ಕಾಲ ಪರಿಮಾಣ
ಕಾಲ ಅಭೌತಿಕವಾದದ್ದು. ಅದು ಅನುಭವಾತೀತ. ಕಾಲದಲ್ಲಿ ನಾವು ಬೇರೆಲ್ಲವನ್ನೂ ಅನುಭವಿಸಬಹುದೇ ಹೊರತು ಕಾಲವನ್ನೇ ನೇರವಾಗಿ ಅನುಭವಿಸಲು ಸಾಧ್ಯವಿಲ್ಲ.ಇಡೀ ಜಗತ್ತಿನ ಅಸ್ತಿತ್ವ ಕಾಲ ಮತ್ತು ದೇಶದ(Time and Space) ನೆಯ್ಗೆಯಲ್ಲಿದೆ. ದೇಶವನ್ನು ಉದ್ದ, ಅಗಲ, ಎತ್ತರ ಎಂಬ ಮೂರು ಆಯಾಮಗಳ ಮೂಲಕ ಗ್ರಹಿಸಿ ಅಳೆಯಬಹುದಾದಂತೆ, ಏಕಮುಖೀ ಚಲನೆಯುಳ್ಳ, ನಾಲ್ಕನೆಯ ಆಯಾಮವಾದ ಕಾಲವನ್ನು ನೇರವಾಗಿ ಅಳೆಯಲಾರೆವು. ನಡೆಯುತ್ತಿರುವ ಒಂದು ಘಟನೆಯನ್ನು, ಅಥವಾ ಎರಡು ಘಟನೆಗಳ ನಡುವಿನ ಅಂತರವನ್ನು ಗ್ರಹಿಸಲು ಕಾಲವನ್ನು ಬಳಸಬಹುದೇ ಹೊರತು ನೇರವಾಗಿ ಕಾಲವನ್ನು-ದೇಶವನ್ನು ಅಳೆಯುವಂತೆ- ಅಳೆಯಲು ಸಾಧ್ಯವಿಲ್ಲ. ದೇಶಕ್ಕಿರುವಂತೆ ಕಾಲಕ್ಕೆ ಪೂರ್ವಸ್ಥಿತಿ ಇಲ್ಲ. ಉದಾಹರಣೆಗೆ, ಐದು ನಿಮಿಷದಿಂದಲೂ ಪೂಜೆ ನಡೀತಿದೆ ಅನ್ನುವಾಗ, ಗ್ರಹಿಕೆಗೆ ಸಿಗುವುದು ನಡೆಯುತ್ತಿರುವ ಪೂಜೆಯೇ ಹೊರತು ಕಾಲವಲ್ಲ. ಆದರೆ ಕಾಲದ ಮೂಲಕವಾಗಿ ಆರಂಭ, ಅಂತ್ಯ ಮತ್ತು ಚಲನೆಯನ್ನು ನಾವು ಅಳೆಯುತ್ತೇವೆ. ಹಾಗಾಗಿ ಕಾಲ ಒಂದು ಮಾಪಕವಾಗಿ ಅಗತ್ಯವಿದೆ.
ಕಾಲವನ್ನು ವಿವಿಧ ನಾಗರೀಕತೆಗಳು ವಿವಿಧ ರೀತಿಯಲ್ಲಿ ಅಳೆದಿವೆ. ವೇದದಲ್ಲಿ ಕಾಲವನ್ನು ಅದರ ಅತಿ ಸೂಕ್ಷ್ಮತೆಯಿಂದ ಪ್ರಾರಂಭಿಸಿ, ಅದರ ಅತಿ ಸ್ಥೂಲದವರೆಗೂ ಗುರುತಿಸಿದ್ದಾರೆ.
ಅಣು, ಪರಮಾಣು ಮತ್ತು ತ್ರಸರೇಣು ಎಂಬ ಕಾಲದ ಅಳತೆಯ ಮೊದಲ ಮೂರು ಕಲ್ಪನೆಗಳ ನಿರ್ದಿಷ್ಟ ವಿವರಣೆ ಸಿಗುತ್ತಿಲ್ಲ. ಎರಡು ಅಣುಗಳು ಸೇರಿ ಒಂದು ಪರಮಾಣು, ಇಂತಹ ಮೂರು ಪರಮಾಣು ಸೇರಿದರೆ ಒಂದು ತ್ರಸರೇಣು ಎಂಬ ವಿವರವಿದೆ. ಆದರೆ ಒಂದು ಅಣುವಿನಷ್ಟು ಕಾಲ ಎಂದರೆಷ್ಟು ಎಂಬ ವಿವರ ಸಿಗುವುದಿಲ್ಲ. ಇಂತಹ ೩ ತ್ರಸರೇಣು ಒಂದು ತ್ರುಟಿಗೆ ಸಮ. ಇದು ೧/೧೬೫೭.೫ ಸೆಕಂಡುಗಳಿಗೆ ಸಮ. ಆದುದರಿಂದ ನಮ್ಮ ಕಾಲ ಗಣನೆಯನ್ನು ಇಲ್ಲಿಂದ ಪ್ರಾರಂಭಿಸಬಹುದು.
೧) ೩ ತ್ರಸರೇಣು = ೧ ತ್ರುಟಿ.
೨) ೧೦೦ ತ್ರುಟಿ = ೧ ವೇಧಾ
೩) ೩ ವೇಧಾ = ೧ ಲವ
೪) ೩ ಲವಗಳು = ಒಂದು ನಿಮೇಷ.(=ಒಮ್ಮೆ ಕಣ್ಣು ಮುಚ್ಚಿ ತೆರೆಯಲು ತಗುಲುವ ಕಾಲ.)
೫) ೩ ನಿಮೇಷಗಳು = ೧ ಕ್ಷಣ.
೬) ೫ ಕ್ಷಣಗಳು = ೧ ಕಷ್ಟಸ್( ಸರಿಸುಮಾರು ೮ ಸೆಕೆಂಡುಗಳು.)
೭) ೧೫ ಕಷ್ಟಸ್ = ೧ ಲಘು
೮) ೧೫ ಲಘುಗಳು = ೧ ದಂಡ ಅಥವಾ ೧ ನಾಡಿಕಾ
೯) ೨ ನಾಡಿಕಾಗಳು = ೧ ಮುಹೂರ್ತ
೧೦) ೬/೭ ಮುಹೂರ್ತಗಳು = ೧ ಯಾಮ ಅಥವಾ ಪ್ರಹರ
೧೧) ೪ ಯಾಮಗಳು+ ೪ ಯಾಮಗಳು = ೧ ಹಗಲು + ೧ ರಾತ್ರಿ =ಒಂದುದಿನ.
