SEARCH HERE

Tuesday, 1 January 2019

ರಾಮನ ಸೋದರಿ ಯಾರು who is the sister of rama of ramayana


ಶ್ರೀರಾಮನ ಸೋದರಿ ಯಾರು? |•|

ರಾಮಾಯಣ ಮಹಾಭಾರತದಲ್ಲಿನ ಬಹಳಷ್ಟು ಪಾತ್ರಗಳ ಬಗ್ಗೆ ನಮಗೆ ಪರಿಚಯವಿದೆ, ಕೇಳಿದ್ದೇವೆ, ಓದಿದ್ದೇವೆ.
ಆದರೆ ಕೆಲವೊಂದು ಪಾತ್ರಗಳು ಹೆಚ್ಚು ಪ್ರಚಲಿತದಲ್ಲಿ ಇರುವುದಿಲ್ಲ.
ಅಂತಹ‌ ಒಂದು ಪಾತ್ರ, ಶ್ರೀರಾಮನ ಹಿರಿಯ ಸೋದರಿ ಬಗ್ಗೆ ತಿಳಿಯೋಣ.

ಇಕ್ಷ್ವಾಕು ವಂಶದ ಅಯೋಧ್ಯೆಯ ದೊರೆ 'ದಶರಥ' ಮಹಾರಾಜ.

ದಶರಥನಿಗೆ ಮೂವ್ವರು ಪತ್ನಿಯರು. ಕೌಸಲ್ಯೆ, ಸುಮಿತ್ರೆ ಹಾಗೂ ಕೈಕೇಯಿ.

«« ಮೊದಲನೆಯ ಪತ್ನಿ ಕೌಸಲ್ಯೆ, ಶ್ರೀರಾಮನ ತಾಯಿ.

«« ಎರಡನೆಯ ಪತ್ನಿ ಸುಮಿತ್ರೆ. ಲಕ್ಷ್ಮಣ ಹಾಗೂ ಶತೃಘ್ನರ ತಾಯಿ.

«« ಕೈಕೇಯಿ ಮೂರನೇ ಪತ್ನಿ.  ಭರತನ ತಾಯಿ.
ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಚಾರ.

|ಶ್ರೀರಾಮನ ಸೋದರಿ ಶಾಂತ|

ದಶರಥ ಹಾಗೂ ಕೌಸಲ್ಯೆಗೆ, ಶ್ರೀರಾಮನಿಗೂ ಮೊದಲೇ ಜನಿಸಿದವಳು 'ಶಾಂತ'. ಅಂದರೆ ಶ್ರೀರಾಮನ ಹಿರಿಯ ಸೋದರಿ. ಶ್ರೀರಾಮನಿಗಿಂತ "ನೂರಾರು" ವರ್ಷ ಹಿರಿಯವಳು.
ಶ್ರೀರಾಮ 'ಹತ್ತು ಸಾವಿರ" ವರ್ಷಗಳಿಗೂ ಹೆಚ್ಚುಕಾಲ ಜೀವಿಸಿದ್ದ ಎಂಬ ಉಲ್ಲೇಖವಿದೆ.

ಶ್ರೀರಾಮನ ಸೋದರಿ ಶಾಂತ ವಿವಾಹವಾದದ್ದು ವಿಭಾಂಡಕ ಮುನಿಗಳ ಮಗನಾದ "ಋಶ್ಯಶೃಂಗನನ್ನು"

|ಋಶ್ಯಶೃಂಗ- ಶಾಂತ ವಿವಾಹದ ಹಿನ್ನೆಲೆ|

ಅಯೋಧ್ಯೆಯಲ್ಲಿ ಮಳೆ ಇಲ್ಲದೆ ಹಲವು ವರ್ಷಗಳಕಾಲ ವಿಪರೀತವಾದ ಬರಗಾಲದ ಪರಿಸ್ಥಿತಿ ಉಂಟಾಯಿತು. ಆಗ ದಶರಥ, ತಮ್ಮ ಕುಲಗುರುಗಳಾದ ವಶಿಷ್ಟರಲ್ಲಿ ಬರದ ಕಷ್ಟಗಳಿಂದ ಪರಿಹಾರವಾಗುವ ಮಾರ್ಗದರ್ಶನ ನೀಡುವಂತೆ ವಿನಂತಿಸಿದ. ಅದಕ್ಕೆ ವಶಿಷ್ಟರು,  ಋಶ್ಯಶೃಂಗರು ಅಯೋಧ್ಯೆಗೆ ಕಾಲಿಟ್ಟರೆ ಮಳೆ ಬರುವುದಾಗಿ ಸಲಹೆ ನೀಡಿದರು.
ಅವರ ಸಲಹೆಯಂತೆ ದಶರಥ ತನ್ನ ಮಗಳಾದ ಶಾಂತಳನ್ನು ಋಶ್ಯಶೃಂಗರ ಆಶ್ರಮಕ್ಕೆ ಕಳುಹಿಸಿ, ಋಶ್ಯಶೃಂಗನನ್ನು ಅಯೋಧ್ಯೆಗೆ ಕರೆತರಲು ತಿಳಿಸಿದ.
ಋಶ್ಯಶೃಂಗರ ಆಶ್ರಮಕ್ಕೆ ತೆರೆಳಿದ, ಶಾಂತಾಳ ಆಥಿತ್ಯಗಳಿಗೆ ಮೆಚ್ಚಿದ ಋಶ್ಯಶೃಂಗ, ಶಾಂತಳನ್ನು ವಿವಾಹವಾದ.

