆಯಿಂದ ಹಿಂಬಾಲಿಸಿಕೊಂಡು ಹೋಗುತ್ತಾನೆ. ಆಗ ಕಾಮಧೇನು, ಹುತ್ತದಲ್ಲಿದ್ದ ಶ್ರೀನಿವಾಸನಿಗೆ ಹಾಲು ಎರೆಯುತ್ತಿರುತ್ತಾಳೆ. ಕೋಪಗೊಂಡ ದನಗಾಹಿ, ತನ್ನ ಕೊಡಲಿಯಿಂದ ಹಸುವನ್ನ ಹೊಡೆಯೋಕೆ ಮುಂದಾಗ್ತಾನೆ. ಆಗ ಆ ಏಟು ಶ್ರೀನಿವಾಸನ ತಲೆಗೆ ಬೀಳುತ್ತದೆ!!ಅನಂತರ, ಶ್ರೀನಿವಾಸನ ಪರಮ ಭಕ್ತೆ ನೀಲಾದೇವಿ, ತನ್ನ ಕೂದಲನ್ನೇ ಕತ್ತರಿಸಿ, ಶ್ರೀನಿವಾಸನಿಗೆ ಜೋಡಿಸುತ್ತಾಳೆ. ಆಗ ಶ್ರೀನಿವಾಸ, ನೀಲಾದೇವಿಗೆ ಒಂದು ವರ ನೀಡುತ್ತಾನೆ. ಕಲಿಯುಗದಲ್ಲಿ, ಭಕ್ತರು, ನನ್ನ ಕ್ಷೇತ್ರಕ್ಕೆ ಬಂದು ಕೊಡುವ ತಲೆ ಕೂದಲ ಮುಡಿ, ನಿನ್ನ ಮೂಲಕವೇ ನನಗೆ ಅರ್ಪಣೆಯಾಗಲಿ ಎಂದು. ಈಗಲೂ, ಭಕ್ತರು ಕೊಡುವ ತಲೆಮುಡಿ, ನೀಲಾದೇವಿಯ ಮೂಲಕವೇ ಪರಮಾತ್ಮನಿಗೆ ಸಮರ್ಪಣೆ ಆಗುತ್ತದೆ ಎಂಬುದು ಪುರಾಣ ಐತಿಹ್ಯ. ಹೀಗೆ ನೀಲಾದೇವಿ, ಜೋಡಿಸಿದ ತಲೆಕೂದಲೇ, ಈಗಲೂ, ಪರಮಾತ್ಮನ ಹಿಂಭಾಗದ ತಲೆಯಲ್ಲಿದೆ. ದೇವಸ್ಥಾನದ ಪ್ರಾರಂಭ ಮಹಾದ್ವಾರದ ಬಲಗಡೆ ಶ್ರೀ ವೆಂಕಟೇಶ್ವರ ಸ್ವಾಮಿಯ ತಲೆಯ ಮೇಲೆ ಹೊಡೆದ ಗಾಯ ಈಗಲೂ ಇದೆ!! ಆ ಕಾರಣದಿಂದನೇ ಸ್ವಾಮಿ ತಲೆಗೆ ಗಂಧವನ್ನು ಹಚ್ಚುವ ಸಂಪ್ರದಾಯ ಕೂಡಾ ನಡೆದುಕೊಂಡು ಬಂದಿದೆ!! ಇಂತಹ ಅನೇಕ ಅಚ್ಚರಿ ಸಂಗತಿಗಳು ಈ ದೇವಾಲಯದಲ್ಲಿ ಅಡಗಿದೆ!!
*********
#ತಿಮ್ಮಪ್ಪನ ಮಹಿಮೆ

22 Sep 2020
Flower and fruit decoration in tirupati





 Golden chariot. Tirupati

Secret behind why Tirupati Balaji is called GOVINDA?

There is a wonderful and very interesting story ....

SWAMY…..GOVU ….INDA ………….!!!!!

A lovely incident happened when Lord Vishnu came to Bhuloka in search of Mahalaxmi …..when he entered Bhuloka as usual, he got human qualities like thirst and hunger, this following incident is conversation between Lord Srinivasa and Sage Agastya Muni..…

Lord Srinivasa once went to the hermitage of Sage Agastya and said "Munindra, I have come to Bhu Loka (Earth) on a particular mission and going to stay here till the end of the Kali Yuga.... I'm very fond of Cow milk and need one for my daily needs. I know you have a large Gosaala with many Cows. Can you offer me one Cow for my needs.”

Sage Agastya smiled and said "Swamy, I know very well that you are Lord Sri Maha Vishnu in the human form of Srinivasa. I'm so happy that the creator and the ruler of this universe has come to my hermitage and seeking a favor from me. But, I also know your maya, Swamy and know that you have come all the way to test my devotion.”