೧೨) ೧೫ ದಿನಗಳು = ೧ ಪಕ್ಷ
೧೩) ೨ ಪಕ್ಷಗಳು = ೧ ಮಾಸ
೧೪) ೨ ಮಾಸಗಳು = ೧ ಋತು
೧೫) ೩ ಋತುಗಳು = ೧ ಆಯನ
೧೬) ೨ ಆಯನಗಳು = ೧ ವರ್ಷ/ ಸಂವತ್ಸರ.
೧೭) ೪೩೨೦೦೦ ವರ್ಷಗಳು = ೧ ಚರಣ ಅಥವಾ ಪಾದ
೧೮) ೧೦ ಚರಣ = ೧ ಮಹಾಯುಗ =೪೩೨೦೦೦೦ ವರ್ಷಗಳು.
[ ಟಿಪ್ಪಣಿ: ೧ ಮಹಾಯುಗದಲ್ಲಿ ೪ ಯುಗಗಳಿವೆ.ಒಂದು ಪಾದದ ಕಲಿಯುಗ(೪೩೨೦೦೦ ವರ್ಷಗಳು) +ಎರಡು ಪಾದಗಳ ದ್ವಾಪರ ಯುಗ (೮೬೪೦೦೦ ವರ್ಷಗಳು) +ಮೂರು ಪಾದಗಳ ತ್ರೇತಾಯುಗ (೧೨೯೬೦೦೦ ವರ್ಷಗಳು) +ನಾಲ್ಕು ಪಾದಗಳ ಕೃತಯುಗ (೧೭೨೮೦೦೦ ವರ್ಷಗಳು.)]
ಇಲ್ಲಿಯವರೆಗಿನ ಕಾಲದ ವಿಭಾಗವನ್ನು ಸೂಕ್ಷ್ಮದ ಗುಂಪಿಗೆ ಸೇರಿಸಬಹುದು.೪೩೨೦೦೦೦ ವರ್ಷಗಳು ಹ್ಯಾಗೆ ಸೂಕ್ಷ್ಮ ಮಾರಾಯರೆ?ನಿಮಗೆ ಏನಾಗಿದೆ ಎಂದು ಕೇಳಬೇಡಿ. ಇನ್ನೂ ಮುಂದೆ ಹೋಗುವಾ.ಬನ್ನಿ.
೧೦೦೦ ಮಹಾಯುಗಗಳು = ೧ ಕಲ್ಪ = ಬ್ರಹ್ಮನ ಒಂದು ಹಗಲು. ಬ್ರಹ್ಮನ ಒಂದು ರಾತ್ರಿ ಕೂಡ ೧ ಕಲ್ಪಕ್ಕೆ ಸಮ.
೬೦ ಕಲ್ಪಗಳು = ಬ್ರಹ್ಮನ ಒಂದು ತಿಂಗಳು.
೧೨ ತಿಂಗಳು =ಬ್ರಹ್ಮನ ಒಂದು ವರ್ಷ
೧೦೦ ವರ್ಷಗಳು= ಬ್ರಹ್ಮನ ಆಯುಷ್ಯ.ಇದನ್ನು ಪರ ಅಥವಾ ಮಹಾಕಲ್ಪ ಎಂದೂ ಕರೆಯುತ್ತಾರೆ. ಇದು ೩೧೧೦೪೦೦೦೦೦೦೦೦೦೦ ಮಾನವ ವರ್ಷಗಳಿಗೆ ಸಮ.
ಒಂದು ಮಹಾಯುಗ ಇದರ ೧.೮೮೮೯ % ಗೆ ಸಮವಾಗುವುದರಿಂದ ಅದನ್ನು ಕಾಲವಿಭಾಗದಲ್ಲಿ ಸೂಕ್ಷ್ಮಕ್ಕೆ ಸೇರಿಸಿದ್ದು!
( ಸಂಗ್ರಹ)
***
*इसे सेव कर सुरक्षित कर लेवे।
विश्व का सबसे बड़ा और वैज्ञानिक समय गणना तन्त्र (ऋषि मुनियो पर किया अनिल अनुसंधान )
■ क्रति = सैकन्ड का 34000 वाँ भाग
■ 1 त्रुति = सैकन्ड का 300 वाँ भाग
■ 2 त्रुति = 1 लव ,
■ 1 लव = 1 क्षण
■ 30 क्षण = 1 विपल ,
■ 60 विपल = 1 पल
■ 60 पल = 1 घड़ी (24 मिनट ) ,
■ 2.5 घड़ी = 1 होरा (घन्टा )
■ 24 होरा = 1 दिवस (दिन या वार) ,
■ 7 दिवस = 1 सप्ताह
■ 4 सप्ताह = 1 माह ,
■ 2 माह = 1 ऋतू
■ 6 ऋतू = 1 वर्ष ,
■ 100 वर्ष = 1 शताब्दी
■ 10 शताब्दी = 1 सहस्राब्दी ,
■ 432 सहस्राब्दी = 1 युग
■ 2 युग = 1 द्वापर युग ,
■ 3 युग = 1 त्रैता युग
■ 4 युग = सतयुग
■ सतयुग + त्रेतायुग + द्वापरयुग + कलियुग = 1 महायुग
■ 76 महायुग = मनवन्तर ,
■ 1000 महायुग = 1 कल्प
■ 1 नित्य प्रलय = 1 महायुग (धरती पर जीवन अन्त और फिर आरम्भ )
■ 1 नैमितिका प्रलय = 1 कल्प ।(देवों का अन्त और जन्म )
■ महाकाल = 730 कल्प ।(ब्राह्मा का अन्त और जन्म )
***
ಹಿಂದೂ ಪಂಚಾಂಗ
ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ. ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ , ವಾರ , ನಕ್ಷತ್ರ , ಯೋಗ ,ಮತ್ತು ಕರಣಗಳು - ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ.
ತಿಥಿಗಳು
ತಿಥಿಗಳು ಮೂವತ್ತು(೩೦). ೩೦ ತಿಥಿಗಳನ್ನು ಎರಡು ಪಕ್ಷಗಳಲ್ಲಿ ೧೫ರಂತೆ ಎಣಿಕೆ ಮಾಡಲಾಗುತ್ತದೆ. ಪಾಡ್ಯ(ಪ್ರತಿಪದೆ)ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ ೧೫ ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂತಲೂ, ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ ೧೫ ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ. ಪ್ರತಿ ಮಾಸದ ಪಕ್ಷ ಮತ್ತು ತಿಥಿಗಳನ್ನು ಕೆಳಗಿನ ನೀಡಿವೆ.