ವಿವಾಹದ ನಂತರ ನವ ದಂಪತಿಗಳಾದ ಋಶ್ಯಶೃಂಗ ಹಾಗೂ ಶಾಂತ ಅಯೋಧ್ಯೆಗೆ ಕಾಲಿಟ್ಟ ತಕ್ಷಣವೇ ವರುಣನ ಕೃಪೆಯಿಂದ ಎಡೆಬಿಡದೆ ಮಳೆಯಾಯಿತು.
ದಶರಥ, ಮಗಳು ಹಾಗೂ ಅಳಿಯರನ್ನು ಅಯೋಧ್ಯೆಯಲ್ಲಿಯೇ ಇರಬೇಕೆಂದು ವಿನಂತಿಸಿದ. ಆದರೆ, ಋಶ್ಯಶೃಂಗ ಪತ್ನಿಯೊಂದಿಗೆ ತನ್ನ ಆಶ್ರಮಕ್ಕೆ ತೆರಳುವುದಾಗಿ ತಿಳಿಸಿ ಹೊರಟ.

|ಸಾವಿರ ವರ್ಷಗಳ ನಂತರ|

ದಶರಥ ರಾಜನಿಗೆ ಪುತ್ರ ಸಂತಾನವಿಲ್ಲದ ಕಾರಣ ತಮ್ಮ ಕುಲ ಗುರುಗಳಾದ ವಶಿಷ್ಟರಲ್ಲಿ, ತಮ್ಮ ಅಳಲು ತೋಡಿಕೊಂಡ. ಕುಲ ಗುರುಗಳಾದ ವಶಿಷ್ಟರ ಸಲಹೆಯಂತೆ, ಋಶ್ಯಶೃಂಗರನ್ನು ಕರೆಯಿಸಿ "ಪುತ್ರಕಾಮೇಷ್ಟೀ" ಯಾಗವನ್ನು ಮಾಡಿಸಿದ ಫಲವಾಗಿ ಶ್ರೀರಾಮ, ಲಕ್ಷ್ಮಣ, ಭರತ, ಶತೃಘ್ನರು ಜನಿಸಿದರು.
*******

info from srgouri blogspot--->

Do you know  that  Lord SriRama had  one sister. Many of us know only about SriRama and his brothers. But he also had one sister  by name Shanta. 

The father of SriRama,  King Dasaratha who was ruling Ayodya marries  Kausalya, princess of Kosala.  She  gives birth to a female child. But she was with handicap in her leg. The girl was named as Shanta. King Dasaratha felt very bad about the condition of her child and requests his doctors to cure her. But the doctors of entire Kingdom fail to remove the handicap of that girl. 

Then by watching the worry of the king,  Saint Vasistha who is the rajaguru of Dasaratha  adviced King Dasaratha that there is one solution to cure the girl. If the king gives his daughter for  adoption to any divine couple the child will be cured.

After discussing with the queen the king decides to give his daughter for adoption.  King Dasaratha gives the child to Romapada, who is the king of Angadesa. After that Shanta has cured from the disability due to the treatment and care.

Then she grows up and comes to the marital age. And once in Anga rajya there was   severe draught occurs. The saints in the kingdom  advises king Romapada to bring saintRishyashrunga, who was  known for bringing rain to any land where he stepped.

Saint Rishyasringa got the name because he was  born with the horn of a deer. His father was the rishi Vibhandaka, and his mother was a celestial paramour Urvasi. By the order of Indra, Urvasi  seduced  rishi Vibhandaka . Because, Indra   feared that by  the yogic powers  the rishi may prove fatal to the very existence of heaven. Because of this  Rishyasringa was born to rishi Vibhandaka and Urvasi . After  the child was born Urvasi, goes back to heaven leaving the boy to Vibhandaka. By this Vibhandaka  develops extreme hatred towards women folk, and he raised his son in a forest, isolated from society. So, Rishyasringa never saw any girls or women, and was not told of their existence, but he had  magical and miraculous powers.

King Romapada wanted to save his kingdom by inviting Rishyashringa to his kingdom.He sends some beautiful women but as they do not succeed, then  Shanta takes  the responsibility of   bringing him to their kingdom and she succeeds in that, thus brings rain and also marries him.

After  giving Shanta for adoption Dashratha have not got any children. Later he gets married to two more women named Sumitra and Kaikeyi. But all three queens have not got any children.  Then with the advice of maharshi Vashista, Dasaratha performsAswamwdhayaga followed by Puthrakameshti Yaga. Both were supervised by Rishyasringa.  Because of the yagas all the three queens become pregnant and give birth to four children. Sri Rama to Kousalya, Laxman and Shatragnu to Sumitra, Bharat to Kaikeyi. And they rest of the story we know well. So Shanta is treated as the elder sister of Lord SriRama.

Shanta and Rishyashrunga had one son by name Yadarshi.  He was devotee of Lord Lakshmi Narasimha swami and on his name there is famous pilgrim in Andrapradesh Yadagirigutta.



******

No comments:

Post a Comment