“So Swamy, please allow me to follow the rules. The holy Cow should only be gifted to a man who comes and seeks it along with his wife. I shall certainly be happy to gift a Cow to you but will only be able to do so when you come to my hermitage along with my Mother Goddess Lakshmi and ask for it. Until then You will have to forgive me Swamy.”

Lord Srinivasa smiled and said, ”Ok Munidra, I shall certainly do what you wanted me to do. ”and returned to his place.

Later Lord Srinivasa married Goddess Padmavathi. Some days after their marriage, Lord Srinivasa came to Sage Agastya maha muni’s hermitage along with His divine consort Padmavathi to seek the holy Cow. But the Sage was not there in the hermitage. His disciples who do not know who Lord Srinivasa is asked Him....

“Who are you and what can we do for you?..”

The Lord replied, ”My name is Srinivasa and she’s my wife Padmavathi. I asked your acharya to offer me a Cow for my daily needs. But he wanted me to come along with my wife and take it. So I have come now. Will you please inform your acharya that I have come.” said Lord Srinivasa.

“Our Acharya is not there in the ashram (hermitage) right now. So please come again later to collect your Cow.” said the humble disciples of Sage Agastya.

Lord Srinivasa smiled and said, ”I agree. But I'm supreme ruler of this entire place so you can trust me and offer me one Cow. I cannot come again"

“Maybe you are the ruler of this place or may be this entire universe. But our divine acharya is supreme to us and we shall not do anything that displeases him and also without his knowledge and permission" replied the stubborn disciples.

Smiling gently, the holy Lord said, "I value your respect towards your acharya. Please convey him when he returns, that Srinivasa had come from Gnanadri hills along with his wife to seek the Cow from him.”

Saying so Lord Srinivasa turned back and started walking towards the seven hills of Tirumala.

Exactly after a couple of minutes, Sage Agastya returned to the hermitage and was extremely disappointed when he heard from his disciples about the arrival of Lord Srinivasa during his absence.

Thinking loudly, ”how unfortunate really I'm  not to be there at the hermitage when Sri Mahanarayana himself graced along with my divine mother Lakshmi”, the holy sage immediately rushed into the Gosala (Cow shed); took a Govu (Telugu word meaning Cow) and started running in the direction Lord Srinivasa and Goddess Padmavathi were going.

After running a few paces He found at a long distance, Lord Srinivasa going along with His divine consort Padmavathi. Running behind them the holy sage started shouting in Telugu language...

“Swamy, Govu Inda (Govu in Telugu means cow and Inda means take and telugu is a local language where tirupati is suituated)

Swamy, Govu Inda.. Swamy, Govu Inda.. Swamy, Govu Inda..”

But the Lord didn’t turn back. Increasing the speed of his running, the Sage Agastya started shouting further more loudly and very devotionally

“..Swamy, Govu Inda.. Swamy, Govu Inda.. Swamy, Govu Inda.. (Swamy, take this Cow).. Swamy, Govu Inda.. Swamy, Govu Inda.. Swamy, Govu Inda.. Swamy, Govu Inda.. Swamy, Govu Inda.. ( oh my lord take this cow ) Swamy, Govu Inda..” but still lord didn't turned back ……

Hurriedly increasing the speed of his shouting, the holy sage from here on started involuntarily saying the following sacred words.. The noble sage thought he was saying ‘Swamy Govu Inda’ but see what it turned out to be..

“…Swamy Govinda.. Swamy Govindaa.. Swamy Govindaa.. Swamy Govinda.. Swamy Govindaa.. Swamy Govindaa.. Swamy Govinda..Swamy Govindaa.. Swamy Govinda.. Swamy Govindaa.. Swamy Govindaa.. Govinda.Govinda.. Govindaa.. Govinda.. Govinda..

Govindaa.. Govinda.. Govindaaaa..”

After some more shouting from the holy sage, a smiling Lord Sri Venkateswara and Goddess Padmavathi turned back and then while accepting the holy Cow from him, said,

“Priya Munindra, knowingly or unknowingly you have by now recited my most favorite name Govinda 108 times.. I'm going to reside in Eka Murthy idol form on this sacred GNANADRI hills until the end of the 28th Kali Yuga.. As long as I'm residing here in Bhu Loka in this idol form I shall be called by this name by all my devotees..”

“A Temple would be constructed here for me on these sacred seven hills and devotees would keep coming in large numbers to see me every day. These devotees, either while climbing these hills or while they are in front of me in the Temple would call me by this name”

“Please remember Munindra, every time I’m called by this name you are remembered too. If any devotee for whatever reason is unable to come to my Temple I shall still grant him whatever he rightfully deserves if he recites just this name GOVINDA as many times as he’s comfortable chanting”.

“I shall also grant salvation (moksha) to all those devotees who recite this sacred name at least 108 times while climbing the seven hills”.

*****

No comments:

Post a Comment