ಶುಕ್ಲಪಕ್ಷ : ಪಾಡ್ಯ (೧); ಬಿದಿಗೆ (೨); ತದಿಗೆ (೩); ಚೌತಿ (೪); ಪಂಚಮಿ (೫); ಷಷ್ಠಿ (೬ ); ಸಪ್ತಮಿ (೭); ಅಷ್ಟಮಿ (೮); ನವಮಿ (೯); ದಶಮಿ (೧೦); ಏಕಾದಶಿ (೧೧); ದ್ವಾದಶಿ (೧೨); ತ್ರಯೋದಶಿ (೧೩); ಚತುರ್ದಶಿ (೧೪); ಹುಣ್ಣಿಮೆ (೧೫)
ಕೃಷ್ಣಪಕ್ಷ : ಪಾಡ್ಯ (೧); ಬಿದಿಗೆ (೨); ತದಿಗೆ (೩); ಚೌತಿ (೪); ಪಂಚಮಿ (೫); ಷಷ್ಠಿ (೬ ); ಸಪ್ತಮಿ (೭); ಅಷ್ಟಮಿ (೮); ನವಮಿ (೯); ದಶಮಿ (೧೦); ಏಕಾದಶಿ (೧೧); ದ್ವಾದಶಿ (೧೨); ತ್ರಯೋದಶಿ (೧೩); ಚತುರ್ದಶಿ (೧೪); ಅಮಾವಾಸ್ಯೆ (೩೦)
ವಾರಗಳು
ವಾರಗಳು ಏಳು (೭). ಅವು ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ. ನವಗ್ರಹಗಳಲ್ಲಿ ರಾಹು,ಕೇತುಗಳನ್ನು ಬಿಟ್ಟು ಮಿಕ್ಕ ಏಳು ಅಂದರೆ ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ ಹಾಗೂ ರವಿ -ಈ ಗ್ರಹಗಳ ಹೆಸರಿನಿಂದ ವಾರಗಳಿಗೆ ಹೆಸರಿಸಿದೆ.
ನಕ್ಷತ್ರಗಳು
ನಕ್ಷತ್ರಗಳು ಇಪ್ಪತ್ತೇಳು (೨೭).ಅವು:-
೧.ಅಶ್ವಿನಿ ೨.ಭರಣಿ ೩.ಕೃತ್ತಿಕೆ ೪.ರೋಹಿಣಿ ೫.ಮೃಗಶಿರ ೬.ಆರ್ದ್ರೆ ೭.ಪುನರ್ವಸು ೮.ಪುಷ್ಯ ೯.ಆಶ್ಲೇಷ ೧೦.ಮಖೆ೧೧. ಪುಬ್ಬೆ ೧೨. ಉತ್ತರೆ ೧೩. ಹಸ್ತ ೧೪.ಚಿತ್ತೆ ೧೫.ಸ್ವಾತಿ ೧೬.ವಿಶಾಖ ೧೭.ಅನೂರಾಧ ೧೮.ಜ್ಯೇಷ್ಠ ೧೯.ಮೂಲ ೨೦. ಪೂರ್ವಾಷಾಢ ೨೧.ಉತ್ತರಾಷಾಢ ೨೨.ಶ್ರವಣ ೨೩.ಧನಿಷ್ಥೆ ೨೪.ಶತಭಿಷೆ ೨೫.ಪೂರ್ವಾಭಾದ್ರೆ ೨೬.ಉತ್ತರಾಭಾದ್ರೆ ೨೭.ರೇವತಿ.
ಕರಣಗಳು
ಕರಣಗಳು ಒಟ್ಟು ೧೧. ಅವುಗಳೆಂದರೆ : ಬವ , ಬಾಲವ , ಕೌಲವ , ತೈತಲೆ , ಗರಜೆ ,ವಣಿಕ್ , ಭದ್ರೆ , ಶಕುನಿ , ಚತುಷ್ಪಾತ್ , ನಾಗವಾನ್ ಹಾಗೂ ಕಿಂಸ್ತುಘ್ನ
ಬವ, ಬಾಲವ ಮೊದಲಾದ ಕರಣಗಳು ಹದಿನೆಂಟು. ಇದರಲ್ಲಿ ಮೊದಲ ಏಳು ಕರಣಗಳನ್ನುಸ್ಥಿರಕರಣಗಳೆಂದೂ ಕೊನೆಯ ನಾಲ್ಕು ಕರಣಗಳನ್ನು ಚರಕರಣಗಳೆಂದೂ ಜ್ಯೋತಿಶ್ಶಾಸ್ತ್ರವು ಪರಿಗಣಿಸಿದೆ. ಒಂದು ತಿಥಿಗೆ ಎರಡು ಕರಣಗಳು. ಒಂದು ತಿಥಿಯ ಪೂರ್ಣಕಾಲ ಅರುವತ್ತು ಘಳಿಗೆಗಳಿದ್ದರೆ ೩೦ ಘಳಿಗೆಯನ್ನು ಹಂಚಿಕೊಂಡು ೨ ಕರಣಗಳಿರುತ್ತವೆ. ಇದರಲ್ಲಿ ಚರ ಕರಣಗಳು ಕ್ರಮವಾಗಿ ಪ್ರತಿ ಮಾಸದ ಶುಕ್ಲ ಪಾಡ್ಯದ ಉತ್ತರಾರ್ದದಿಂದ ಪ್ರಾರಂಬಿಸಿ, ಕೃಷ್ಣಚತುರ್ದಶಿಯ ಪೂರ್ವಾರ್ಧದವರೆಗೆ ಒಂದು ತಿಂಗಳಿಗೆ 8 ಆವರ್ತಿ ಪುನಃಪುನಃ ಬರುತ್ತದೆ. ಉಳಿದ ೪ ಸ್ಥಿರ ಕರಣಗಳು ಮಾತ್ರ ಕೃಷ್ಣಚತುರ್ದಶಿಯ ಉತ್ತರಾರ್ಧದಿಂದ ಪ್ರಾರಂಭಿಸಿ ಶುಕ್ಲ ಪಾಡ್ಯದ ಪೂರ್ವಾರ್ಧದವರೆಗೆ ತಿಂಗಳಿಗೆ ಒಂದು ಸಲ ಮಾತ್ರ ಬರುತ್ತದೆ.
ಯೋಗಗಳುಯೋಗಗಳು ಒಟ್ಟು ೨೭. ಅವು :
೧.ವಿಷ್ಕಂಭ ೨.ಪ್ರೀತಿ ೩.ಆಯುಷ್ಮಾನ್ ೪.ಸೌಭಾಗ್ಯ ೫.ಶೋಭನ ೬.ಅತಿಗಂಡ ೭.ಸುಕರ್ಮ ೮.ಧೃತಿ ೯.ಶೂಲ ೧೦.ಗಂಡ ೧೧.ವೃದ್ಢಿ ೧೨.ಧ್ರುವ ೧೩.ವ್ಯಾಘಾತ ೧೪.ಹರ್ಷಣ ೧೫.ವಜ್ರ ೧೬.ಸಿದ್ಧಿ ೧೭.ವ್ಯತೀಪಾತ ೧೮.ವರಿಯಾನ್ ೧೯.ಪರಿಘ ೨೦.ಶಿವ ೨೧.ಸಿದ್ಧ ೨೨.ಸಾಧ್ಯ ೨೩.ಶುಭ ೨೪.ಶುಕ್ಲ ೨೫.ಬ್ರಹ್ಮ ೨೬.ಐಂದ್ರ ೨೭.ವೈಧೃತಿ
Method for Calculation of Yoga -
1) Add the longitudes of Sun and Moon.
2) Now if greater then 360 then remove 360º from the sum
3) Divide the sum by the length of one nakshatra (13°20′ or 800′).
4)Ignore fractions and take the integer part.
5)Add 1 to it and the result is the index of the yoga running.
6) Now Refer to and find the yoga corresponding to the index.
for example and more - CHECK at end
ಮಾಸಗಳು
ಚಾಂದ್ರಮಾನ ಮಾಸಗಳು
ವರ್ಷದಲ್ಲಿ, ಕೆಲವು ನಕ್ಷತ್ರದ ಹೆಸರಿನೆ ಮೂಲಕ, ಚಾಂದ್ರಮಾನದ ಹನ್ನೆರಡು (೧೨) ಮಾಸಗಳನ್ನು ಕೆಳಗೆ ನೀಡಿವೆ.
೧. ಚೈತ್ರ (ಚಿತ್ರ/ಚಿತ್ತ); ೨. ವೈಶಾಖ (ವಿಶಾಖ); ೩. ಜ್ಯೇಷ್ಠ (ಜ್ಯೇಷ್ಠ); ೪. ಆಷಾಢ (ಆಷಾಢ)
೫. ಶ್ರಾವಣ (ಶ್ರವಣ); ೬. ಭಾದ್ರಪದ (ಭದ್ರ); : ೭. ಆಶ್ವೀಜ (ಅಶ್ವಿನಿ); ೮. ಕಾರ್ತೀಕ (ಕೃತ್ತಿಕ/ಕೃತ್ತಿಕೆ)
೯. ಮಾರ್ಗಶಿರ (ಮೃಗಶಿರ); ೧೦. ಪುಷ್ಯ (ಪುಷ್ಯ/ಪುಬ್ಬ); ೧೧. ಮಾಘ (ಮಘ/ಮಖ); ೧೨. ಫಾಲ್ಗುಣ (ಫಾಲ್ಗುಣಿ)
ಅಧಿಕ ಮಾಸಗಳು
ಸೂರ್ಯನು ಯಾವುದೇ ರಾಶಿಯಲ್ಲೂ ಪ್ರಯಾಣಿಸದೇ ಒಂದು ಚಾಂದ್ರಮಾನ ಮಾಸದಲ್ಲಿ ಸಂಪೂರ್ಣವಾಗಿ ಒಂದು ರಾಶಿಯ ಒಳಗೇ ಚಲಿಸುತ್ತದ್ದರೇ (ಅಂದರೆ ಅಮಾವಾಸ್ಯೆಗೆ ಮೊದಲು), ಆ ಚಾಂದ್ರಮಾನ ಮಾಸವನ್ನು ಮುಂಬರುವ ಮೊದಲ ಸಂಕ್ರಮಣದ ಪ್ರಕಾರ ಹೆಸರಿಸಲಾಗುತ್ತದೆ. ಅದು ಅಧಿಕ ಎಂಬ ಉಪಾಧಿಯನ್ನು ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ಚಾಂದ್ರಮಾನ ಮಾಸವು ಸಂಕ್ರಮಣವಿಲ್ಲದೆಯೇ ಸರಿದುಹೋದರೆ ಮತ್ತು ಮುಂದಿನ ಸಂಕ್ರಮಣವು ಮೇಷದಲ್ಲಿದ್ದರೆ, ಸಂಕ್ರಮಣವಿಲ್ಲದ ಆ ಮಾಸವನ್ನು ಅಧಿಕ ಚೈತ್ರವೆಂದು ಹೆಸರಿಸಲಾಗುತ್ತದೆ. ಸಂಕ್ರಮಣವಾಗಿರುವ ಮಾಸವನ್ನು ಶುದ್ಧ ಚೈತ್ರ ಅಥವಾ ನಿಜ ಚೈತ್ರ ಮಾಸವೆನ್ನುತ್ತಾರೆ.
ಸೌರಮಾನ ಮಾಸಗಳು
ಸೂರ್ಯನು ಹನ್ನೆರಡು (೧೨) ರಾಶಿಗಳಲ್ಲಿ, ಒಂದು ರಾಶಿಯಿಂದ ಮುಂದಿನ ರಾಶಿಯಲ್ಲಿ ಪ್ರವೇಶ ಮಾಡುವತ್ತಾನೆ. ಇದನ್ನು ಸಂಕ್ರಮಣವೆನ್ನುತ್ತಾರೆ. ಓಂದು ರಾಶಿಯಲ್ಲಿರುವಾಗ ಆ ಮಾಸದ ಹೆಸರು, ರಾಶಿಯ ಹೆಸರನಿಂದ ಕರೆಯುತ್ತಾರೆ. ಹೀಗೆ ಸೌರಮಾನದ ಮಾಸಗಳು, ಹೇಗೆ ಕರೆಯಲಾಗಿದೆ.
೧. ಮೇಷ; ೨. ವೃಷಭ; ೩. ಮಿಥುನ; ೪. ಕರ್ಕ; ೫. ಸಿಂಹ; ೬. ಕನ್ಯ ೭. ತುಲ; ೮. ವೃಷ್ಚಿಕ; ೯. ಧನು; ೧೦. ಮಕರ; ೧೧. ಕುಂಭ; ೧೨, ಮೀನ
ಸೂರ್ಯನ ಧನು ಸಂಕ್ರಮಣ ದಿಂದ ಮಕರಸಂಕ್ರಮಣ ವರೆಗೆ ಬರುವ ಮಾಸವನ್ನು ಧನುರ್ಮಾಸವೆಂತ ಕರೆಯಲಾಗಿದೆ. ಈ ಮಾಸ ಧರ್ಮ ಶಾಸ್ತ್ರದಲ್ಲಿ ವಿಶೇಷವಾದದ್ದು.
ಋತುಗಳು ೬ (೨ ಮಾಸಗಳಿಗೆ ಒಂದು ಋತು)
೧. ವಸಂತ ಋತು (ಚೈತ್ರ - ವೈಶಾಖ)
೨. ಗ್ರೀಷ್ಮ ಋತು (ಜ್ಯೇಷ್ಠ - ಆಷಾಢ)
೩. ವರ್ಷ ಋತು (ಶ್ರಾವಣ - ಭಾದ್ರಪದ)
೪. ಶರದೃತು (ಆಶ್ವೀಜ - ಕಾರ್ತೀಕ)
೫. ಹೇಮಂತ ಋತು (ಮಾರ್ಗಶಿರ - ಪುಷ್ಯ)
೬. ಶಿಶಿರ ಋತು (ಮಾಘ - ಪಾಲ್ಗುಣ)
ಆಯನಗಳು - ೨
ಉತ್ತರಾಯಣ ಮತ್ತು ದಕ್ಷಿಣಾಯನ ಪ್ರತಿ ವರ್ಷದ ಜನವರಿ ೧೪ (ಪುಷ್ಯ, ಮಕರ ಸಂಕ್ರಮಣ) ರಿಂದ ಜುಲೈ ೧೬ (ಆಷಾಢ , ಕರ್ಕ ಸಂಕ್ರಮಣ) ರವರೆಗೆ ಸೂರ್ಯನು ಉತ್ತರಕ್ಕೆ ಸಂಚರಿಸುವುದರಿಂದ ಉತ್ತರಾಯಣವೆಂದೂ, ಜುಲೈ ೧೬ ರಿಂದ ಜನವರಿ ೧೪ ರವರೆಗೆ ಸೂರ್ಯನು ದಕ್ಷಿಣ ದಿಕ್ಕಿಗೆ ಬಾಗಿ ಸಂಚರಿಸುವುದರಿಂದ ದಕ್ಷಿಣಾಯಣವೆಂದೂ ಗುರುತಿಸಲಾಗಿದೆ.
ಸಂವತ್ಸರ - 12 ಮಾಸಗಳು ಸೇರಿ 1 ಸಂವತ್ಸರ
ಕೃಪೆ : ಜಾಲತಾಣ ಸಂಗ್ರಹ. ಮಾಹಿತಿಯು ಧರ್ಮಗ್ರಂಥಗಳ ಆಧಾರದ ಮೇಲೆ.
***
ಪಂಚಾಂಗ
1)ಪಂಚಾಂಗವೆಂದರೇನು ?
ಪಂಚಾಂಗವೆಂದರೆ ಐದು ಅಂಗಗಳು . ವಾರ, ತಿಥಿ, ನಕ್ಷತ್ರ, ಯೋಗ, ಮತ್ತು ಕರಣಗಳೇ ಆ ಐದು ಅಂಗಗಳು. ಪಂಚಾಂಗ ಭಾರತೀಯರ ವೈಜ್ಞಾನಿಕ ಕಾಲಗಣನೆಯ ಕ್ಯಾಲೆಂಡರ್ ಹೊರತು ಧಾರ್ಮಿಕ ಗ್ರಂಥವಲ್ಲ
2)ಮಹೂರ್ತ ಎಂದರೇನು?
ಮಹೂರ್ತ ಎಂದರೆ ಸಮಯ ಗಂಟೆಯೆಂದು ಅರ್ಥೈಸಬಹುದು 30ಕಲೆಗಳು ಸೇರಿದರೆ 1 ಮಹೂರ್ತವಾಗುತ್ತದೆ. 30ಕಾಷ್ಠಾಗಳು ಸೇರಿದರೆ 1ಕಲೆಯಾಗುತ್ತದೆ. 18 ನಿಮಿಷಗಳು ಸೇರಿದರೆ 1ಕಾಷ್ಠಾ ಆಗುತ್ತದೆ.
3) ತಿಥಿ ಎಂದರೇನು ?
ತಿಥಿಯೆಂದರೆ ದಿವಸ 30 ಮಹೂರ್ತಗಳು ಸೇರಿ ದಿವಸ ಅಹೋರಾತ್ರ
4) ವಾರಯೆಂದರೇನು?
ಏಳು ಗ್ರಹಗಳ ಹೆಸರನ್ನೊಳಗೊಂಡ ಏಳು ದಿವಸಗಳು
5) ಪಕ್ಷ ಎಂದರೇನು ?
15 ದಿವಸಗಳನ್ನು ಪಕ್ಷ ಎನ್ನುವರು ಎರಡು ಪಕ್ಷಗಳಿವೆ ಕ್ರಿಷ್ಣ ಪಕ್ಷ ಶುಕ್ಲ ಪಕ್ಷ
6) ಮಾಸ ಎಂದರೇನು ?
30 ದಿವಸಗಳನ್ನು ಮಾಸ ಎನ್ನುವರು
7) ಋತು ಎಂದರೇನು?
2 ಮಾಸಗಳು ಸೇರಿ ಒಂದು ಋತು
8) ಆಯನ ಎಂದರೇನು?
6 ಮಾಸಗಳು ಸೇರಿ 1ಆಯನ ಆಗ ಸೂರ್ಯನು ಪಥ ಬದಲಾಯಿಸುವುದರಿಂದ ಉತ್ತರಾಯನ ದಕ್ಷಿಣಾಯನ ಎನ್ನುವರು.9) ಸಂವತ್ಸರ ಎಂದರೇನು?
12 ಮಾಸಗಳು ಸೇರಿ 1 ಸಂವತ್ಸರ
ಒಂದು ವರ್ಷದ ಕ್ಯಾಲೆಂಡರ್ ಆಚೆಗೂ ನಮ್ಮ ಪೂರ್ವಜರು ಕಾಲಗಣನೆ ಮಾಡಿದ್ದರು ಏಕೆಂದರೆ ಗಣಿತ ಮತ್ತು ಖಗೋಳದಲ್ಲಿ ಭಾರತೀಯರು ಗ್ರೀಕ್ ರೋಮನ್ನರಿಗಿಂತ ಮುಂದುವರೆದಿದ್ದರು.
ವರ್ಷದಿಂದ ಆಚೆಗೆ ದಿವ್ಯ ವರ್ಷವಿದೆ
10) ದಿವ್ಯ ವರ್ಷವೆಂದರೇನು ?
360 ಸಂವತ್ಸರಗಳು 1ದಿವ್ಯವರ್ಷ
11) ಯುಗ ಎಂದರೇನು ?
12 ಸಾವಿರ ದಿವ್ಯವರ್ಷಗಳು ಸೇರಿ ಯುಗ
12) ಮನ್ವಂತರ ಎಂದರೇನು ?
71ದಿವ್ಯಯುಗಗಳು ಸೇರಿ ಮನ್ವಂತರ
13) ಬ್ರಹ್ಮದಿನ ಎಂದರೇನು ?
1ಸಾವಿರ ದಿವ್ಯಯುಗಗಳು ಸೇರಿ ಬ್ರಹ್ಮದಿನ
ಚತುರ್ಯುಗಗಳ ಕಾಲಾವಧಿ - ವರ್ಷಗಳು 43,20,000
🔸 ಕಲಿಯುಗದ ಅವಧಿ: 4,32,000 ವರ್ಷಗಳು
🔸 ದ್ವಾಪರಯುಗದ ಅವಧಿ: 8,64,000 ವರ್ಷಗಳು
🔸 ತ್ರೇತಾಯುಗದ ಅವಧಿ: 12,96,000 ವರ್ಷಗಳು
🔸 ಕೃತಯುಗದ ಅವಧಿ: 17,28,000 ವರ್ಷಗಳು
ಗಮನಿಸಿ
ಕಲಿಯುಗದ ಎರಡರಷ್ಟು ದ್ವಾಪರಯುಗವಿದೆ.
ಕಲಿಯುಗದ ಮೂರರಷ್ಟು ತ್ರೇತಾಯುಗ.
ಕಲಿಯುಗದ ನಾಲ್ಕರಷ್ಟು ಕೃತಯುಗ.
*ಮತ್ತೊಂದು ವಿಷಯ ಗಮನಿಸಿ.
ದ್ವಾಪರಯುಗದ ಅರ್ಧದಷ್ಟು ಕಲಿಯುಗ. ದ್ವಾಪರಯುಗದ ಒಂದೂವರೆ ಪಟ್ಟು ತ್ರೇತಾಯುಗ.
ದ್ವಾಪರಯುಗದ ಎರಡರಷ್ಟು ಕೃತಯುಗ.
ಹೀಗೆ ನಾಲ್ಕು ಯುಗಗಳ ಒಟ್ಟುವರ್ಷಗಳು 43,20,000.
***
14) ಕಲ್ಪ ಎಂದರೇನು ?
ಗಣನೆಗೆ ಸಿಗದ ಕಾಲವನ್ನು ಮಹಾಪ್ರಳಯ ಕಲ್ಪ ಎನ್ನುವರು
***
1) ಪಂಚಾಂಗವೆಂದರೇನು ?
👉 ಪಂಚಾಂಗವೆಂದರೆ ಐದು ಅಂಗಗಳು . ವಾರ, ತಿಥಿ, ನಕ್ಷತ್ರ, ಯೋಗ, ಮತ್ತು ಕರಣಗಳೇ ಆ ಐದು ಅಂಗಗಳು ಪಂಚಾಂಗ ಭಾರತೀಯರ ವೈಜ್ಞಾನಿಕ ಕಾಲಗಣನೆಯ ಕ್ಯಾಲೆಂಡರ್ ಹೊರತು ಧಾರ್ಮಿಕ ಗ್ರಂಥವಲ್ಲ.
2) ಮಹೂರ್ತ ಎಂದರೇನು?
👉 ಮಹೂರ್ತ ಎಂದರೆ ಸಮಯ ಗಂಟೆಯೆಂದು ಅರ್ಥೈಸಬಹುದು 30 ಕಲೆಗಳು ಸೇರಿದರೆ 1 ಮಹೂರ್ತವಾಗುತ್ತದೆ. 30 ಕಾಷ್ಠಾಗಳು ಸೇರಿದರೆ 1 ಕಲೆಯಾಗುತ್ತದೆ. 18 ನಿಮಿಷಗಳು ಸೇರಿದರೆ 1 ಕಾಷ್ಠಾ ಆಗುತ್ತದೆ.
3) ತಿಥಿ ಎಂದರೇನು ?
👉 ತಿಥಿಯೆಂದರೆ ದಿವಸ 30 ಮಹೂರ್ತಗಳು ಸೇರಿ ದಿವಸ ಅಹೋರಾತ್ರ.
4) ವಾರಯೆಂದರೇನು?
👉 ಏಳು ಗ್ರಹಗಳ ಹೆಸರನ್ನೊಳಗೊಂಡ ಏಳು ದಿವಸಗಳು
5) ಪಕ್ಷ ಎಂದರೇನು ?
👉 15 ದಿವಸಗಳನ್ನು ಪಕ್ಷ ಎನ್ನುವರು ಎರಡು ಪಕ್ಷಗಳಿವೆ 1) ಕೃಷ್ಣ ಪಕ್ಷ
2) ಶುಕ್ಲ ಪಕ್ಷ
6) ಮಾಸ ಎಂದರೇನು ?
👉 30 ದಿವಸಗಳನ್ನು ಮಾಸ ಎನ್ನುವರು
7) ಋತು ಎಂದರೇನು?
👉 2 ಮಾಸಗಳು ಸೇರಿ ಒಂದು ಋತು
8) ಆಯನ ಎಂದರೇನು?
👉 6 ಮಾಸಗಳು ಸೇರಿ 1ಆಯನ ಆಗ ಸೂರ್ಯನು ಪಥ ಬದಲಾಯಿಸುವುದರಿಂದ ಉತ್ತರಾಯನ ದಕ್ಷಿಣಾಯನ ಎನ್ನುವರು
9) ಸಂವತ್ಸರ ಎಂದರೇನು?
👉 12 ಮಾಸಗಳು ಸೇರಿ 1 ಸಂವತ್ಸರ.
ಒಂದು ವರ್ಷದ ಕ್ಯಾಲೆಂಡರ್ ಆಚೆಗೂ ನಮ್ಮ ಪೂರ್ವಜರು ಕಾಲಗಣನೆ ಮಾಡಿದ್ದರು ಏಕೆಂದರೆ ಗಣಿತ ಮತ್ತು ಖಗೋಳದಲ್ಲಿ ಭಾರತೀಯರು ಗ್ರೀಕ್ ರೋಮನ್ನರಿಗಿಂತ ಮುಂದುವರೆದಿದ್ದರು.
ವರ್ಷದಿಂದ ಆಚೆಗೆ ದಿವ್ಯ ವರ್ಷವಿದೆ.
10) ದಿವ್ಯ ವರ್ಷವೆಂದರೇನು ?
👉 360 ಸಂವತ್ಸರಗಳು 1ದಿವ್ಯವರ್ಷ
11) ಯುಗ ಎಂದರೇನು ?
👉 12 ಸಾವಿರ ದಿವ್ಯವರ್ಷಗಳು ಸೇರಿ ಯುಗ
12) ಮನ್ವಂತರ ಎಂದರೇನು ?
👉 71 ದಿವ್ಯಯುಗಗಳು ಸೇರಿ ಮನ್ವಂತರ
13) ಬ್ರಹ್ಮದಿನ ಎಂದರೇನು ?
👉 1 ಸಾವಿರ ದಿವ್ಯಯುಗಗಳು ಸೇರಿ ಬ್ರಹ್ಮದಿನ
14) ಕಲ್ಪ ಎಂದರೇನು ?
👉 ಗಣನೆಗೆ ಸಿಗದ ಕಾಲವನ್ನು ಮಹಾಪ್ರಳಯ ಕಲ್ಪ ಎನ್ನುವರು.
ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ ಪಂಚಾಂಗ ಇರಬೇಕು ಏಕೆಂದರೆ ಅದು ನಮ್ಮ ಕ್ಯಾಲೆಂಡರ್.
🙏 ಧರ್ಮೋ ರಕ್ಷತಿ ರಕ್ಷಿತಃ 🙏
***
ಜನವರಿ 1 new year day , ಆಚರಣೆಗೆ ಬಂದದ್ದು ಹೇಗೆ ಎನ್ನುವುದು ನಾವು ಭಾರತೀಯರು ತಿಳಿಲೇಬೇಕಾದ ವಿಷಯ ಇದು. 🙋🏻♂️🤔
1753ರಲ್ಲಿ ಇಂಗ್ಲೆಂಡಿನಲ್ಲಿ ಪ್ರಥಮ ಬಾರಿಗೆ ಆಚರಿಸಲಾಯಿತು, ಹೊಸ ವರ್ಷದ ಜನ್ಮವನ್ನು ಜಾಲಾಡುತ್ತ ಹೋದರೆ ಆಶ್ಚರ್ಯಕಾರಿ ವಿಷಯಗಳು ಹೊರ ಹೊಮ್ಮುತ್ತವೆ.
ನಮ್ಮ ಧರ್ಮದಲ್ಲಿ ಕಾಲ ನಿರ್ಣಯವನ್ನು ಗ್ರಹ ಮತ್ತು ನಕ್ಷತ್ರಗಳ ಚಲನೆಯನ್ನಾಧರಿಸಿ, ತಿಥಿ, ವಾರ, ಮಾಸ, ಸಂವತ್ಸರ ಗಳನ್ನು ನಿಖರವಾಗಿ ಸಿದ್ದಗೊಳಿಸುವ ಪಂಚಾಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.
ರೊಮ್ ಸಾಮ್ರಾಜ್ಯದ ಕಾಲ ನಿರ್ಣಯ ಪದ್ದತಿ ಹೇಗಿತ್ತು ? ಕ್ಯಾಲೆಂಡರ್ ಪಧ್ಧತಿ ನಡೆದು ಬಂದ ದಾರಿಯದು !
ಒಂದು ವರ್ಷಕ್ಕೆ ಹತ್ತು ತಿಂಗಳೆಂದು ರೊಮನ್ನರು ನಂಬಿದ್ದರು ಮತ್ತು ಇತರರನ್ನು ನಂಬಿಸುತ್ತಿದ್ದರು.
'ಭಾರತಿಯ ಕಾಲಶಾಸ್ತ್ರ ನಿರ್ಣಯದ ಪದ್ದತಿಯಿಂದ ಕಲಿತು ರೋಮನ್ನರು, ಹಲವು ವರ್ಷಗಳು ಪರಿಸರದ ಬದಲಾವಣೆಯನ್ನು ಅತ್ಯುತ್ತಮವಾಗಿ ಅರಿತು ರೂಪಿಸಿದ ಭಾರತೀಯ ಕಾಲಮಾನವನ್ನು ರೋಮನ್ನ ಕ್ಯಾಲೆಂಡರಗೆ ಜನವರಿ ಮತ್ತು ಫೆಬ್ರವರಿ ಎರಡು ತಿಂಗಳನ್ನು ಸೇರಿಸಿ 10 ತಿಂಗಳನ್ನು 12 ಕ್ಕೆ ಎರಿಸಿದರು.
ಜೂನ್ ತಿಂಗಳಲ್ಲಿ 29 ದಿವಸಗಳು ಮಾತ್ರ ಇದ್ದು ಅದನ್ನು 30 ಕ್ಕೆ ಏರಿಸಿದ, ನಂತರ ರೋಮ್ ದೊರೆ 'ಜೂಲಿಯಸ್ ಸೀಸರ್' ಆತನ ಹೆಸರಿನಲ್ಲಿಯೇ "ಜುಲೈ" ತಿಂಗಳನ್ನು ನಾಮಕರಣಗೊಳಿಸಿದ. ಆತನ ಉತ್ತರಾಧಿಕಾರಿ"ಆಗಸ್ಟನ್" ಆತನ ಹೆಸರಿನಲ್ಲಿ ಮುಂದಿನ ತಿಂಗಳನ್ನು 'ಆಗಸ್ಟ್' ಎಂದು ಕರೆದರು.
ಭಾರತಿಯ ಶಾಸ್ತ್ರದಿಂದ ರೋಮನ್ನರು ಅವರ ಮುಂದಿನ ತಿಂಗಳುಗಳನ್ನು ,
ಸೆಪ್ಟೆಂಬರ್ (ಸಂಸ್ಕೃತ - ಸಪ್ತ = 7 ನೇ + ಅಂಬರ = ತಿಂಗಳು/ಆಕಾಶ),
ಅಕ್ಟೋಬರ್ (ಸಂಸ್ಕೃತ-ಅಷ್ಟ = 8ನೇ),
ನವೆಂಬರ್ (ನವ = 9ನೇ)
ಮತ್ತು ದಶಂಬರ - ಡಿಸೆಂಬರ್ (ದಶ = 10ನೇ) ಅಂಬರ /ತಿಂಗಳು ಎಂದು ಕರೆದರು.
ಜನವರಿ & ಮತ್ತು ಫೆಬ್ರವರಿ ನೂತನ ಎರಡು ಮಾಸಗಳನ್ನು ಸೇರಿಸುವ ಮೋದಲು ಇವುಗಳು ಕ್ರಮವಾಗಿ 7, 8, 9, 10ನೇ ತಿಂಗಳುಗಳಾಗಿದ್ದವು. ನೂತನ ಎರಡು ತಿಂಗಳ ಸೇರ್ಪಡೆಯಿಂದ ಮಾರ್ಚ ನಿಂದ ಡಿಸೆಂಬರವರೆಗಿನ ಎಲ್ಲಾ ತಿಂಗಳುಗಳು 2 ಅಂಕಿ ಕೆಳಗೆ ಜಾರಿದವು .
ಆದ ಕಾರಣ ಈಗ ಸೆಪ್ಟಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳುಗಳು ನಿಜವಾದ ಅಥ೯ ಕಳೆದು ವಿರೋಧವಾಗಿ 9, 10, 11, 12ನೇ ತಿಂಗಳುಗಳಾಗಿವೆ.
ನವೆಂಬರ್ (ನವ ಅಂಬರ) 9ರ ಬದಲಿಗೆ 11 ಕ್ಕೆ ಬಂದಿದೆ,
ಡಿಸೆಂಬರ್ (ದಶ ಅಂಬರ 10)ರ ಬದಲಿಗೆ 12 ಕ್ಕೆ ಬಂದಿದೆ.
ಅದೆ 'ಹಿಂದು' ಸಂಸ್ಕೃತಿಯ ಪ್ರಕಾರ ಯುಗಾದಿಯೂ ಹೊಸ ವರ್ಷವೆಂದು ಆಚರಿಸುತ್ತೇವೆ. ಕಾರಣ ಈ ಸಮಯದಲ್ಲಿ ಕಾಲಮಾನದಲ್ಲಿಯ ಪ್ರಾಕೃತಿಕ ಬದಲಾವಣೆಯನ್ನು ಕಾಣಬಹುದು. ಅದೆ ಕಾರಣಕ್ಕೆ ಯೂಗಾದಿಯ ನಂತರ ನಮ್ಮ ರೈತರು ಬೆಳೆ ಬಿತ್ತುವುದು.
ಧರ್ಮ ಹಾಗೂ ಪದ್ಧತಿಗಳನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿ ಪಾಶ್ಚಿಮಾತ್ಯ ಅಂಧಾಚರುಣೆಗೆ ಹೆಚ್ಚಿನ ಉತ್ತೇಜನ ನೀಡಲಾಯಿತು. ಈ ಆಚರಣೆಯಲ್ಲಿ ಎಲ್ಲಾ ರೀತಿಯ ದುಷ್ಚಟಗಳಿಗೆ ಹಾಗೂ ಆಚರಣೆಗಳಿಗೆ ಪ್ರೋತ್ಸಾಹಿಸಿ ಯುವ ಜನತೆಗೆ ಮದ್ಯಪಾನ, ಧೂಮಪಾನ, ಪಾರ್ಟಿಗಳಿಗೆ ತಮ್ಮ ಅಮೂಲ್ಯ ಸಮಯ ಮತ್ತು ಹಣದ ದುರುಪಯೋಗ ಮಾಡಲು ಉತ್ತೇಜಿಸಲಾಗುತ್ತದೆ.
ಯುಗಾದಿ, ಪರಿಸರದ ಹೊಸವರ್ಷ 🌾🌱
ನಮ್ಮ ಆಚರಣೆ, ನಮ್ಮ ಹೆಮ್ಮೆಯಾಗಲಿ
***
Method for Calculation of Yoga -
1) Add the longitudes of Sun and Moon.
2) Now if greater then 360 then remove 360º from the sum
3) Divide the sum by the length of one nakshatra (13°20′ or 800′).
4)Ignore fractions and take the integer part.
5)Add 1 to it and the result is the index of the yoga running.
6) Now Refer to and find the yoga corresponding to the index.
Lets take a Example chart
Date 21/7/1984
Time 8:10 am
Sun — 4°53’32” @ Cancer
Moon — 4°15’02” @ Aries
Now we find Yoga at that time.
Sun = 90 + 4°53’32” = 94° 53′ 32″
Moon = 4° 15′ 02″
So Sum = 98° 68′ 34″ = 99° 08′ 34″
For easy in dividing we convert degrees in Minute
Sum = 99 × 60 + 8 + 34″ = 5940 + 8 + 34″ = 5948′ + 34″
For easy dividing we convert Nakhshatra in minute.
1 Nakhshatra = 13°20′ = 13× 60 + 20 ‘ = 780 + 20 = 800
Now
Divide 5984 by 800
5984÷800 = 7.48
Take 7
Add 1 = 8
Look table
Yoga is Dhriti .
Native birth time Yoga Is Dhriti Yoga.
Effect of Different yoga in birthchart
1)Vishkambha — He will be getting victory over his enemy. He is wealthy and endowed with wealth of cattels. He gets honour.
2) Preeti —- He will be interested in others women or under control of others women.
3) Aayushmaan — He will be long lived and healthy.
4) Saubhaagya —- He has good fortune and happiness.
5) Sobhana — He will be enjoying materialistic happiness.
6) Atiganda — He will be interested in killing.
7) Sukarman — He will be wealthy and doing righteousness acts or religious actss.
8) Dhriti — He will be interested in others women and wealthy.
9) Shoola — He is very angry and doing quarrel.
10)Ganda — He will doing weaked or mean acts.
11) Vriddhi —- He is expert in speaking or communication.
12) Dhruva — He is very wealthy.
13) Vyaaghaata — He is cruel.
14) Harshana — He is wise and knowledgeable. He is famous upto far away place.
15) Vajra — He is wealthy and sensual.
16) Siddhi — He will be just like Lord for many people. Many people dependent on him.
17) Vyatipaata — He will be fraudulent by nature.
18) Variyan — He will has wicked acts and having wicked desires including sensual matters.
19) Parigha —- He is inimical but wealthy.
20) Shiva —- He is knowledgeable of all sastra. He is wealthy and peaceful by nature. He is loved by king.
21) Siddha — He is religious and Inclination towards religious acts.
22) Saadhya — He has good conduct
23) Subha — He is charming by outlook. He is wealthy. He is sensual. He may be suffering from kapha related problem.
24) Sukla — He is religious or rightness person. He has inclination towards religious acts. He is expert in communication. He is angry by temper and tickled by mentality. He is knowledgeable.
25) Brahma — He is honorable. He has secret wealth. He is liberal. He has good jujdmental ability.
26) Indra —- He is doing such type of acts which is belong to universal benific. He has such type of intelligences through which he knows all things. He is intelligent and wealthy.
27) Vaidhriti — He is creating Maya. He is criticizing others. He is powerful. He is liberal. He is wealthy.
***
.
No comments:
Post a Comment